alex Certify Live News | Kannada Dunia | Kannada News | Karnataka News | India News - Part 3438
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್​ನಲ್ಲಿ ಗುಂಡಿನ ದಾಳಿಗೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಇಂದು ತಾಯ್ನಾಡಿಗೆ ವಾಪಸ್​

ಉಕ್ರೇನ್​ನ ರಾಜಧಾನಿ ಕೀವ್​ನಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ವಿದ್ಯಾರ್ಥಿ ಹರ್ಜೋತ್​ ಸಿಂಗ್​ ಆಪರೇಷನ್​ ಗಂಗಾ ಯೋಜನೆಯ ಅಡಿಯಲ್ಲಿ ಇಂದು ತಾಯ್ನಾಡಿಗೆ ಮರಳಲಿದ್ದಾರೆ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್​ Read more…

ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ

  ಸಿಹಿ ಎಂದರೆ ತುಂಬಾ ಜನರಿಗೆ ಇಷ್ಟ. ಅದರಲ್ಲಿ ಬೂಂದಿ ಲಾಡು ಇದ್ದರೆ ಕೇಳಬೇಕಾ…? ಇದು ಸರಿಯಾಗಿ ಹದ ಗೊತ್ತಾಗಲ್ಲ ಎಂದು ಮಾಡದೇ ಇರುವವರೇ ಹೆಚ್ಚು. ಇಲ್ಲಿ ಸುಲಭವಾಗಿ Read more…

WAR BREAKING: ರಷ್ಯಾ ದಾಳಿಗೆ 364 ನಾಗರಿಕರು ಬಲಿ; 38 ಮಕ್ಕಳ ದುರ್ಮರಣ

ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರಷ್ಯಾ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಉಕ್ರೇನ್ ನಲ್ಲಿ 364 ನಾಗರಿಕರು ಬಲಿಯಾಗಿದ್ದಾರೆ. Read more…

25 ದಿನ ಪೂರೈಸಿದ ‘ಲವ್ ಮಾಕ್ಟೇಲ್ 2’

ಫೆಬ್ರವರಿ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಲವ್ ಮಾಕ್ಟೇಲ್ 2’ ಸಿನಿಮಾ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಲವ್ Read more…

BIG NEWS: ರಾಜ್ಯದಲ್ಲಿ ಇಂದು, ನಾಳೆ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಉರಿಬಿಸಿಲ ನಡುವೆಯೇ ರಾಜ್ಯಕ್ಕೆ ವರುಣನ ಸಿಂಚನವಾಗಲಿದ್ದು, ಇಂದು ಹಾಗೂ ನಾಳೆ ರಾಜ್ಯದ ಹಲವೆಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ Read more…

SHOCKING NEWS: ನನಗೆ ಶಿಕ್ಷಕರು ಹೊಡೆಯುತ್ತಾರೆ ಅವರನ್ನು ಅರೆಸ್ಟ್ ಮಾಡಿ; ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ಕ್ಲಾಸ್ ಬಾಲಕ

ಹೈದರಾಬಾದ್: ಶಾಲೆಯಲ್ಲಿ ಶಿಕ್ಷಕರು ಹೊಡೆಯುತ್ತಾರೆ ಎಂದು ಎರಡನೇ ಕ್ಲಾಸ್ ಬಾಲಕನೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್, Read more…

BIG NEWS: ರಾಜ್ಯದಲ್ಲಿ ಅವಧಿಗೂ ಮೊದಲೇ ಎಲೆಕ್ಷನ್; HDK

ಕಲಬುರಗಿ: ರಾಜ್ಯದಲ್ಲಿ ಅವಧಿಗೂ ಮೊದಲೇ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ Read more…

ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು

ಬಿಸಿ ಅನ್ನದ ಜತೆ ರುಚಿಕರವಾದ ಅವರೆಕಾಯಿ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ಅವರೆಕಾಯಿ ಸಾಂಬಾರಿನ ವಿಧಾನವಿದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಈ ದೋಸೆ ಸೇವನೆಯಿಂದಲೂ ಇಳಿಯುತ್ತೆ ದೇಹದ ತೂಕ…!

