alex Certify Live News | Kannada Dunia | Kannada News | Karnataka News | India News - Part 3524
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ರೈಲಿನ ಹಳಿಗಳ ಮೇಲೆ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ಮಹಿಳೆ

ಬೆಲ್ಜಿಯಂನಲ್ಲಿ ಮಹಿಳೆಯೊಬ್ಬರು ಸುರಂಗ ಮಾರ್ಗದ ರೈಲಿನ ಟ್ರ್ಯಾಕ್ ಗೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದಿನಿಂದ ವ್ಯಕ್ತಿಯೊಬ್ಬ ಆಕೆಯನ್ನ ವೇಗವಾಗಿ ಬರುತ್ತಿದ್ದ ಟ್ರೈನ್ ಹಾದಿಗೆ ತಳ್ಳಿರುವ Read more…

ಇರಾ ನನ್ನ ಪ್ರೀತಿ, ಆಕೆಯನ್ನ ಮುಟ್ಟಿದ್ರೆ ಹುಷಾರ್…! ಅಮೀರ್ ಖಾನ್ ಮಗಳ ಗೆಳೆಯನಿಗೆ ಅಭಿಮಾನಿ ಧಮ್ಕಿ

ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಮತ್ತು ಆಕೆಯ ಗೆಳೆಯ ನೂಪುರ್ ಶಿಖರೆ ತಮ್ಮ ಪ್ರೀತಿಯನ್ನ ಎಂದೂ ಮುಚ್ಚಿಟ್ಟಿಲ್ಲ. ಕೆಲ ಸಮಯದಿಂದ ಒಟ್ಟಿಗಿರುವ ಈ ಜೋಡಿ, ಸಾಮಾಜಿಕ‌ Read more…

ಕೊರೋನಾ ವ್ಯಾಕ್ಸಿನ್ ಪಡೆಯಲು ಹೆದರಿ ಮರ ಏರಿದ ಹುಡುಗಿ…!

ಕೆಲವರಿಗೆ ಚುಚ್ಚುಮದ್ದು ಅಂದ್ರೆ ಅಲರ್ಜಿ, ಇನ್ನು ಹಲವರಿಗೆ ಭಯ.‌ ಆದ್ರೆ ಮಧ್ಯಪ್ರದೇಶದ ಹುಡುಗಿಯೊಬ್ಬಳು ಕೊರೋನಾ ವ್ಯಾಕ್ಸಿನ್ ಪಡೆಯಲು ಹೆದರಿ ಮರವನ್ನ ಹತ್ತಿ ಕುಳಿತಿದ್ದಳು. ಈ ಘಟನೆ ಎಂಪಿಯ ಚತ್ತರ್ Read more…

ಜೆಸಿಬಿಯನ್ನೇ ಹೊತ್ತೊಯ್ದ ಕಳ್ಳರು; ಖತರ್ನಾಕ್ ಗಳ ಕೈಚಳಕಕ್ಕೆ ಶಾಕ್ ಆದ ಮಾಲೀಕ

ಬೆಂಗಳೂರು: ಬೈಕ್, ಕಾರುಗಳನ್ನು ಕದಿಯುತ್ತಿದ್ದ ಕಳ್ಳರು ಇದೀಗ ಜೆಸಿಬಿಯನ್ನು ಕಳ್ಳತನ ಮಾಡಿ ಹೊತ್ತೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಬ್ರಹ್ಮಣ್ಯಪುರ ಬಳಿಯ ಮಿಲ್ಕ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರಾಮಮೂರ್ತಿ Read more…

ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ

ಒಡಿಶಾದ ಖ್ಯಾತ ಗಾಂಧಿವಾದಿ ಮತ್ತು ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಅವರು ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಸತತ ಆರು ದಶಕಗಳ Read more…

