alex Certify Live News | Kannada Dunia | Kannada News | Karnataka News | India News - Part 3862
ಕನ್ನಡ ದುನಿಯಾ
    Dailyhunt JioNews

Kannada Duniya

‘ಆನ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರದ ಲಿರಿಕಲ್ ವಿಡಿಯೋವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ. ʼಐಫೋನ್‌ʼ Read more…

BIG NEWS: ಸಿದ್ದರಾಮಯ್ಯ, ಡಿ.ಕೆ.ಶಿ. ಖಾಲಿ ಡಬ್ಬ ಇದ್ದಂತೆ; ಕಾಂಗ್ರೆಸ್ ನವರದ್ದು ‘ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್’; ಕೈ ನಾಯಕರ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಸಿಂದಗಿ: ಕಾಂಗ್ರೆಸ್ ನಾಯಕರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ’ಖಾಲಿ ಡಬ್ಬ ಇದ್ದಂತೆ’ Read more…

ಡೇಟಾಬೇಸ್‌ನಲ್ಲಿ ಸಾಕಷ್ಟು ಮಹಿಳೆಯರಿಲ್ಲವೆಂದು ಕೊರ್ಟ್ ಮೆಟ್ಟಿಲೇರಿದ ಭಗ್ನಶೋಧಕ

ರಿಲೇಶನ್‌ಶಿಪ್‌ಗಳ ವೈಖರಿಯನ್ನೇ ಬದಲಿಸಿಬಿಟ್ಟಿರುವ ಡೇಟಿಂಗ್ ಅಪ್ಲಿಕೇಶನ್‌ಗಳು ತುರಂತವಾಗಿ ಸಂಗಾತಿಗಳನ್ನು ಹುಡುಕಲು ಜನರಿಗೆ ದಾರಿ ಮಾಡಿಕೊಟ್ಟಿವೆ. ಆದರೂ ಸಹ ಕೆಲವೊಂದು ಮಂದಿ ಇನ್ನೂ ಹಳೆಯ ಮಾದರಿಯಲ್ಲೇ ತಮ್ಮ ಸಂಗಾತಿಗಳನ್ನು ಹುಡುಕಿಕೊಂಡು Read more…

ತಿಂಗಳಲ್ಲಿ 2 ದಿನ ಮಹಿಳಾ ಸಿಬ್ಬಂದಿಗೆ ಸಿಗಲಿದೆ ಮುಟ್ಟಿನ ರಜೆ

ಆನ್‌ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿ, ಮಹಿಳಾ ಸಿಬ್ಬಂದಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಆಹಾರ ವಿತರಣಾ ಸಿಬ್ಬಂದಿಗೆ ವಿಶೇಷ ಯೋಜನೆ ಜಾರಿಗೆ ತಂದಿದೆ. ಸ್ವಿಗ್ಗಿ ಮಹಿಳಾ ಉದ್ಯೋಗಿಗಳಿಗೆ Read more…

BIG NEWS: ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ: ವಿಪಕ್ಷ ನಾಯಕನ ವಿರುದ್ಧ HDK ವಾಗ್ದಾಳಿ

ಮೈಸೂರು: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ, ಜಾತಿ ಜಾತಿಗಳ ನಡುವೆ ಒಡಕು ಆರಂಭಿಸಿದ್ದೇ ಅವರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ತೂಕ ಕಡಿಮೆ Read more…

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ಸುದ್ದಿಯಾಗ್ತಿದ್ದಾಳೆ ಈ ಪುಟ್ಟ ಪೋರಿ….!

ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮಾನಿಕೆ ಮಾಗೆ ಹಿತೆ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಾಡು ಕೇವಲ ಶ್ರೀಲಂಕಾ ಮಾತ್ರವಲ್ಲದೇ Read more…

ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಐಸಿಐಸಿಐ ಬ್ಯಾಂಕ್ ಷೇರು

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಷೇರುಗಳು ಇಂದು ಏರಿಕೆ ಕಂಡಿವೆ. ಐಸಿಐಸಿಐ ಬ್ಯಾಂಕಿನ ಷೇರುಗಳು ಇಂಟ್ರಾಡೇಯಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ಏರಿಕೆಯಾಗಿ 824 ರೂಪಾಯಿಯಲ್ಲಿ Read more…

ನಾಲ್ಕು ಅಕ್ಷರ ಬಳಸಿ 11 ಮಕ್ಕಳಿಗೆ ಹೆಸರಿಟ್ಟಿದ್ದಾರೆ ಈ ದಂಪತಿ….!

