alex Certify Live News | Kannada Dunia | Kannada News | Karnataka News | India News - Part 3801
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಇಒ ವೇತನ ಕಡಿತ ಮಾಡಿದ್ದರಿಂದ ಉದ್ಯೋಗಿಗಳ ವೇತನ 52 ಲಕ್ಷ ರೂ. ಏರಿಕೆ…!

ಆರು ವರ್ಷಗಳ ಮುನ್ನ ಅಮೆರಿಕದ ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ ಕಂಪನಿ ’ಗ್ರ್ಯಾವಿಟಿ ಪೇಮೆಂಟ್ಸ್‌’ನ ಸಿಇಒ ತನ್ನ ವೇತನವನ್ನು ಶೇ.90ರಷ್ಟು ಕಡಿತ ಮಾಡುವುದಾಗಿ ಘೋಷಿಸಿದ್ದರು. ಆ ವೇಳೆ ಅವರನ್ನು ಹುಚ್ಚ Read more…

ಸೊಂಟದುದ್ದ ನೀರು ನಿಂತ ರಸ್ತೆಗಳಲ್ಲಿ ಮೀನು ಹಿಡಿದ ಕೋಲ್ಕತ್ತಾ ನಿವಾಸಿಗಳು

ಕಳೆದ ಕೆಲ ದಿನಗಳಿಂದ ಭಾರೀ ಹಾಗೂ ಸತತ ಮಳೆಯಿಂದಾಗಿ ಕೋಲ್ಕತ್ತಾದ ಬೀದಿಗಳು ಜಲಾವೃತಗೊಂಡಿವೆ. ನಗರದ ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಪೂರ್ವ ಮೆದಿನಿಪುರಗಳ Read more…

ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಪಂಜಾಬ್ ಸಿಎಂ

ಪಂಜಾಬಿನ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಚರಂಜಿತ್ ಸಿಂಗ್ ಚನ್ನಿ ಹೊಸ ಮುಖ್ಯಮಂತ್ರಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಚನ್ನಿಯು ಕಪುರ್ತಲಾದಲ್ಲಿರುವ ಐ Read more…

BIG NEWS: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಟಾಂಗಾ ಏರಿ ವಿಧಾನಸೌಧಕ್ಕೆ ಆಗಮಿಸಿದ ’ಕೈ’ ನಾಯಕರು

ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮುಂದುವರೆಸಿದ್ದು, ಇಂದು ಟಾಂಗಾ ಜಾಥಾ ನಡೆಸುವ ಮೂಲಕ ಅಧಿವೇಶನಕ್ಕೆ ತೆರಳಿದ್ದಾರೆ. ವಿಧಾನಮಂಡಲ ಅಧಿವೇಶನ ಆರಂಭವಾದ ದಿನದಂದು ಎತ್ತಿನ ಗಾಡಿ Read more…

ಕಣ್ಣಾಲಿಗಳು ತುಂಬಿ ಬರುತ್ತೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದುಕೊಂಡ ತಂದೆ ಸಂಭ್ರಮ

ಮಗುವನ್ನು ಹೊಂದುವುದು ಜಗತ್ತಿನ ಅತ್ಯಂತ ಸುಂದರ ಭಾವನೆಗಳಲ್ಲಿ ಒಂದು. ಹೊಸ ಪೋಷಕರಿಗೆ ತಮ್ಮ ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಅತ್ಯಂತ ಭಾವನಾತ್ಮಕ ಸಂಗತಿಯಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ತನ್ನ Read more…

‘ಸ್ಟಾರ್‌ ವರ್ಸಸ್‌ ಫುಡ್‌ ಸೀಸನ್‌ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನನ್ಯಾ ಪಾಂಡೆ

