alex Certify Live News | Kannada Dunia | Kannada News | Karnataka News | India News - Part 3531
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕೆದಾಟು ಯೋಜನೆ ರಾಜಕೀಯ ಪಕ್ಷಗಳ ಸ್ವಾರ್ಥ ಸಾಧನೆ; ಮೂರು ಪಕ್ಷಗಳು ಒಂದಾಗಿ ಪರಿಸರದ ಮೇಲೆ ಯುದ್ಧ ಸಾರಿವೆ; ನಟ ಚೇತನ್ ಆಕ್ರೋಶ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಮೂರು ರಾಜಕೀಯ ಪಕ್ಷಗಳು ಸ್ವಾರ್ಥ ಸಾಧನೆಗಾಗಿ ನಡೆಸುತ್ತಿರುವ ಹೋರಾಟ ಎಂದು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ Read more…

ತಾಯಿ ಮೇಲೆಯೇ ಅತ್ಯಾಚಾರ ನಡೆಸಿದ ಕಾಮುಕ ಮಗ; ಮಹಿಳೆ ತೀವ್ರ ಅಸ್ವಸ್ಥ

ಪುತ್ತೂರು : ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಪಾಪಿ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ. ತಾಲೂಕಿನ ಕೆದಂಬಾಡಿಯ ಕುರಿಕ್ಕಾರದಲ್ಲಿ ಈ ಘಟನೆ Read more…

‘ಮುಂದಿನ ದಿನಗಳಲ್ಲಿ ಪಂಜಾಬ್​ನಲ್ಲಿ ಸಿಧು ಸರ್ಕಾರ’: ಸಂಚಲನ ಮೂಡಿಸಿದ ಫೇಸ್ ​ಬುಕ್​ ಪೋಸ್ಟ್​​

ನವಜೋತ್​ ಸಿಂಗ್​ ಸಿಧು ಅವರ ತಂಡ ನಿರ್ವಹಿಸುತ್ತಿರುವ ಫೇಸ್​ಬುಕ್​ ಪೇಜ್​​ನಲ್ಲಿ ಪಂಜಾಬ್​ಗೆ ಮುಂದಿನ ದಿನಗಳಲ್ಲಿ ಸಿಧು ಸರ್ಕಾರ ಸಿಗಲಿದೆ ಎಂಬ ಪೋಸ್ಟ್​ನ್ನು ಶೇರ್​ ಮಾಡಲಾಗಿದೆ. ಜಿತೇಗಾ ಪಂಜಾಬ್​( ಗೆಲ್ಲಲಿದೆ Read more…

BIG NEWS: ಹೂ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆ; ಕಂಗಾಲಾದ ಸಾರ್ವಜನಿಕರು

ನವದೆಹಲಿ: ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಬಾಂಬ್ ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಈಶಾನ್ಯ ದೆಹಲಿಯ ಘಾಜಿಪುರದಲ್ಲಿ ನಡೆದಿದೆ. ಸುಧಾರಿತ ಸ್ಫೋಟಕಗಳನ್ನು ಬ್ಯಾಗ್ ಒಂದರಲ್ಲಿಟ್ಟು ಮಾರುಕಟ್ಟೆಯಲ್ಲಿ ಇಡಲಾಗಿತ್ತು. ಅನುಮಾನಾಸ್ಪದ Read more…

ಗಂಡನ ಮೇಲಿನ ಸಿಟ್ಟಿಗೆ ಆತ ನಡೆಸುತ್ತಿದ್ದ ಡಾಬಾಕ್ಕೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟ ಮಡದಿ

ಬೆಂಗಳೂರು : ಇತ್ತೀಚೆಗಷ್ಟೇ ಡಾಬಾ ಒಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸದ್ಯ ಹೊಸ Read more…

ಸರ್ಕಾರದ ವಿರುದ್ಧ ಸಿಡಿದೆದ್ದ ಹೆಚ್.ಡಿ.ರೇವಣ್ಣ; ಸಿಎಂ ಮನೆ ಮುಂದೆ ಧರಣಿಗೆ ನಿರ್ಧಾರ

ಹಾಸನ: ರಾಜ್ಯ ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲಿಯೂ ರಾಜಕೀಯ ಮಾಡುತ್ತಿದೆ. ಸರ್ಕಾರದ ತಾರತಮ್ಯ ನೀತಿ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು ಜೆಡಿಎಸ್ Read more…

ಚಾಲಕನ ನಿರ್ಲಕ್ಷ್ಯಕ್ಕೆ ನಾಲ್ವರು ಬಲಿ; ಜನರಿಗೆ ಮಾತ್ರ ಅಲ್ಲಿ ಬಿದ್ದಿದ್ದ ಮೀನುಗಳದ್ದೇ ಚಿಂತೆ….!

