alex Certify Live News | Kannada Dunia | Kannada News | Karnataka News | India News - Part 3764
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಇಲಾಖೆಗೆ ಮಾಡಲು ಬೇಕಾದಷ್ಟು ಕೆಲಸ ಇದೆ; ನಾನ್ಯಾಕೆ ಅವರನ್ನು ಕಟ್ಟಿಕೊಂಡು ಅಡ್ಡಾಡಲಿ..? ಏಕಾಏಕಿ ಸಚಿವ ಹಾಲಪ್ಪ ಆಚಾರ್ ಗರಂ ಆಗಿದ್ದು ಯಾಕೆ..?

ಕೊಪ್ಪಳ; ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹಾಗೂ ಹಾಲಿ ಸಚಿವ ಹಾಲಪ್ಪ ಆಚಾರ್ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ತಮಗೆ ಭದ್ರತೆ ನೀಡದೇ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಗೆ Read more…

BIG NEWS: ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ; HDK ಜೊತೆ ನಾನು ಮಾತನಾಡುತ್ತೇನೆ ಎಂದ BSY

ಶಿವಮೊಗ್ಗ: ಆರ್.ಎಸ್.ಎಸ್. ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕುಮಾರಸ್ವಾಮಿಯೊಂದಿಗೆ ನಾನು ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ Read more…

ಸೌದಿ ವಿಮಾನ ನಿಲ್ದಾಣದಲ್ಲಿ ಸ್ಪೋಟಕಗಳಿದ್ದ ಡ್ರೋನ್ ದಾಳಿ: ವಿವಿಧ ದೇಶಗಳ 10 ಮಂದಿಗೆ ಗಾಯ, ನಿಲ್ದಾಣಕ್ಕೆ ಹಾನಿ

ಕೈರೋ: ಸೌದಿ ದಕ್ಷಿಣ ನಗರ ಜಿಜಾನ್‌ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸ್ಫೋಟಕಗಳು ತುಂಬಿದ ಡ್ರೋನ್ ದಾಳಿ ನಡೆಸಲಾಗಿದ್ದು, 10 ಜನ ಗಾಯಗೊಂಡಿದ್ದಾರೆ ಎಂದು ಸೌದಿ ನೇತೃತ್ವದ Read more…

SHOCKING: ರೈಲಿನಲ್ಲೇ ಮಹಿಳೆ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ, ಒಳ ಉಡುಪು ಹೊರಗೆಳೆದ NCB ಅಧಿಕಾರಿ ಅರೆಸ್ಟ್

ಮುಂಬೈ: ಮಾದಕದ್ರವ್ಯ ನಿಯಂತ್ರಣ ಬ್ಯೂರೋದ(NCB) ಅಧಿಕಾರಿಯೊಬ್ಬರು ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ 25 ವರ್ಷದ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಮಹಿಳೆ ದೂರಿನ ನಂತರ ದಿನೇಶ್ ಚವ್ಹಾಣ್(35) ಎಂದು ಗುರುತಿಸಲಾಗಿರುವ ಆರೋಪಿತ Read more…

GOOD NEWS: ಇನ್ನಷ್ಟು ಕುಸಿತವಾಯ್ತು ಕೋವಿಡ್ ಪ್ರಕರಣ; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ತಗ್ಗುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಕಳೆದ 24 ಗಂಟೆಯಲ್ಲಿ 19,740 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು, ಕಳೆದ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 3253 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ

ಬೆಂಗಳೂರು: ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ Read more…

ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದವರಿಗೆ ಬಿಗ್ ಶಾಕ್: ಬಿಸಿ ಮುಟ್ಟಿಸಿದ ಆಹಾರ ಇಲಾಖೆ

ಶಿವಮೊಗ್ಗ: ಬಡವರಿಗೆ ಅನುಕೂಲವಾಗಲೆಂದು ನೀಡಲಾದ ಬಿಪಿಎಲ್ ಕಾರ್ಡ್ ಗಳನ್ನು ಉಳ್ಳವರು ಕೂಡ ಪಡೆದುಕೊಂಡಿದ್ದಾರೆ. ಹೀಗೆ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡ ಬಿಪಿಎಲ್ ಕಾರ್ಡ್ ಗಳನ್ನು ಹಿಂತಿರುಗಿಸುವಂತೆ ಆಹಾರ ಇಲಾಖೆಯಿಂದ Read more…

