alex Certify Live News | Kannada Dunia | Kannada News | Karnataka News | India News - Part 4015
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮತ್ತೊಂದು ತಿರುವು

ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮುಂದುವರೆದಿದೆ. ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದುಂಡುಮೇಜಿನ ಸಭೆ ನಡೆಯಲಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ Read more…

BIG NEWS: ಶಾಲಾ ಶುಲ್ಕ ಕಡಿತ ವಿಚಾರದಲ್ಲಿ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಶೇಕಡ 30 ರಷ್ಟು ಶಾಲಾ ಶುಲ್ಕ ಕಡಿತ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳಿಂದ ಮಂಗಳವಾರ ಬೆಂಗಳೂರಿನಲ್ಲಿ Read more…

ಪ್ರಧಾನಿಯಾಗಿ ಮೋದಿ ಮುಂದುವರೆದರೆ 10 ಕೋಟಿ ಜನರು ಆತ್ಮಹತ್ಯೆ: ಮಾಜಿ ಶಾಸಕರ ಹೇಳಿಕೆ

ನರೇಂದ್ರ ಮೋದಿಯವರು ಪ್ರಧಾನಿಯಾಗಿ ನಾಲ್ಕು ವರ್ಷಗಳ ಕಾಲ ಮುಂದುವರೆದರೆ ದೇಶದ 10 ಕೋಟಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ Read more…

ಪೋಷಕರಿಗೆ ಶಾಕಿಂಗ್ ನ್ಯೂಸ್: ಆನ್ಲೈನ್ ಪಾಠದಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಉಲ್ಬಣ

ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಶಾಲೆಗಳ ಆರಂಭ ವಿಳಂಬವಾಗಿದ್ದರಿಂದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಸಲಾಗಿದ್ದು, ಇದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಶೇಕಡ 30 ರಷ್ಟು ಹೆಚ್ಚಾಗಿದೆ. ಆನ್ಲೈನ್ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ Read more…

ಚೀನಾಗೆ ಶ್ರೀಲಂಕಾದಿಂದ ಶಾಕ್: ಭಾರತದ ಲಸಿಕೆಗೆ ಬೇಡಿಕೆಯಿಟ್ಟ ‘ದ್ವೀಪ ರಾಷ್ಟ್ರ’

ಚೀನಾಗೆ ಶ್ರೀಲಂಕಾ ಸರ್ಕಾರ ಶಾಕ್ ನೀಡಿದೆ. ಇದುವರೆಗೂ ತಾನು ಬಳಸುತ್ತಿದ್ದ ಚೀನಾ ತಯಾರಿಕೆಯ ಲಸಿಕೆಯನ್ನು ಮುಂದುವರಿಸದೇ ಇರಲು ತೀರ್ಮಾನಿಸಿದ್ದು, ಬದಲಾಗಿ ಭಾರತದಲ್ಲಿ ತಯಾರಾಗಿರುವ ಆಸ್ಟ್ರಾಜೆನಿಕಾ ಲಸಿಕೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. Read more…

‘ತುಟ್ಟಿಭತ್ಯೆ’ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಬಂಪರ್ ಸುದ್ದಿ

ಅಖಿಲ ಭಾರತ ಬೆಲೆ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪ್ರತಿವರ್ಷ ಜನವರಿ ಮತ್ತು ಜುಲೈನಿಂದ ಪೂರ್ವಾನ್ವಯವಾಗುವಂತೆ ಈವರೆಗೆ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸುವ ಸೂತ್ರವನ್ನು ಅನುಸರಿಸಿಕೊಂಡು ಬಂದಿದ್ದವು. ಆದರೆ Read more…

ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಸಚಿವ ಅರವಿಂದ ಲಿಂಬಾವಳಿ ರಾಜೀನಾಮೆ

ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಸಚಿವ ಅರವಿಂದ ಲಿಂಬಾವಳಿ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಸಿದ್ಧಾಂತದ ಅನ್ವಯ ತಾವು ರಾಜೀನಾಮೆ ಸಲ್ಲಿಸಿರುವುದಾಗಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. Read more…

