alex Certify Live News | Kannada Dunia | Kannada News | Karnataka News | India News - Part 3759
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಕ್ಕೇರಿದ ತೈಲಬೆಲೆ: ಶಾಸಕರ ಕಾರು ದುರ್ಬಳಕೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್​ ಪ್ಲಾನ್​

ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್​ ದರ ಮಾತ್ರ ಶತಕ ದಾಟಿತ್ತು. ಇದೀಗ ಡೀಸೆಲ್​ ದರ ಕೂಡ ಶತಕ ಬಾರಿಸಿದೆ. ಪೆಟ್ರೋಲ್​ Read more…

ರೇಖಾ-ಬಿಗ್ ಬಿ ಹೆಸರು ಕೇಳ್ತಿದ್ದಂತೆ ಅಚ್ಚರಿಗೊಂಡ ಅಮಿತಾಬ್ ಬಚ್ಚನ್ ಹೇಳಿದ್ದೇನು…?

ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರಿನ ಜೊತೆ ಎವರ್ ಗ್ರೀನ್ ನಟಿ ರೇಖಾ ಹೆಸರು ಬಂದೇ ಬರುತ್ತೆ. ರೇಖಾ ಹಾಗೂ ಅಮಿತಾಬ್ ಬಚ್ಚನ್ ಲವ್ ಸ್ಟೋರಿ Read more…

ಎಲೆಕ್ಟ್ರಿಕ್‌ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಕೇಂದ್ರ ಸರ್ಕಾರದಿಂದ ʼಗುಡ್‌ ನ್ಯೂಸ್ʼ

ಪೆಟ್ರೋಲ್ ಪಂಪ್ ಪರವಾನಿಗೆಯ ಹೊಸ ನಿಯಮಗಳ ಅನುಸಾರ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರುವ ಮುನ್ನವೇ ಇವಿ ಚಾರ್ಜಿಂಗ್ ಹಾಗೂ ಸಿಎನ್‌ಜಿ ಔಟ್‌ಲೆಟ್‌ಗಳನ್ನು ತೆರೆಯಲು ಅವಕಾಶ ಕೊಡುತ್ತೇವೆ Read more…

ಮಂದಹಾಸ ಮೂಡಿಸುತ್ತೆ ಆಸ್ಪತ್ರೆ ಬೆಡ್ ನಲ್ಲಿದ್ದರೂ ಪುಟ್ಟ ಹುಡುಗ ಮಾಡಿದ ಕೆಲಸ

ಆಸ್ಪತ್ರೆ ಎಂದರೆ ಸಾಕು ಮಕ್ಕಳು ಮಾತ್ರವಲ್ಲ ಅನೇಕ ಮಂದಿ ದೊಡ್ಡವರಿಗೂ ಕೂಡ ಮನದಲ್ಲಿ ಅಳುಕು ಶುರುವಾಗುತ್ತದೆ. ಅಲ್ಲಿನ ಫಿನಾಯಿಲ್‌ ವಾಸನೆ, ಔಷಧಗಳ ವಾಸನೆ, ನರ್ಸ್‌ಗಳ ಸಮವಸ್ತ್ರ, ಆಪರೇಷನ್‌ ಕೊಠಡಿಗಳು, Read more…

BIG NEWS: 1 ರಿಂದ 5ನೇ ತರಗತಿ ಆರಂಭದ ಕುರಿತು ಮಹತ್ವದ ಹೇಳಿಕೆ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​

ಕೊರೊನಾ ಸಾಂಕ್ರಾಮಿಕದ ಬಳಿಕ ಬಂದ್​ ಆಗಿದ್ದ ತರಗತಿಗಳು ಹಂತ ಹಂತವಾಗಿ ಆರಂಭವಾಗುತ್ತಿದೆ. ಅದರಂತೆ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಯಾವಾಗ ಪುನಾರಂಭಗೊಳ್ಳಲಿದೆ ಎಂಬ ವಿಚಾರವಾಗಿಯೂ ಸಾಕಷ್ಟು ವಿಚಾರಗಳು Read more…

1 ಮಿಲಿಯನ್ ವೀಕ್ಷಣೆ ಪಡೆದ ‘ಸಖತ್’ ಸಿನಿಮಾದ ‘ಪ್ರೇಮಕ್ಕೆ ಕಣ್ಣಿಲ್ಲ’ ಹಾಡು

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಚಿತ್ರದ ಪ್ರೇಮಕೆ ಕಣ್ಣಿಲ್ಲ ಎಂಬ ವಿಡಿಯೋ ಹಾಡನ್ನು ಮೊನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

