alex Certify Live News | Kannada Dunia | Kannada News | Karnataka News | India News - Part 3602
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 13 ಜನರಿಗೆ ತಲಾ 20 ವರ್ಷ ಜೈಲು ಶಿಕ್ಷೆ

ಕೋಟಾ : ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದ 13 ಜನ ಆರೋಪಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿ ರಾಜಸ್ಥಾನದ ಕೋಟಾ ನ್ಯಾಯಾಲಯ ಆದೇಶ ನೀಡಿದೆ. Read more…

ಬುರ್ಜ್ ಖಲೀಫಾ ಕಟ್ಟಡದ ಮೇಲೆ ’83’ರ ಝಲಕ್ ಬಿತ್ತರಿಸಿದ ಚಿತ್ರತಂಡ

ದುಬೈನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್‌ ಜೀವನಕಥೆ ಆಧರಿತ ಚಿತ್ರ ’83’ಯ Read more…

BIG NEWS: ಉದ್ಧವ್ ಠಾಕ್ರೆಯೇನು ಆಕಾಶದಿಂದ ಇಳಿದು ಬಂದಿದ್ದಾರಾ…? ಮಹಾ ಸಿಎಂ ವಿರುದ್ಧ ಸಚಿವ ಈಶ್ವರಪ್ಪ ಆಕ್ರೋಶ

ಬೆಂಗಳೂರು: ಕರ್ನಾಟಕದಲ್ಲಿ ಮರಾಠಿ ಮಾತನಾಡುವವರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಘಟನೆ ಬಗ್ಗೆ ಮಧ್ಯ ಪ್ರವೇಶ ಮಾಡುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿಯವರನ್ನು ಒತ್ತಾಯಿಸಿರುವ ಬೆನ್ನಲ್ಲೇ ಕಿಡಿಕಾರಿರುವ Read more…

ಬ್ರಿಟನ್ ನಲ್ಲಿ ಓಮಿಕ್ರಾನ್ ಹಾವಳಿ: ಕ್ರಿಸ್‌ ಮಸ್‌ ಬಳಿಕ ಲಾಕ್ ಡೌನ್ ಘೋಷಣೆಗೆ ಸಿದ್ದತೆ

ಲಂಡನ್ : ಇಡೀ ಜಗತ್ತಿನ ನಿದ್ದೆಗೆಡಿಸಿರುವ ಕೊರೊನಾ ಓಮಿಕ್ರಾನ್ ಗೆ ಬ್ರಿಟನ್ ತತ್ತರಿಸುತ್ತಿದೆ. ಹೀಗಾಗಿ ಅಲ್ಲಿ ಎರಡು ವಾರಗಳ ನಂತರ ಲಾಕ್ ಡೌನ್ ಘೋಷಣೆ ಮಾಡಲು ನಿರ್ಧರಿಸಲಾಗಿದೆ.‌ ಅಲ್ಲಿ Read more…

ವಿಶ್ವಸಂಸ್ಥೆಯ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಹೈಟಿಯ ಸೂಪ್ ಸೇರ್ಪಡೆ

ಹೈಟಿಯ ಸಾಂಪ್ರದಾಯಿಕ ಸೂಪ್ ಅನ್ನು ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ. ಜೌಮೌ ಸೂಪ್ ಹೈಟಿಯ ಸ್ವಾತಂತ್ರ್ಯದ ವೀರರು ಮತ್ತು ನಾಯಕಿಯರ ಕಥೆಯನ್ನು ಹೇಳುತ್ತದೆ. ದಂಗೆಕೋರ ಕಪ್ಪು ಗುಲಾಮರು Read more…

ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್

ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಪಡೆದವರ ಪೈಕಿ ಮೂರರಿಂದ ಏಳು ತಿಂಗಳ ಬಳಿಕವೂ ಕೋವಿಡ್‌-19 ವಿರುದ್ಧ ಪ್ರತಿರೋಧದ ಶಕ್ತಿ ಉತ್ತಮವಾಗಿರುವ ವಿಚಾರವು 500ರಷ್ಟು ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ನಡೆಸಿರುವ Read more…

ಮದುವೆ ಮಾಡು ಎಂದ ಮಗನಿಗೆ ಚಾಕು ಹಾಕಿದ ತಂದೆ….!

