alex Certify Live News | Kannada Dunia | Kannada News | Karnataka News | India News - Part 3566
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ನಿಮಿಷದಲ್ಲಿ ಒಂದು‌ ಮಿಲಿಯನ್ ಲೈಕ್ಸ್, ಹೊಸ ದಾಖಲೆ‌ ಬರೆದ BTS ಸದಸ್ಯ ಜಂಗ್‌ಕುಕ್‌..!

ಬಿಟಿಎಸ್ ಗ್ರೂಪ್ ಮೆಂಬರ್ ಗಳು ಕುಂತರೂ ಸುದ್ದಿಯಾಗತ್ತೆ, ನಿಂತರೂ ಸುದ್ದಿಯಾಗತ್ತೆ. ಪ್ರಪಂಚದ ಹಲವು ರೆಕಾರ್ಡ್ ಗಳು ಈ ಗ್ರೂಪ್ ಹುಡುಗರ ಬಳಿಯಿದೆ. ವರ್ಷ ಶುರುವಾಗಿ ಎರಡು ದಿನವಷ್ಟೆ ಆಗಿದೆ. Read more…

ಮೂರನೇ ಅಲೆ ಭೀತಿ, ಕೈದಿಗಳ ಭೇಟಿಗೆ ನಿಷೇಧ ಏರಿದ ಯು.ಪಿ. ಸರ್ಕಾರ

ಉತ್ತರಪ್ರದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೊರೋನ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಂದರ್ಶಕರೊಂದಿಗೆ ಕೈದಿಗಳ ಭೇಟಿಯನ್ನ ನಿಷೇಧಿಸಲು ಉತ್ತರ ಪ್ರದೇಶ ಸರ್ಕಾರದ ಕಾರಾಗೃಹ ಇಲಾಖೆ ನಿರ್ಧರಿಸಿದೆ. ಕೊರೋನಾ ಸಾಂಕ್ರಾಮಿಕದ ಫಸ್ಟ್ ವೇವ್ Read more…

ಹೆಜ್ಜೇನು ದಾಳಿಯಿಂದಾಗಿ ಪ್ರಾಣ ಬಿಟ್ಟ ನಿವೃತ್ತ ಅಧಿಕಾರಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ಹೆಜ್ಜೇನಿನ ದಾಳಿಯಿಂದಾಗಿ ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಇಂದು ಅಮವಾಸ್ಯೆ ಇರುವ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಯೊಬ್ಬರು Read more…

ಪೊದೆಗೆ ವಿದ್ಯಾರ್ಥಿನಿ ಎಳೆದೊಯ್ದು ರೇಪ್, ಬೆದರಿಕೆ: ಆಘಾತಕಾರಿ ಕೃತ್ಯವೆಸಗಿದ ಬಾಲಕನ ವಶಕ್ಕೆ ಪಡೆದ ಪೊಲೀಸರು

ಹೈದರಾಬಾದ್: ತೆಲಂಗಾಣದ ಹಿಮಾಯತ್‌ ಸಾಗರದಲ್ಲಿ 10ನೇ ತರಗತಿಯ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಬುಧವಾರ ಈ ಆಘಾತಕಾರಿ Read more…

BREAKING NEWS: ಕೊರೋನಾ ಹೆಚ್ಚಳ ಹಿನ್ನಲೆ 2 ವಾರ ಸುಪ್ರೀಂ ಕೋರ್ಟ್ ನಲ್ಲಿ ಭೌತಿಕ ವಿಚಾರಣೆ ಸ್ಥಗಿತ

ನವದೆಹಲಿ: ಹೆಚ್ಚುತ್ತಿರುವ COVID-19 ಪ್ರಕರಣಗಳು ಮತ್ತು ಒಮಿಕ್ರಾನ್ ಗಮನದಲ್ಲಿಟ್ಟುಕೊಂಡು ಜನವರಿ 3 ರಿಂದ ಎರಡು ವಾರಗಳವರೆಗೆ ವಿಚಾರಣೆಯನ್ನು ವರ್ಚುವಲ್ ವ್ಯವಸ್ಥೆಗೆ ಬದಲಾಯಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ Read more…

ಪರಾಠ ನೀಡಲು ನಿರಾಕರಿಸಿದ ಹೋಟೆಲ್ ಮಾಲೀಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು ಅಂದರ್