ಮೊಟ್ಟೆ ಒಡೆಯುವುದನ್ನು ಹೇಳಿಕೊಟ್ಟಿದ್ದಾರೆ ಮಾಸ್ಟರ್ ಶೆಫ್

ಬ್ರಿಟನ್‌ನ ಖ್ಯಾತ ಶೆಫ್ ಮಾರ್ಕೋ ಪಿಯೆರ‍್ರಿ ವೈಟ್‌ ಬಗ್ಗೆ ಹೆಚ್ಚಿನ ಪರಿಚಯ ಏನೂ ಬೇಕಿಲ್ಲ. ಹೆಲ್ಸ್ ಕಿಚನ್, ಮಾಸ್ಟರ್‌ ಶೆಫ್ ಆಸ್ಟ್ರೇಲಿಯಾದಂಥ ಶೋಗಳ ಮೂಲಕ ಜನಪ್ರಿಯರಾಗಿರುವ ವೈಟ್, ತಮಗೆ Read more…

ಅಜ್ಜಿಯ ಪ್ರೀತಿ ಶೇರ್‌ ಮಾಡಿಕೊಂಡ ಹವಾಮಾನ ವರದಿಗಾರ

ಅಜ್ಜ-ಅಜ್ಜಿಯರು ತಮ್ಮ ಮೊಮ್ಮಗುವಿಗೆ ತೋರುವ ಪ್ರೀತಿಗೆ ಸರಿಸಮನಾದ ಮತ್ತೊಂದು ವಿಚಾರವಿಲ್ಲ ಎನ್ನಬಹುದು. ಮೊಮ್ಮಕ್ಕಳು ಆಡಿ ಬೆಳೆಯುವವರೆಗೂ ಅಜ್ಜ-ಅಜ್ಜಿಯ ಆರೈಕೆ ಸಖತ್ತಾಗೇ ಇರುತ್ತದೆ. ಮೆಕ್ಸಿಕೋ ಸಂಸ್ಕೃತಿ ಇದಕ್ಕೇನೂ ಭಿನ್ನವಾಗಿಲ್ಲ. ನ್ಯೂನ್ Read more…

BPL ಕಾರ್ಡ್ ಹೊಂದಿದ ಅನರ್ಹ ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ, ಮಾನದಂಡ ಉಲ್ಲಂಘಿಸಿದ್ರೆ ಕ್ರಮ

ಯಾದಗಿರಿ: ಜಿಲ್ಲೆಯಲ್ಲಿನ ಅನರ್ಹ ಪಡಿತರ ಚೀಟಿದಾರರು ಮತ್ತು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು ಸ್ವಯಂಪ್ರೇರಿತವಾಗಿ ಪಡಿತರ ಚೀಟಿಯನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ Read more…

ಬೆರಗಾಗಿಸುತ್ತೆ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಬೆಲೆ…!

ಅನೇಕ ದೇಶಗಳಲ್ಲಿ ಅತ್ಯಂತ ಜನಪ್ರಿಯ ಖಾದ್ಯವಾದ ಬಿರಿಯಾನಿ ಅಂದರೆ ಜನರಿಗೆ ಅದೆಷ್ಟು ಕ್ರೇಜ್ ಎಂದರೆ, ಈ ಖಾದ್ಯ ತಿನ್ನಲು ಎಷ್ಟು ದೂರ ಬೇಕಾದರೂ ಹೋಗುತ್ತಾರೆ ಹಾಗೂ ದುಬಾರಿ ದುಡ್ಡು Read more…

ಕಾರ್ ಗೆ ಟ್ಯಾಂಕರ್ ಡಿಕ್ಕಿಯಾಗಿ ಭೀಕರ ಅಪಘಾತ, 7 ಮಂದಿ ಸಾವು

ಮಥುರಾ: ಉತ್ತರಪ್ರದೇಶದ ಯಮುನ ಎಕ್ಸ್ ಪ್ರೆಸ್ ವೇನಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆಯಿಲ್ ಟ್ಯಾಂಕರ್ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣತಪ್ಪಿದ್ದು, ಇನ್ನೊಂದು ಬದಿಯಲ್ಲಿ ಬರುತ್ತಿದ್ದ Read more…