ವಿಚ್ಛೇದನದ ನಂತರ ಜೀವನಾಂಶ ಕೇಳುವ ಮಹಿಳೆಯರು ನಾಚಿಕೊಳ್ಬೇಕಾಗಿಲ್ಲ

ದಾಂಪತ್ಯದಲ್ಲಿ ಬಿರುಕು ಮೂಡಿದಾಗ ಜೋಡಿ ಬೇರೆಯಾಗಲು ನಿರ್ಧರಿಸುತ್ತಾರೆ. ವಿಶ್ವದ ಉಳಿದ ದೇಶಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಿದೆ. ಭಾರತದಲ್ಲಿ ಹಿಂದೆ ವಿಚ್ಛೇದನ ಪ್ರಕರಣ ತುಂಬಾ ಕಡಿಮೆಯಿತ್ತು. ಕಳೆದ ಎರಡು ದಶಕಗಳಲ್ಲಿ Read more…

BREAKING NEWS: ಇವತ್ತೂ ಲಘು ಭೂಕಂಪ, ಆತಂಕದಿಂದ ಹೊರಗೆ ಓಡಿದ ಜನ

ಕಲಬುರ್ಗಿ: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ಬೆಳಗ್ಗೆ 5.40 ರ ಸುಮಾರಿಗೆ ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದಿಂದ ಆತಂಕಗೊಂಡ Read more…

ನಿಮ್ಮ ಹೊಕ್ಕಳಿನಲ್ಲಿದೆ ಮುಖ ಸೌಂದರ್ಯದ ಗುಟ್ಟು

ನಮ್ಮ ಹೊಕ್ಕಳಿಗೂ ಮುಖಕ್ಕೂ ನೇರ ಸಂಬಂಧವಿದೆ. ಮುಖಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಹೊಕ್ಕಳಿನ ಮೂಲಕ ಪರಿಹರಿಸಿಕೊಳ್ಳಬಹುದು. ಅಪರಿಚಿತರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸುವ ಮುನ್ನ ಹುಷಾರ್…! ಈ ಸ್ಟೋರಿ ಓದಿದ್ರೆ Read more…

SHOCKING: ಡ್ರಾಪ್ ಕೇಳುವ ನೆಪದಲ್ಲಿ ಗ್ಯಾಂಗ್ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ವ್ಯಕ್ತಿಯ ದರೋಡೆ ನಡೆಸಿ ಚಾಕುವಿನಿಂದ ಇರಿದ ಘಟನೆ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಮೀಪ ನಡೆದಿದೆ. ಶಿವಕುಮಾರ್ ಅವರ ಮೊಬೈಲ್ ಮತ್ತು ಹಣ ಕಸಿದುಕೊಂಡ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ದಸರಾ ಬಳಿಕ ಬಿಸಿಯೂಟ, 1 – 5 ನೇ ಕ್ಲಾಸ್ ಶುರು

ಉಡುಪಿ: ಕೊರೋನಾ ನಡುವೆಯೂ ರಾಜ್ಯದಲ್ಲಿ 6 ನೇ ತರಗತಿ ಮೇಲ್ಪಟ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ದಸರಾ ಮುಗಿದ ನಂತರ 1 ರಿಂದ 5 ನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು. ಉಡುಪಿಯಲ್ಲಿ Read more…

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ: ಸೇವೆ ಮುಂದುವರೆಸಲು ಸರ್ಕಾರದ ನಿರ್ಧಾರ

ಬೆಂಗಳೂರು: ಅತಿಥಿ ಉಪನ್ಯಾಸಕರ ಸೇವೆಯನ್ನು 2021 -22 ನೇ ಸಾಲಿಗೆ ಮುಂದುವರೆಸಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ Read more…

ಸಂಜೆ ಸ್ನ್ಯಾಕ್ಸ್ ಗೆ ಮಾಡಿ ರುಚಿಕರ ಬ್ರೆಡ್ ಸ್ಯಾಂಡ್ ವಿಚ್

ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುತ್ತದೆ. ಹಾಗಾದ್ರೆ ತಡವೇಕೆ ಮನೆಯಲ್ಲಿ ಬ್ರೆಡ್ ಇದ್ದರೆ ರುಚಿಕರವಾದ ಬ್ರೆಡ್ ಸ್ಯಾಂಡ್ ವಿಚ್ ಮಾಡಿನೋಡಿ. ಮಕ್ಕಳು ಕೂಡ ಖುಷಿಯಿಂದ ಇದನ್ನು ಸವಿಯುತ್ತಾರೆ. Read more…

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’

ಪಾರ್ಲರ್‌ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ? ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. Read more…

ಸಿದ್ಧಾರ್ಥ್​ ಶುಕ್ಲಾ ಸಾವಿನ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ಶೆಹನಾಜ್​