ಮಕ್ಕಳು ಜನಿಸುವ ಮೊದಲೇ ಪಾಲಕರು ಮಕ್ಕಳಿಗೆ ಹೆಸರಿಡಲು ಶುರು ಮಾಡ್ತಾರೆ. ಕೆಲ ಪಾಲಕರು, ಮಕ್ಕಳು ಜನಿಸಿದ ಮೇಲೆ, ಮಕ್ಕಳಿಗಾಗಿ ಹೆಸರು ಹುಡುಕ್ತಾರೆ. ಆದ್ರೆ ಬೆಲ್ಜಿಯಂನ ದಂಪತಿ, 11 ಮಕ್ಕಳಿಗೆ Read more…

ಹೈದರಾಬಾದ್‌ನಿಂದ ಲಡಾಖ್‌ಗೆ ʼಹೋಂಡಾ ಆಕ್ಟಿವಾʼದಲ್ಲೇ ಪ್ರಯಾಣಿಸಿದ ಸಾಹಸಿಗ…..!

ಲಡಾಖ್‌ನ ಸೌಂದರ್ಯವನ್ನು ಬ್ಲಾಗರ್‌ಗಳು ಇಂಚಿಂಚಾಗಿ ಕಣ್ಣ ಮುಂದೆ ಇಡುತ್ತಿರುವಂತೆ ದೇಶಾದ್ಯಂತ ಅಲ್ಲಿಗೆ ಹೋಗಿ ಬರಬೇಕೆನ್ನುವ ಬಯಕೆ ಜನರಲ್ಲಿ ಹೆಚ್ಚಾಗುತ್ತಿದೆ. ಉತ್ತರ ಭಾರತದ ಈ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲು Read more…

BIG NEWS: ವಿಧಾನಸೌಧಕ್ಕೆ ಬೀಗ ಹಾಕಿ ಪ್ರಚಾರದಲ್ಲಿ ತೊಡಗಿದ ಬಿಜೆಪಿ; ಜಮೀರ್ ಹೇಳಿಕೆಗೆ ಸಿಎಂ ತಿರುಗೇಟು

ಬೆಂಗಳೂರು: ವಿಧಾನಸೌಧಕ್ಕೆ ಬೀಗಹಾಕಿ ಆಡಳಿತ ಪಕ್ಷ ಬಿಜೆಪಿ ಸಚಿವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಜಮೀರ್ Read more…

ಸುರಕ್ಷಿತ ಸರ್ಕಾರಿ ಹೂಡಿಕೆ ಯೋಜನೆ ’ಪಿಪಿಎಫ್‌ʼ ಖಾತೆ ತೆರೆಯಲು ಇಲ್ಲಿದೆ ಟಿಪ್ಸ್

ಕೇಂದ್ರ ಸರ್ಕಾರದ ಸುರಕ್ಷ ತೆಯಲ್ಲಿ ಜನರು ತೆರೆಯಬಹುದಾದ ದೀರ್ಘಾವಧಿ ಉಳಿತಾಯ/ಹೂಡಿಕೆ ಯೋಜನೆ ಎಂದರೆ ’ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌- ಪಿಪಿಎಫ್‌ ’. 1968ರಲ್ಲಿ ಆರಂಭಗೊಂಡ ಈ ಯೋಜನೆ ಸದ್ಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; ಆದರೆ ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ; ಒಂದೇ ದಿನದಲ್ಲಿ 443 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 14,306 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ 443 Read more…

ಪದವೀಧರರಿಗೆ ಗುಡ್ ನ್ಯೂಸ್: 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ SBI ಅರ್ಜಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೇಷನರಿ ಆಫೀಸರ್(ಎಸ್‌ಬಿಐ ಪಿಒ) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 2000 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅಕ್ಟೋಬರ್ 25 ರೊಳಗೆ ಅರ್ಹ Read more…