ಆಂಧ್ರಪ್ರದೇಶದ ತಡೆಪಲ್ಲಿಗುಡೆಂ ಪ್ರದೇಶದಲ್ಲಿ ಚಾಲಕನ ನಿರ್ಲಕ್ಷ್ಯದಿಂದಾಗಿ ಭೀಕರ ಅಪಘಾತವೊಂದು ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಚಾಲಕ ನಿದ್ರೆಗೆ ಜಾರಿದ ಹಿನ್ನೆಲೆಯಲ್ಲಿ ಮೀನು ತುಂಬಿದ್ದ ಲಾರಿ ಪಲ್ಟಿಯಾಗಿದ್ದು, ಜನರು Read more…

BIG NEWS: ಸಂಪುಟ ಪುನಾರಚನೆ ವಿಚಾರ; ಯತ್ನಾಳ್ ಹೇಳಿಕೆ ಸರಿಯಿದೆ ಎಂದ ರೇಣುಕಾಚಾರ್ಯ; ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಶಾಸಕ ಯತ್ನಾಳ್ ಹೇಳಿಕೆ ಸರಿಯಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ. Read more…

ಪತ್ನಿ ಶೀಲ ಶಂಕಿಸಿ ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಕೌಟುಂಬಿಕ ಹಿಂಸಾಚಾರದಡಿ ಪ್ರಕರಣ ದಾಖಲು

ಕೌಟುಂಬಿಕ ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ, ಮಡದಿಯ ಶೀಲ ಶಂಕಿಸಿದ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಅಹಮದಾಬಾದ್‌ ನ ಒಗ್ನಾಜ್ ನಿವಾಸಿಯಾದ 27 ವರ್ಷ ವಯಸ್ಸಿನ Read more…

ಮಾನವೀಯ ಕಾರ್ಯ: ಬಡ ಬಾಲಕನ ಶಸ್ತ್ರಚಿಕಿತ್ಸೆಗೆ ಫೇಸ್ಬುಕ್ ಮೂಲಕ 14 ಲಕ್ಷ ರೂ. ಸಂಗ್ರಹ

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಬ್ಬಿಣದ ರಾಡೊಂದು ತಲೆಗೆ ಹೊಕ್ಕ ಕಾರಣ ಪುಣೆಯ 12 ವರ್ಷ ವಯಸ್ಸಿನ ಬಾಲಕ ಚೇತನ್ ಮಹೇಶ್ ಗಢಾವೆಯನ್ನು ನಗರದ ನೋಬೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. Read more…

SHOCKING NEWS: ಸಂಪೂರ್ಣ ಲಸಿಕೆ ಸ್ವೀಕರಿಸಿದರೂ ಐಐಟಿಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋಂಕು ಧೃಡ

ಕಳೆದ ಕೆಲವು ದಿನಗಳಿಂದ ಕೋವಿಡ್​ ಸೋಂಕಿಗೆ ಒಳಗಾಗಿರುವ ಹೈದರಾಬಾದ್​​ನ ಐಐಟಿಯ ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದಲ್ಲಿ Read more…

BIG BREAKING: ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ

ಕೇಂದ್ರ ಸರ್ಕಾರದ ಬಜೆಟ್‌ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಜನವರಿ 31 ರಿಂದ ಅಧಿವೇಶನ ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆಗೆ ಈಗಾಗಲೇ ಸಿದ್ದತೆ ಆರಂಭಿಸಿದ್ದು, ಹಲವು Read more…

ನ್ಯೂಜಿಲ್ಯಾಂಡಿನ ಈ ವ್ಯಕ್ತಿ ಕಿವಿಯೊಳಗಿತ್ತು ಜಿರಳೆ…!