ಸಿದ್ಧಾರ್ಥ್​ ಶುಕ್ಲಾ ಸಾವಿನ ಬಳಿಕ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದ ನಟಿ ಶೆಹನಾಜ್​ ಗಿಲ್​​ ತಮ್ಮ ಮುಂಬರುವ ಸಿನಿಮಾ ಹೊಸ್ಲಾ ರಖ್​​​ಗಾಗಿ ಮೊದಲ ಬಾರಿಗೆ ಸೋಶಿಯಲ್​​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. Read more…

PU ಕಾಲೇಜ್ ಗಳಿಗೆ ದಸರಾ ರಜೆ ಘೋಷಣೆ: ಅ. 10 ರಿಂದ 17 ರವರೆಗೆ ರಜೆ, 18 ರಿಂದ ಪುನಾರಂಭ

ಬೆಂಗಳೂರು: ಪದವಿಪೂರ್ವ ಕಾಲೇಜುಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 10 ರಿಂದ 17 ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದ್ದು, ಅಕ್ಟೋಬರ್ 18 ರಿಂದ ಮತ್ತೆ ಕಾಲೇಜುಗಳು Read more…

ತಾಯಿಯನ್ನು ಸೇರಲು ಮರಿಯಾನೆಗೆ ಬೆಂಗಾವಲಾದ ಅರಣ್ಯ ಇಲಾಖೆ ಸಿಬ್ಬಂದಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ತನ್ನ ತಾಯಿಯನ್ನು ಸೇರಲು ಮರಿ ಆನೆಯನ್ನು ಅರಣ್ಯಾಧಿಕಾರಿಗಳು ಬೆಂಗಾವಲು ನೀಡಿ ಕರೆದೊಯ್ಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಮರಿಯನ್ನು Read more…

ಎಲ್ಲಾ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದಸರಾ ಮುಗಿದ ನಂತ್ರ ಬಿಸಿಯೂಟ, 1 ರಿಂದ 5 ನೇ ತರಗತಿ ಆರಂಭ

ಉಡುಪಿ: ಕೋವಿಡ್ ನಡೆವೆಯೂ ರಾಜ್ಯದಲ್ಲಿ ಆರನೇ ತರಗತಿ ಮೇಲ್ಪಟ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಿದ ಸರ್ಕಾರ ಸೈ ಎನಿಸಿಕೊಂಡಿದೆ. ದಸರಾ ಮುಗಿದ ನಂತರ ಒಂದರಿಂದ ಐದನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು ಎಂದು Read more…

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್

ಬೆಂಗಳೂರು: ಅತಿಥಿ ಉಪನ್ಯಾಸಕರನ್ನು 2021 -22 ನೇ ಸಾಲಿಗೆ ಮುಂದುವರೆಸಲು ಆದೇಶಿಸಲಾಗಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. Read more…

ಐಟಿ ದಾಳಿಯಲ್ಲಿ ನಮ್ಮ ಕುಟುಂಬ ಟಾರ್ಗೆಟ್ ಮಾಡಿಲ್ಲ: ಯಡಿಯೂರಪ್ಪ

ಶಿವಮೊಗ್ಗ: ಐಟಿ ದಾಳಿ ನಡೆಸುವ ಮೂಲಕ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿಲ್ಲವೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬ ಯಾವುದೇ ತಪ್ಪು Read more…

BIG NEWS: ರಾಜ್ಯದಲ್ಲಿಂದು ಕೊರೋನಾ ಇಳಿಮುಖ, ಇಲ್ಲಿದೆ ಎಲ್ಲಾ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 397 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 5 ಮಂದಿ ಮೃತಪಟ್ಟಿದ್ದಾರೆ. 603 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,80,170 ಕ್ಕೆ ಏರಿಕೆಯಾಗಿದೆ. Read more…

ಪತ್ನಿಗೆ ಇರಿದು, ಸೊಸೆ ಹತ್ಯೆಗೈದು ತಾನೂ ನೇಣಿಗೆ ಶರಣಾದ ಪಾಪಿ..!

ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಸೊಸೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆಯೊಂದು ಮಧ್ಯ ಪ್ರದೇಶದ ಜಬಲ್ಪುರದದ ಕಂಜೈ ಗ್ರಾಮದಲ್ಲಿ Read more…

ಆಫ್ಘಾನಿಸ್ತಾನದಲ್ಲಿ ಪೈಶಾಚಿಕ ಕೃತ್ಯ: ಮಸೀದಿಯಲ್ಲಿ ಆತ್ಮಾಹುತಿ ದಾಳಿಗೆ 100 ಜನ ಸಾವು

ಆಫ್ಘಾನಿಸ್ಥಾನದ ಕುಂದುಜ್ ಪ್ರಾಂತ್ಯದಲ್ಲಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಶಿಯಾ ಪಂಗಡದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಕನಿಷ್ಠ 100 Read more…

ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಕಾದಿತ್ತು ಶಾಕ್​…..!

