alex Certify Live News | Kannada Dunia | Kannada News | Karnataka News | India News - Part 3910
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಶೀಲ್ಡ್ ಬೂಸ್ಟರ್ ಡೋಸ್ ಯಾವಾಗ ತೆಗೆದುಕೊಳ್ಳುವುದು ಉತ್ತಮ….?

ಕೊರೊನಾ ರೂಪಾಂತರ ಭಯ ಶುರುವಾಗಿದೆ. ಅನೇಕ ದೇಶಗಳು ಕೋವಿಡ್ ಲಸಿಕೆಯ ಮೂರನೇ ಬೂಸ್ಟರ್ ಡೋಸ್ ಗೆ ಅನುಮೋದನೆ ನೀಡಿವೆ. ಭಾರತದಲ್ಲಿ ಈ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ.  ಪುರಂನ ಸೀರಮ್ Read more…

ಉತ್ತಮ ಲೈಂಗಿಕ ಜೀವನ ಬಯಸುವವರು ತಿನ್ನಿ ಇದೊಂದು ಆಹಾರ

ಕೆಟ್ಟ ಜೀವನ ಪದ್ಧತಿ ಮತ್ತು ಒತ್ತಡ, ಶಾರೀರಿಕ ಸಂಬಂಧದ ಮೇಲೂ ಪರಿಣಾಮ ಬೀರ್ತಿದೆ. ಮನೆ, ಮಕ್ಕಳ ಕೆಲಸದಲ್ಲಿ ಮಹಿಳೆಯರು ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಅಡುಗೆ ಮನೆಯಲ್ಲಿರುವ ಮಸಾಲೆ Read more…

BIG BREAKING: ಪ್ರಬಲ ಭೂಕಂಪಕ್ಕೆ ಕೆರೆಬಿಯನ್ ರಾಷ್ಟ್ರ ಹೈಟಿಯಲ್ಲಿ 300 ಕ್ಕೂ ಅಧಿಕ ಮಂದಿ ಸಾವು, 1 ತಿಂಗಳು ತುರ್ತು ಪರಿಸ್ಥಿತಿ ಘೋಷಣೆ

ಕೆರೆಬಿಯನ್ ರಾಷ್ಟ್ರ ಹೈಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ. ರಿಕ್ಟರ್ Read more…

BIG NEWS: ರಾಜ್ಯದಲ್ಲಿ ಪ್ರೌಢಶಾಲೆ, ಪಿಯು ಕಾಲೇಜು ಆರಂಭಕ್ಕೆ ಮಹೂರ್ತ ಫಿಕ್ಸ್; ಆ. 23 ರಿಂದ 8 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಪ್ರಾರಂಭ

ಬೆಂಗಳೂರು: ರಾಜ್ಯದಲ್ಲಿ 9, 10 ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ನಿರ್ವಹಣೆ ಸಭೆಯಲ್ಲಿ ಈ ಕುರಿತು Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ‘ಉಪಾಯ’

ತೂಕ ಹೆಚ್ಚಾಗುತ್ತದೆ ಎಂಬ ಭಯದಿಂದ ಈಗ ಹೆಚ್ಚಿನವರು ಸಲಾಡ್ ಮೊರೆ ಹೋಗುತ್ತಾರೆ. ಸಂಜೆ ಸಮಯದಲ್ಲಿ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಜಂಕ್ ಫುಡ್ ತಿನ್ನಬೇಕು ಅನಿಸುವುದಿಲ್ಲ. ಸುಲಭವಾಗಿ ಮಾಡುವ ಸೌತೆಕಾಯಿ Read more…

ದಿಢೀರನೆ ಮಾಡಿ ‌ʼಬೇಸನ್ ಲಡ್ಡುʼ

ಬೇಕಾಗುವ ಸಾಮಾಗ್ರಿಗಳು: ಕಡಲೇ ಹಿಟ್ಟು – 1 ಕಪ್, ಸಕ್ಕರೆ ಪುಡಿ – ಅರ್ಧ ಕಪ್, ತುಪ್ಪ- ಅರ್ಧ ಕಪ್, ಫುಡ್ ಕಲರ್-ಚಿಟಿಕೆ, ಏಲಕ್ಕಿ ಪೌಡರ್ – ಅರ್ಧ Read more…

