alex Certify Live News | Kannada Dunia | Kannada News | Karnataka News | India News - Part 3611
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರಕಿಹೊಳಿ ‘ಬ್ರದರ್ಸ್’ ಆಟಕ್ಕೆ ಮುದುಡಿದ ಕಮಲ: ನಾಲ್ವರು ಸೋದರರೂ ಶಾಸಕರು

ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಜಾರಕಿಹೊಳಿ ಕುಟುಂಬದ ಶಾಸಕರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದ Read more…

ಮದುವೆ ಸಂಭ್ರಮದ ವೇಳೆ ಗನ್ ಫೈರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವಧು-ವರ

ಹಲವಾರು ಜೋಡಿಗಳು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಏನಾದರೊಂದು ಡಿಫರೆಂಟ್ ಆಗಿ ಮಾಡುತ್ತಾರೆ. ಅದ್ಧೂರಿ ಮದುವೆಗಳಲ್ಲಿ ವೇದಿಕೆಗೆ ವಿಭಿನ್ನವಾಗಿ ಎಂಟ್ರಿ ಕೊಡಬೇಕು ಅನ್ನೋದು ಹಲವರ ಕನಸಾಗಿದೆ. ಹಾಗೆಯೇ ಯುಪಿ ಮತ್ತು Read more…

ಅಮೆಜಾನ್ ಪ್ರೈಮ್ ಬೆಲೆ ಏರ್ತಿದ್ದಂತೆ ದರ ಇಳಿಕೆ ಮಾಡಿದ ನೆಟ್ ಫ್ಲಿಕ್ಸ್: ಭಾರತದಲ್ಲಿ ಯಾವುದು ಬೆಸ್ಟ್…? ಇಲ್ಲಿದೆ ಟಿಪ್ಸ್

ಇದು ಬೆಲೆ ಏರಿಕೆ ಯುಗದಲ್ಲಿ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರಿಗೆ ಖುಷಿ ಸುದ್ದಿ ನೀಡಿದೆ.ಚಂದಾದಾರಿಕೆ ಬೆಲೆಯನ್ನು ಕಡಿಮೆ ಮಾಡಿ, ಅಮೆಜಾನ್ ಪ್ರೈಂಗೆ ಪೈಪೋಟಿ ನೀಡಿದೆ. ನೆಟ್ ಫ್ಲಿಕ್ಸ್ ಚಂದಾದಾರರಿಗೆ 149 Read more…

ಬಿಜೆಪಿಗೆ ಬಹುಮತ ಬಂತೆಂದು ಜೆಡಿಎಸ್ ಇಗ್ನೋರ್ ಮಾಡಲ್ಲ; BSY ಹೇಳಿಕೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿದೆ. 25 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದೆವು ಅದರಲ್ಲಿ 12 ಸ್ಥಾನ ಗೆದ್ದಿದ್ದೇವೆ. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಮಾಜಿ ಸಿಎಂ Read more…

ಬಿಜೆಪಿಗೆ ಧಮ್ ಇಲ್ಲ; ಕಾಂಗ್ರೆಸ್ ಪರ ಅಲೆ ಸಾಬೀತು ಎಂದ ಸಿದ್ದರಾಮಯ್ಯ

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಫಲಿತಾಂಶದಲ್ಲಿ ಚುನಾಯಿತ ಜನಪ್ರತಿನಿಧಿಗಳ ತೀರ್ಪು ಕಾಂಗ್ರೆಸ್ ಪರ ಇದೆ ಎಂಬುದು ಗೊತ್ತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ Read more…

ಇಂಥವರೂ ಇರ್ತಾರೆ..! ಬೆಚ್ಚಿಬೀಳಿಸುವಂತಿದೆ ಮಾಜಿ ಗೆಳತಿ ಸ್ಮಾರ್ಟ್‌ಫೋನ್‌ ಎಗರಿಸಿದವನು ಮಾಡಿದ ಕೆಲಸ

ಈ ಸ್ಟೋರಿ ಕೇಳಿದ್ರೆ ನೀವು ಹೌಹಾರೋದು ಖಂಡಿತಾ.. ನಿಮಗೇನಾದ್ರೂ ಮಾಜಿ/ಗೆಳತಿ ಇದ್ರೆ ಅವರಿಂದ ಬಹಳ ಹುಷಾರಾಗಿರ್ಬೇಕು. ಅದು ಯಾಕೆ ಅಂತಾ ಕೇಳ್ತೀರಾ..? ಈ ಸ್ಟೋರಿ ಓದಿ. ಚೀನಾದಲ್ಲಿ ವ್ಯಕ್ತಿಯೊಬ್ಬ Read more…