ಚೆನ್ನೈ : ಮಗನೊಬ್ಬ ತನ್ನ ತಂದೆಗೆ ಮದುವೆ ಮಾಡು ಎಂದು ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನಿಂದ ವರದಿಯಾಗಿದ್ದು, ಮದುವೆ ವಿಚಾರವಾಗಿ Read more…

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದ ಕಿಡಂಬಿ ಶ್ರೀಕಾಂತ್‌

ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಕಿಡಂಬಿ ಶ್ರೀಕಾಂತ್‌, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ತಮ್ಮದೇ ದೇಶದ ಲಕ್ಷ್ಯಾ ಸೆನ್ ವಿರುದ್ಧ Read more…

70 ರ ಹರೆಯದಲ್ಲೂ ಜೀವನೋತ್ಸಾಹದ ಕುಲುಮೆ ಈ ಹಿರಿಯ ಜೀವ

ಹಿರಿಯ ವಯಸ್ಸಿನಲ್ಲೂ ಜೀವನೋತ್ಸಾಹವನ್ನು ಸ್ವಲ್ಪವೂ ಕಳೆದುಕೊಳ್ಳದೇ ಇನ್ನೂ ದುಡಿದು ಬದುಕಬೇಕೆಂಬ ಮನಸ್ಸಿರುವ ಅನೇಕ ಹಿರಿಯರನ್ನು ನಾವು ನೋಡಿರುತ್ತೇವೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂಥದ್ದೇ ವ್ಯಕ್ತಿಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಪೋಹಾ Read more…

BIG NEWS: ದೂರು ನೀಡಲು ಬಂದ ಮಹಿಳೆ ಜೊತೆ ಅಸಭ್ಯ ವರ್ತನೆ; CPI ವಿರುದ್ಧ ಪ್ರಕರಣ ದಾಖಲು

ಹಾವೇರಿ: ದೂರು ನೀಡಲು ಬಂದ ಮಹಿಳೆಯರ ಜೊತೆ ಸಿಪಿಐ ಓರ್ವ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು ಹಾವೇರಿ ಮಹಿಳಾ ಠಾಣೆ ಸಿಪಿಐ ವಿರುದ್ಧ ದೂರು ದಾಖಲಾಗಿದೆ. ಹಾವೇರಿ ಮಹಿಳಾ Read more…

ಕೇವಲ 999 ರೂ.ಗಳಿಗೆ ಫೋನ್‌ ಪೇ ಮೂಲಕ ಲಭ್ಯವಾಗ್ತಿದೆ ಆರೋಗ್ಯ ವಿಮೆ

ವಾಲ್‌ಮಾರ್ಟ್ ಮಾಲೀಕತ್ವದ ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಫೋನ್‌ಪೇ ಆರೋಗ್ಯ ವಿಮಾ ಯೋಜನೆಗೆ ಚಾಲ್ತಿ ನೀಡಿದ್ದು, 999 ರೂ.ನ ಆರಂಭಿಕ ಪ್ರೀಮಿಯಂನಿಂದ ಪ್ಲಾನ್‌ಗಳು ಆರಂಭವಾಗುತ್ತದೆ. ಹೆಲ್ತ್‌@999 ಎಂಬ ಹೆಸರಿನ ಈ Read more…

ಸ್ವರ್ಣ ಮಂದಿರದ ಪ್ರಾಂಗಣ ಅಪವಿತ್ರಗೊಳಿಸಲು ಮುಂದಾದ ಯುವಕನ ಹತ್ಯೆ

ಅಮೃತಸರದ ಸ್ವರ್ಣ ಮಂದಿರ ಪಾವಿತ್ರ‍್ಯತೆಗೆ ಧಕ್ಕೆ ತರಲು ನೋಡಿದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸಿಟ್ಟಿಗೆದ್ದ ಸಮೂಹವೊಂದು ಕಲ್ಲು ತೂರಿ ಸಾಯಿಸಿದ ಘಟನೆ ಶನಿವಾರ ಸಂಜೆ ಜರುಗಿದೆ. ಸ್ವರ್ಣ ಮಂದಿರದ Read more…

ತಮಿಳು ಕವಿ ಸುಬ್ರಮಣ್ಯ ಭಾರತಿಯ 6 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆ ನಿರ್ಮಿಸಿದ ಪುದುಚೇರಿ ಬೇಕರ್

ತಮಿಳು ಕವಿ ಸುಬ್ರಮಣ್ಯ ಭಾರತಿ ಅವರಿಗೆ ಗೌರವ ಸೂಚಿಸುವ ಸಲುವಾಗಿ 6 ಅಡಿ ಎತ್ತರದ ಅವರ ಚಾಕೊಲೇಟ್ ಪ್ರತಿಮೆಯನ್ನು ಪುದುಚೇರಿ ಬೇಕರ್ ರಚಿಸಿದ್ದಾರೆ. ಮಹಾಕವಿ ಭಾರತಿಯಾರ್ ಎಂದು ಕರೆಯಲ್ಪಡುವ Read more…

