alex Certify Live News | Kannada Dunia | Kannada News | Karnataka News | India News - Part 3892
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಸ್ಪರ್ಶಿಯಾಗಿದೆ ಅಮ್ಮ – ಮಗನ ಪರಸ್ಪರ ಸೆಲ್ಯೂಟ್‌

ಗುಜರಾತ್‌ನ ಅರಾವಳ್ಳಿಯ ಡಿಎಸ್‌ಪಿ ವಿಶಾಲ್ ರಬಾರಿ ಹಾಗೂ ಅವರ ತಾಯಿ, ಎಎಸ್‌ಐ ಮದೂಬೆನ್ ರಬಾರಿ ಸ್ವಾತಂತ್ರ‍್ಯೋತ್ಸದ ಸಂದರ್ಭದಲ್ಲಿ ಪರಸ್ಪರ ಸಲ್ಯೂಟ್‌ ಮಾಡುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ. ಜುನಾಗಡ್ ಜಿಲ್ಲೆಯಲ್ಲಿ Read more…

ಬಾಗಲಕೋಟೆ: ತಾಲಿಬಾನ್ ಪರವಾಗಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

ಬಾಗಲಕೋಟೆ: ಐ ಲವ್ ತಾಲಿಬಾನ್ ಎಂದು ಪೋಸ್ಟ್ ಹಾಕಿದ್ದ ಯುವಕನನ್ನು ಜಮಖಂಡಿ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯ ಆಸೀಫ್ ಗಲಗಲಿ ಬಂಧಿತ ಯುವಜ ಎಂದು ಹೇಳಲಾಗಿದೆ. ಆಫ್ಘಾನಿಸ್ತಾನವನ್ನು Read more…

ನ್ಯೂಯಾರ್ಕ್‌‌ ಬೀದಿಯಲ್ಲಿ ಕಂಡುಬಂದ ಅಶ್ರಫ್ ಘನಿ ಪುತ್ರಿ

ತಾಲಿಬಾನ್ ಹಿಡಿತಕ್ಕೆ ಸಿಲುಕಿ ಗೊಂದಲ ಹಾಗೂ ಅಶಾಂತಿಯ ಗೂಡಾಗಿರುವ ಅಫ್ಘಾನಿಸ್ತಾನದಿಂದ ಓಡಿಹೋದ ಅಧ್ಯಕ್ಷ ಅಶ್ರಫ್ ಘನಿ ಪುತ್ರಿ ಮರಿಯಮ್ ಘನಿ ನ್ಯೂಯಾರ್ಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮರಿಯಮ್ ಅವರು ತಮ್ಮ ಸ್ನೇಹಿತೆಯೊಬ್ಬರೊಂದಿಗೆ Read more…

ದೇಗುಲಕ್ಕೆ ಬಂದಿದ್ದ ಸಂಬಂಧಿ ಮೇಲೆ ಅತ್ಯಾಚಾರವೆಸಗಿದ ಅರ್ಚಕ

ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ, ಆರೋಪಿ 36 ವರ್ಷದ ಅರ್ಚಕನಿಗೆ ನಾಲ್ವರು ಮಕ್ಕಳಿದ್ದಾರೆ. ಸಂತ್ರಸ್ತೆ Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: ರದ್ದಾಗಲಿದೆ ಭೂ ಪರಿವರ್ತನೆ ವ್ಯವಸ್ಥೆ

ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ವಸತಿ, ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳಲು ಇರುವ ಭೂ ಪರಿವರ್ತನೆ ವ್ಯವಸ್ಥೆಯನ್ನೇ ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಭಾರಿ ಭ್ರಷ್ಟಾಚಾರಕ್ಕೆ ಕಾರಣವಾಗಿರುವ Read more…