75 ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಂಭ್ರಮ: ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಕೊರೋನಾ ನಿಯಮಾವಳಿ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಿ ಎಂದು ಕರೆ ನೀಡಿದ್ದಾರೆ. Read more…

ಬಸ್ ಪ್ರಯಾಣಿಕರಿಗೆ ಸಾರಿಗೆ ಸಚಿವ ಶ್ರೀರಾಮುಲು ಸಿಹಿ ಸುದ್ದಿ

ಬೆಂಗಳೂರು: ಡೀಸೆಲ್ ದರ, ಕೊರೋನಾದಿಂದ ಆರ್ಥಿಕ ನಷ್ಟ, ಬಿಡಭಾಗಗಳ ದರ ಹೆಚ್ಚಳವಾಗಿದ್ದರಿಂದ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಸದ್ಯಕ್ಕೆ ಪ್ರಯಾಣ ದರ Read more…

BIG BREAKING: ಸಿಎಂ ಕ್ರಾಂತಿಕಾರಿ ನಿರ್ಧಾರ, ವಿವಿಧ ಜಾತಿಯವರನ್ನು ಅರ್ಚಕರಾಗಿ ನೇಮಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡಿನ ಡಿಎಂಕೆ ಆಡಳಿತಾರೂಢ ಸರ್ಕಾರ ಎಲ್ಲಾ ಜಾತಿಯ ತರಬೇತಿ ಪಡೆದ ಆಕಾಂಕ್ಷಿಗಳನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ. ಎಲ್ಲಾ ಜಾತಿಗೆ ಸೇರಿದ ಆಕಾಂಕ್ಷಿಗಳನ್ನು ದೇವಾಲಯದ ಅರ್ಚಕರನ್ನಾಗಿ ನೇಮಿಸುವ ತನ್ನ Read more…

ಮನೆಯಲ್ಲಿ ಭೂತವಿದೆ ಎಂಬುದನ್ನು ತೋರಿಸಲು ಮಹಿಳೆ ಮಾಡಿದ್ದೇನು ಗೊತ್ತಾ….?

ಕೆಲವರು ಎಷ್ಟೇ ವಯಸ್ಸಾದ್ರೂ ತಮಾಷೆ ಮಾಡುವುದನ್ನು ಬಿಡುವುದಿಲ್ಲ. ಕೆಲ ತಮಾಷೆಗಳು ಖುಷಿ ನೀಡಿದ್ರೆ ಮತ್ತೆ ಕೆಲ ತಮಾಷೆ ಭಯ ಹುಟ್ಟಿಸುತ್ತವೆ. ಮತ್ತೆ ಕೆಲವು ಮುಜುಗರಕ್ಕೆ ಕಾರಣವಾಗುತ್ತವೆ. ಯುನೈಟೆಡ್ ಕಿಂಗ್‌ಡಮ್ Read more…

BIG NEWS: ದಕ್ಷಿಣ ಕನ್ನಡದಲ್ಲಿ ಕೈಮೀರಿದ ಕೊರೋನಾ..? ಸೋಂಕು, ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1632 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1612 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 25 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,28,033 Read more…

ಮದುವೆಗೆ ಮೊದಲು ಲೈಂಗಿಕ ಕ್ರಿಯೆ: ಭರವಸೆ ಇಲ್ಲದೇ ಹುಡುಗಿಯರು ಒಪ್ಪಲ್ಲವೆಂದ ಹೈಕೋರ್ಟ್

ಭೋಪಾಲ್: ಭಾರತದಲ್ಲಿ ಅವಿವಾಹಿತ ಹುಡುಗಿಯರು ಮದುವೆಯ ಭರವಸೆ ನೀಡದ ಹೊರತು ಹುಡುಗರೊಂದಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಮಧ್ಯಪ್ರದೇಶ ಹೈಕೋರ್ಟ್‌ ನ ಇಂದೋರ್ ಪೀಠವು Read more…

