alex Certify Live News | Kannada Dunia | Kannada News | Karnataka News | India News - Part 3457
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BJP ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ಕಿಡಿಗೇಡಿಗಳು ಮಾಡಿದ ಪೋಸ್ಟ್ ಏನು…..?

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವುದೂ ಅಲ್ಲದೇ, ರಷ್ಯಾದ ಜನರೊಂದಿಗೆ ನಿಂತುಕೊಳ್ಳಿ. ಕ್ರಿಪ್ಟೊಕರೆನ್ಸಿ ದೇಣಿಗೆಗಳನ್ನು Read more…

ದೆಹಲಿಗೆ ಆಗಮಿಸಿದ ‘ಆಪರೇಷನ್ ಗಂಗಾ’ ಮತ್ತೊಂದು ವಿಮಾನ; 250 ಭಾರತೀಯರು ತಾಯ್ನಾಡಿಗೆ

ನವದೆಹಲಿ: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದ್ದು, ಇದೀಗ ಮೂರನೇ ವಿಶೇಷ ವಿಮಾನ ಸುಮಾರು 250 ಭಾರತೀಯರನ್ನು ಹೊತ್ತು ದೆಹಲಿಗೆ ಬಂದಿಳಿದಿದೆ. ಉಕ್ರೇನ್ ಮೇಲಿನ ರಷ್ಯಾ Read more…

5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಇಂದೇ ಪೋಲಿಯೊ ಹನಿ ಹಾಕಿಸಿ

ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೊ ದಿನದ ಅಂಗವಾಗಿ ರಾಜ್ಯಾದ್ಯಂತ ಇಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ತಿಳಿಸಲಾಗಿದೆ. Read more…

ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ, ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ; ಪರೀಕ್ಷೆಗೆ ವಸ್ತ್ರಸಂಹಿತೆ ಕಡ್ಡಾಯ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ಬಗ್ಗೆ ಮಾಹಿತಿ Read more…

ಮಾರ್ಚ್ 4 ರಂದು ರಾಜ್ಯಾದ್ಯಂತ ಅನುದಾನಿತ ಶಾಲಾ, ಕಾಲೇಜು ಬಂದ್

ಬೆಂಗಳೂರು: ಅನುದಾನಿತ ಶಾಲಾ, ಕಾಲೇಜುಗಳ ನೌಕರರ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಮಾರ್ಚ್ 4 ರಂದು ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗುವುದು. ರಾಜ್ಯ ಅನುದಾನಿತ ಶಾಲಾ, Read more…

BIG NEWS: ಉಕ್ರೇನ್ ನಿಂದ ಸುರಕ್ಷಿತವಾಗಿ ಕರುನಾಡಿಗೆ ವಾಪಸ್ ಆದ ವಿದ್ಯಾರ್ಥಿಗಳು

ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಇದೀಗ ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್ ನಿಂದ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಉಕ್ರೇನ್ ನಿಂದ ರಾಜ್ಯಕ್ಕೆ Read more…

ಪ್ರಸಿದ್ಧ ನಂದಿ ಕ್ಷೇತ್ರದಲ್ಲಿ ಶಿವೋತ್ಸವಕ್ಕೆ ಸಕಲ ಸಿದ್ಧತೆ: ರಾಜ್ಯಪಾಲರಿಂದ ಚಾಲನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ನಂದಿ ಕ್ಷೇತ್ರದಲ್ಲಿ ಮಾರ್ಚ್ 1 ರಂದು ನಡೆಯಲಿರುವ ಚೊಚ್ಚಲ ಶಿವೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಅವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಎಷ್ಟು ಗೊತ್ತಾ…..?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 10,273 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

‘ನೇಪಾಳ’ ಪ್ರವಾಸದ ವೇಳೆ ಟೇಸ್ಟ್‌ ಮಾಡಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

