alex Certify Live News | Kannada Dunia | Kannada News | Karnataka News | India News - Part 3501
ಕನ್ನಡ ದುನಿಯಾ
    Dailyhunt JioNews

Kannada Duniya

VIDEO: ಆನ್‌ ಲೈನ್‌ ವಂಚನೆಗೆ ಮುಂದಾಗಿದ್ದವರಿಗೆ ತಕ್ಕ ಶಾಸ್ತಿ ಮಾಡಿದ ಚಾಲಾಕಿ ಅಜ್ಜಿ…!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬ್ಯಾಂಕ್ ವಿವರಗಳು ಮತ್ತು ಹಣಕಾಸಿನ ಸಂಬಂಧ ಇತರ ರುಜುವಾತುಗಳನ್ನು (ವಿವರಗಳನ್ನು) ಅಪರಿಚಿತರಿಗೆ ನೀಡಬಾರದೆಂದು ಹಂಚಿಕೊಳ್ಳುವ ಮೂಲಕ ಸ್ಕ್ಯಾಮರ್‌ಗಳ (ವಂಚಕರ) ಫೋನ್ ಕರೆಗಳಿಗೆ ಬಲಿಯಾಗುತ್ತಾರೆ Read more…

ತೆರಿಗೆ ರೀಫಂಡ್ ಕ್ಲೇಂ ಮಾಡದೇ ಇದ್ದಲ್ಲಿ ಏನಾಗುತ್ತೆ…? ನಿಮಗೆ ತಿಳಿದಿರಲಿ ಈ ಮಾಹಿತಿ

ನೀವು ನಿಮ್ಮ ತೆರಿಗೆಯ ರೀಫಂಡ್ ಕ್ಲೇಂ ಮಾಡದೇ ಇದ್ದಲ್ಲಿ, ಇದಕ್ಕೆಂದೇ ವಿಶೇಷ ಅವಕಾಶ ನೀಡಲಾಗಿದೆ. ಈ ಮೂಲಕ ನೀವೀಗ ಪ್ರಸಕ್ತ ವಿತ್ತೀಯ ವರ್ಷದಿಂದ ಆರು ವರ್ಷಗಳವರೆಗೂ ತಡವಾದ ರೀಫಂಡ್ Read more…

ಈ ಪ್ರದೇಶದ ಹೆಸರನ್ನು ಓದುವಷ್ಟರಲ್ಲಿ ಸುಸ್ತಾಗ್ತೀರಾ…!

ನ್ಯೂಜಿಲೆಂಡ್‌ನ ಉತ್ತರ ದ್ವೀಪದಲ್ಲಿರುವ ಟೌಮಾಟಾ ಹೆಸರಿನ ಗುಡ್ಡೆಯೊಂದಿದೆ. ಆದರೆ ಇದು ಬೆಟ್ಟದ ಅಸಲಿ ಹೆಸರಲ್ಲ. ಈ ಬೆಟ್ಟದ ಪೂರ್ತಿ ಹೆಸರನ್ನು ಇಂಗ್ಲೀಷಿನಲ್ಲೇ ಹಾಕುತ್ತೇವೆ, ಏಕೆಂದರೆ ಕನ್ನಡದಲ್ಲಿ ಅನುವಾದ ಮಾಡಲು Read more…

ವಿಧಾನಸಭಾ ಚುನಾವಣೆಗೂ ಮುನ್ನ ಹೊಸ ಸಿಎಂ ನೇಮಕಕ್ಕೆ ಬಿಜೆಪಿ ಹೈಕಮಾಂಡ್‌ ಲೆಕ್ಕಾಚಾರ…?

ಮುಂದಿನ ವರ್ಷ ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿಯ ಬದಲಾವಣೆಗೆ ಬಿಜೆಪಿ ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸ್ಥಾನದಲ್ಲಿ ಬಸವರಾಜ Read more…

BIG NEWS: ಕುತೂಹಲ ಮೂಡಿಸಿದೆ ಜಿಲ್ಲಾ ಉಸ್ತುವಾರಿ ಬದಲಾದ ಬಳಿಕ ಇಂದು ನಡೆಯಲಿರುವ ಮೊದಲ ಸಂಪುಟ ಸಭೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮಧ್ಯಾಹ್ನ 12 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಚಿವರಿಗೆ ಜಿಲ್ಲಾ ಉಸ್ತುವಾರಿ Read more…