ದೋಸೆ ನಿಮ್ಮ ಅಚ್ಚುಮೆಚ್ಚಿನ ತಿನಿಸೇ, ಅದನ್ನು ಸೇವಿಸಿಯೇ ನಿಮ್ಮ ದೇಹ ತೂಕ ಇಳಿಸಿಕೊಳ್ಳಬಹುದು, ಹೇಗೆನ್ನುತ್ತೀರಾ…? ಪೌಷ್ಟಿಕ ಧಾನ್ಯಗಳು ಅಥವಾ ಓಟ್ಸ್ ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಬ್ಸ್ ಗಳು ಕಡಿಮೆ Read more…

BREAKING: ಸರ್ಕಾರಿ, ಖಾಸಗಿ ಕಾಲೇಜ್ ಗಳಿಗೆ ಇಂದು ರಜೆ ವದಂತಿ; ಶಿವಮೊಗ್ಗ ಡಿಡಿಪಿಯು ಸ್ಪಷ್ಟನೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾ. 7 ರ ಸೋಮವಾರದಂದು ಕಾಲೇಜ್ ಗಳಿಗೆ ರಜೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಕೆಲವು ಗುಂಪುಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದರಿಂದ ಡಿಡಿಪಿಯು ಅವರು ಸ್ಪಷ್ಟನೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 4,362 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ Read more…

ಉಕ್ರೇನ್‌ ಗೆ ಭೇಟಿ ನೀಡದಿದ್ದರೂ Airbnb ಯಲ್ಲಿ ರೂಂ ಬುಕ್‌ ಮಾಡ್ತಿದ್ದಾರೆ ಜನ…! ಇದರ ಹಿಂದಿದೆ ಹೃದಯಸ್ಪರ್ಶಿ ಕಾರಣ

ಮಾಸ್ಕೋದ ಮೇಲೆ ಆರ್ಥಿಕ ಒತ್ತಡ ತೀವ್ರಗೊಂಡಿದ್ದರಿಂದ ಉಕ್ರೇನ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಉಕ್ರೇನಿಯನ್ ನಗರಗಳಲ್ಲಿ ಶೆಲ್ ದಾಳಿ ಮುಂದುವರಿದಂತೆ, ಪ್ರಪಂಚದಾದ್ಯಂತ ಅನೇಕರು ಕೈವ್‌ಗೆ ತಮ್ಮ ಬೆಂಬಲ ನೀಡಿದ್ದಾರೆ. ಉಕ್ರೇನ್ ವಿರುದ್ಧದ Read more…

ʼಆನ್‌ ಲೈನ್‌ʼ ವಂಚಕರಿಂದ ರಕ್ಷಿಸಿಕೊಳ್ಳಲು ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ SBI

ವಂಚಕರಿಂದ ಮೋಸ ಹೋಗದಂತೆ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಯಮಿತವಾಗಿ ಸಲಹೆಗಳನ್ನು ಬಿಡುಗಡೆ ಮಾಡುತ್ತದೆ. ಗ್ರಾಹಕರನ್ನ ಆಗಾಗ್ಗೆ ಎಚ್ಚರಿಸುತ್ತಲೇ ಇರುತ್ತದೆ. ಹೊಸ ಹೊಸ ತಂತ್ರಜ್ಞಾನಗಳ ವಿಸ್ತರಣೆಯಿಂದಾಗಿ ಗ್ರಾಹಕರಿಂದ Read more…

‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ನೃತ್ಯ, ಹಾಡು ಇಲ್ಲದಿದ್ರೆ ವಿವಾಹವೇ ಅಪೂರ್ಣವೆಂದೆನಿಸಿಬಿಡುತ್ತದೆ ಅನ್ನೋ ಹಾಗಾಗಿದೆ. ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ ಇರಲೇಬೇಕು. ಪ್ರತಿದಿನ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಮೊದಲ ನೋಟದಲ್ಲೇ ಉಕ್ಕಿ ಹರಿಯಿತು ಪ್ರೀತಿ…! ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 8.3 ದಶಲಕ್ಷ ಮಂದಿ