30 ವರ್ಷಗಳ ನಂತ್ರ ರಾಶಿ ಬದಲಿಸುತ್ತಿರುವ ಶನಿಯಿಂದ ಈ ರಾಶಿಗಳಿಗೆ ಸಂಕಷ್ಟ

ಶನಿ, ರಾಶಿ ಬದಲಾಯಿಸಿದಾಗ ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಶನಿದೇವ 30 ವರ್ಷಗಳಿಗೊಮ್ಮೆ ರಾಶಿ ಬದಲಿಸುತ್ತಾನೆ. 2022 ರಲ್ಲಿ ಶನಿ ರಾಶಿ ಬದಲಾಯಿಸಿ ಕುಂಭ ರಾಶಿಗೆ ಪ್ರವೇಶ Read more…

ಗುಡ್​ ನ್ಯೂಸ್​: ನೆಟ್​ಫ್ಲಿಕ್ಸ್ ಮಾಸಿಕ​ ಚಂದಾದಾರಿಕೆ ಮೊತ್ತದಲ್ಲಿ ಭಾರೀ ಇಳಿಕೆ…..!

ಅಮೆಜಾನ್​ ಪ್ರೈಮ್​, ಡಿಸ್ನೆ ಪ್ಲಸ್​ ಹಾಟ್​ಸ್ಟಾರ್​ ಸೇರಿದಂತೆ ವಿವಿಧ ವಿಡಿಯೋ ಆನ್​ ಡಿಮ್ಯಾಂಡ್ ಪ್ಲೇಯರ್​ಗಳ ತೀವ್ರ ಪೈಪೋಟಿ ನಡುವೆಯೇ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನೆಟ್​ಫ್ಲಿಕ್ಸ್​ ತನ್ನ Read more…

ಟೋಯಿಂಗ್ ವಾಹನದಿಂದಲೇ ಸಿಗ್ನಲ್ ಜಂಪ್; ನೋ ಪಾರ್ಕಿಂಗ್ ನಲ್ಲಿಯೂ ನಿಲುಗಡೆ; ಮುಂದೇನಾಯ್ತು…..?

ಬೆಂಗಳೂರು : ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆಯಾಗುವ ವಾಹನವನ್ನು ಕೊಂಡೊಯ್ಯುವ ಟೋಯಿಂಗ್ ವಾಹನವೇ ಸಿಗ್ನಲ್ ಜಂಪ್ ಮಾಡಿರುವ ಘಟನೆ ಬೆಂಗಳೂರಿನ ಚಾಲುಕ್ಯ ಸರ್ಕಲ್ ನಲ್ಲಿ ನಡೆದಿದೆ. ಟೋಯಿಂಗ್ ವಾಹನವನ್ನು Read more…

ಬ್ಯಾಚುಲರ್ ಪಾರ್ಟಿ ಮಾಡೋದಾದ್ರೆ ಇಲ್ಲಿಗೆ ಬನ್ನಿ

ಇಂದಿನ ದಿನಗಳಲ್ಲಿ ಮದುವೆಗೂ ಮುನ್ನ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಮದುವೆಯ ನಂತರ ಮತ್ತೆ ಈ ತರಹದ ಮೋಜು ಸಿಗದೆ ಇರುವ ಕಾರಣ ಈ ಪಾರ್ಟಿ Read more…

ಭರ್ಜರಿ ಗುಡ್‌ ನ್ಯೂಸ್: LIC ಶುರು ಮಾಡಿದೆ ಹೊಸ ವಿಮೆ ಯೋಜನೆ

ಹೂಡಿಕೆ ಮಾಡುವಾಗ ನೂರಾರು ಬಾರಿ ಆಲೋಚನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಅತ್ಯಗತ್ಯ. ನಂಬಿಕಸ್ತ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಗ್ರಾಹಕರ ವಿಶ್ವಾಸ ಗಳಿಸಿರುವ ಹಾಗೂ ಗ್ರಾಹಕರಿಗೆ ಉತ್ತಮ Read more…

ಹಣ ಬಲ-ಜನ ಬಲದ ನಡುವಿನ ಹೋರಾಟ; ದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆ ನಡುವೆ JDS ಬಿದ್ದಿದೆ; ಬೇಸರ ವ್ಯಕ್ತಪಡಿಸಿದ HDK

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. Read more…

ನಟ ಅರ್ಜುನ್ ಸರ್ಜಾಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದೀಗ ನಟ ಅರ್ಜುನ್ ಸರ್ಜಾ ಅವರಿಗೆ ಕೋವಿಡ್ ದೃಢಪಟ್ಟಿದೆ. ತಮಗೆ ಕೊರೊನಾ ಸೋಂಕು ದೃಢಪಟ್ಟಿದ್ದಾಗಿ ನಟ ಅರ್ಜುನ್ ಸರ್ಜಾ Read more…