ಪ್ರಧಾನಿ ಭೇಟಿಯಾಗಲು 1100 ಕಿಮೀ ಕಾಲ್ನಡಿಗೆಯಲ್ಲಿ ಹೊರಟ ಛತ್ತೀಸ್‌ಘಡ ಯುವಕ

“ವಿವಿಧತೆಯಲ್ಲಿ ಐಕ್ಯತೆ ಹಾಗೂ ರಾಷ್ಟ್ರೀಯತೆ” ಸಂದೇಶ ಹೊತ್ತ ಛತ್ತೀಸ್‌ಘಡದ ಸುರ್ಜಾಪುರ ಜಿಲ್ಲೆಯ ಸೋಘಾಪುರ ಗ್ರಾಮದ ಯುವಕನೊಬ್ಬ ತನ್ನೂರಿನಿಂದ 1100 ಕಿಮೀ ದೂರ ಕಾಲ್ನಡಿಗೆಯಲ್ಲಿ ನವದೆಹಲಿಯತ್ತ ಹೊರಟಿದ್ದಾರೆ. ಪ್ರಧಾನ ಮಂತ್ರಿ Read more…

ಬಿಪಿಎಲ್ ವರ್ಗದವರಿಗೆ ಭರ್ಜರಿ ಗುಡ್ ನ್ಯೂಸ್: ಶಿಕ್ಷಣ, ಉದ್ಯಮ, ಉದ್ಯೋಗಾವಕಾಶಕ್ಕೆ ಹೊಸ ಯೋಜನೆ

ಬೆಂಗಳೂರು: ಪರಿಶಿಷ್ಟ ವರ್ಗದವರು ಮತ್ತು ಹಿಂದುಳಿದ ಸಮುದಾಯಗಳಿಗೆ ಉದ್ಯೋಗ, ಉದ್ಯಮ, ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪೂರಕ ಯೋಜನೆಗಳನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದ Read more…

ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕತೆ ಮೂಡಿಸಿ ನೆಟ್ಟಿಗರ ಮನಗೆದ್ದ ಶಿಕ್ಷಕಿ

ಸಿಯೆರ‍್ರಾ ’ಲೆವೆ’ ಬ್ರಾಡ್‌ವೆ ಎಂಬ ಹೆಸರಿನ ಈ ಶಿಕ್ಷಕಿ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಕನ್ನಡಿ ಮುಂದೆ ನಿಂತು ತಮ್ಮ ಬಗ್ಗೆ ಸಕಾರಾತ್ಮಕ ಭಾವದ ಮಾತುಗಳನ್ನು ಆಡುವ ಮೂಲಕ ಮಕ್ಕಳಲ್ಲಿ Read more…

’ಹಂಚಿಕೊಳ್ಳಲು ಬಹಳಷ್ಟು ಕಥೆಗಳಿವೆ’: ಅಫ್ಘಾನಿಸ್ತಾನ ತೊರೆದ ಪಾಪ್ ತಾರೆ ಹೇಳಿಕೆ

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸುತ್ತಲೇ ತಮ್ಮ ದೇಶ ತೊರೆದಿರುವ ಅಫ್ಘನ್ ಪಾಪ್ ತಾರೆ ಹಾಗೂ ರಿಯಾಲಿಟಿ ಶೋ ಜಡ್ಜ್ ಆಗಿರುವ ಆರ್ಯನಾ ಸಯೀದ್, ಅಮೆರಿಕದ ವಿಮಾನವೊಂದರಲ್ಲಿ ತಮ್ಮ Read more…

ವಿದ್ಯಾರ್ಥಿಗಳೇ ಗಮನಿಸಿ: ವೀಕೆಂಡ್ ಕರ್ಫ್ಯೂ ಜಾರಿ ಹಿನ್ನಲೆ, ಪರೀಕ್ಷೆಗಳು ಮುಂದೂಡಿಕೆ

ಕಲಬುರಗಿ: ಕೊರೋನಾ ಸೋಂಕು ತಡೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಇವತ್ತು, ಆಗಸ್ಟ್ 28 ಮತ್ತು ಆಗಸ್ಟ್ 29 Read more…