BIG NEWS: ಪಿಎಫ್ ಖಾತೆದಾರರಿಗೆ ಸಿಗಲಿದೆ ದೀಪಾವಳಿ ಗಿಫ್ಟ್

ಇಪಿಎಫ್ಒ 6 ಕೋಟಿ ಖಾತೆದಾರರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ದೀಪಾವಳಿ ಸಂದರ್ಭದಲ್ಲಿ ಇಪಿಎಫ್ಒ, ಪಿಎಫ್ ಖಾತೆದಾರರಿಗೆ ಭರ್ಜರಿ ಉಡುಗೊರೆ ನೀಡಲಿದೆ. ಬಡ್ಡಿ ಮೊತ್ತವನ್ನು ಶೀಘ್ರವೇ ಪಿಎಫ್ ಖಾತೆದಾರರ ಬ್ಯಾಂಕ್ Read more…

ಕ್ಯಾನ್ಸರ್‌ ರೋಗಿಗಳು ಚೇತರಿಸಿಕೊಳ್ಳುವಂತೆ ಮಾಡುತ್ತೆ ಈ ಮದ್ದು

ಸ್ತನ, ಪ್ಯಾಂಕ್ರಿಯಾಟಿಕ್ ಹಾಗೂ ಇತರೆ ಕೆಲವೊಂದು ಬಗೆಯ ಕ್ಯಾನ್ಸರ್‌ಗಳಿಗೆ ಪೀಡಿತರಾದ ರೋಗಿಗಳಿಗೆ ವಾಂತಿ ನಿರೋಧಕ ಮಾತ್ರೆಗಳನ್ನು ಕೊಟ್ಟರೆ ಇನ್ನಷ್ಟು ಹೆಚ್ಚು ಕಾಲ ಬದುಕುವ ಸಾಧ್ಯತೆ ಇರುತ್ತದೆ ಎಂದು ಹೊಸ Read more…

ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ವಿಚಾರ: ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗೆ ನೇಮಕ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯಾವುದೇ ತೊಂದರೆ ಆಗದೇ ಇರಲೆಂದು ಅತಿಥಿ ಶಿಕ್ಷಕರ Read more…

ಅರಮನೆ ನಗರಿಯಲ್ಲಿ ನವರಾತ್ರಿ 5ನೇ ದಿನದ ಸಂಭ್ರಮ: ಸ್ಕಂದಮಾತೆಗೆ ಪೂಜೆ ಸಲ್ಲಿಸಿ ಸಿಂಹಾಸನವೇರಲಿದ್ದಾರೆ ಯದುವೀರ್ ಒಡೆಯರ್​​

ಅರಮನೆ ನಗರಿ ಮೈಸೂರಿನಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನವರಾತ್ರಿ ಸಂಭ್ರಮದ ಐದನೇ ದಿನವಾದ ಇಂದು ದುರ್ಗೆಯ ಐದನೇ ಅವತಾರವಾದ ಸ್ಕಂದಮಾತೆಯನ್ನು ಪೂಜಿಸಲಾಗುತ್ತಿದೆ. ಕೋಡಿ ಸೋಮೇಶ್ವರ ದೇಗುಲದಿಂದ ಕಳಸವನ್ನು ತಂದು Read more…

ಈ ಯೋಜನೆಯಲ್ಲಿ ಹೂಡಿಕೆ ಮಾಡಿ – ಹೆಣ್ಣು ಮಕ್ಕಳ ಭವಿಷ್ಯದ ಚಿಂತೆ ಬಿಡಿ…..!

ಇಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ಹೆಣ್ಣು ಮಗುವಿನ ಶಿಕ್ಷಣ, ಸುರಕ್ಷತೆ ಮತ್ತು ಪ್ರಾಮುಖ್ಯತೆಯ Read more…

ಅಕ್ಟೋಬರ್‌ 16ರಂದು ‘ರೈಡರ್’ ಚಿತ್ರದ ಮೊದಲ ಹಾಡು ರಿಲೀಸ್

ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’ ಸಿನಿಮಾದ ‘ಡವ್ವ ಡವ್ವ’ ಎಂಬ ಹಾಡನ್ನು ಇದೇ ತಿಂಗಳು ಅಕ್ಟೋಬರ್‌ 16ರಂದು ಬಿಡುಗಡೆ ಮಾಡಲಿದ್ದಾರೆ ಲಹರಿ Read more…

Omg: 51 ವರ್ಷಗಳ ಬಳಿಕ ಕೊನೆಗೂ ಸಿಕ್ತು ಕಳೆದು ಹೋಗಿದ್ದ ಪರ್ಸ್…!

