alex Certify Live News | Kannada Dunia | Kannada News | Karnataka News | India News - Part 3666
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ʼಟೊಮೆಟೊʼ ಸೂಪ್ ಮಾಡುವ ವಿಧಾನ

ಸಂಜೆ ಸಮಯಕ್ಕೆ ಬಿಸಿ ಬಿಸಿಯಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ರುಚಿಕರವಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುವ ವಿಧಾನ ಇಲ್ಲಿದೆ ನೋಡಿ. 5 ಟೊಮೆಟೊಗಳನ್ನು Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ನ.30 ರವರೆಗೆ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ

ಕಲಬುರಗಿ: ಸರ್ಕಾರದ ನಿರ್ದೇಶನದಂತೆ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರು ಇ-ಕೆವೈಸಿ(ಜೀವ ಮಾಪಕ/ ಹೆಬ್ಬಟ್ಟು ಗುರುತಿನ ದೃಢೀಕರಣ) ಮಾಡಿಸಿಕೊಳ್ಳುವುದು ಅತೀ ಅವಶ್ಯವಿರುವ ಹಿನ್ನೆಲೆಯಲ್ಲಿ ಇನ್ನುಳಿದ ಪಡಿತರ ಚೀಟಿದಾರರು 2021 ರ Read more…

ಕಣ್ಮರೆಯಾಗುತ್ತಿರುವ ʼಬಿದಿರಿನ ಬುಟ್ಟಿʼಗಳು

ಇಂದಿನ ಐಟಿ- ಬಿಟಿ ಯುಗದಲ್ಲಿ ಎಲ್ಲಿ ಮರೆಯಾಗಿದೆ ಗುಡಿ ಕೈಗಾರಿಕೆ..? ಹೀಗೊಂದು ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಅದೊಂದು ಕಾಲದಲ್ಲಿ ಗ್ರಾಮೀಣ ಜನರ ನಿತ್ಯದ ಕಾಯಕವಾಗಿತ್ತು ಈ ಗುಡಿ Read more…

ಚಳಿಗಾಲದಲ್ಲಿ ಅವಶ್ಯವಾಗಿ ಸೇವಿಸಿ ಈ ಆಹಾರ

ಚಳಿಗಾಲದಲ್ಲಿ ಹೊರಗಿನ ವಾತಾವರಣ ತಂಪಾಗಿರುವುದ್ರಿಂದ ದೇಹ ಕೂಡ ತಂಪಾಗಿರುತ್ತದೆ. ಇದ್ರಿಂದಾಗಿ ಶೀತ-ಕೆಮ್ಮು, ಕಫ, ಜ್ವರ, ಚರ್ಮ ಒಣಗುವ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. Read more…

ಇಲ್ಲಿದೆ ರುಚಿಕರ ʼದಂಟು ಸೊಪ್ಪಿನ ಪಲ್ಯʼ ಮಾಡುವ ವಿಧಾನ

ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ರುಚಿಕರವಾದ ದಂಟಿನ ಸೊಪ್ಪಿನ ಪಲ್ಯ ಮಾಡುವ ವಿಧಾನ ಇದೆ. ಬಿಸಿಬಿಸಿ ಅನ್ನ, ಚಪಾತಿ ಜತೆ ಇದನ್ನು ಸವಿಯಲು ಚೆನ್ನಾಗಿರುತ್ತದೆ. ಬೇಕಾಗುವ Read more…

ಈ ರಾಶಿಯ ವಿದ್ಯಾರ್ಥಿಗಳಿಗೆ ಇದೆ ಇಂದು ದೈವಾನುಗ್ರಹ

ಮೇಷ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ Read more…

ಅಮೆಜಾನ್ ಪ್ರೈಮ್ ನಲ್ಲಿದೆ ಭಯಾನಕ ಸಿನಿಮಾ….! ನೋಡಿದವರು ನಿದ್ರೆಯಲ್ಲೂ ಬೆಚ್ಚಿಬೀಳ್ತಾರೆ

ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್  ಸೇರಿದಂತೆ ಅನೇಕ ಅಪ್ಲಿಕೇಷನ್ ಮೂಲಕ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿದೆ. Read more…

ಇಲ್ಲಿ ಸೆಕ್ಸ್ ನಿಂದ ದೂರ ಸರಿಯುತ್ತಿದ್ದಾರೆ ಜನ……! ಕಾರಣವೇನು ಗೊತ್ತಾ….?