ಪರಾಠ ನೀಡಲು ನಿರಾಕರಿಸಿದ್ದಕ್ಕೆ ಸಣ್ಣ‌ ಹೋಟೆಲ್ ಒಂದರ ಮಾಲೀಕನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹೊಸ ವರ್ಷದ ದಿನದಂದು ಮಧ್ಯರಾತ್ರಿ ಹೋಟೆಲ್ ಬಳಿ ಬಂದ ಆರೋಪಿಗಳಿಬ್ಬರು, ಮಾಲೀಕನ‌ ಬಳಿ Read more…

ಕಾರು, ಬಸ್ ಮಧ್ಯೆ ಭೀಕರ ಅಪಘಾತ – ಮೂವರ ಸಾವು

ಮಂಡ್ಯ : ಜಿಲ್ಲೆಯ ನಾಗಮಂಗಲದ ಕೆಂಪನಕೊಪ್ಪಲು ಗೇಟ್ ಹತ್ತಿರ ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರು ಮೈಸೂರಿನ Read more…

ಅದ್ಭುತ ದೃಶ್ಯ…! ವೈರಲ್ ಆಗಿದೆ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ 2022 ರ ಮೊದಲ ಸೂರ್ಯೋದಯ ಚಿತ್ರ

ಹೊಸ ವರ್ಷವು ಹೊಸ ಭರವಸೆಗಳು, ಕನಸುಗಳು ಮತ್ತು ಬೆಳಕನ್ನು ತಂದಿದೆ. ಹೊಸ ದಿನ ಹೊಸ ಸೂರ್ಯೋದಯಕ್ಕಿಂತ ಹೊಸ ವರ್ಷದ ಆರಂಭವನ್ನು ಆಚರಿಸಲು ಉತ್ತಮ ಮಾರ್ಗ ಯಾವುದು? 2022 ರ Read more…

ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೋನಾ, ತಂಡದ ನಾಲ್ವರಲ್ಲಿ ಸೋಂಕು ದೃಢ……!

ಲಿಯೋನೆಲ್ ಮೆಸ್ಸಿ, ಜುವಾನ್ ಬರ್ನಾಟ್ ಮತ್ತು ತಂಡದ ಇತರ ಇಬ್ಬರು ಸದಸ್ಯರಲ್ಲಿ ಕೊರೋನಾ ಸೋಂಕು ದೃಢವಾಗಿದೆ‌ ಎಂದು ಪ್ಯಾರಿಸ್ ಸೇಂಟ್-ಜರ್ಮೈನ್ ಭಾನುವಾರ ದೃಢಪಡಿಸಿದೆ. ಈ ಮೂಲಕ ವ್ಯಾನೆಸ್ ಕ್ಲಬ್ Read more…

BIG BREAKING: ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದಲ್ಲಿಂದು ಕೊರೋನಾ ಸ್ಪೋಟ, ಸಕ್ರಿಯ ಪ್ರಕರಣ ಸಂಖ್ಯೆಯೂ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸ್ಫೋಟವಾಗಿದ್ದು, ಒಂದೇ ದಿನ 1187 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 30,09,557 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 6 Read more…

ಹೊಸ ವರ್ಷಾಚರಣೆಯ ಟಫ್ ರೂಲ್ಸ್ ಮಧ್ಯೆಯೂ ದಾಖಲೆಯ ಮದ್ಯ ಮಾರಾಟ…..!

ಬೆಂಗಳೂರು: ಕೊರೊನಾ ಹಾಗೂ ಹೊಸ ರೂಪಾಂತರಿಯ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿತ್ತು. ಈ ನಡುವೆಯೂ ದಾಖಲೆಯ ಮದ್ಯ ಮಾರಾಟವಾಗಿದೆ. ಡಿ. 28ರಂದು ರಾಜ್ಯದಲ್ಲಿ ನೈಟ್ Read more…

ಭಾರೀ ಮಳೆ ಮಧ್ಯೆಯೇ ನಾಲ್ಕು ಕಿ.ಮೀ. ನಡೆದು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಬ್ಯಾಂಕ್ ಮ್ಯಾನೇಜರ್….!

