alex Certify Live News | Kannada Dunia | Kannada News | Karnataka News | India News - Part 3541
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಪತ್ನಿಯರನ್ನು ಬದಲಾಯಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಮೂಲಕ ನಡೆಯುತ್ತಿದ್ದ ಅನೈತಿಕ ದಂಧೆ…!

ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಪತ್ನಿಯರನ್ನೇ ಬಳಕೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ ಪಟ್ಟಣದ ಪೊಲೀಸರು ಬಳಿಕ ಇತರೆ ಆರು ಮಂದಿಯನ್ನು ವಶಕ್ಕೆ Read more…

ಹಿರಿಯ ನಾಗರಿಕರಿಗೆ ನೆಮ್ಮದಿ ಸುದ್ದಿ ನೀಡಿದ ಆದಾಯ ತೆರಿಗೆ ಇಲಾಖೆ

ದೇಶದ ಹಿರಿಯ‌ ನಾಗರಿಕರಿಗೆ ಆದಾಯ ತೆರಿಗೆ ಇಲಾಖೆ ಸಂತಸದ ಸುದ್ದಿ ನೀಡಿದೆ. 1961 ರ ಆದಾಯ ತೆರಿಗೆ ಕಾಯಿದೆಗೆ, ಸರ್ಕಾರವು 194P ಎಂಬ ಹೊಸ ಸೆಕ್ಷನ್ ಸೇರಿಸಿದೆ. ಇದರಿಂದ Read more…

ಒಳ ಉಡುಪು, ಸಾಕ್ಸ್ ಹಿಂದಿರುಗಿಸಲು ಸೈನಿಕರಿಗೆ ಸೂಚನೆ ನೀಡಿದೆ ಈ ದೇಶ…!

ಅತ್ಯಂತ ಮುಜುಗರ ಹಾಗೂ ದುರಾದೃಷ್ಟಕರ ಘಟನೆಯೊಂದರಲ್ಲಿ ನಾರ್ವೆಯ ಸೈನ್ಯವು ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ ಒಂದು ಮಹತ್ವದ ನಿರ್ಧಾರ ಮಾಡಿರುವ ನಾರ್ವೆ ಸರ್ಕಾರವು ವಿಚಿತ್ರವಾದ ಘೋಷಣೆಯೊಂದನ್ನು ಮಾಡಿದೆ. ದೇಶದಲ್ಲಿ Read more…

ಜಿಲ್ಲೆಗಳಲ್ಲೂ ಕೊರೋನಾ ಭಾರಿ ಹೆಚ್ಚಳ: ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 11,698 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 30,63,656 ಕ್ಕೆ ಏರಿಕೆಯಾಗಿದೆ. ಇವತ್ತು ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 38.374 Read more…

BIG BREAKING: ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೋನಾ ಸೋಂಕು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೋಂ ಕ್ವಾರಂಟೈನ್ ನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

BREAKING NEWS: ನಾಳೆಯಿಂದ ಬಾರ್, ರೆಸ್ಟೋರೆಂಟ್ ಬಂದ್; ಕೊರೋನಾ ಭಾರಿ ಏರಿಕೆ ಹಿನ್ನಲೆ ದೆಹಲಿ ಸರ್ಕಾರದ ಆದೇಶ

ನವದೆಹಲಿ: ಕೊರೋನಾ ಭಾರಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ ರೆಸ್ಟೋರೆಂಟ್‌ಗಳು, ಬಾರ್‌ ಗಳು ಮುಚ್ಚಲಿದ್ದು, ಹೋಮ್ ಡೆಲಿವರಿಗೆ ಅನುಮತಿಸಲಾಗಿದೆ. ಕೋವಿಡ್ -19 ಹರಡುವುದನ್ನು ತಡೆಯಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) Read more…

BREAKING: ಪಂಜಾಬ್ ಮಾಜಿ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಪಕ್ಷಕ್ಕೆ ‘ಹಾಕಿ ಸ್ಟಿಕ್, ಬಾಲ್’ ನೀಡಿದ ಚುನಾವಣಾ ಆಯೋಗ

