alex Certify Live News | Kannada Dunia | Kannada News | Karnataka News | India News - Part 3684
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಮೇಲೆ ಗೃಹ ಸಾಲ ಕೊಡಲು ಎಸ್‌.ಬಿ.ಐ. ಹೊಸ ಸ್ಕೀಂ

ಗೃಹ ನಿರ್ಮಾಣದ ಖರ್ಚಿಗೆ ನೆರವಾಗಲು ಮುಂದಾಗಿರುವ ಸ್ಟೇಟ್ ಬ್ಯಾಂಕ್, ಇದೀಗ ರಿಯಾಲ್ಟಿ ಚಿನ್ನದ ಸಾಲದ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹೆಸರೇ ಸೂಚಿಸುವಂತೆ ಚಿನ್ನದ ಆಭರಣಗಳನ್ನು ಅಡಮಾನವಿಟ್ಟು ಸಾಲ ಪಡೆಯುವ Read more…

ಗೋಡ್ಸೆ ಗಲ್ಲಿಗೇರಿಸಿದ ಜೈಲಿನ ಮಣ್ಣಿನಿಂದಲೇ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಹಿಂದೂ ಮಹಾಸಭಾ

1949ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದಿದ್ದ ನಾಥುರಾಂ ಗೋಡ್ಸೆಯನ್ನು ಹರಿಯಾಣದ ಅಂಬಾಲಾ ಸೆಂಟ್ರಲ್​ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಇದೀಗ ಈ ಜೈಲಿನಿಂದ ತಂದ ಮಣ್ಣಿನಿಂದ ಗೋಡ್ಸೆಯ ಪ್ರತಿಮೆ ನಿರ್ಮಿಸುವುದಾಗಿ ಹಿಂದೂ Read more…

ಯೋಧರಿಂದ ಮಹಿಳೆಯರಿಗೆ ಕಿರಿಕಿರಿ: ಟಿಎಂಸಿ ಶಾಸಕನ ವಿವಾದಾತ್ಮಕ ಹೇಳಿಕೆ

ಗಡಿ ಪ್ರದೇಶದಲ್ಲಿ ತಪಾಸಣೆ ಮಾಡುವ ನೆವದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಮಹಿಳೆಯರನ್ನು ಅಸಹನೀಯವಾದ ರೀತಿಯಲ್ಲಿ ಮುಟ್ಟುತ್ತಾರೆ ಎಂದು ಹೇಳಿದ ತೃಣಮೂಲ ಕಾಂಗ್ರೆಸ್‌ನ ಶಾಸಕ ಉದಯನ್ ಗುಹಾ Read more…

ಡಾ. ರಾಜಕುಮಾರ್, ಅಪ್ಪು ಸೇರಿ ಇದುವರೆಗೆ 10 ಮಂದಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ. ಪುನೀತ್ ರಾಜ್ ಕುಮಾರ್ ಸೇರಿದಂತೆ 10 Read more…

ದಿನಸಿ ಖರೀದಿಗೆಂದೇ 544 ಕಿ.ಮೀ. ಪ್ರಯಾಣಿಸುತ್ತಾಳೆ ಈ ಮಹಿಳೆ..!

ನೀವು ಸಾಮಾನ್ಯವಾಗಿ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ಖರೀದಿಸಲು ಹತ್ತಿರದ ಕಿರಾಣಿ ಅಂಗಡಿಗೋ ಅಥವಾ ಪಟ್ಟಣಕ್ಕೆ ಬಸ್ ನಲ್ಲೋ ಅಥವಾ ನಿಮ್ಮ ಸ್ವಂತ ವಾಹನದಲ್ಲೋ ಹೋಗಿಬರುತ್ತೀರಿ ಅಲ್ವಾ..? ಆದ್ರೆ ಇಲ್ಲೊಬ್ಬಳು Read more…