ಸೆಕ್ಸ್, ದಾಂಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸೆಕ್ಸ್ ವಿಷ್ಯದಲ್ಲೂ ಸಾಕಷ್ಟು ಬದಲಾವಣೆ ಕಂಡು ಬರ್ತಿದೆ. ಅಮೆರಿಕಾ ಜನರ ಸಂಭೋಗದ ಆಸಕ್ತಿ ಕಡಿಮೆಯಾಗ್ತಿದೆಯಂತೆ. 2011 Read more…

ಮದುವೆಗಿಂತ ಮೊದಲು ಪರೀಕ್ಷೆಗೆ ಹಾಜರಾದ ವಧು: ವಿಡಿಯೋ ವೈರಲ್

ರಾಜ್‌ಕೋಟ್: ತಮ್ಮ ವಿವಾಹದ ದಿನದಂದು ಹೆಚ್ಚಿನ ಎಲ್ಲಾ ವಧುಗಳು ಮದುವೆ ಶಾಸ್ತ್ರದ ಜೊತೆಗೆ  ಮೇಕಪ್, ಫೋಟೋಶೂಟ್ ಅಂತೆಲ್ಲಾ ಬ್ಯುಸಿಯಾಗಿದ್ದರೆ, ಇಲ್ಲೊಬ್ಬಳು ವಧು ಸ್ವಲ್ಪ ಡಿಫರೆಂಟೆ. ಯಾಕೆಂದರೆ, ತನಗೆ ಶಿಕ್ಷಣವೇ Read more…

ಪೊಲೀಸ್​ ಪೇದೆ ಪ್ರವೇಶಾತಿ ಪರೀಕ್ಷೆಯಲ್ಲಿ ಹೈಟೆಕ್​ ನಕಲು: ಫೇಸ್ ಮಾಸ್ಕ್ ನಲ್ಲಿ ಸಿಮ್​ ಅಳವಡಿಸಿ ಸಿಕ್ಕಿಬಿದ್ದ ಭೂಪ…!

ಪರೀಕ್ಷೆಯಲ್ಲಿ ನಕಲು ಚೀಟಿಯನ್ನು ತೆಗೆದುಕೊಂಡು ಹೋಗಲು ಕೆಲ ವಿದ್ಯಾರ್ಥಿಗಳು ಇನ್ನಿಲ್ಲದ ಪ್ಲಾನ್​ ರೂಪಿಸುತ್ತಾರೆ. ತಂತ್ರಜ್ಞಾನ ಅಭಿವೃದ್ಧಿವಾದಂತೆಲ್ಲ ಕಾಪಿ ಚೀಟಿ ಕೊಂಡೊಯ್ಯುವವರಿಗೆ ಈ ಕೆಲಸ ಇನ್ನಷ್ಟು ಸುಲಭವಾಗಿಬಿಟ್ಟಿದೆ. ಹೈಟೆಕ್​ ವಿಧಾನಗಳ Read more…

ಸ್ನೇಹಿತರಿಬ್ಬರು ಬರೋಬ್ಬರಿ 74 ವರ್ಷಗಳ ನಂತರ ಭೇಟಿಯಾದ ಸುಮಧುರ ಕ್ಷಣಕ್ಕೆ ಸಾಕ್ಷಿಯಾಯಿತು ಕರ್ತಾರ್‌ಪುರ..!

