alex Certify Live News | Kannada Dunia | Kannada News | Karnataka News | India News - Part 3426
ಕನ್ನಡ ದುನಿಯಾ
    Dailyhunt JioNews

Kannada Duniya

YONO SBI ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಭಾರತೀಯ ಸ್ಟೇಟ್ ಬ್ಯಾಂಕ್(SBI) ತನ್ನ ಮೊಬೈಲ್ ಅಪ್ಲಿಕೇಶನ್ – ಯೋನೋವನ್ನು (YONO) ನವೀಕರಿಸುವ ಯೋಜನೆಗಳನ್ನು ಪ್ರಕಟಿಸಿದೆ. ದೇಶದ ಸರ್ಕಾರೀ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ “ಓನ್ಲಿ ಯೋನೋ” ಎಂಬ Read more…

ಸ್ಥೂಲಕಾಯಿಯಾಗಿರುವ 2 ಪಾಂಡಾಗಳಿಗೆ ಕಠಿಣ ಪಥ್ಯ ಕ್ರಮ….!

ದೇಹತೂಕದಲ್ಲಿ ಭಾರೀ ಏರಿಕೆ ಕಂಡು ಬಂದ ಕಾರಣ ಥೈವಾನ್ ತಾಯ್ಪೇ ಮೃಗಾಲಯದಲ್ಲಿರುವ ಎರಡು ಪಾಂಡಾಗಳನ್ನು ಕಠಿಣ ಪಥ್ಯಕ್ರಮಕ್ಕೆ ಒಳಪಡಿಸಲಾಗಿದೆ. ಸ್ಥೂಲಕಾಯಿಗಳಾಗಿಬಿಟ್ಟ ಎರಡು ಹೆಣ್ಣು ಪಾಂಡಾಗಳಾದ ಯುವಾನ್ ಜ಼ಾಯ್ ಮತ್ತು Read more…

ತಾಂತ್ರಿಕ ದೋಷ: 9.17 ಲಕ್ಷ ಕಾರುಗಳನ್ನು ಮರಳಿ ಪಡೆಯುತ್ತಿರುವ ಬಿಎಂಡಬ್ಲ್ಯೂ

ಇಂಜಿನ್‌ನ ವಿಭಾಗವೊಂದರಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಜರುಗಿದ ಬಳಿಕ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಅಮೆರಿಕದ ಮಾರುಕಟ್ಟೆಯಿಂದ ತನ್ನ ಕಂಪನಿಯ 9,17,000 ದಷ್ಟು ಹಳೆಯ ಕಾರುಗಳು ಹಾಗು Read more…

ಮಹಿಳೆಯೊಂದಿಗೆ ಮಾತಾಡಿದ್ದಕ್ಕೆ ಮೊಬೈಲ್ ಒಡೆದು ಹಾಕಿ ರೂಂ ಸೇರಿದ ಪತ್ನಿ; ದುಡುಕಿದ ಪತಿ

ಚೆನ್ನೈ: ಪತ್ನಿ ತನ್ನ ಮೊಬೈಲ್ ಒಡೆದು ಮಹಿಳೆಯೊಂದಿಗೆ ಮಾತನಾಡದಂತೆ ನಿರ್ಬಂಧಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದುರ್ದೈವಿಯನ್ನು ಕೃಷ್ಣ (22) ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶ Read more…

BIG NEWS: ಎಸಿ ರೈಲುಗಳಲ್ಲಿ ಇನ್ನು ಮುಂದೆ ಮತ್ತೆ ಸಿಗಲಿವೆ ಹಾಸಿಗೆ, ಹೊದಿಕೆ

ಕೋವಿಡ್ ಕಾರಣದಿಂದಾಗಿ ರೈಲುಗಳಲ್ಲಿ ಹಾಸಿಗೆಗಳು ಹಾಗೂ ಬ್ಲಾಂಕೆಟ್‌ಗಳ ಸೇವೆಯನ್ನು ನಿಲ್ಲಿಸಿದ್ದ ಭಾರತೀಯ ರೈಲ್ವೇ ಇದೀಗ ಈ ಸೇವೆಗಳನ್ನು ಮರು ಆರಂಭ ಮಾಡುತ್ತಿದೆ. ರೈಲುಗಳ ಎಸಿ ಕೋಚ್‌ಗಳಿಗೆ ಮೇಲ್ಕಂಡ ಸೇವೆಗಳನ್ನು Read more…

