alex Certify Live News | Kannada Dunia | Kannada News | Karnataka News | India News - Part 3658
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ನಿಗೂಢ ಶಬ್ದ, ಕಂಪನದ ಬಗ್ಗೆ ಆತಂಕದಲ್ಲಿದ್ದವರಿಗೆ ಮುಖ್ಯ ಮಾಹಿತಿ

ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಇದು ಸಣ್ಣ ಪ್ರಮಾಣದ ಕಂಪನವಾಗಿದೆ. ಹೆಮ್ಮಿಗೆಪುರ, ಕಗ್ಗಲಿಪುರ, ಕೆಂಗೇರಿ, ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ Read more…

BIG NEWS: ಡಿ.​15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪುನಾರಂಭಕ್ಕೆ ಕೇಂದ್ರದಿಂದ ಗ್ರೀನ್​ ಸಿಗ್ನಲ್​

ಕೊರೊನಾ ವೈರಸ್​ ಸೋಂಕು ಮಂದಗತಿಯ ಹಿನ್ನೆಲೆಯಲ್ಲಿ ಡಿಸೆಂಬರ್​ 15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳ ಸೇವೆಯನ್ನು ಪುನಾರಂಭಿಸಲಿದೆ ಎಂದು ವಿಮಾನಯಾನ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಗೃಹ ಸಚಿವಾಲಯ, ವಿದೇಶಾಂಗ Read more…

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪಗೆ ಮತ್ತೆ ಜೈಲೇ ಗತಿ

ಶಿವಮೊಗ್ಗ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಎಸಿಬಿ ದಾಳಿ ವೇಳೆ ಬಂಧನಕ್ಕೀಡಾಗಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರಿಗೆ ಜೈಲುವಾಸವೇ ಗತಿಯಾಗಿದೆ. ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಸದ್ಯ Read more…

BIG NEWS: ವ್ಯಾಕ್ಸಿನ್ ರಕ್ಷಣೆ ಮೀರಿ ಅತಿವೇಗವಾಗಿ ಹರಡುವ ಕೊರೋನಾ ಹೊಸ ತಳಿ B.1.1529 ಆತಂಕ, ರಾಜ್ಯದಲ್ಲೂ ಕಟ್ಟೆಚ್ಚರ

ಬೆಂಗಳೂರು: ಕೊರೋನಾ ಹೊಸ ತಳಿ ಬೋಟ್ಸ್ ವಾನಾ(B.1.1529) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಮೂರು ದೇಶದಲ್ಲಿ ಬೋಟ್ಸ್ ವಾನಾ ತಳಿ ಆತಂಕ ಮೂಡಿಸಿದೆ. Read more…

ವಿಶ್ವದ ಹಿರಿಯಜ್ಜಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹಾಗೂ 1800 ದಶಕದಲ್ಲಿ ಜನಿಸಿ ಇನ್ನೂ ಜೀವಂತವಾಗಿದ್ದ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್​ನಲ್ಲಿ ನಿಧನರಾಗಿದ್ದಾರೆ. ಇವರು 1897ರ Read more…

ಒಡಿಶಾದಲ್ಲಿ ಹೆಚ್ಚಾಯ್ತು ರಾಜಕೀಯ ಪಕ್ಷಗಳ ನಡುವಿನ ‘ಮೊಟ್ಟೆ’ ಗಲಾಟೆ..! ಬಿಜೆಡಿ ಬೆನ್ನಲ್ಲೇ ಬಿಜೆಪಿ ಸಂಸದೆ ಮೇಲೂ ಮೊಟ್ಟೆ ತೂರಾಟ

ಓಡಿಶಾದಲ್ಲಿ ರಾಜಕೀಯ ಪಕ್ಷಗಳ ನಡುವೆ ಮೊಟ್ಟೆ ದಾಳಿಯು ಭಾರೀ ಸದ್ದು ಮಾಡುತ್ತಿದೆ. ಆಡಳಿತಾರೂಡ ಬಿಜೆಡಿ ಹಾಗೂ ಬಿಜೆಪಿ ನಡುವಿನ ಮೊಟ್ಟೆ ದಾಳಿಯ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಬೆಂಬಲಿಗರೂ ಸಹ Read more…

