alex Certify Live News | Kannada Dunia | Kannada News | Karnataka News | India News - Part 3568
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವನಾತ್ಮಕ ನೋಟ್ ಮೂಲಕ ಹೊಸ ವರ್ಷ ಬರಮಾಡಿಕೊಂಡ ಕಣ್ಸನ್ನೆ ಬೆಡಗಿ…!

ದಕ್ಷಿಣ ಭಾರತದ ಚಿತ್ರರಂಗದ ಟೀನೇಜ್ ಸೆನ್ಸೇಷನ್ ಪ್ರಿಯಾ ಪ್ರಕಾಶ್ ವಾರಿಯರ್‌ ತಮ್ಮ ಹೊಸ ವರ್ಷವನ್ನು ಭಾವನಾತ್ಮಕ ನೋಟ್ ಒಂದರ ಮೂಲಕ ಆರಂಭಿಸಿದ್ದಾರೆ. “ಡಿಯರ್‌ 2021, ನೀನು ಸುಲಭದ ವರ್ಷವಾಗಿರಲಿಲ್ಲ. Read more…

ವಿಧಿಯ ಕ್ರೂರ ಅಟ್ಟಹಾಸ: ವಾರದ ಹಿಂದೆಯಷ್ಟೇ ಮದುವೆಯಾಗಿದ್ದ SI ಅಪಘಾತದಲ್ಲಿ ವಿಧಿವಶ

ಹೈದರಾಬಾದ್: ಎಸ್ಐ ಆಗಬೇಕೆಂದು ಕನಸು ಕಂಡಿದ್ದ ವ್ಯಕ್ತಿ, ಅದನ್ನು ನನಸೂ ಮಾಡಿಕೊಂಡಿದ್ದರು. ಇನ್ನೇನು ಜೀವನ ಸೆಟಲ್ ಆಯಿತು, ಮದುವೆಯಾಗಿ ನೆಮ್ಮದಿಯಿಂದ ಬದುಕು ಸಾಗಿಸೋಣ ಎಂದುಕೊಂಡಿದ್ದ ಅವರ ಕನಸು ಮಾತ್ರ Read more…

ಹಿಟ್ಟು ರುಬ್ಬುವ ವರ್ಕ್‌ ಔಟ್‌ ವಿಡಿಯೋ ಹಂಚಿಕೊಂಡ ಹಿರಿಯ ನಟ ಧರ್ಮೇಂದ್ರ

ಹಿರಿಯ ನಟ ಧರ್ಮೇಂದ್ರ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಒಂದು ಅವರ ಅಭಿಮಾನಿಗಳ ಹುಬ್ಬೇರಿಸಿದೆ. ವರ್ಕ್ ಔಟ್ ಮಾಡುತ್ತಾ ಹಾಗೇ ಗೋಧಿ ರುಬ್ಬುವ ಅವರ ವಿಡಿಯೋ ನೆಟ್ಟಿಗರಿಗೆ ಭಾರೀ Read more…

BIG NEWS: ನಿವೃತ್ತಿ ಘೋಷಣೆ ಬೆನ್ನಲ್ಲೇ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಹರ್ಭಜನ್‌ ಸಿಂಗ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಆಫ್‌ ಸ್ಪಿನ್ನರ್‌ ಹರ್ಭಜನ್ ಸಿಂಗ್, ಟಿಂ ಇಂಡಿಯಾ ಪರ 711 ವಿಕೆಟ್‌ಗಳನ್ನು ಪಡೆದಿದ್ದು, 28 ಬಾರಿ 5-ವಿಕೆಟ್ ಗೊಂಚಲು ಮತ್ತು ಐದು ಬಾರಿ Read more…

ಗಾಯತ್ರಿ ಮಂತ್ರ ಪಠಣೆಯೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಅಕ್ಷಯ್‌ ಕುಮಾರ್

2022ಕ್ಕೆ ಆಸ್ತಿಕವಾಗಿ ಚಾಲನೆ ಕೊಟ್ಟಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಮಾಲ್ಡೀವ್ಸ್‌ನಲ್ಲಿ ಗಾಯತ್ರಿ ಮಂತ್ರ ಪಠಿಸುತ್ತಿರುವ ತಮ್ಮ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. “ಹೊಸ ವರ್ಷ, ನಾನು ಮಾತ್ರ ಹಾಗೇ Read more…