ದಳಪತಿ ವಿಜಯ್ ಹಾಡಿಗೆ ಸ್ಟೆಪ್ ಹಾಕಿದ ಕಿಲಿ ಪೌಲ್

ಆನ್ಲೈನ್ ಸೆನ್ಸೇಷನ್ ಕಿಲಿ ಪೌಲ್ ತನ್ನ ಸಹೋದರಿ ನೀಮಾ ಪೌಲ್ ಜೊತೆಗೆ ’ಬೀಸ್ಟ್’ ಚಿತ್ರದ ಹಾಲಮಾತಿ ಹಬೀಬೋ ಹಾಡಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ತಮಿಳು ನಟ ವಿಜಯ್ Read more…

ಹೈದರಾಬಾದ್‌ ಮನೆಗೆ ನುಗ್ಗಿದ ಕಳ್ಳನ ಸುಳಿವನ್ನು ಅಮೆರಿಕದಿಂದಲೇ ಪೊಲೀಸರಿಗೆ ಮುಟ್ಟಿಸಿದ ಮಾಲೀಕ…!

ಸದ್ಯ ಅಮೆರಿಕದಲ್ಲಿ ವಾಸಿಸುತ್ತಿರುವ ಹೈದರಾಬಾದ್ ನಿವಾಸಿಯೊಬ್ಬರು ನಗರದ ಕುಕಟ್ಪಲ್ಲಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವ ತಮ್ಮ ಮನೆಗೆ ಕಳ್ಳರು ನುಗ್ಗಿರುವ ಅಲರ್ಟ್ ತಮ್ಮ ಮೊಬೈಲ್‌ಗೆ ಬರುತ್ತಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ Read more…

ಇ-ಸ್ಕೂಟರ್‌ ಉತ್ಪಾದನೆಗೆ ಚುರುಕು ನೀಡಲು ಫಾಕ್ಸ್‌ಕಾನ್‌ನೊಂದಿಗೆ ಕೈಜೋಡಿಸಿದ ಅಥೆರ್‌ ಎನರ್ಜಿ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಅಥೆರ್‌ ಎನರ್ಜಿ ತನ್ನ ಇ-ಸ್ಕೂಟರ್‌ಗಳಿಗೆ ಪ್ರಮುಖ ಘಟಕಗಳ ತಯಾರಿಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚಿಸಲು ಬುಧವಾರದಂದು ಭಾರತ್ ಎಫ್‌ಐಹೆಚ್ ಜೊತೆಗೆ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ Read more…

ರಷ್ಯನ್ನರನ್ನು ಎದುರಿಸಲು ಮಗನೊಂದಿಗೆ ಉಕ್ರೇನ್‌ನಲ್ಲೇ ಉಳಿದ ನೇಪಾಳಿ ತಂದೆ

ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಸಾವಿರಾರು ಉಕ್ರೇನಿಯನ್ನರು ತಮ್ಮ ದೇಶ ಬಿಟ್ಟು ಅಕ್ಕಪಕ್ಕದ ದೇಶಗಳಿಗೆ ಪಲಾಯನಗೈಯ್ಯುತ್ತಿದ್ದರೆ, 63-ವರ್ಷ ವಯಸ್ಸಿನ ನೇಪಾಳಿ ವ್ಯಕ್ತಿಯೊಬ್ಬರು 36 ವರ್ಷ ವಯಸ್ಸಿನ ತಮ್ಮ ಪುತ್ರನೊಂದಿಗೆ ಅಲ್ಲೇ Read more…

SHOCKING: ಗಂಡನಿಂದಲೇ ಘೋರ ಕೃತ್ಯ; ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಕೊಲೆಯತ್ನ, ಮಗುವಿಗೆ ಕಚ್ಚಿ ವಿಕೃತಿ

ಬೆಂಗಳೂರು: 3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡೂವರೆ ವರ್ಷದ ಮಗುವನ್ನು ಕಚ್ಚಿ ಆರೋಪಿ ವಿಕೃತಿ Read more…

26 ವರ್ಷಕ್ಕೆ ಸಂಸದರಾಗಿದ್ದ ಯೋಗಿ ಈಗ ಇತಿಹಾಸ ನಿರ್ಮಿಸಿದ್ದು ಹೇಗೆ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಉತ್ತರ ಪ್ರದೇಶದಲ್ಲಿ ಬಿಜೆಪಿಯ ದೊಡ್ಡ ಗೆಲುವು ಕಂಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಇತಿಹಾಸ ನಿರ್ಮಿಸಿದ್ದಾರೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು Read more…