BIG BREAKING: ಬೆಂಗಳೂರಿನಲ್ಲಿ ಒಮಿಕ್ರಾನ್ ಸ್ಫೋಟ; ಒಂದೇ ದಿನ 287 ಜನರಲ್ಲಿ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ನಡುವೆ ರೂಪಾಂತರಿ ವೈರಸ್ ಒಮಿಕ್ರಾನ್ ಸ್ಫೋಟಗೊಂಡಿದೆ. ಇಂದು ಒಂದೇ ದಿನ ಬೆಂಗಳೂರಿನಲ್ಲಿ 287 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಈ Read more…

ಮಕ್ಕಳಿಗೆ ಕೊರೊನಾ ಲಸಿಕೆ ಆರಂಭವಾಗಿ ಎರಡೇ ವಾರದಲ್ಲಿ 100 ಪ್ರತಿಶತ ಲಸಿಕೆ ಸಾಧನೆ ಮಾಡಿದೆ ಈ ರಾಜ್ಯ..!

15 ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ ಆರಂಭವಾಗಿ ಕೇವಲ 2 ವಾರಗಳ ಅವಧಿಯಲ್ಲಿ ತಮಿಳುನಾಡಿನಲ್ಲಿ 15 ರಿಂದ 18 ವರ್ಷ ಪ್ರಾಯದ ಎಲ್ಲಾ ಶಾಲಾ ವಿದ್ಯಾರ್ಥಿಗಳು ಕೋವಿಡ್ Read more…

BIG BREAKING: ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ; ಹೊಸ ದಿನಾಂಕ ನಿಗದಿ ಮಾಡಿದ ಆಯೋಗ

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣಾ ದಿನಾಂಕ ಮುಂದೂಡಲಾಗಿದ್ದು, ಫೆ.20ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಫೆ.14ರಂದು ನಡೆಯಬೇಕಿದ್ದ ವಿಧಾನಸಭಾ ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಪಂಜಾಬ್ Read more…

ಸಂಸ್ಕೃತ ವಿವಿಗೆ ವಿರೋಧ; ಕರವೇ ನಾರಾಯಣ ಗೌಡರಿಗೆ ಟಾಂಗ್ ನೀಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕರವೇ ನಾರಾಯಣಗೌಡ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ವಾಗ್ದಾಳಿ ನಡೆಸಿರುವ ಸಂಸದ ಪ್ರತಾಪ್ ಸಿಂಹ, ನಾರಾಯಣಗೌಡ ಹೆಸರಲ್ಲೇ ಸಂಸ್ಕೃತ ಇದೆ ಹಾಗಂತ ಅವರು ತಮ್ಮ ಹೆಸರು Read more…

ಬೆರಗಾಗಿಸುತ್ತೆ ʼಪುಷ್ಪಾʼ ಚಿತ್ರದ ಹಾಡಿಗೆ ನಟಿ ಸಮಂತಾ ಪಡೆದಿರುವ ಸಂಭಾವನೆ

ಅಲ್ಲು ಅರ್ಜುನ್‌ ಅವರ ಪುಷ್ಪ: ದ ರೈಸ್‌ ನ ಊ ಅಂಟಾವ ಹಾಡು ಎಲ್ಲೆಡೆ ಸದ್ದು ಮಾಡ್ತಿದೆ‌. ಅದ್ರಲ್ಲೂ ಹಾಡಿನಲ್ಲಿ ಗ್ಲಾಮರಸ್ ಬೊಂಬೆಯಂತೆ ಕಾಣಿಸಿಕೊಂಡು, ಕುಣಿದು ಕುಪ್ಪಳಿಸಿರುವ ಸ್ಟಾರ್ Read more…

SPG ಕಮಾಂಡೋಗಳ ಕಪ್ಪು ಬ್ರೀಫ್‌ಕೇಸ್‌ನಲ್ಲಿ ಏನಿರುತ್ತೆ ಗೊತ್ತಾ….? ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್‌ ಮಾಹಿತಿ