ಅಧಿಕಾರವಿದೆ ಎಂಬ ಕಾರಣಕ್ಕೆ ಜನರನ್ನು ಬಂಧಿಸೋದು ತಪ್ಪು: ಪೊಲೀಸ್​ ಇಲಾಖೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ನಿಮ್ಮ ಕೈಯಲ್ಲಿ ಅಧಿಕಾರವಿದೆ ಎಂಬ ಒಂದೇ ಕಾರಣಕ್ಕಾಗಿ ಜನರನ್ನು ಬಂಧಿಸಿ ಅವರ ಮೇಲೆ ಚಾರ್ಜ್​ಶೀಟ್​​ ಹಾಕಬೇಡಿ ಎಂದು ಪೊಲೀಸ್ ಇಲಾಖೆಗೆ ಸುಪ್ರೀಂ ಕೋರ್ಟ್ ಹೇಳಿದೆ. ಬಂಧನದಿಂದಾಗಿ ವ್ಯಕ್ತಿಯ ಸಾಮಾಜಿಕ Read more…

ಕಲೆಕ್ಷನ್ ಏಜೆಂಟ್‌ನಿಂದ ಲಕ್ಷಾಂತರ ರೂ. ದೋಚಿದ ಡಕಾಯಿತರು, ಕರ್ತವ್ಯ ನಿರ್ಲಕ್ಷ್ಯಕ್ಕೆ ಪೊಲೀಸ್ ಅಧಿಕಾರಿ ಸಸ್ಪೆಂಡ್

ಖಾಸಗಿ ಕಂಪನಿಯೊಂದರ ಕಲೆಕ್ಷನ್ ಏಜೆಂಟ್‌ ಒಬ್ಬರ ಬಳಿ ಶಸ್ತ್ರಸಜ್ಜಿತ ಡಕಾಯಿತರು 10 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ನೋಯಿಡಾದಲ್ಲಿ ಜರುಗಿದೆ. ಗುರುವಾರ ಸಂಜೆ 4 Read more…

ವೈರಲ್ ಆಯ್ತು ಬಾಲಿವುಡ್ ಹಳೆಯ ಚಿತ್ರವೊಂದರ ಸೀನ್

ಬಾಲಿವುಡ್‌ನ ’ಮದರ್‌’ ಎಂಬ ಚಿತ್ರದ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. 1999ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರೇಖಾ, ರಣಧೀರ್ ಕಪೂರ್‌, ಶಶಿಕಲಾ, ಸನೋಬೆರ್‌ ಕಬೀರ್‌, ರಬತ್‌ ಖಾನ್ ಹಾಗೂ Read more…

BIG BREAKING: ದಾಳಿ ಸಹಿಸಲ್ಲ, ಉಗ್ರರ ಕೊನೆಗಾಣಿಸುವ ಸಮಯ; ತಾಲಿಬಾನ್ ಗೆ ಅಮೆರಿಕ ವಾರ್ನಿಂಗ್

ವಾಷಿಂಗ್ಟನ್: ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯೆ ನೀಡಿದ್ದು, ನಾವು ಕೈಗೊಂಡ ನಿರ್ಧಾರಕ್ಕೆ ಈಗಲೂ ಬದ್ಧರಾಗಿದ್ದು, ಅಫ್ಘಾನಿಸ್ತಾನದಿಂದ ಬರುವವರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. Read more…

ಎಟಿಎಂನಲ್ಲಿ ಹಣ ಇರೋದಿಲ್ಲವೇ..? ಹಾಗಾದಲ್ಲಿ ಬ್ಯಾಂಕ್​​ ಗೆ ವಿಧಿಸಬಹುದು 10,000 ರೂ. ದಂಡ..!

