alex Certify ದಳಪತಿ ವಿಜಯ್ ಹಾಡಿಗೆ ಸ್ಟೆಪ್ ಹಾಕಿದ ಕಿಲಿ ಪೌಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಳಪತಿ ವಿಜಯ್ ಹಾಡಿಗೆ ಸ್ಟೆಪ್ ಹಾಕಿದ ಕಿಲಿ ಪೌಲ್

ಆನ್ಲೈನ್ ಸೆನ್ಸೇಷನ್ ಕಿಲಿ ಪೌಲ್ ತನ್ನ ಸಹೋದರಿ ನೀಮಾ ಪೌಲ್ ಜೊತೆಗೆ ’ಬೀಸ್ಟ್’ ಚಿತ್ರದ ಹಾಲಮಾತಿ ಹಬೀಬೋ ಹಾಡಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ತಮಿಳು ನಟ ವಿಜಯ್ ಹಾಗೂ ಪೂಜಾ ಹೆಗಡೆ ಕುಣಿದಿರುವ ಈ ಹಾಡಿಗೆ ತಮ್ಮದೇ ಸ್ಟೆಪ್ ಹಾಕಿಕೊಂಡು ವಿಡಿಯೋ ಮಾಡಿಕೊಂಡು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ಇವರ ಸಾಲಿಗೆ ಕಿಲಿ ಮತ್ತು ನೀಮಾ ಸೇರಿಕೊಂಡಿದ್ದಾರೆ.

WAR BREAKING: ಉಕ್ರೇನ್ ಪರ ಹೋರಾಟಕ್ಕೆ ನಿಂತ ತಮಿಳುನಾಡು ವಿದ್ಯಾರ್ಥಿ; ಉಕ್ರೇನ್ ಸೇನೆ ಸೇರಿದ ಸಾಯಿನಿಕೇಶ್ ರವಿಚಂದ್ರನ್

ತಮ್ಮ ಲೇಟೆಸ್ಟ್ ವಿಡಿಯೋದಲ್ಲಿ ಮೇಲ್ಕಂಡ ಹಾಡನ್ನು ರೀಕ್ರಿಯೇಟ್ ಮಾಡಿದ್ದಾರೆ ಕಿಲಿ ಮತ್ತು ನೀಮಾ. ಮಾರ್ಚ್ 9ರಂದು ಅಪ್ಲೋಡ್ ಆದ ಈ ವಿಡಿಯೋವನ್ನು ಒಂದು ದಶಲಕ್ಷಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ.

ಹಲಮತಿ ಹಬಿಬೋ ಹಾಡಿಗೆ ಕಿಲಿ ಮತ್ತು ನೀಮಾ ಹುಕ್ ಸ್ಟೆಪ್ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...