ಅಸಭ್ಯ ವರ್ತನೆಗೆ ಬಂಧನ; CCBಯನ್ನೇ ಮುಚ್ಚುತ್ತೇನೆ ಎಂದಿದ್ದ ಕೆಜಿಎಫ್ ಬಾಬು; ಚುನಾವಣೆಯಲ್ಲಿ ಗೆದ್ದರೆ ಐಪಿಸಿ ಸೆಕ್ಷನ್ ನ್ನೇ ರದ್ದು ಮಾಡುತ್ತೇನೆನ್ನಬಹುದು; ಕೈ ಅಭ್ಯರ್ಥಿ ಬಗ್ಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು: ಅಸಭ್ಯ ವರ್ತನೆ ತೋರಿದ್ದಕ್ಕಾಗಿ ತಮ್ಮನ್ನು ಬಂಧಿಸಿದ ಸಿಸಿಬಿ ಕಚೇರಿಯನ್ನೇ ಮುಚ್ಚಿಸುತ್ತೇನೆ ಎಂದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಭಾರತೀಯ ದಂಡ Read more…

ಶಿವಸೇನೆ ಸರ್ಕಾರಕ್ಕೆ ಬಿಗ್​ಶಾಕ್​….! ಸರ್ಕಾರ ರಚನೆಯ ಸುಳಿವು ಬಿಚ್ಚಿಟ್ಟ ಬಿಜೆಪಿ

ಅತೀ ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಮಹತ್ವದ ಬದಲಾವಣೆ ಉಂಟಾಗಲಿದೆ ಎಂದು ಹೇಳುವ ಮೂಲಕ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆ ಠಾಕ್ರೆ ಸರ್ಕಾರದ ಪತನದ Read more…

ಮೂವರು ಪತ್ನಿಯರ ಕಾರಣಕ್ಕೆ ಕೆಲಸ ಬಿಡಲು ಮುಂದಾದ ಸೈನಿಕ…..!

ಗಡಿ ಕಾಯುವ ಸೈನಿಕರಿಗೆ ಮನೆ, ಮಕ್ಕಳ, ಪಾಲಕರ ಬಗ್ಗೆ ಚಿಂತೆ ಕಾಡುವುದು ಸಹಜ. ಗಡಿಯಲ್ಲಿ ಕರ್ತವ್ಯದಲ್ಲಿರುವ ಅವರು, ಪತ್ನಿ, ಮಕ್ಕಳನ್ನು ಮಿಸ್ ಮಾಡಿಕೊಳ್ತಾರೆ. ಅವರ ನೆನಪು ಸದಾ ಬರುತ್ತದೆ. Read more…

ಸೆಕ್ಸ್ ಮೂಲಕ ಕ್ಯಾನ್ಸರ್ ಕಡಿಮೆ ಮಾಡುವ ಭರವಸೆ ನೀಡಿದ್ದ ವೈದ್ಯ

ಇಟಲಿಯ ಸ್ತ್ರೀರೋಗತಜ್ಞ ವೈದ್ಯನೊಬ್ಬ ಸೆಕ್ಸ್ ನಿಂದ ಕ್ಯಾನ್ಸರ್ ಗುಣಪಡಿಸುವ ನೆಪ ಹೇಳಿ ರೋಗಿಗಳಿಗೆ ಮೋಸ ಮಾಡಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯ, ಕೆಲಸ ಬಿಟ್ಟಿದ್ದಾನೆ. ವೈದ್ಯನ ವಿರುದ್ಧ Read more…

BIG NEWS: ಸಿಲಿಕಾನ್ ಸಿಟಿಯಲ್ಲಿ ಭೂಕಂಪನ; ಸ್ಪಷ್ಟನೆ ನೀಡಿದ KSNDMC

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಯಂಕರ ಶಬ್ಧದೊಂದಿಗೆ ಸಂಭವಿಸಿದ ಭೂಕಂಪನ ಅನುಭವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಭೂಕಂಪನದ ಯಾವುದೇ Read more…

ಈ ದೇಶದಲ್ಲಿ ಲೆದರ್​ ಕೋಟ್​ ಧರಿಸಬಾರದಂತೆ…..! ಆದೇಶದ ಹಿಂದಿದೆ ಶಾಕಿಂಗ್ ಕಾರಣ

ಉತ್ತರ ಕೊರಿಯಾದಲ್ಲಿ ಕಿಮ್​ಜಾಂಗ್​ಉನ್​​ರ ಸರ್ವಾಧಿಕಾರತ್ವ ಹೇಗೆ ಇರುತ್ತೆ ಅನ್ನೋದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇದೆ. ಇದೇ ಸರ್ವಾಧಿಕಾರದ ಮುಂದುವರಿದ ಭಾಗವಾಗಿ ಉತ್ತರ ಕೋರಿಯಾ ಜನತೆಗೆ ಲೆದರ್​ ಕೋಟ್​​ಗಳ Read more…