ಮನುಷ್ಯನ ಶರೀರ ಹಾಗೂ ಅದರಲ್ಲಿ ಉಂಟಾಗುವ ಕಾಯಿಲೆಗಳು ಒಮ್ಮೊಮ್ಮೆ ತೀರಾ ವಿಚಿತ್ರ ಎಂದೆನಿಸಿಬಿಡುತ್ತೆ. ರೋಗಿಯ ಹೊಟ್ಟೆಯಲ್ಲಿ ಲೋಹದ ವಸ್ತುಗಳು ಸಿಕ್ಕಂತಹ ಸಾಕಷ್ಟು ಪ್ರಕರಣಗಳನ್ನೂ ನಾವು ಕೇಳಿದ್ದೇವೆ. ಮನುಷ್ಯನ ದೇಹ Read more…

ಕ್ಷುಲ್ಲಕ ಕಾರಣಕ್ಕೆ ಫೋನ್​ ಪುಡಿ ಮಾಡಿದ ಸೇನಾ ಸಿಬ್ಬಂದಿ: ಆಕ್ರೋಶಗೊಂಡ ನರ್ಸ್ ಮಾಡಿದ್ದೇನು ಗೊತ್ತಾ…?

ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ನರ್ಸ್​ ಹಾಗೂ ಯೋಧ ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆಯು ಮಧ್ಯ ಪ್ರದೇಶದ ಭಿಂದ್​ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಘಟನೆ ಸಂಬಂಧ Read more…

ಕರೂರಿನಲ್ಲಿ ಲಸಿಕೆ ಪಡೆಯುವವರಿಗೆ ಉಡುಗೊರೆಗಳ ಸುರಿಮಳೆ…!

ಕರೂರು: ದೇಶದಲ್ಲಿ ಕೋವಿಡ್ -19 ಲಸಿಕೆಯನ್ನು ಇನ್ನೂ ಹಲವಾರು ಮಂದಿ ಹಾಕಿಸಿಕೊಂಡಿಲ್ಲ. ಲಸಿಕೆ ಹಾಕಿಸುವಂತೆ ಸರ್ಕಾರಗಳು, ಸಂಘಸಂಸ್ಥೆಗಳು ಅಭಿಯಾನ ನಡೆಸುತ್ತಿವೆ. ತಮಿಳುನಾಡಿನ ಕರೂರ್ ಜಿಲ್ಲಾಡಳಿತವು, ಲಸಿಕೆ ಪಡೆದ ಜನರಿಗೆ Read more…

SHOCKING NEWS: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಕಿರಿಕ್; ಕೊಲೆಯಲ್ಲಿ ಅಂತ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಯುವಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. 21 ವರ್ಷದ Read more…

Shocking News: ಕೊರೊನಾ ನಂತ್ರ ಕಾಡ್ತಿದೆ ಮತ್ತೊಂದು ನಿಗೂಢ ಕಾಯಿಲೆ…!

ಕೊರೊನಾ ಮಧ್ಯೆ ಕೆನಡಾದಲ್ಲಿ ನಿಗೂಢ ರೋಗವೊಂದು ಒಕ್ಕರಿಸಿದೆ. ಕೆನಡಾದ ನ್ಯೂ ಬ್ರನ್ಸೆವಿಕ್ ನಲ್ಲಿ ಈ ನಿಗೂಢ ರೋಗಕ್ಕೆ 6 ಮಂದಿ ಬಲಿಯಾಗಿದ್ದಾರೆ. ವಿಚಿತ್ರ ಮೆದುಳಿನ ಕಾಯಿಲೆ ಅನೇಕರನ್ನು ಕಾಡ್ತಿದೆ. Read more…

ಬಿಜೆಪಿ ನಾಯಕರು ಕುಮಾರಣ್ಣನ ಫೋಟೋ ಇಟ್ಟುಕೊಳ್ಳಬೇಕು; ನಮ್ಮ ಪಕ್ಷಕ್ಕೆ ಇವರು ಕೃತಜ್ಞರಾಗಿರಬೇಕು; ಕಮಲ ಪಡೆಗಳಿಗೆ ಟಾಂಗ್ ನೀಡಿದ ಹೆಚ್.ಡಿ. ರೇವಣ್ಣ

ಹಾಸನ: ಜೆಡಿಎಸ್ ನಂಬಿಕೆಗೆ ಅರ್ಹವಲ್ಲ ಎಂಬ ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಹೆಚ್.ಡಿ. ರೇವಣ್ಣ, ನಾವೇನೂ ಜೆಡಿಎಸ್ ನಂಬಿ, ನಮ್ಮ ಪಕ್ಷಕ್ಕೆ ಬನ್ನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...