alex Certify Live News | Kannada Dunia | Kannada News | Karnataka News | India News - Part 3877
ಕನ್ನಡ ದುನಿಯಾ
    Dailyhunt JioNews

Kannada Duniya

BIG BEWS: 1 ರಿಂದ 8 ನೇ ತರಗತಿ ಆರಂಭಿಸಲು ಆಗಸ್ಟ್ 30 ರ ಸಭೆಯಲ್ಲಿ ನಿರ್ಧಾರ; ಸಚಿವ ನಾಗೇಶ್ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭಿಸುವ ಕುರಿತಾಗಿ ಆಗಸ್ಟ್ 30 ರಂದು ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ Read more…

ಮೊದಲು ನೀಡಿದ್ದು ಕೋವ್ಯಾಕ್ಸಿನ್, ಎರಡನೇ ಲಸಿಕೆ ಕೋವಿಶೀಲ್ಡ್ ಅಧಿಕಾರಿಗಳ ಎಡವಟ್ಟು….!

ಗುರುಗ್ರಾಮ: ತನ್ನ ಕೋವಿಡ್ ಲಸಿಕೆ ಪ್ರಮಾಣ ಪತ್ರ ತೋರಿಸಿದರೂ ಅಧಿಕಾರಿಗಳು ಬೇರೆ-ಬೇರೆ ಲಸಿಕೆ ನೀಡಿರುವುದಾಗಿ ಹರಿಯಾಣದ 20 ವರ್ಷದ ಯುವಕನೊಬ್ಬ ಆರೋಪಿಸಿದ್ದಾನೆ. ಹರ್ತೀರತ್ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದು, Read more…

ಈ ಕಾರಣಕ್ಕೆ ವೈರಲ್​ ಆಯ್ತು ಬಿಜೆಪಿ ಬೂತ್​ ಕಮಿಟಿ ಅಧ್ಯಕ್ಷರ ರಾಜೀನಾಮೆ ಪತ್ರ….!

ಶಿವಮೊಗ್ಗ ಜಿಲ್ಲೆಯ ಬಿಜೆಪಿ ಬೂತ್​ ಕಮಿಟಿ ಅಧ್ಯಕ್ಷರ ರಾಜೀನಾಮೆ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ರಾಜೀನಾಮೆ ನೀಡಲು ಈ ವ್ಯಕ್ತಿ ನೀಡಿರುವ ಕಾರಣವೇ ಈ ಪತ್ರ Read more…

ವಿಮಾನದಲ್ಲಿ ಸೀಟ್ ಬದಲಿಸುವುದ್ರಿಂದ ಆಗ್ಬಹುದು ಅಪಘಾತ

ಬಸ್, ರೈಲು ಹೀಗೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರಿಗೆ ತಮ್ಮ ಸೀಟ್ ಸರಿ ಬರುವುದಿಲ್ಲ. ವಿಮಾನದಲ್ಲೂ ಪ್ರಯಾಣಿಕರು ಸೀಟ್ ಬದಲಿಸುತ್ತಾರೆ. ಆದ್ರೆ ವಿಮಾನದಲ್ಲಿ ಸೀಟ್ ಬದಲಾವಣೆ Read more…

ತಮ್ಮ ಮುದ್ದಿನ ಶ್ವಾನವನ್ನು ಅಪ್ಪಿ ಮುದ್ದಾಡುವ ಬಾಲಿವುಡ್ ಸೆಲೆಬ್ರಿಟಿಗಳು: ಇಲ್ಲಿವೆ ಫೋಟೋಗಳು

ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಪ್ರತಿವರ್ಷ ಆಗಸ್ಟ್ 26ರಂದು ಆಚರಿಸಲಾಗುತ್ತದೆ. ಸೆಲೆಬ್ರೆಟಿಗಳು ಕೂಡ ಶ್ವಾನವನ್ನು ಪ್ರೀತಿಯಿಂದ ಸಾಕುತ್ತಾರೆ. ತಮ್ಮ ಮನೆಯ ಸದಸ್ಯನಂತೆಯೇ ಕಾಣುತ್ತಾರೆ. ಹಾಗೆಯೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ Read more…

BREAKING NEWS: ರಾಜ್ಯದಲ್ಲಿಂದು 1213 ಜನರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1,213 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 25 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 19,300 ಸಕ್ರಿಯ ಪ್ರಕರಣಗಳು ಇವೆ. ಇವತ್ತು 1,87,187 Read more…

ಅಬ್ಬಾ…..! ಒಂದು ವರ್ಷದ ಮಗು ಎತ್ತಿದ ಚೆಂಡಿನ ತೂಕ ಎಷ್ಟು ಗೊತ್ತಾ…..?: ಭವಿಷ್ಯದ ಒಲಿಂಪಿಯನ್ ಅಂದ್ರು ನೆಟ್ಟಿಗರು..!