BIG NEWS: 1,525 ಜನರಿಗೆ ಒಮಿಕ್ರಾನ್ ಸೋಂಕು; ದೇಶದಲ್ಲಿ ವೇಗವಾಗಿ ಹರಡುತ್ತಿದೆ ರೂಪಾಂತರಿ ವೈರಸ್

ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಸ್ಫೋಟಗೊಳ್ಳುತ್ತಿದೆ. ದೇಶದಲ್ಲಿ 1525 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 460 Read more…

‘ಬೇಬಿ ಕಾರ್ನ್ʼ ಮಸಾಲ ಸವಿದಿದ್ದೀರಾ…..?

ಚಪಾತಿ, ರೋಟಿ ಮಾಡಿದಾಗ ಆಲೂಗಡ್ಡೆ ಪಲ್ಯ, ಕ್ಯಾಬೇಜ್ ಪಲ್ಯ ಮಾಡುತ್ತೇವೆ. ಒಮ್ಮೆ ಈ ಬೇಬಿ ಕಾರ್ನ್ ಮಸಾಲ ಮಾಡಿಕೊಂಡು ಸವಿಯಿರಿ. ಇದರ ರುಚಿ ಸಖತ್ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ 284 ಜನ ಮಹಾಮಾರಿಗೆ ಬಲಿ

ನವದೆಹಲಿ: ರೂಪಾಂತರಿ ವೈರಸ್ ಅಟ್ಟಹಾಸದ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 27,553 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ Read more…

ಜನವರಿ 14ರಿಂದ ಕಿಯಾ ಕಾರೆನ್ಸ್ ಬುಕಿಂಗ್‌ ಶುರು

ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಕಿಯಾ ಮೋಟರ್ಸ್‌ನ ಕಾರೆನ್ಸ್ ಕಾರಿನ ಬುಕಿಂಗ್ ಇದೇ ಜನವರಿ 14ರಿಂದ ಆರಂಭವಾಗಲಿದೆ. ಈ ವಿಚಾರವನ್ನು ಕಿಯಾ ಇಂಡಿಯಾದ ಟ್ವಿಟರ್‌ನಲ್ಲಿ ಘೋಷಿಸಲಾಗಿದೆ. ವಾಹನದ ಟೀಸರ್‌ Read more…

ಎಲ್ಲೋರಾ: ಪ್ರವಾಸಿಗರ ಅನುಕೂಲಕ್ಕೆ ಬ್ಯಾಟರಿ ಚಾಲಿತ ವಾಹನಗಳ ನಿಯೋಜನೆ

ವಿಶ್ವಖ್ಯಾತ ಎಲ್ಲೊರಾ ಗುಹಾಂತರ ರಚನೆಗಳನ್ನು ನೋಡಲು ಬರುವ ಮಂದಿಯನ್ನು ಬ್ಯಾಟರಿ ಚಾಲಿತ 20 ವಾಹನಗಳು ಕೊಂಡೊಯ್ಯಲಿವೆ ಎಂದು ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ) ತಿಳಿಸಿದೆ. ಈ ಪ್ರದೇಶದಲ್ಲಿ Read more…

ಪೊಲೀಸ್‌ ಅಧಿಕಾರಿ ಮೇಲೆ ಕೈ ಮಾಡಿದ RSS ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

ತಮಿಳುನಾಡಿನ ಕೊಯಮತ್ತೂರಿನಲ್ಲಿ ಪೊಲೀಸರ ಮೇಲೆ ಕೈ ಮಾಡಿದ ಆರೋಪದ ಮೇಲೆ ಆರ್‌.ಎಸ್‌.ಎಸ್‌.ನ ಐವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಲ್ಲಿನ ವಿಳಾಂಕುರಿಚಿ ಎಂಬಲ್ಲಿ ಈ ಘಟನೆ ಜರುಗಿದೆ. ಆರ್‌‌.ಎಸ್‌.ಎಸ್‌.ನ Read more…

ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ: ಪರಿಚಿತರ ಮನೆಗೆ ವಿದ್ಯಾರ್ಥಿನಿಯರ ಕರೆದೊಯ್ದು ಅತ್ಯಾಚಾರ

ಹೊಸಕೋಟೆ: ಬಾಲಕರಿಬ್ಬರು ಪರಿಚಿತರ ಮನೆಗೆ ಇಬ್ಬರು ಅಪ್ರಾಪ್ತೆಯರನ್ನು ಕರೆದುಕೊಂಡು ಹೋಗಿ ಅಲ್ಲೇ ಉಳಿಸಿಕೊಂಡು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕರನ್ನು ವಶಕ್ಕೆ ಪಡೆದ Read more…

ಪಿಎಂ ಸಮ್ಮಾನ್ ನಿಧಿ: 10.9 ಕೋಟಿ ರೈತ ಕುಟುಂಬಗಳಿಗೆ 20,946 ಕೋಟಿ ರೂ. ವಿತರಣೆ

ಹಿಮಾಚಲ ಪ್ರದೇಶದ 9.68 ಲಕ್ಷ ಫಲಾನುಭವಿ ರೈತರ ಖಾತೆಗಳಿಗೆ ಇದುವರೆಗೂ 1,537 ಕೋಟಿ ರೂಪಾಯಿಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡೆ ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ Read more…

ಗ್ರಾಹಕರ ಖಾತೆಗೆ ತಪ್ಪಾಗಿ ಬರೋಬ್ಬರಿ 1,310 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್..!

ಕ್ರಿಸ್‌ಮಸ್ ಹಬ್ಬದಂದು ಯುಕೆ ಮೂಲದ ಬ್ಯಾಂಕ್ ವೊಂದು ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆದರೆ, ಇದು ಅಚಾತುರ್ಯದಿಂದ ಆಗಿರುವ ಪ್ರಮಾದ. ಹೌದು, ಡಿಸೆಂಬರ್ 25ರಂದು ಸ್ಯಾಂಟ್ಯಾಂಡರ್ ಬ್ಯಾಂಕ್ Read more…

ಜನವರಿ 1ರಂದು ಯಾರೆಲ್ಲಾ ಹೊಸ ವರ್ಷ ಆಚರಿಸೋದಿಲ್ಲ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಜನವರಿ 1ರಂದು ಪ್ರಪಂಚದ ಬಹುತೇಕ ದೇಶಗಳು ಹೊಸದಿನವನ್ನಾಗಿ ಆಚರಿಸುತ್ತಾರೆ. ಹೆಚ್ಚಿನ ದೇಶಗಳು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುತ್ತವೆ. ಇದರ ಪ್ರಕಾರ, ಡಿಸೆಂಬರ್ 31ರಂದು ಹಳೆ ವರ್ಷ ಕೊನೆಯಾಗಿ ಜನವರಿ Read more…

‘ಮೇಕೆದಾಟು’ ಕಾಂಗ್ರೆಸ್ ಪಾದಯಾತ್ರೆ ಹೊತ್ತಲ್ಲೇ ಸಚಿವ ಕಾರಜೋಳ ಬಾಂಬ್

ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಬಿಜೆಪಿ ಟೀಕಿಸಿದೆ. ಇದೇ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ Read more…

ಶಿಕ್ಷಣಾಧಿಕಾರಿಗೆ ಚಪ್ಪಲಿ ಹಾರ ಹಾಕಿದ ಪೋಷಕರು..!

ಲೂಧಿಯಾನ: ಶುಕ್ರವಾರ ಲೂಧಿಯಾನದ ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಹೈಡ್ರಾಮಾ ನಡೆದಿದೆ. ಪೋಷಕರ ಗುಂಪು ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ ಸೆಕೆಂಡರಿ) ಅವರಿಗೆ ಚಪ್ಪಲಿ ಹಾರಗಳನ್ನು ಹಾಕಿರುವಂತಹ ಘಟನೆ ನಡೆದಿದೆ. Read more…

ಮದ್ಯಕ್ಕೆ ನೋ ಎನ್ನಿ, ಹಾಲು ಕುಡಿಯಿರಿ: ಇದು ವ್ಯಕ್ತಿಯೊಬ್ಬರ ವಿನೂತನ ಸಂದೇಶ..!