BIG NEWS: ಪುರಾವೆಗಳೇ ಇಲ್ಲದ ಪತ್ರ; ಸರ್ಕಾರ ವಜಾಗೆ ಕಾಂಗ್ರೆಸ್ ಆಗ್ರಹ; ಖಡಕ್ ತಿರುಗೇಟು ನೀಡಿದ BJP

ಬೆಂಗಳೂರು: ಕಾಂಗ್ರೆಸ್ ನಾಯಕರೇ ಶಾಸಕ ಗೋವಿಂದರಾಜು ಅವರ ಡೈರಿ ಪ್ರಕರಣವನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ರಾಜ್ಯ ಬಿಜೆಪಿ ಕೈ ನಾಯಕರಿಗೆ ಚಾಟಿ ಬೀಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯವದು. ಸಿದ್ದರಾಮಯ್ಯ Read more…

700 ವರ್ಷಗಳ ಹಿಂದಿನ ಹಳೆ ತಂತ್ರಗಾರಿಕೆಯಿಂದ ಎರಡಂತಸ್ತಿನ ಮನೆ ಕಟ್ಟಿದ ಪುಣೆ ದಂಪತಿ

ಪ್ರತಿಯೊಬ್ಬರಿಗೂ ನಗರದಲ್ಲಿ ತಮ್ಮದೇ ಮನೆ ಹೊಂದುವ ಕನಸು ಇರುತ್ತದೆ. ಆದರೆ ಪ್ರತಿಯೊಬ್ಬರಿಂದಲೂ ಇದು ಸಾಧ್ಯವಿಲ್ಲ. ಈ ವಿಷಯದಲ್ಲಿ, ಇಂಥ ಜನರ ನಡುವೆ ಹೊಸತೊಂದನ್ನು ಪ್ರಯತ್ನಿಸುವ ಹಪಾಹಪಿ ಇರುತ್ತದೆ. ಅಂಥವರಲ್ಲಿ Read more…

ಭಾರತದಲ್ಲಿ ಇವಿ ಕಾರುಗಳ ಜೋಡಣೆಗೆ ಚಿಂತನೆ ಮಾಡುತ್ತಿದೆ ಆಡಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರಂಡ್ ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ಈಗಿನ ಸಂದರ್ಭದಲ್ಲಿ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಇದಕ್ಕೆ ತಕ್ಕಂತೆ ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಆಟೋಮೊಬೈಲ್‌ ದಿಗ್ಗಜ ಸಂಸ್ಥೆಗಳವರೆಗೂ ಎಲೆಕ್ಟ್ರಿಕ್ Read more…

ಲಕ್ಷಾಂತರ ರೂ. ಗಳಿಸಿಕೊಡುತ್ತೆ ಈ ರೂಪಾಯಿ ನಾಣ್ಯ…!

ಸಂಗ್ರಹಿಸಬಲ್ಲ ಹಳೆ ನಾಣ್ಯಗಳಿಗೆ ಭಾರೀ ಬೇಡಿಕೆ ಇದ್ದು, ಅಪರೂಪದ ನಾಣ್ಯಗಳಿಗೆ ಕಳೆದ ಕೆಲ ತಿಂಗಳುಗಳಿಂದ ವಿಪರೀತ ಡಿಮ್ಯಾಂಡ್ ಇದೆ. ಹಳೆಯ ಅಪರೂಪದ ನಾಣ್ಯಗಳ ಸಂಗ್ರಹಗಾರರಿಗೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು Read more…

ಹೂಡಿಕೆ ಸಂಗ್ರಹಣೆ ಮೂಲಕ $21 ದಶಲಕ್ಷ ಕ್ರೋಢೀಕರಿಸಿದ ಸಿಂಪಲ್ ಎನರ್ಜಿ

ದೇಶದಲ್ಲಿ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಸಾರಿಗೆ ಕ್ಷೇತ್ರದ ಹೊಸ ಆಯಾಮದಲ್ಲಿ ಕ್ರಾಂತಿ ತರಲು ಅನೇಕ ಕಂಪನಿಗಳು ಸನ್ನದ್ಧಗೊಂಡಿವೆ. ದೇಶೀಯವಾಗಿ ಅಭಿವೃದ್ಧಿಯಾಗಿರುವ ಇವಿ ಉತ್ಪಾದಕ ಸಿಂಪಲ್ Read more…

