alex Certify Live News | Kannada Dunia | Kannada News | Karnataka News | India News - Part 3963
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿ ಏರಿ ಬಂದಿದ್ದ ವಾಜಪೇಯಿ; ಹಳೆ ವಿಡಿಯೋ ಶೇರ್‌ ಮಾಡಿ ಮೋದಿ ಸರ್ಕಾರವನ್ನು ಗೇಲಿ ಮಾಡಿದ ಕಾಂಗ್ರೆಸ್‌ ನಾಯಕ

ದಿನೇ ದಿನೇ ನಿಯಂತ್ರಣ ಮೀರಿ ಏರುತ್ತಲೇ ಇರುವ ಇಂಧನ ಬೆಲೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳ ಕೆಲ ನಾಯಕರು, 1973ರ ವಿಡಿಯೋವೊಂದನ್ನು ಶೇರ್‌ Read more…

ನೆಚ್ಚಿನ ತಂಡದ ಸೋಲಿಗೆ ಕಣ್ಣೀರಿಟ್ಟ ಪುಟಾಣಿ ಅಭಿಮಾನಿ: ಬಾಲಕಿಗೆ ಹರಿದುಬಂತು ಭಾರಿ ದೇಣಿಗೆ

ಫುಟ್ಬಾಲ್ ಪಂದ್ಯಗಳ ಅಭಿಮಾನಿಗಳು ತಂತಮ್ಮ ತಂಡಗಳನ್ನು ಬೆಂಬಲಿಸುವ ವಿಚಾರದಲ್ಲಿ ಆಳವಾದ ಭಾವನಾತ್ಮಕತೆಯನ್ನು ಹೊಂದಿರುವುದು ಹೊಸ ವಿಚಾರವೇನಲ್ಲ. ಅದರಲ್ಲೂ ಮಕ್ಕಳಲ್ಲಿ ತಮ್ಮ ಫೇವರಿಟ್ ತಂಡಗಳ ಮೇಲೆ ಭಾರೀ ಪ್ರೀತಿ ಇರುತ್ತದೆ. Read more…

ದುಬಾರಿ ಕಾರು ಪುಡಿ ಮಾಡಲು ಮಾಲೀಕನಿಂದಲೇ ಟಿಪ್

ದುಬಾರಿ ಪೋರ್ಷೆ ಕಾರನ್ನ ವ್ಯಕ್ತಿಯೊಬ್ಬ ರಾಡ್​​ನಿಂದ ಹಾಡಹಗಲೇ ಧ್ವಂಸ ಮಾಡಿದ್ದು ಇದನ್ನ ನೋಡಿದ ಜನತೆ ಶಾಕ್​ ಆಗಿದ್ದಾರೆ. ರ್ಯಾನ್​ ಹ್ಯಾಂಬ್ರೂಕ್​ ಎಂಬವರು ಕೆಂಟ್​​ನ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ Read more…

ಕೊರೊನಾ 2ನೇ ಅಲೆಯಲ್ಲಿ ಯುವಕರ ಸಾವಿಗೆ ಹ್ಯಾಪಿ ಹೈಪೋಕ್ಸಿಯಾ ಕಾರಣವೇ…? ಪ್ರತಿಯೊಬ್ಬರೂ ನೋಡಲೇಬೇಕಾದ ವಿಡಿಯೋ ಇಲ್ಲಿದೆ

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಾವನ್ನಪ್ಪುತ್ತಿದ್ದಾರೆ. ಇಂತಹ ಆತಂಕಕಾರಿ ಬೆಳವಣಿಗೆಗೆ ಹ್ಯಾಪಿ ಹೈಪೋಕ್ಸಿಯಾ ಕಾರಣ ಎಂದು ಹೇಳಲಾಗುತ್ತಿದೆ. ಇದು ನಿಜವೇ…?. ಹಾಗಾದರೆ ಹ್ಯಾಪಿ ಹೈಪೋಕ್ಸಿಯಾ Read more…

SHOCKING: ಯುವಕನ ಜೀವತೆಗೆದ ಬರ್ತಡೇ ಬಲೂನ್, ಸ್ಪೋಟದ ತೀವ್ರತೆಗೆ 10 ಅಡಿ ಹಾರಿ ಬಿದ್ದ ದೇಹ ಛಿದ್ರ