ನಿಮ್ಮ ಬಳಿ ಇದೆಯಾ ಈ ನಾಣ್ಯ…? ಹಾಗಿದ್ದಲ್ಲಿ ಗಳಿಸಬಹುದು ಲಕ್ಷಾಂತರ ರೂಪಾಯಿ

ಮನೆಯಲ್ಲೇ ಕುಳಿತು ಹಣ ಗಳಿಸಬೇಕು ಎಂದು ನೀವು ಪ್ಲಾನ್​ ಮಾಡ್ತಾ ಇದ್ದರೆ ಖಂಡಿತವಾಗಿಯೂ ನೀವು ಈ ಸುದ್ದಿಯನ್ನು ಓದಲೇಬೇಕು. ಹೌದು, ಮನೆಯಲ್ಲೇ ಕುಳಿತು ನೀವು ಕ್ಷಣ ಮಾತ್ರದಲ್ಲಿ ಲಕ್ಷಾಂತರ Read more…

ಅಸ್ಸಾಂ ಸ್ಪರ್ಧಿಯ ಮೇಲೆ ನಿರೂಪಕ ಮಾಡಿದ್ರಾ ಜನಾಂಗೀಯ ನಿಂದನೆ..?‌ ಶುರುವಾಗಿದೆ ಹೀಗೊಂದು ಚರ್ಚೆ

ಭಾರತದ ಜನಪ್ರಿಯ ರಿಯಾಲಿಟಿ ಶೋ ಕಲರ್ಸ್ ನಲ್ಲಿ ಪ್ರಸಾರವಾಗುವ ʼಡ್ಯಾನ್ಸ್ ದೀವಾನೆʼ ಸೀಸನ್-3ರ ವಿಡಿಯೋ ಕ್ಲಿಪ್, ಜನಾಂಗೀಯ ನಿಂದನೆಯಾಗಿದೆ ವೈರಲ್ ಆಗಿರುವ ವಿಡಿಯೋದಲ್ಲಿ, ನಿರೂಪಕ ರಾಘವ್ ಜುಯಲ್ ಅಸ್ಸಾಂನ Read more…

ವೈದ್ಯಕೀಯ ಪವಾಡ: ಚಿಕಿತ್ಸೆಯೇ ಇಲ್ಲದೇ ಎಚ್‌ಐವಿಯಿಂದ ಗುಣಮುಖಳಾದ ಮಹಿಳೆ

ಯಾವುದೇ ಚಿಕಿತ್ಸೆ ಪಡೆಯದೇ ಎಚ್‌ಐವಿಯಿಂದ ಗುಣಮುಖರಾದ ಜಗತ್ತಿನ ಎರಡನೇ ವ್ಯಕ್ತಿ ಎಂದು ದಕ್ಷಿಣ ಅಮೆರಿಕಾದ ಅರ್ಜೆಂಟೀನಾ ಮಹಿಳೆಯೊಬ್ಬರು ಸುದ್ದಿ ಮಾಡಿದ್ದಾರೆ. ’ಎಸ್ಪರಂಜ಼ಾ ಪೇಷೆಂಟ್’ ಎಂದು ಹುಸಿನಾಮದಿಂದ ಕರೆಯಲಾಗುವ ಈ Read more…

ಕಂಗನಾ ಹೊಸ ಟಾರ್ಗೆಟ್ ಮಹಾತ್ಮ ಗಾಂಧಿ…! ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ ನಟಿ

ವಿವಾದಗಳಿಂದಲೇ ಹೆಸರು ಮಾಡುವ ಬಾಲಿವುಡ್ ನಟಿ ಕಂಗನಾ ಇದೀಗ ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಎಡ-ಬಲಗಳ ತಿಕ್ಕಾಟಕ್ಕೆ ಮತ್ತೊಮ್ಮೆ ಆಸ್ಪದ ನೀಡಿದ್ದಾರೆ. ಆಧುನಿಕ ಭಾರತದ Read more…

ಜನಸಂಖ್ಯೆ ಹೆಚ್ಚಳಕ್ಕೆ ಇರಾನ್ ನಲ್ಲಿ ಕಠಿಣ ಕಾನೂನು ಜಾರಿ

ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್, ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ ಎಂದು ವರದಿ ಮಾಡಿದೆ. ಇದ್ರ ನಂತ್ರ ಇರಾನ್ Read more…

ಈ ಹಾಡು ಕೇಳ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ತಿದ್ರು ಜನ…!