BIG NEWS: ಓಮಿಕ್ರಾನ್ ನಿಂದಾಗಿ ದೇಶದಲ್ಲೂ ಮೂರನೇ ಅಲೆ ಆತಂಕ ಶುರು

ನವದೆಹಲಿ : ಜಗತ್ತಿನಾದ್ಯಂತ ಓಮಿಕ್ರಾನ್ ನ ಹಾವಳಿ ಮಿತಿ ಮೀರುತ್ತಿದೆ. ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಓಮಿಕ್ರಾನ್ ವೇಗದಲ್ಲಿ ಹಬ್ಬುತ್ತಿದೆ. ಸದ್ಯ ಭಾರತಕ್ಕೂ ಇದರ ಆತಂಕ ತಟ್ಟುತ್ತಿದೆ. ಕೋವಿಡ್-19 ಸಂಬಂಧಿತ Read more…

ಸಹಾಯಕ ಪ್ರಾಧ್ಯಾಪಕರಾಗುವ ನಿರೀಕ್ಷೆಯಲ್ಲಿದ್ದವರಿಗೆ ಕೊನೆ ಕ್ಷಣದಲ್ಲಿ ಬಿಗ್ ಶಾಕ್

ಬೆಂಗಳೂರು: ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ನಿಯಮ ಜಾರಿಗೆ ತರುವ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಕಾಂಕ್ಷಿಗಳ ಕನಸಿಗೆ ತಣ್ಣೀರೆರಚಿದೆ ಎನ್ನಲಾಗಿದೆ. ಎರಡು ತಿಂಗಳ ಹಿಂದೆ Read more…

BIG NEWS: MES ವಿರುದ್ಧ ಸಿಡಿದೆದ್ದ ಕನ್ನಡಿಗರು; ಕರವೇ ಕಾರ್ಯಕರ್ತರಿಂದ ಆನಗೋಳ ಚಲೋ; ಪೀರನವಾಡಿಯಲ್ಲಿ ಬೃಹತ್ ಪ್ರತಿಭಟನೆ

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ ಖಂಡಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ನಿಷೇಧಾಜ್ಞೆ ನಡುವೆಯೂ Read more…

ಬಾನೆಟ್ ಮೇಲೆ ಪೇದೆ ಕುಳಿತರೂ ಕಾರು ನಿಲ್ಲಿಸದ ಚಾಲಕ…!

ಸಂಚಾರಿ ಸಿಗ್ನಲ್ ಒಂದನ್ನು ಜಂಪ್ ಮಾಡಿ ಹೋದ ಕಾರನ್ನು ಬೆನ್ನಟ್ಟಿ ಹೋದ ಸಂಚಾರಿ ಪೇದೆಯೊಬ್ಬರು ಅದರ ಬಾನೆಟ್ ಮೇಲೆ ಕುಳಿತ ಬಳಿಕವೂ, ವಾಹನದ ಚಾಲಕ 50 ಮೀಟರ್‌ಗಳವರೆಗೂ ಡ್ರೈವ್ Read more…

ಸಂಪುಟ ವಿಸ್ತರಣೆ, ವಿಜಯೇಂದ್ರ ಸೇರ್ಪಡೆ ಬಗ್ಗೆ ಬಿ.ಎಸ್.ವೈ. ಹೇಳಿದ್ದೇನು ಗೊತ್ತಾ…?

ಶಿವಮೊಗ್ಗ: ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಗೊಂದಲ, ಗಲಭೆ ಸೃಷ್ಟಿಸಲಾಗಿದೆ. ಮಹಾನಾಯಕರ ಸ್ಮಾರಕ, ಪ್ರತಿಮೆಗಳಿಗೆ ಹಾನಿ ಮಾಡಲಾಗಿದೆ. ಇದೆಲ್ಲವನ್ನು ಸಹಿಸಲು ಸಾಧ್ಯವಿಲ್ಲ ಎಂದು Read more…