ಗುಜರಿ ಜೀಪ್ ಸೃಷ್ಟಿಸಿದ ಮೇಧಾವಿಗೆ ಆನಂದ್ ಮಹಿಂದ್ರಾರಿಂದ ಸೂಪರ್‌ ಉಡುಗೊರೆ

ಹಳೆಯ ಭಾಗಗಳನ್ನು ನವೀಕರಿಸಿ ಮತ್ತು ಲೋಹದ ತ್ಯಾಜ್ಯ ಬಳಸಿ ಕಾರೊಂದನ್ನು ನಿರ್ಮಿಸಿದ ಮಹಾರಾಷ್ಟ್ರದ ಕಮ್ಮಾರೊಬ್ಬರಿಗೆ ಮಹಿಂದ್ರಾ & ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಅವರು ಎಸ್‌ಯುವಿ ಒಂದನ್ನು Read more…

ನೀವು ಇನ್ನೂ ನೋಡಿಲ್ವಾ ಧೋನಿಯ ಹೊಸ ಜಾಹೀರಾತು…? ಇಲ್ಲಿದೆ ಅದರ ವಿಡಿಯೋ

ಬೆಂಗಳೂರು ಮೂಲದ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಅನಾಕಾಡೆಮಿ ಗಣತಂತ್ರೋತ್ಸವದಂದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿನಯದ ಜಾಹೀರಾತು ಚಿತ್ರವನ್ನು ಬಿಡುಗಡೆ ಮಾಡಿದೆ. ಲೆಸನ್ ನಂ Read more…

ನಿಮ್ಮನ್ನು ಲಕ್ಷಾಧೀಶರನ್ನಾಗಿಸುತ್ತೆ ಈ 2 ರೂಪಾಯಿ ನಾಣ್ಯ….!

ಆನ್ಲೈನ್‌ನಲ್ಲಿ ಹಳೆಯ ಮತ್ತು ಅಪರೂಪದ ನಾಣ್ಯಗಳು ಲಕ್ಷಗಟ್ಟಲೆ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ನಾಣ್ಯ ಸಂಗ್ರಹಕಾರರನ್ನು ಕ್ಷಣಾರ್ಧದಲ್ಲಿ ಸಿರಿವಂತರಾಗುವಂತೆ ಮಾಡುತ್ತಿವೆ. ಅಂತರ್ಜಾಲದಲ್ಲಿ, ಹಳೆಯ ಮತ್ತು ಸಂಗ್ರಹಿಸಬಹುದಾದ ಕರೆನ್ಸಿಗಳ ಆಸಕ್ತ ಖರೀದಿದಾರರ ಬಳಗ Read more…

ಇಲ್ಲಿದೆ ರಶ್ಮಿಕಾ ಮಂದಣ್ಣ ಸೇರಿದಂತೆ ದಕ್ಷಿಣ ಭಾರತದ ಟಾಪ್‌ ನಟಿಯರ ಶೈಕ್ಷಣಿಕ ವಿವರ

ಸಮಂತಾ ರುತ್ ಪ್ರಭು ಟಾಲಿವುಡ್ ಬ್ಲಾಕ್‌ ಬಸ್ಟರ್ ಹಿಟ್ ಚಿತ್ರ ‘ಪುಷ್ಪ: ದಿ ರೈಸ್ – ಭಾಗ 1’ ನಲ್ಲಿ ಐಟಂ ಸಾಂಗ್‌ ಮೂಲಕ ಇತ್ತೀಚೆಗೆ ಭಾರೀ ಸುದ್ದಿ Read more…

ಮದುವೆ ತಯಾರಿಯಲ್ಲಿರೋರು ಸೇವಿಸಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ Read more…

ಮತ್ತೊಂದು ಮಹಾವಂಚನೆ ಪತ್ತೆ: 1,000 ಕೋಟಿ ರೂ. ಗಳ ಬೋಗಸ್ ಬಿಲ್‌ ನೀಡಿದ್ದ ಯುವಕ ಅರೆಸ್ಟ್

ಬರೋಬ್ಬರಿ 1,000 ಕೋಟಿ ರೂಪಾಯಿಗಳ ಮೌಲ್ಯದ ಬೋಗಸ್ ಬಿಲ್‌ಗಳನ್ನು ನೀಡಿ 181 ಕೋಟಿ ರೂ.ನಷ್ಟು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಮಾಡಿದ ಆರೋಪದ ಮೇಲೆ ‘ಅಕೌಂಟೆಂಟ್’ ಒಬ್ಬನನ್ನು Read more…