ಮಗು ಏನು ತುಂಟತನ ಮಾಡಿದರೂ ಪೋಷಕರಿಗೆ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಆಟಿಕೆಗೊಳೊಂದಿಗೆ ಆಡುವಾಗ ಹೆತ್ತವರು ಜಾಗರೂಕತೆ ವಹಿಸುತ್ತಾರೆ. ಭಾರಿ ಗಾತ್ರದ ವಸ್ತುವನ್ನು ಮುಟ್ಟಲೂ ಬಿಡುವುದಿಲ್ಲ. ಅಲ್ಲದೆ ಮಕ್ಕಳಿಗೆ ಅಂತಾ Read more…

ಕೊರೊನಾ ಲಸಿಕೆ ಹಾಕದ ಉದ್ಯೋಗಿಗಳಿಗೆ 15000 ರೂ. ದಂಡ…..!

ಕೊರೊನಾ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರ. ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅನೇಕ ಕಂಪನಿಗಳು, ತನ್ನ ಉದ್ಯೋಗಿಗಳಿಗೆ ಲಸಿಕೆ ನೀಡ್ತಿವೆ. ಈ ಮಧ್ಯೆ, ಡೆಲ್ಟಾ ಏರ್ ಲೈನ್ಸ್, Read more…

ಹಾವಿನಂತೆ ಇರುವ ಕೀಟ ನೋಡಿ ಭೀತಿಗೊಂಡ ಮಹಿಳೆ: ಈ ಜೀವಿ ಯಾವುದು ಗೊತ್ತಾ…..?

ವಿಲಕ್ಷಣವಾಗಿ ಕಾಣುವ ಕೀಟವೊಂದರ ಫೋಟೋವನ್ನು ಮಹಿಳೆಯೊಬ್ಬಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಭಕ್ಷಕಗಳನ್ನು ಹೆದರಿಸಲು ಇದು ಹಾವನ್ನು ಅನುಕರಿಸಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ರಿಟ್ ವಿಟ್ಮಾರ್ಶ್ ಎಂಬವರು ತನ್ನ ಕುಟುಂಬದೊಂದಿಗೆ Read more…

ಸೌಂದರ್ಯಕ್ಕಾಗಿ 20 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್ ಸ್ಥಿತಿ ಏನಾಯ್ತು ಗೊತ್ತಾ….?

ಸುಂದರ ದೇಹಕ್ಕಾಗಿ ಅನೇಕ ಮಂದಿ ಯುವತಿಯರು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ರೂಪದರ್ಶಿಯೊಬ್ಬಳು ತನ್ನ ಪೃಷ್ಠದ ಸೌಂದರ್ಯಕ್ಕಾಗಿ ಬರೋಬ್ಬರಿ 20 ಲಕ್ಷ ರೂ. ಖರ್ಚು ಮಾಡಿದ್ದಾಳೆ. ಸದ್ಯ Read more…

ಜಮೀನು ಮಾರಿ ಪತ್ನಿ ಖಾತೆಗೆ ಹಣ ಹಾಕಿದ್ದೇ ತಪ್ಪಾಯ್ತು…..! ಪ್ರೇಮಿ ಜೊತೆ 2 ಮಕ್ಕಳ ತಾಯಿ ಪರಾರಿ

ವಿವಾಹೇತರ ಸಂಬಂಧದ ಬಗ್ಗೆ ಅನೇಕ ಸುದ್ದಿಗಳನ್ನು ಕೇಳಿರ್ತೀರಿ. ಬಿಹಾರದ ಪಾಟ್ನಾದಲ್ಲಿ ಪತ್ನಿಯೊಬ್ಬಳು ಪತಿಗೆ ಸರಿಯಾಗಿ ಪಂಗನಾಮ ಹಾಕಿದ್ದಾಳೆ. ಪತಿ, ಭೂಮಿ ಮಾರಾಟ ಮಾಡಿ ಹಣ ಕೂಡಿಟ್ಟಿದ್ದನಂತೆ. ಪ್ರೇಮಿ ಜೊತೆ Read more…