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸ್ಥಾಪಿಸಿರುವ ಹೊಸ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಹಾಕಿ ಸ್ಟಿಕ್, ಬಾಲ್ ಚಿಹ್ನೆ ನೀಡಲಾಗಿದೆ. ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ Read more…

BIG BREAKING: ಬೆಂಗಳೂರಲ್ಲಿ ಘೋರ ದುರಂತ; ಕಾರ್, ಬೈಕ್ ಗಳ ಮೇಲೆ ಟಿಪ್ಪರ್ ಬಿದ್ದು ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಎರಡು ಕಾರ್ ಮತ್ತು ಬೈಕ್ ಮೇಲೆ ಟಿಪ್ಪರ್ ಬಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕುಂಬಳಗೂಡು ಬಳಿ ಭೀಕರ ಅಪಘಾತ ಸಂಭವಿಸಿದೆ. ಎರಡು ಕಾರ್ ಗಳಲ್ಲಿ Read more…

1 ವಾರ ಶಾಲೆಗಳಿಗೆ ರಜೆ ಘೋಷಣೆ: ಬೆಳಗಾವಿ ಜಿಲ್ಲೆಯಲ್ಲಿ 1 ರಿಂದ 9 ನೇ ತರಗತಿಗೆ ರಜೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಜನವರಿ 18ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದರಿಂದ 9ನೇ ತರಗತಿ ಶಾಲೆಗಳಿಗೆ ರಜೆ ನೀಡಲಾಗಿದೆ. ಎಸ್ಎಸ್ಎಲ್ಸಿ ಮೇಲ್ಪಟ್ಟವರಿಗೆ ಎಂದಿನಂತೆ ತರಗತಿಗಳು ನಡೆಯಲಿವೆ. Read more…

ಮಣ್ಣಲ್ಲಿ ಮಣ್ಣಾದ ಹಿರಿಯ ಸಾಹಿತಿ ಚಂಪಾ: ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ

ಬೆಂಗಳೂರು: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಣ್ಣಲ್ಲಿ ಮಣ್ಣಾಗಿದ್ದಾರೆ. ಪೋಲಿಸ್ ಗೌರವದೊಂದಿಗೆ ಸಾಹಿತಿ ಚಂಪಾ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಚಂಪಾ ಅವರಿಗೆ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ Read more…

ಬಿಟಿಎಸ್ ನ ಅಪ್ಪಟ ಅಭಿಮಾನಿ ರಶ್ಮಿಕಾ ಮಂದಣ್ಣ, ಕೆ-ಪಾಪ್ ಹಾಡುಗಳಂದ್ರೆ ಇಷ್ಟ ಎಂದ ನ್ಯಾಷನಲ್ ಕ್ರಶ್

ನ್ಯಾಷನಲ್ ಕ್ರಶ್ ಎಂದೇ ದೇಶದೆಲ್ಲೆಡೆ ಫೇಮಸ್ ಆಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ. ರಶ್ಮಿಕಾ ಸಹ ಅಷ್ಟೇ, ತಮ್ಮ ಅಭಿಮಾನಿಗಳ ಜೊತೆ ಟಚ್ ನಲ್ಲಿರಲು Read more…

CORONA: ಜ. 26 ರ ವರೆಗೆ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಿದ ಹರಿಯಾಣ ಸರ್ಕಾರ

ನವದೆಹಲಿ: ಹೆಚ್ಚುತ್ತಿರುವ COVID-19 ಸೋಂಕಿನ ಮಧ್ಯೆ ಹರಿಯಾಣ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಜನವರಿ 26 ರವರೆಗೆ ಮುಚ್ಚಲು ಸೂಚಿಸಿದೆ. ಜನವರಿ 26 ರವರೆಗೆ ಎಲ್ಲಾ Read more…

BREAKING: ರಾಜ್ಯದಲ್ಲಿಂದು 60 ಸಾವಿರ ಸಕ್ರಿಯ ಕೇಸ್; ಬೆಂಗಳೂರು 9221 ಸೇರಿ 11,698 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು 11698 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವಿಟಿ ದರ ಶೇಕಡ 7.77 ಕ್ಕೆ ಏರಿಕೆಯಾಗಿದೆ. 1148 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 4 ಸೋಂಕಿತರು Read more…