ಸ್ವಾತಂತ್ರ್ಯಾ ನಂತರ 1947 ರಲ್ಲಿ ಭಾರತ-ಪಾಕ್ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇಬ್ಬರು ಸ್ನೇಹಿತರು 74 ವರ್ಷಗಳ ನಂತರ ಮತ್ತೆ ಒಂದಾಗಿರುವ ಭಾವನಾತ್ಮಕ ಘಟನೆ ನಡೆದಿದೆ. ಬಹುಶಃ ಇವರಿಬ್ಬರು ಮತ್ತೆ Read more…

BIG BREAKING: ಕೊವ್ಯಾಕ್ಸಿನ್ ಲಸಿಕೆ ರಫ್ತಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯನ್ನು ವಾಣಿಜ್ಯ ಉದ್ದೇಶಕ್ಕೆ ರಫ್ತು ಮಾಡಲು Read more…

ಪಾಠ ಮಾಡಬೇಕಾದ ಉಪನ್ಯಾಸಕನಿಂದ ಸೆಕ್ಸ್​ ರಾಕೆಟ್​ ದಂಧೆ: ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ

ಗಣಿತ ಉಪನ್ಯಾಸಕರೊಬ್ಬರು ಸೆಕ್ಸ್​ ರಾಕೆಟ್​ನಲ್ಲಿ ಸಕ್ರಿಯರಾಗಿದ್ದು ತನ್ನೊಡನೆ ಮಲಗು ಎಂದು ನನ್ನನ್ನು ಪೀಡಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಪಿಲಿಭಿತ್​ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಾಳೆ. ಉಪನ್ಯಾಸಕ ತಲೆಮರೆಸಿಕೊಂಡಿದ್ದು ಆತನ Read more…

ಟೀಂ ಇಂಡಿಯಾ ಆಟಗಾರರಿಗೆ ‘ಹಲಾಲ್​’ ಮಾಂಸ: ಬಿಸಿಸಿಐ ವಿರುದ್ಧ ನೆಟ್ಟಿಗರ ಆಕ್ರೋಶ

ನ್ಯೂಜಿಲೆಂಡ್​ ವಿರುದ್ಧ ಟಿ 20 ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ತಯಾರಾಗುತ್ತಿದೆ. ಟೀಂ ಇಂಡಿಯಾ Read more…

ರಿಕ್ಷಾ ಚಾಲಕನ ಮನೆಯಲ್ಲಿ ಭೋಜನ ಸವಿದ ಕೇಜ್ರಿವಾಲ್

ವಿಧಾನ ಸಭಾ ಚುನಾವಣೆ ಎದುರು ನೋಡುತ್ತಿರುವ ಪಂಜಾಬ್‌ಗೆ ಭೇಟಿ ಕೊಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಲ್ಲಿ ವಿಶೇಷವಾದ ಭೋಜನಕೂಟದಲ್ಲಿ ತಾವು ಭಾಗಿಯಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ Read more…

ವಾಹನ ಸವಾರರಿಗೆ ಗುಡ್​ ನ್ಯೂಸ್​: ಶೀಘ್ರದಲ್ಲೇ ಮತ್ತಷ್ಟು ಇಳಿಕೆಯಾಗಲಿದೆ ಪೆಟ್ರೋಲ್​ – ಡೀಸೆಲ್​ ದರ

ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್​​ ಬೆಲೆ ಇಳಿಕೆ ಕಂಡಿರೋದ್ರಿಂದ ಖುಷಿಯಲ್ಲಿರುವ ಶ್ರೀ ಸಾಮಾನ್ಯರಿಗೆ ಸದ್ಯದಲ್ಲೇ ಇನ್ನೊಂದು ಗುಡ್​ ನ್ಯೂಸ್​ ಕೇಳುವ ಅವಕಾಶವಿದೆ. ಕೇಂದ್ರವು ತನ್ನ ಐದು ಮಿಲಿಯನ್ ಬ್ಯಾರಲ್​ Read more…

BREAKING: ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ನೀಡಲು ಸರ್ಕಾರದ ಆದೇಶ, ಎಲ್ಲಾ ಜಿಲ್ಲೆಗಳಿಗೆ ಹಣ ಬಿಡುಗಡೆ

ಬೆಂಗಳೂರು: ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಮನೆ ಹಾನಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಸ್.ಡಿ.ಆರ್.ಎಫ್. ನಿಧಿಯಡಿ ಅನುದಾನ ಬಿಡುಗಡೆ Read more…