ಲವ್ ಅಟ್ ಫಸ್ಟ್ ಸೈಟ್ (ಮೊದಲ ನೋಟದಲ್ಲೇ ಪ್ರೀತಿ) ಅನ್ನೋ ಮಾತೊಂದಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾರ ಮೇಲಾದ್ರೂ ಪ್ರೀತಿ ಹುಟ್ಟಿರಲೇಬಹುದು. ನೀವು ಮೊದಲ ಬಾರಿಗೆ ಯಾರನ್ನಾದರೂ ಪ್ರೀತಿಸಿದ್ದು ನೆನಪಿದೆಯೇ Read more…

ಇಲ್ಲಿದೆ ನಕಲಿ ಮತದಾನದ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ…!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನವು ಮಾರ್ಚ್ 7 ರ ಇಂದು ಕೊನೆಗೊಳ್ಳಲಿದೆ. 9 ಜಿಲ್ಲೆಗಳ 54 ವಿಧಾನಸಭಾ ಕ್ಷೇತ್ರಗಳ ಮತದಾರರು ತಮ್ಮ Read more…

BREAKING NEWS: NSE ಹಗರಣದಲ್ಲಿ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅರೆಸ್ಟ್

ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮಕೃಷ್ಣ ಅವರನ್ನು ದೆಹಲಿಯಲ್ಲಿ ಬಂಧಿಸಿ ವೈದ್ಯಕೀಯ Read more…

ಮಗನಲ್ಲ ಮಗಳು ಎಂದು ತಿಳಿದಾಗ ಹೊರದಬ್ಬಿದ್ದ ಪೋಷಕರು…! ಇದೀಗ ಪುತ್ರಿಗೆ ಪ್ರೌಢಾವಸ್ಥೆಯ ಸಮಾರಂಭ ಏರ್ಪಡಿಸಿ ಮಾದರಿಯಾದ್ರು

ಇದು ತಾನು ಅವನಲ್ಲ….. ಅವಳು ಕಥೆ. ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಚಲಂನ ಕೊಳಂಚಿ ಮತ್ತು ಅಮುತಾ ದಂಪತಿ 21 ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, Read more…

BIG NEWS: ಹಿಜಾಬ್ ವಿವಾದ, ಎಲ್ಲಾ ಕಾಲೇಜ್, ವಿವಿಗಳಲ್ಲಿ ಏಕರೂಪದ ಸಮವಸ್ತ್ರ ಸಂಹಿತೆ ಜಾರಿಗೆ ಆಗ್ರಹ

ಬೆಂಗಳೂರು: ಏಕರೂಪದ ಸಮವಸ್ತ್ರ ಸಂಹಿತೆಗೆ ನಿವೃತ್ತ ಕುಲಪತಿಗಳ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯದ ಕಾಲೇಜುಗಳು, ವಿಶ್ವವಿದ್ಯಾಲಯ ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳಲ್ಲಿ Read more…

BIG BREAKING: ಪಂಚರಾಜ್ಯ ಎಲೆಕ್ಷನ್ ಕ್ಲೈಮ್ಯಾಕ್ಸ್; ಕೊನೆ ಹಂತದ ಮತದಾನ ಆರಂಭ, ಹೊಸ ದಾಖಲೆ ಸೃಷ್ಠಿಸಿ ಎಂದು ಮೋದಿ ಮನವಿ

ನವದೆಹಲಿ: ಉತ್ತರಪ್ರದೇಶದಲ್ಲಿ ಇಂದು 7 ನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಮತದಾನ ಆರಂಭವಾಗಿದೆ. 9 ಜಿಲ್ಲೆಗಳ 54 ವಿಧಾನಸಭೆ ಕ್ಷೇತ್ರದ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದ್ದು, 613 ಅಭ್ಯರ್ಥಿಗಳು Read more…

