alex Certify Live News | Kannada Dunia | Kannada News | Karnataka News | India News - Part 3632
ಕನ್ನಡ ದುನಿಯಾ
    Dailyhunt JioNews

Kannada Duniya

‘ಜನ್‌ ಧನ್’ ಖಾತೆ ತೆರೆಯುವುದರಲ್ಲಿ ಮಹಿಳೆಯರದ್ದೇ ಮೇಲುಗೈ

ದೇಶದಲ್ಲಿರುವ 44 ಕೋಟಿಯಷ್ಟು ಜನ್‌ಧನ್‌ ಖಾತಾದಾರರ ಪೈಕಿ 55%ಗಿಂತ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂದು ವಿತ್ತ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ನವೆಂಬರ್‌ 17, 2021ರಂತೆ, ಪ್ರಧಾನ ಮಂತ್ರಿ ಜನ್‌ಧನ್‌ Read more…

ರೈತ ಸಮುದಾಯಕ್ಕೆ ಸಿಎಂ ಮತ್ತೊಂದು ಸಿಹಿ ಸುದ್ದಿ

ಹಾವೇರಿ: ರೈತರ ಆದಾಯ ದ್ವಿಗುಣ ಗೊಳಿಸಲು ಮತ್ತಷ್ಟು ಯೋಜನೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಬ್ಯಾಡಗಿಯಲ್ಲಿ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ, Read more…

ಮೀನು ಮಾರುತ್ತಿದ್ದ ಮೂವರಿಗೆ ಚೂರಿ ಇರಿತ, ಬೈಕ್ ನಲ್ಲಿ ಬಂದ ಮುಸುಕುಧಾರಿಗಳಿಂದ ಕೃತ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಮೂವರಿಗೆ ಚೂರಿಯಿಂದ ಇರಿಯಲಾಗಿದೆ. ಮೋಹನ್, ಮಹೇಶ್ ಮತ್ತು ಅಶೋಕ್ ಅವರ ಮೇಲೆ ದಾಳಿ ಮಾಡಿ ಚೂರಿಯಿಂದ ಇರಿಯಲಾಗಿದೆ. Read more…

ನಯಾಪೈಸೆ ಖರ್ಚು ಮಾಡದೆ 120 ಬಸ್‌ಗಳಲ್ಲಿ 3,540 ಕಿ.ಮೀ. ಪ್ರಯಾಣಿಸಿದ್ದಾರೆ ಈ ವೃದ್ಧೆ..!

ಇಂಗ್ಲೆಂಡ್ ನಲ್ಲಿ ವೃದ್ಧೆಯೊಬ್ಬರು ಸುಮಾರು 120 ಬಸ್‌ಗಳಲ್ಲಿ ಸುಮಾರು 3,540 ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಅದು ಕೂಡ ಯಾವುದೇ ವೆಚ್ಚವಿಲ್ಲದೆ ಇಷ್ಟೊಂದು ದೂರ ಅವರು ಕ್ರಮಿಸಿದ್ದಾರೆ. ಹೌದು, ಉಚಿತ Read more…

‘ಚೋಲೆ ಭತುರೆ’ಗೆ ಭಾರಿ ಬೆಲೆ ತೆತ್ತ ವ್ಯಕ್ತಿ…! ಫೋಟೋ ನೋಡಿ ಅಸಹ್ಯ ಪಟ್ಟುಕೊಂಡ ಭಾರತೀಯರು..!

ಚೋಲೆ ಭತುರೆ ಎಂಬ ಖಾದ್ಯವು ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಚನಾ ಮಸಾಲಾ (ಮಸಾಲೆಯುಕ್ತ ಬಿಳಿ ಕಡಲೆ) ಮತ್ತು ಭತುರಾ (ಹುದುಗಿಸಿದ ಬ್ರೆಡ್) ಸಂಯೋಜನೆ, Read more…

ನಾಯಿಯನ್ನು ಬಡಿದು ಸಾಯಿಸಿದ ಇಬ್ಬರು ಅರೆಸ್ಟ್

ನಾಯಿಯೊಂದನ್ನು ಕೋಲುಗಳಿಂದ ಬಡಿದು ಸಾಯಿಸಿದ ಮೂವರು ವ್ಯಕ್ತಿಗಳ ವಿಡಿಯೋ ವೈರಲ್ ಆದ ಬಳಿಕ ಅಖಾಡಕ್ಕಿಳಿದ ಪೊಲೀಸರು ಅವರನ್ನು ಬಂಧಿಸಿದ ಘಟನೆ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಸ್ವಲ್ಪ ದೂರದಿಂದ Read more…

