alex Certify Live News | Kannada Dunia | Kannada News | Karnataka News | India News - Part 3867
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದೆ. ಈ ನಡುವೆ ಸೋಂಕಿತರ ಪತ್ತೆ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 42,909 ಜನರಲ್ಲಿ ಹೊಸದಾಗಿ ಸೋಂಕು Read more…

BIG BREAKING: ಬೆಳ್ಳಂಬೆಳಗ್ಗೆ ಸೆಲೆಬ್ರಿಟಿಗಳಿಗೆ ಬಿಗ್ ಶಾಕ್, ಡ್ರಗ್ಸ್ ಕೇಸ್ ನಲ್ಲಿ ಪೊಲೀಸ್ ದಾಳಿ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಲೆಬ್ರಿಟಿಗಳ ಮನೆಗಳ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಸೋನಿಯಾ ಅಗರವಾಲ್, ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಮನೆ Read more…

ಮೂರೇ ದಿನದಲ್ಲಿ 18 ಬಾಲಾಪರಾಧಿಗಳಿಗೆ ಕೊರೋನಾ ಪಾಸಿಟಿವ್

ಮುಂಬೈ: ಮುಂಬೈನ ಪೂರ್ವ ಉಪನಗರ ಮಂಕುರ್ಡ್‌ ನಲ್ಲಿರುವ ಬಾಲಾಪರಾಧಿಗಳ ಆಶ್ರಯ ತಾಣದಲ್ಲಿ 3 ದಿನದಲ್ಲಿ 18 ಮಕ್ಕಳಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೂರು ದಿನಗಳಲ್ಲಿ 18 ಬಾಲಾಪರಾಧಿಗಳು Read more…

ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶೌಚಾಲಯ ಆರಂಭ

ತನ್ನ ಸ್ಟೇಷನ್‍ಗಳಲ್ಲಿರುವ ಶೌಚಾಲಯಗಳು ಪುರುಷರು ಮತ್ತು ಹೆಂಗಸರಿಗೆ ಮಾತ್ರವೇ ಸೀಮಿತವಾಗಿದ್ದು, ತೃತೀಯ ಲಿಂಗಿಗಳು ಕೂಡ ನಗರದಲ್ಲಿ ಹೆಚ್ಚಿದ್ದು ಮೆಟ್ರೋ ಪ್ರಯಾಣ ಮಾಡುವಾಗ ಅನಾನುಕೂಲತೆ ಉಂಟಾಗಬಾರದೆಂದು ದೆಹಲಿ ಮೆಟ್ರೋ ರೈಲು Read more…

ಪುಟ್ಟ ಮಕ್ಕಳಿಗೆ ಗೇಮ್‌ ಚಟ ಅಂಟಿಸಿ ಹಣ ಕಿತ್ತ ವಂಚಕರು

ಅಪ್ರಾಪ್ತ ವಯಸ್ಸಿನ ಹುಡುಗರನ್ನು ಆನ್ಲೈನ್‌ನ ಫ್ರೀ ಫೈರ್‌ ಗೇಮ್‌ನತ್ತ ಸೆಳೆದು, 75,000 ರೂಪಾಯಿಯಷ್ಟು ವಂಚನೆ ಮಾಡಿದ ಆಪಾದನೆ ಮೇಲೆ ಮಧ್ಯ ಪ್ರದೇಶದ ಖರ್ಗೋನೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಲ್ಲಿನ Read more…

ಶಾರುಖ್ ಪತ್ನಿಯ ವೀಕೆಂಡ್‌ ಪಾರ್ಟಿ ಫೋಟೋ ವೈರಲ್

ಬಾಲಿವುಡ್ ನಟ ಶಾರುಖ್ ಪತ್ನಿ ಗೌರಿ ಖಾನ್ ಸದಾಕಾಲ ತಮ್ಮ ಇಂಟೀರಿಯರ್ ವಿನ್ಯಾಸ ಹಾಗೂ ಸಿನಿಮಾ ನಿರ್ಮಾಣ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ವೀಕೆಂಡ್‍ನಲ್ಲಿ ಮಾತ್ರ ಸ್ನೇಹಿತರು ಅಥವಾ ಕುಟುಂಬಸ್ಥರೊಂದಿಗೆ Read more…