 ಬೆಂಗಳೂರು: ಬರ್ತಡೇ ಪಾರ್ಟಿಗೆ ಬಲೂನ್ ಗ್ಯಾಸ್ ಫಿಲ್ ಮಾಡುವಾಗ ಸ್ಫೋಟ ಸಂಭವಿಸಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 19 ವರ್ಷದ ದಿನೇಶ್ ಮೃತಪಟ್ಟ ಯುವಕ ಎಂದು Read more…

ಡಸ್ಟ್ ಬಿನ್ ನಲ್ಲಿದ್ದ ವಸ್ತು ಕಂಡು ದಂಗಾದ ಏರ್ ಪೋರ್ಟ್ ಸ್ವಚ್ಛತಾ ಸಿಬ್ಬಂದಿ, 1 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ

ಕಣ್ಣೂರು: ಕೇರಳದ ಕಣ್ಣೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಏರ್ಪೋರ್ಟ್ ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, Read more…

BIG NEWS: ಸಮ್ಮತಿಯಿಂದ ದೈಹಿಕ ಸಂಪರ್ಕ ನಡೆದರೆ ಅಪರಾಧವಲ್ಲ; ಆಕಸ್ಮಿಕ ಘಟನೆಗೆ ರಮೇಶ್ ಜಾರಕಿಹೊಳಿ ಬಲಿ; ಸಾಹುಕಾರ್ ಪರ ಸಚಿವ ಮಾಧುಸ್ವಾಮಿ ಬ್ಯಾಟಿಂಗ್

ಉಡುಪಿ: ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ ವಿಚಾರವಾಗಿ ಮಾತನಾಡಿದ ಸಚಿವ ಮಾಧುಸ್ವಾಮಿ, ಆಕಸ್ಮಿಕ ಘಟನೆಗೆ ರಮೇಶ್ ಬಲಿಯಾಗಿದ್ದಾರೆ, ಸರ್ಕಾರ ಹಾಗೂ ಬಿಜೆಪಿಯಿಂದ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ಶಾಸಕರಿಗೂ Read more…

ಕಾರ್ಗಿಲ್ ಹೀರೋಗಳಿಗೆ ಗ್ರೀಟಿಂಗ್ ಕಾರ್ಡ್: ಅಭಿಯಾನಕ್ಕೆ ಚಾಲನೆ ಕೊಟ್ಟ ಎನ್‌ಸಿಸಿ ಕೆಡೆಟ್ಸ್

ಗುಜರಾತ್‌ನಲ್ಲಿರುವ ರಾಷ್ಟ್ರೀಯ ಕೆಡೆಟ್ ಕೋರ್‌ (ಎನ್‌ಸಿಸಿ) ಅಭ್ಯರ್ಥಿಗಳು ಕಾರ್ಗಿಲ್ ಹೀರೋಗಳಿಗೆ ಧನ್ಯವಾದದ ಪತ್ರ ಕಳುಹಿಸುವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. 1999ರ ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನ ಅತಿಕ್ರಮಿಸಿಕೊಂಡಿದ್ದ ಕಾಶ್ಮೀರದ ಕೆಲವೊಂದು Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೆಟ್ರೋ ರೈಲು ಅವಧಿ ಇನ್ನಷ್ಟು ವಿಸ್ತರಣೆ

ಬೆಂಗಳೂರು: ನಾಳೆಯಿಂದ ಅನ್ ಲಾಕ್ 3.0 ಜಾರಿಗೆ ಬರಲಿದ್ದು, ಲಾಕ್ ಡೌನ್ ಇನ್ನಷ್ಟು ಸಡಿಲಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ Read more…

ಆನ್‌ ಲೈನ್‌ ಕ್ಲಾಸ್: ನೆಟ್ವರ್ಕ್‌ ಗಾಗಿ ಮರವೇರಿ ಕುಳಿತ ವಿದ್ಯಾರ್ಥಿಗಳು

ದುರ್ಬಲ ನೆಟ್‌ವರ್ಕ್‌ ಕಾರಣದಿಂದ ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಗ್ರಾಮವೊಂದರ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್‌ಗಳಿಗೆ ಹಾಜರಾಗಲು ’ನೆಟ್‌ವರ್ಕ್ ಮರ’ವೊಂದನ್ನು ಕಂಡುಕೊಂಡಿದ್ದಾರೆ. ದೇಶದ ಗ್ರಾಮಾಂತರ ‌ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇನ್ನೂ ಸಮರ್ಪಕವಾಗಿ Read more…