BIG NEWS: ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಪುತ್ರ ಬಂಡಾಯ; ಪಕ್ಷೇತರ ಅಭ್ಯರ್ಥಿಯಾಗಿ ಉತ್ಪಲ್ ಪರಿಕ್ಕರ್ ಸ್ಪರ್ಧೆ

ಪಣಜಿ: ಫೆಬ್ರವರಿ 14 ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇಂದು ಪಣಜಿ ಕ್ಷೇತ್ರದ Read more…

BIG NEWS: ಕೋವಿಶೀಲ್ಡ್​, ಕೋವ್ಯಾಕ್ಸಿನ್​ ಲಸಿಕೆಗಳಿಗೆ 275 ರೂ. ದರ ನಿಗದಿ ಸಾಧ್ಯತೆ

ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಕೋವಿಡ್​ ಲಸಿಕೆಗಳ ಮಾರುಕಟ್ಟೆ ಬೆಲೆಗೆ ಶೀಘ್ರದಲ್ಲಿಯೇ ಭಾರತದ ಔಷಧ ನಿಯಂತ್ರಕರಿಂದ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ. ಪ್ರತಿ ಡೋಸ್​ ಕೊರೊನಾ ಲಸಿಕೆಗೆ 275 Read more…

ಕತ್ತಲಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೆಚ್ಚಾಗುತ್ತೆ ಫಲವತ್ತತೆ

ಮದುವೆ, ಶಾರೀರಿಕ ಸಂಬಂಧ, ಗರ್ಭಧಾರಣೆ ಹೀಗೆ ದಾಂಪತ್ಯಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುತ್ತಾರೆ. ಕೆಲವೊಂದು ಸಂಶೋಧನೆಗಳು ಆಶ್ಚರ್ಯಕರ ಫಲಿತಾಂಶವನ್ನು ನೀಡುತ್ತದೆ. ಗರ್ಭಧಾರಣೆ ವಿಚಾರಕ್ಕೆ ಸಂಬಂಧಿಸಿದಂತೆ Read more…

BIG NEWS: ಜಿನ್ನಾ ಟವರ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ಕಾರ್ಯಕರ್ತರು ಅರೆಸ್ಟ್

ಆಘಾತಕಾರಿ ಘಟನೆಯೊಂದರಲ್ಲಿ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಜಿನ್ನಾ ಟವರ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಕಾರ್ಯಕರ್ತರ ಗುಂಪನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಭಾರತದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ Read more…

ಜಾಗತಿಕ ಭ್ರಷ್ಟಾಚಾರ ಗ್ರಹಿಕೆ: 85ನೇ ಸ್ಥಾನದಲ್ಲಿ ಭಾರತ, 140ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಜಗತ್ತಿನಾದ್ಯಂತ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟಗಳ ಕುರಿತು ದಿ ಟ್ರಾನ್ಸ್‌ಪರೆನ್ಸಿ ಇಂಟರ್ನ್ಯಾಷನಲ್‌ನ ವರದಿಯು ಮಂಗಳವಾರ ಬಿಡುಗಡೆಯಾಗಿದೆ. ಈ ವರದಿಯ ರ‍್ಯಾಂಕಿಂಗ್‌ನಲ್ಲಿ ಭಾರತ 85ನೇ ಸ್ಥಾನದಲ್ಲಿದ್ದು, ನೆರೆಯ ಪಾಕಿಸ್ತಾನ 140 ನೇ Read more…

ಕೋವಿಡ್ ಲಸಿಕೆ ಪಡೆಯದ ರೋಗಿಗೆ ಹೃದಯ ಕಸಿ ಮಾಡಲು ನಿರಾಕರಿಸಿದ ಬೋಸ್ಟನ್ ಆಸ್ಪತ್ರೆ

ಕೋವಿಡ್ ಲಸಿಕೆ ತೆಗೆದುಕೊಳ್ಳಲು ಇಚ್ಛಿಸದ ರೋಗಿಯೊಬ್ಬರಿಗೆ ಹೃದಯ ಕಸಿ ಮಾಡಲು ಅಮೆರಿಕದ ಬೋಸ್ಟನ್‌ನ ಆಸ್ಪತ್ರೆಯೊಂದು ನಿರಾಕರಿಸಿದೆ. 31 ವರ್ಷದ ಡಿಜೆ ಫರ್ಗೂಸನ್ ಎಂಬ ರೋಗಿಯು ಹೃದಯ ಕಸಿಗಾಗಿ ಆದ್ಯತೆಯ Read more…

