alex Certify Live News | Kannada Dunia | Kannada News | Karnataka News | India News - Part 3724
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜ್ಯದಲ್ಲಿಂದು 282 ಜನರಿಗೆ ಸೋಂಕು, ಇಲ್ಲಿದೆ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 282 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 13 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 349 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,86,835 ಕ್ಕೆ ಏರಿಕೆಯಾಗಿದ್ದು, Read more…

ATM ಗಳಿಗೆ ಕೊಂಡೊಯ್ಯುತ್ತಿದ್ದ 40 ಲಕ್ಷ ರೂ. ಎಗರಿಸಿದ ಕಳ್ಳರು

ಹಾಸನ: ಎಟಿಎಂಗಳಿಗೆ ಹಾಕಲು ಕೊಂಡೊಯ್ಯುತ್ತಿದ್ದ ಹಣ ಕಳ್ಳತನ ಮಾಡಲಾಗಿದೆ. ಬಾಣಾವರದಲ್ಲಿ ಕಳ್ಳರು 42 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ಎಸ್ಬಿಐ ಎಟಿಎಂಗೆ Read more…

ಸ್ಯಾಂಡಲ್ ವುಡ್ ಗೆ ಈ ʼಅವತಾರʼದಲ್ಲಿ ಬರ್ತಿದ್ದಾನೆ ಅಧ್ಯಕ್ಷ

ಕಾಮಿಡಿ ಕಿಂಗ್ ಶರಣ್ ಮತ್ತೆ ಬರ್ತಿದ್ದಾರೆ. ಅಧ್ಯಕ್ಷ, ರ್ಯಾಂಬೋ, ವಿಕ್ಟರಿ ನಂತ್ರ ʼಅವತಾರ ಪುರುಷʼನಾಗಿ ಪ್ರೇಕ್ಷಕರ ಎದುರಿಗೆ ಬರ್ತಿದ್ದಾರೆ. ಶರಣ್ ಸಿನಿಮಾ ಅಂದ್ರೆ ಕಾಮಿಡಿಗೆ ಆದ್ಯತೆ. ಡಿಫರೆಂಟ್ ಸ್ಟೋರಿ Read more…

ಪಡಿತರ ಚೀಟಿದಾರರಿಗೆ ರಾಜ್ಯೋತ್ಸವ, ದೀಪಾವಳಿ ಗಿಫ್ಟ್: ಮನೆ ಬಾಗಿಲಿಗೆ ರೇಷನ್…?

ಬೆಂಗಳೂರು: ಪಡಿತರ ಚೀಟಿದಾರರ ಮನೆಬಾಗಿಲಿಗೆ ಪಡಿತರ ಪೂರೈಕೆ ಮಾಡುವ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ. ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿಯೂ ಪಡಿತರ ಚೀಟಿದಾರರ Read more…

ತಂದೆ ಅಂತ್ಯಕ್ರಿಯೆಯಲ್ಲಿ ಮಾಡೆಲ್ ಫೋಟೋಶೂಟ್:‌ ಸಿಟ್ಟಿಗೆದ್ದ ನೆಟ್ಟಿಗರಿಂದ ಛೀಮಾರಿ

ಮಿಯಾಮಿಯ ಇನ್‌ಸ್ಟಾಗ್ರಾಮ್ ಪ್ರಭಾವಿ ಹಾಗೂ ಮಾಡೆಲ್ ಆಗಿರುವ ಜೇನ್ ರಿವೆರಾ ಎಂಬಾಕೆ ತನ್ನ ತಂದೆಯ ಶವ ಪೆಟ್ಟಿಗೆ ಮುಂದೆ ಫೋಟೋಗೆ ಪೋಸ್ ನೀಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. Read more…

BIG NEWS: ಸ್ಥೂಲಕಾಯ ಚಿಕಿತ್ಸೆಗೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ‘ರೋಬೋಟ್’​ ತಂತ್ರಜ್ಞಾನ ಬಳಕೆ

ಆಸ್ಪತ್ರೆಗಳಲ್ಲಿ ಆಪರೇಷನ್​ ಮಾಡೋದು ಅಂದರೆ ಅದಕ್ಕೆ ಅದರದ್ದೇ ಆದ ಕೊಠಡಿ ಹಾಗೂ ನುರಿತ ವೈದ್ಯರು ಮತ್ತು ಸಲಕರಣೆಗಳ ಅವಶ್ಯಕತೆ ಇರುತ್ತದೆ. ಆದರೆ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ವಿಶಿಷ್ಠ Read more…