ಪುಣೆ: ಮದ್ಯಪಾನ ತ್ಯಜಿಸಿ, ಹಾಲು ಸೇವಿಸಿ ಎಂದು ವ್ಯಕ್ತಿಯೊಬ್ಬರು ವಿನೂತನವಾಗಿ ಜನರಿಗೆ ಕರೆನೀಡಿದ್ದಾರೆ. ರಾವಣನ ವೇಷ ಧರಿಸಿದ ಇವರು, ಹೊಸ ವರ್ಷಾಚರಣೆಯಂದು ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಾಲು ವಿತರಿಸಿ Read more…

ಬಸ್ ನಲ್ಲಿ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾದ ಪ್ರಯಾಣಿಕರು: 10 ರೂ. ಕೋಳಿ ಮರಿಗೆ ಅರ್ಧ ಚಾರ್ಜ್ 52 ರೂ. ಟಿಕೆಟ್

ಶಿವಮೊಗ್ಗ: 10 ರೂಪಾಯಿ ಕೋಳಿ ಮರಿಗೆ ಬಸ್ ನಲ್ಲಿ ಅರ್ಧ ಚಾರ್ಜ್ ಮಾಡಿ 52 ರೂಪಾಯಿ ಟಿಕೆಟ್ ನೀಡಿದ ಘಟನೆ ನಡೆದಿದೆ. ಅಲೆಮಾರಿ ಕುಟುಂಬವೊಂದು ಬೈಂದೂರು ತಾಲೂಕಿನ ಶಿರೂರಗೆ Read more…

ಕಿಡಿಗೇಡಿಗಳ ಕೃತ್ಯಕ್ಕೆ ಭಯಭೀತರಾದ ಜನ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ

ಕಲಬುರಗಿ: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮೂರು ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕಲಬುರ್ಗಿಯ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಎಟಿಎಂ ಸೇವಾ ಶುಲ್ಕ ಹೆಚ್ಚಳ: ನಿಮಗೆ ತಿಳಿದಿರಲಿ ಹೆಚ್ಚುವರಿ ಪಾವತಿಸಬೇಕಾದ ಮೊತ್ತದ ಮಾಹಿತಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.) ಆದೇಶದ ನಂತರ, ಎಟಿಎಂಗಳು ಶನಿವಾರದಿಂದ ಪ್ರತಿ ವಹಿವಾಟಿನ ಸೇವಾ ಶುಲ್ಕವನ್ನು ಹೆಚ್ಚಿಸಲು ಸಿದ್ಧವಾಗಿವೆ. ಇದು ಗ್ರಾಹಕರಿಗೆ ಅನುಮತಿಸುವ ಉಚಿತ ವಹಿವಾಟಿಗಿಂತ 1 Read more…

ಟೆಕ್ಕಿ ಮನೆಯ ಸ್ನಾನದ ಕೋಣೆಯಲ್ಲಿ ಯುವತಿ ಅನುಮಾನಾಸ್ಪದ ಸಾವು

ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಫ್ಲ್ಯಾಟ್ ನಲ್ಲಿ 19 ವರ್ಷದ ಮನೆಕೆಲಸದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಜಕ್ಕಸಂದ್ರ ನಿವಾಸಿಯಾಗಿರುವ ಯುವತಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಸ್ಥಳ ಪರಿಶೀಲನೆ Read more…

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್: ವೇತನ ಹೆಚ್ಚಳಕ್ಕೆ ಕ್ರಮ

ಬೆಂಗಳೂರು: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿ ವರದಿ Read more…

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಶೀಘ್ರವೇ ವಜಾಗೊಂಡ ನೌಕರರ ನೇಮಕಾತಿ