ಉಕ್ರೇನ್‌ ನ ನೈಜ ಸ್ಥಿತಿ ಬಿಚ್ಚಿಟ್ಟಿದ್ದಾನೆ ಭಾರತೀಯ ವಿದ್ಯಾರ್ಥಿ

ಯುದ್ಧ ಪೀಡಿತ ಉಕ್ರೇನ್‌ ನಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಉಕ್ರೇನ್‌ ಗಡಿಯಲ್ಲಿರೋ ಖಾರ್ಕಿವ್‌ ಎಂಬ ನಗರದಲ್ಲಿ ಸುಮಾರು 15,000 ಭಾರತೀಯ ವಿದ್ಯಾರ್ಥಿಗಳಿದ್ದು, ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಬಂಕರ್‌ Read more…

ಹೊಸ ಅವತಾರದಲ್ಲಿ ಮಿಂಚಿದ ʼಕಚ್ಚಾ ಬದಾಮ್‌ʼ ಗಾಯಕ

ಪಶ್ಚಿಮ ಬಂಗಾಳದಲ್ಲಿ ಕಡಲೆಕಾಯಿ ಮಾರುತ್ತಿದ್ದ ಭುವನ್‌ ಈಗ ಇಂಟರ್ನೆಟ್‌ ಸ್ಟಾರ್.‌ ಭುವನ್‌ ಹಾಡಿರೋ ಕಚ್ಚಾ ಬದಾಮ್‌ ಅನ್ನೋ ಹಾಡು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ ಭುವನ್‌ ಹೊಸ Read more…

ಹಾವು ತೋರಿಸಿ ಹಣ ಲೂಟಿ ಮಾಡ್ತಿದ್ದಾಳೆ ಚಾಲಾಕಿ ಮಹಿಳೆ….!

ತಮಿಳುನಾಡಿನಲ್ಲಿ ಚಾಲಾಕಿ ಮಹಿಳೆಯೊಬ್ಬಳು ನಾಗರಹಾವು ತೋರಿಸಿ, ಜನರನ್ನ ಬೆದರಿಸಿ ಹಣ ಪೀಕಿದ್ದಾಳೆ. ಮಹಿಳೆ ಹಾವಿನ ಜೊತೆಗಿರುವ ವಿಡಿಯೋ ವೈರಲ್‌ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತಲಾಶ್‌ Read more…

ಗಗನಚುಂಬಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಎದೆ ನಡುಗಿಸುತ್ತೆ ಇದರ ವಿಡಿಯೋ

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಅತ್ಯಂತ ಭೀಕರವಾಗಿದೆ. ರಷ್ಯಾ ಪಡೆಗಳು ಉಕ್ರೇನ್‌ ರಾಜಧಾನಿ ಕೀವ್‌ ನಗರವನ್ನು ಛಿದ್ರ ಛಿದ್ರ ಮಾಡುತ್ತಿವೆ. ಕ್ಷಣಕ್ಷಣಕ್ಕೂ ಗುಂಡಿನ ಮೊರೆತ, ಆಗಾಗ್ಗೆ ಬಂದಪ್ಪಳಿಸುವ Read more…

ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಎಲ್ಲರಿಗೂ ಆಧಾರ್ ಮಾದರಿ ವಿಶಿಷ್ಟ ಆರೋಗ್ಯ ಸಂಖ್ಯೆ, ದೇಶಾದ್ಯಂತ ಆಯುಷ್ಮಾನ್ ಯೋಜನೆ ಜಾರಿ

ನವದೆಹಲಿ: ಎಲ್ಲರಿಗೂ ಆಧಾರ್ ಮಾದರಿ ವಿಶಿಷ್ಟ ಆರೋಗ್ಯ ಸಂಖ್ಯೆ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. 1600 ಕೋಟಿ ರೂಪಾಯಿ ಮೊತ್ತದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ Read more…

ಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟಶಾಲಿಗಳು

ಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಯಾವ ಮನೆಯಲ್ಲಿ ಮಹಿಳೆಗೆ ಗೌರವ ನೀಡಲಾಗುತ್ತದೆಯೋ ಆ Read more…