ಅತಿ ಚಿಕ್ಕ ವಯಸ್ಸಲ್ಲೇ ಸಮುದ್ರ ಯಾನ ಪೂರೈಸಿದ ಯುವತಿ

ಜಾಸ್ಮಿನ್​​ ಹ್ಯಾರಿಸನ್​​ ಎಂಬಾಕೆ ಅತಿ ಚಿಕ್ಕ ವಯಸ್ಸಿನಲ್ಲಿ ಅಟ್ಲಾಂಟಿಕ್​ ಸಮುದ್ರದಲ್ಲಿ ಏಕಾಂಗಿ ಯಾನ ಕೈಗೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. 21 ವರ್ಷ ವಯಸ್ಸಿನಲ್ಲೇ ಈ ಈಜುಪಟು ಅಟ್ಲಾಂಟಿಕ್​ ಸಾಗರವನ್ನ Read more…

14 ವರ್ಷದ ಬಾಲಕಿಯೊಂದಿಗೆ 50 ವರ್ಷದ ಸಂಸದನ ವಿವಾಹ

ಪಾಕಿಸ್ತಾನ ಜಮೈತ್​​ ಉಲೆಮಾ ಇಸ್ಲಾಂನ ಮುಖಂಡ ಹಾಗೂ ​ಬಲೂಚಿಸ್ತಾನ ಪ್ರತಿನಿಧಿ ಮೌಲಾನಾ ಸಲಾಹುದ್ದೀನ್​​ ಅಯುಬಿ 14 ವರ್ಷದ ಅಪ್ರಾಪ್ತೆಯನ್ನ ವಿವಾಹವಾದ ವಿಚಿತ್ರ ಘಟನೆ ವರದಿಯಾಗಿದೆ. ಪಾಕಿಸ್ತಾನ ಪೊಲೀಸರು ಈ Read more…

ಕೊರೊನಾ ಸಂಕಷ್ಟದ ನಡುವೆ ಪೋಷಕರನ್ನ ʼಅಪಹಾಸ್ಯʼ ಮಾಡಲು ಹೋಗಿ ದುಬಾರಿ ದಂಡ ತೆತ್ತ ಶಾಲೆ…!

ಕಳೆದ 10 ತಿಂಗಳಲ್ಲಿ ಆನ್​ಲೈನ್ ಕ್ಲಾಸ್​ ಹಾಗೂ ಜೂಮ್​ ಮೀಟಿಂಗ್​​ನಲ್ಲಿ ರೆಕಾರ್ಡ್ ಆದ ಹಲವು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಕೊರೊನಾ ವೈರಸ್​​ನಿಂದಾಗಿ ಆನ್​​ಲೈನ್ ಮೀಟಿಂಗ್​ Read more…

ಟೆಸ್ಲಾ ಕಾರು ದುಬಾರಿಯಾಗಿರುವುದೇಕೆ ಎಂಬುದರ ಕಾರಣ ಬಿಚ್ಚಿಟ್ಟಿದ್ದರು ಎಲಾನ್‌ ಮಸ್ಕ್

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರೂ ಅದು ಟ್ರೆಂಡ್ ಆಗಿಬಿಡುತ್ತೆ. ಇದೀಗ 13 ವರ್ಷಗಳ ಹಿಂದೆ ಎಲಾನ್​ ಮಸ್ಕ್,​ ಟೆಸ್ಲಾ ಕಾರುಗಳು Read more…

ಮೊಮ್ಮಗಳ ಶಿಕ್ಷಣಕ್ಕೆ ಮನೆ ಮಾರಿದ ಬಡ ವೃದ್ಧನಿಗೆ ಹರಿದು ಬಂತು ನೆರವಿನ ಮಹಾಪೂರ..!

