alex Certify Live News | Kannada Dunia | Kannada News | Karnataka News | India News - Part 3677
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಕ್ಕಸ ಮಳೆ; ರಾಜ್ಯದಲ್ಲಿ ಐವರು ಬಲಿ; ಜಿಲ್ಲಾಡಳಿತಗಳೊಂದಿಗೆ ಸಿಎಂ ಸಭೆ

ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟಕ್ಕೆ ಜನಜೀವನ ತತ್ತರಗೊಂಡಿದ್ದು, ಈವರೆಗೆ ಐವರು ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. Read more…

ರೈತರ ಬೇಡಿಕೆಗೆ ಸ್ಪಂದಿಸಿದ್ದೇವೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಕೇಂದ್ರ ಸರ್ಕಾರದ ನಡೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನಮ್ಮ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿದೆ. ನಮ್ಮದು ಸ್ಪಂದನಾಶೀಲ Read more…

BIG NEWS: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಎಬಿಡಿ ವಿಲಿಯರ್ಸ್..​..!

ದಕ್ಷಿಣ ಆಫ್ರಿಕಾದ ಸೂಪರ್​ ಸ್ಟಾರ್​ ಕ್ರಿಕೆಟಿಗ ಎಬಿಡಿ ವಿಲಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಸ್ಟಾರ್​ ಆಟಗಾರ ಎಬಿಡಿ ರಾಯಲ್​ ಚಾಲೆಂಜರ್ಸ್ ತಂಡದಲ್ಲಿ ಅತ್ಯುತ್ತಮ Read more…

ಕೃಷಿ ಕಾನೂನು ವಾಪಸ್ ಪಡೆಯಲು ಕಾರಣವಾಯ್ತಾ ಈ ಎಲ್ಲ ಅಂಶ…!

ಮೋದಿ ಸರ್ಕಾರ ಮೂರು ಹೊಸ ಕೃಷಿ ಕಾನೂನನ್ನು ವಾಪಸ್ ಪಡೆದಿದೆ. ಹೊಸ ಕಾನೂನು ಘೋಷಣೆಯಾಗ್ತಿದ್ದಂತೆ ರೈತರ ವಿರೋಧ ಶುರುವಾಗಿತ್ತು. ರೈತರು ನಿರಂತರ ಹೋರಾಟ ನಡೆಸಿದ್ದರು. ಹೊಸ ಕಾನೂನು ಜಾರಿಯಾದ Read more…

ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ

ಜೆಸಿಬಿ ಬಳಸಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸುತ್ತಿರುವ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಈ ಘಟನೆ ಸಂಭವಿಸಿದ್ದು ಪ್ರಾಣ ರಕ್ಷಣೆಗಾಗಿ ಮಹಿಳೆ Read more…

ವಿವಾಹಿತೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ 17ರ ಹುಡುಗ….! ಗಲಾಟೆ ನಂತ್ರ ಮಾಡಿದ್ದೇನು ಗೊತ್ತಾ….?

ರಾಷ್ಟ್ರ ರಾಜಧಾನಿ ದೆಹಲಿಯ ದಾಬ್ರಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ವಿವಾಹಿತ ಮಹಿಳೆ ಹತ್ಯೆ ಮಾಡಿದ್ದಾನೆ. ಇಷ್ಟೇ ಅಲ್ಲ ಆಕೆ ಖಾಸಗಿ ಅಂಗವನ್ನು Read more…

BIG NEWS: ಕೃಷಿ ಕಾಯ್ದೆ ವಾಪಸ್ ಪಡೆದ ಕೇಂದ್ರ ಸರ್ಕಾರ; ಪ್ರಧಾನಿ ಮೋದಿಗೆ BSY ಅಭಿನಂದನೆ

ಬೆಂಗಳೂರು: ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆದ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮೂರು Read more…

ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಕ್ರ್ಯಾಶ್​ಲ್ಯಾಂಡ್​…..!

ಭಾರತೀಯ ವಾಯುಪಡೆಗೆ ಸೇರಿದ ಎಂಐ – 17 ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ ಹೆಲಿಪ್ಯಾಡ್​​ನಲ್ಲಿ ಕ್ರ್ಯಾಶ್​ಲ್ಯಾಂಡ್​ ಆಗಿದೆ. ಈ ಹೆಲಿಕಾಪ್ಟರ್​ನಲ್ಲಿ ಇಬ್ಬರು ಪೈಲಟ್​ ಹಾಗೂ ಮೂವರು ಸಿಬ್ಬಂದಿ ಇದ್ದರು Read more…

ಪೋಗೊ ಸ್ಟಿಕ್‌ ಮೂಲಕ ಐದು ಕಾರುಗಳ ಮೇಲಿಂದ ಜಿಗಿದು ಯುವಕನಿಂದ ಗಿನ್ನಿಸ್ ವಿಶ್ವ ದಾಖಲೆ…!