ʼಫಿಟ್ ಇಂಡಿಯಾʼ ಆಪ್‍ ಗೆ ಚಾಲನೆ ನೀಡುವ ವೇಳೆ ಕೇಂದ್ರ ಸಚಿವರ ʼಸ್ಕಿಪ್ಪಿಂಗ್ʼ

ಹಾಕಿ ದಂತಕತೆ ಧ್ಯಾನಚಂದ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ‘ಫಿಟ್ ಇಂಡಿಯಾ’ ಆ್ಯಪ್‍ ಗೆ ಚಾಲನೆ ನೀಡಲಾಯಿತು. ಸಂಕಷ್ಟಕ್ಕೆ ಸಿಲುಕಿದ ಬಿ.ಸಿ.ಸಿ.ಐ. Read more…

ಇರುವಲ್ಲೇ ʼಆಧಾರ್‌ʼ ಡೌನ್ಲೋಡ್ ಮಾಡಲು ಇಲ್ಲಿದೆ ಮಾಹಿತಿ

ಯಾವುದೇ ಜಾಗದಿಂದಲೂ ಯಾವುದೇ ಸಮಯದಲ್ಲಿ ನಿಮ್ಮ ಆಧಾರ್‌ ಅನ್ನು ಡೌನ್ಲೋಡ್ ಮಾಡಬಹುದಾದ ಸವಲತ್ತನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕೊಡಮಾಡಿದೆ. ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..? Read more…

ಸ್ಕೂಟರ್‌ ಬಳಿಕ ಎಲೆಕ್ಟ್ರಿಕ್‌ ಕಾರಿನ ತಯಾರಿಕೆಯತ್ತ ʼಸಿಂಪಲ್‌ ಎನರ್ಜಿʼ ಚಿತ್ತ

ಬೆಂಗಳೂರು ಮೂಲದ ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದಕ ಸಿಂಪಲ್ ಎನರ್ಜಿ ತನ್ನ ಮೊಟ್ಟ ಮೊದಲ ಇ-ಸ್ಕೂಟರ್‌ ಅನ್ನು ದೇಶದ 13 ರಾಜ್ಯಗಳಲ್ಲಿ ಪರಿಚಯಿಸಿದೆ. ಇದೀಗ ದ್ವಿಚಕ್ರ ವಾಹನದಿಂದ ನಾಲ್ಕು ಚಕ್ರದ Read more…

ಕಟ್ಟಡದ ಮೇಲೆ ವಿಡಿಯೋ ಗೇಮ್‌ ನ ಬೃಹತ್‌ ಪ್ರದರ್ಶನದಿಂದ ಗಿನ್ನಿಸ್‌ ದಾಖಲೆ

ಆನ್ಲೈನ್ ವಿಡಿಯೋ ಗೇಮ್ ಗರೇನಾ ಫ್ರೀ ಫೈರ್‌ನ ತಯಾರಕರು ಈ ಗೇಮ್‌ ಅನ್ನು ಲಾಸ್‌ ವೆಗಾಸ್‌ನ ಜನಪ್ರಿಯ ಕಟ್ಟಡವೊಂದರ ಮೇಲೆ ಪ್ರೊಜೆಕ್ಟ್‌ ಮಾಡಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ Read more…

ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ

ಕೋವಿಡ್-19 ಸೋಂಕಿಗೆ ನೀಡಲಾಗುವ ಕೋವ್ಯಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಸ್ವಯಂಸೇವಕರ ನೇಮಕಾತಿ ಆರಂಭಿಸಲಾಗಿದೆ. 2-17 ವರ್ಷಗಳ ವಯಸ್ಸಿನ ಮಕ್ಕಳಿಗೆ ನೀಡಲಾಗುವ ಈ ಲಸಿಕೆಯ ಪ್ರಯೋಗ ನಡೆಸಲು Read more…

BIG NEWS: ಬರೋಬ್ಬರಿ 17 ತಿಂಗಳ ಬಳಿಕ ಸೆ.1 ರಿಂದ ‘ಸುಪ್ರೀಂ’ನಲ್ಲಿ ಭೌತಿಕ ಕಲಾಪ

ಕಳೆದ ವರ್ಷ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಅಷ್ಟೇ ಅಲ್ಲ, ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಈ ಪೈಕಿ ನ್ಯಾಯಾಲಯದ Read more…