ನಡುರಸ್ತೆಯಲ್ಲೇ ಹೊತ್ತಿ ಉರಿದ ಮೊಬೈಲ್ ಎಟಿಎಂ

ಮೊಬೈಲ್ ಎಟಿಎಂ ಒಂದು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇನ ಇಫ್ಕೋ ಚೌಕ್ ಫ್ಲೈಓವರ್‌ನಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬ್ಯಾಂಕ್‌ಗೆ ಸೇರಿದ ಮೊಬೈಲ್ ಎಟಿಎಂ Read more…

ಬಾಡಿಗೆದಾರನನ್ನು ಮನೆ ಖಾಲಿ ಮಾಡಿಸುವುದು ಹೇಗೆ…? ಸೋಷಿಯಲ್‌ ಮೀಡಿಯಾ ಮೂಲಕ ಉಪಾಯ ಕೇಳಿದ ಉದ್ಯಮಿ

ಬಾಡಿಗೆದಾರನನ್ನು ಖಾಲಿ ಮಾಡುವ ಎಲ್ಲಾ ಪ್ರಯತ್ನಗಳ ನಂತರ ಉದ್ಯಮಿಯೊಬ್ಬರು ತಮ್ಮ ಅಗ್ನಿಪರೀಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಪಾರ್ಕಲ್ಸ್ ಡೇಟಿಂಗ್ ಆ್ಯಪ್‌ನ ಸಂಸ್ಥಾಪಕಿ ಪ್ರಿಯಾಂಕಾ ಸೆಹಗಲ್, ಮನೆ ಖಾಲಿ‌ಮಾಡಿಸಲು ಹೇಗೆಲ್ಲ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಜಮೀನು ನಕ್ಷೆ, ವಿವರ ಒಳಗೊಂಡ ಹೊಸ ಪಹಣಿ ವಿತರಣೆ

ಬೆಂಗಳೂರು: ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕಂದಾಯ ಮತ್ತು ಭೂಮಾಪನ ಇಲಾಖೆಯಿಂದ ಹೊಸ ಯೋಜನೆ ರೂಪಿಸಲಾಗಿದ್ದು, ಪಹಣಿ ಪತ್ರದಲ್ಲಿ ನಕ್ಷೆಯನ್ನು ಕೂಡ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ರಾಮನಗರ Read more…

ʼಹೂಡಿಕೆʼ ಮಾಡಲು ಹೇಳಿ ಮಾಡಿಸಿದಂತಿವೆ ಪೋಸ್ಟ್‌ ಆಫೀಸ್‌ ನ ಈ ಯೋಜನೆ

ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿದರೆ ಉತ್ತಮ ಆದಾಯ ನಿಮ್ಮದಾಗುತ್ತದೆ. ಸ್ಥಿರ ಠೇವಣಿಗಳು ಅಥವಾ ಫಿಕ್ಸೆಡ್‌ ಡೆಪಾಸಿಟ್‌ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಒಳ್ಳೆಯ ರಿಟರ್ನ್ಸ್‌ ಪಡೆಯಬಹುದು. ಇವುಗಳಲ್ಲಿ ರಿಸ್ಕ್‌ Read more…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: 7 ನೇ ವೇತನ ಆಯೋಗ ರಚನೆ; ಸಿಎಂ ಭರವಸೆ

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರಿ Read more…

ಸುಜುಕಿ GSX250R ಹೊಸ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ

ದ್ವಿಚಕ್ರವಾಹನ ಪ್ರೇಮಿಗಳಿಗೆ ಸುಜುಕಿ‌ ಕಂಪನಿಯು 2022ರಲ್ಲಿ ಗುಡ್ ನ್ಯೂಸ್ ನೀಡಿದೆ. ನೀಲಿ-ಕಪ್ಪು ಬಣ್ಣದಲ್ಲಿ GSX250R ಮೋಟಾರ್‌ಸೈಕಲ್ ಅನ್ನು ಅನಾವರಣಗೊಳಿಸಿದೆ, ಇದು ಬೈಕ್‌ನ 2020 ಆವೃತ್ತಿಯ ಅಪ್ಡೇಟ್ ವರ್ಷನ್ ಎನಿಸಿಕೊಂಡಿದೆ. Read more…