ಬಾಲಿವುಡ್‌ನ ಯುವ ಸುಂದರಿ, ಪಡ್ಡೆಹುಡುಗರ ಹೃದಯದ ರಾಣಿ ಎಂದು ಕರೆಯಲಾಗುವ ’ಅನನ್ಯಾ ಪಾಂಡೆ’ ಮೊದಲ ಬಾರಿಗೆ ಬೇಕಿಂಗ್‌ ಮಾಡಿ ತಮ್ಮ ಪೋಷಕರಿಗೆ ಖುಷಿಪಡಿಸಲು ಹರಸಾಹಸಪಟ್ಟಿದ್ದಾರೆ. ಈ ಸಾಹಸಮಯ, ಪ್ರಯಾಸಮಯ Read more…

IOCL ನೇಮಕಾತಿ: 1.05 ಲಕ್ಷ ರೂ.ವರೆಗೆ ವೇತನದ ವಿವಿಧ ಹುದ್ದೆಗಳಿಗೆ ಅರ್ಜಿ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(ಐಒಸಿಎಲ್) ಭಾರತದಾದ್ಯಂತ ಹಲವಾರು ಹುದ್ದೆಗಳನ್ನು ಘೋಷಿಸಿದ್ದು, ವಿವಿಧ ಹುದ್ದೆಗಳಿಗೆ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ವೇತನ ಶ್ರೇಣಿ 25,000 ರೂ.ನಿಂದ 1,05,000 ರೂ. ವರೆಗೆ Read more…

ಅತ್ಯಾಚಾರಕ್ಕೆತ್ನಿಸಿದ್ದವನಿಗೆ ಬೇಲ್‌ ನೀಡಲು ಬಟ್ಟೆ ಒಗೆದು, ಇಸ್ತ್ರಿ ಮಾಡುವ ಶಿಕ್ಷೆ…!

ಬಿಹಾರದ ಮಧುಬನಿ ಜಿಲ್ಲೆಯ ಲಲನ್, ಅನುದಿನ ಬಟ್ಟೆ ಒಗೆದು, ಇಸ್ತ್ರಿ ಮಾಡಿ, ಅವರವರ ಮನೆಗೆ ತಲುಪಿಸುತ್ತಾನೆ. ಹಾಗಂತ ಇವನು ಧೋಬಿಯಲ್ಲ. ಸ್ಥಳೀಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ ನ್ಯಾಯಾಲಯದ Read more…

ಚಿರತೆ ಮರಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಆರೈಕೆ ಸಿಬ್ಬಂದಿ ವಿಡಿಯೋ ವೈರಲ್

ಚಿರತೆ ಮರಿಗೆ ಪ್ರಾಣಿ ಆರೈಕೆ ಸಿಬ್ಬಂದಿಯು ಆರೈಕೆ ಮಾಡುತ್ತಿರುವ ವಿಡಿಯೋ ಜನರ ಮನಗೆದ್ದಿದೆ. ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯವು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಚೀತಾ ಮರಿ ಕುರಿತು ಹಂಚಿಕೊಂಡಿರುವ Read more…

ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು 10,000 ಹೂಡಿಕೆ ಮಾಡಿದ್ರೆ 10 ವರ್ಷದಲ್ಲಿ ಸಿಗುತ್ತೆ ಇಷ್ಟು ದುಡ್ಡು

ಸ್ಥಿರ ಠೇವಣಿಗಳಿಗಿಂತ ಉತ್ತಮ ರಿಟರ್ನ್ಸ್ ಕೊಡುವುದಲ್ಲದೇ ನಿಮ್ಮ ದುಡ್ಡಿಗೆ ಸುರಕ್ಷತೆ ನೀಡುವಲ್ಲಿ ಭಾರತೀಯ ಅಂಚೆ ಕಚೇರಿಗಳು ಸದಾ ನಂಬಿಕಾರ್ಹ ಸಂಸ್ಥೆಯಾಗಿದೆ. ಅಂಚೆ ಕಚೇರಿಯ ರೆಕರಿಂಗ್ ಠೇವಣಿಗಳು ಇದಕ್ಕೊಂದು ಉದಾಹರಣೆ. Read more…