ಲೈಂಗಿಕ ಉದ್ದೇಶವಿಲ್ಲದೆ ಬಾಲಕಿ ಕೆನ್ನೆ ಮುಟ್ಟುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಲೈಂಗಿಕ ಉದ್ದೇಶವಿಲ್ಲದೆ ಬಾಲಕಿ ಕೆನ್ನೆ ಮುಟ್ಟುವುದು ಲೈಂಗಿಕ ದೌರ್ಜನ್ಯ ಎನಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ಈ ಕುರಿತಂತೆ ದಾಖಲಾಗಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ Read more…

4 ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುವುದನ್ನು ತಪ್ಪಿಸಿದ ಆಟೋ ಚಾಲಕನಿಗೆ ಸನ್ಮಾನ

ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಗೈಯ್ಯಲು ಮಾಡಿದ ಯತ್ನಗಳನ್ನು ವಿಫಲಗೊಳಿಸಿದ ಆಟೋ ರಿಕ್ಷಾ ಚಾಲಕರೊಬ್ಬನನ್ನು ಇಂದೋರ್‌ ಪೊಲೀಸರು ಸನ್ಮಾನಿಸಿದ್ದಾರೆ. “ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ Read more…

ಉಪನ್ಯಾಸಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹುದ್ದೆಗಳ ನೇಮಕಾತಿ ವಿಳಂಬವಾಗಿ ಆರಂಭವಾಗುತ್ತಿದ್ದ ಕಾರಣ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿತ್ತು. ಇದೀಗ ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. JOB Read more…

ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಮುನ್ನ ಇರಲಿ ಈ ಎಚ್ಚರ……!

ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬೇಕು– ಬೇಡಗಳಿಗಿಂತ ಮುಖ್ಯವಾಗಿ ಕೆಲವು ವಸ್ತುಗಳು ಅನಿವಾರ್ಯವಾಗಿವೆ. ಹಿಂದೆ ಮೊಬೈಲ್ ಬಳಕೆಯೇ ಇರಲಿಲ್ಲ. ಈಗ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿ ಇತ್ತೀಚೆಗಂತೂ ಅಂಡ್ರಾಯಿಡ್ ಫೋನ್, Read more…

ʼಕಾಮಸೂತ್ರʼ ಪುಸ್ತಕ ಸುಟ್ಟು ಹಾಕಿದ ಭಜರಂಗ ದಳದ ಕಾರ್ಯಕರ್ತರು

ಗುಜರಾತ್‌ನ ಅಹಮದಾಬಾದ್‌ನ ಪುಸ್ತಕ ಅಂಗಡಿಯೊಂದರ ಮುಂದೆ ʼಕಾಮ ಸೂತ್ರʼದ ಪ್ರತಿಗಳನ್ನು ಭಜರಂಗ ದಳದ ಕಾರ್ಯಕರ್ತರು ಸುಟ್ಟು ಹಾಕಿದ್ದಾರೆ. ಪುಸ್ತಕದಲ್ಲಿರುವ ಅಶ್ಲೀಲ ಭಂಗಿಗಳಿಂದ ಹಿಂದೂ ದೇವತೆಗಳಿಗೆ ಅವಮಾನ ಮಾಡಲಾಗಿದೆ. ಈ Read more…

ಮಠದಲ್ಲೇ ಘೋರ ಕೃತ್ಯ: ಸಂಬಂಧ ಹೊಂದಿದ್ದ ಮಹಿಳೆಯನ್ನೇ ಮುಗಿಸಿದ ಬೋಧಕ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯ ಮಠದಲ್ಲಿ ನಡೆದ ಆಘಾತಕಾರಿ ಅಪರಾಧದ ಪ್ರಕರಣದಲ್ಲಿ 58 ವರ್ಷದ ಬೌದ್ಧ ಸನ್ಯಾಸಿ ಭಾನುವಾರ ಸಹ ಮಹಿಳಾ ಬೋಧಕಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. Read more…

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕಳೆದ ಎರಡು ದಿನಗಳಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸೆಪ್ಟೆಂಬರ್ 1 ರವರೆಗೆ ಮುಂದುವರಿಯಬಹುದು ಎಂದು Read more…