ಮನೆಯಲ್ಲಿ ಹೀಗೆ ಮಾಡಿ ‘ಟೊಮೆಟೊ ಕೆಚಪ್’

ಸ್ನ್ಯಾಕ್ಸ್ ಏನಾದರೂ ಮಾಡಿದಾಗ ಅದನ್ನು ನೆಂಚಿಕೊಳ್ಳಲು ಟೊಮೆಟೊ ಕೆಚಪ್ ಇದ್ದರೆ ಸಖತ್ ಆಗಿರುತ್ತದೆ. ಹೊರಗಡೆಯಿಂದ ಕೆಮಿಕಲ್ ಯುಕ್ತ ಕೆಚಪ್ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ತಯಾರಿಸಿ ಫ್ರೆಶ್ ಟೊಮೆಟೊ ಕೆಚಪ್.‌ Read more…

ಐಎಎಫ್​ ಟ್ಯಾಬ್ಲೋದಲ್ಲಿ ಭಾಗಿಯಾದ ದೇಶದ 2ನೇ ರೈಫಲ್​ ಜೆಟ್​ ಫೈಟರ್​ ಪೈಲಟ್​ ಬಗ್ಗೆ ಇಲ್ಲಿದೆ ಮಾಹಿತಿ

ದೇಶವು 73ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಮೊದಲ ಮಹಿಳಾ ರಫೇಲ್​ ಫೈಟರ್​ ಜೆಟ್​ ಪೈಲಟ್​​ ಶಿವಾಂಗಿ ಸಿಂಗ್​​ ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಭಾರತೀಯ ವಾಯುಪಡೆಯ Read more…

ಎರಡು ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಟಾರ್ಕ್ ಮೋಟಾರ್ಸ್..!

73 ನೇ ಗಣರಾಜ್ಯ ದಿನದಂದು ಟಾರ್ಕ್ ಮೋಟಾರ್ಸ್ ಭಾರತದಲ್ಲಿ ತನ್ನ ಹೊಸ ಕ್ರೆಟೋಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಬೈಕ್ ಸೆಪ್ಟೆಂಬರ್ 2016 ರಲ್ಲಿ ಪ್ರದರ್ಶಿಸಲಾದ T6X Read more…

ಭವಿಷ್ಯದ ಕೋವಿಡ್ ರೂಪಾಂತರಿಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ

ಕೋವಿಡ್-19ನ ಮುಂದಿನ ರೂಪಾಂತರವು ಓಮಿಕ್ರಾನ್‌ಗಿಂತ ಹೆಚ್ಚು ವ್ಯಾಪಕವಾದ ಸಾಂಕ್ರಾಮಿಕವಾಗಿರುತ್ತದೆ ಮತ್ತು ಈ ತಳಿಗಳು ಲಘುವಾಗಿರುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ Read more…

ಗ್ರಾಮೀಣ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್

ಕೊಪ್ಪಳ: ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ `ಗ್ರಾಮ ಒನ್’ ನಾಗರೀಕರ ಸೇವಾ ಕೇಂದ್ರಗಳನ್ನು ಗ್ರಾಮ ಪಂಚಾಯತ್‌ಗಳಲ್ಲಿ ತೆರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. Read more…

ಭಾರತದಲ್ಲಿ ಕಚೇರಿ ನಿರ್ಮಿಸಿ ನೇಮಕಾತಿಗೆ ಆಹ್ವಾನಿಸಿದ ಗೂಗಲ್..!