BIG NEWS: 3 ದಿನ ಮೌನ ಪಾದಯಾತ್ರೆ; ಬಿಜೆಪಿ ನೀಚ ರಾಜಕಾರಣಕ್ಕೆ ಲಿಮಿಟ್ ಬೇಡವೇ…? ಸರ್ಕಾರದ ವಿರುದ್ಧ ಗುಡುಗಿದ ಡಿ.ಕೆ.ಶಿವಕುಮಾರ್

ರಾಮನಗರ: ಏನಾದರೂ ಮಾಡಿ ಮೇಕೆದಾಟು ಪಾದಯಾತ್ರೆ ತಡೆಯಲೆಬೇಕು ಎಂಬುದು ರಾಜ್ಯ ಸರ್ಕಾರದ ದುರುದ್ದೇಶವಾಗಿದೆ. ಅದೇನೇ ಮಾಡಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಪಥ ಮಾಡಿದ್ದಾರೆ. Read more…

ನೀರಿನ ಟ್ಯಾಂಕ್ ನಲ್ಲಿತ್ತು ಒಂದು ಕೋಟಿ ನಗದು….! ಹೇರ್ ಡ್ರೈಯರ್ ಬಳಸಿ ನೆಂದ ನೋಟುಗಳನ್ನ ಒಣಗಿಸಿದ ಐಟಿ ಅಧಿಕಾರಿಗಳು

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಮಧ್ಯಪ್ರದೇಶದ ದಾಮೋಹ್‌ನಲ್ಲಿರುವ ಲಿಕ್ಕರ್ ಉದ್ಯಮಿ ಶಂಕರ್ ರೈ, ಅವರ ಸಂಬಂಧಿಕರ ಮನೆ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿ 8 ಕೋಟಿ Read more…

ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದ ಇಂಡಿಗೋ

ದೇಶದ ಅತಿ ದೊಡ್ಡ ಬಜೆಟ್ ವಿಮಾನಯಾನ ಸೇವಾದಾರ ಇಂಡಿಗೋ ಒಮಿಕ್ರಾನ್ ಕಾಟದ ನಡುವೆ ತನ್ನೆಲ್ಲಾ ಬುಕಿಂಗ್‌ಗಳ ಮರು-ನಿಗದಿ ಮಾಡಿಕೊಳ್ಳಲು ಅವಕಾಶ ಕೊಡುವುದಾಗಿ ತಿಳಿಸಿದೆ. ಜನವರಿ 3ರಿಂದ ಮಾರ್ಚ್ 31ರ Read more…

ದೈನಂದಿನ ಪ್ರಕರಣಗಳಲ್ಲಿ ಏರಿಕೆ ಹಿನ್ನೆಲೆ: ಬಾರ್​, ರೆಸ್ಟೋರೆಂಟ್​ಗಳನ್ನು ಬಂದ್​ ಮಾಡಲು ಮುಂದಾದ ದೆಹಲಿ ಸರ್ಕಾರ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರ ಬೆನ್ನಲ್ಲೇ ದೆಹಲಿ ಸರ್ಕಾರವು ಎಲ್ಲಾ ಬಾರ್​ ಹಾಗೂ ರೆಸ್ಟೋರೆಂಟ್ ​ಗಳನ್ನು ಬಂದ್​ ಮಾಡುವ ಸಾಧ್ಯತೆ ಇದೆ ಎಂದು Read more…

ಹಳಿಗಳ ಮೇಲೆ ಲ್ಯಾಂಡ್ ಆದ ವಿಮಾನಕ್ಕೆ ಗುದ್ದಿದ ಟ್ರೈನ್; ಪೈಲಟ್ ಜೀವ ಉಳಿಸಿದ ಪೊಲೀಸರು

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಪೊಲೀಸರು, ಪೈಲಟ್ ಒಬ್ಬರನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ರೈಲು ಹಳಿಗಳ ಮೇಲೆ ಕ್ರ್ಯಾಶ್ ಲ್ಯಾಂಡ್ ಆಗಿದ್ದ ವಿಮಾನಕ್ಕೆ ರೈಲು ಗುದ್ದಿದರೂ Read more…

ಕಣ್ಮರೆಯಾದ ಸೆಲ್ ಫೋನ್ ಟವರ್, ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟ ವೊಡಾಫೋನ್ ಮ್ಯಾನೇಜರ್..!