 ಬಾಗಲಕೋಟೆ: ವಜಾಗೊಂಡಿರುವ ಸಾರಿಗೆ ನೌಕರರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳಲು ನಾಲ್ಕು ವಾರ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಮುಷ್ಕರ, ಪ್ರತಿಭಟನೆಯಲ್ಲಿ ಪಾಲ್ಗೊಂಡು ವಜಾಗೊಂಡಿರುವ Read more…

SHOCKING: ಹೊಸ ವರ್ಷದ ಮೊದಲ ದಿನವೇ ಪ್ರಸಾದ ಸೇವಿಸಿ 19 ಮಕ್ಕಳು, ಸೇರಿ 53 ಭಕ್ತರು ಅಸ್ವಸ್ಥ

ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಹೊಸ ವರ್ಷದ ಮೊದಲ ದಿನ ದೇವರ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿ 53 ಭಕ್ತರು ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ಬಳಿಕ ಅಸ್ವಸ್ಥರಾಗಿದ್ದ Read more…

ಮಕ್ಕಳಿಗೆ ಮನೆಯಲ್ಲಿ ನೀಡಿ ಲೈಂಗಿಕ ಶಿಕ್ಷಣ

ಭಾರತದಲ್ಲಿ ಅನೇಕ ವಿಷ್ಯಗಳನ್ನು ಈಗ್ಲೂ ಮಕ್ಕಳ ಮುಂದೆ ಮಾತನಾಡುವುದಿಲ್ಲ. ತಂದೆ-ತಾಯಿ ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಸೆಕ್ಸ್ ಸೇರಿದಂತೆ ಕೆಲ ಸಂಗತಿಗಳ ಬಗ್ಗೆ ಮಾತನಾಡುವುದಿಲ್ಲ. ಇದು ಡಿಜಿಟಲ್ ದುನಿಯಾ. ಮಕ್ಕಳು Read more…

ಅಪ್ಘಾನಿಸ್ತಾನದಲ್ಲಿ ಪ್ರಭಲ ಭೂಕಂಪ – ರಿಕ್ಟರ್ ಮಾಪಕದಲ್ಲಿ 5.1ರಷ್ಟು ದಾಖಲು…!

ಕಾಬೂಲ್ : ಅಪ್ಘಾನಿಸ್ತಾನದಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಕಂಪನವು ಅಪ್ಘಾನ್ ಹಾಗೂ ತಜಕಿಸ್ತಾನ ಗಡಿಯಲ್ಲಿ ನಡೆದಿದ್ದು, ಇಂದು Read more…

BIG NEWS: ಕೊರೋನಾ, ಒಮಿಕ್ರಾನ್ ಭಾರಿ ಏರಿಕೆ; ಕೇಂದ್ರದಿಂದ ಮಹತ್ವದ ಸೂಚನೆ

ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲು ಮತ್ತು ರೋಗಿಗಳ ಮೇಲ್ವಿಚಾರಣೆಗೆ ‘ವಿಶೇಷ’ ತಂಡಗಳನ್ನು ರಚಿಸುವಂತೆ ಕೇಂದ್ರ ಸರ್ಕಾರ ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ Read more…

ಗೃಹಬಳಕೆಗೆ 300 ಯೂನಿಟ್, ರೈತರಿಗೆ ಕೃಷಿಗೆ ವಿದ್ಯುತ್ ಉಚಿತ: ಅಖಿಲೇಶ್ ಯಾದವ್ ಘೋಷಣೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು, ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ Read more…

SHOCKING NEWS: ಹಿಟಾಚಿ ವಾಹನಕ್ಕೆ ಬಲಿಯಾದ ಮೂರು ವರ್ಷದ ಕಂದ; ಸಿಲಿಕಾನ್ ಸಿಟಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಹಿಟಾಚಿ ವಾಹನದಡಿ ಸಿಲುಕಿ ಮೂರು ವರ್ಷದ ಮಗು ಮೃತಪಟ್ಟ ಘಟನೆ ಬೆಂಗಳೂರಿನ ಉಪ್ಪಾರಪೇಟೆಯ ಧನ್ವಂತರಿ ರಸ್ತೆಯಲ್ಲಿ ನಡೆದಿದೆ. ಸಿಮಿಯಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...