ಸಾಮಾನ್ಯವಾದವುಗಳಿಗಿಂತ ದೊಡ್ಡದಾದ ಹಾಗೂ ಬಲವಾದ ಪೋಗೋ ಸ್ಟಿಕ್ ಸಹಾಯದಿಂದ ವ್ಯಕ್ತಿಯೊಬ್ಬರು ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪೋಗೊ ಸ್ಟಿಕ್‌ ಮೂಲಕ ಐದು ಕಾರುಗಳ ಮೇಲಿನಿಂದ ಟೈಲರ್ ಫಿಲಿಪ್ಸ್ Read more…

ಹೀಗಿತ್ತು ಲಾಟರಿಯಲ್ಲಿ 10 ಕೋಟಿ ಗೆದ್ದವನ ಮೊದಲ ಪ್ರತಿಕ್ರಿಯೆ

ಲಾಟರಿ ಡ್ರಾನಲ್ಲಿ ಗೆಲ್ಲುವುದು ಕೆಲವೊಮ್ಮೆ ಜೀವನವನ್ನೇ ಬದಲಿಸಿಬಿಡುವ ವಿಚಾರವಾಗಿಬಿಡುತ್ತದೆ. ಒಮ್ಮೆಲೇ ಕೋಟ್ಯಾಧೀಶರಾಗುವ ಸುದ್ದಿ ತಿಳಿದ ಕೂಡಲೇ ಅಂಥ ಮಂದಿಯ ಮೊಗದಲ್ಲಿ ಮೂಡುವ ಭಾವ ನೋಡುವುದೇ ಒಂದು ಮಜಾ. ಇಂಥದ್ದೇ Read more…

’ಸಾಲ್ಟ್ ಬೇ’ ಅನುಕರಣೆ ಮಾಡಿದ ನೂಡಲ್ಸ್ ವ್ಯಾಪಾರಿಗೆ ಸಮನ್ಸ್ ಕೊಟ್ಟ ಪೊಲೀಸರು

ವಿಯೆಟ್ನಾಂನ ಅಧಿಕಾರಿಯೊಬ್ಬ ಖ್ಯಾತ ಶೆಫ್ ನುಸ್ರೆತ್‌ ಗಾಕೇ ಅಲಿಯಾಸ್ ಸಾಲ್ಟ್‌ ಬೇ ಲಂಡನ್‌ನಲ್ಲಿ ನಡೆಸುವ ರೆಸ್ಟೋರೆಂಟ್ ಒಂದರಲ್ಲಿ ಚಿನ್ನ ಲೇಪಿತ ಸ್ಟೀಕ್ ತಿನ್ನುತ್ತಿರುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ Read more…

BIG NEWS: ಪ್ರಧಾನಿ ಮೋದಿ ಕ್ಷಮೆ ಯಾಚಿಸಲಿ; ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೊನೆಗೂ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ. Read more…

ಉಸಿರಾಟ ಸಮಸ್ಯೆ ಇರುವವರಿಗೆ ಬಿಗ್ ರಿಲೀಫ್: ಓಮ್ನಿ‌ ಫೈಬರ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

ವಾಷಿಂಗ್ಟನ್: ದೈಹಿಕ ಶ್ರಮದಲ್ಲಿ ತೊಡಗಿರುವುದರಿಂದ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗಾಗಿ ಅಮೆರಿಕಾದ ವಿಜ್ಞಾನಿಗಳು ಓಮ್ನಿಫೈಬರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಅಗತ್ಯಕ್ಕೆ ಅನುಗುಣವಾಗಿ ಧರಿಸುವವರಿಗೆ ಆಮ್ಲಜನಕವನ್ನು ಪೂರೈಸುತ್ತದೆ ನರ್ತಕರು, ಕ್ರೀಡಾಪಟುಗಳು Read more…