40 ವರ್ಷದ ನ್ಯೂಜಿಲ್ಯಾಂಡಿನ ನಿವಾಸಿ ಝೇನ್‌ ವೆಡ್ಡಿಂಗ್‌ ಎಂಬಾತ ಈಜುಕೊಳಕ್ಕೆ ತೆರಳಿದ್ದ. ಕೆಲವು ಗಂಟೆ ಈಜಿದ ಬಳಿಕ ಆತನ ಕಿವಿಯೊಳಗೆ ನೀರು ಶೇಖರಣೆಯಾಗಿ ಸರಿಯಾಗಿ ಕೇಳಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. Read more…

ಟೆಸ್ಲಾ ಕಾರುಗಳು ಭಾರತಕ್ಕೆ ಪ್ರವೇಶಿಸಲು ಇರುವ ಅಡ್ಡಿ ಬಹಿರಂಗಪಡಿಸಿದ ಎಲಾನ್‌ ಮಸ್ಕ್‌

ಜಗತ್ತಿನಾದ್ಯಂತ ದೊಡ್ಡ ಬ್ರ್ಯಾಂಡ್‌ ಆಗಿರುವ ಟೆಸ್ಲಾ ಮೋಟಾರ್ಸ್‌ನ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ ಕಾರುಗಳು, ಎಲೆಕ್ಟ್ರಿಕ್‌ ವಾಹನಗಳು ಭಾರತಕ್ಕೆ ಯಾಕೆ ಪ್ರವೇಶಿಸುತ್ತಿಲ್ಲ ಎಂಬ ಕಾರಣವನ್ನು ಸ್ವತಃ ಟೆಸ್ಲಾ ಮಾಲೀಕ ಎಲಾನ್‌ Read more…

ಮೇಕೆದಾಟು ಪಾದಯಾತ್ರೆ PIL ಇತ್ಯರ್ಥ; ಕೋವಿಡ್ ಸಂದರ್ಭದಲ್ಲಿ ಮೆರವಣಿಗೆ, ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದ ಹೈಕೋರ್ಟ್

ಬೆಂಗಳೂರು: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ನಾಯಕರು ನಡೆಸಿದ್ದ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ಇತ್ಯರ್ಥಗೊಂಡಿದೆ. ಕೋರ್ಟ್ ಸೂಚನೆಯಂತೆ ಪ್ರಸ್ತುತ Read more…

ಫಾರಂ 10 ಸಿಸಿಬಿ ಕುರಿತು ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಸ್ಪಷ್ಟನೆ

ತೆರಿಗೆ ವಿಶ್ಲೇಷಣೆ ಮಾಡುವ ಸಲುವಾಗಿ ಫಾರಂ 10ಸಿಸಿಬಿ ಭರ್ತಿ ಮಾಡುವ ವೇಳೆ ಮಾಡುವ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಆಗದಂತೆ ನೋಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಕೆಲವೊಂದು ಸ್ಪಷ್ಟನೆಗಳನ್ನು ಕೊಟ್ಟಿದೆ. Read more…

ಮಕ್ಕಳಲ್ಲಿ ಕಾಣಿಸಿಕೊಂಡ ಕೋವಿಡ್ ಸೋಂಕಿಗೆ ಡೆಲ್ಟಾ ರೂಪಾಂತರಿಯೇ ಪ್ರಮುಖ ಕಾರಣ: ಐಸಿಎಂಆರ್‌ ಅಧ್ಯಯನದಲ್ಲಿ ಬಹಿರಂಗ

ಭಾರತದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯ ದಾಂಧಲೆ ವೇಳೆ ಮಕ್ಕಳಿಗೆ ಸೋಂಕು ಅಂಟಲು ಡೆಲ್ಟಾ ರೂಪಾಂತರಿಯೇ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಅಧ್ಯಯನವೊಂದು Read more…

GOOD NEWS: ಯಮಹಾದ ಮೊದಲ ಎಲೆಕ್ಟ್ರಿಕ್‌ ಸ್ಕೂಟರ್‌ ಶೀಘ್ರವೇ ಮಾರುಕಟ್ಟೆಗೆ ಲಗ್ಗೆ

ಜಪಾನ್‌ ಮೂಲದ ದ್ವಿಚಕ್ರ ವಾಹನಗಳ ತಯಾರಿಕಾ ಸಂಸ್ಥೆ ಯಮಹಾ, ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಭಾರತದ ಮಾರುಕಟ್ಟೆಗೆ ಶೀಘ್ರವೇ ಪರಿಚಯಿಸಲಿದೆ. ಈಗಾಗಲೇ ಈ ಸ್ಕೂಟರ್‌ ಅನ್ನು 2019ರ ಟೋಕಿಯೊ Read more…