BIG BREAKING: ಮತ್ತೆ 4000 ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆ; ಒಂದೇ ದಿನ 255 ಮಂದಿ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕೊಂಚ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 4,194 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ರಾಜೀವ್‌ ಹಂತಕ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಮದುವೆಗೆ ಸಿದ್ದತೆ ನಡೆಸಿದ ತಾಯಿ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರಲ್ಲಿ ಒಬ್ಬನಾದ ಎಜಿ ಪೆರಾರಿವಾಳನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜೀವ ಇರುವವರೆಗೂ ಜೈಲಿನಲ್ಲಿ ಇರುವ ಶಿಕ್ಷೆಗೆ ಗುರಿಯಾಗಿದ್ದ ಪೆರಾರಿವಾಳನ್‌‌ಗೆ ಈಗ Read more…

ಮೃಗಾಲಯದಿಂದ ತಪ್ಪಿಸಿಕೊಂಡು ಹಂಗೇರಿ ರಸ್ತೆಯಲ್ಲಿ ಓಡಿದ ಪೆಂಗ್ವಿನ್…!

ಮೃಗಾಲಯವೊಂದರಿಂದ ತಪ್ಪಿಸಿಕೊಂಡು ಓಡಿಹೋಗಿದ್ದ ಪೆಂಗ್ವಿನ್ ಅನ್ನು ಪೊಲೀಸರು ರಕ್ಷಿಸಿ, ಮರಳಿ ಬುಡಾಪೆಸ್ಟ್ ಮೃಗಾಲಯಕ್ಕೆ ಹಸ್ತಾಂತರಿಸಿರೋ ಘಟನೆ ಹಂಗೇರಿಯಲ್ಲಿ ನಡೆದಿದೆ. ಬುಧವಾರ ಮುಂಜಾನೆ ಬುಡಾಪೆಸ್ಟ್ ಮೃಗಾಲಯದ ಸಮೀಪವಿರುವ ರಸ್ತೆಯಲ್ಲಿ ಪುಟ್ಟ Read more…

ಸಿಗರೇಟು ತ್ಯಜಿಸಲು ಆಗ್ತಿಲ್ವಾ…? ಹಾಗಾದ್ರೆ ಹೀಗೆ ಮಾಡಿ

ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕಾರಕ, ಅದನ್ನು ಇವತ್ತು ಬಿಡಬೇಕು, ನಾಳೆ ಬಿಡಬೇಕು ಎಂದು ಮನಸ್ಸಲ್ಲೇ ನಿರ್ಣಯ ತೆಗೆದುಕೊಂಡು, ಮತ್ತೆ ಬಾಯಿಗೆ ಸಿಗರೇಟು ಇಡುವವರ ಸಂಖ್ಯೆ ಜಾಸ್ತಿಯೇ ಇದೆ. ಹೀಗೆ Read more…

BIG NEWS: ರಷ್ಯಾ ‘ಭಯೋತ್ಪಾದಕ ದೇಶ’ ಎಂದು ಘೋಷಿಸಿ; ಹೌಸ್ ಆಫ್ ಕಾಮನ್ಸ್ ನಲ್ಲಿ ಝೆಲೆನ್ಸ್ಕಿ ಒತ್ತಾಯ

ರಷ್ಯಾವನ್ನು “ಭಯೋತ್ಪಾದಕ ರಾಷ್ಟ್ರ” ಎಂದು ಘೋಷಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುಕೆ ಶಾಸಕರನ್ನು ಒತ್ತಾಯಿಸಿದ್ದಾರೆ. ನಮ್ಮ ದೇಶವು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮಾಸ್ಕೋದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲು Read more…

ಜನರಿಲ್ಲದೆ ಬಿಕೋ ಎನ್ನುತ್ತಿದ್ದ ವಿಮಾನದಲ್ಲಿ ಒಬ್ಬೊಂಟಿಯಾಗಿ ಪ್ರಯಾಣಿಸಿದ ಯುವತಿ…!

ಖಾಸಗಿ ವಿಮಾನದಲ್ಲಿ ಹಾರುವ ಐಷಾರಾಮಿ ಜೀವನ ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಆದರೆ, ಯುವತಿಯೊಬ್ಬಳು ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ದು, ಆಕೆಯ ಅದ್ಭುತ ಅನುಭವದ ವಿಡಿಯೋವು ಅನೇಕರಿಗೆ ಅಸೂಯೆ ಉಂಟುಮಾಡಿದೆ. ಅರೋರಾ Read more…

BIG NEWS: ಸಂಪುಟಕ್ಕೆ ಮೇಜರ್ ಸರ್ಜರಿ; ಪಂಚರಾಜ್ಯ ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿಯೂ ಗರಿಗೆದರಿದ ರಾಜಕೀಯ ಚಟುವಟಿಕೆ

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿಯೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಗೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸಚಿವ ಸಂಪುಟದಿಂದ ಕೆಲವರನ್ನು ಕೈಬಿಟ್ಟು ಹೊಸಬರಿಗೆ Read more…