ಎಟಿಎಂ ಮುರಿದು ಪರಾರಿಯಾಗಲು ಯತ್ನಿಸಿದ ಕಳ್ಳರು; ಪೊಲೀಸರ ಬಳಿಯೇ ಲಿಫ್ಟ್‌ ಕೇಳಿ ಸಿಕ್ಕಿಬಿದ್ರು…!

ದೊಡ್ಡಬಳ್ಳಾಪುರ: ಎಟಿಎಂ ಮುರಿದು ಪರಾರಿಯಾಗಲು ಯತ್ನಿಸಿದ ಕಳ್ಳರು ಕೆಲವೇ ಗಂಟೆಗಳಲ್ಲಿ ಪೊಲೀಸರ ಕೈಗೆ ಅಚಾನಕ್ ಆಗಿ ಸಿಕ್ಕಿಬಿದ್ದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ದೊಡ್ಡಬಳ್ಳಾಪುರದ ಮೆಳೆಕೋಟೆ Read more…

ʼಥ್ಯಾಂಕ್ಯೂʼ ಹೇಳಿ ಡಿಸ್ಕೌಂಟ್‌ ಪಡೆಯಿರಿ….…ಈ ರೆಸ್ಟೋರೆಂಟ್‌ ನಲ್ಲಿದೆ ವಿಶೇಷ ಆಫರ್‌

  ತೆಲಂಗಾಣದಲ್ಲಿರೋ ವಿಶಿಷ್ಟ ರೆಸ್ಟೋರೆಂಟ್‌ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಖಾಜಗುಡ ಏರಿಯಾದಲ್ಲಿರೋ ಈ ರೆಸ್ಟೋರೆಂಟ್‌ ಹೆಸರು ದಕ್ಷಿಣ್‌ -5. ಇಲ್ಲಿ ನೀವು ಎಷ್ಟು ಸೌಜನ್ಯಯುತವಾಗಿ ನಡೆದುಕೊಳ್ತಿರೋ Read more…

ತಮ್ಮ ಈ ನಡೆಯಿಂದ ಎಲ್ಲರ ಹೃದಯ ಗೆದ್ದ ʼಭಾರತʼ ಕ್ರಿಕೆಟ್ ತಂಡ

ಪಾಕಿಸ್ತಾ‌ನ ತಂಡದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಕ್ರಿಕೆಟ್ ಪ್ರೇಮಿಗಳ‌‌ ಮನಗೆದ್ದಿದೆ. ಇದೇ ವೇಳೆ ಇನ್ನೊಂದು ಕಾರಣಕ್ಕೂ ಮನಗೆದ್ದಿದೆ. ಪಾಕಿಸ್ತಾನದ ನಾಯಕಿ ಬಿಸ್ಮಾ Read more…

ಐಷಾರಾಮಿ ಪೆಟ್ರೋಲ್‌ ವಾಹನಗಳನ್ನೂ ಮೀರಿಸುವಂತಿದೆ ಈ ಕಂಪನಿಯ ಎಲೆಕ್ಟ್ರಿಕ್‌ ಕಾರು!

ವೋಲ್ವೋದ ಉಪ ಬ್ರಾಂಡ್ ಪೋಲ್‌ ಸ್ಟಾರ್‌ ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಿಕ್‌ ಕಾರನ್ನು ಅಭಿವೃದ್ಧಿಪಡಿಸಿದೆ. O2 EV, ರೋಡ್‌ಸ್ಟರ್ ಪರಿಕಲ್ಪನೆಯಿರುವ ಹಾರ್ಡ್‌ಟಾಪ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್.‌ 2024 ಪೋಲ್‌ ಸ್ಟಾರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...