ಸಾಮಾನ್ಯವಾಗಿ ನಾವು ಪ್ರೀತಿಯಲ್ಲಿ ಬಿದ್ದಾಗ ರೋಮ್ಯಾಂಟಿಕ್ ಹಾಡು ಕೇಳಲು ಇಷ್ಟಪಡುತ್ತೇವೆ. ನೋವಿನಲ್ಲಿದ್ದಾಗ, ನೋವಿನ ಹಾಡುಗಳು ಮನಸ್ಸಿಗೆ ಹಿತ ನೀಡುತ್ತವೆ. ಆದ್ರೆ ಒಂದು ಹಾಡು ವಿಚಿತ್ರವಾಗಿದೆ. ಈ ಹಾಡನ್ನು ಕೇಳಿದ್ರೆ Read more…

ಪ್ಯಾರಾಸೈಲಿಂಗ್​ ಮಾಡ್ತಿದ್ದ ವೇಳೆ ತುಂಡಾದ​ ಹಗ್ಗ..! ಮುಗಿಲೆತ್ತರದಿಂದ ಸಮುದ್ರಕ್ಕೆ ಬಿದ್ದ ದಂಪತಿ

ಸಮುದ್ರದ ಮೇಲೆ ಪ್ಯಾರಾಸೈಲಿಂಗ್​ ಮಾಡುತ್ತಾ ಹಾರಾಟ ನಡೆಸೋದೇ ಒಂದು ಮಜಾ. ಆದರೆ ಇದರಲ್ಲಿ ಕೊಂಚ ಯಾಮಾರಿದ್ರೂ ಸಹ ಜೀವಕ್ಕೆ ಅಪಾಯವಾಗುವಂತಹ ಸಂದರ್ಭ ಬಂದೆದುರಾಗಬಹುದು. ದಿಯು ಸಮುದ್ರ ತೀರದಲ್ಲಿ ಪ್ಯಾರಾಸೈಲಿಂಗ್​ Read more…

ಆಸ್ಪತ್ರೆಯಲ್ಲೇ ವೈದ್ಯನಿಂದ ಲೈಂಗಿಕ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನೊಬ್ಬ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮಹಿಳೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ Read more…

ವಿಶ್ವದ ಶ್ರೀಮಂತ ದೇಶದ ಪಟ್ಟಿಯಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ಅಗ್ರಸ್ಥಾನ ಪಡೆದ ಚೀನಾ..!

ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ದುಪ್ಪಟ್ಟು ಮಾಡಿಕೊಂಡಿರುವ ಚೀನಾವು ಅಮೆರಿಕವನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಮೆಕ್​ಕಿನ್ಸೆ & ಕೋ ಕನ್ಸಲ್ಟೆಂಟ್ಸ್​​ ಸಂಶೋಧನಾ Read more…

ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಸಿಗಲಿದೆಯಾ ಬಂಪರ್‌…? ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಮತ್ತೊಂದು ಸಿಹಿ ಸುದ್ದಿ ಕಿವಿಗೆ ಬೀಳುವ ಸಾಧ್ಯತೆ ಇದೆ. ಸುದ್ದಿಗಳ ಪ್ರಕಾರ, ಸರ್ಕಾರಿ ನೌಕರರ ಗೃಹ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ ಮಾಡುವ Read more…

BREAKING: ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು, ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ ಕೊಲೆ ಆರೋಪಿ ಮೇಲೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಕೊಲೆ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿದೆ. ಅಶೋಕನಗರದಲ್ಲಿ ಕೊಲೆ ಆರೋಪಿ ಪಳನಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಪಳನಿಯನ್ನು ಬಂಧಿಸಲಾಗಿದೆ. Read more…

ಟ್ರಕ್ ಡಿಕ್ಕಿ: ಬೈಕ್ ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪ ನಡೆದ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ರಾಮಚಂದ್ರಪ್ಪ(40) ಮತ್ತು Read more…

ʼಮೆಣಸಿನಕಾಯಿʼ ಬಜ್ಜಿ ಈ ರೀತಿ ಮಾಡಿ ನೋಡಿ

ಸಂಜೆ ವೇಳೆ ಟೀ ಕುಡಿಯುವಾಗ ಏನಾದರೂ ಬಿಸಿಬಿಸಿಯಾಗಿರುವ ಬಜ್ಜಿ ಬೋಂಡವಿದ್ರೆ ಸವಿಯಬಹುದು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ರುಚಿಕರವಾಗಿ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: ತೋಟದ ಮನೆಗೆ ಬೆಳಕು ವಿದ್ಯುತ್ ಸೌಲಭ್ಯ