BIG BREAKING NEWS: ಕಡಿಮೆ ಸೋಂಕಿತ ಜಿಲ್ಲೆಗಳಲ್ಲಿ ಶಾಲೆ ಆರಂಭಕ್ಕೆ ಮಾರ್ಗಸೂಚಿ: ಸಿಎಂ ಬೊಮ್ಮಾಯಿ

ಬೆಂಗಳೂರು: ಕಡಿಮೆ ಸೋಂಕು ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಕೋವಿಡ್ ನಿರ್ವಹಣೆ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಪಾಸಿಟಿವಿಟಿ ದರ ಶೇಕಡ 2 Read more…

BIG BREAKING: ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಸಿಎಂ ಬೊಮ್ಮಾಯಿ ಗ್ರೀನ್ ಸಿಗ್ನಲ್, ಗಡಿ ಜಿಲ್ಲೆಗಳಲ್ಲಿ ಇಲ್ಲ – ಇಲ್ಲಿದೆ ಮಾಹಿತಿ

ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೊರೋನಾ ನಿರ್ವಹಣಾ ಸಭೆಯಲ್ಲಿ ಮುಂದಿನ ಎರಡು ವಾರ ಹಾಲಿ ನಿಯಮಗಳನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ. ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಲಾಗಿದೆ. ವಿದೇಶ, Read more…

ಗೃಹ ಖರೀದಿದಾರರಿಗೆ SBI ನಿಂದ‌ ಭರ್ಜರಿ ಗುಡ್‌ ನ್ಯೂಸ್

ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ,ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸುವರ್ಣಾವಕಾಶ ನೀಡ್ತಿದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ, ಎಸ್‌ಬಿಐ ಗೃಹ ಸಾಲದ Read more…

BIG BREAKING: ಲಾಕ್ ಡೌನ್ ಬೇಡ; ಅಗತ್ಯ ಬಿದ್ದರೆ ವೀಕೆಂಡ್ ಕರ್ಫ್ಯೂ; ಕೋವಿಡ್ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಸಧ್ಯಕ್ಕೆ ಲಾಕ್ ಡೌನ್ ಅಥವಾ ಯಾವುದೇ ಹೊಸ ನಿಯಮಗಳ ಜಾರಿ ಬೇಡ, ಅಗತ್ಯ ಬಿದ್ದರೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸೋಣ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. Read more…

BIG BREAKING: ಬೆಂಗಳೂರು 377 ಸೇರಿ ರಾಜ್ಯದಲ್ಲಿಂದು 1632 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1632 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1612 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 25 ಸೋಂಕಿತರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇಕಡ 1.04 Read more…

ಕಾಕಿನಾಡಲ್ಲಿ ಬೀಡು ಬಿಟ್ಟ ಅಮೀರ್ ಖಾನ್: ನಟನ ನೋಡಲು ಮುಗಿಬಿದ್ದ ಅಭಿಮಾನಿಗಳು

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಮುಂಬರುವ ಹಿಂದಿ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ದ ಚಿತ್ರೀಕರಣಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಬೀಡುಬಿಟ್ಟಿದ್ದಾರೆ. ಅಮಲಾಪುರದಲ್ಲಿ ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಮೀರ್ Read more…

ಯೋಗಿ ಆದಿತ್ಯನಾಥ್‌ ವಿರುದ್ಧ ಕಣಕ್ಕಿಳಿಯಲು ಮಾಜಿ ಐಪಿಎಸ್ ಅಧಿಕಾರಿ ಸಿದ್ದತೆ

ಲಕ್ನೋ: ಕಡ್ಡಾಯ ನಿವೃತ್ತಿಯನ್ನು ಪಡೆದಿರುವ ಉತ್ತರ ಪ್ರದೇಶದ ಮಾಜಿ ಕೇಡರ್ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ Read more…