ಕಳೆದು ಹೋದ ವಸ್ತು ಮರಳಿ ಸಿಕ್ರೆ ಆಗುವ ಖುಷಿ ಹೇಳತೀರದು. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ 51 ವರ್ಷಗಳ ನಂತ್ರ ಕಳೆದ ಹೋದ ವಸ್ತು ಸಿಕ್ಕಿದ್ರೆ ಹೇಗಾಗಬೇಡ?. ಅಮೆರಿಕಾದ Read more…

Good News: 40 ಸಾವಿರಕ್ಕೂ ಅಧಿಕ ಉದ್ಯೋಗಿಗಳ ನೇಮಕಾತಿಗೆ ಮುಂದಾದ ಟಿಸಿಎಸ್

ಕೋವಿಡ್ ನಂತರದ ಕಾಲಘಟ್ಟದಲ್ಲಿ ಐಟಿ ಸೇವೆಗಳಿಗೆ ಭಾರೀ ಬೇಡಿಕೆ ಬರುವ ಸಾಧ್ಯತೆಗಳ ನಡುವೆಯೇ ಮುಂಬರುವ ತಿಂಗಳುಗಳಲ್ಲಿ 40,000ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಹೈರಿಂಗ್ ಮಾಡುವುದಾಗಿ ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ Read more…

BREAKING: ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

2020-21ನೇ ಸಾಲಿನ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಇಲ್ಲಿದೆ ಕೋಕಂ ಜ್ಯೂಸಿನ ಆರೋಗ್ಯಕರ ಪ್ರಯೋಜನ ಸೆಪ್ಟೆಂಬರ್​ Read more…

ನವಜಾತ ಶಿಶು ಅಪಹರಿಸಿದ ಮಹಿಳೆ ಅರೆಸ್ಟ್

ಆಗ ತಾನೇ ಜನಿಸಿದ ಮಗುವೊಂದನ್ನು ಆಸ್ಪತ್ರೆಯಿಂದ ಅಪಹರಿಸಿದ ಮಹಿಳೆಯೊಬ್ಬಳನ್ನು ತಮಿಳು ನಾಡಿನ ತಂಜಾವೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್‌ 5ರಂದು ರಾಜಲಕ್ಷ್ಮಿ ಎಂಬಾಕೆ ಹೆಣ್ಣು‌ ಮಗವಿಗೆ ಜನ್ಮ ನೀಡಿದ್ದಾರೆ. ಹೆತ್ತವರ Read more…

ದಿನದ ಮಟ್ಟಿಗೆ ಬ್ರಿಟಿಷ್ ಹೈ-ಕಮಿಷನರ್‌ ಆದ 20ರ ಯುವತಿ

ರಾಜಸ್ಥಾನದ 20 ವರ್ಷ ವಯಸ್ಸಿನ ಅದಿತಿ ಮಹೇಶ್ವರಿ ಒಂದು ದಿನದ ಮಟ್ಟಿಗೆ ಭಾರತಕ್ಕೆ ಬ್ರಿಟನ್‌ನ ಹೈ ಕಮಿಷನರ್‌ ಆಗಿದ್ದಾರೆ. ದೆಹಲಿಯ ಮಿರಾಂಡಾ ಹೌಸ್ ಕಾಲೇಜಿನಲ್ಲಿ ದೈಹಿಕ ವಿಜ್ಞಾನದಲ್ಲಿ ಪದವಿ Read more…

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ 11 ವರ್ಷಗಳ ಬಳಿಕ ಭೇಟಿಯಾದ ತಂದೆ – ಮಗನ ವಿಡಿಯೋ

ನಮ್ಮ ಆಪ್ತರೊಂದಿಗಿನ ಭೇಟಿಗಿಂತಲೂ ಸಂಭ್ರಮದ ಕ್ಷಣ ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಮನುಷ್ಯನಂತಹ ಒಬ್ಬ ಸಾಮಾಜಿಕ ಪ್ರಾಣಿಗೆ ಒಂಟಿಯಾಗಿ ಬದುಕುವುದು ಕೂಡ ಸಾವಿನ ಸಮಾನವೇ ಸರಿ. ಹಾಗಾಗಿ ಆತನಿಗೆ ಸಂಗಾತಿ, Read more…

ಸಮುದ್ರದಲ್ಲಿ ದಿಕ್ಕುತಪ್ಪಿ ಕಂಗೆಟ್ಟಿದ್ದ ಸ್ನೇಹಿತರು ಪವಾಡ ಸದೃಶ್ಯವಾಗಿ ಪಾರು…!