ವಿಕಲಚೇತನ ಸ್ನೇಹಿತನಿಗೆ ಕೈತುತ್ತು ತಿನ್ನಿಸುತ್ತಿರುವ ಬಾಲಕನ ಹೃದಯಸ್ಪರ್ಶಿ ವಿಡಿಯೋ ವೈರಲ್

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿದೆ. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಕಲಿಸಿದ್ರೆ ಬೆಳೆಯುತ್ತಾ ಅವರು ತಮ್ಮ ಸುತ್ತಮುತ್ತಲಿನವರನ್ನು, ಹಿರಿಯರನ್ನು ಗೌರವದಿಂದ ಕಾಣುತ್ತಾ ಜೀವನ ನಡೆಸುತ್ತಾರೆ. ತಮ್ಮ ಗೆಳೆಯರು Read more…

BIG NEWS: ಸೋಂಕು ಹೆಚ್ಚಾದರೆ ಶಾಲೆ ಬಂದ್ ಮಾಡಲು ಸರ್ಕಾರ ಸಿದ್ಧ; ಸಚಿವ ನಾಗೇಶ್

ಬೆಂಗಳೂರು: ರಾಜ್ಯದ ಕೊರೊನಾ ಸೋಂಕು ಹೆಚ್ಚಾದಲ್ಲಿ ಶಾಲೆಗಳನ್ನು ಬಂದ್ ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ಸದ್ಯಕ್ಕೆ ಅದು ಅನಗತ್ಯವೆಂದು ತಜ್ಞರು ಹೇಳಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ Read more…

ಈ ಒಂದು ರಾಶಿಯವರಿಗೆ 2022 ತರಲಿದೆ ಬಹಳ ಶುಭ

ಹೊಸ ವರ್ಷ ಬರ್ತಿದೆ. ಈ ವರ್ಷ ಕಷ್ಟ ಅನುಭವಿಸಿದವರು ಹೊಸ ವರ್ಷ ಶುಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.ಹೊಸ ವರ್ಷದಲ್ಲಿ ಒಂದು ರಾಶಿಗೆ ಶುಭ ಫಲ ಪ್ರಾಪ್ತಿಯಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಈ ಐಸ್‌ ಕ್ರೀಮ್‍ಗೆ ಶುಂಠಿ-ಬೆಳ್ಳುಳ್ಳಿ ಕೂಡ ಸೇರಿಸಿ ಅಂದ್ರು ನೆಟ್ಟಿಗರು..! ಯಾಕೆ ಗೊತ್ತಾ…?

ವಿಶಿಷ್ಠ, ವಿಭಿನ್ನವಾದ ಆಹಾರ ಖಾದ್ಯಗಳ ವಿಡಿಯೋವನ್ನು ಇಂಟರ್ನೆಟ್ ನಲ್ಲಿ ನೀವು ನೋಡಿರುತ್ತೀರಿ. ಇದೀಗ ವೈರಲ್ ಆಗಿರುವ ಹೊಸ ಪಾಕಕ್ಕೆ ನೆಟ್ಟಿಗರು ಅಸಹ್ಯ ವ್ಯಕ್ತಪಡಿಸಿದ್ದಾರೆ. ಇಂದೋರ್ ನಲ್ಲಿ ಬೀದಿ ಆಹಾರ Read more…

ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಪ್ರಕಟ

ಮುಂಬೈ: ಓಮಿಕ್ರಾನ್ ಆತಂಕದ ನಡುವೆಯೇ ಸೌತ್ ಆಫಿಕಾದಲ್ಲಿ ನಡೆಯುವ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಟೆಸ್ಟ್ ಹಾಗೂ ಏಕದಿನ ಸರಣಿಯ ವೇಳಾಪಟ್ಟಿ ಮಾತ್ರ ಪ್ರಕಟವಾಗಿದ್ದು, ಟಿ20 ಮುಂದೂಡುವ ಸಾಧ್ಯತೆ Read more…