ಮಧುರೈನ ಕೂಡಲ್ ಪುದೂರು ಪ್ರದೇಶದಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ವೊಡಾಫೋನ್ ಸೆಲ್ಫೋನ್ ಟವರ್ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಕೂಡಲ್ ಪುದೂರಿನ ಅಮರಾವತಿ ಪ್ರದೇಶದಲ್ಲಿ 28.82 ಲಕ್ಷ Read more…

ನಿಧಿಗಾಗಿ ಮನೆಯಲ್ಲಿಯೇ ಗುಂಡಿ ತೋಡಿದ ಯುವಕ

ಮಡಿಕೇರಿ : ನಿಧಿ ಆಸೆಗಾಗಿ ಯುವಕನೊಬ್ಬ ತನ್ನ ಬೆಡ್ ರೂಂನಲ್ಲಿ 15 ಅಡಿ ಆಳದ ಗುಂಡಿ ತೋಡಿ ಸಿಕ್ಕಿ ಬಿದ್ದಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು Read more…

ಒಂಭತ್ತು ತಿಂಗಳ ಮಗುವಿಗು ಕೊರೋನಾ ಸೋಂಕು..!

ಸ್ಮಾಲ್ ಸ್ಕ್ರೀನ್ ನಟಿ‌ ಅದಿತಿ ಹಾಗೂ ಮೋಹಿತ್ ಮಲ್ಲಿಕ್ ರವರ ಒಂಭತ್ತು ತಿಂಗಳ ಮಗು ಕೊರೋನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ತಿಳಿದು ಬಂದಿದೆ. ಅಷ್ಟು ಪುಟ್ಟ ಮಗುವನ್ನು ಸಹ Read more…

ಕವಾಸಾಕಿಯಿಂದ 50ನೇ ವರ್ಷಾಚರಣೆಗೆ ವಿಶೇಷ ಆವೃತ್ತಿ ಬೈಕ್‌ ಬಿಡುಗಡೆ

ತನ್ನ ಜ಼ಡ್-ಸೀರೀಸ್ ಬೈಕುಗಳ 50ನೇ ವರ್ಷಾಚರಣೆ ಪ್ರಯುಕ್ತ ಕವಾಸಾಕಿ ಸರಣಿಯ ವಿಶೇಷ ಎಡಿಷನ್ ಬೈಕುಗಳನ್ನು ಬಿಡುಗಡೆ ಆಡಿದೆ. 1972ರಲ್ಲಿ ಕಾವಾಸಾಕಿ ಜ಼ಡ್‌1 ಬೈಕ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಇದಾಗಿ Read more…

ಕೊರೋನಾ ಸೋಂಕಿಗೊಳಗಾದ ಆರೋಗ್ಯ ಕಾರ್ಯಕರ್ತರು ಯಾವಾಗ ಬೂಸ್ಟರ್‌ ಡೋಸ್ ಪಡೆಯಬಹುದು..?‌ ಮುಂದುವರೆದಿದೆ ಗೊಂದಲ

  ಇಂದಿನಿಂದ ಆಯ್ದ ಗುಂಪಿಗೆ ಬೂಸ್ಟರ್ ಡೋಸ್ ನೀಡಲಾಗ್ತಿದೆ‌. ಅದ್ರಲ್ಲಿ ಆರೋಗ್ಯ ಅಥವಾ ವೈದ್ಯಕೀಯ ಸಿಬ್ಬಂದಿಯು ಇದ್ದಾರೆ. ಆದರೆ ದೇಶದ ಪರಿಸ್ಥಿತಿ ನೋಡುವುದಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು Read more…

ಮನೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ಕೋವಿಡ್ ಸೋಂಕಿತ..!