ಬೆಂಗಳೂರು: ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ಬೆಳಕು ಯೋಜನೆಯಡಿ ಬೆಳಕಿನ ಭಾಗ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು. ಗ್ರಾಮಾಂತರ ಪ್ರದೇಶದ Read more…

ಬಾಡಿಗೆಗಿದೆ ದಟ್ಟಡವಿ ನಡುವಿನ ಬಿದಿರಿನ ಮನೆ

ತನ್ನ ಬೀಚ್‌ಗಳಿಂದ ಖ್ಯಾತಿ ಪಡೆದಿರುವ ಇಂಡೋನೇಷ್ಯಾ ಪ್ರವಾಸಿಗರನ್ನು ಸೆಳೆಯಲು  ವಿನೂತನ ಪ್ರಯೋಗಕ್ಕೆ ಮುಂದೆ ಬಂದಿದೆ. ಇಲ್ಲಿನ ದಟ್ಟಡವಿಗಳ ನಡುವೆ ಇರುವ ಸ್ಥಳೀಯ ತಳಿಯಾದ ಆಸ್ಪರ್‌ ಬಿದಿರಿನ ಮರಗಳ ಮೇಲೆ Read more…

ದುಡಿಯುವ ಸದಸ್ಯನ ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡಲು ಅರ್ಜಿ ಆಹ್ವಾನ

ಮೈಸೂರು: ಕೋವಿಡ್ 19 ಸೋಂಕಿನಿಂದ ಕುಟುಂಬದಲ್ಲಿ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಅರ್ಜಿಯೊಂದಿಗೆ ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟಿದ್ದಕ್ಕೆ Read more…

ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಬಂಪರ್ ಕೊಡುಗೆ ಘೋಷಣೆ: 50 ದಿನ ಹೆಚ್ಚುವರಿ ಕೆಲಸ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಉದ್ಯೋಗ ಖಾತರಿ ಯೋಜನೆಯಡಿ 50 ದಿನ ಹೆಚ್ಚುವರಿ ಕೆಲಸ ನೀಡಲು ಅನುಮತಿ ನೀಡಲಾಗಿದೆ. ರಾಜ್ಯದ 17 ಪ್ರವಾಹ ಪೀಡಿತ ಜಿಲ್ಲೆಗಳ 99 ತಾಲೂಕುಗಳ ಉದ್ಯೋಗ Read more…

ಸಾಲ ಸೌಲಭ್ಯ: ವಾಹನ ಖರೀದಿ, ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಅಹ್ವಾನ

ಬಳ್ಳಾರಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ 2021-22ನೇ ಸಾಲಿನ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ(ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಭೌದ್ದರು, ಸಿಖ್ಖರು, ಪಾರ್ಸಿಗಳು ಜನಾಂಗದವರಿಂದ) ಆನ್-ಲೈನ್ Read more…

ಮಾಡಿ ಸವಿಯಿರಿ ನುಗ್ಗೆಸೊಪ್ಪಿನ ʼಅಕ್ಕಿರೊಟ್ಟಿʼ

ನುಗ್ಗೆಸೊಪ್ಪು ಪೋಷಕಾಂಶಗಳ ಆಗರವಾಗಿದೆ. ಆದರೆ ಇದನ್ನು ಹಾಗೇ ಪಲ್ಯ ಮಾಡಿಕೊಟ್ಟರೆ ಮುಖ ಕಿವುಚುವವರೇ ಹೆಚ್ಚು. ಮಕ್ಕಳಂತೂ ಇದನ್ನು ತಿನ್ನುವುದಕ್ಕೆ ಒಪ್ಪುವುದಿಲ್ಲ. ಹಾಗಾಗಿ ಇದರಿಂದ ರುಚಿಕರವಾದ ರೊಟ್ಟಿ ಮಾಡಿಕೊಟ್ಟರೆ ಎಲ್ಲರೂ Read more…

