alex Certify Live News | Kannada Dunia | Kannada News | Karnataka News | India News - Part 3459
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲಿ ನಿಂತು ರಷ್ಯಾದ ಬೆಂಗಾವಲು ಪಡೆ ತಡೆಯಲೆತ್ನಿಸಿದ ಉಕ್ರೇನ್​ ವ್ಯಕ್ತಿ..! ವಿಡಿಯೋ ವೈರಲ್​

ಕೈವ್​ ಕಡೆಗೆ ಬರುತ್ತಿದ್ದ ರಷ್ಯಾದ ಮಿಲಿಟರಿ ಬೆಂಗಾವಲು ಪಡೆಯನ್ನು ತಡೆಯಲು ಉಕ್ರೇನ್​ನ ವ್ಯಕ್ತಿಯೊಬ್ಬರು ಪ್ರಯತ್ನಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ರಷ್ಯಾದ ಬೆಂಗಾವಲು ಪಡೆಗಳು ಉಕ್ರೇನ್​​ನ ರಾಜಧಾನಿಯಲ್ಲಿ Read more…

Big News: ಇಂದು ಉಕ್ರೇನ್ ನಿಂದ 480 ಭಾರತೀಯರ ಏರ್ ಲಿಫ್ಟ್

ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮೂರನೇ ದಿನವೂ ಮುಂದುವರೆದಿದ್ದು, ಈ ನಡುವೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇಂದು Read more…

SHOCKING NEWS: 9ನೇ ತರಗತಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ರಾಯಚೂರು: ಶಾಲೆಯಿಂದ ಬರುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ಸಾನಬಾಳ ರಸ್ತೆಯಲ್ಲಿ ನಡೆದಿದೆ. 15 ವರ್ಷದ ಭೂಮಿಕಾ Read more…

ರಷ್ಯಾ ಸೇನೆಗೆ ಎದೆಕೊಟ್ಟು ಹೋರಾಡಲು ಸಜ್ಜಾದ ವೃದ್ಧನ ಫೋಟೋ ವೈರಲ್

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮುಂದುವರೆದಿದ್ದು, 80 ವರ್ಷದ ಹಿರಿಯರೊಬ್ಬರು ಉಕ್ರೇನಿಯನ್ ಸೈನ್ಯ ಸೇರಿ ರಷ್ಯಾ ವಿರುದ್ಧ ಹೋರಾಡಲು ಸಜ್ಜಾದ ಚಿತ್ರ ವೈರಲ್ ಆಗಿದೆ. ರಷ್ಯಾದ ದಾಳಿಯ ವಿರುದ್ಧ Read more…

ರಷ್ಯಾ – ಉಕ್ರೇನ್‌ ಯುದ್ಧ: ಹಳೆ ಫೋಟೋ ಮೂಲಕ ವೈರಲ್‌ ಆದ ಶಶಿ ತರೂರ್‌

ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ವ್ಯಾಪಕ ದಾಳಿ ಇಡೀ ಜಗತ್ತಿನ ಕಣ್ಣನ್ನೇ ಕೆಂಪಗಾಗಿಸಿದೆ. ಉಕ್ರೇನ್‌ ಪ್ರಜೆಗಳ ಸಾವು-ನೋವನ್ನು ಕಂಡು ಎಲ್ಲರೂ ಕಣ್ಣೀರಾಗ್ತಿದ್ದಾರೆ. ಇನ್ನೊಂದೆಡೆ ಅಲ್ಲಿನ ಜನರು ತಮ್ಮ ಸ್ನೇಹಿತರು Read more…

BIG NEWS: ಆಸ್ತಿ ವಿಭಜನೆ ದಾವೆಗೆ ‘ವರದಕ್ಷಿಣೆ’ ಸೇರ್ಪಡೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ವರದಕ್ಷಿಣೆಯಾಗಿ ನೀಡಲಾದ ಆಸ್ತಿಗಳನ್ನು ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಮಗಳು ಹೂಡಿದ ವಿಭಜನಾ ಮೊಕದ್ದಮೆಯಲ್ಲಿ ಸೇರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಪುತ್ರಿಯ ಆಸ್ತಿ ವಿಭಜನೆ ದಾವೆಯಲ್ಲಿ ವರದಕ್ಷಿಣೆಯಾಗಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸೋಂಕಿತರ ಸಾವಿನ ಸಂಖ್ಯೆಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 11,499 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

62 ರೂ. ವ್ಯತ್ಯಾಸಕ್ಕಾಗಿ ಓಲಾ ಕ್ಯಾಬ್ಸ್ ವಿರುದ್ಧ ಕೇಸ್; 15 ಸಾವಿರ ರೂಪಾಯಿ ಪರಿಹಾರ ಕೊಡಿಸಿದ ನ್ಯಾಯಾಲಯ