ಡ್ರೈ ಎಟಿಎಂ ವಿರುದ್ಧ ಆರ್​ಬಿಐ ಹೊಸದೊಂದು ನಿಯಮಾವಳಿಯನ್ನು ಸಿದ್ಧಪಡಿಸಿದೆ. ಯಾವ ಎಟಿಎಂಗಳಲ್ಲಿ ನಗದು ಲಭ್ಯ ಇರೋದಿಲ್ಲವೋ ಅಂತಹ ಎಟಿಎಂಗಳನ್ನು ಡ್ರೈ ಎಟಿಎಂ ಎಂದು ಕರೆಯಲಾಗುತ್ತದೆ. ಯಾವುದೇ ಗ್ರಾಹಕ ಎಟಿಎಂನಲ್ಲಿ Read more…

ಲೈಂಗಿಕ ಆನಂದಕ್ಕಾಗಿ ವಿಲಕ್ಷಣ ಕೃತ್ಯ: ಖಾಸಗಿ ಅಂಗದಲ್ಲಿ ಕಿಡ್ನಿ ಬೀನ್ಸ್ ಹಾಕಿಕೊಂಡ ಭೂಪ

ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಲೈಂಗಿಕ ಸಂತೋಷಕ್ಕಾಗಿ ತನ್ನ ಶಿಶ್ನದೊಳಗೆ ಆರು ಕಿಡ್ನಿ ಬೀನ್ಸ್ ಅನ್ನು ತೂರಿಸಿಕೊಂಡಿದ್ದಾನೆ. ಆದರೆ, ಅವು ಖಾಸಗಿ ಅಂಗದಲ್ಲಿ ಸಿಲುಕಿದ್ದು, ಹೊರ ತೆಗೆಯುವ ಪ್ರಯತ್ನ Read more…

ತಿಂಗಳ ಖರ್ಚಿಗೆ ಸಂಬಳ ಸಾಲ್ತಿಲ್ವಾ…? ಹೆಚ್ಚುವರಿ ಗಳಿಕೆಗೆ ಇಲ್ಲಿದೆ ಉಪಾಯ

ತಿಂಗಳ ಕೊನೆಯಲ್ಲಿ ಪ್ರತಿಯೊಬ್ಬರ ಜೇಬಿನಲ್ಲೂ ಹಣ ಇರುವುದಿಲ್ಲ. ಸಂಬಳ ಹೊರತು ಹೆಚ್ಚು ಹಣ ಗಳಿಸಲು ಬಯಸುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಸ್ಮಾರ್ಟ್ಫೋನ್ ಮೂಲಕ ನೀವು ಹಣ ಗಳಿಸಬಹುದು. ಏರ್ಟೆಲ್ ಮತ್ತು Read more…

ಮನೆಯಲ್ಲಿರುವ ವಸ್ತು ಬಳಸಿ ತಯಾರಿಸಿ ರೂಮ್​ ಫ್ರೆಶ್ನರ್…​..!

ಎಲ್ಲರಿಗೂ ತಮ್ಮ ಮನೆಯ ವಾತಾವರಣ ಫ್ರೆಶ್​ ಆಗಿ ಸುಗಂಧಭರಿತವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿ ವಾತಾವರಣ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಇದಕ್ಕಾಗಿ Read more…

ಸೋಮವಾರದಿಂದ ಶಾಲೆ ಶುರು, ಆ. 30 ರಿಂದ 1 -8 ನೇ ತರಗತಿಯ ಆರಂಭಕ್ಕೆ ಚಿಂತನೆ

ಮಂಡ್ಯ: ಸೋಮವಾರದಿಂದ 9, 10 ನೇ ತರಗತಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಮಕ್ಕಳ ಶೈಕ್ಷಣಿಕ ಭವಿಷ್ಯದ Read more…

ಮದ್ಯಪ್ರಿಯರಿಗೆ ಗುಡ್​ನ್ಯೂಸ್​ ನೀಡಿದ ಮಧ್ಯಪ್ರದೇಶ ಸರ್ಕಾರ..!