ವರದಕ್ಷಿಣೆಗಾಗಿ ಮಾನಗೇಡಿ ಕೆಲಸ ಮಾಡಿದ್ದಾನೆ ಈ ಡಾಕ್ಟರ್‌

ಗುಜರಾತ್‌ ನ ಅಹಮದಾಬಾದ್‌ ನಲ್ಲಿ ವೈದ್ಯನೊಬ್ಬ ಪತ್ನಿ ಹಾಗೂ 7 ವರ್ಷದ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ರಾಜಸ್ತಾನ ಮೂಲದ Read more…

BREAKING: ಆಪರೇಷನ್ ಗಂಗಾ; ಭಾರತಕ್ಕೆ ಬಂದ ವಿದ್ಯಾರ್ಥಿಗಳು, ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್

ನವದೆಹಲಿ: ರಷ್ಯಾ ದಾಳಿಯಿಂದ ಯುದ್ಧಪೀಡಿತ ನೆಲೆಯಾಗಿರುವ ಉಕ್ರೇನ್ ನಿಂದ ಆಪರೇಷನ್ ಗಂಗಾ ಹೆಸರಲ್ಲಿ ಭಾರತೀಯರ ಏರ್ ಲಿಫ್ಟ್ ಮಾಡಲಾಗಿದೆ. ರಾತ್ರಿ 2 ಗಂಟೆಗೆ ದೆಹಲಿಗೆ ಬಂದ ವಿದ್ಯಾರ್ಥಿಗಳ ಎರಡನೇ Read more…

ಇವರ ಫಿಟ್ ಅಂಡ್ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ…..?

ಆರೋಗ್ಯ ಹಾಗೂ ಫಿಟ್ನೆಸ್ ವಿಷಯದಲ್ಲಿ ಜಪಾನಿಗಳು ಮುಂದಿದ್ದಾರೆ. ವಿಶ್ವದ ಉಳಿದ ದೇಶಗಳಿಗೆ ಹೋಲಿಕೆ ಮಾಡಿದ್ರೆ ಜಪಾನ್ ಜನರು ಹೆಚ್ಚು ಆರೋಗ್ಯಕರ ಹಾಗೂ ಫಿಟ್ ಆಗ್ತಿರ್ತಾರೆ. ಇಲ್ಲಿ ಸ್ಥೂಲಕಾಯ ಹೊಂದಿದವರ Read more…

BIG NEWS: ಇಂದಿನಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪುನಾರಂಭ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಇಂದಿನಿಂದ ಎರಡನೇ ಹಂತದ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ. ನೀರಿಗಾಗಿ ನಡಿಗೆ ಪುನಾರಂಭವಾಗಲಿದ್ದು, ರಾಮನಗರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಚಾಲನೆ ನೀಡಲಿದ್ದಾರೆ. Read more…

ಮನೆ ಇಲ್ಲದ ಬಡವರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ 5 ಲಕ್ಷ ಮನೆ ನಿರ್ಮಿಸಿ ಹಂಚಿಕೆ ಗುರಿ

ಕಲಬುರಗಿ: ಪ್ರಧಾನಮಂತ್ರಿ‌ ನರೇಂದ್ರ ಮೋದಿ ಅವರ ಆಶಯದಂತೆ ನಮ್ಮ ಸರ್ಕಾರದ ಅವಧಿಯಲ್ಲಿಯೇ 5 ಲಕ್ಷ‌ ಮನೆ‌ ನಿರ್ಮಿಸಿ ಬಡವರಿಗೆ ಹಂಚುವ ಗುರಿ ಹೊಂದಲಾಗಿದೆ ಎಂದು ರಾಜ್ಯದ ವಸತಿ ಹಾಗೂ Read more…