ನೀವು ಪೂರ್ಣಚಂದ್ರ ತೇಜಸ್ವಿ ಅವರ ಪ್ಯಾಪಿಲಾನ್ ಕಾದಂಬರಿಯಲ್ಲಿ, ಸಮುದ್ರದಲ್ಲಿ ಪ್ಯಾಪಿಲಾನ್ ನ ಮೈನವೀರೆಳಿಸುವ ಸಾಹಸಮಯ ಕಥೆಯನ್ನು ಓದಿರುತ್ತೀರಿ. ಹಾಗೆಯೇ ಇಲ್ಲಿಬ್ಬರು ಯುವಕರು 29 ದಿನ ಸಮುದ್ರದಲ್ಲಿ ಕಳೆದಿದ್ದಾರೆ. 29 Read more…

ತಡರಾತ್ರಿ ಭಾರೀ ಮಳೆಗೆ ಕುಸಿದ ಮನೆ: ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕುಟುಂಬದ 8 ಮಂದಿ ಪಾರು

ಬೆಳಗಾವಿ: ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ತೇವಗೊಂಡಿದ್ದ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಒಂದೇ ಕುಟುಂಬದ 8 ಜನ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಗಸಗಿಯ Read more…

ಮೊಬೈಲ್‌ ನೋಂದಣಿಯಾಗದಿದ್ದರೂ ಆಧಾರ್‌ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಸರ್ಕಾರದ ಯಾವುದೇ ಪ್ರಯೋಜನಗಳನ್ನು ಪಡೆಯಲು ಅತ್ಯಗತ್ಯವಾದ ಆಧಾರ್‌ ಕಾರ್ಡ್ ಬಹುತೇಕ ಸಂದರ್ಭಗಳಲ್ಲಿ ಗುರುತಿನ ಸಾಕ್ಷ್ಯವಾಗಿಯೂ ಕೆಲಸ ಮಾಡುತ್ತದೆ. ಆಧಾರ್‌ ಕಾರ್ಡ್ ಡೌನ್ಲೋಡ್ ಮಾಡುವುದು ಸುಲಭವಾದರೂ ಸಹ ಆಧಾರ್‌ ನೋಂದಾಯಿತ Read more…

ರೈತರ ಪ್ರತಿಭಟನೆಯಲ್ಲಿ ಸೈನಿಕರು ಭಾಗಿಯಾಗಿದ್ದರೇ..? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ಪ್ರತಿಭಟನಾನಿರತ ರೈತರ ನಡುವೆ ಟೆಂಟ್‌ ಒಂದರಲ್ಲಿ ಸಾರ್ವಜನಿಕರ ನಡುವೆ ನಿಂತಿದ್ದಾರೆ ಎಂದು ತೋರಲಾದ ಪಂಜಾಬ್ ರೆಜಿಮೆಂಟ್‌ನ ಯೋಧರೊಬ್ಬರ ಚಿತ್ರ ನಕಲಿಯಾದದ್ದು ಎಂದು ಭಾರತೀಯ ಸೇನೆ ಭಾನುವಾರ ಸ್ಪಷ್ಟನೆ ಕೊಟ್ಟಿದೆ. Read more…

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಲಾಕಪ್ ನಲ್ಲಿರಿಸಿದ್ದ ಪೊಲೀಸರಿಗೆ ಶಾಕ್: ಠಾಣೆಯಿಂದಲೇ ಪರಾರಿಯಾದ ಆರೋಪಿ

ಚಿಕ್ಕಮಗಳೂರು: ಪೊಲೀಸ್ ಠಾಣೆಯಿಂದಲೇ ಆರೋಪಿ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಕಡ್ಲೆಮಕ್ಕಿಯ ನಿಜಾಮ್(26) ಪರಾರಿಯಾದ ಆರೋಪಿ ಎಂದು ಹೇಳಲಾಗಿದೆ. ವಾಡುಕೊಡಿಗೆ Read more…

BIG NEWS: ಸರ್ಕಾರಿ ನೌಕರರ ಸಂಘದಲ್ಲಿ ಭಿನ್ನಮತ ಸ್ಫೋಟ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಗೌರವಾಧ್ಯಕ್ಷ ಶಿವರುದ್ರಯ್ಯ ಮತ್ತು ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಬೆಂಬಲಿಗರ ನಡುವೆ ಪ್ರತ್ಯೇಕ ಬಣಗಳಾಗಿದ್ದು, ಒಳ ರಾಜಕಾರಣಕ್ಕೆ ನಾಂದಿ Read more…