ಟೊಮೆಟೋ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲು

ನವದೆಹಲಿ : ದೇಶದಲ್ಲಿ ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು, ಜನ ಬದುಕು ಸಾಗಿಸಲು ಹೈರಾಣಾಗುತ್ತಿದ್ದಾರೆ. ಇದರ ನಡುವೆ ಸುರಿದ ಅಕಾಲಿಕ ಮಳೆ ಕೂಡ ಜನರ ನೆಮ್ಮದಿಯ Read more…

ಚಳಿಗಾಲದಲ್ಲಿ ಹೀಗಿರಲಿ ಕೂದಲಿನ ರಕ್ಷಣೆ

ಮಾಲಿನ್ಯ ಮತ್ತು ಮಾನಸಿಕ ಒತ್ತಡದಿಂದಾಗಿ ಕೂದಲು ಉದುರುವುದು, ಬೆಳ್ಳಗಾಗಲು ಶುರುವಾಗುತ್ತದೆ. ಇತ್ತೀಚಿನ ದಿನದಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ. ಹೆಚ್ಚಿನ ಜನರು ಈ ಸಮಸ್ಯೆಯನ್ನು ತಪ್ಪಿಸಲು ದುಬಾರಿ Read more…

ಸ್ನೇಹಿತರು ನೀಡಿದ ಉಡುಗೊರೆ ಕಂಡು ಬಿದ್ದು ಬಿದ್ದು ನಕ್ಕ ವಧು – ವರ..!

ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ, ಡ್ಯಾನ್ಸ್, ಸಂಗೀತ ಇರೋದು ಸಾಮಾನ್ಯ. ಇದರ ನಡುವೆ ವಧು ಅಥವಾ ವರನ ಸ್ನೇಹಿತರ ಕೆಲವು ತಮಾಷೆಯ ಪ್ರಸಂಗವೂ ಇರುತ್ತದೆ. ವರನ ಸ್ನೇಹಿತರು ವಿಚಿತ್ರ Read more…

ಶಾಲೆ-ಕಾಲೇಜುಗಳಲ್ಲಿ ಕೊರೋನಾ ಅಬ್ಬರ: 13 ದಿನದಲ್ಲಿ 543 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದ ಶಾಲೆ ಕಾಲೇಜುಗಳಲ್ಲಿ 13 ದಿನದಲ್ಲಿ 543 ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಶಾಲೆ-ಕಾಲೇಜುಗಳಲ್ಲಿ ಸೋಂಕು ತೀವ್ರವಾಗಿ ಹಬ್ಬುತ್ತಿದೆ. ಸೋಮವಾರ 42 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು Read more…

BIG NEWS: ನೀವೆಂದು ನೋಡಿರದ ಸೂರ್ಯನ ಅತ್ಯದ್ಭುತ ಚಿತ್ರ ಖಗೋಳ ಛಾಯಾಗ್ರಾಹಕನ ಕ್ಯಾಮರಾ ಕಣ್ಣಲ್ಲಿ ಸೆರೆ

ಖಗೋಳವೆಂಬುದು ವಿಸ್ಮಯಗಳ ಆಗರ. ಖಗೋಳ ಶಾಸ್ತ್ರಜ್ಞರು ಪ್ರತಿನಿತ್ಯವೂ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ಅದರಲ್ಲೂ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳ ಕುರಿತ ವಿಷಯ ತಿಳಿಯಲು ಖಗೋಳ ವಿಜ್ಞಾನಿಗಳು Read more…

ವಿಕ್ಕಿ-ಕತ್ರಿನಾರ ಹಳೆ ವಿಡಿಯೋ ಮೆಲುಕು ಹಾಕಿದ ಅಭಿಮಾನಿಗಳು..!