ಇಲ್ಲಿದೆ ಬೆಣ್ಣೆಯಂತೆ ಕರಗುವ ಬೆಣ್ಣೆ ಬಿಸ್ಕೇಟ್ ಮಾಡುವ ಸುಲಭ ವಿಧಾನ

ಬಾಯಲ್ಲಿ ಬೆಣ್ಣೆಯಂತೆ ಕರಗುವ ಬೆಣ್ಣೆ ಬಿಸ್ಕೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಗಂತೂ ಇದು ತುಂಬಾ ಅಚ್ಚುಮೆಚ್ಚು. ಹಾಗಂತ ಇದನ್ನು ಮಾಡುವುದು ತುಂಬಾ ಕಷ್ಟದ ಕೆಲಸವಲ್ಲ. ತುಂಬಾ ಕಡಿಮೆ Read more…

ಈ ರಾಶಿಯ ಸ್ತ್ರೀಯರಿಗೆ ಈ ದಿನ ಅತ್ಯಂತ ಲಾಭಕರ….!

ಮೇಷ : ಕ್ಷುಲ್ಲಕ ಕಾರಣಕ್ಕೆ ದಂಪತಿಯ ನಡುವೆ ವಾಗ್ವಾದ ಉಂಟಾಗಲಿದೆ. ಇದು ನಿಮ್ಮ ಇಡೀ ದಿನದ ನೆಮ್ಮದಿಯನ್ನು ಹಾಳು ಮಾಡಲಿದೆ. ಮಕ್ಕಳು ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದಾರೆ. ಯಾವುದೇ Read more…

ಆಫ್ರಿಕಾದ ಎತ್ತರದ ಪರ್ವತವೇರಿದ ಹೈದರಾಬಾದ್ ಬಾಲಕಿ

ಹೈದರಾಬಾದ್: 13 ವರ್ಷದ ಬಾಲಕಿಯೊಬ್ಬಳು ಇತ್ತೀಚೆಗೆ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಕಿಲಿಮಂಜಾರೋ ಪರ್ವತವನ್ನು ಏರಿ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. 2024ರ ಮೊದಲು ಎಲ್ಲಾ 7 ಶೃಂಗಗಳನ್ನು ಏರುವ Read more…

ಶಾರೀರಿಕ ಸಂಬಂಧ ಹೇಗಾಯ್ತು ಎಂಬುದನ್ನು ಹೇಳುತ್ತೆ ಬೆಡ್ ರೂಂನ ಈ ಸಂಗತಿ

ಸೆಕ್ಸ್ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಸಂಪೂರ್ಣ ಸಮ್ಮತಿಯೊಂದಿಗೆ ನಡೆಯುವ ಸಂಭೋಗ ಹೆಚ್ಚು ಸುಖ ನೀಡುವ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಕಾರಣವಾಗುತ್ತದೆ. ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ವಿಷ್ಯಗಳನ್ನು Read more…

ಏನಿದು ಫೇಸ್ ಕಿನಿ ಮಾಸ್ಕ್…? ಇಲ್ಲಿದೆ ಮಾಹಿತಿ

ಚೀನಾದ ಕೆಲ ಮಹಿಳೆಯರು ಸೂರ್ಯನ ಕಿರಣಗಳಿಂದ ಬಚಾವಾಗಲು ಈ ಫೇಸ್ ಕಿನಿ ಮಾಸ್ಕ್ ಹಾಕಿಕೊಳ್ಳುತ್ತಾರಂತೆ. ಈ ಫೇಸ್ ಕಿನಿಗಳು ನೋಡಲು ವಿಚಿತ್ರ ಎನಿಸಬಹುದು. ಆದರೆ ಇದು ಸೂರ್ಯನ ರಕ್ಷಣೆಗೆ Read more…

ಇವು ವಿಶ್ವದ ಚಿತ್ರ ವಿಚಿತ್ರ ಶೌಚಾಲಯಗಳು

ಶೌಚಾಲಯ ಪ್ರತಿಯೊಬ್ಬ ವ್ಯಕ್ತಿಗೂ ಬೇಕು. ಬಯಲು ಮುಕ್ತ ಶೌಚಾಲಯ ನಿರ್ಮಾಣ ಭಾರತದ ಗುರಿ. ವ್ಯಕ್ತಿಯ ಖಾಸಗಿ ವಿಷ್ಯವೆಂಬ ಕಾರಣಕ್ಕೆ ಇದ್ರ ಬಗ್ಗೆ ಅಷ್ಟಾಗಿ ಮಾತನಾಡೋದಿಲ್ಲ.  ಶೌಚಾಲಯದ ಸ್ವಚ್ಛತೆ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...