ಮದ್ಯದ ಬಾಟಲಿಗಳ ಮೇಲಿರುವ ಎಂಆರ್​ಪಿಗಿಂತ ಹೆಚ್ಚಿನ ದರವನ್ನು ನಿಗದಿ ಮಾಡೋದು ನಮ್ಮ ದೇಶದಲ್ಲಿ ಹೊಸತೇನಲ್ಲ. ಆದರೆ ಈ ಕೆಲಸವನ್ನು ಮಧ್ಯಪ್ರದೇಶದಲ್ಲಿ ಇನ್ಮುಂದೆ ಮಾಡಂಗಿಲ್ಲ. ಏಕೆಂದರೆ ಈ ವ್ಯವಸ್ಥೆಯನ್ನು ಬಂದ್​ Read more…

ಬೆಂಗಳೂರಿನ ಈ ಬಡಾವಣೆಗಳಲ್ಲಿ ಆಗಲಿದೆ ವಿದ್ಯುತ್​ ವ್ಯತ್ಯಯ

ನಿರ್ವಹಣಾ ಕಾರ್ಯ ಇರೋದ್ರಿಂದ ಶನಿವಾರ ಬೆಂಗಳೂರಿನ ಹಲವೆಡೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಈ ಕೆಳಗಿನ ಬಡಾವಣೆಗಳಲ್ಲಿ ನಾಳೆ Read more…

BIG NEWS: ಕಲಬುರ್ಗಿಯ ಹಲವೆಡೆ ಭಾರಿ ಶಬ್ದ ಸಹಿತ ಭೂಕಂಪದ ಅನುಭವ, ಮನೆಯಿಂದ ಹೊರಬಂದ ಜನ

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಮಾರು 30 ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಕಂಪದ ಅನುಭವವಾಗಿದೆ. ಗಡಿಗೇಶ್ವರ, ಹೊಸಹಳ್ಳಿ, ಕೆರೆಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಭಾರಿ ಸದ್ದು ಕೇಳಿ Read more…

ನೋ ಪಾರ್ಕಿಂಗ್ ನಲ್ಲಿದ್ದ ಸವಾರನ ಸಮೇತ ಬೈಕ್ ಎತ್ತೊಯ್ದ ಟ್ರಾಫಿಕ್ ಪೊಲೀಸರು…!

ಪುಣೆ: ಪುಣೆಯ ನಾನಾಪೇಠ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಸವಾರನ ಸಮೇತ ಬೈಕ್ ಎತ್ತಿಕೊಂಡು ಹೋಗಿದ್ದಾರೆ. ಯುವಕರು ಬೈಕ್ ಮೇಲಿದ್ದಾಗಲೇ ಕ್ರೇನ್ ಬಳಸಿ ಬೈಕ್ ಎತ್ತಿದ್ದು ಗಾಳಿಯಲ್ಲಿ ನೇತಾಡುತ್ತಿದ್ದಾನೆ. ಆಘಾತಕಾರಿ Read more…

BREAKING NEWS: ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ, ಜೈಡಸ್ ಕ್ಯಾಡಿಲಾ ಲಸಿಕೆ ತುರ್ತು ಬಳಕೆಗೆ ಶಿಫಾರಸು

ನವದೆಹಲಿ: ಭಾರತದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಜೈಡಸ್ ಕ್ಯಾಡಿಲಾದ ಮೂರು ಡೋಸ್ ಕೋವಿಡ್ -19 ಲಸಿಕೆ ZyCoV-D ಗೆ ತುರ್ತು ಬಳಕೆಗೆ ನೀಡುವಂತೆ ಶಿಫಾರಸು ಮಾಡಿದೆ Read more…