Big News: 15 ರಿಂದ 18 ವರ್ಷದವರ ಕೊರೊನಾ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು

15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡು ಕೇವಲ 11 ದಿನಗಳಲ್ಲಿ ಬರೋಬ್ಬರಿ 3.14 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ Read more…

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟ; ಹೈರಿಸ್ಕ್ ಪಟ್ಟಿಯಲ್ಲಿ 9 ವಾರ್ಡ್ ಗಳು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದೆ. ಬಿಬಿಎಂಪಿ ಅಧಿಕಾರಿಗಳು ಹೈರಿಸ್ಕ್ ವಾರ್ಡ್ ಗಳ ಪಟ್ಟಿ ಮಾಡಿದ್ದಾರೆ. ರಾಜ್ಯದಲ್ಲಿ Read more…

ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಕಾರಣಕ್ಕೆ ಪತ್ನಿಯನ್ನೇ ಮುಗಿಸಿದ ಪಾಪಿ ಪತಿ

ಕಲಬುರಗಿ : ಪದೇ ಪದೇ ತವರು ಮನೆಗೆ ಪತ್ನಿ ಹೋಗುತ್ತಿದ್ದಕ್ಕೆ ಕೋಪಗೊಂಡ ಪತಿ, ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಇಲ್ಲಿಯ ಓಜಾ ಲೇಔಟ್ ನಲ್ಲಿ Read more…

ಕೊರೊನಾ ಸಾವುಗಳ ಕುರಿತು ಶಾಕಿಂಗ್ ಸಂಗತಿ ಬಹಿರಂಗ; ಲಸಿಕೆ ಪಡೆಯದವರೇ ಮಹಾಮಾರಿಗೆ ಅತಿಹೆಚ್ಚು ಟಾರ್ಗೆಟ್

ಜನವರಿ 8ರಿಂದ ಬೆಂಗಳೂರಿನಲ್ಲಿ 12 ಮಂದಿ ಕೋವಿಡ್​ನಿಂದ ಸಾವಿಗೀಡಾಗಿದ್ದು ಇದರಲ್ಲಿ ಹೆಚ್ಚಿನವರು ವೃದ್ಧರು ಎಂದು ತಿಳಿದು ಬಂದಿದೆ. ಇದರಲ್ಲಿ ನಾಲ್ಕು ಮಂದಿ 40 ವರ್ಷ ಒಳಗಿನವರಾಗಿದ್ದು ಅವರು ಸಹ Read more…

ಇಂದಿನಿಂದ ಶುರುವಾಗಲಿದೆ ಅಂಡರ್ -19 ವಿಶ್ವಕಪ್ ಟೂರ್ನಿ; ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವೇ ಟಾಪ್

ಇಂದಿನಿಂದ 19 ವರ್ಷದೊಳಗಿನ ಕಿರಿಯರ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಲು ಸಜ್ಜಾಗಿದೆ. ಇತ್ತೀಚೆಗಷ್ಟೇ ನಡೆದಿದ್ದ ಅಂಡರ್-19 ಏಷ್ಯಾಕಪ್ ನಲ್ಲಿ ಭರ್ಜರಿ Read more…

SHOCKING NEWS: ಕಿರುಕುಳ ಆರೋಪ; ವಾಟ್ಸಾಪ್ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ

ಹಾವೇರಿ: ಯುವತಿ ಮನೆಯವರು ಮದುವೆಯಾಗುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿಯಲ್ಲಿ ನಡೆದಿದೆ. ವಾಟರ್ ಮೆನ್ Read more…

ನಿಶ್ಚಿತಾರ್ಥದ ದಿನ ಸುಂದರವಾಗಿ ಕಾಣಲು ಹೀಗಿರಲಿ ವರನ ಉಡುಪು

ನಿಶ್ಚಿತಾರ್ಥದ ದಿನ ಎಂದರೆ ವಧುವಿಗೆ ಎಷ್ಟು ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೋ ಅದೇ ರೀತಿ ಪುರುಷರೂ ಅಂದವಾಗಿ ಕಾಣಿಸಲು ಬಯಸುತ್ತಾರೆ. ಪುರುಷರೂ ಸುಂದರವಾಗಿ ಕಾಣಿಸಿಕೊಳ್ಳಲು ಹಲವು ಆಯ್ಕೆಗಳಿವೆ. Read more…