ಪಿಯುಸಿ ನಂತರ ಮುಂದೇನು ಎಂದು ಯೋಚಿಸ್ತಿದ್ದೀರಾ…..? ಹಾಗಾದರೆ ಈ ಕೋರ್ಸ್ ಮಾಡಿ

ಪಿಯುಸಿ ಮುಗಿದ ನಂತರ ಮುಂದೆ ಏನು ಮಾಡಬೇಕು..? ಯಾವ ಕ್ಷೇತ್ರದಲ್ಲಿ ಮುಂದುವರೆಯಬೇಕು…? ಮುಂದೆ ಯಾವ ವೃತ್ತಿ ಮಾಡಬೇಕು ಎಂಬ ಚಿಂತೆ ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳನ್ನೂ ಕಾಡುತ್ತೆ. ವಿದ್ಯಾರ್ಥಿಗಳು ತಮ್ಮ Read more…

ಸ್ನೇಹಿತ ಪೆನ್ಸಿಲ್​​ ವಾಪಸ್​ ಕೊಡಲಿಲ್ಲವೆಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಟ್ಟ ಬಾಲಕ…..!

ಶಾಲೆ ಅಂದಮೇಲೆ ಅಲ್ಲಿ ಬಳಪ, ಪೆನ್ನು, ಪೆನ್ಸಿಲ್​ ವಿಚಾರಕ್ಕಾಗಿ ಜಗಳಗಳು ಆಗೋದು ಸರ್ವೇ ಸಾಮಾನ್ಯ. ಬಾಲ್ಯದ ದಿನಗಳಲ್ಲಿ ಸ್ನೇಹಿತರ ಪೆನ್ನು, ಪೆನ್ಸಿಲ್​ಗಳನ್ನು ಕದ್ದು ನಾವು ಕೂಡ ಮಜ ನೋಡಿದ್ದೇವೆ. Read more…

10 ಜಿಬಿ ಡೇಟಾ ನೀಡುವ ಮೂಲಕ ಜಿಯೋ, ಏರ್ಟೆಲ್ ಹಿಂದಿಕ್ಕಿದ BSNL

ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಯುದ್ಧ ಮುಂದುವರೆದಿದೆ. ಎಲ್ಲಾ ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಖಾಸಗಿ ಕಂಪನಿಗಳು ಮಾತ್ರವಲ್ಲ ಸರ್ಕಾರಿ ಕಂಪನಿ ಬಿಎಸ್ಎನ್ಎಲ್ Read more…

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

‘ಜೀವನ ಪ್ರಮಾಣ ಪತ್ರ’ ಸಲ್ಲಿಸದಿರುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಜೀವನ ಪ್ರಮಾಣ ಪತ್ರವನ್ನು ಈ ವರ್ಷ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಿಂಚಣಿದಾರರು ಈ ವಿಚಾರವನ್ನು ಗಮದಲ್ಲಿಟ್ಟುಕೊಳ್ಳಬೇಕಿದೆ. ನಿಗದಿತ ಅವಧಿಯಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಡಿಸೆಂಬರ್‌ನಿಂದ Read more…

SHOCKING NEWS: ಸಿಲಿಕಾನ್ ಸಿಟಿಯಲ್ಲಿ ಭಾರಿ ಶಬ್ಧ; ಭೂಕಂಪನದ ಅನುಭವ; ಬೆಚ್ಚಿಬಿದ್ದ ಜನರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಶಬ್ಧವೊಂದು ಕೇಳಿಬಂದಿದ್ದು, ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಜನರು ಆತಂಕಕ್ಕೀಡಾಗಿ ಮನೆಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ. ಬೆಂಗಳೂರಿನ ಆರ್.ಆರ್.ನಗರ, ಮಾಗಡಿ, Read more…

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ ಫೋರ್ಡ್ ರೇಂಜರ್‌‌ ಪಿಕ್ ‌ಅಪ್ ಟ್ರಕ್

ಬಹಳ ಜನಪ್ರಿಯವಾಗಿರುವ ತನ್ನ ಪಿಕ್‌ಅಪ್ ಟ್ರಕ್ ರೇಂಜರ್‌ನ ಹೊಸ-ತಲೆಮಾರಿನ ಅವತಾರವನ್ನು ಫೋರ್ಡ್ ಬಿಡುಗಡೆ ಮಾಡಿದೆ. ತನ್ನ ಪೂರ್ವಜ ಎಂಡೀವರ್‌ನ ಮುಖನೋಟ ಹಾಗೂ ವಿನ್ಯಾಸಕ್ಕಿಂತ ಭಿನ್ನವಾಗಿ 2022ರ ಫೋರ್ಡ್ ರೇಂಜರ್‌ Read more…

ನಿಮಗೆ ನೆನಪಿದೆಯಾ ಹಸಿರು ಕಂಗಳ ’ಅಫ್ಘನ್ ಬಾಲೆ’…? ಆಕೆ ಈಗ ಎಲ್ಲಿದ್ದಾಳೆ ಗೊತ್ತಾ…?