ಯಮುನಾ ದಂಡೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

ಉತ್ತರ ಪ್ರದೇಶದ ಮಥುರಾ ಮತ್ತು ಆಗ್ರಾ ನಗರಗಳ ನಡುವೆ ಹರಿಯುವ ಯಮುನಾ ನದಿಯ ನೀರಿನಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ವರದಿಯಾಗಿದೆ. ಆಗ್ರಾದ ರಾಮ್‌ಬಾಗ್‌ ಘಾಟ್ ಪ್ರದೇಶದಲ್ಲಿ ಈ Read more…

ಒಂದು ವರ್ಷ ನಿರಂತರ ಹೋರಾಟ ನಡೆಸಿದ್ದ ರೈತರು..! ರದ್ದಾದ ಮೂರು ಹೊಸ ಕೃಷಿ ಕಾನೂನುಗಳ ಕುರಿತು ಇಲ್ಲಿದೆ ಮಾಹಿತಿ

ಕಾರ್ತಿಕ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೂರು ಹೊಸ ಕೃಷಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ Read more…

ಸಂಪನ್ಮೂಲ ಹಂಚಿಕೆಯ ಹಳೆ ವಿವಾದಕ್ಕೆ ಅಂತ್ಯ ಹಾಡಲು ಮುಂದಾದ ಉತ್ತರ ಪ್ರದೇಶ – ಉತ್ತರಾಖಂಡ

ಪ್ರತ್ಯೇಕ ರಾಜ್ಯಗಳಾಗಿ 21 ವರ್ಷಗಳು ಕಳೆದರೂ ಕೆಲವೊಂದು ಸಂಪನ್ಮೂಲಗಳ ಹಂಚಿಕೆ ವಿಚಾರದಲ್ಲಿ ಇನ್ನೂ ನಿರ್ಣಯಕ್ಕೆ ಬಂದಿರದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ನಡುವಿನ ಹಲವಾರು ವಿಚಾರಗಳಿಗೆ ಉಭಯ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಆಹಾರ ಹೇಗೆ ಸೇವಿಸುತ್ತಾರೆ ಗೊತ್ತಾ…? ವೈರಲ್ ವಿಡಿಯೋದಲ್ಲಿದೆ ವಿವರ

ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ನಂತರ ಗಗನಯಾತ್ರಿಗಳು ಅಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಬಾಹ್ಯಾಕಾಶದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಗಗನಯಾತ್ರಿಗಳಿಗೆ ಇಲ್ಲಿರುವಾಗಲೇ ತರಬೇತಿ ನೀಡಲಾಗುತ್ತದೆ. ಆದರೆ, ಗಗನಯಾತ್ರಿಗಳು ರಾಕೆಟ್‌ನಲ್ಲಿದ್ದಾಗ ಹೇಗೆ Read more…

BIG NEWS: ‘ಸಂಸತ್​ನಲ್ಲಿ ಘೋಷಣೆಯಾಗದ ಹೊರತು ಪ್ರಧಾನಿ ಮಾತನ್ನು ನಂಬೋದಿಲ್ಲ’ : ರಾಕೇಶ್​ ಟಿಕಾಯತ್​ ಗುಡುಗು

ಕೃಷಿ ಮಸೂದೆಗಳನ್ನು ರದ್ದುಪಡಿಸಿ ಘೋಷಣೆ ಹೊರಡಿಸಿದ ಪ್ರಧಾನಿ ಮೋದಿಯವರ ನಿರ್ಧಾರದ ಸಂಬಂಧ ಮಾತನಾಡಿದ ಭಾರತೀಯ ಕಿಸಾನ್​ ಯೂನಿಯನ್​ ನಾಯಕ ರಾಕೇಶ್​ ಟಿಕಾಯತ್​, ಸಂಸತ್​ನಲ್ಲಿ ಈ ನಿರ್ಧಾರವನ್ನು ಅಂಗೀಕರಿಸಿದ ಬಳಿಕವೇ Read more…

ನಾಯಿಗೂ ಬರುತ್ತಿದೆ ಫೋನ್….! ಈ ಡಿವೈಸ್‌ನಿಂದ ಮಾಲೀಕರೊಂದಿಗೆ ಸಂಪರ್ಕ ಸಾಧಿಸಲಿದೆ ಶ್ವಾನ

ದಾರಿ ತಪ್ಪಿದ ನಾಯಿಗಳು ಇನ್ನು ಮುಂದೆ ವಿಶೇಷವಾದ ಸಾಧನ ಬಳಸುವ ಮೂಲಕ ತಮ್ಮ ಮಾಲೀಕರಿಗೆ ಕರೆ ಮಾಡುವ ಸಾಧ್ಯತೆ ಶೀಘ್ರದಲ್ಲೇ ವಾಸ್ತವವಾಗಲಿದೆ. ಬ್ರಿಟನ್ ಹಾಗೂ ಫಿನ್ಲೆಂಡ್‌ನ ವಿಜ್ಞಾನಿಗಳು ಅನ್ವೇಷಣೆ Read more…