ಶೌರ್ಯಂ ಸಮರ್ಪಣಂ ಸುರಕ್ಷಣಂ ಇದು SPG ಯ ಧ್ಯೇಯ ವಾಕ್ಯ. ಭಾರತ ದೇಶದ ಪ್ರಮುಖ ವ್ಯಕ್ತಿಯನ್ನ ಕಾಪಾಡುವ ಜವಾಬ್ದಾರಿ ಇರುವ ವಿಶೇಷ ರಕ್ಷಣಾ ಗುಂಪಿದು. ಈ ಕಮಾಂಡೋಗಳ ಬಗ್ಗೆ Read more…

ದುಬೈನಲ್ಲಿ ʼಇನ್ಫಿನಿಟಿ ಸೇತುವೆʼ ಲೋಕಾರ್ಪಣೆ, ಗಗನಚುಂಬಿ ಕಟ್ಟಡಗಳ ನಗರಿಗೆ ಮತ್ತೊಂದು ಗರಿ

ದುಬೈ ಎಂದರೇನೆ ಹಾಗೆ. ಅಲ್ಲಿ, ಗಗನಚುಂಬಿ ಕಟ್ಟಡಗಳಿಗೆ ಬರವಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಎಣೆಯೇ ಇಲ್ಲ. ಪ್ರತಿ ವರ್ಷ ಜಗತ್ತಿನಲ್ಲೇ ಹಲವು ಅಚ್ಚರಿ ಸೃಷ್ಟಿಸುವುದನ್ನೇ ಅಭ್ಯಾಸ ಮಾಡಿಕೊಂಡಿರುವ ದುಬೈ ಈಗ Read more…

BIG NEWS: ಕಾಂಗ್ರೆಸ್ ನವರು ಬೆಟ್ಟ ಅಗೆದು ಇಲಿ ಕೂಡ ಹಿಡಿಯಲಿಲ್ಲ; ಕೈ ನಾಯಕರ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಆರ್. ಅಶೋಕ್

ಬೆಂಗಳೂರು: ಕಾಂಗ್ರೆಸ್ ನವರ ಮುಸುಕಿನ ಗುದ್ದಾಟಕ್ಕಾಗಿ ಪಾದಯಾತ್ರೆ ನಡೆದಿದೆ. ಪಕ್ಷದ ಕಚೇರಿಯಲ್ಲಿ ಕುಳಿತು ಚರ್ಚೆ ನಡೆಸಬಹುದಿತ್ತು. ಬೆಟ್ಟ ಅಗೆದು ಇಲಿ ಕೂಡ ಹಿಡಿಯಲಿಲ್ಲ ಎಂದು ಕಂದಾಯ ಸಚಿವ ಆರ್. Read more…

ನಂಬಲಸಾಧ್ಯವಾದರೂ ಇದು ಸತ್ಯ…! ಕ್ಯೂನಲ್ಲಿ ನಿಂತೇ ನಿತ್ಯ 16 ಸಾವಿರ ರೂ. ದುಡಿಮೆ

ಶಾಪಿಂಗ್ ಮಾಲ್‌ಗಳ ಬಿಲ್ ಕೌಂಟರ್‌ಗಳಲ್ಲಿ, ಬಾರ್‌ಗಳಲ್ಲಿ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು, ತಾಸುಗಟ್ಟಲೆ ಕಾಯುವುದು ಎಂದರೆ ಬಹುತೇಕ ಜನರಿಗೆ ಕಿರಿಕಿರಿಯ ಸಂಗತಿಯೇ. ಆದರೆ, ಲಂಡನ್‌ನಲ್ಲಿ Read more…