ಮಹೀಂದ್ರಾ ಎಕ್ಸ್‌ಯುವಿ-700 ಕಾರು ಬುಕ್‌ ಮಾಡಿದ್ದೀರಾ….? ಹಾಗಾದ್ರೆ ನಿಮಗೆ ಈ ಫೀಚರ್ಸ್‌ ಸಿಗಲ್ಲ

ಚಿಪ್‌ ಶಾರ್ಟೇಜ್‌ನಿಂದಾಗಿ ಕಾರು ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಸಮಸ್ಯೆಯಾಗುತ್ತಿದೆ. ಹಾಗಾಗಿಯೇ ಹೆಚ್ಚಿನ ಕಂಪನಿಗಳು ಚಿಪ್‌ ಶಾರ್ಟೇಜ್‌ನಿಂದಾಗಿ ಹೊಸ ಕಾರುಗಳ ಫೀಚರ್‌ಗಳಿಗೆ ಕತ್ತರಿ ಹಾಕಿವೆ. ಭಾರತದಲ್ಲೂ ಈ Read more…

ಬೆಕ್ಕನ್ನು ಕೆಳಗಿಳಿಸಲು ಮರವೇರಿದ ಯುವಕನಿಗೆ ಎದುರಾಯ್ತು ಆಪತ್ತು..!

ಯುವಕನೊಬ್ಬ ಬೆಕ್ಕನ್ನು ರಕ್ಷಿಸಲು ಹೋಗಿ ತಾನೇ ತೊಂದರೆಗೆ ಸಿಲುಕಿಕೊಂಡಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮರವೇರಿದ ಬೆಕ್ಕನ್ನು ರಕ್ಷಿಸಲು ಸ್ವತಃ ತಾನೇ ಮರಕ್ಕೆ ಹತ್ತಿದ ಯುವಕನಿಗೆ ಕೆಳಗಿಳಿಯಲು ಸಾಧ್ಯವಾಗಲಿಲ್ಲ. ಕೊನೆಗೆ Read more…

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯರ ಕರ್ತವ್ಯಗಳ ಕುರಿತು ಸುತ್ತೋಲೆ ಹೊರಡಿಸಲು ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು: ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ವರದಿ ನೀಡದೆ ಲೈಂಗಿಕ ದೌರ್ಜನ್ಯ ಪ್ರಮಾಣ ಪತ್ರ ನೀಡಿದ ಸರ್ಕಾರಿ ವೈದ್ಯರ ಕ್ರಮಕ್ಕೆ ಹೈಕೋರ್ಟ್ ಕಿಡಿಕಾರಿದೆ. ಲೈಂಗಿಕ ದೌರ್ಜನ್ಯ ಪ್ರಮಾಣಪತ್ರದ ಅರ್ಥವೇನು Read more…

ನಿಮ್ಮ ಮಕ್ಕಳೂ ಸೋಮವಾರ ಹೀಗೇ ಮಾಡ್ತಾರಾ..?

ನಿಮಗೆ ನಿಮ್ಮ ಶಾಲಾ ದಿನಗಳು ನೆನಪಿದೆಯೇ..? ಶಾಲೆಗೆ ಹೊರಡಬೇಕು ಎಂದಾದಾಗ ಬಹುತೇಕ ಮಕ್ಕಳಿಗೆ ಹೊಟ್ಟೆನೋವು, ತಲೆನೋವು ಶುರುವಾಗುವುದು ಸಾಮಾನ್ಯ. ಅದರಲ್ಲೂ ಭಾನುವಾರದ ರಜೆ ಕಳೆದು ಸೋಮವಾರ ಹೋಗುವುದೆಂದರೆ ಮತ್ತಷ್ಟು Read more…

ಬಾಟಲ್ ನೀರು ಬಳಸಿ ಬರಿಗೈಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಿದ ತಜ್ಞರು..!

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಹದಿನೈದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಉಕ್ರೇನಿಯನ್ ಬಾಂಬ್ ವಿಲೇವಾರಿ ಘಟಕವು ರಷ್ಯಾದ ಬಾಂಬ್ ಅನ್ನು ಬರಿಗೈ ಮತ್ತು ನೀರಿನ ಬಾಟಲಿಯಿಂದ ನಿಶ್ಯಸ್ತ್ರಗೊಳಿಸುತ್ತಿರುವ Read more…

ಚುನಾವಣೆಯಲ್ಲಿ ಕಾಂಗ್ರೆಸ್‍ ಗೆ ಹೀನಾಯ ಸೋಲು: ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯ ಮೀಮ್‍ಗಳ ಸುರಿಮಳೆ..!