’ಕೆಣಕಿದರೆ ಸುಮ್ಮನೇ ಬಿಡೋರಲ್ಲ ಕೊಹ್ಲಿ’: ಮಾಂಟಿ ಪನೇಸರ್‌

ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಭಾರತದ ರಿಶಭ್ ಪಂತ್‌ರನ್ನು ಔಟ್ ಮಾಡಿದ ಇಂಗ್ಲೆಂಡ್ ಆಟಗಾರರು ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರನ್ನು ಮಾತಿನಲ್ಲಿ ಕೆಣಕಲು ಇಳಿದರು. ಶಾರ್ಟ್ Read more…

ಉಪನ್ಯಾಸಕರ ನೇಮಕಾತಿ ಬಗ್ಗೆ ಸಚಿವರಿಂದ ಮಾಹಿತಿ: ಗುಣಮಟ್ಟದ ಶಿಕ್ಷಣ ಬಿಜೆಪಿ ಹಿಡನ್ ಅಜೆಂಡಾ; ಅಶ್ವತ್ಥನಾರಾಯಣ

ಮೈಸೂರು ವಿಶ್ವವಿದ್ಯಾಲಯಕ್ಕೆ ಬೋಧಕರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾರಣದಿಂದ ಬೋಧಕರ ನೇಮಕಾತಿಗೆ ತಡೆಯಿದೆ ಎಂದು ಮೈಸೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ Read more…

ಮಾಸ್ಕ್ ಧರಿಸಲು ನಿರಾಕರಿಸಿದ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಅನಿವಾರ್ಯ ಮಾಡಲಾಗಿದೆ. ಕೆಲ ದೇಶಗಳಲ್ಲಿ ಮಾಸ್ಕ್ ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ಸಿಂಗಾಪುರದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ್ದು, Read more…

ಕಾರಿನ ಒಳಗೆ ನಾಯಿಯ ಕಳ್ಳ ನಿದ್ರೆ; ಕ್ಯೂಟ್‌ ವಿಡಿಯೋಗೆ ಸಹಸ್ರಾರು ಲೈಕ್ಸ್

ನಾಯಿಗಳದ್ದು ಕೆಲವೇ ನಿಮಿಷಗಳ ನಿದ್ರೆ. ಅದನ್ನು ಶ್ವಾನನಿದ್ರೆ ಎಂದೇ ಗುರುತಿಸಲಾಗುತ್ತದೆ. ಇಂಥದ್ದೇ ಒಂದು ಸಾಕು ನಾಯಿಯು ಕಾರಿನ ಒಳಗೆ ಕಿಟಕಿ ಗಾಜಿಗೆ ಒರಗಿಕೊಂಡು ಒಂದು ಜೊಂಪು ಹೊಡೆಯುತ್ತಿರುವ ವಿಡಿಯೋವನ್ನು Read more…

ಬೆಕ್ಕುಗಳನ್ನು ಸಾಕಲು ಈ ವ್ಯಕ್ತಿ ಖರ್ಚು ಮಾಡುವ ಹಣದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ….!

ಬೆಕ್ಕು ಪ್ರಿಯರಿಗೆ ನಮ್ಮಲ್ಲೇನು ಬರಗಾಲವಿಲ್ಲ. ಆದರೆ ಗುಜರಾತ್​ ಕಚ್​ನಲ್ಲಿರುವ ಈ ಮಾರ್ಜಾಲ ಪ್ರಿಯ ಮಾತ್ರ ಮಿಕ್ಕೆಲ್ಲರಿಗಿಂತ ಡಿಫರೆಂಟ್​. ಇವರು ತಾವು ಸಾಕಿರುವ ಬೆಕ್ಕುಗಳಿಗೆಂದೇ ‘ಕ್ಯಾಟ್ ಗಾರ್ಡನ್​’ ಎಂಬ ಹೆಸರಿನ Read more…

ಚುರುಕು ಮುಟ್ಟಿಸಿದ ಸಭಾಪತಿ: ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ;: 30 ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ವಿಧಾನಪರಿಷತ್ ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. 30 ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಆದೇಶ ಹೊರಡಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...