ಚರ್ಮದಲ್ಲಿರುವ ಡೆಡ್ ʼಸ್ಕಿನ್ʼ ನಿವಾರಿಸಲು ಈ ಸ್ಕ್ರಬ್ ಗಳನ್ನು ಬಳಸಿ

ಚರ್ಮದಲ್ಲಿ ಡೆಡ್ ಸ್ಕಿನ್ ಇದ್ದಾಗ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖ ವಾಶ್ ಮಾಡುವುದರಿಂದ ಈ ಡೆಡ್ ಸ್ಕಿನ್ ಗಳನ್ನು ನಿವಾರಿಸಲು ಆಗುವುದಿಲ್ಲ. ಅದರ ಬದಲು ಈ ಸ್ಕ್ರಬ್ ಗಳನ್ನು Read more…

ರಷ್ಯಾದಲ್ಲಿ ಆಪಲ್‌ ಸೇವೆ ನಿರ್ಬಂಧಿಸುವಂತೆ ಟಿಮ್‌ ಕುಕ್‌ ಗೆ ಮನವಿ

ರಷ್ಯಾ ದಾಳಿಯಿಂದ ನಲುಗಿ ಹೋಗಿರುವ ಪುಟ್ಟ ರಾಷ್ಟ್ರ ಉಕ್ರೇನ್‌ ಜಗತ್ತಿನ ಮೂಲೆ ಮೂಲೆಯಿಂದ್ಲೂ ನೆರವು ಕೇಳ್ತಾ ಇದೆ. ಉಕ್ರೇನ್‌ ನ ಉಪ ಪ್ರಧಾನಿ ಮೈಖೈಲೋ ಫೆಡರೋವ್‌, ಆಪಲ್‌ ಕಂಪನಿಯ Read more…

BIG NEWS: 6 ಜಿಲ್ಲೆಗಳಲ್ಲಿಂದು ಶೂನ್ಯ ಕೇಸ್; ಇಲ್ಲಿದೆ ಎಲ್ಲಾ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 514 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 19 ಜನ ಸೋಂಕಿತರು ಮೃತಪಟ್ಟಿದ್ದಾರೆ. 1073 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 39,40,429 Read more…

ರಷ್ಯಾ ವಿರುದ್ಧ ತಮಗೆ ಸಹಾಯ ಮಾಡುವಂತೆ ಪ್ರಧಾನಿ ಮೋದಿಯಲ್ಲಿ ಮನವಿ ಮಾಡಿದ ಉಕ್ರೇನ್​ ಅಧ್ಯಕ್ಷ

ಉಕ್ರೇನ್​​ನ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸಲು ವಿಶ್ವಸಂಸ್ಥೆಯ ಮತದಾನದಿಂದ ದೂರವುಳಿದ ಭಾರತದ ನಿರ್ಧಾರವನ್ನು ರಷ್ಯಾವು ಶ್ಲಾಘಿಸಿದ ಬೆನ್ನಲ್ಲೇ ಉಕ್ರೇನ್​ನ ಅಧ್ಯಕ್ಷ ವೊಲೊಡಿಮಿರ್​​ ಝೆಲೆನ್ಸ್ಕಿರಾಜಕೀಯ ಬೆಂಬಲ ಕೋರಿ ಪ್ರಧಾನಿ ನರೇಂದ್ರ Read more…

ರಷ್ಯಾ ದಾಳಿ ಬಾಂಬ್ ಸದ್ದಿನ ನಡುವೆ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ, ಹೆಣ್ಣು ಮಗುವಿಗೆ ಇಟ್ಟ ಹೆಸರೇ ವಿಶೇಷ

 ಕೈವ್: ರಷ್ಯಾದ ದಾಳಿಯ ನಡುವೆ ಉಕ್ರೇನಿಯನ್ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳನ್ನು ಸ್ವಾತಂತ್ರ್ಯ ಎಂದು ಕರೆಯುವುದಾಗಿ ಹೇಳಲಾಗಿದೆ. ರಷ್ಯಾದ ಆಕ್ರಮಣದೊಂದಿಗೆ ಉಕ್ರೇನ್ ನೆಲ ಕೆಲವು ಕೆಟ್ಟ Read more…