BIG BREAKING: ರಾಜ್ಯಾದ್ಯಂತ 1 -5 ನೇ ಕ್ಲಾಸ್ ಆರಂಭ, ಖುಷಿಯಿಂದ ಬಂದ ಮಕ್ಕಳು – ಒಂದೂವರೆ ವರ್ಷದ ನಂತರ ಶಾಲೆಗಳಲ್ಲಿ ಕಲರವ

ಬೆಂಗಳೂರು: ರಾಜ್ಯಾದ್ಯಂತ ಇಂದು ಒಂದರಿಂದ ಐದನೇ ತರಗತಿ ಆರಂಭವಾಗಿವೆ. ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದಿದ್ದಾರೆ. ಈಗಾಗಲೇ 6 ರಿಂದ 10 ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ Read more…

ʼಐಫೋನ್‌ʼ ಆರ್ಡರ್‌ ಮಾಡಿದಾತನಿಗೆ ಬಂತು ಬೆಚ್ಚಿ ಬೀಳಿಸುವ ವಸ್ತು

ಅಮೆಜ಼ಾನ್ ಮೂಲಕ ಆಪಲ್‌ ಐಫೋನ್ 12ಅನ್ನು ಆರ್ಡರ್‌ ಮಾಡಿದ ವ್ಯಕ್ತಿಯೊಬ್ಬರಿಗೆ ಬಂದ ಪಾರ್ಸೆಲ್‌ನಲ್ಲಿ 5ರೂ. ಬೆಲೆಯ ಡಿಶ್‌ವಾಶಿಂಗ್ ಸೋಪು ಹಾಗೂ 5ರೂ. ನಾಣ್ಯ ಬಂದ ಘಟನೆ ಕೇರಳದ ಅಳುವಾದಲ್ಲಿ Read more…

ನಿಮಗೆ ಗೊತ್ತಾ ಕಪ್ಪು ಬೆಳ್ಳುಳ್ಳಿ…..?

ಕಪ್ಪು ಬೆಳ್ಳುಳ್ಳಿ, ಬಿಳಿ ಬೆಳ್ಳುಳ್ಳಿಯದೇ ಇನ್ನೊಂದು ರೂಪ. ಇದು ಫರ್ಮೆಂಟೆಡ್ ಬೆಳ್ಳುಳ್ಳಿ. ಅಂದರೆ ಹೆಪ್ಪು ಹಾಕಿದ ಬೆಳ್ಳುಳ್ಳಿ. ಹೀಗೆ ಫರ್ಮೆಂಟ್ ಮಾಡಿದ ಬೆಳ್ಳುಳ್ಳಿ ಮಾಮೂಲಿ ಬೆಳ್ಳುಳ್ಳಿಯಷ್ಟು ಪರಿಮಳ ಇಲ್ಲದಿದ್ದರೂ Read more…

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್: 18 ಸಾವಿರ ರೇಷನ್ ಕಾರ್ಡ್ ರದ್ದು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 18 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 15 ಸಾವಿರದಷ್ಟು ರೈತರ ಬಿಪಿಎಲ್ ಕಾರ್ಡುಗಳನ್ನು Read more…

ಬಾಲಕನಿಗೆ ಸಿಕ್ತು 100 ವರ್ಷಗಳ ಹಿಂದಿನ ಹಳೆ ಲವ್‌ ಲೆಟರ್‌…!

14 ವರ್ಷದ ಹುಡುಗನೊಬ್ಬ ತನ್ನ ಕೋಣೆಯನ್ನು ಸ್ವಚ್ಛಗೊಳಿಸಿಕೊಳ್ಳುವಾಗ ಟಿವಿಯು ಏಕಾಏಕಿ ನೆಲದ ಮೇಲೆ ಬಿದ್ದಿದೆ. ಟೈಲ್ಸ್‌ಗಳು ಕಿತ್ತುಹೋಗಿ ನೆಲವು ಬಿರುಕು ಬಿಟ್ಟಿದೆ. ತಾಯಿಯಿಂದ ಬೈಗುಳ ತಿಂದ ಬಾಲಕ, ಟೈಲ್ಸ್‌ Read more…

ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್

ಸಿಹಿ ತಿನಿಸುಗಳ ದಿಗ್ಗಜ ಕ್ಯಾಡ್‌ಬರೀಯ ಹೊಸ ಜಾಹೀರಾತಿನ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಈ ದೀಪಾವಳಿ ವೇಳೆ ಸ್ಥಳೀಯ ಕಿರಾಣಿ Read more…

ಕೆಲಸಕ್ಕೆ ಬಂದ ಮಹಿಳೆಗೆ ನಿದ್ದೆ ಮಾತ್ರೆ ನೀಡಿ ಅತ್ಯಾಚಾರ

ಕೊಪ್ಪಳ: ನಿದ್ದೆ ಮಾತ್ರೆ ನೀಡಿ ಗೃಹಿಣಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಗಂಗಾವತಿಯ ಹಿರೇಬೆಣಕಲ್ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹೇಶ ಬಂಧಿತ ಆರೋಪಿ ಎಂದು ಹೇಳಲಾಗಿದೆ. Read more…

Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….!

ಖಿನ್ನತೆಗೆ ಒಳಗಾಗಿ ತನ್ನ ಕೂದಲನ್ನೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ ಹುಡುಗಿಯೊಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆಯನ್ನು ವೈದ್ಯರು ವರ್ಷಗಳ ಹಿಂದೆ ಹೊರ ತೆಗೆದಿದ್ದರು. ಆದರೆ ಈಕೆ ಅದೇ ಅಭ್ಯಾಸವನ್ನು ಮತ್ತೊಮ್ಮೆ Read more…

ʼಕರ್ವಾಚೌತ್‌ʼ ಜಾಹೀರಾತಿನ ಮೂಲಕ ವಿವಾದಕ್ಕೆ ಸಿಲುಕಿದ ಡಾಬರ್

ಗಂಡಂದಿರ ದೀರ್ಘಾಯುಷ್ಯಕ್ಕಾಗಿ ಪತ್ನಿಯರು ಉಪವಾಸ ವ್ರತ ಕೈಗೊಂಡು, ರಾತ್ರಿಯ ವೇಳೆ ಚಂದ್ರನ ದರ್ಶನ ಮಾಡಿದ ಬಳಿಕ ಪತಿಯ ಮುಖ ನೋಡಿ, ಆರತಿ ಮಾಡಿ ಆಹಾರ ಸೇವಿಸುವ ವಿಶಿಷ್ಟ ಹಬ್ಬ Read more…

ಸುಲಭವಾಗಿ ಮಾಡಬಹುದಾದ ‘ಕ್ಯಾಪ್ಸಿಕಂ ಮಸಾಲ’

ಅನ್ನ, ಚಪಾತಿ ಮಾಡಿದಾಗ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಕ್ಯಾಪ್ಸಿಕಂ ಮಸಾಲ ಇದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

BIG NEWS: ಬ್ರಿಟನ್‌ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ

ಕೋವಿಡ್ ಎರಡನೇ ಅಲೆಯ ಭೀತಿ ಕರಗಿ ಜನಜೀವನ ಸಹಜತೆಯತ್ತ ಬರುತ್ತಿರುವಂತೆಯೇ ದೂರದ ಬ್ರಿಟನ್‌ ನಲ್ಲಿ ಒಂದೇ ದಿನದಲ್ಲಿ 44,985 ಮಂದಿ ಸೋಂಕಿಗೆ ಪಾಸಿಟಿವ್‌ ಆಗಿ ಕಂಡು ಬಂದಿದ್ದಾರೆ. ಈ Read more…

ಸಿಟಿ ಬಸ್‌ ಏರಿದ ʼಸಿಎಂʼ ಕಂಡು ಪ್ರಯಾಣಿಕರಿಗೆ ಅಚ್ಚರಿ…!

ಕೆಲವು ಬಾರಿ ಜಿಮ್‌ ಮಾಡುವ ವಿಡಿಯೋ ಹಾಕುವ ಮೂಲಕ, ಸುಮ್ಮನೆ ರಸ್ತೆ ಮೇಲೆ ಸಾಮಾನ್ಯರಂತೆ ನಡೆದುಕೊಂಡು ಹೋಗುವ ಮೂಲಕ ಸರಳ ಹಾಗೂ ಆರೋಗ್ಯಕರ ಜೀವನದ ಮಹತ್ವವನ್ನು ತಮಿಳುನಾಡು ಸಿಎಂ Read more…

ಈ 5 – 10 ರೂ.‌ ನಾಣ್ಯ ನಿಮ್ಮ‌ಬಳಿ‌ ಇದ್ದರೆ ನಿಮಗೆ ಬಂಪರ್…!