ಜುಲೈ 14ರಂದು ಟೋಕಿಯೋಗೆ ತೆರಳಲಿದೆ ಭಾರತೀಯ ಒಲಿಂಪಿಕ್ಸ್ ಮೊದಲ ತಂಡ

ಟೋಕಿಯೋದತ್ತ ಧಾವಿಸಲಿರುವ ಭಾರತೀಯ ಒಲಿಂಪಿಕ್ ಪಡೆಯ ಮೊದಲ ತಂಡ ಜುಲೈ 14ರಂದು ಜಪಾನ್‌ನತ್ತ ಹೊರಡಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿಳಿಸಿದ್ದಾರೆ. ಏರ್‌ ಇಂಡಿಯಾದ Read more…

‘ಆಧಾರ್’ ಹೊಂದಿದವರಿಗೆ ಗುಡ್ ನ್ಯೂಸ್: ಪಾನ್ ಕಾರ್ಡ್ ಕಳೆದ್ರೆ ಚಿಂತೆ ಬೇಡ – ಕೇವಲ 10 ನಿಮಿಷದಲ್ಲಿ ಇ –ಪಾನ್ ಲಭ್ಯ

ನವದೆಹಲಿ: ನೀವು ಪಾನ್ ಕಾರ್ಡ್ ಕಳೆದುಕೊಂಡಿದ್ದರೆ ಕೇವಲ 10 ನಿಮಿಷದಲ್ಲಿ ಇ -ಪಾನ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಪಾನ್ ಕಾರ್ಡ್ ಕಳೆದುಕೊಂಡಿದ್ದರೆ ಅಥವಾ ಅದನ್ನು ಇಟ್ಟ ಸ್ಥಳವನ್ನು ಮರೆತಿದ್ದರೆ Read more…

ಕೇವಲ 10 ಸಾವಿರದಲ್ಲಿ ಈ ವ್ಯವಹಾರ ಶುರುಮಾಡಿ ಗಳಿಸಿ 2 ಲಕ್ಷ

ಕೊರೊನಾ ಕಾರಣದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ನೌಕರಿ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡುವ ಯೋಚನೆಯಲ್ಲಿ ಅನೇಕರಿದ್ದಾರೆ. ಸ್ವಂತ ಸಂಪಾದನೆ ಬಯಸುವವರಿಗೆ ಕೃಷಿ ಉತ್ತಮ ಆಯ್ಕೆ. ಕಡಿಮೆ ಅವಧಿಯಲ್ಲಿ Read more…

ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಸಹೋದರ ಅರೆಸ್ಟ್

ದಾವಣಗೆರೆ: ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಅವರ ಸಹೋದರ ಶಿವಾಜಿ ನಾಯ್ಕ ಅವರನ್ನು ದಾವಣಗೆರೆ ಜಿಲ್ಲೆ ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ Read more…

BIG BREAKING NEWS: ಲ್ಯಾಂಡಿಂಗ್ ವೇಳೆ 85 ಪ್ರಯಾಣಿಕರಿದ್ದ ಸೇನಾ ವಿಮಾನ ಪತನ

ಫಿಲಿಪೈನ್ಸ್ ನಲ್ಲಿ ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನವಾಗಿದೆ. 85 ಪ್ರಯಾಣಿಕರಿದ್ದ ಸಿ -130 ಸೇನಾ ವಿಮಾನ ಪತನವಾಗಿದೆ. ಜೋಲೋ ದ್ವೀಪದಲ್ಲಿ ಲ್ಯಾಂಡಿಂಗ್ ವೇಳೆ ಈ ಅವಘಡ ಸಂಭವಿಸಿದೆ Read more…

ಆಘಾತಕಾರಿಯಾಗಿದೆ ಶಾಲೆ ತಪ್ಪಿಸಿಕೊಳ್ಳಲು ಈ ಮಕ್ಕಳು ಮಾಡ್ತಿರುವ ಪ್ಲಾನ್

ಮಕ್ಕಳಿಗೆ ಶಾಲೆ ಎಂದ್ರೆ ದೂರ. ಶಾಲೆ ತಪ್ಪಿಸಿಕೊಳ್ಳಲು ಮಕ್ಕಳು ನೆಪ ಹೇಳ್ತಾರೆ. ಆದ್ರೆ ಬ್ರಿಟನ್‌ ಮಕ್ಕಳು ಶಾಲೆ ತಪ್ಪಿಸಿಕೊಳ್ಳಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಅಪ್ರಾಪ್ತ ವಯಸ್ಕರು ನಕಲಿ Read more…