ಇಲ್ಲಿದೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದ 2021ರ ಟಾಪ್ 10 ವೈರಲ್ ವಿಡಿಯೋ

ಕೋವಿಡ್-19 ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಹಲವಾರು ಮಂದಿ ಮನೆಯಲ್ಲೇ ಕೆಲಸ ಮಾಡುವಂತಾಗಿದೆ. ಮನೆಯಲ್ಲೇ ಕೂತು ಬೇಜಾರಾಗಿದ್ದವರಿಗೆ ಸಾಮಾಜಿಕ ಜಾಲತಾಣದ ಮೀಮ್ ಗಳು, ವೈರಲ್ ವಿಡಿಯೋಗಳು ಕೊಂಚ ನಗೆತರಿಸಿದ್ದಂತೂ Read more…

BIG NEWS: ಬೆಳಗಾವಿ ಪರಿಷತ್ ಕಾಂಗ್ರೆಸ್ ಪಾಲು; ಬಿಜೆಪಿಗೆ ಮುಳುವಾದ ಜಾರಕಿಹೊಳಿ ಆಟ; ಕಮಲ ಪಡೆಗೆ ಭಾರಿ ಮುಖಭಂಗ

ಬೆಳಗಾವಿ: ತೀವ್ರ ಜಿದ್ದಾಜಿದ್ದಿನ ಅಖಾಡ ಬೆಳಗಾವಿ ಪರಿಷತ್ ಕ್ಷೇತ್ರ ಇದೀಗ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ದ್ವಿಸದಸ್ಯ ಕ್ಷೇತ್ರವನ್ನು ಹೊಂದಿರುವ ಬೆಳಗಾವಿಯಲ್ಲಿ Read more…

ಗಮನಿಸಿ: ವರ್ಷಕ್ಕೆ ಕೇವಲ 12 ರೂ. ಪಾವತಿಸಿ ಜೀವ ವಿಮೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ವಿಮೆ ಯೋಜನೆಯನ್ನು ಮಾಡಿಸುವುದು ಅಂದರೆ ಸುಲಭವಾದ ವಿಚಾರವಲ್ಲ. ನೀವು ಕೂಡಿಟ್ಟ ಹಣವನ್ನು ಇಲ್ಲಿ ಹೂಡಿಕೆ ಮಾಡುವ ಮುನ್ನ ಈ ವಿಮಾ ಯೋಜನೆಯು ಎಷ್ಟು ಪ್ರಯೋಜನಕಾರಿ ಎಂಬುದನ್ನು ನೀವು ಪರಾಮರ್ಶಿಸಬೇಕಾಗುತ್ತದೆ. Read more…

BIG NEWS: ಬಿಜೆಪಿ ಅಭ್ಯರ್ಥಿಗೆ ರೋಚಕ ಗೆಲುವು; ಮತ ಎಣಿಕೆ ಕೇಂದ್ರದ ಎದುರು ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಚಿಕ್ಕಮಗಳೂರು ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ರೋಚಕ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇವಲ 6 ಮತಗಳ ಅಂತರದಿಂದ Read more…

‘ಕ್ರೈಮ್​ ಪ್ಯಾಟ್ರೋಲ್​’ ಅತಿಯಾಗಿ ನೋಡುತ್ತಿದ್ದ ಬಾಲಕಿ ನೇಣಿಗೆ ಶರಣು

ಐದನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ಆತ್ಮಹತ್ಯೆ ಶರಣಾದ ಶಾಕಿಂಗ್​ ಘಟನೆಯೊಂದು ಗುಜರಾತ್​ನಲ್ಲಿ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಾಲಕಿ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ. ಸಾವಧಾನ್​ Read more…

ಗಿನ್ನೆಸ್ ದಾಖಲೆಗೆ ಭಾಜನವಾಗಿರುವ ಈ ವಿವರ ಕೇಳಿದ್ರೆ ಬೆರಗಾಗ್ತೀರಾ…!