ಕೊರೊನಾ ಸೋಂಕಿಗೊಳಗಾದವರು ಗುಣಮುಖರಾದ ನಂತರ ಲಸಿಕೆ ಪಡೆಯುವ ಕುರಿತು ಡಾ. ರಾಜು ಅವರಿಂದ ಮಹತ್ವದ ಮಾಹಿತಿ

ಬೆಂಗಳೂರು: ಕೋವಿಡ್ ಮೊದಲ ಹಾಗೂ ಎರಡನೇ ಡೋಸ್ ಪಡೆದುಕೊಂಡವರಲ್ಲಿಯೂ ಕೂಡ ಸೋಂಕು ಕಾಣಿಸಿಕೊಳ್ಳುತ್ತಿದೆ. ವ್ಯಾಕ್ಸಿನ್ ಪಡೆದ ನಂತರವೂ ಹಲವರು ತೊಂದರೆಗೀಡಾಗಿದ್ದಾರೆ ಎಂಬುದು ಆತಂಕಕಾರಿ ವಿಚಾರ. ಇಂತಹ ಸಂದರ್ಭದಲ್ಲಿ ಲಸಿಕೆ Read more…

ಐಪಿಎಲ್​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕ ಯಾರು ಗೊತ್ತಾ….?

ಇಂಡಿಯನ್ ಪ್ರೀಮಿಯರ್​ ಲೀಗ್​​​​ ಲಾಭದಾಯಕ ಟಿ 20 ಕ್ರಿಕೆಟ್​ ಆವೃತ್ತಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅನೇಕ ಯುವ ಕ್ರಿಕೆಟಿಗರು ಈ ಆವೃತ್ತಿಯ ಮೂಲಕ ಅನೇಕ ಯುವ ಕ್ರಿಕೆಟಿಗರು Read more…

ರಿಲಯನ್ಸ್ ಜಿಯೋ ನೀಡ್ತಿದೆ 98 ರೂ. ನಲ್ಲಿ 21 ಜಿಬಿ ಡೇಟಾ

ಅಗ್ಗದ ಯೋಜನೆ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ರಿಲಯನ್ಸ್ ಜಿಯೋ ಮುಂದಿದೆ. ರಿಲಾಯನ್ಸ್ ಜಿಯೋ, ಕಡಿಮೆ ಬೆಲೆಗೆ ಅನೇಕ ಯೋಜನೆಗಳನ್ನು ಗ್ರಾಹಕರಿಗೆ ನೀಡ್ತಿದೆ. ಜಿಯೋ ರೂ. 149 ಯೋಜನೆ ಜಿಯೋದ Read more…

ನಕಲಿ ಕೋವಿಡ್ ಪ್ರಮಾಣಪತ್ರದೊಂದಿಗೆ ರಾಜ್ಯ ಪ್ರವೇಶ: ಕೇರಳ ಮೂಲದ ದಂಪತಿ ಅರೆಸ್ಟ್

ಮಡಿಕೇರಿ: ನಕಲಿ ಕೋವಿಡ್ ಪ್ರಮಾಣ ಪತ್ರಗಳೊಂದಿಗೆ ಕರ್ನಾಟಕದ ಕೊಡಗು ಜಿಲ್ಲೆಗೆ ಪ್ರವೇಶಿಸಲು ಪ್ರಯತ್ನಿಸಿದ ಕೇರಳ ಮೂಲದ ದಂಪತಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ದಂಪತಿ ಗುರುವಾರ ತಡರಾತ್ರಿ ಕೊಡಗು ಜಿಲ್ಲೆಗೆ Read more…

ಸಚಿವ ಸ್ಥಾನ ಸಿಗಲಿ, ಬಿಡಲಿ; ಮೈತ್ರಿ ಸರ್ಕಾರ ತೆಗೆದ ಖುಷಿ ಇದೆ; ಮಂತ್ರಿಗಿರಿಗಿಂತ ಮೇಲಿದ್ದೇನೆ ಎಂದ ರಮೇಶ್ ಜಾರಕಿಹೊಳಿ