ಟಿ-20 ಎರಡನೇ ಪಂದ್ಯ: ಮಾಸ್ಕ್ ಕಡ್ಡಾಯ, ಮೈದಾನದ ಹೊರಗೆ ಲಸಿಕೆ ಅಭಿಯಾನ

ಭಾರತ-ನ್ಯೂಜಿಲೆಂಡ್ ಮಧ್ಯೆ ಎರಡನೇ ಟಿ-20 ಪಂದ್ಯ ಇಂದು ನಡೆಯಲಿದೆ. ಜಾರ್ಖಂಡದ ರಾಂಚಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ​ನಲ್ಲಿ ಪಂದ್ಯ ನಡೆಯಲಿದೆ. ಕೊರೊನಾ  ಹಿನ್ನಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕ್ರೀಡಾಂಗಣ Read more…

ವಾಹನದ ದಾಖಲೆ ಕೇಳಿದ್ದಕ್ಕೆ ಟ್ರಾಫಿಕ್​​ ASI ಕೈ ಕಚ್ಚಿದ ಭೂಪ​..!

ವಾಹನದ ದಾಖಲೆ ತೋರಿಸು ಎಂದು ಕೇಳಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್​ ಪೊಲೀಸ್​ ಸಹಾಯಕ ಸಬ್​ ಇನ್​ಸ್ಪೆಕ್ಟರ್​ ಮೇಲೆಯೇ ಹಲ್ಲೆ ನಡೆಸಿದ ಘಟನೆಯು ರೋಹಿಣಿ ಎಂಬಲ್ಲಿ ನಡೆದಿದೆ. 30 Read more…

‘ರೈತರ ಹೋರಾಟವು ಕೇಂದ್ರದ ದುರಂಹಕಾರವನ್ನು ಮಣಿಸಿದೆ’ – ಕೃಷಿ ಮಸೂದೆ ವಾಪಸ್​ ಸಂಬಂಧ ರಾಹುಲ್​ ಗಾಂಧಿ ಪ್ರತಿಕ್ರಿಯೆ

ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್​ ಪಡೆದಿದೆ. ಸ್ವತಃ ಪ್ರಧಾನಿ ಮೋದಿಯೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ಘೋಷಣೆಯ Read more…

ಫೋನ್‌ ಗ್ಯಾಲರಿಯಲ್ಲಿದ್ದ ಫೋಟೋ ಅಳಿಸಿ ಹೋದ ನೋವು ತೋಡಿಕೊಂಡ ಸಂಸದೆ

ತಮ್ಮ ಐಫೋನ್‌ನಲ್ಲಿದ್ದ 7,000 ಕ್ಕೂ ಹೆಚ್ಚು ಫೋಟೋಗಳು ಹಾಗೂ 500ಕ್ಕೂ ಹೆಚ್ಚಿನ ವಿಡಿಯೋಗಳನ್ನು ಡಿಲೀಟ್ ಮಾಡಿಕೊಂಡಿರುವ ಅಳಲನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರಬೊರ್ತಿ ಟ್ವಿಟರ್‌ನಲ್ಲಿ ತೋಡಿಕೊಂಡಿದ್ದಾರೆ. ‘ಮನಿಕೆ Read more…

BIG NEWS: ಸರ್ವಾಧಿಕಾರಿ ಎಷ್ಟೇ ಬಲಶಾಲಿಯಾಗಿರಲಿ; ಜನಶಕ್ತಿಗೆ ಮಣಿಯಲೇಬೇಕು; ಇದುವೇ ಪ್ರಜಾಪ್ರಭುತ್ವದ ಸೊಗಸು: ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು: ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. Read more…