ಮೈಸೂರು ಗ್ಯಾಂಗ್ರೇಪ್ ಕೇಸ್ ಗೆ ಮೇಜರ್ ಟ್ವಿಸ್ಟ್: ಆರೋಪಿಗಳ ಸ್ಫೋಟಕ ಸತ್ಯ ಕೇಳಿ ಪೊಲೀಸರಿಗೇ ಶಾಕ್

ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ನೀಡಿದ ಮಾಹಿತಿ ಕೇಳಿ Read more…

ಮಗುವಿನೊಂದಿಗಿರುವ ಫೋಟೋ ಶೇರ್‌ ಮಾಡಿದ ಹರ್ಭಜನ್‌ ಪತ್ನಿ

ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ ಕ್ರಿಕೆಟಿಗ ಹರ್ಭಜನ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ಮಗುವಿಗೆ ಜೋವನ್ ವೀರ್‌ ಎಂದು ನಾಮಕರಣ ಮಾಡಿದ್ದಾರೆ. ದಂಪತಿಗಳಿಗೆ ಹಿನಾಯಾ ಎಂಬ ಮಗಳೂ Read more…

BIG NEWS: ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ಸಾಧ್ಯತೆ

ಬೆಂಗಳೂರು: ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ, ಈ ಬಾರಿ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆ ಇದೆ ಎಂದು Read more…

ಕೇರಳದ ದೋಣಿ ರೇಸ್ ಕೆನಡಾದಲ್ಲಿ ಮರುಸೃಷ್ಟಿ

ದೇಶದ 75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಕೆನಡಾದಲ್ಲಿರುವ ಮಲೆಯಾಳಿ ಸಮುದಾಯ ಜನಪ್ರಿಯವಾದ ಕೇರಳ ದೋಣಿ ರೇಸ್‌ ಅನ್ನು ಮರುಸೃಷ್ಟಿಸಿದೆ. ಕೆನಡಾದ ಬ್ರಾಂಪ್ಟನ್‌ನ ಪ್ರೊಫೆಸರ್ಸ್ ಕೆರೆಯಲ್ಲಿ ಆಯೋಜಿಸಲಾದ ಈ ಸ್ಫರ್ಧೆಯಲ್ಲಿ ಒಟ್ಟಾರೆ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್: ಅಗ್ಗವಾಗಲಿದೆ ಎಸಿ-3 ಟಯರ್‌‌ ಎಕನಾಮಿ ಕ್ಲಾಸ್‌ ಪ್ರಯಾಣ‌ ದರ

ಭಾರತೀಯ ರೈಲ್ವೇ ಹೊಸದಾಗಿ ಪರಿಚಯಿಸಲಿರುವ 3-ಟಯರ್‌ ಹವಾನಿಯಂತ್ರಿತ ಎಕನಾಮಿ ಕ್ಲಾಸ್ ಕೋಚ್‌ಗಳಲ್ಲಿ ಪ್ರಯಾಣದ ದರವು, ಚಾಲ್ತಿಯಲ್ಲಿರುವ ಇದೇ ದರ್ಜೆಯ 8% ಕಡಿಮೆ ಇರಲಿದೆ. ಹೊಸ ಕೋಚ್‌ಗಳ ಪ್ರಯಾಣದ ದರವು Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಪ್ರಯಾಣಕ್ಕೆ ಅವಕಾಶ

ಕಲಬುರಗಿ: ಈಗಾಗಲೇ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, 2021ರ ಜೂನ್, ಜುಲೈ  ಮಾಹೆಯಲ್ಲಿ ವಿದ್ಯಾರ್ಥಿಗಳ ಬಸ್ ಪಾಸಿನ ಅವಧಿ ಮುಕ್ತಾಯವಾಗಿದ್ದಲ್ಲಿ, ವಿದ್ಯಾರ್ಥಿಗಳು ಕಳೆದ ವರ್ಷದ ಬಸ್‍ಪಾಸ್‍ನಲ್ಲಿ ನಮೂದಿಸಿದ ಕಾಲೇಜನ್ನು ಹೊರತುಪಡಿಸಿ ಹೊಸ Read more…