BIG BREAKING: ಒಂದೇ ದಿನದಲ್ಲಿ ಮತ್ತೆ 31,382 ಜನರಲ್ಲಿ ಕೋವಿಡ್ ಪಾಸಿಟಿವ್; ಸಾವಿನ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 31,382 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಕಳೆದ Read more…

ಕಬ್ಬಿನಗದ್ದೆಯಲ್ಲಿ ಬೆತ್ತಲೆ ಬಿದ್ದಿದ್ದ ಬಾಲಕಿ, ಅಮಾನವೀಯ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎರಡು ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ. ಬೆತ್ತಲೆ ಸ್ಥಿತಿಯಲ್ಲಿದ್ದ ಬಾಲಕಿಯ ಮೈಮೇಲೆ ಸಿಗರೇಟ್ ನಿಂದ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಎಲ್‌ಐಸಿ HFL ನಿಂದ ಭರ್ಜರಿ ಗುಡ್‌ ನ್ಯೂಸ್

ಅಡಮಾನದ ಲೇವಾದೇವಿದಾರ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ತನ್ನ ಕಾರ್ಯಕ್ರಮವನ್ನು ವಿಸ್ತರಿಸಿದೆ. ಗೃಹ ಸಾಲವಾಗಿ 6.66% ದರದಲ್ಲಿ ಎರಡು ಕೋಟಿ ರೂಪಾಯಿಗಳವರೆಗೂ ಎಲ್‌ಐಸಿ Read more…

ಹತ್ಯೆ ಸುದ್ದಿ ಕೇಳಿ ಬೆಚ್ಚಿ ಬಿದ್ದ ಜನ: ತಾಯಿಯನ್ನೇ ಕೊಂದು ಶವದ ಜೊತೆಯಲ್ಲೇ ಇದ್ದ ಪುತ್ರ

ಚಿಕ್ಕಮಗಳೂರು: ನಗರದ ಗೌರಿ ಕಾಲುವೆಯಲ್ಲಿ ನಡೆದ ಹತ್ಯೆ ಪ್ರಕರಣ ನಗರವನ್ನೇ ಬೆಚ್ಚಿಬೀಳಿಸಿದೆ. 28 ವರ್ಷದ ಯುವಕನೊಬ್ಬ ತಾಯಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 48 ವರ್ಷದ ಸುಧಾ ಮೃತಪಟ್ಟವರು Read more…

ಪ್ರೀತಿಯ ಬಲೆಗೆ ಬಿದ್ದವಳ ಮೇಲೆ ನಿರಂತರ ಅತ್ಯಾಚಾರ, ನಗ್ನ ಫೋಟೋ ತೋರಿಸಿ 35 ಲಕ್ಷ ಕಸಿದ ಪ್ರಿಯಕರ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ವಂಚಿಸಿದ ಆರೋಪಿಯ ವಿರುದ್ಧ ಯುವತಿ ದೂರು ನೀಡಿದ್ದು, ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಮೈಸೂರು ಜಿಲ್ಲೆ ನಂಜನಗೂಡು ಮೂಲದ ಯುವತಿಗೆ ಮಂಗಳೂರಿನ Read more…

ಕಿವೀಸ್ ಕ್ರಿಕೆಟ್ ಟೀಂ ಪ್ರವಾಸ‌ ರದ್ದು: ಭಾರತದ ರ್ಯಾಪರ್‌ ಮೇಲೆ ಗೂಬೆ ಕೂರಿಸಿದ ಪಾಕ್

ಇಸ್ಲಾಮಾಬಾದ್: ಇತ್ತೀಚೆಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವು ಕೆಲವು ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದೆ. ಇದಕ್ಕೆ ಭಾರತದ ರ್ಯಾಪರ್‌ ಓಂ ಪ್ರಕಾಶ್‌ ಮಿಶ್ರಾ ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. Read more…