ಶಬರಿಮಲೆಗೆ ಭೇಟಿ ನೀಡಿದ ನಟ ಅಜಯ್ ದೇವಗನ್

ತಮಿಳು ಚಿತ್ರ ’ಕೈತಿ’ಯ ಹಿಂದಿ ರೀಮೇಕ್‌ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ ಬೆನ್ನಿಗೇ ನಟ ಅಜಯ್ ದೇವಗನ್ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಅಜಯ್‌ರ ಈ ಯಾತ್ರೆಯ Read more…

ಸದ್ದಿಲ್ಲದೇ ಡೆಲ್ಟಾ ಸೋಂಕಿಗೆ ಒಳಗಾಗಿದ್ದರು ದೇಶದ 50% ಮಕ್ಕಳು, 2ನೇ ಅಲೆಯ ದೊಡ್ಡ ರಹಸ್ಯ ತೆರೆದಿಟ್ಟ ಐಸಿಎಂಆರ್‌

ಓಮಿಕ್ರಾನ್‌ ರೂಪಾಂತರಿಯ ಹಾವಳಿಯಿಂದ ದೇಶದಲ್ಲಿ ಕೊರೊನಾ 3ನೇ ಅಲೆಯು ರಣಕೇಕೆ ಹಾಕುತ್ತಾ ನಿತ್ಯ ಲಕ್ಷಗಟ್ಟಲೆ ಜನರಿಗೆ ಸಾಂಕ್ರಾಮಿಕ ಸೋಂಕು ತಗುಲುತ್ತಿದೆ. ಅದರಲ್ಲೂ ದೆಹಲಿ, ಕರ್ನಾಟಕ, ಕೇರಳ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ Read more…

BIG NEWS: ದೇಶದ ಮೊಟ್ಟಮೊದಲ ಹೆಲಿಕಾಪ್ಟರ್‌ ನಿಲ್ದಾಣ ಹಿಮಾಚಲ ಪ್ರದೇಶದಲ್ಲಿ ಉದ್ಘಾಟನೆ

ದೇಶೀಯ ನಾಗರಿಕ ವಿಮಾನಯಾನಕ್ಕೆ ಉತ್ತೇಜನ ನೀಡುವುದು, ಆ ಮೂಲಕ ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪುಷ್ಠಿ ತುಂಬಲು ಮುಂದಾಗಿರುವ ಕೇಂದ್ರ ಸರಕಾರವು ತನ್ನ ಮಹತ್ವಾಕಾಂಕ್ಷಿ ಯೋಜನೆ ’’ಉಡಾನ್‌-2’’ ಅಡಿಯಲ್ಲಿ ದೇಶದ Read more…

ಲಿಫ್ಟ್‌ ಬಳಸಿದ ಕೆಲಸದವರಿಗೆ ದಂಡ…! ಹೌಸಿಂಗ್‌ ಸೊಸೈಟಿಯ ಅಮಾನವೀಯ ಕ್ರಮಕ್ಕೆ ನೆಟ್ಟಿಗರ ಆಕ್ರೋಶ

ಉನ್ನತ ದರ್ಜೆಯವರು ಎಂಬ ತೋರ್ಪಡಿಕೆ ಜತೆಗೆ ಆರ್ಥಿಕವಾಗಿ ದುರ್ಬಲರಾದವರನ್ನು ಸಬಲರು ದೌರ್ಜನ್ಯಕ್ಕೆ ದೂಡುತ್ತಿರುವ ಪ್ರಕರಣ ಎಂದು ಕರೆಯಲಾಗಿರುವ ಘಟನೆಯೊಂದು ಹೈದರಾಬಾದ್‌ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ನೂರಾರು ಫ್ಲ್ಯಾಟ್‌ಗಳಿರುವ ಹೌಸಿಂಗ್‌ Read more…

3 ನೇ ಮಗು ದತ್ತು ತೆಗೆದುಕೊಂಡರೇ ಸುಶ್ಮಿತಾ ಸೇನ್…? ವೈರಲ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ ನಟಿ

ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ ಎಂಬ ವದಂತಿಗಳು ನಟಿ ಸುಶ್ಮಿತಾ ಸೇನ್ ಸುತ್ತ ಹಬ್ಬಿವೆ. ಪುಟಾಣಿ ಬಾಲಕನೊಬ್ಬನೊಂದಿಗೆ ಸುಶ್ಮಿತಾ ತೆಗೆಸಿಕೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಿಗೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...