ಐಫೆಲ್ ಟವರ್‌ ಬಳಿ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಂಡ ಪ್ರೇಮಿ

ಪ್ರೇಮ ನಿವೇದನೆಯ ಸುಂದರ ಕ್ಷಣಗಳನ್ನು ಸದಾ ನಮ್ಮೊಂದಿಗೆ ಇಟ್ಟುಕೊಳ್ಳಬೇಕೆಂದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಾವೇಕೆ ಇದ್ದಕ್ಕಿದ್ದಂತೆ ಈ ಕುರಿತು ಮಾತನಾಡುತ್ತಿದ್ದೇವೆ ಎಂದು ನಿಮಗೆ ಅನಿಸುತ್ತಿರಬಹುದು. ತನ್ನ ಮನದನ್ನೆಗೆ ಪ್ಯಾರಿಸ್‌ನ Read more…

125 ಕೋಟಿ ರೂ. ವಂಚನೆ…! ಬಿಎಸ್‌ಎಫ್‌ ಡೆಪ್ಯುಟಿ ಕಮಾಂಡೆಂಟ್ ಸೇರಿ ಇಡೀ ಕುಟುಂಬ ಅರೆಸ್ಟ್

125 ಕೋಟಿ‌ ರೂಪಾಯಿ ವಂಚಿಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು, ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರನ್ನ ಬಂಧಿಸಿದ್ದಾರೆ. ಹರಿಯಾಣದ ಗುರ್‌ಗಾಂವ್ ಜಿಲ್ಲೆಯ ಮನೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆ ಪ್ರಧಾನ Read more…

VIDEO: ಕೊರೆಯುವ ಚಳಿಯಲ್ಲಿ ಸುಗ್ಗಿ ಸಂಭ್ರಮ ಆಚರಿಸಿದ ಬಿಎಸ್‌ಎಫ್ ಯೋಧರು

ಬಿಹು ಸಂಭ್ರಮದಲ್ಲಿದ್ದ ಬಿಎಸ್‌ಎಫ್ ಯೋಧರು ಜಾನಪದ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್‌ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಟ್ವಿಟರ್‌ನಲ್ಲಿರುವ ತನ್ನ Read more…

ಕ್ಯಾಂಪಸ್ ಕಟ್ಟಡದಿಂದ ಹಾರಿ ಪ್ರಾಣ ಕಳೆದುಕೊಂಡ ಐಐಟಿ ಬಾಂಬೆ ಸ್ನಾತಕೋತ್ತರ ವಿದ್ಯಾರ್ಥಿ

ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಿದ್ಯಾರ್ಥಿಯೊಬ್ಬ ಸೋಮವಾರ ಕ್ಯಾಂಪಸ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಐಐಟಿಯ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ Read more…

ಸೋದರ ಸಂಬಂಧಿ ಜನ್ಮದಿನಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ ಸುಹಾನಾ

ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರಿ, ಸ್ಟಾರ್​ ಕಿಡ್​ ಸುಹಾನಾ ಖಾನ್​​ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿ ಇರ್ತಾರೆ. ಇದೇ ಕಾರಣಕ್ಕೆ ಇನ್​ಸ್ಟಾಗ್ರಾಂನಲ್ಲಿ ಸುಹಾನಾ ಖಾನ್​​ ಸಾಕಷ್ಟು Read more…

ರಾಜ್ಯದ 6 ಜಿಲ್ಲೆಗಳಲ್ಲಿ ಶಾಲೆಗಳು ಬಂದ್; ಮತ್ತೆ ತೆರೆಯುವಂತೆ ರುಪ್ಸಾ ಮನವಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದರೆ, ಕೊರೊನಾ ಇದ್ದಲ್ಲಿ ಮಾತ್ರ ಶಾಲೆಗಳನ್ನು ಬಂದ್ ಮಾಡಿ, ಇನ್ನುಳಿದ ಪ್ರದೇಶಗಳಲ್ಲಿನ ಶಾಲೆಗಳನ್ನು Read more…

ಭಾವಿ ಅಳಿಯನಿಗೆ ಭರ್ಜರಿ ಭೋಜನ, ಸಂಕ್ರಾಂತಿ ಪ್ರಯುಕ್ತ 365 ಬಗೆಯ ಆಹಾರ ಪದಾರ್ಥಗಳನ್ನ ನೀಡಿ ಸತ್ಕರಿಸಿದ ಕುಟುಂಬ