BIG NEWS: ಶಾಮನೂರು ಶಿವಶಂಕರಪ್ಪ ವಿರುದ್ಧ ಸಂಸದ ಜಿ.ಎಂ. ಸಿದ್ದೇಶ್ವರ್ ವಾಗ್ದಾಳಿ

ದಾವಣಗೆರೆ: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್, ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ನಾನೊಬ್ಬನೇ ಟಾರ್ಗೆಟ್ ಆಗಿದ್ದೇನೆ Read more…

Good News: ಮಧ್ಯಮ ವರ್ಗದವರ ಕೈಗೆಟುಕುವ ಬೆಲೆಯಲ್ಲಿ ಎಸಿ ರೈಲಿನ ಪ್ರಯಾಣ

ಮಧ್ಯಮವರ್ಗದವರ ಕೈಗೆಟುಕುವ ಬೆಲೆಯಲ್ಲಿ ಎಸಿ ರೈಲಿನ ಪ್ರಯಾಣದ ಸೌಕರ್ಯ ಒದಗಿಸಲು ಮುಂದಾಗಿರುವ ಭಾರತೀಯ ರೈಲ್ವೇ ಎಸಿ 3 ಟಯರ್‌‌ನ ಎಕನಾಮಿ ಕ್ಲಾಸ್‌ ಬೋಗಿಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆಂದು Read more…

ಕೋವಿಡ್‌ ಲಸಿಕೆ ಪಡೆದ ಕ್ಯಾನ್ಸರ್‌ ಪೀಡಿತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕ್ಯಾನ್ಸರ್‌ ಪೀಡಿತ ಮಂದಿಯ ಪೈಕಿ 94%ರಷ್ಟು ಜನರು ಕೋವಿಡ್ ಲಸಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಕೋವಿಡ್‌-19 ಎಂಆರ್‌ಎನ್‌ಎ ಲಸಿಕೆಯ ಎರಡನೇ ಡೋಸ್ ಪಡೆದ 3-4 ವಾರಗಳ Read more…

ವಿಸ್ಮಯ: ಒಂದೇ ಮರದಲ್ಲಿ 121 ವಿಧದ ಮಾವಿನ ಹಣ್ಣು

ಒಂದೇ ಮರದಲ್ಲಿ 121 ವಿಧದ ಮಾವಿನ ಹಣ್ಣುಗಳು ಬಿಟ್ಟ ಪ್ರಸಂಗದಿಂದ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಗ್ರಾಮವೊಂದು ಸುದ್ದಿಯಲ್ಲಿದೆ. ಸಹರಾನ್ಪುರದ ಕಂಪನಿ ಬಾಗ್ ಪ್ರದೇಶದಲ್ಲಿರುವ 15 ವರ್ಷದ ಈ Read more…

BIG NEWS: ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಸಾರಿಗೆ ಸಂಸ್ಥೆ

ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆ ಜಾರಿಗೆ ಬರಲಿದ್ದು, ಶೇ.95ರಷ್ಟು ಜನಜೀವನ ಅನ್ ಲಾಕ್ ಆಗಲಿದೆ. ಮೊದಲಿನಂತೆಯೇ ವಾಣಿಜ್ಯ ಚಟುವಟಿಕೆ, ಸಾರಿಗೆ ಸಂಚಾರಕ್ಕೆ ಕೂಡ Read more…

ವಿಚಿತ್ರ ಕಾಯಿಲೆಯಿಂದ ಕಲ್ಲಾಗಿ ಬದಲಾಗುತ್ತಿದೆ 5 ತಿಂಗಳ‌ ಈ ಕಂದಮ್ಮ…!

ಅತ್ಯಂತ ವಿರಳವಾದ ಜೀನ್ಸ್​ ಅನುವಂಶಿಕ ತೊಂದರೆ ಹೊಂದಿರುವ 5 ತಿಂಗಳ ಪುಟ್ಟ ಕಂದಮ್ಮವೊಂದು ಕಲ್ಲಾಗಿ ಬದಲಾಗುತ್ತಿದೆ. ಹೆಣ್ಣು ಮಗು ಲೆಕ್ಸಿ ರೋಬಿನ್ಸ್​ ಈ ವಿಚಿತ್ರ ಕಾಯಿಲೆಗೆ ತುತ್ತಾಗಿದೆ. ಇದೊಂದು Read more…