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಶುಕ್ರವಾರ ಭಾರೀ ಮಳೆ ಸುರಿದಿದ್ದು, ನಗರದ ಹಲವು ಭಾಗಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಜಲಾವೃತದಿಂದಾಗಿ ವಾಹನ ಸಂಚಾರದ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿದೆ. ಸಾಮಾಜಿಕ Read more…

ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದಿಂದಲೇ ಮಠದ ಆನೆ ಅಪಹರಣಕ್ಕೆ ಯತ್ನ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ತುಮಕೂರು: ಮಠದ ಆನೆಯನ್ನೇ ಅಪಹರಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕರಿಬಸವೇಶ್ವರ ಮಠದ ಆನೆಯನ್ನು ಚಿಕಿತ್ಸೆ ನೀಡುವ ನೆಪದಲ್ಲಿ ದುಷ್ಕರ್ಮಿಗಳ ಗುಂಪು ಕದ್ದೊಯ್ಯಲು ಪ್ಲಾನ್ ಮಾಡಿತ್ತು Read more…

ಡಾನ್ಸ್ ಗೂ ಸೈ ಹಾಡೋಕು ಜೈ, ಟ್ಯಾಲೆಂಟ್ ನ ಖಜಾನೆ ಈ 63 ವರ್ಷದ ದಾದಿ..!

ರವಿ ಬಾಲಶರ್ಮಾ ಅವರಿಗೆ ವಯಸ್ಸಾಗಿದ್ರು, ಇವರ ಟ್ಯಾಲೆಂಟ್ ಹಾಗೂ ಉತ್ಸಾಹ ಕಡಿಮೆಯಾಗಿಲ್ಲ. ಈ ಹಿಂದೆ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಅಭಿನಯದ ವಿಡಿಯೋಗಳಿಂದ ವೈರಲ್ ಆಗಿದ್ದ ಶರ್ಮಾ ಅಜ್ಜಿ Read more…

BREAKING NEWS: ಬಸ್ ಡಿಕ್ಕಿಯಾಗಿ ಭೀಕರ ಅಪಘಾತ, ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲದ ಕೆಂಪನಕೊಪ್ಪಲು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಬಸ್ ಮತ್ತು ಸ್ವಿಫ್ಟ್ ಕಾರ್ ನಡುವೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿದ್ದ Read more…

ಆಟವಾಡುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ನಾಯಿಗಳ ಗುಂಪೊಂದು ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನ ಹಿಂಬಾಲಿಸಿ, ನೆಲದಲ್ಲಿ ಎಳೆದಾಡಿ, ಕಚ್ಚಿ ಗಾಯಗೊಳಿಸಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ Read more…

ರಣಬೀರ್ ಕಪೂರ್ ಹಾಡಿಗೆ ಹೆಜ್ಜೆ ಹಾಕಿದ ಕಿಲಿ ಪಾಲ್, ವಿದೇಶಿ ಟ್ಯಾಲೆಂಟ್ ಗೆ ನೆಟ್ಟಿಗರು ಫಿದಾ

ತಾಂಜೇನಿಯಾದ ಹುಡುಗ ಕಿಲಿ ಪಾಲ್ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ ಅನ್ನೋ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ವಿವಿಧ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ಅವರ ವೀಡಿಯೊಗಳು Read more…

ಈ ರಾಶಿಯವರ ಮೇಲೆ ಪರಿಣಾಮ ಬೀರುತ್ತೆ ಹೊಸವರ್ಷದ ಮೊದಲ ಅಮಾವಾಸ್ಯೆ

ಜನವರಿ 2, 2022 ರಂದು ಮಕರ ರಾಶಿಯಲ್ಲಿ ಅಮವಾಸ್ಯೆ ನಡೆಯುತ್ತಿದೆ. ಜ್ಯೋತಿಷ್ಯಶಾಸ್ತ್ರದ ಈ ಘಟನೆಯು ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತದೆ. ಚಂದ್ರನ ಪ್ರಭಾವವು ಎಲ್ಲಾ ರಾಶಿಚಕ್ರ, ಚಿಹ್ನೆಗಳ Read more…

ತೈಲ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಸೂಪರ್ ವುಮೆನ್ ಅಂದ್ರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ನವದೆಹಲಿ: ದೇಶದ ತೈಲ ಮತ್ತು ಅನಿಲ ಸಂಸ್ಥೆಗಳಲ್ಲಿ ಮಹಿಳೆಯರ ಕೊಡುಗೆಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶ್ಲಾಘಿಸಿದ್ದಾರೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಮಹಿಳಾ ಉದ್ಯೋಗಿಗಳ Read more…