ಗುಮಾನಿ ಮೇಲೆ ನೆರೆಮನೆ ಹುಡುಗಿ ಕೈಯನ್ನು ಕುದಿಯುತ್ತಿರುವ ಎಣ್ಣೆ ಬಾಣಲೆಗೆ ಅದ್ದಿದ ರಾಕ್ಷಸಿ

ಬಾಲೆಯ ಕೈಯನ್ನು ಕುದಿಯುತ್ತಿರುವ ಎಣ್ಣೆಯ ಬಾಣಲೆಗೆ ಹಾಕಿರುವ ದಾರುಣ ಘಟನೆ ಗುಜರಾತಿನ ಪಠಾಣ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೋಲಿಸ್ ಬಂಧಿಸಿದ್ದಾರೆ. ಆರೋಪಿ ಮತ್ತು ಬಾಲೆಯು ನೆರೆಹೊರೆಯವರಾಗಿದ್ದಾರೆ. ಆರೋಪಿ ಲಖಿ Read more…

ಹುಟ್ಟುಹಬ್ಬ ಆಚರಿಸುವಾಗ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ: ವಿಡಿಯೋ ವೈರಲ್

ಪ್ರತಿಯೊಬ್ಬರಿಗೂ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಅಥವಾ ತುಂಬಾ ಸ್ಪೆಷಲ್ ಆಗಿ ಆಚರಿಸಬೇಕೆಂಬ ಆಸೆಯಿರುತ್ತದೆ. ಹಾಗೆಯೇ ಅಮೆರಿಕನ್‌ ನಟಿ ತನ್ನ 40ನೇ ಹುಟ್ಟುಹಬ್ಬ ಆಚರಿಸಿದಾಗ ನಡೆದ ಆಕಸ್ಮಿಕ ಘಟನೆಗೆ ಶಾಕ್ Read more…

ಐಪಿಎಲ್ ನಲ್ಲಿ ನೂತನ ದಾಖಲೆ ಬರೆಯಲು ರೆಡಿಯಾದ್ರು ಹಿಟ್ ಮ್ಯಾನ್ ರೋಹಿತ್ ಶರ್ಮಾ

ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ, ಭಾರತದ ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು ಕಡಿಮೆ ಅವಧಿಯಲ್ಲಿ 350 ಸಿಕ್ಸರ್‌ಗಳನ್ನು ಸಿಡಿಸಲು ಸಾಧ್ಯವಿಲ್ಲ ಎಂದೆನಿಸುತ್ತದೆ. ಇದೀಗ ಐಪಿಎಲ್ ನ 34ನೇ ಪಂದ್ಯದಲ್ಲಿ Read more…

ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: 20 ಸಾವಿರ ಹುದ್ದೆಗಳ ನೇರ ನೇಮಕ ಹುದ್ದೆ ಭರ್ತಿ

ಬೆಂಗಳೂರು: 10 ದಿನಗಳ ಒಳಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚಿಸಲಾಗುವುದು. ಕಾಯಂ ಕಾರ್ಯದರ್ಶಿ ನೇಮಕ ಮಾಡುವ ಜೊತೆಗೆ, 20 ಸಾವಿರ ನೇರ ನೇಮಕಾತಿ ಹುದ್ದೆ ಭರ್ತಿಗೆ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಮುಖ್ಯ ಮಾಹಿತಿ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ತಿಮ್ಮಪ್ಪನ ದರ್ಶನ ಪಡೆಯಲು ಕೋವಿಡ್ ನೆಗೆಟಿವ್ ಮತ್ತು ಲಸಿಕೆ 2 ನೇ Read more…

ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಬೋಲ್ಡ್ ನಟಿ ಮಲ್ಲಿಕಾ ಶೆರಾವತ್

ಮಲ್ಲಿಕಾ ಶೆರಾವತ್ ಎಂಬ ಬಾಲಿವುಡ್ ನಟಿ ಯಾರಿಗೆ ತಾನೇ ಗೊತ್ತಿಲ್ಲ. ಇಮ್ರಾನ್ ಹಶ್ಮಿ ಜೊತೆ ಮರ್ಡರ್ ಸಿನೆಮಾದಿಂದ ಬೆಳಕಿಗೆ ಬಂದ ಈಕೆ, ಅನೇಕ ಸಿನೆಮಾಗಳಲ್ಲಿ ಬೋಲ್ಡ್ ಆಗಿ, ಅಷ್ಟೇ Read more…