ಪೆಗಾಸಸ್​ ಮೂಲಕ ಸಂವಿಧಾನವನ್ನು ಹತ್ತಿಕ್ಕಲು ಯತ್ನಿಸಲಾಗಿತ್ತು; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

ಇಸ್ರೆಲ್​ ಕಂಪನಿಯ ಗೂಢಚರ್ಯ ತಂತ್ರಾಶದ ಮೂಲಕ ಕೇಂದ್ರ ಸರ್ಕಾರವು ಪತ್ರಕರ್ತರು ಸೇರಿದಂತೆ 300ಕ್ಕೂ ಅಧಿಕ ಮಂದಿಯ ಫೋನ್​ ಕದ್ದಾಲಿಕೆ ಮಾಡಿದೆ ಎಂಬ ಪ್ರಕರಣದಡಿಯಲ್ಲಿ ಇಂದು ಮಧ್ಯಂತರ ಆದೇಶ ಪ್ರಕಟಿಸಿದ Read more…

BIG NEWS: ಉಪಚುನಾವಣೆ ಅಖಾಡದಲ್ಲಿ ‘ಕುರುಡು ಕಾಂಚಾಣ’ದ ಕುಣಿತ; ಹಣ ಹಂಚಿ ಗೆಲ್ಲುವುದೇ BJP ಉದ್ದೇಶ ಎಂದ ಸಿದ್ದರಾಮಯ್ಯ; ಕಾಂಗ್ರೆಸ್ ನೋಟಿನ ಚೀಲ ತಿರಸ್ಕರಿಸಿ ಎಂದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜಕೀಯ ನಾಯಕರು ವೋಟಿಗಾಗಿ ನೋಟು ಹಂಚುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಕಾರಣ ಉಪಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷದ ನಾಯಕರು ಪರಸ್ಪರ Read more…

ಬಿಜೆಪಿಗೆ ಮತ್ತೊಂದು ಶಾಕ್: ಪಕ್ಷ ತೊರೆದು ಟಿಎಂಸಿ ಸೇರ್ಪಡೆಯಾದ ಮತ್ತೊಬ್ಬ ಶಾಸಕ

ಪಶ್ಚಿಮ ಬಂಗಾಳದಲ್ಲಿ ಏಕೋ ಮೋದಿ ವರ್ಚಸ್ಸು, ಕೇಸರಿ ಪಾಳಯದ ಘರ್ಜನೆ ವರ್ಕ್​ ಆದಂತೆ ಕಾಣುತ್ತಿಲ್ಲ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಸೋಲುಣಿಸಿಯೇ ಸಿದ್ಧ ಎಂದಿದ್ದ ಪ್ರಧಾನಿ ಮೋದಿ ಹಾಗೂ Read more…

ಅಕ್ಟೋಬರ್​ ಅಂತ್ಯದಲ್ಲೂ ನಿಲ್ಲದ ವರುಣನ ಅಬ್ಬರ..! ಇದರ ಹಿಂದಿದೆ ಈ ಕಾರಣ

ಸಾಮಾನ್ಯವಾಗಿ ಜೂನ್​​ನಲ್ಲಿ ಆರಂಭವಾಗುತ್ತಿದ್ದ ಮಳೆಗಾಲ ಸೆಪ್ಟೆಂಬರ್​ ವೇಳೆಗೆಲ್ಲ ಅಂತ್ಯವಾಗಿ ಬಿಡುತ್ತಿತ್ತು. ಆದರೆ ಈ ಬಾರಿ ಮಾತ್ರ ಅಕ್ಟೋಬರ್​ ತಿಂಗಳು ಮುಗಿಯುತ್ತಾ ಬಂದರೂ ದೇಶದ ವಿವಿಧೆಡೆ ಮಳೆಯ ಆರ್ಭಟ ಕೇಳಿ Read more…

ನವೋದಯ ವಿದ್ಯಾಲಯದಲ್ಲಿ ಮತ್ತೆ 10 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ

ಮಡಿಕೇರಿ: ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿರುವ ನವೋದಯ ವಿದ್ಯಾಲಯದಲ್ಲಿ ಇಂದು ಮತ್ತೆ 10 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಶಾಲೆಯಲ್ಲಿ ಆತಂಕ ಎದುರಾಗಿದೆ. ನಿನ್ನೆ ನವೋದಯ ವಿದ್ಯಾಲಯದ 21 Read more…

OMG: ಪ್ರಯೋಗಾಲಯದಲ್ಲಿ ಕಾಫಿ ಪುಡಿ ಉತ್ಪಾದಿಸಿದ ವಿಜ್ಞಾನಿಗಳು..!

