alex Certify ಬೆತ್ತಲಾಗಿ ವಿಮಾನ ನಿಲ್ದಾಣಕ್ಕೆ ಬಂದ‌ ಮಹಿಳೆಯನ್ನು ಕಂಡು ಪ್ರಯಾಣಿಕರಿಗೆ ಶಾಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲಾಗಿ ವಿಮಾನ ನಿಲ್ದಾಣಕ್ಕೆ ಬಂದ‌ ಮಹಿಳೆಯನ್ನು ಕಂಡು ಪ್ರಯಾಣಿಕರಿಗೆ ಶಾಕ್….!

ಜನದಟ್ಟಣೆಯ ವಿಮಾನ‌ ನಿಲ್ದಾಣದಲ್ಲಿ‌ ಮಹಿಳೆಯೊಬ್ಬರು ಬೆತ್ತಲಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಡೆನ್ವರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆತ್ತಲಾಗಿ ಓಡಾಡುತ್ತಿದ್ದ ಹಿರಿಯ ಮಹಿಳಾ ಪ್ರಯಾಣಿಕೆಯೊಬ್ಬರು ಸಹ ಪ್ರಯಾಣಿಕರೊಂದಿಗೆ ಹರಟೆ ಹೊಡೆಯುತ್ತಿದ್ದ ವೇಳೆ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.

ಮನೆಯಲ್ಲೇ ಮಾಡಿ ನೋಡಿ ಈ ‘ಫೇಸ್ ಮಾಸ್ಕ್’

“ಹೇಗಿದ್ದೀರಿ? ನೀವು ಎಲ್ಲಿಂದ ಬಂದಿದ್ದೀರಿ?” ಎಂದು ಕಂಡ ಕಂಡ ಜನರನ್ನು ಕೇಳುತ್ತಿದ್ದ ಈಕೆಯ ಮೈ ಮುಚ್ಚಲು ಪೊಲೀಸರು ಮುಂದಾಗಿದ್ದಾರೆ.

ವಿಮಾನ ನಿಲ್ದಾಣದ ಗೇಟ್‌ 37-ಎ ಬಳಿಯ ಟರ್ಮಿನಲ್‌ನಲ್ಲಿ ಈಕೆ ಹೀಗೆ ಓಡಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾಳೆ.

BIG NEWS: ಹಣಕಾಸು ಬಿಕ್ಕಟ್ಟು, ಕುಸಿತಕ್ಕೆ ಕಾರಣವಾಗಬಹುದು ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ

“ನಶೆಯ ಅಮಲಿನಲ್ಲಿರುವ ಮಹಿಳೆಯೊಬ್ಬರು ಬೆತ್ತಲಾಗಿ ಓಡಾಡುತ್ತಿರುವುದಾಗಿ’’ ತಮಗೆ ಮಾಹಿತಿ ಸಿಕ್ಕಿತು ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯಕೀಯ ಸಮಸ್ಯೆ ಎದುರಿಸುತ್ತಿರುವ ಮಹಿಳೆಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...