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಎಲ್ಲಾ ಏರ್ಪಾಡು ನಡೆದಿದೆ. ಅಭಿಮಾನಿಗಳು ಕೂಡ ಈ ಜೋಡಿಯ ಮದುವೆಗೆ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ರಾಜಸ್ಥಾನದ ಸವಾಯಿ Read more…

ಕೀಮೋಥೆರಪಿ ಅಡ್ಡಪರಿಣಾಮ ಕಡಿಮೆಯಾಗಲು ಮಾಡಿ ಈ ಯೋಗಾಭ್ಯಾಸ

ಯೋಗ ಆರೋಗ್ಯಕ್ಕೆ ತುಂಬಾ ಉತ್ತಮ. ಯೋಗದ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಯೋಗಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಅಡ್ಡ Read more…

ಮದ್ಯ ಪ್ರಿಯರಿಗೆ ಮುಖ್ಯ ಮಾಹಿತಿ: 2 ದಿನ ಮದ್ಯ ಮಾರಾಟ ನಿಷೇಧ

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ 02-ಗುಲಬರ್ಗಾ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಇದೇ ಡಿಸೆಂಬರ್ 10 ರಂದು ಮತದಾನ ನಡೆಯಲಿದೆ. ಅದೇ ರೀತಿ ಡಿಸೆಂಬರ್ Read more…

ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಈ ʼಡ್ರೈ ಫ್ರೂಟ್ಸ್ʼ ಲಡ್ಡು

ಡ್ರೈ ಫ್ರೂಟ್ಸ್ ನಿಂದ ಮಾಡಿದ ಲಡ್ಡುಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಮಕ್ಕಳಿಗೆ ಇದು ಶಕ್ತಿಯನ್ನು ನೀಡುತ್ತದೆ. ಸಂಜೆಯ ಸ್ನಾಕ್ಸ್ ಗೆ ಇದನ್ನು ನೀಡಬಹುದು. ಮಾಡುವುದಕ್ಕೆ Read more…

ವಾಟ್ಸಾಪ್‌ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಕಾಲಮಿತಿಯೊಳಗೆ ಮೆಸೇಜ್‌ ಮಾಯವಾಗುವ ಹೊಸ ವೈಶಿಷ್ಟ್ಯ ಲಭ್ಯ

ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅಪ್‌ ಡೇಟ್‌ ಗಳನ್ನು ನೀಡುತ್ತಾ ಬಂದಿರುವ ಮೆಟಾ ಮಾಲೀಕತ್ವದ ಸಾಮಾಜಿಕ ಜಾಲತಾಣ ವಾಟ್ಸಾಪ್‌ ಈಗ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯಿಸುವ ಮೂಲಕ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿದೆ. Read more…

ಆಧಾರ್ ಹೊಂದಿದ ರೈತರಿಗೆ ಗುಡ್ ನ್ಯೂಸ್: ಖಾತೆಗೆ ಬೆಳೆ ಹಾನಿ ಪರಿಹಾರ ಮೊತ್ತ ಜಮಾ

ರಾಯಚೂರು: 2021 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಎಂಟು ಹಂತಗಳಲ್ಲಿ 2,682 ಫಲಾನುಭವಿಗಳಿಗೆ 3 ಕೋಟಿ 19 ಲಕ್ಷ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ್ Read more…

ಚಳಿಗಾಲದಲ್ಲಿ ಹೆಚ್ಚಾಗುವ ತೂಕ ನಷ್ಟಕ್ಕೆ ಸೇವಿಸಿ ಈ ಆಹಾರ

ಚಳಿಗಾಲದಲ್ಲಿ ಹೊರಗಡೆ ತುಂಬಾ ಚಳಿ ಇರುವುದರಿಂದ ಕೆಲವರು ಬಿಸಿಬಿಸಿಯಾದ ವಸ್ತುಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹಾಗಾಗಿ ಅತಿಯಾಗಿ ಕುರುಕಲು, ಆಯಿಲ್ ಫುಡ್ ಗಳನ್ನು ಸೇವಿಸಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹಾಗಾಗಿ ಅಂತವರು Read more…

ಚಿಟ್ಟೆಯ ಹೊಸ ಪ್ರಭೇದ ಕಂಡುಹಿಡಿದ ಸಿಕ್ಕಿಂ ಫೋಟೋಗ್ರಾಫರ್….!