ಕಾಫಿ ಹೇಗೆ ತಯಾರಾಗುತ್ತೆ ಅಂತಾ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಇದಕ್ಕೆ ಉತ್ತರ ಕೊಟ್ಟುಬಿಡ್ತಾರೆ. ಆದರೆ ಫಿನ್​ಲ್ಯಾಂಡ್​​ನ ವಿಜ್ಞಾನಿಗಳು ಈ ಪ್ರಶ್ನೆಗೆ ನೀಡುವ ಉತ್ತರವು ನಿಮಗೆ ಸೋಜಿಗ ಎನಿಸಬಹುದು. Read more…

BIG NEWS: ವ್ಯಕ್ತಿಯೋರ್ವರಲ್ಲಿ ಝೀಕಾ ವೈರಸ್ ಪತ್ತೆ; 22 ಜನರ ಸ್ಯಾಂಪಲ್ ಸಂಗ್ರಹ

ನವದೆಹಲಿ: ಕಾನ್ಪುರದಲ್ಲಿ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದೆ. 57 ವರ್ಷದ ವ್ಯಕ್ತಿಯಲ್ಲಿ Read more…

ದೀಪಾವಳಿಗೆ ಬಂಪರ್ ಗಿಫ್ಟ್ ..! ಕಡಿಮೆ ಬಡ್ಡಿಗೆ ಈ ಬ್ಯಾಂಕ್ ನೀಡ್ತಿದೆ ʼಗೃಹ ಸಾಲʼ

ದೀಪಾವಳಿ ಹತ್ತಿರ ಬರ್ತಿದ್ದಂತೆ ಬ್ಯಾಂಕ್ ಸೇರಿದಂತೆ ಅನೇಕ ಕಂಪನಿಗಳು ಭರ್ಜರಿ ಆಫರ್ ನೀಡ್ತಿವೆ. ಅದ್ರಲ್ಲಿ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ Read more…

ಹೆಲ್ಮೆಟ್​ ಧರಿಸಿ ಸೇವೆಗೆ ಹಾಜರಾದ ವೈದ್ಯರು..! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ..!!

ಹೈದರಾಬಾದ್​​ ಉಸ್ಮಾನಿಯಾ ಜನರಲ್​​ ಆಸ್ಪತ್ರೆಯ ಕಿರಿಯ ವೈದ್ಯರು ಹೆಲ್ಮೆಟ್​ ಧರಿಸಿ ಸೇವೆಗೆ ಹಾಜರಾಗುವ ಮೂಲಕ ವಿಶಿಷ್ಟ ಮಾದರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸೋಮವಾರದಂದು ಚರ್ಮರೋಗ ವಿಭಾಗದ ಕರ್ತವ್ಯ ನಿರತ ಮಹಿಳಾ Read more…

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು: ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳದ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೂ ಸಿಹಿ ಸುದ್ದಿ ನೀಡಿದ್ದು, ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ Read more…

BIG NEWS: ಸಿದ್ದರಾಮಯ್ಯಗೆ ದೆಹಲಿಗೆ ಕರೆದು ಬುದ್ಧಿ ಹೇಳಿದರೂ ಪಕ್ಷದಲ್ಲಿ ನಿಲ್ಲದ ಆಂತರಿಕ ಕಿತ್ತಾಟ; ಕಾಂಗ್ರೆಸ್ ವಿರುದ್ಧ ಹರಿಹಾಯ್ದ BJP

ಬೆಂಗಳೂರು: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಯಕರ ಮಧ್ಯೆ ಕಚ್ಚಾಟ ನಡೆಯುತ್ತಿದ್ದು, ಎಐಸಿಸಿ ಸ್ವಘೋಷಿತ ಅಧ್ಯಕ್ಷೆ ಆತಂಕಕ್ಕೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ಅವರನ್ನು Read more…