ಸೋಂಕು ಇದ್ದರೂ ಮನೆಯಲ್ಲಿ ಸ್ನೇಹಿತರನ್ನ ಸೇರಿಸಿಕೊಂಡು ಪಾರ್ಟಿ‌ ಮಾಡಿದ್ದವರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರತ್ಲಾಮ್ ನಗರದ ಕಂಟೈನ್‌ಮೆಂಟ್ ಝೋನ್ ನಲ್ಲಿರುವ ತನ್ನ ಮನೆಯಲ್ಲಿ ಕೋವಿಡ್ ಸೋಂಕಿತ Read more…

BIG BREAKING: ರಕ್ಷಣಾ ಸಚಿವರಿಗೂ ಕೊರೊನಾ ಸೋಂಕು; ಕ್ವಾರಂಟೈನ್ ಆದ ರಾಜನಾಥ್ ಸಿಂಗ್

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ Read more…

BIG NEWS: ಸರ್ಕಾರವೇ ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿ.ಕೆ.ಶಿ. ಬಳಿ ಬಂದಿದ್ದ ಅಧಿಕಾರಿಯೇ ಕೋವಿಡ್ ಸೋಂಕಿತ; ವಾಗ್ದಾಳಿ ನಡೆಸಿದ ಡಿ.ಕೆ. ಸುರೇಶ್

ರಾಮನಗರ: ಹುಷಾರಿಲ್ಲ ಎಂದರೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಹುಷಾರಿದ್ದವರೂ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂಬುದು ಯಾವ ನ್ಯಾಯ? ಡಿ.ಕೆ. ಶಿವಕುಮಾರ್ 15 ಕಿ.ಮೀ. ನಡೆದರೂ ಅವರು ಆರಾಮವಾಗಿದ್ದಾರೆ. ಅಂದರೂ ಕೋವಿಡ್ Read more…

BREAKING: ಮುಂಬೈ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ..!

ಏರ್​ ಇಂಡಿಯಾ ವಿಮಾನವನ್ನು ಎಳೆದುಕೊಂಡು ಹೋಗುತ್ತಿದ್ದ ವಾಹನವೊಂದರಲ್ಲಿ ಹಠಾತ್​ ಬೆಂಕಿ ಕಾಣಿಸಿಕೊಂಡ ಪರಿಣಾಮ ಆ ವಾಹನವು ಅಗ್ನಿಗೆ ಆಹುತಿಯಾದ ಆಘಾತಕಾರಿ ಘಟನೆಯು ಮಹಾರಾಷ್ಟ್ರದ ಮುಂಬೈ ಏರ್​ಪೋರ್ಟ್​ನಲ್ಲಿ ಸಂಭವಿಸಿದೆ. ಇಂದು Read more…

ಒಂದೇ ವಾರದಲ್ಲಿ ಪುಣೆಯ 232 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು..!

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲೂ ಸೋಂಕು ಹೆಚ್ಚಳವಾಗಿದ್ದು, ಮಹಾರಾಷ್ಟ್ರದ Read more…

ಎಸಿ, ಫ್ರಿಡ್ಜ್, ವಾಷಿಂಗ್ ಮಷೀನ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೊಂದು ಬ್ಯಾಡ್‌ ನ್ಯೂಸ್

ಹೊಸ ವರ್ಷದಿಂದ ಏರ್‌ ಕಂಡಿಷನರ್‌, ರೆಫ್ರಿಜರೇಟರ್‌ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕೋವಿಡ್ ಕಾರಣದಿಂದಾಗಿ ಉತ್ಪಾದನಾ ವೆಚ್ಚ ಏರಿಕೆಯಾದ ಕಾರಣ ಬೆಲೆ ಏರಿಕೆಗೆ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ Read more…

SHOCKING NEWS: ದಾಳಿ ನೆಪದಲ್ಲಿ ಹಣ ಗಳಿಕೆಗಿಳಿದಿದ್ದ ಆರಕ್ಷಕರು; ಪೊಲಿಸರ ವಿರುದ್ಧವೇ FIR ದಾಖಲು

ಬೆಂಗಳೂರು: ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಸ್ಮಗ್ಲಿಂಗ್ ಮಾಡಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ. ರಕ್ತಚಂದನ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಗಳ ವಿರುದ್ಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Sådan fordriver du Svært få mennesker kan finde en nisse Hvordan rengør Kun personer med Næringsgær: Valgmuligheder til enhver lejlighed Finde tallet 9: Udfordrende puslespil spil for kun en person