ನಾಯಿ ಮರಿಗಳ ಮಾರಣಹೋಮ ನಡೆಸುತ್ತಿದ್ದ ಕೋತಿಗಳು ಕೊನೆಗೂ ಸೆರೆ

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಜಲ್‌ಗಾಂವ್‌ನಲ್ಲಿ ಕಳೆದ ಮೂರು ತಿಂಗಳಿನಿಂದ ಕೈಗೆ ಸಿಕ್ಕ ನಾಯಿ ಮರಿಗಳ ಮಾರಣಹೋಮ ನಡೆಸುತ್ತಿದ್ದ ಕೋತಿಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದವು. ಮಜಲ್‌ಗಾಂವ್‌ನ ಲಾವೂಲ್ ಎಂಬ ಊರಿನಲ್ಲಿ Read more…

ಬ್ರಿಟನ್ ನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಓಮಿಕ್ರಾನ್ ಸೋಂಕು…! ಹೆಚ್ಚಿದ ಆತಂಕ

ಬ್ರಿಟನ್ : ಓಮಿಕ್ರಾನ್ ಆತಂಕ ಬ್ರಿಟನ್ ನಲ್ಲಿ ಮಿತಿ ಮೀರುತ್ತಿದೆ. ಅಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈಗ ಅಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ Read more…

ಜೀವ ತೆಗೆದ ತಡರಾತ್ರಿ ಜಾಲಿ ರೈಡ್: ಇಬ್ಬರು ನಟಿಯರು ಸೇರಿ ಮೂವರ ಸಾವು

ಹೈದರಾಬಾದ್: ಇಬ್ಬರು ನಟಿಯರು ಸೇರಿದಂತೆ ಮೂವರಿಗೆ ಮಧ್ಯರಾತ್ರಿ ಜಾಲಿ ರೈಡ್ ಮಾರಣಾಂತಿಕವಾಗಿ ಪರಿಣಮಿಸಿದೆ. ಗಚಿಬೌಲಿ ಪೊಲೀಸ್ ವ್ಯಾಪ್ತಿಯ ಹೆಚ್‌ಸಿಯು ಬಳಿ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು Read more…

ಕ್ರೆಡಿಟ್‌/ಡೆಬಿಟ್ ಕಾರ್ಡ್‌ದಾರರಿಗೆ ಇಲ್ಲಿದೆ ವಹಿವಾಟು ಕುರಿತ ಮುಖ್ಯ ಮಾಹಿತಿ

ವರ್ತಕರ (ಮರ್ಚೆಂಟ್) ಜಾಲತಾಣ/ಅಪ್ಲಿಕೇಶನ್‌ನಲ್ಲಿ ಸೇವ್‌ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಮ್ಮ ಕಾರ್ಡ್ ವಿವರಗಳನ್ನು ರಿಸರ್ವ್ ಬ್ಯಾಂಕ್ ಸೂಚನೆಯನುಸಾರ ಭದ್ರತೆಯ ಕಾರಣಗಳಿಂದಾಗಿ ಡಿಲೀಟ್ ಮಾಡಲಾಗುವುದು. ಇದರ ಅರ್ಥ, ಯಾವುದೇ ಆನ್ಲೈನ್ Read more…

BIG NEWS: ಶಿವಾಜಿ ಪ್ರತಿಮೆಗೆ ಮಸಿ; 7 ಜನರ ಬಂಧನ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸದಾಶಿವನಗರದಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ರಣಧೀರ ಪಡೆಯ ಚೇತನ್ ಗೌಡ ಸೇರಿದಂತೆ 7 Read more…

ಎಸ್‌ಡಿಪಿಐ ಮುಖಂಡನ ಕೊಲೆ ಬೆನ್ನಲ್ಲೇ ಮನೆಗೆ ನುಗ್ಗಿ ಬಿಜೆಪಿ ನಾಯಕನ ಹತ್ಯೆ: ಅಲಪ್ಪುಳದಲ್ಲಿ ಸೆಕ್ಷನ್ 144

ಕೊಚ್ಚಿ: ಕೇರಳದ ಅಲಪ್ಪುಳದಲ್ಲಿ ಬಿಜೆಪಿ ಮುಖಂಡನನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮುಖಂಡರೊಬ್ಬರ ಮೇಲೆ Read more…

ವೋಟರ್‌ ಐಡಿ ಜೊತೆ ಆಧಾರ್‌ ಲಿಂಕ್‌ ಮಾಡಲು ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಜೆಗಳ ಆಧಾರ್‌ ಕಾರ್ಡ್‌ಗಳನ್ನು ಅವರ ಮತದಾರರ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡಲು ಅಗತ್ಯವಾದ ಚುನಾವಣಾ ಸುಧಾರಣಾ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ‌ ಪ್ರತಿ ವರ್ಷ ಮತದಾರರಿಗೆ Read more…