ಪ್ರೀತಿ ನಿರಾಕರಿಸಿದ ಯುವತಿ; ಉಸಿರುಗಟ್ಟಿಸಿ ಕೊಂದ ಯುವಕ; ನಂತರ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಉಸಿರುಗಟ್ಟಿಸಿ ಕೊಂದ ಯುವಕನೊಬ್ಬ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಲಿಂಗಧೀರ ಮಲ್ಲಸಂದ್ರದಲ್ಲಿ ನಡೆದಿದೆ. Read more…

ಹಲವು ರೋಗಗಳಿಗೆ ರಾಮಬಾಣ ಅಜ್ವೈನದ ಎಲೆ

ಜೀರ್ಣಕ್ರಿಯೆ ಸುಗಮವಾಗಲು ಅಜ್ವೈನ ತುಂಬ ಒಳ್ಳೆಯ ಔಷದಿ. ಅಜ್ವೈನ ಜೊತೆಗೆ ಅದರ ಎಲೆಗಳೂ ಕೂಡ ಅನೇಕ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡುತ್ತವೆ. ಅಜ್ವೈನ ಎಲೆಗಳನ್ನು ಜಗಿದು ತಿನ್ನುವುದರಿಂದ ಹೊಟ್ಟೆಯ Read more…

2013 ರ ಪಾಟ್ನಾ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟ; 9 ಮಂದಿ ಅಪರಾಧಿಗಳಿಗೆ ಶಿಕ್ಷೆ

2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಅಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಹುಂಕಾರ್​ ರ್ಯಾಲಿ ನಡೆದ ಸ್ಥಳದಲ್ಲಿ ನಡೆದ ಸರಣಿ ಸ್ಫೋಟದ ಸಂಬಂಧ ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆಯ Read more…

ದೆಹಲಿ ಸರ್ಕಾರದ ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ

ಹಿರಿಯ ನಾಗಕರಿಗೆ ಉಚಿತ ತೀರ್ಥಯಾತ್ರೆಯನ್ನು ಕಲ್ಪಿಸುವ ದೆಹಲಿ ಸರ್ಕಾರದ ತೀರ್ಥಯಾತ್ರಾ ಯೋಜನೆಗೆ ಅಯೋಧ್ಯೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮಹತ್ವದ Read more…

OMG: ಸಾಮಾಜಿಕ ಜಾಲತಾಣ ಡಿಲಿಟ್ ಮಾಡಿ 31 ಕೆ.ಜಿ. ತೂಕ ಇಳಿಸಿಕೊಂಡ ಮಹಿಳೆ..!

ಸಾಮಾಜಿಕ ಜಾಲತಾಣ. ಸದ್ಯ ಎಲ್ಲರ ಅಚ್ಚುಮೆಚ್ಚಿನ ಜಾಗ. ಬೆಳಿಗ್ಗೆ ಹಾಸಿಗೆಯಲ್ಲಿರುವಾಗ್ಲೇ ಎಲ್ಲ ಜಾಲತಾಣಗಳನ್ನು ತಡಕಾಡುವ ಜನರು, ಬಹುತೇಕ ಸಮಯವನ್ನು ಇದ್ರಲ್ಲಿ ಕಳೆಯುತ್ತಿದ್ದಾರೆ. ಒಂದು ಕಡೆ ಕುಳಿತು, ಇಡೀ ದಿನ Read more…

NCB ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ಮತ್ತೊಂದು ಸ್ಪೋಟಕ ಆರೋಪ ಮಾಡಿದ ನವಾಬ್​ ಮಲ್ಲಿಕ್

ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ಲಂಚಾವತಾರದ ಪ್ರಕರಣವು ದಾಖಲಾದ ಬಳಿಕ ಡ್ರಗ್ಸ್ ಪ್ರಕರಣವು ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ತಿದೆ. ಈ ಹೈ ಪ್ರೊಫೈಲ್​ ಪ್ರಕರಣದಲ್ಲಿ ಇದೀಗ ಸಾಕಷ್ಟು ಜನರ Read more…