ಆಂಧ್ರಪ್ರದೇಶದ, ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಕುಟುಂಬವೊಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ 365 ಬಗೆಯ ಭರ್ಜರಿ ಭೋಜನ ನೀಡಿ ಉಪಚರಿಸಿದ್ದಾರೆ. ವರ್ಷದ Read more…

BIG NEWS: ಕೂರ್ಗ್ ಹೋಂ ಸ್ಟೇಯಲ್ಲಿ ಮಾಡೆಲ್ ನಿಗೂಢ ಸಾವು; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕಾರಣ

ಮಡಿಕೇರಿ: ಹೋಂ ಸ್ಟೇಯಲ್ಲಿ ಮಾಡೆಲ್ ವಿಘ್ನೇಶ್ವರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದ್ದು, ಸಾವಿಗೆ ಕಾರಣ ತಿಳಿದುಬಂದಿದೆ. ವಿಷಾನಿಲ ಸೇವನೆಯಿಂದಲೇ ಮಾಡೆಲ್ ವಿಘ್ನೇಶ್ವರಿ ಸಾವನ್ನಪ್ಪಿದ್ದಾರೆ ಎಂದು Read more…

ದೆಹಲಿ: ಗರ್ಭಿಣಿಯರನ್ನು ಕಾಡ್ತಿದೆ ಕೊರೊನಾ ಸೋಂಕು

ನವದೆಹಲಿ: ಎಲ್ಲೆಡೆ ಕೊರೊನಾ ಮೂರನೇ ಅಲೆ ಆತಂಕ ಮೂಡಿಸುತ್ತಿದ್ದು, ಇಲ್ಲಿಯವರೆಗೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದ್ದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತ ಸಾಗುತ್ತಿದೆ. ಈ ಸಮಾಧಾನಕರ ಸಂಗತಿಯ ಮಧ್ಯೆಯೇ ಅಲ್ಲಿ Read more…

‌ʼಗುಲಾಬ್ ಗ್ಯಾಂಗ್ʼ ಕಮಾಂಡರ್ ಗೆ ಟಿಕೆಟ್ ನಿರಾಕರಣೆ, ಕಾಂಗ್ರೆಸ್‌ ತೊರೆದ ನಾಯಕಿ

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ದಿನಕ್ಕೊಂದು ರಾಜಕೀಯ ಡ್ರಾಮ ನಡೆಯುತ್ತಿದೆ.‌ ಬಿಜೆಪಿಯಲ್ಲಿ ಒಂದು ರೀತಿಯಾದ್ರೆ, ಸಮಾಜವಾದಿ ಪಕ್ಷದಲ್ಲಿ ಮತ್ತೊಂದು ರೀತಿ. ಈಗ ಕಾಂಗ್ರೆಸ್ ಚುನಾವಣೆಗೆ ಟಿಕೆಟ್ Read more…

SHOCKING NEWS: ತಾಲೂಕು ಕಚೇರಿ ಕಟ್ಟಡದಿಂದಲೇ ಜಿಗಿದ ನೌಕರ; ಆತ್ಮಹತ್ಯೆಗೆ ಶರಣು

ಮಂಡ್ಯ: ತಾಲೂಕು ಕಚೇರಿಗೆ ಆಗಮಿಸಿದ್ದ ನೌಕರನೊಬ್ಬ ಅದೇ ಕಚೇರಿಯ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ನಡೆದಿದೆ. ವೆಂಕಟೇಶ್ ಮೃತ ನೌಕರ. ಮಂಡ್ಯ Read more…