SHOCKING NEWS: ರೈಲ್ವೆ ಟ್ರ್ಯಾಕ್ ಬಳಿ ಯುವಕನ ಬರ್ಬರ ಹತ್ಯೆ; ಬೆಚ್ಚಿಬಿದ್ದ ಮಂಡ್ಯ ಜಿಲ್ಲೆಯ ಜನತೆ

ಮಂಡ್ಯ: ದುಷ್ಕರ್ಮಿಗಳು ರೈಲ್ವೆ ಟ್ರ್ಯಾಕ್ ಬಳಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ಕಲ್ಲಹಳ್ಳಿ ಬಳಿ ನಡೆದಿದೆ. 21 ವರ್ಷದ ರಕ್ಷಿತ್ ಕೊಲೆಯಾದ ದುರ್ದೈವಿ. ತಡರಾತ್ರಿ 1 Read more…

Shocking: ಕರ್ತಾರ್ಪುರ ಸಾಹಿಬ್ ಪ್ರಸಾದದ ಪ್ಯಾಕೆಟ್‌ ಮೇಲೆ ಸಿಗರೇಟಿನ ಜಾಹೀರಾತು….!

ಪಾಕಿಸ್ತಾನದ ಗುರುದ್ವಾರ ಶ್ರೀ ಕರ್ತಾರ್ಪುರ ಸಾಹಿಬ್‌ನ ಪ್ರಸಾದದ ಪ್ಯಾಕೆಟ್‌ಗಳಲ್ಲಿ ಸಿಗರೇಟಿನ ಜಾಹೀರಾತುಗಳನ್ನು ಮುದ್ರಿಸಿದ ವಿಚಾರವನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ತೀವ್ರವಾಗಿ ಖಂಡಿಸಿದೆ. ಸಿಖ್ಖರ ಉನ್ನತ ಧಾರ್ಮಿಕ ಸಂಸ್ಥೆಗಳಲ್ಲಿ Read more…

ಪ್ರಧಾನಿ ಮಧ್ಯೆ ಪ್ರವೇಶಕ್ಕೆ ಉದ್ಧವ್‌ ಠಾಕರೆ ಆಗ್ರಹ

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕರೆ, ಶಿವಾಜಿ ತಮಗೆ ಮಾತ್ರ ’ದೈವಸ್ವರೂಪಿ’ ಅಲ್ಲ, ಬದಲಾಗಿ ಇಡೀ ದೇಶಕ್ಕೇ ಆಗಿದ್ದಾರೆ, Read more…

ಒದ್ದಾಡುತ್ತಿದ್ದ ಆಮೆ ಸಹಾಯಕ್ಕೆ ಧಾವಿಸಿದ ಎಮ್ಮೆ…! ಬೆರಗಾಗಿಸುತ್ತೆ ಮೂಕಪ್ರಾಣಿಗಳ ಮಾನವೀಯತೆ

ಮೂಕ ಪ್ರಾಣಿಗಳಾದ್ರೂ ಕೂಡ ಮನುಷ್ಯರಿಗಿಂತಲೂ ಮಾನವೀಯತೆಯ ಗುಣವನ್ನು ಪ್ರಾಣಿಗಳು ಹೊಂದಿರುತ್ತವೆ. ಒಂದು ಪ್ರಾಣಿಯು ಮತ್ತೊಂದು ಪ್ರಾಣಿಗೆ ಸಹಾಯ ಮಾಡುವ ವಿಡಿಯೋಗಳನ್ನು ಬಹುಶಃ ನೀವು ಅಂತರ್ಜಾಲದಲ್ಲಿ ನೋಡಿರುತ್ತೀರಿ. ಇದೀಗ ಇಂಥದ್ದೇ Read more…

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಶಾಕಿಂಗ್‌ ಮಾಹಿತಿ ಬಹಿರಂಗ

ದೇಶಾದ್ಯಂತ ಇರುವ 25 ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ 55%ರಷ್ಟು ಮೂರಕ್ಕಿಂತ ಹೆಚ್ಚು ವರ್ಷಗಳಿಂದಲೂ ನಡೆಯುತ್ತಿವೆ ಎಂದು ಸರ್ಕಾರಿ ದತ್ತಾಂಶ ತಿಳಿಸುತ್ತಿದೆ. ಮೂರಕ್ಕಿಂತ ಹೆಚ್ಚಿನ ವರ್ಷಗಳಿಂದ ಬಾಕಿ ಇರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...