ಗೂಗಲ್‌ನಲ್ಲಿ ಕೆಲಸ(Google Jobs) ಮಾಡಲು ಬಯಸುವವರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಕಚೇರಿಯನ್ನು ತೆರೆಯಲಿದೆ. ಪುಣೆಯಲ್ಲಿ ಕಚೇರಿ ಸ್ಥಾಪಿಸಲು ಸ್ಥಳ ಹುಡುಕಲಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಪುಣೆಯಲ್ಲಿ Read more…

ಬಜೆಟ್ 2022: ಇಲ್ಲಿದೆ ಮಂಡನೆ ಕುರಿತಾದ ವಿಶೇಷ ಮಾಹಿತಿ

ದೇಶದ ಆರ್ಥಿಕ ಸ್ಥಿತಿಗತಿಗಳ ಅಂದಾಜಿನೊಂದಿಗೆ ಭವಿಷ್ಯದ ಪಥದ ಮುನ್ನುಡಿ ಎಂದೇ ಭಾವಿಸಲಾದ ಬಜೆಟ್ ಮಂಡನೆಗಳು ಜನಸಾಮಾನ್ಯರಿಂದ ದೊಡ್ಡ ಉದ್ಯಮಿಗಳವರೆಗೂ ಭಾರೀ ನಿರೀಕ್ಷೆಗಳು ಹಾಗೂ ಕುತೂಹಲಗಳ ಕೇಂದ್ರವಾಗಿರುತ್ತವೆ. ನರೇಂದ್ರ ಮೋದಿ Read more…

ಬಿಸಿ ಬಿಸಿ ಅನ್ನಕ್ಕೆ ರುಚಿಕರ ‘ಜೀರಿಗೆ ರಸಂ’

ಬಿಸಿ ಅನ್ನಕ್ಕೆ ರಸಂ ಹಾಕಿಕೊಂಡು ಊಟ ಮಾಡುವುದರ ಖುಷಿಯೇ ಬೇರೆ. ಇಲ್ಲಿ ಸುಲಭವಾದ ಹಾಗೂ ಆರೋಗ್ಯಕರವಾದ ಜೀರಿಗೆ ರಸಂ ಮಾಡುವ ವಿಧಾನ ಇದೆ. ಒಂದು ಪ್ಯಾನ್ ಅನ್ನು ಗ್ಯಾಸ್ Read more…

ಕೈಯಿಂದ ಈ ವಸ್ತುಗಳು ಬಿದ್ರೆ ಅಪಶಕುನ

ಕೈನಲ್ಲಿರುವ ವಸ್ತು ಅನೇಕ ಬಾರಿ ಕೆಳಗೆ ಬೀಳುತ್ತದೆ. ಕೈಜಾರಿ ವಸ್ತು ಬಿತ್ತು ಎಂದು ನಾವು ಸುಮ್ಮನಾಗ್ತೇವೆ. ಆದ್ರೆ ಹಿರಿಯರು ಇದು ಅಶುಭ ಎಂದು ತಟ್ಟನೆ ಹೇಳ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ Read more…

BREAKING NEWS: ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಬಿ.ಕೆ. ಹರಿಪ್ರಸಾದ್ ನೇಮಕ

ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ Read more…

ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ಕೊಟ್ಟ HDK

ಬೆಂಗಳೂರು : ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ನಮ್ಮ ಪಕ್ಷಕ್ಕೆ ಬರಲು ಹಲವರು ಸಿದ್ಧರಾಗಿದ್ದಾರೆ. ಅವರೆಲ್ಲ ಈಗಾಗಲೇ ನನ್ನ ಸಂಪರ್ಕದಲ್ಲಿದ್ದಾರೆ ಎಂದು Read more…

ಆಘಾತಕಾರಿ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ: ಭವಿಷ್ಯದ ಕೋವಿಡ್ ರೂಪಾಂತರಗಳ ತೀವ್ರತೆ ಕಡಿಮೆ ಇರುತ್ತೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ

ಜಿನೆವಾ: ಮುಂದಿನ ಕೋವಿಡ್ -19 ರೂಪಾಂತರವು ಓಮಿಕ್ರಾನ್‌ ಗಿಂತ ಹೆಚ್ಚು ಸಾಂಕ್ರಾಮಿಕವಾಗಿರುತ್ತದೆ, ಆದರೆ ಭವಿಷ್ಯದ ತಳಿಗಳು ಸೌಮ್ಯವಾಗಿರುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ Read more…

BIG BREAKING: ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ದಾಳಿ, ಅನೇಕ ಜಿಲ್ಲೆಗಳಲ್ಲಿ ಮಹಾ ಸ್ಪೋಟ; ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 48,905 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 39 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 41,699 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 36,54,413 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...