ಮಹಿಳೆಯರ ಸಹ ಶಿಕ್ಷಣಕ್ಕೆ ʼನೋʼ ಎಂದ ತಾಲಿಬಾನ್

ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಲು ಮಹಿಳೆಯರಿಗೆ ಅವಕಾಶ ಕೊಡಲಾಗುವುದು ಎಂದಿರುವ ತಾಲಿಬಾನ್, ಇದೇ ವೇಳೆ ಸಹ-ಶಿಕ್ಷಣಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಶ್ಚಾತ್ಯ ಪಡೆಗಳು ಬೆಂಬಲಿಸಿದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಗದ್ದುಗೆಗೆ Read more…

ಕೋವಿಡ್ ಎಫೆಕ್ಟ್‌: ಕೋಲ್ಕತ್ತಾದಿಂದ ಕೆನಡಾ ತಲುಪಲು 70 ಗಂಟೆ ಪ್ರಯಾಣ ಮಾಡಿದ ವಿದ್ಯಾರ್ಥಿಗಳು

ಕೋವಿಡ್ ಸೋಂಕಿನಿಂದ ಉಂಟಾಗಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಅಂತಾರಾಷ್ಟ್ರೀಯ ಪ್ರಯಾಣ. ಪ್ರತಿ ದೇಶವೂ ಸಹ ತನ್ನಲ್ಲಿಗೆ ಪ್ರವೇಶಿಸಲು ಪ್ರಯಾಣಿಕರು ನೆಗೆಟಿವ್ ಆರ್‌ಟಿ ಪಿಸಿಆರ್‌ ಪರೀಕ್ಷಾ ವರದಿ ತೋರುವುದು Read more…

ಕಸದ ತೊಟ್ಟಿಯಲ್ಲಿ ವಸ್ತುಗಳನ್ನು ಹುಡುಕಿ ಮಾರಾಟ: ದಂಗಾಗಿಸುತ್ತೆ ವಾರಕ್ಕೆ ಮಹಿಳೆ ಗಳಿಸುವ ಹಣ…!

ಕಸದ ತೊಟ್ಟಿಯಲ್ಲಿ ವಸ್ತುಗಳನ್ನು ಹುಡುಕಿ ಮಾರಾಟ ಮಾಡುವ ಮೂಲಕ ಇಲ್ಲೊಬ್ಬ ಮಹಿಳೆಯ ವಾರದ ಸಂಪಾದನೆ ಕೇಳಿದರೆ ನಿಮಗೆ ಆಶ್ಚರ್ಯವಾಗೋದು ಖಂಡಿತ. ಅಷ್ಟಕ್ಕೂ ಆ ಮಹಿಳೆ ಮಾಡೋದೇನು ಗೊತ್ತಾ..? ತನ್ನ Read more…

ಹೊಳೆಯುವ ತ್ವಚೆ ಪಡೆಯಲು ʼಹಾಲಿನ ಕೆನೆʼ ಬಳಸಿ

ಹಾಲಿನ ಕೆನೆ ಸೇವನೆಯಿಂದ ಕೊಬ್ಬು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಬಳಸದೆ ಎಸೆಯುವವರೇ ಹೆಚ್ಚು. ಅದರಿಂದ ತ್ವಚೆಗಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತವಾಗಿ ಅಚ್ಚರಿ ಪಡುತ್ತೀರಿ. ಪ್ರತಿದಿನ ಇದನ್ನು Read more…

ಬಾಳೆಹಣ್ಣು ತಿನ್ನುವುದರಲ್ಲೂ ಗಿನ್ನಿಸ್‌ ರೆಕಾರ್ಡ್…!

ಒಂದು ಬಾಳೆಹಣ್ಣಿನ ಸಿಪ್ಪೆ ಸುಲಿದು ಗುಳುಂ ಎಂದು ತಿನ್ನಲು ನಿಮಗೆ ಎಷ್ಟು ಸಮಯ ಬೇಕು ಹೇಳಿ? 10 ಸೆಕೆಂಡ್, 20 ಸೆಕೆಂಡ್‍ಗಳು…ತಾಳಿರಿ, ಕೈಗಳನ್ನು ಬಳಸದೆಯೇ ತಿನ್ನಿರಿ ! ಹೌದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...