BIG NEWS: ರಾಜ್ಯದಲ್ಲಿಂದು 224 ಜನರಿಗೆ ಸೋಂಕು; ಇಲ್ಲಿದೆ ಎಲ್ಲಾ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 224 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 5 ಜನ ಸೋಂಕಿತರು ಮೃತಪಟ್ಟಿದ್ದಾರೆ. 379 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 6707 ಸಕ್ರಿಯ ಪ್ರಕರಣಗಳು ಇವೆ. Read more…

ಪುತ್ರನಿಗೆ ಕಾಂಗ್ರೆಸ್ ಟಿಕೆಟ್, ತಂದೆ ವಿರುದ್ಧ ಬಿಜೆಪಿ ಶಿಸ್ತು ಕ್ರಮ: ಪಕ್ಷದ ಜವಾಬ್ದಾರಿಯಿಂದ ಎ. ಮಂಜು ಮುಕ್ತ

ಬೆಂಗಳೂರು: ಮಾಜಿ ಸಚಿವ ಎ. ಮಂಜು ಪುತ್ರ ಮಂಥರ್ ಗೌಡ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಮಂಜು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ Read more…

ಆರೋಗ್ಯಕರ ಸಜ್ಜೆ ರೊಟ್ಟಿ ಸವಿದು ನೋಡಿ

ಸಜ್ಜೆ ಆರೋಗ್ಯಕ್ಕೆ ತುಂಬಾ ಒಳ್ಖೆಯದು. ಇದರಲ್ಲಿ ನಾರಿನಾಂಶ ಹೇರಳವಾಗಿದೆ. ದೇಹದ ತೂಕ ಇಳಿಸಿಕೊಳ್ಳುವವರಿಗೂ ಇದು ಹೇಳಿ ಮಾಡಿಸಿದ್ದು. ಸುಲಭವಾಗಿ ಮಾಡುವ ಸಜ್ಜೆ ರೊಟ್ಟಿ ವಿಧಾನ ಇಲ್ಲಿದೆ. 1 ½ Read more…

ಸಿಎಂ ಭೇಟಿಯಾದ ಸಂಸದೆ ಸುಮಲತಾ ಅಂಬರೀಶ್

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. Read more…

KSRTC ಬಸ್ ಡಿಕ್ಕಿ: ಅಪಘಾತದಲ್ಲಿ ಬೈಕ್ ನಲ್ಲಿದ್ದ ತಂದೆ, ಮಗ ಸಾವು

ರಾಯಚೂರು: ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ತಂದೆ-ಮಗ ಮೃತಪಟ್ಟ ಘಟನೆ ರಾಯಚೂರಿನ ಗಬ್ಬೂರು ಕ್ರಾಸ್ ಬಳಿ ನಡೆದಿದೆ. ವಿಜಯಾನಂದ(28) ಮತ್ತು ಮಲ್ಲಿಕಾರ್ಜುನ(7) ಮೃತಪಟ್ಟವರು ಎಂದು ಹೇಳಲಾಗಿದೆ. ಮೃತರು Read more…

‘ಕೈ’ ನಾಯಕರ ವಿರುದ್ಧ ಮತ್ತೊಂದು ಗುಸು ಗುಸು ಬಾಂಬ್; ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್ ಎಂದ ರೇಣುಕಾಚಾರ್ಯ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಆಗಸ್ಟ್ 31ರಂದು ನಡೆದ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದ ವೇಳೆ ಬಿಜೆಪಿ ನಾಯಕರಿಗೆ ಹೆದರಿ ಸರ್ದಾರ್ ವಲ್ಲಭಬಾಯ್ ಪಟೇಲ್ ರಿಗೆ ಕಾಂಗ್ರೆಸ್ ನಾಯಕರು ಗೌರವ Read more…

ʼಮಿ. ಬೀನ್ʼ ಸಾವನ್ನಪ್ಪಿದ್ದಾರೆಂದು ಹರಿದಾಡುತ್ತಿದೆ ಸುಳ್ಳು ಸುದ್ದಿ: ಅಸಲಿ ಸತ್ಯ ಬಿಚ್ಚಿಟ್ಟ ಅಧಿಕೃತ ಮಾಹಿತಿ