BIG NEWS: ‘ರೇಪ್’ ಹೇಳಿಕೆ ಕೊಟ್ಟು ‘ತಮಾಷೆ’ಗಾಗಿ ಮಾತನಾಡಿದೆ ಎಂದ ಗೃಹ ಸಚಿವ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೆ ಉಡಾಫೆ ಮಾತನಾಡಿದ್ದು, ತಮಾಷೆಯಾಗಿ ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ. ರೇಪ್ ನಡೆದಿದ್ದು Read more…

ಕೇಂದ್ರ ಸಚಿವ ರಾಣೆ ಬಂಧನಕ್ಕೆ ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಆದೇಶಿಸಿದ ವಿಡಿಯೋ ವೈರಲ್: ಬಿಜೆಪಿ ಕೆಂಡಾಮಂಡಲ

ಮುಂಬೈ: ಶಿವಸೇನಾ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಅವರು ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನಕ್ಕೆ ಆದೇಶ ನೀಡಿದ್ದಾರೆ ಎನ್ನಲಾಗಿರುವ ವಿಡಿಯೋ ತುಣುಕು ವೈರಲ್ ಆಗಿದೆ. Read more…

BIG NEWS: ಗೃಹ ಸಚಿವರ ‘ರೇಪ್’ ಹೇಳಿಕೆ; ಆರಗ ಜ್ಞಾನೇಂದ್ರ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಬೇಜವಾಬ್ದಾರಿ ಹೇಳಿಕೆಗೆ ಕಿಡಿ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನ ಯಾರ್ಯಾರಿಂದ Read more…

ಸೆಪ್ಟೆಂಬರ್ 1ರಂದು ಬಿಡುಗಡೆಯಾಗಲಿದೆ ‘ಭಜರಂಗಿ2’ ಚಿತ್ರದ ಟ್ರೈಲರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಎ ಹರ್ಷ ನಿರ್ದೇಶನದ ಬಹುನಿರೀಕ್ಷಿತ ಭಜರಂಗಿ 2 ಚಿತ್ರ ಗಣಪತಿ ಹಬ್ಬಕ್ಕೆ ತೆರೆಮೇಲೆ ಬರುತ್ತಿದ್ದು ಇದೀಗ ‘ಭಜರಂಗಿ2’ ಸಿನಿಮಾದ ಟ್ರೈಲರ್ ಅನ್ನು Read more…

ದೇಶಿ ತಿನಿಸಿಗೆ ಮನಸೋತ ನೆಟ್ಟಿಗರು…..! ವೈರಲ್​ ಆಯ್ತು ವಿಡಿಯೋ

ಚೈನೀಸ್​ ಹಾಗೂ ಜಂಕ್​ಫುಡ್​ಗಳನ್ನು ಇಷ್ಟ ಪಡುವವರಲ್ಲಿ ಬಹುತೇಕರು ಪಾಸ್ತಾ ಪ್ರಿಯರಾಗಿರುತ್ತಾರೆ. ಆದರೆ ಎಂದಾದರೂ ಹಪ್ಪಳದಿಂದ ತಯಾರಿಸಿದ ಪಾಸ್ತಾವನ್ನು ಸವಿದಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ ವಿಡಿಯೋವನ್ನು ನೋಡಲೇಬೇಕು. ಶೆಫ್​​ Read more…

ನೋಡುಗರ ಮನಕ್ಕೆ ಮುದ ನೀಡುವಂತಿದೆ ಈ ಶ್ವಾನದ ಮುದ್ದಾದ ವಿಡಿಯೋ…..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅದರಲ್ಲೂ ಶ್ವಾನಗಳ ವಿಡಿಯೋಗಳಂತೂ ನೋಡೋಕೆ 2 ಕಣ್ಣು ಸಾಲದು. ಮಾಲೀಕನ ಗಮನವನ್ನು ಸೆಳೆಯಲು ಅವು ಮಾಡುವ ಹರಸಾಹಸಗಳನ್ನು ನೋಡೋದೇ Read more…

ಉತ್ತರ ಪ್ರದೇಶ: ಮಹಿಳಾ ಪೇದೆ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಶುರುವಾಗಿದೆ ಈಕೆ ವಿರುದ್ಧ ತನಿಖೆ