ಓಲಾ ಕ್ಯಾಬ್ ಸೇವೆಯ ಚಾರ್ಜಿಂಗ್ ನೀತಿಯಿಂದ ಅಸಮಾಧಾನಗೊಂಡ ಪ್ರಯಾಣಿಕನೊಬ್ಬ ಕಂಪನಿಯನ್ನು ನ್ಯಾಯಾಲಯಕ್ಕೆ ಎಳೆದು, ರೂ.15,000 ಪರಿಹಾರ ಪಡೆದುಕೊಂಡ ಪ್ರಸಂಗ ನಡೆದಿದೆ. ಮುಂಬೈನ ವಕೀಲ ಶ್ರೇಯನ್ಸ್ ಮಾಮಾನಿಯಾ ಕ್ಯಾಬ್ ಸೇವೆ Read more…

ʼಮಾಸ್ಕ್ʼ ಧರಿಸುವುದು ಇಷ್ಟು ಕಷ್ಟನಾ…? ಬಿದ್ದುಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಉತ್ತರ ಪ್ರದೇಶದಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಶಿವಸೇನೆ ಕಾರ್ಯಕರ್ತನೊಬ್ಬ ಮಾಸ್ಕ್ ಧರಿಸಲು ತಿಣುಕಾಡಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಗೋರಖ್‌ಪುರದಲ್ಲಿ ನಡೆದ ಶಿವಸೇನೆ ರ್ಯಾಲಿಯಲ್ಲಿ Read more…

ಅಪಘಾತದಲ್ಲಿ ನಾಲ್ವರು ಗೆಳೆಯರ ಸಾವು

ಬೆಳಗಾವಿ: ಸಂಕೇಶ್ವರ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ Read more…

ಮತದಾರರ ಮುಂದೆ ಕಿವಿ ಹಿಡಿದು ಉಟ್ ಬೈಸ್ ಮಾಡಿ ಕ್ಷಮೆ ಕೇಳಿದ ಅಭ್ಯರ್ಥಿ

ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಮತದಾರರ ಮುಂದೆ ಕಿವಿ ಹಿಡಿದು ಉಟ್ ಬೈಸ್ ಮಾಡಿ ಕ್ಷಮೆ ಕೇಳಿದ ವಿಡಿಯೋ ವೈರಲ್ ಆಗಿದೆ. ತಮ್ಮ‌ಮೇಲೆ Read more…

ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪೊಲೀಸ್ ವಿರುದ್ಧ ಎಫ್ಐಆರ್

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಪೊಲೀಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ವಂಚಿಸಿದ Read more…

50 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ…! ವಿಡಿಯೋ ವೈರಲ್

ಕಾಡು ಪ್ರಾಣಿಗಳು ನಾಗರೀಕ ಸಮಾಜದೊಳಗೆ ಆಕಸ್ಮಿಕವಾಗಿ ಬಂದು ಸಿಲುಕಿಕೊಂಡು ಪರದಾಡುವ ಉದಾಹರಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಚಿರತೆಯೊಂದು ಬಿದ್ದ Read more…

ಪಿಎಂ ಕಿಸಾನ್ 11ನೇ ಕಂತು ಶೀಘ್ರ ಜಮಾ; ಇ-ಕೆವೈಸಿ ಇಲ್ಲದೆ ಕ್ರೆಡಿಟ್ ಆಗಲ್ಲ ಹಣ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಹನ್ನೊಂದನೇ ಕಂತಿನ ಹಣವನ್ನು ನೇರ ಖಾತೆಗೆ ಶೀಘ್ರವೇ ಜಮಾ ಮಾಡಲಾಗುತ್ತಿದೆ. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಪ್ರಕಾರ Read more…

BREAKING NEWS: ಉಕ್ರೇನ್ ವಾರ್ ನಡುವೆ ಮತ್ತೆರಡು ದೇಶಗಳಿಗೆ ರಷ್ಯಾ ವಾರ್ನಿಂಗ್ ಸೇರಿ ಈ ಕ್ಷಣದ ಬೆಳವಣಿಗೆಗಳ ಮಾಹಿತಿ

ನವದೆಹಲಿ: ರಷ್ಯಾ ಸೇನಾ ಪಡೆ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದು, ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್ ಮಾಡಲಾಗುತ್ತಿದೆ. ಇಂದು ಎರಡು ಏರ್ ಇಂಡಿಯಾ ವಿಮಾನಗಳಲ್ಲಿ Read more…

SHOCKING: ಹಲ್ಲೆ ನಡೆಸಿ ಆಸಿಡ್ ಕುಡಿಸಿ ದರೋಡೆ, ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು

ಕಲಬುರಗಿ: ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಗೆ ಆಸಿಡ್ ಕುಡಿಸಿ ಹಲ್ಲೆಗೈದು ದರೋಡೆ ನಡೆಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹಲ್ಲೆಗೊಳಗಾದ ವಿಜಯಕುಮಾರ್ ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ Read more…

ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಎದುರಾಗುತ್ತೆ ಈ ಸಮಸ್ಯೆ

ವಿದೇಶ ಪ್ರಯಾಣಕ್ಕೆ ಹೋಗುವ ಹಲವರಿಗೆ ಸಾಮಾನ್ಯವಾಗಿ ಕಾಡುವ ಪ್ರಮುಖ ಸಮಸ್ಯೆ ಎಂದರೆ ಜೆಟ್ ಲ್ಯಾಗ್. ಎರಡು ಪ್ರದೇಶಗಳ ನಡುವಿನ ಸಮಯದ ವ್ಯತ್ಯಾಸದಿಂದ ಮನುಷ್ಯನ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರಾಗಿ Read more…

ಕಾಮದ ಮದದಲ್ಲಿ ಹೇಯಕೃತ್ಯ: ತಡರಾತ್ರಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಯುವಕ ಅರೆಸ್ಟ್

ಬೆಂಗಳೂರು: ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಯುವಕನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ 22 ವರ್ಷದ ವೆಂಕಟೇಶ ಬಂಧಿತ ಆರೋಪಿ ಎಂದು ಹೇಳಲಾಗಿದೆ. Read more…

ಗೊರಕೆ ಸಮಸ್ಯೆಗೆ ಇಲ್ಲಿದೆ ನೋಡಿ ಸುಲಭವಾದ ʼಮದ್ದುʼ

ಗೊರಕೆ ಇದು ಹೆಚ್ಚಿನವರಿಗೆ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ. ಹಾಗೇ ಇನ್ನೊಬ್ಬರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಕೆಲವೊಂದು ಮನೆಮದ್ದಿನಿಂದ ಈ ಗೊರಕೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. Read more…

ಶಿವರಾತ್ರಿ ಹಬ್ಬದಂದು ಈ ಪಾಯಸ ಮಾಡಿ ಸವಿಯಿರಿ

ಶಿವರಾತ್ರಿ ಹಬ್ಬಕ್ಕೆ ಉಪವಾಸ ವ್ರತ ಕೈಗೊಳ್ಳುವವರೇ ಹೆಚ್ಚು. ಆ ದಿನ ಉಪವಾಸ ಮುಗಿದ ನಂತರ ಏನಾದರೂ ಸೇವಿಸುತ್ತಾರೆ. ಉಪವಾಸದ ಸಮಯದಲ್ಲಿ ಆರೋಗ್ಯಕರವಾದ, ದೇಹಕ್ಕೂ ಹಿತಕರವಾದ ಸಬ್ಬಕ್ಕಿ ಪಾಯಸವನ್ನು ಮಾಡಿಕೊಂಡು Read more…

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಭಾರಿ ಬದಲಾವಣೆಯೊಂದಿಗೆ ಹೊಸ ನಿಯಮ ಜಾರಿ

ನವದೆಹಲಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪಡಿತರ ಚೀಟಿಯ ನಿಯಮಗಳನ್ನು ಬದಲಾಯಿಸುತ್ತಿದೆ. ವಾಸ್ತವವಾಗಿ, ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರವನ್ನು Read more…

ವಿಶ್ವಾಸದಿಂದ ಕೂಡಿರಲಿ ನೀವಾಡುವ ಮಾತು

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತಿದೆ. ಮಾತೇ ಮುತ್ತು ಎಂದೂ ಹೇಳಲಾಗುತ್ತದೆ. ಮಾತು ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಹಾಗಾಗಿ ನಾವಾಡುವ ಮಾತಿನಲ್ಲಿ ಹಿಡಿತವಿರಬೇಕು. ಬಾಯಿಗೆ ಬಂದಂತೆಲ್ಲಾ Read more…

BIG NEWS: ನೋಟು ನಿಷೇಧಗೊಂಡ 6 ವರ್ಷಗಳ ಬಳಿಕ ವ್ಯಕ್ತಿಯೊಬ್ಬರಿಗೆ ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಅವಕಾಶ; ಹೈಕೋರ್ಟ್ ಮಹತ್ವದ ಆದೇಶ

ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಆರು ವರ್ಷಗಳ ಬಳಿಕ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್​ ಬ್ಯಾಂಕ್​​ಗೆ ಬಾಂಬೆ ಹೈಕೋರ್ಟ್​ ವಿಭಾಗೀಯ Read more…