ಮಾತಾ ವೈಷ್ಣೋದೇವಿ ಚಿತ್ರ ಮೂಡಿಸಲಾಗಿರುವ 5 ಹಾಗೂ 10 ರೂ.ನ ಈ ನಾಣ್ಯಗಳು ನಿಮ್ಮ ಬಳಿ ಇದೆಯೇ ? ಹಾಗಿದ್ದರೆ ಆನ್‌ಲೈನ್‌ ಮಾರಾಟ ಮಾಡಿ 10 ಲಕ್ಷ ರೂ. Read more…

ಷೇರು ಪೇಟೆಗೆ ಲಗ್ಗೆಯಿಟ್ಟ ಪೇಟಿಎಂ, ಖುಷಿಯಿಂದ ಕುಣಿದು ಕುಪ್ಪಳಿಸಿದ ಸಿಇಒ

ದೇಶದ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಯುಪಿಐ ಡಿಜಿಟಲ್‌ ಪಾವತಿ ಆ್ಯಪ್‌ ಮತ್ತು ಡಿಜಿಟಲ್‌ ಬ್ಯಾಂಕ್‌ ಎಂಬ ಹೆಗ್ಗಳಿಕೆಯ ಪೇಟಿಎಂ ಕಂಪನಿಯು ಭಾರತದ ಷೇರು ಮಾರುಕಟ್ಟೆ ಪ್ರವೇಶಿಸಲು ‘ ಸೆಕ್ಯೂರಿಟೀಸ್‌ Read more…

BIG NEWS: ಆನ್‌ ಲೈನ್‌ ಮೂಲಕ ʼಗೋಲ್ಡ್ ಬಾಂಡ್‌ʼ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಸಿಗಲಿದೆ‌ ಡಿಸ್ಕೌಂಟ್

ಗೋಲ್ಡ್ ಬಾಂಡ್‌ ಗಳ ಚಂದಾದಾರರಾಗಲು ಏಳನೇ ಸುತ್ತಿನ ಪ್ರಕ್ರಿಯೆಯು ಸೋಮವಾರ, ಅಕ್ಟೋಬರ್‌ 25, 2021ರಲ್ಲಿ ಆರಂಭವಾಗಲಿದೆ. ಈ ಚಂದಾದಾರಿಕೆ ಪಡೆಯಲು ಕೊನೆಯ ದಿನಾಂಕ ಅಕ್ಟೋಬರ್‌ 29, 2021 ಆಗಿದೆ. Read more…

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: 14 ಮಂದಿ ಅರೆಸ್ಟ್

ಬೆಳಗಾವಿ: ರಾಜ್ಯಾದ್ಯಂತ 3,533 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾನುವಾರ ಲಿಖಿತ ಪರೀಕ್ಷೆ ನಡೆಸಲಾಗಿದೆ. ಬೆಳಗಾವಿಯಲ್ಲಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಬಂಧಿಸಲಾಗಿದೆ. ಬ್ಲೂಟೂತ್ Read more…

ʼಬ್ಯಾಂಕ್‌ ಲಾಕರ್‌ʼ ಹೊಂದಿರುವವರಿಗೆ ತಪ್ಪದೆ ತಿಳಿದಿರಲಿ ಬದಲಾಗಿರುವ ಈ ನಿಯಮ

ಆಗಸ್ಟ್‌ 18 ರಿಂದ ಅನ್ವಯವಾಗುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ) ಹೊಸ ಸೆಫ್ಟಿ ಡೆಪಾಸಿಟ್‌ ಲಾಕರ್‌ ನಿಯಮಗಳನ್ನು ಜಾರಿಗೆ ತಂದಿದೆ. ಬೆಲೆಬಾಳುವ ಆಭರಣ, ಮಹತ್ವದ ದಾಖಲೆಗಳನ್ನು ಇಡಲು ಬ್ಯಾಂಕ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...