ನಿವೃತ್ತ ನೌಕರರಿಗೆ ಗುಡ್‌ ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿರುವ ವಿತ್ತ ಸಚಿವಾಲಯದ ಆಯವ್ಯಯ ಇಲಾಖೆ ತುಟ್ಟಿ ಭತ್ಯೆಯೊಂದಿಗೆ ನಗದು ಪಾವತಿ ಹಾಗೂ ಗ್ರಾಚುಯಿಟಿ ನೀಡಲು ಆದೇಶ ಹೊರಡಿಸಿದೆ. ಜನವರಿ Read more…

BIG NEWS: ಎಲ್‌ಪಿಜಿ ಸಬ್ಸಿಡಿ ನೀತಿಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರದ ಸಿದ್ದತೆ

ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಕೊಡುವ ಸಂಬಂಧ ಕೇಂದ್ರ ಸರ್ಕಾರ ಹೊಸ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ತಮ್ಮ ಅಡುಗೆ ಅನಿಲವನ್ನು ಮರುಪೂರಣ ಮಾಡಿಕೊಳ್ಳಲು ಗ್ರಾಹಕರು 1000 ರೂ.ಗಳ Read more…

BIG NEWS: ನಕಲಿ ಡಾಕ್ಟರೇಟ್, ಪದವಿ ನೀಡಿದರೆ ಕ್ರಿಮಿನಲ್ ಕೇಸ್

ಬೆಂಗಳೂರು: ನಕಲಿ ಗೌರವ ಡಾಕ್ಟರೇಟ್ ನೀಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅವರ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು: ಡಿಪ್ಲೋಮೊ, ಬಿಎಡ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇರುವುದರಿಂದ ಕೆಎಸ್ಆರ್ಟಿಸಿ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ. ಕಳೆದ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ನವೆಂಬರ್ ವರೆಗೆ Read more…

‘ಅನ್ನಭಾಗ್ಯ’ ಯೋಜನೆ: ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೋನಿಗಳು, ಹಾಡಿಗಳು, ತಾಂಡಾಗಳು, ಗೊಲ್ಲರಹಟ್ಟಿ ಕಾಲೋನಿಗಳಲ್ಲಿ ಹೊಸದಾಗಿ ನ್ಯಾಯಬೆಲೆ Read more…

ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 35 ಸಾವಿರ ರೂ. ಪ್ರೋತ್ಸಾಹಧನ

ಬೆಂಗಳೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಅರ್ಹ ಪರಿಶಿಷ್ಟ ವರ್ಗಗಳ Read more…

ಇಲ್ಲಿದೆ ‘ಆಲೂ ಟಿಕ್ಕಿ’ ಮಾಡುವ ವಿಧಾನ

ಎರಡು ಬೇಯಿಸಿದ ಆಲೂಗಡ್ಡೆ ತಗೆದುಕೊಂಡು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸು 1, ½ ಟೀ ಸ್ಪೂನ್ ಶುಂಠಿ Read more…

ವಿವಾಹಿತ ಪುರುಷರ ಜೊತೆ ಮಾತ್ರ ಸಂಬಂಧ ಬೆಳೆಸ್ತಾಳೆ ಈ ಮಹಿಳೆ…!

ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆದ್ರೆ ದಾಂಪತ್ಯದಲ್ಲಿ ದ್ರೋಹವಾದ್ರೆ ಅದನ್ನು ಸಹಿಸುವುದು ಕಷ್ಟ. ಕೆಲವರು ಹೊಂದಿಕೊಂಡು ಜೀವನ ನಡೆಸುತ್ತಾರೆ. ಆದ್ರೆ ಕೆಲವರು ಈ ಸಂಬಂಧದಿಂದ ಹೊರ ಬರುತ್ತಾರೆ. ಮೋಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...