ಜೂಜು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 218 ಮಂದಿ ಅರೆಸ್ಟ್

ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ವೇಶ್ಯಾವಾಟಿಕೆ ದಂಧೆ, ಜೂಜು, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು 218 ಜನರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯ ವೇಳೆ 50 Read more…

ನಾಳೆಯಿಂದ ರಾಜ್ಯದಲ್ಲಿ ದೇಗುಲಗಳು ಓಪನ್; ಆದರೆ ಶ್ರೀಕೃಷ್ಣನ ದರ್ಶನಕ್ಕಿಲ್ಲ ಒಂದು ವಾರ ಅವಕಾಶ

ಬೆಂಗಳೂರು: ನಾಳೆ ಜುಲೈ 5ರಿಂದ ಅನ್ ಲಾಕ್ 3.0 ಜಾರಿಗೆ ಬರಲಿದ್ದು, ರಾಜ್ಯಾದ್ಯಂತ ದೇವಾಲಯ, ಮಠ, ಮಂದಿರ, ಮಸೀದಿ, ಚರ್ಚ್ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ Read more…

ಎಟಿಎಂನಲ್ಲಿ ಹರಿದ ನೋಟು ಸಿಕ್ಕಿದ್ರೆ ಚಿಂತೆ ಬೇಡ..! ಬದಲಿಸುವ ಕುರಿತು ಇಲ್ಲಿದೆ ಮಾಹಿತಿ

ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ವೇಳೆ ಕೆಲವೊಮ್ಮೆ ಹರಿದ ನೋಟು ಬರುತ್ತದೆ. ಎಟಿಎಂನಿಂದ ಹರಿದು ನೋಟು ಬಂದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಈ ನೋಟು ಚಲಾವಣೆಯಾಗ್ತಿಲ್ಲ ಎಂದಾದ್ರೆ Read more…

ಆಪರೇಷನ್ ಥಿಯೇಟರ್ ನಲ್ಲೇ ನಕಲಿ ವೈದ್ಯನಿಂದ ಅತ್ಯಾಚಾರಕ್ಕೆ ಯತ್ನ

ಇಸ್ಲಾಮಾಬಾದ್: ಪಾಕಿಸ್ತಾನದ ಡೇರಾ ಘಾಜಿ ಖಾನ್‌ನಲ್ಲಿರುವ ಖಾಸಗಿ ಚಿಕಿತ್ಸಾಲಯವೊಂದರಲ್ಲಿ ನಕಲಿ ವೈದ್ಯನೊಬ್ಬ ಮಹಿಳಾ ರೋಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಸಿವಿಲ್ ಲೈನ್ ಪೊಲೀಸ್ ಠಾಣೆ Read more…

ಬಹುತೇಕ ಪುರುಷರು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ ಈ ವಿಷ್ಯ..!

ಇತ್ತೀಚಿನ ದಿನಗಳಲ್ಲಿ ಗೂಗಲ್ ಸರ್ಚ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಂದು ಸಮಸ್ಯೆ,‌ ಪ್ರಶ್ನೆಗೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಾರೆ. Frommars.com ವೆಬ್‌ಸೈಟ್, ಪುರುಷರ ಮನಸ್ಸನ್ನು ತಿಳಿಯುವ ಪ್ರಯತ್ನ Read more…

BIG NEWS: 24 ಗಂಟೆಯಲ್ಲಿ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 43,071 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,05,45,433ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 955 Read more…

ಕಿಡ್ನಿ ಮಾರಾಟ ಬೃಹತ್ ಜಾಲ ಬೇಧಿಸಿದ ಪೊಲೀಸರು; ನೈಜೀರಿಯಾ ಮೂಲದ ಕಿಂಗ್ ಪಿನ್ ಬಂಧನ

ಬೆಂಗಳೂರು: ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೇಗೂರು ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಡ್ನೂಡಿನ್ ಓಬಿನ್ನಾ ಕಿಂಗ್ ಲೈ ಬಂಧಿತ ಆರೋಪಿಯಾಗಿದ್ದು, Read more…

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್

ಆತ್ಮೀಯ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ನೌಕರರು ಇದಕ್ಕಾಗಿ ಸೆಪ್ಟೆಂಬರ್ ವರೆಗೆ ಕಾಯಬೇಕು. ಆದ್ರೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿಯನ್ನು ನೀಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...