BREAKING NEWS: ರಷ್ಯಾ –ಉಕ್ರೇನ್ ಅಖಾಡಕ್ಕೆ ಮೋದಿ ಮಧ್ಯಪ್ರವೇಶ ಸಾಧ್ಯತೆ, ಪ್ರಧಾನಿಗೆ ಕರೆ ಮಾಡಿದ ಝೆಲೆನ್ ಸ್ಕೀ, ವಾರ್ ನಿಲ್ಲಿಸಲು ಮನವಿ

ನವದೆಹಲಿ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಬೆಂಬಲ ಯಾಚಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಮ್ಮನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದ್ದಾರೆ. ಪ್ರಧಾನಿ Read more…

ಪತಿಯನ್ನು ಕೊಂದು ಮೃತದೇಹವನ್ನು ಐದು ಭಾಗಗಳಾಗಿ ಕತ್ತರಿಸಿದ್ದ ಪಾಪಿ ಅಂದರ್.​..!

ಪತಿಯನ್ನು ಕೊಲೆ ಮಾಡಿ ಆತನ ಮೃತದೇಹಗಳನ್ನು ಐದು ಭಾಗಗಳಾಗಿ ಕತ್ತರಿಸಿ ಮಧ್ಯ ಪ್ರದೇಶದ ಇಂದೋರ್​ ಜಿಲ್ಲೆಯ ಎರಡು ಕಡೆಗಳಲ್ಲಿ ಭಾಗಗಳನ್ನು ಇರಿಸಿದ್ದ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ Read more…

ರಷ್ಯಾ -ಉಕ್ರೇನ್ ವಾರ್: ರಣರಂಗದಲ್ಲಿ ಆಯಾಸಗೊಂಡ ಮಾಜಿ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಫೋಟೋ ವೈರಲ್

ಲಂಡನ್: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಉಕ್ರೇನ್‌ನ ರಾಜಧಾನಿ ಕೈವ್‌ನ ಮೇಯರ್ ಕೂಡ ಆಗಿದ್ದಾರೆ. ಅವರು ಯುದ್ಧದಿಂದ ಆಯಾಸಗೊಂಡ, ರಷ್ಯಾದ ಆಕ್ರಮಣದಿಂದ ತನ್ನ ದೇಶವನ್ನು ರಕ್ಷಿಸಲು Read more…

ರಷ್ಯಾ- ಉಕ್ರೇನ್​ ಯುದ್ಧ: ಉಕ್ರೇನ್​​ನ ಅಪಾರ್ಟ್​ಮೆಂಟ್​ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ ಪಡೆ

ರಷ್ಯಾದ ಮಿಲಿಟರಿ ಪಡೆ ಹಾಗೂ ಉಕ್ರೇನಿಯನ್​ ಪಡೆಗಳ ನಡುವೆ ಕಾದಾಟ ನಡೆಯುತ್ತಿದ್ದು ಕೈವ್​​ನಲ್ಲಿ ರಾತ್ರೋರಾತ್ರಿ ಬಹುಮಹಡಿ ಅಪಾರ್ಟ್​ಮೆಂಟ್​ ಬ್ಲಾಕ್​​ನಲ್ಲಿ ಕ್ಷಿಪಣಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿಯನ್ನು Read more…

BREAKING: ರಷ್ಯಾ ಯುದ್ಧದಿಂದ ತತ್ತರಿಸಿದ ಉಕ್ರೇನ್ ಗೆ ಮತ್ತೊಂದು ಶಾಕ್

ಕೀವ್: ಉಕ್ರೇನ್ ನಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ರಷ್ಯಾ ದಾಳಿಯಿಂದ ನಲುಗಿದ ಉಕ್ರೇನ್ ನಲ್ಲಿ ಇಂಟರ್ ನೆಟ್ ಸಂಪರ್ಕದ ಮೇಲೆ ಪರಿಣಾಮವಾಗಿ ಹಲವೆಡೆ ಸಂಪರ್ಕ ಕಡಿತವಾಗಿದೆ. ಮತ್ತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...