2021ರ ಡಿಸೆಂಬರ್‌ನ ದಿನಗಳು ಓಡುತ್ತಿದ್ದು, ಹೊಸ ವರ್ಷಕ್ಕೆ ದಿನಗಣನೆಗೆ ಅದಾಗಲೇ ಚಾಲನೆ ಸಿಕ್ಕಿಬಿಟ್ಟಿದೆ. ಇಂಥ ಸಂದರ್ಭದಲ್ಲಿ, ಈ ವರ್ಷ ಗಿನ್ನೆಸ್ ದಾಖಲೆಗೆ ಭಾಜನವಾದ ಕೆಲವು ನಂಬಲಸಾಧ್ಯವಾದ ನಿದರ್ಶನಗಳ ಪಟ್ಟಿಯನ್ನು Read more…

ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲಿ BJPಗೆ ಆರಂಭಿಕ ಆಘಾತ; ಕೈ ಅಭ್ಯರ್ಥಿ ಮುನ್ನಡೆ

ಬೆಳಗಾವಿ: ಬೆಳಗಾವಿ ಪರಿಷತ್ ಅಖಾಡ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಜಿದ್ದಾ-ಜಿದ್ದಿ ಏರ್ಪಟ್ಟಿತ್ತು. ಆದರೆ ಇದೀಗ ಬೆಳಗಾವಿಯಲ್ಲಿ ಬಿಜೆಪಿಗೆ ಆರಂಭಿಕ Read more…

ಏಳು ವಾರಗಳ ಕೋವಿಡ್ ಕೋಮಾದಿಂದ ಎಚ್ಚರವಾದಾಗ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡುಕೊಂಡ ಮಹಿಳೆ..!

ಕೋವಿಡ್ ಸೋಂಕಿಗೆ ಒಳಗಾಗಿದ್ದ ಗರ್ಭಿಣಿಯೊಬ್ಬರು ಕೋಮಾಗೆ ಜಾರಿದ್ದರು. 7 ವಾರಗಳ ಬಳಿಕ ಕೋಮಾದಿಂದ ಎಚ್ಚರವಾದ ಅವರಿಗೆ ತಾನು ಹೆಣ್ಣುಮಗುವಿಗೆ ಜನ್ಮ ನೀಡಿರುವುದು ತಿಳಿದುಬಂದಿದೆ. ಗರ್ಭಿಣಿಯಾಗಿದ್ದಾಗ ಕೋವಿಡ್ ಸೋಂಕಿಗೆ ಒಳಗಾದ Read more…

BIG NEWS: ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಬಿಜೆಪಿ ಭರ್ಜರಿ ಗೆಲುವು; ಕೋಲಾರದಲ್ಲಿ ಗೆದ್ದು ಬೀಗಿದ ಕೈ ಅಭ್ಯರ್ಥಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಂಡಿದ್ದು, ಇದೀಗ ದಕ್ಷಿಣ ಕನ್ನಡ, ಶಿವಮೊಗ್ಗ ಕ್ಷೇತ್ರಗಳಲ್ಲೂ ಭರ್ಜರಿ ಗೆಲುವು ಸಾಧಿಸಿದೆ. ದಕ್ಷಿಣ ಕನ್ನಡ, ಉಡುಪಿ ದ್ವಿಸದಸ್ಯ Read more…

ಗೇಮ್ ಗೀಳಿಗೆ ಬಿದ್ದ ಅಪ್ರಾಪ್ತನಿಂದ ಸೋದರ ಸಂಬಂಧಿಯ ಹತ್ಯೆ

ಆನ್ಲೈನ್ ಗೇಮ್‌ಗಳಾದ ಫ್ರೀ ಫೈರ್‌ ಪಬ್‌ಜಿ ಡ್ರಾಗನ್ ಸ್ಕ್ವಾಡ್‌ ಮತ್ತು ತೀನ್ ಪಟ್ಟಿಗಳ ಚಟ ಅಂಟಿಸಿಕೊಂಡಿರುವ ಬಾಲಕನೊಬ್ಬ ತನ್ನ ಸಹೋದರ ಸಂಬಂಧಿಯನ್ನು ಕೊಂದು ಹೂತು ಹಾಕಿದ್ದಾನೆ. ಬಾಲಕನನ್ನು ರಾಜಸ್ಥಾನ Read more…

ಮುಂಬರುವ ದಿನಗಳಲ್ಲಿ ಉದ್ಯೋಗ ಸೃಷ್ಟಿ ಕುರಿತು ಮಸ್ಕ್ ಮಹತ್ವದ ಸಲಹೆ

ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಹಾಗೂ 2021ರ ’ವರ್ಷದ ವ್ಯಕ್ತಿ’, ಟೆಸ್ಲಾ ಮತ್ತು ಸ್ಪೇಸ್‌ಎಲ್ಸ್‌ ಸಿಇಓ ಎಲಾನ್ ಮಸ್ಕ್‌ ಸದ್ಯದ ಮಟ್ಟಿಗೆ ಭೂಮಿ ಮೇಲಿರುವ ಅತ್ಯಂತ ಪ್ರಭಾವಿ ಎಂದರೆ Read more…