ವಿಭಿನ್ನವಾಗಿ ಕ್ರಿಸ್ಮಸ್ ಟ್ರೀ ಅಲಂಕರಿಸಿದ ವ್ಯಕ್ತಿಗೆ ಜೈಲುಶಿಕ್ಷೆ..! ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಲಂಡನ್: ಮನೆಯಲ್ಲಿ ಕ್ರಿಸ್ಮಸ್ ಮರದ ಅಲಂಕಾರ ಮಾಡಿದ್ದರೆ ಯಾರಾದ್ರೂ ಅರೆಸ್ಟ್ ಆಗ್ತಾರಾ? ಖಂಡಿತ, ಇಲ್ಲ ಎನ್ನಬಹುದು. ಆದರೆ, ನಕ್ಷತ್ರ, ಬಾಬಲ್ಸ್, ಲೈಟಿಂಗ್ಸ್ ಅಲಂಕಾರ ಮಾಡುವುದನ್ನು ಬಿಟ್ಟು ಯಾರಾದ್ರೂ ಹಣ Read more…

ಹೊಸ ವರ್ಷದ ಉಡುಗೊರೆಯಾಗಿ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ಪಿಂಚಣಿ ಹೆಚ್ಚಿಸಿದ ಆಂಧ್ರ ಸರ್ಕಾರ

ವಿಜಯವಾಡ: ಆಂಧ್ರಪ್ರದೇಶ ಸರ್ಕಾರ ಶನಿವಾರ ಹೊಸ ವರ್ಷದ ಉಡುಗೊರೆಯಾಗಿ ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಿಸಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಗುಂಟೂರು ಜಿಲ್ಲೆಯ ಪ್ರತಿಪಾದುವಿನಲ್ಲಿ ಹೆಚ್ಚಿಸಿದ Read more…

BREAKING: ಕೊರೋನಾ ಏರಿಕೆ ಹಿನ್ನಲೆ ನಾಳೆಯಿಂದ ಶಾಲೆ, ಕಾಲೇಜಿಗೆ ರಜೆ ಘೋಷಣೆ; ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆಗೆ ಪಶ್ಚಿಮ ಬಂಗಾಳ ಸರ್ಕಾರ ಆದೇಶ

ಕೊಲ್ಕೊತ್ತಾ: ದೈನಂದಿನ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಭಾನುವಾರ ಹಲವಾರು ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಶಾಲೆಗಳು, ಕಾಲೇಜುಗಳು, ಸ್ಪಾಗಳು ಸೋಮವಾರದಿಂದ(ಜನವರಿ 3) ಮುಚ್ಚಲ್ಪಡುತ್ತವೆ, ಆದರೆ, Read more…

BIG BREAKING: ಕೊರೋನ ನಿಯಂತ್ರಿಸಲು ದೀದಿ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ, ಅರ್ಧ ಲಾಕ್ ಆದ ಪಶ್ಚಿಮ‌ ಬಂಗಾಳ

ಕೊರೋನ ವೈರಸ್ ಪ್ರಕರಣಗಳು ಹೆಚ್ಚಳವಾಗ್ತಿದ್ದಂತೆ ಪಶ್ಚಿಮ ಬಂಗಾಳದ ಸರ್ಕಾರ ಭಾನುವಾರ ಕಟ್ಟುನಿಟ್ಟಾದ ಲಾಕ್‌ಡೌನ್ ತರಹದ ಕ್ರಮಗಳನ್ನು ಪರಿಚಯಿಸಿದೆ. ನಾಳೆಯಿಂದ ಜಾರಿಯಾಗುವ ಹೊಸ ಮಾರ್ಗಸೂಚಿಯ ಪ್ರಕಾರ, ರಾತ್ರಿ 10 ರಿಂದ Read more…

ರಸ್ತೆ ಬದಿ ಕಾರು ನಿಲ್ಲಿಸಿ ಇಂಜಿನ್‌ ಪರೀಕ್ಷಿಸುತ್ತಿದ್ದ ವೇಳೆಯೇ ಬಂದೆರೆಗಿತ್ತು ಸಾವು

ಮಂಗಳೂರು: ವಿಧಿ ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮನ ಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಕುಟುಂಬ ಸಮೇತರಾಗಿ ಮಂಗಳೂರಿನ ಪಾವಂಚೆಯಿಂದ Read more…