2022ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಬಳಿಕ ಪಕ್ಷದ ಮುಖಂಡ ರಾಹುಲ್ ಗಾಂಧಿ ಮೀಮ್‌ಗಳೊಂದಿಗೆ ಭಾರಿ ಟ್ರೋಲ್ ಆಗಿದ್ದಾರೆ. ಎಎಪಿ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ Read more…

38 ವರ್ಷಗಳ ನಂತರ 26 ಲಕ್ಷ ವಿವಾಹಗಳಿಗೆ ಸಾಕ್ಷಿಯಾಗಲಿದೆ ಅಮೆರಿಕಾ…!

ಕಳೆದ ಎರಡು ವರ್ಷಗಳಿಂದ, ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಜನರ ಜೀವನವನ್ನು ಅಡ್ಡಿಪಡಿಸಿದೆ. ಲಾಕ್ ಡೌನ್ ಮುಂತಾದ ಕಾರಣಗಳಿಂದಾಗಿ ಅನೇಕರು ತಮ್ಮ ಮದುವೆಯ ಯೋಜನೆಗಳನ್ನು ಮುಂದೂಡಿದ್ದರು. ಇನ್ನೂ ಹಲವರು Read more…

15 ಸಾವಿರ ಶಿಕ್ಷಕರ ನೇಮಕಾತಿಗೆ ಸಿಇಟಿ: ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಅಸಮತೋಲನವನ್ನು ಸರಿಪಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ Read more…

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಸೇರಿ ಬಿಜೆಪಿಗೆ ಪ್ರಚಂಡ ಜಯ: ಡಿಸಿಎಂ ಸೇರಿ 11 ಸಚಿವರಿಗೆ ಬಿಗ್ ಶಾಕ್

ಲಖ್ನೋ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ವಿಜಯ ದಾಖಲಿಸಿದರೂ ಯೋಗಿ ಆದಿತ್ಯನಾಥ್ ಸರ್ಕಾರದ 11 ಮಂತ್ರಿಗಳು ಗೆಲ್ಲಲು ವಿಫಲರಾಗಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಫಲಿತಾಂಶ ಪ್ರಕಟವಾದ 402 Read more…

‘ನಾನ್ ಸ್ಟಿಕ್’ ತವಾ ಕ್ಲೀನ್ ಮಾಡುವಾಗ ವಹಿಸಿ ಈ ಮುನ್ನೆಚ್ಚರಿಕೆ

ತವಾ ಅಡುಗೆ ಮನೆಯಲ್ಲಿ ಬಹಳ ಬಳಕೆಯಾಗುವ ಪಾತ್ರೆ. ಹಿಂದೆ ನಾನ್ಸ್ಟಿಕ್ ಬಾಣಲೆ ಇರಲಿಲ್ಲ. ಹೆಂಚಿನ ತವಾವನ್ನು ಬೂದಿ ಅಥವಾ ಇದ್ದಿಲು ಹಾಕಿ ಸ್ವಚ್ಚಗೊಳಿಸುತ್ತಿದ್ದರು. ಆದ್ರೀಗ ಎಲ್ಲರ ಮನೆಯಲ್ಲೂ ನಾನ್ Read more…

ʼಖಿನ್ನತೆʼಗೆ ಕಾರಣವಾಗುವ ಅಂಶಗಳೇನು ಗೊತ್ತಾ…..?

ಇಂದಿನ ಜೀವನ ಶೈಲಿಯಿಂದ ನಾವು ರೋಗಗಳ ಗೂಡಾಗುತ್ತಿರೋದು ಸತ್ಯ. ಅದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿಯೂ ಹೌದು. ಇತ್ತೀಚಿಗೆ ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುತ್ತಿರೋದು ಡಿಪ್ರೆಶನ್. ಖಿನ್ನತೆ ಒಂದು ಮಾನಸಿಕ ಖಾಯಿಲೆ. Read more…

SHOCKING: ಟೈಲರಿಂಗ್ ಕಲಿಯಲು ಬಂದ ಹುಡುಗಿ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ದಂಧೆ

ಬೆಂಗಳೂರು: ಅಪ್ರಾಪ್ತೆ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟೈಲರಿಂಗ್ ಕಲಿಯಲು ಬರುತ್ತಿದ್ದ ಬಾಲಕಿಯ ಪ್ರಜ್ಞೆ ತಪ್ಪಿಸುವ ಔಷಧಿ ಕುಡಿಸಿ ಅತ್ಯಾಚಾರ ಎಸಗಲಾಗಿದೆ. ನಂತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...