ವಿಡಿಯೋ: ಕ್ಯಾನ್ಸರ್‌ ಮೆಟ್ಟಿ ನಿಂತು ಸ್ಕೇಟಿಂಗ್ ಎಂಜಾಯ್ ಮಾಡಿದ ಹಿರಿಯ ಜೀವ

ಮತ್ತೊಂದು ಹೊಸ ವರ್ಷ ಬರುತ್ತಿದ್ದಂತೆಯೇ ಮತ್ತದೇ ಹಳೆಯ ಸಂಕಲ್ಪಗಳನ್ನು ಹೊಸದಾಗಿ ಮಾಡಲು ಜನರು ಸಜ್ಜಾಗುತ್ತಿರುವ ನಡುವೆ 77-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕ್ಯಾನ್ಸರ್‌ನ 4ನೇ ಹಂತದಿಂದ ಬಳಲುತ್ತಿದ್ದರೂ ಸಹ ಅದ್ಯಾವುದಕ್ಕೂ Read more…

MESಗೆ ಮತ್ತೆ ಮುಖಭಂಗ; ಬಂದ್ ಕರೆಗೆ ಕ್ಯಾರೆ ಎನ್ನದ ಮರಾಠಿಗರು

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಗೆ ಮತ್ತೊಮ್ಮೆ ಮುಖಭಂಗವಾಗಿದ್ದು, ಇಂದು ಕರೆ ನೀಡಿದ್ದ ಬೆಳಗಾವಿ ಬಂದ್ ಕರೆಗೆ ಮರಾಠಿಗರು ಯಾವುದೇ ಬೆಂಬಲ ನೀಡಿಲ್ಲ. ಬೆಳಗಾವಿಯಲ್ಲಿ ನಿನ್ನೆಯಿಂದ ಚಳಿಗಾಲದ Read more…

ಟ್ರೋಲ್‌ ಮಾಡಿದವರಿಗೆ ಸಂಯುಕ್ತಾ ಹೆಗಡೆ ಖಡಕ್‌ ಉತ್ತರ

ನಟಿ ಸಂಯುಕ್ತ ಹೆಗಡೆ ಅಭಿಮಾನಿಗಳ ಕಮೆಂಟ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿ, ವಿಶೇಷ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನಟಿ ಸಂಯುಕ್ತ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ Read more…

ಹೊಸ ವಿಳಾಸಕ್ಕೆ LPG ಸಂಪರ್ಕ ಪಡೆಯಲು ಇಲ್ಲಿದೆ ಮಾಹಿತಿ

ನಿಮ್ಮ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದು, ಅಡುಗೆ ಅನಿಲ ಸಂಪರ್ಕವನ್ನು ನಿಮ್ಮ ಹೊಸ ವಿಳಾಸಕ್ಕೆ ಲಿಂಕ್ ಮಾಡಬೇಕೇ ? ಹಾಗಾದರೆ ಈ ಮಾಹಿತಿ ನಿಮಗೆ ನೆರವಾಗುತ್ತದೆ. ದೇಶದಲ್ಲಿ ಅಡುಗೆ ಅನಿಲ Read more…

Shocking: 27 ದಿನಗಳ ಹಸುಗೂಸನ್ನು ಬರ್ಬರವಾಗಿ ಕೊಲೆಗೈದ ಹೆತ್ತ ತಾಯಿ..!

ತಾಯಿ ದೇವರ ಸಮಾನ ಅಂತಾರೆ. ಆದರೆ ಕೇರಳದಲ್ಲಿ ಮಾತ್ರ ಈ ಮಾತನ್ನು ಸುಳ್ಳು ಮಾಡುವಂತಹ ಘಟನೆಯೊಂದು ನಡೆದಿದೆ. ಮಗು ಅಳೋದನ್ನು ಸಹಿಸಲು ಸಾಧ್ಯವಾಗದೇ ಹೆತ್ತ ತಾಯಿ ನನ್ನ 27 Read more…

BIG NEWS: ಬೆಂಗಳೂರು ನಗರ ಪರಿಷತ್ ಸ್ಥಾನ ಬಿಜೆಪಿ ಮಡಿಲಿಗೆ; ಕೋಟಿವೀರ ಕೆಜಿಎಫ್ ಬಾಬುಗೆ ಮುಖಭಂಗ

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳುತ್ತಿದ್ದು, ಇದೀಗ ಕಮಲ ಪಡೆಗೆ ಮತ್ತೊಂದು ಗೆಲುವಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ನಗರ ಪರಿಷತ್ ಕ್ಷೇತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...