ತನ್ನ ಹಸಿರು ಕಂಗಳಿಂದ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಮಿಂಚಿದ್ದ ಅಫ್ಘಾನ್‌ ಹುಡುಗಿಯೊಬ್ಬಳು ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಈಗ ಇಟಲಿಗೆ ಆಗಮಿಸಿದ್ದಾರೆ. ತಾಲಿಬಾನ್ ನಿಯಂತ್ರಣಕ್ಕೆ ರಕ್ತಸಿಕ್ತ Read more…

ಲಕ್ಷಾಂತರ ರೂ. ಸಂಬಳದ ಹುದ್ದೆ ತೊರೆದು ಕೃಷಿಯತ್ತ ಮುಖ ಮಾಡಿದ ಟೆಕ್ಕಿ

ರಾಸಾಯನಿಕ ಮಿಶ್ರಿತ ಹಾನಿಕಾರಕ ಕೃಷಿ ಪದ್ಧತಿಯಲ್ಲಿ ಇಳುವರಿ ಹೆಚ್ಚು ಸಿಕ್ಕರೂ, ಭೂಮಿಯ ಫಲವತ್ತತೆ ಕಡಿಮೆ ಆಗುತ್ತದೆ. ಕೃಷಿ ಭೂಮಿ ಕೆಲವೇ ವರ್ಷಗಳಲ್ಲಿ ಬರಡುಭೂಮಿ ಆಗುತ್ತದೆ ಎನ್ನುವುದನ್ನು ದೇಶದ ಬಹುತೇಕ Read more…

ಗಿಟಾರ್‌ ಹಿಡಿದು ʼಮನಿಕೆ ಮಗೆ ಹಿತೆʼ ಹಾಡಿದ 10 ವರ್ಷದ ಪೋರ

ಶ್ರೀಲಂಕಾದ ಯುವ ಗಾಯಕಿ ಯೊಹಾನಿ ಡಿಲೊಕಾ ಡಿ ಸಿಲ್ವಾ ಕಂಡದಲ್ಲಿ ಮೂಡಿಬಂದಿರುವ ಲಂಕಾದ ಸಿಂಹಳಿ ಭಾಷೆಯ ’ಮನಿಕೆ ಮಗೆ ಹಿತೆ’ ಗೀತೆ ವಿಶ್ವಾದ್ಯಂತ ಜನರ ಮನಸ್ಸು ಸೂರೆಗೊಳಿಸಿದೆ. ಸಣ್ಣ Read more…

ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರು ಆರಂಭಿಸಿದ್ದ ಚಳುವಳಿಗೆ ಇಂದು ಒಂದು ವರ್ಷ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಇಳಿದು ಒಂದು ವರ್ಷ ಕಳೆದ ಸಂದರ್ಭವನ್ನು ಆಚರಿಸಲು ಪಂಜಾಬ್ ಹಾಗೂ ಹರಿಯಾಣಾದ ರೈತರು ಮುಂದಾಗಿದ್ದಾರೆ. ದೆಹಲಿ ಬಳಿಯ ಸಿಂಘು Read more…

ಎಲೆಕ್ಟ್ರಿಕ್ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಗುಡ್‌ ನ್ಯೂಸ್

ಗುಜರಾತ್‌ ಮೂಲದ ಗ್ರೇಟಾ ಎಲೆಕ್ಟ್ರಿಕ್ ಸ್ಕೂಟರ್ಸ್ ಭಾರತದಲ್ಲಿ ನಾಲ್ಕು ಹೊಸ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ದಿನೇ ದಿನೇ ಬೆಳೆಯುತ್ತಿರುವ ಇವಿ ಸ್ಕೂಟರ್‌ ಮಾರುಕಟ್ಟೆಗೆ ಲೇಟೆಸ್ಟ್ ಆಗಿ ಕಾಲಿಟ್ಟಿರುವ Read more…

‘ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ’: ಕಾಂಗ್ರೆಸ್​ಗೆ ಪರೋಕ್ಷ ಟಾಂಗ್​ ನೀಡಿದ ಪ್ರಧಾನಿ ಮೋದಿ

ಸಂವಿಧಾನದ ದಿನವಾದ ಇಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದು ಕುಟುಂಬವು ಹಲವು ತಲೆಮಾರುಗಳಿಂದ ಪಕ್ಷವನ್ನು ಮುನ್ನಡೆಸಿದರೆ ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...