ನಿಜಕ್ಕೂ ನಿನ್ನ ಬಳಿ ಇಷ್ಟೊಂದು ದುಡ್ಡಿದೆಯಾ…? ಪೇಟಿಎಂ ಸಿಇಒಗೆ ತಾಯಿಯ ಪ್ರಶ್ನೆ

ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಅವರು ಭಾರತದ ಅತ್ಯಂತ ಶ್ರೀಮಂತರಲ್ಲೊಬ್ಬರಾಗಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ ಸ್ವತಃ ಅವರ ತಾಯಿಗೆ ಮಾತ್ರ ತನ್ನ ಮಗ Read more…

10 ತಿಂಗಳ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಆಹಾರ ಹೊರತೆಗೆದು ಅಪತ್ಭಾಂಧವನಾದ ಅಪರಿಚಿತ

ಸೌತ್ ಕೆರೊಲಿನಾ: ಚಿಕ್ಕ ಮಕ್ಕಳಿರುವಾಗ ಎಷ್ಟು ಜಾಗರೂಕರಾಗಿದ್ದರೂ ಕೂಡ ಸಾಲುವುದಿಲ್ಲ. ತಿನ್ನುವ ಆಹಾರ ದೊಡ್ಡದಿತ್ತು ಅಂದ್ರೆ, ಗಂಟಲಿನಲ್ಲಿ ಸಿಲುಕಿದ್ರೆ ಅಪಾಯವಾಗುತ್ತೆ. ಹೀಗಾಗಿ ಮಕ್ಕಳಿಗೆ ತಿನ್ನಲು ಕೊಡುವಾಗ ನೋಡಿಕೊಂಡು ಕೊಡಬೇಕು. Read more…

ವರ್ಷಾಂತ್ಯದ ಹಾಲಿಡೇ ಇನ್ನಷ್ಟು ದುಬಾರಿ: ವಿಮಾನ ಟಿಕೆಟ್ ದರಗಳಲ್ಲಿ ಏರಿಕೆ

ವರ್ಷಾಂತ್ಯದ ಪ್ರವಾಸದ ಪ್ಲಾನ್ ಏನಾದರೂ ನೀವು ಇಟ್ಟುಕೊಂಡಿದ್ದರೆ ಅದಕ್ಕಾಗಿ ನೀವೀಗ ವಿಮಾನ ಪ್ರಯಾಣದ ಟಿಕೆಟ್‌ಗಾಗಿ ಇನ್ನಷ್ಟು ಹೆಚ್ಚಿನ ದುಡ್ಡು ಪೀಕಬೇಕಾಗಿ ಬರಬಹುದು. ಬೇಡಿಕೆ-ಪೂರೈಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವ Read more…

ಆಭರಣ ಪ್ರಿಯರಿಗೆ ಬಿಗ್‌‌ ಶಾಕ್: 50 ಸಾವಿರ ರೂ. ಸನಿಹದಲ್ಲಿ ಚಿನ್ನದ ಬೆಲೆ

ಕೇಂದ್ರ ಹಾಗೂ ರಾಜ್ಯ ಸೆರ್ಕಾರಗಳ ವಿವಿಧ ಸುಂಕಗಳಿಂದ ಇಂಧನ ಬೆಲೆ ಹೆಚ್ಚಿದ್ದು, ಆ ಕಾರಣದಿಂದ ದಿನಸಿ ವಸ್ತುಗಳೂ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಚಿನ್ನಾಭರಣಗಳ ಬೆಲೆಗಳೂ ಸಹ Read more…

ನಿವೃತ್ತ ಬ್ರಿಗೇಡಿಯರ್ ಆರ್.ವಿ. ಜಟಾರ್ ಅವರಿಗೆ ಬೆಂಗಾವಲಾದ ರಾಜನಾಥ್ ಸಿಂಗ್: ವಿಡಿಯೋ ವೈರಲ್

1962ರ ಯುದ್ಧದಲ್ಲಿ ಚೀನಾದ ಸೇನೆಯನ್ನು ಸೋಲಿಸಿದ 13 ಕುಮಾನ್ ರೆಜಿಮೆಂಟ್ ಗೌರವಾರ್ಥವಾಗಿ ನಿರ್ಮಿಸಲಾದ ಲಡಾಖ್‌ನ ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ Read more…

BIG NEWS: ಕೃಷಿ ತಿದ್ದುಪಡಿ ಕಾಯ್ದೆ ವಾಪಸ್; ಪ್ರಧಾನಿ ಮೋದಿಗೆ ಕ್ಯಾ. ಅಮರಿಂದರ್ ಸಿಂಗ್ ಧನ್ಯವಾದ

ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಪ್ರಧಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...