ವೃದ್ಧ ಆಟೋ ಚಾಲಕ​ ತನ್ನ ಇಬ್ಬರು ಮಕ್ಕಳ ಮರಣಾನಂತರವೂ ಮೊಮ್ಮಗಳಿಗೆ ಶಿಕ್ಷಣವನ್ನ ನೀಡಬೇಕು ಎಂಬ ಉದ್ದೇಶದಿಂದ ಮನೆ ಮಾರಲು ಮುಂದಾದ ಘಟನೆಯೊಂದು ನೆಟ್ಟಿಗರ ಕಣ್ಣಂಚನ್ನ ತೇವಗೊಳಿಸಿತ್ತು. 74 ವರ್ಷದ Read more…

ರಾಜ್ಯದಲ್ಲಿಂದು 383 ಜನರಿಗೆ ಸೋಂಕು, 6062 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 383 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು 378 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 9,30,465 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇಂದು Read more…

ಮೈ ಕೈ ಮುಟ್ಟಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಗುತ್ತಿಗೆ ಕಾರ್ಮಿಕರಾಗಿ ಕಳೆದ ಎರಡು ವರ್ಷಗಳಿಂದ ಕೆಲಸ Read more…

ಸ್ಪೋಟಕ್ಕೆ ಸರ್ಕಾರದ ವೈಫಲ್ಯವೇ ಕಾರಣ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿದ್ಧರಾಮಯ್ಯ ವಾಗ್ದಾಳಿ

ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಬಳಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ Read more…

ಹೆಚ್ಚಿದ ಆತ್ಮಹತ್ಯೆ ಪ್ರಮಾಣ ತಡೆಗೆ ಮಹತ್ವದ ನಿರ್ಧಾರ: ಹೊಸ ಸಚಿವರ ನೇಮಕ

ಟೋಕಿಯೋ: ಜಪಾನ್ ಪ್ರಧಾನಿ ಕ್ಯಾಬಿನೆಟ್ ಗೆ ಹೊಸ ಸಚಿವರನ್ನು ನೇಮಕ ಮಾಡಿದ್ದಾರೆ. ಕಳೆದ 11 ವರ್ಷಗಳಲ್ಲಿಯೇ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ Read more…

ಮಕ್ಕಳ ಜನ್ಮದಿನಕ್ಕೆ ಬರೋಬ್ಬರಿ 70 ಲಕ್ಷ ರೂ. ಖರ್ಚು ಮಾಡಿದ ದಂಪತಿ…!

ಬ್ರಿಟನ್​​ನ ಬಹುದೊಡ್ಡ ಕುಟುಂಬ ಎಂಬ ಖ್ಯಾತಿಗೆ ಪಾತ್ರರಾಗಿರುವ ಸ್ಯೂ ರಾಡ್​​ಫೋರ್ಡ್​ ಹಾಗೂ ಆಕೆಯ ಪತಿ ನ್ಯೋಲ್​ ರಾಡ್​ಫೋರ್ಡ್​ 22ಕ್ಕೂ ಹೆಚ್ಚು ಮಕ್ಕಳನ್ನ ಹೊಂದಿದ್ದಾರೆ. ಮನೆ ತುಂಬಾ ಮಕ್ಕಳನ್ನ ಹೊಂದಿರುವ Read more…

ಯತ್ನಾಳ್ ಹಿಂದೂತ್ವವಾದಿ ಎಂಬ ಖುಷಿಯಿದೆ: ಸಚಿವ ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಪದೇ ಪದೇ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೈಕಮಾಂಡ್ ನಿಂದ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ Read more…

ಅಚ್ಚರಿ: ಈ ಜಿಂಕೆ ಕಣ್ಣುಗುಡ್ಡೆ ಮೇಲೆ ಬೆಳೆದಿದೆ ಕೂದಲು..!

ಅಮೆರಿಕದ ಟೆನ್ನೆಸ್ಸಿ ಎಂಬಲ್ಲಿರುವ ಜಿಂಕೆಯೊಂದರ ಕಣ್ಣಿನ ಗುಡ್ಡೆಯಲ್ಲಿ ಕೂದಲು ಬೆಳೆದ ವಿಚಿತ್ರ ಘಟನೆ ನಡೆದಿದೆ. ಇದೊಂದು ಅತ್ಯಂತ ಅಪರೂಪದ ಪ್ರಕರಣ ಆಗಿದೆ. ಪ್ರಾಣಿಗಳಲ್ಲಿ ಉಂಟಾಗುವ ವಿಚಿತ್ರ ಬೆಳವಣಿಗೆಯನ್ನ ಕಾರ್ನಿಯಲ್​ Read more…