ಹಾಸಿಗೆ ಮೇಲೆ ಫೋನಿಟ್ಟು ಚಾರ್ಜ್‌ ಮಾಡ್ತೀರಾ…? ಹಾಗಾದ್ರೆ ಈ ಸುದ್ದಿ ಓದಿ

ಚಾರ್ಜ್ ಆಗುತ್ತಿರುವಾಗ ಮೊಬೈಲ್ ಸಾಧನಗಳು ಸ್ಫೋಟಗೊಳ್ಳುವ ಅಥವಾ ಇದ್ದಕ್ಕಿದ್ದಂತೆ ಬೆಂಕಿ ಹಿಡಿಯುವ ಪ್ರಕರಣಗಳನ್ನು ನಾವೆಲ್ಲರೂ ಕೇಳಿದ್ದೇವೆ. ಹಾಗೇ ನಿಮ್ಮ‌ ಜೊತೆ ಆಗಬಾರದೆಂದರೆ ಈ ಸುದ್ದಿ ಓದಿ. ತಮ್ಮ ಮೊಬೈಲ್ Read more…

BIG NEWS: ರಾಜ್ಯದಲ್ಲಿ ಮತ್ತೆ ಲಾಕ್ ಡೌನ್; ಸಿಎಂ ಬೊಮ್ಮಾಯಿ ನೀಡಿದ ಸ್ಪಷ್ಟನೆಯೇನು…?

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಟಫ್ ರೂಲ್ಸ್ ಜಾರಿ ಮಾಡುವ ಅನಿವಾರ್ಯತೆ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಿಎಂ, ಕಠಿಣ Read more…

ವಿಮಾನ ಪ್ರಯಾಣದ ನಡುವೆ ಕೊರೋನಾ ಪಾಸಿಟಿವ್, ಬಾತ್ರೂಮ್ನಲ್ಲೆ 5 ಗಂಟೆಗಳ ಕಾಲ ಶಿಕ್ಷಕಿ ಕ್ವಾರಂಟೈನ್

ಅಮೇರಿಕನ್ ಶಾಲೆಯ ಶಿಕ್ಷಕಿಯೊಬ್ಬರು ವಿಮಾನದಲ್ಲಿ ಪ್ರಯಾಣಿಸಿತ್ತಿರುವಾಗಲೆ ಕೊರೋನಾ ಸೋಂಕು ಪತ್ತೆಯಾಗಿದೆ. ಪಾಸಟಿವ್ ರಿಸಲ್ಟ್ ಬಂದಮೇಲೆ ಒಂದು ಕ್ಷಣವು ತಡಮಾಡದೆ ತಕ್ಷಣ ವಿಮಾನದ ಸ್ನಾನಗೃಹದಲ್ಲೆ(Bathroom) ಸ್ವಯಂ ಆಗಿ ಕ್ವಾರಂಟೈನ್ ಆಗಿದ್ದಾರೆ. Read more…

ಈ ವರ್ಷ ಪ್ರೇಮ ಪತ್ರಗಳು ಹೆಚ್ಚು ಬಂದು, ಎಫ್ ಐ ಆರ್ ಕಡಿಮೆ ದಾಖಲಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಕಂಗನಾ….!

ಬಾಲಿವುಡ್ ನಟಿ ಕಂಗನಾ ರಣಾವತ್ ಗೆ 2022ರಲ್ಲಿ ಹೆಚ್ಚು ಪ್ರೇಮ ಪತ್ರಗಳು ಬರಬೇಕಂತೆ. ಅಲ್ಲದೇ, ಈ ವರ್ಷ ಕಡಿಮೆ ಪೊಲೀಸ್ ದೂರು ದಾಖಲಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು Read more…

ತೆಂಗಿನಕಾಯಿ ಕದ್ದಿದ್ದಾನೆಂದು ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕ

ತುಮಕೂರು : ತಮ್ಮ ತೋಟದಲ್ಲಿ ಯುವಕ ಮೂರು ತೆಂಗಿನಕಾಯಿಗಳನ್ನು ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯ Read more…

ರೆಡ್ ಝೋನ್ ನಲ್ಲಿ ಬೆಂಗಳೂರು; ಲಾಕ್ ಡೌನ್ ಸುಳಿವು ನೀಡಿದ ಕಂದಾಯ ಸಚಿವ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಲಾಕ್ ಆಗುವುದು ಬಹುತೇಕ ಖಚಿತವಾಗಿದೆ. ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್, ಒಮಿಕ್ರಾನ್ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ನಿಯಮ ಜಾರಿಗೆ ಸರ್ಕಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...