ಬಿಸಿ ರಕ್ತದ ಅಮಲಿನಲ್ಲಿ ಉತ್ತರ ಪ್ರದೇಶ ಪೊಲೀಸ್‌ ಯುವ ಸಿಬ್ಬಂದಿಯೊಬ್ಬರು ಚಲನಚಿತ್ರವೊಂದರ ಡೈಲಾಗ್‌ ಒಂದಕ್ಕೆ ಸ್ಪೂಫ್ ಮಾಡಿಕೊಂಡು, ರಿವಾಲ್ವರ್‌ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ’ರಂಗ್‌ಬಾಜ಼ಿ’ ಡೈಲಾಗ್‌ ಒಂದಕ್ಕೆ Read more…

ಮೊದಲ ದಿನ ಶಾಲೆಗೆ ಹೊರಟಿದ್ದ ಸಹೋದ್ಯೋಗಿಯ ಪುತ್ರನಿಗೆ ಎಸ್ಕಾರ್ಟ್ ಗೌರವ ಕೊಟ್ಟ ಅಧಿಕಾರಿಗಳು….!

ಅಪ್ಪನನ್ನು ಕಳೆದುಕೊಂಡ ಟೆಕ್ಸಾಸ್‌ನ ಪುಟ್ಟ ಬಾಲಕನೊಬ್ಬನನ್ನು ಶಾಲೆಗೆ ಮೊದಲ ದಿನ ಹೋಗುವ ವೇಳೆ ಎಸ್ಕಾರ್ಟ್‌ಗಳನ್ನು ಜೊತೆಗಿದ್ದು, ಆತನನ್ನು ಚಿಯರ್‌‌ಅಪ್ ಮಾಡಿದ್ದಾರೆ. ಇಲ್ಲಿನ ಫ್ರಯೋ ಕೌಂಟಿ ಶೆರೀಫ್ ಕಚೇರಿಯ ಅಧಿಕಾರಿಗಳು Read more…

BIG NEWS: ‘ರೇಪ್ ನಡೆದಿದ್ದು ಅಲ್ಲಿ, ಆದ್ರೆ ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡ್ತಿದ್ದಾರೆ’; ಗೃಹ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ

ಬೆಂಗಳೂರು: ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ರೇಪ್ ನಡೆದಿದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ Read more…

ಸೂಪರ್ ಮಾರ್ಕೆಟ್ ತಿಂಡಿ ಮೇಲೆ ಉಗುಳಿದ್ದ ಮಹಿಳೆಗೆ ಜೈಲು

ಕೊರೊನಾ, ಇಡೀ ವಿಶ್ವದ ಚಿತ್ರಣವನ್ನು ಬದಲಿಸಿದೆ. ಇಡೀ ಜಗತ್ತು ಕೊರೊನಾ ಭಯದಲ್ಲಿದೆ. ಕೊರೊನಾದಿಂದ ಹೊರ ಬರಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೊರೊನಾ Read more…

BIG NEWS: ಕೊರೊನಾ ವೇಳೆ ಇಎಂಐ ವಹಿವಾಟಿನಲ್ಲಿ ಶೇ.220ರಷ್ಟು ಹೆಚ್ಚಳ

ಕೊರೊನಾ ವೈರಸ್, ಗ್ರಾಹಕರ ಖರೀದಿ ಮೇಲೆ ದೊಡ್ಡ ರೀತಿಯಲ್ಲಿ ಪ್ರಭಾವ ಬೀರಿದೆ. ಕೊರೊನಾ ಸೋಂಕಿನಿಂದಾಗಿ ಜನರು, ಅನವಶ್ಯಕ ಖರೀದಿ ನಿಲ್ಲಿಸಿದ್ದು, ಅವಶ್ಯಕತೆಗೆ ಅನುಗುಣವಾಗಿ ವಸ್ತುಗಳ ಖರೀದಿ ಶುರು ಮಾಡಿದ್ದಾರೆ. Read more…

ಮಣಿರತ್ನಂ-ಸುಹಾಸಿನಿ 33ನೇ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ನಟಿ ಹಂಚಿಕೊಂಡ ಅಪರೂಪದ ಫೋಟೋಗಳು

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಜನಪ್ರಿಯ ನಟಿ ಸುಹಾಸಿನಿ ವೈವಾಹಿಕ ಜೀವನಕ್ಕೆ ಕಾಲಿರಿಸಿ ಇಂದಿಗೆ 33 ವರ್ಷಗಳಾಗಿವೆ. ಆಗಸ್ಟ್ 26, 1988ರಂದು ವಿವಾಹವಾದ ಈ ದಂಪತಿಗೆ Read more…

ಭಾರತದಲ್ಲಿ ʼಯಾಹೂ ನ್ಯೂಸ್ʼ ವೆಬ್ ಸೈಟ್ ಸ್ಥಗಿತ: ಕಾರಣವೇನು ಗೊತ್ತಾ….?