80 ಇಳಿ ವಯಸ್ಸಿನಲ್ಲೂ ಬತ್ತದ ರಾಷ್ಟ್ರ ಪ್ರೇಮ; ಸೇನೆ ಸೇರಲು ಮುಂದಾದ ಉಕ್ರೇನ್ ವೃದ್ಧ

ಉಕ್ರೇನ್‌ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ಅಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅಮಾಯಕ ನಾಗರಿಕರು, ಯೋಧರನ್ನು ಬಲಿ ಪಡೆಯುತ್ತಿದೆ. ಈ ಮಧ್ಯೆ ಉಕ್ರೇನ್‌ ನ ಹಿರಿಜೀವವೊಂದು ರಾಷ್ಟ್ರರಕ್ಷಣೆಗಾಗಿ Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್: ಗ್ರಾಮಕ್ಕೊಂದು ಗೋಮಾಳ

ಬೆಂಗಳೂರು: ಜಾನುವಾರುಗಳಿಗೆ ಪ್ರತಿ ಗ್ರಾಮದಲ್ಲಿಯೂ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಮೀಸಲಿಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಪ್ರದೇಶ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿ Read more…

ಇಲ್ಲಿದೆ ರುಚಿಕರ ಬದನೆಕಾಯಿ ಮಸಾಲಾ ಮಾಡುವ ವಿಧಾನ

ಬದನೆಕಾಯಿ ಮಸಾಲಾ, ರೋಟಿ, ನಾನ್ ಮತ್ತು ಚಪಾತಿ ಜೊತೆಗೆ ಒಳ್ಳೆಯ ಕಾಂಬಿನೇಷನ್. ಜೀರಾ ರೈಸ್ ಜೊತೆಗೂ ನೀವು ಇದನ್ನು ಟೇಸ್ಟ್ ಮಾಡಬಹುದು. ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ರೆಸ್ಟೋರೆಂಟ್ ಸ್ಟೈಲ್ Read more…

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ಗ್ರಾಮೀಣ, ನಗರ ಪ್ರದೇಶದವರಿಗೆ ಗುಡ್ ನ್ಯೂಸ್

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆದೇಶದಂತೆ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ಕಟ್ಟಿ ವಾಸ ಮಾಡುತ್ತಿರುವವರು 94ಸಿ(ಗ್ರಾಮಾಂತರ ಪ್ರದೇಶ) 94ಸಿಸಿ(ನಗರ ಪ್ರದೇಶ) ಅರ್ಜಿ ಸಲ್ಲಿಸಲು ಮಾರ್ಚ್, 31 Read more…

ಮನೆಯಲ್ಲೇ ಮಾಡಿ ಸವಿಯಿರಿ ವೆಜ್ ʼನೂಡಲ್ಸ್ʼ

ಸಂಜೆಯ ಸಮಯಕ್ಕೆ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುತ್ತೆ. ಮನೆಯಲ್ಲಿ ನೂಡಲ್ಸ್ ಇದ್ದರೆ ನೀವೇ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ¾ ಕಪ್- ನೂಡಲ್ಸ್, 1-ಕ್ಯಾರೆಟ್, ½-ಗ್ರೀನ್ Read more…

ಕನಸಿನಲ್ಲಿ ಬಂಗಾರದ ‘ಆಭರಣ’ ಕಂಡ್ರೆ ಏನರ್ಥ ಗೊತ್ತಾ……?

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ವದ ಪಾತ್ರ ವಹಿಸುತ್ತದೆ. ಮದುವೆ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಕೆಲವರಿಗೆ ಮದುವೆ ವಯಸ್ಸು ಮೀರಿದ್ರೂ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಗಾಢವಾದ ನಿದ್ರೆಯಲ್ಲಿ Read more…

Big Breaking: ರಷ್ಯಾ ಮುಷ್ಠಿಯಲ್ಲಿದೆ ಉಕ್ರೇನ್‌ ಅಣುಸ್ಥಾವರ; ಆವರಿಸಿದೆ ವಿಕಿರಣ ಸೋರಿಕೆಯ ಭೀತಿ

ರಷ್ಯಾ ದಾಳಿಯಿಂದ ಉಕ್ರೇನ್‌ ತತ್ತರಿಸಿದೆ. ರಷ್ಯಾ ಸೇನೆ ವಶಪಡಿಸಿಕೊಂಡ ನಂತರ ನಿಷ್ಕ್ರಿಯಗೊಂಡಿದ್ದ ಚೆರ್ನೋಬಿಲ್ ಪರಮಾಣು ಸ್ಥಾವರದ ಸಮೀಪವಿರುವ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗಾಮಾ ವಿಕಿರಣದ ಮಟ್ಟಗಳು ಪತ್ತೆಯಾಗಿವೆ. ಉಕ್ರೇನ್‌ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...