ಕೊರೊನಾ ಆತಂಕದ ಮಧ್ಯೆ ‘ಕ್ರಾಂತಿ’ ಶೂಟಿಂಗ್​​ಗೆ ಚುರುಕು ಮುಟ್ಟಿಸಿದ ಚಿತ್ರತಂಡ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಮುಂಬರುವ ಚಿತ್ರ ʼಕ್ರಾಂತಿʼ ಸಿನಿಮಾವು ಕ್ರಾಂತಿ ಎಕ್ಸ್​ಪ್ರೆಸ್​ ವೇಗದಲ್ಲಿ ಸಾಗುತ್ತಿದೆ. ಹೌದು..! ಕೊರೊನಾ ಮೂರನೇ ಅಲೆಯ ಭಯ ಇರುವ ಹಿನ್ನೆಲೆಯಲ್ಲಿ ಚಿತ್ರತಂಡವು ಯಾವುದೇ Read more…

ಇಸುಜು ಪಿಕಪ್‌ ವಾಹನಗಳ ಬೆಲೆ 2 ಲಕ್ಷ ರೂ.ವರೆಗೆ ಏರಿಕೆ, ಖರೀದಿದಾರರ ಜೇಬಿಗೆ ಭಾರಿ ಕತ್ತರಿ

ಭಾರತದಲ್ಲಿಯೇ ಉತ್ಪಾದನೆ ಮಾಡಿ ಮಾರಾಟ ಮಾಡುವ ಜಪಾನ್‌ನ ಇಸುಜು ಪಿಕಪ್‌ ವಾಹನ ತಯಾರಿಕಾ ಕಂಪನಿಯು ಪಿಕಪ್‌ ವಾಹನಗಳ ಬೆಲೆಯನ್ನು ಎರಡು ಲಕ್ಷ ರೂ.ವರೆಗೆ ಏರಿಕೆ ಮಾಡಿದೆ. ಇದರಿಂದ ಇಸುಜು Read more…

3 ಕಣ್ಣಿನೊಂದಿಗೆ ಹುಟ್ಟಿದ ಕರು, ಶಿವನೇ ಪುನರ್ಜನ್ಮ ಎತ್ತಿದ್ದಾನೆ ಎಂದು ಪೂಜಿಸುತ್ತಿರುವ ಗ್ರಾಮಸ್ಥರು

ಚತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಕರುವಿನ ಜನನವಾಗಿದೆ. ಆ ಕರು ಎಲ್ಲಾ ಕರುಗಳಂತೆ ಜನಿಸಿದ್ದರೆ ಈ ಸುದ್ದಿಯಾಗುತ್ತಿರಲಿಲ್ಲ. ಆದರೆ ಮೂರು ಕಣ್ಣಿನೊಂದಿಗೆ ಹುಟ್ಟಿರುವ ಪುಟ್ಟ ಕರುವು ಮಾಲೀಕ Read more…

BREAKING NEWS: ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಗೂ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತಿದ್ದು, ಇದೀಗ ಪೊಲೀಸ್ ಇಲಾಖೆಗೂ ವಕ್ಕರಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ Read more…

ಮೂರ್ಛೆ ಹೋದ ಚಾಲಕ, ನಿರ್ಜನ ಪ್ರದೇಶದಲ್ಲಿ ನಿಂತ ಬಸ್, ಧೈರ್ಯದಿಂದ ಮುನ್ನುಗ್ಗಿ ಬಸ್ ಓಡಿಸಿದ 42 ವರ್ಷದ ಮಹಿಳೆ

  ಬಸ್ ಚಾಲಕ ಮೂರ್ಛೆ ಹೋದಮೇಲೆ, ಪುಟಾಣಿ ಮಕ್ಕಳು ಮಹಿಳೆಯರಿದ್ದ ಮಿನಿಬಸ್ ಓಡಿಸಿ ಎಲ್ಲರನ್ನು ಅವರವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ 42 ವರ್ಷದ ದಿಟ್ಟ ಮಹಿಳೆ ಯೋಗಿತಾ ಸತವ್. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...