ನವದೆಹಲಿ: ನೂತನ ಎಫ್ ಡಿ ಐ ನಿಯಮಗಳಿಂದಾಗಿ ಭಾರತದಲ್ಲಿ ಯಾಹೂ ನ್ಯೂಸ್ ತನ್ನ ವೆಬ್ ಸೈಟ್ ನ್ನು ಸ್ಥಗಿತಗೊಳಿಸುತ್ತಿದೆ. ಭಾರತದಲ್ಲಿ ಡಿಜಿಟಲ್ ವಿಷಯವನ್ನು ನಿರ್ವಹಿಸುವ ಹಾಗೂ ಪ್ರಕಟಿಸುವ ಮಾಧ್ಯಮ Read more…

ಗಮನಿಸಿ: ಬ್ಯಾಂಕ್ ರೀತಿಯಲ್ಲೇ ಗೂಗಲ್ ಪೇನಲ್ಲೂ ಇಡಬಹುದು FD

ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಂತೆ, ಗೂಗಲ್ ಕೂಡ ಎಫ್ಡಿ ಯೋಜನೆ ಶುರು ಮಾಡಲಿದೆ. ಭಾರತದ ಗ್ರಾಹಕರಿಗಾಗಿ ಗೂಗಲ್ ಈ ವಿಶೇಷ ಯೋಜನೆಯನ್ನು ಆರಂಭಿಸಲಿದೆ. ಗ್ರಾಹಕರು, ಗೂಗಲ್ ಪೇನಲ್ಲಿ ಸ್ಥಿರ Read more…

ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..!

ಮದುವೆ ದಿನದಂದು ವಧು ಹಾಗೂ ವರರು ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಆಸೆಯನ್ನು ಹೊಂದಿರ್ತಾರೆ. ಹಸೆಮಣೆ ಏರಲಿರುವ ಯುವತಿಯರಂತೂ ಮದುವೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಡಯಟ್​ ಆರಂಭಿಸುತ್ತಾರೆ. Read more…

ಪಕ್ಷಿಯ ಗಾನ ಸುಧೆಗೆ ನೆಟ್ಟಿಗರು ಫಿದಾ

ಗಿಳಿಗಳು ಮನುಷ್ಯರು ಮಾತನಾಡುವ ಭಾಷೆಗಳಲ್ಲಿ ಕೆಲವು ಪದಗಳನ್ನು ಉಚ್ಚರಿಸುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ಗಿಳಿಯ ಜಾತಿಗೆ ಸೇರಿದ ಕಾಕ್​ಟೇಲ್​ ಎಂಬ ಪಕ್ಷಿಯ ಗಾಯನ ಸುಧೆ Read more…

ಪೊಲೀಸ್ ಲಾಕಪ್‌‌ ನಲ್ಲಿಯೇ ರೌಡಿಗಳ ಎಣ್ಣೆ ಪಾರ್ಟಿ…! ವಿಡಿಯೋ ವೈರಲ್

ದೆಹಲಿಯ ರೌಡಿಯೊಬ್ಬ ಪೊಲೀಸ್ ಠಾಣೆಯಲ್ಲಿ ಬಂಧಿಯಾಗುರುವ ಸಂದರ್ಭದಲ್ಲಿ ಮದ್ಯಪಾನ ಹಾಗೂ ಕುರುಕಲು ತಿಂಡಿ ಸವಿಯುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ರೌಡಿ ನೀರಜ್ ಬವಾನಾ ಹಾಗೂ Read more…

ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದೊಡ್ಡಣ್ಣ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೊಡ್ಡಣ್ಣ ಅವರಿಗೆ ಹಾರ್ಟ್ ರೇಟ್ ಕಡಿಮೆಯಾದ ಕಾರಣ ಜಯದೇವ ಆಸ್ಪತ್ರೆಗೆ Read more…

ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಸ್ಮೃತಿ ಇರಾನಿ ಪುತ್ರಿ…! ಫೋಟೋ ಹಂಚಿಕೊಂಡ ಕೇಂದ್ರ ಸಚಿವೆ

ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಗಳು ಜ಼ೋಯಿಶ್‌ ಇರಾನಿಯ ಹೊಸ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಕ್ಯಾಮರಾ ಮುಂದೆ ನಾಚಿಕೊಳ್ಳುವ (ಕ್ಯಾಮೆರಾ-ಶೈ) ಸ್ವಭಾವದ ತಮ್ಮ ಪುತ್ರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...