BIG NEWS: ಸಮೀರ್​ ವಾಂಖೆಡೆ ವಿರುದ್ಧ ತನಿಖೆಗೆ ವಿಶೇಷ ಅಧಿಕಾರಿ ನೇಮಕ

ಡ್ರಗ್ಸ್​ ಪ್ರಕರಣದಲ್ಲಿ ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ಎನ್.​ಸಿ.ಬಿ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ವಿರುದ್ಧ ತನಿಖೆಗೆ ಮುಂಬೈ ಪೊಲೀಸರು ಎಸಿಪಿ ಮಟ್ಟದ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ. ವಾಂಖೆಡೆ Read more…

BIG NEWS: ನಾನು ಯಾವ ಟೋಪಿ ಬೇಕಾದ್ರೂ ಹಾಕ್ಕೋತೀನಿ ಅವನ್ಯಾರು ಕೇಳೋಕೆ…? ಸಿ.ಟಿ. ರವಿ ವಿರುದ್ಧ ಕೆಂಡ ಕಾರಿದ ಸಿದ್ದರಾಮಯ್ಯ

ವಿಜಯಪುರ: ಉಪಚುನಾವಣೆ ಅಖಾಡದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದ್ದು, ಈ ನಡುವೆ ರಾಜಕೀಯ ನಾಯಕರ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಮಿನಿ ಸಮರದಲ್ಲಿನ ಕಂಬಳಿ ಕದನ ಇದೀಗ ಟೋಪಿ Read more…

ದೀಪಾವಳಿಗೂ ಮುನ್ನ ಮನೆಯಿಂದ ಹೊರ ಹಾಕಿ ಈ ವಸ್ತು

ದೀಪಾವಳಿ ಬಂತೆಂದರೆ ಎಲ್ಲೆಡೆ ಸಡಗರ. ಹಬ್ಬಕ್ಕೆ ಸ್ವಲ್ಪ ದಿನ ಮುಂಚೆ ಮನೆಯನ್ನು ಸ್ವಚ್ಛಗೊಳಿಸುವ ಬರಾಟೆಯೂ ಜೋರಾಗಿಯೇ ನಡೆಯುತ್ತದೆ.  ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ಒಡೆದ, ಹಾಳಾದ ವಸ್ತುಗಳನ್ನು ಹೊರಗೆ ಹಾಕಬೇಕು. Read more…

ಕೃಷಿ ಮಸೂದೆ, ಬಿಎಸ್​ಎಫ್​ ಅಧಿಕಾರ ವ್ಯಾಪ್ತಿ ವಿಸ್ತರಣೆ ವಿರೋಧಿಸಿ ವಿಶೇಷ ಅಧಿವೇಶನ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಮಸೂದೆ ಸಂಬಂಧ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಪಂಜಾಬ್​ ಸಿಎಂ ಚರಂಜಿತ್​​ ಸಿಂಗ್​ ಚನ್ನಿ ಕೇಂದ್ರಕ್ಕೆ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. ಕೃಷಿ ಮಸೂದೆಯನ್ನು Read more…

ನಾಳೆ ‘ಮದಗಜ’ ಚಿತ್ರದ ತೆಲುಗು ಹಾಗೂ ತಮಿಳು ಟೀಸರ್ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ಟೀಸರ್ ಅನ್ನು ಕನ್ನಡದಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಲಾಗಿತ್ತು. ಇದೀಗ ತೆಲುಗು ಹಾಗೂ ತಮಿಳಿನಲ್ಲಿ ಈ Read more…

BREAKING: ಪಂಜಾಬ್‌ ಮಾಜಿ ಮುಖ್ಯಮಂತ್ರಿಯಿಂದ ಹೊಸ ಪಕ್ಷ ಸ್ಥಾಪನೆಯ ಅಧಿಕೃತ ಘೋಷಣೆ

ಪಂಜಾಬ್​ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಪಂಜಾಬ್​ ವಿಧಾನಸಭಾ ಚುನಾವಣೆಗೆ Read more…

ದೀದಿ ನಾಡಲ್ಲಿ ʼದೀಪಾವಳಿʼ ಸಂಭ್ರಮಕ್ಕೆ ಬ್ರೇಕ್​​, ಹಸಿರು ಪಟಾಕಿಗೆ ಮಾತ್ರ ಪರ್ಮಿಷನ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಿರುವ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಇದೇ ಹಾದಿಯನ್ನು ತುಳಿದಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಬ್ಬಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...