BIG NEWS: ಒಂದೇ ಒಂದು ʼಟ್ವೀಟ್‌ʼ ನಿಂದಾಗಿ ಕ್ಷಣಾರ್ಧದಲ್ಲೇ ಕರಗಿತು ವಿಶ್ವದ ಅತಿ ಸಿರಿವಂತನ ಸಂಪತ್ತು

ಟೆಸ್ಲಾ ಸಿಇಓ ಎಲಾನ್​ ಮಸ್ಕ್​ ಬ್ಲೂಮ್​ಬರ್ಗ್​ನ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೆಸ್ಲಾ ಷೇರುಗಳು ಸೋಮವಾರ 8.6 ಪ್ರತಿಶತಕ್ಕೆ ಕುಸಿದ ಬಳಿಕ ನಿವ್ವಳ Read more…

ಮೆನು ಕಾರ್ಡ್​ ಮೂಲಕವೇ ಸಖತ್ ಸದ್ದು ಮಾಡ್ತಿದೆ ಈ ರೆಸ್ಟೋರೆಂಟ್​..!

ಹೋಟೆಲ್​ಗಳು ಅಂದ್ಮೇಲೆ ಅಲ್ಲಿ ಮೆನು ಕಾರ್ಡ್​ ಇರೋದು ಸರ್ವೇ ಸಾಮಾನ್ಯ. ಆದರೆ ಪುಣೆಯ ರೆಸ್ಟೋರೆಂಟ್​​ ಒಂದರ ಮೆನು ಕಾರ್ಡ್​ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಟ್ವಿಟರ್​ನಲ್ಲಿ Read more…

ʼಪೊಗರುʼ ವಿವಾದ: ಬೇರೆ ಧರ್ಮಗಳ ಬಗ್ಗೆ ಇದೇ ರೀತಿ ಚಿತ್ರೀಕರಿಸುವ ಧೈರ್ಯವಿದೆಯೇ…? ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ

ಬೆಂಗಳೂರು: ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವಂತಹ ದೃಶ್ಯವಿದ್ದು, ಈ ಕುರಿತು ಕಿಡಿಕಾರಿರುವ ಸಂಸದೆ ಶೋಭಾ ಕರಂದ್ಲಾಜೆ ಹಿಂದೂಗಳನ್ನು ಅವಮಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ ಎಂದು ಗುಡುಗಿದ್ದಾರೆ. ಈ Read more…

ಗಣಿಗಾರಿಕೆ ವೇಳೆ ಕಾರ್ಮಿಕರಿಗೆ ಸಿಕ್ತು ವಜ್ರ…..!

ಮಧ್ಯಪ್ರದೇಶದ ಪನ್ನಾದ ಹಳ್ಳಿಯೊಂದರಲ್ಲಿ ಕಾರ್ಮಿಕ ಹಾಗೂ ಮತ್ತಾತನ ಸಹಚರರು 7.94 ಕ್ಯಾರೆಟ್​ ಹಾಗೂ 1.93 ಕ್ಯಾರಟ್​ ವಜ್ರವನ್ನ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಜ್ರವನ್ನ ಪತ್ತೆ Read more…

BREAKING NEWS: ಟೂಲ್ ಕಿಟ್ ಪ್ರಕರಣ; ದಿಶಾ ರವಿಗೆ ಜಾಮೀನು ಮಂಜೂರು

ನವದೆಹಲಿ: ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪ್ರಚೋದನೆ ನೀಡುವ ಟೂಲ್ Read more…

ಪಾಕ್​ ಪ್ರಧಾನಿ ಲಂಕಾ ಪ್ರವಾಸಕ್ಕೆ ವಾಯು ಪ್ರದೇಶ ಬಳಕೆಗೆ ಭಾರತದಿಂದ ಅನುಮತಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ಗೆ ವಾಯು ಯಾನದ ವೇಳೆ ಭಾರತದ ವಾಯು ಪ್ರದೇಶವನ್ನ ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇಂದು ಇಮ್ರಾನ್​ ಖಾನ್​ ಶ್ರೀಲಂಕಾಗೆ ಪ್ರವಾಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...