ಮಿಸ್ಟರ್​ ಬೀನ್​ ಪಾತ್ರದ ಮೂಲಕ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಬ್ರಿಟೀಷ್​ ನಟ ರೋವನ್ ಅಟ್ಕಿನ್ಸನ್ ಸತ್ತಿದ್ದಾರೆ ಎಂಬ ವಾರ್ತೆ ಸುಳ್ಳು ಎಂಬುದು ಮತ್ತೊಮ್ಮೆ ಖಚಿತವಾಗಿದೆ. ರೋವನ್​ ಸಾವಿನ ವದಂತಿಗೆ ಇನ್ನೂ Read more…

BIG NEWS: ಡಿಕೆಶಿ ಹೇಳಿಕೆ ಕಾರ್ಯಕರ್ತರಿಗೆ ಸೂಚನೆಯೋ….? ಸಿದ್ದರಾಮಯ್ಯ ಬಣಕ್ಕೆ ಎಚ್ಚರಿಕೆಯೋ….? BJP ಪ್ರಶ್ನೆ

ಬೆಂಗಳೂರು: ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಚಾನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಏನಿದರ ಅರ್ಥ? ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧ್ವನಿ ಎತ್ತಬಾರದೆಂಬ ಸೂಚನೆಯೋ ಅಥವಾ Read more…

ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ಗಿನ್ನಿಸ್ ದಾಖಲೆ

80 ಕಿ.ಮೀ. ವೇಗದಲ್ಲಿ ಡಾರ್ಟ್‌ಗಳನ್ನು ಹಾರಿಸುವ ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ. ನೆರ್ಫ್ ಗನ್ ಅಥವಾ ನೆರ್ಫ್ ಬ್ಲಾಸ್ಟರ್ Read more…

ಪ್ರೀತಿಸಿದವನನ್ನು ಮದುವೆಯಾಗಲು ಭಾರತಕ್ಕೆ ಬಂದ ಫ್ರೆಂಚ್‌ ಯುವತಿ..! ಹಿಂದೂ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿ

ಫ್ರೆಂಚ್​ ಯುವತಿ ಹಾಗೂ ದೇಶಿ ಹುಡುಗ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆ ಸಮಾರಂಭದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ. ಪ್ಯಾರಿಸ್​ ನಿವಾಸಿಯಾದ Read more…

ಭಾರತ-ನ್ಯೂಜಿಲೆಂಡ್ ಟೆಸ್ಟ್: ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಶಾಕ್

ನವೆಂಬರ್ 25ರಿಂದ ಭಾರತ-ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಬೇಸರದ ಸುದ್ದಿ ಸಿಕ್ಕಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ Read more…

ಇದೇ ಮೊದಲ ಭಾರಿಗೆ ಜಿಯೋ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಕೆ

  ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಯಿಡುತ್ತಿದ್ದಂತೆ ರಿಲಾಯನ್ಸ್ ಜಿಯೋ ಸಾಕಷ್ಟು ಧಮಾಲ್ ಮಾಡಿತ್ತು. ಜಿಯೋದ ಅಗ್ಗದ ಯೋಜನೆಗಳು ಗ್ರಾಹಕರನ್ನು ಸೆಳೆದಿದ್ದವು. ಈಗ್ಲೂ ಜಿಯೋ, ಗ್ರಾಹಕರಿಗಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು Read more…

ವಿವಾಹ ದಿನದಂದು ಮಂಟಪಕ್ಕೆ ಬಾರದ ವರ..! ಕೋಪಗೊಂಡ ವಧು ಮಾಡಿದ್ಲು ಈ ಕೆಲಸ

ಮಧುವಣಗಿತ್ತಿಯಂತೆ ತಯಾರಾಗಿದ್ದ ಯುವತಿಯೊಬ್ಬಳು ವರನ ಮನೆಯ ಎದುರು ಧರಣಿ ನಡೆಸಿದ ಘಟನೆಯು ಓಡಿಶಾದ ಬರ್ಹಾಮ್​ಪುರದಲ್ಲಿ ಸಂಭವಿಸಿದೆ. ವಧು ಡಿಂಪಲ್​ ದಾಶ್​ ಹಾಗೂ ವರ ಸುಮೀತ್​ ಸಾಹು ಕೆಲ ಸಮಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...