ಅತಿಥಿ ಉಪನ್ಯಾಸಕರಿಗೆ ಶಾಕಿಂಗ್ ನ್ಯೂಸ್

ಬೀದರ್: ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬೀದರ್ ನಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವ ಪ್ರಶ್ನೆಯೇ Read more…

ಮದುವೆ ನೆಪದಲ್ಲಿ ಶಿಕ್ಷಕನಿಂದ ಪದೇ ಪದೇ ಅತ್ಯಾಚಾರ, ಗರ್ಭಪಾತಕ್ಕೆ ಬಲವಂತ

ಶೀಶ್ ಘರ್: ಉತ್ತರ ಪ್ರದೇಶದ ಶೀಶ್ ಘರ್ ಪ್ರದೇಶದಲ್ಲಿ ಮದ್ರಸಾ ಶಿಕ್ಷಕನ ಮೇಲೆ ಅತ್ಯಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಸಂತ್ರಸ್ತೆ ನೀಡಿದ Read more…

ಏರ್‌ ಇಂಡಿಯಾ ಬಳಿಕ ಅಂಗ ಸಂಸ್ಥೆಗಳ ಮಾರಾಟಕ್ಕೂ ಮುಂದಾದ ಕೇಂದ್ರ ಸರ್ಕಾರ…!

ಏರ್‌ ಇಂಡಿಯಾ ಖಾಸಗೀಕರಣ ಪೂರ್ಣಗೊಂಡ ಬಳಿಕ ಇದೀಗ ಅದರ ನಾಲ್ಕು ಇತರ ಅಂಗಸಂಸ್ಥೆಗಳ್ನು ಮಾರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲಾಯನ್ಸ್ ಏರ್‌ ಸೇರಿದಂತೆ 14,700 ಕೋಟಿ ರೂ. ಮೀರಿದ Read more…

ದುರ್ಗಾ ಪೆಂಡಾಲ್‌ ನಲ್ಲಿ ನಟ ಸೋನು ಸೂದ್‌ ಮೂರ್ತಿ…!

ಪಶ್ಚಿಮ ಬಂಗಾಳದಲ್ಲಿ ದಸರಾ ಸಂದರ್ಭದಲ್ಲಿ ದುರ್ಗಾ ಪೆಂಡಾಲ್‌ಗಳ ಸ್ಥಾಪನೆಯೇ ದೊಡ್ಡ ಸಂಭ್ರಮಾಚರಣೆ. ಇದು ಲಕ್ಷಾಂತರ ಮಂದಿಗೆ ಉದ್ಯೋಗ ಒದಗಿಸುವ ಜತೆಗೆ ದೇಶದ ಸಾಂಸ್ಕೃತಿಕ ಶ್ರೀಮಂತತೆಯ ಪ್ರತೀಕವೂ ಆಗಿದೆ. ಈ Read more…

ಅಚ್ಚರಿಗೆ ಕಾರಣವಾಗುತ್ತೆ ನಿತ್ಯ ಈ ಶ್ವಾನ ಮಾಡುತ್ತಿರುವ ಕೆಲಸ…!

ಬೋಜಿ ಹೆಸರಿನ ಈ ಬೀದಿ ನಾಯಿಯು ಇಸ್ತಾಂಬುಲ್‌ನ ಬಸ್ಸುಗಳು, ಮೆಟ್ರೋ ರೈಲುಗಳು ಹಾಗೂ ಫೆರ‍್ರಿಗಳ ಪ್ರಯಾಣಿಕರಿಗೆ ಚಿರಪರಿಚಿತ. ಸಾರ್ವಜನಿಕ ಸಾರಿಗೆಗಳಲ್ಲಿ ಕಿಟಕಿ ಪಕ್ಕ ಕುಳಿತುಕೊಂಡು ಆಚೆ ನೋಡುವುದು ಬೋಜಿಗೆ Read more…

ಶತಕೋಟಿ $ ಕ್ಲಬ್ ಸೇರಿದ ಮುಖೇಶ್ ಅಂಬಾನಿ

ರಿಲಾಯನ್ಸ್ ಉದ್ಯಮಗಳ ಸಮೂಹದ ಶೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಶತಕೋಟಿ ಡಾಲರ್‌ ಒಡೆಯರಾದ ಜಗತ್ತಿನ 11ನೇ ವ್ಯಕ್ತಿಯಾಗಿದ್ದಾರೆ. ಟೆಸ್ಲಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...