ಸಿಕ್ಕಿಂನ ಛಾಯಾಗ್ರಾಹಕನೊಬ್ಬ ಆಕಸ್ಮಿಕವಾಗಿ ಚಿಟ್ಟೆಯ ಹೊಸ ಪ್ರಭೇದವನ್ನು ಕಂಡುಹಿಡಿದಿದ್ದಾನೆ. ಚಿಟ್ಟೆಗಳ ಫೋಟೋಗಳನ್ನು ಕ್ಲಿಕ್ಕಿಸುವ ಹವ್ಯಾಸವಿರುವ ಸಿಕ್ಕಿಂನ ಸೋನಮ್ ವಾಂಗ್ಚುಕ್ ಲೆಪ್ಚಾ ಅವರು ಹೊಸ ಜಾತಿಯ ಚಿಟ್ಟೆಗಳನ್ನು ಕಂಡುಹಿಡಿದಿದ್ದಾರೆ. ಸಿಕ್ಕಿಂನ Read more…

ಥಟ್ಟಂತ ಮಾಡಿ ʼಕಾಯಿ ಸಾಸಿವೆʼ ಅನ್ನ

ದಿನಾ ಇಡ್ಲಿ, ದೋಸೆ, ಪಲಾವ್ ತಿಂದು ಬೇಜಾರಾದವರು ಒಮ್ಮೆ ಈ ಕಾಯಿ ಸಾಸಿವೆ ಅನ್ನ ಮಾಡಿಕೊಂಡು ತಿನ್ನಿರಿ. ಇದು ಬೆಳಿಗ್ಗಿನ ತಿಂಡಿಗೆ ಚೆನ್ನಾಗಿರುತ್ತದೆ. ರಾತ್ರಿ ಮಿಕ್ಕಿದ ಅನ್ನದಿಂದಲೂ ಇದನ್ನು Read more…

ಈ ರಾಶಿಯ ʼವಿದ್ಯಾರ್ಥಿʼಗಳಿಗಿದೆ ಇಂದು ಶುಭ ಯೋಗ….!

ಮೇಷ : ಇಂದು ಅನೇಕ ವಿಚಾರಗಳಲ್ಲಿ ನೀವು ನಿರಾಶೆಗೊಳ್ಳಲಿದ್ದೀರಿ. ಪ್ರೇಮ ಜೀವನದಲ್ಲಿ ನಿಮಗೆ ನೋವುಂಟಾಗಲಿದೆ. ಕುಟಂಬದ ವಿವಾದಗಳ ವಿಚಾರದಲ್ಲಿ ಮೌನಕ್ಕೆ ಜಾರಿದಷ್ಟು ನಿಮಗೆ ಸಮಸ್ಯೆಯಾಗಲಿದೆ. ಹೀಗಾಗಿ ಚರ್ಚೆಗಳಿಂದ ನೀವು Read more…

ಭಾರತದ 10 ವಿಕೆಟ್ ಕಿತ್ತ ಅಜಾಜ್‌ ಪಟೇಲ್ ಗೆ ಸ್ಪೆಷಲ್ ಗಿಫ್ಟ್…..!

ಮುಂಬೈ : ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಆದರೆ, ಇದೇ ಪಂದ್ಯದಲ್ಲಿ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ Read more…

BIG BREAKING: ಫೆ. 23-24 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಕಾರ್ಮಿಕ ಸಂಘಟನೆಗಳು

ನವದೆಹಲಿ: ಸಂಸತ್ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಫೆಬ್ರವರಿ 23 ಮತ್ತು 24 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ Read more…

ವರನ ಮುಂದೆಯೇ ವಧುವಿಗೆ ಸಿಂಧೂರವಿಟ್ಟ ಮಾಜಿ ಪ್ರಿಯತಮ….! ವಿಡಿಯೋ ವೈರಲ್

ನಿಜ ಜೀವನದ ಘಟನೆಗಳು ಕೆಲವೊಮ್ಮೆ ಚಲನಚಿತ್ರಗಳಲ್ಲಿ ತೋರಿಸುವ ಸನ್ನಿವೇಶಗಳನ್ನು ಮೀರಿಸುತ್ತದೆ. ಇದಕ್ಕೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಈ ವಿಲಕ್ಷಣ ವಿವಾಹವು ಸೂಕ್ತ ಉದಾಹರಣೆಯಾಗಿದೆ. ಮದುವೆಯ ಸಮಯದಲ್ಲಿ, ವಧು Read more…

BIG BREAKING NEWS: ಶೀಘ್ರ ಜಿಪಂ, ತಾಪಂ ಚುನಾವಣೆ; ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಆಯೋಗ

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಚುನಾವಣಾ ಆಯೋಗದಿಂದ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...