ಬೆಳಗಾವಿ: ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗಲಿ, ಬಿಡಲಿ ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತೆಗೆದ ಖುಷಿ ನನಗಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ Read more…

ಜೋಡಿ ಹತ್ಯೆಗೈದ ಆರೋಪಿಯಿಂದಲೇ ಪೊಲೀಸರಿಗೆ ಕರೆ

ಜೈಪುರ: ಕೌಟುಂಬಿಕ ಕಲಹ ಹಿನ್ನೆಲೆ ತನ್ನ ಚಿಕ್ಕಪ್ಪ, ಚಿಕ್ಕಮ್ಮನನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಭಿಲ್ವಾರಾದಲ್ಲಿ ನಡೆದಿದೆ. ಆರೋಪಿಯನ್ನು ದೇವಿಲಾಲ್ ಎಂದು ಗುರುತಿಸಲಾಗಿದೆ. ವೃದ್ಧ ದಂಪತಿಯನ್ನು ಕೊಲೆ Read more…

2 ನೇ ಮದುವೆಯಾಗಲು ಅವಳಿ ಸೋದರನ ಕಥೆ ಕಟ್ಟಿದ ಭೂಪ…!

ಚೆನ್ನೈ: ಈಗಾಗಲೇ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಎರಡನೇ ಮದುವೆಯಾಗಲು ಅವಳಿ ಸೋದರನ ಕಥೆ ಕಟ್ಟಿರುವಂತಹ ವಿಲಕ್ಷಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 30 ವರ್ಷದ ವ್ಯಕ್ತಿ ವಾಲಾಂಡರ್ ಬೆನೆಟ್ ರಯಾನ್ ಎಂಬಾತನಿಗೆ Read more…

ವಿಚಿತ್ರ ಮೊಟ್ಟೆ ಪೋಸ್ಟ್ ಮಾಡಿದ ಮಹಿಳೆ: ಶತ್ರುವಿಗೆ ಕಳುಹಿಸಿ ಅಂದ್ರು ನೆಟ್ಟಿಗರು..!

ಮಹಿಳೆಯೊಬ್ಬಳು ತನ್ನ ಸ್ನೇಹಿತರ ಮನೆಯಲ್ಲಿದ್ದ ವಿಸ್ಮಯಕಾರಿಯಾದ ದೊಡ್ಡದಾದ ಮೊಟ್ಟೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋ ಭಾರಿ ವೈರಲ್ ಆಗಿದೆ. ಆಮಿ ಎಂಬ ಮಹಿಳೆಯು ತಮ್ಮ Read more…

ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ: ಸ್ವಾತಂತ್ರ್ಯ ದಿನದಂದು ರೈತರ ಟ್ರಾಕ್ಟರ್ ಪರೇಡ್

ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಸ್ವಾತಂತ್ರ್ಯ ದಿನದಂದು ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. ಈಗಾಗಲೇ ಟ್ರ್ಯಾಕ್ಟರ್ ಮೆರವಣಿಗೆಗಾಗಿ ಜಿಂದ್‌ ನ Read more…

ಕುತೂಹಲ ಮೂಡಿಸಿದ ಸಚಿವ ಆನಂದ್ ಸಿಂಗ್ ನಡೆ; ನಾಳೆಯೇ ರಾಜೀನಾಮೆ…?

ಬೆಂಗಳೂರು: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ ಆ. 15ರ ಗಡುವು ನೀಡಿದ್ದು, ಬಳಿಕ ತಮ್ಮ ಮುಂದಿನ ನಡೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯೇ Read more…

BIG NEWS: ಜೆಡಿಎಸ್ ಶಾಸಕ – ಬಿಜೆಪಿ ಸಂಸದರ ನಡುವೆ ಜಟಾಪಟಿ; ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಾಡಿಕೊಂಡ ಜನಪ್ರತಿನಿಧಿಗಳು

ತುಮಕೂರು: ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...