alex Certify Live News | Kannada Dunia | Kannada News | Karnataka News | India News - Part 3417
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ

ಬೆಂಗಳೂರು: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ನೀಡಲಾಗುವುದು ಎಂದು ಹೇಳಲಾಗಿದೆ. ವಿಧಾನಪರಿಷತ್ ನಲ್ಲಿ ಸದಸ್ಯ ಎಸ್. ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ Read more…

ಗ್ರಾಮೀಣ, ನಗರ ವಸತಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ವಸತಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ವಸತಿ ಯೋಜನೆ ಫಲಾನುಭವಿಗಳ ಆದಾಯ ಮಿತಿ ಹೆಚ್ಚಳ ಮಾಡಲಾಗುವುದು. ಕೇಂದ್ರದ ಸೂಚನೆಯಂತೆ ವಸತಿ ಯೋಜನೆ ಫಲಾನುಭವಿಗಳ ಆದಾಯಮಿತಿ Read more…

ʼಬೊಜ್ಜುʼ ಕರಗಿಸಲು ಸಹಾಯವಾಗುತ್ತೆ ಜ್ಯೋತಿಷ್ಯದ ಈ ಉಪಾಯ

ಬೊಜ್ಜು ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡ್ತಿದೆ. ಜಂಕ್ ಫುಡ್ ಸೇರಿದಂತೆ ಜೀವನ ಶೈಲಿಯಲ್ಲಾಗಿರುವ ಬದಲಾವಣೆ ಇದಕ್ಕೆ ಕಾರಣ. ಬೊಜ್ಜು ಕರಗಿಸಲು ಜನರು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಫಲಿತಾಂಶ ಮಾತ್ರ Read more…

‘ಹಿಜಾಬ್’ ತೀರ್ಪು; ಇಂದು ಕೆಲ ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಹೈಕೋರ್ಟಿನಿಂದ ಇಂದು ಹಿಜಾಬ್ ಪ್ರಕರಣದ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಅನೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೆ ಹಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ Read more…

ಕಾಡುವ ಕಾಲು ನೋವಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಜಾಸ್ತಿ ಓಡಾಡುವುದರಿಂದ, ನಿಂತುಕೊಂಡು ಕೆಲಸ ಮಾಡುವುದರಿಂದ ಸಾಮಾನ್ಯವಾಗಿ ಕಾಲುನೋವಿನ ಸಮಸ್ಯೆ ಕಂಡು ಬರುತ್ತದೆ. ಆದರೆ ಇದು ಹಗಲಿನ ವೇಳೆ ಅಷ್ಟಾಗಿ ಗೊತ್ತಾಗುವುದಿಲ್ಲ ರಾತ್ರಿ ನಿದ್ದೆ ಮಾಡುವಾಗ ಕಾಲಿನ ನೋವು Read more…

ಪುಷ್ಪಾ ಸಿನಿಮಾದ ‘ಶ್ರೀವಲ್ಲಿ’ ಹಾಡನ್ನು ನುಡಿಸಿದ ಮುಂಬೈ ಪೊಲೀಸ್ ಬ್ಯಾಂಡ್

ಪುಷ್ಪಾ-ದಿ ರೈಸ್ ಚಿತ್ರದ ಹಾಡುಗಳ ಟ್ರೆಂಡ್ ಇನ್ನೂ ಕಡಿಮೆಯಾದಂತಿಲ್ಲ. ಸಿನಿಮಾ ಬಿಡುಗಡೆಯಾದ ತಿಂಗಳುಗಳ ನಂತರ ಮುಂಬೈ ಪೊಲೀಸರು ಸಹ ಪುಷ್ಪಾ ಟ್ರೆಂಡ್ ಗೆ ಸೇರಿಕೊಂಡಿದ್ದಾರೆ. ಮುಂಬೈ ಪೊಲೀಸರ ಬ್ಯಾಂಡ್ Read more…

BIG NEWS: 12 ರಿಂದ 14 ವರ್ಷದ ಮಕ್ಕಳು, 60 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ

ನವದೆಹಲಿ: 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ 16 ರಿಂದ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಕೋರ್ಬೆ ವ್ಯಾಕ್ಸ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುವುದು. ಇದಲ್ಲದೆ 60 Read more…

BIG NEWS: ಇಂದು ‘ಹಿಜಾಬ್’ ತೀರ್ಪು: ಎಲ್ಲರ ಚಿತ್ತ ‘ಹೈಕೋರ್ಟ್’ ನತ್ತ

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಿಜಾಬ್ ಪ್ರಕರಣದ ಕುರಿತಂತೆ ಇಂದು ಹೈಕೋರ್ಟ್ ತೀರ್ಪು ನೀಡಲಿದೆ. ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಕೋರಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ Read more…

‘ಥೈರಾಯ್ಡ್’ ನಿಯಂತ್ರಣಕ್ಕೆ ಹಲಸು ಮದ್ದು

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಜನರಿಗೆ ಇದರ ಕಾರಣ ಮತ್ತು ಚಿಕಿತ್ಸೆ ತಿಳಿದಿಲ್ಲ. ಮನೆ ಮದ್ದಿನ ಮೂಲಕ ಥೈರಾಯ್ಡ್ ಬರದಂತೆ ತಡೆಯಬಹುದು. ಥೈರಾಯ್ಡ್ ಗೆ ಹಲಸಿನ ಹಣ್ಣು Read more…

ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ Read more…

ಚಪಾತಿಗೆ ಸಾಥ್ ನೀಡುವ ‘ಆಲೂ-ಕ್ಯಾಪ್ಸಿಕಂ’ ಮಸಾಲ

ಚಪಾತಿಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸುಲಭವಾಗಿ ಮಾಡುವ ಆಲೂ – ಕ್ಯಾಪ್ಸಿಕಂ ಮಸಾಲ ಇಲ್ಲಿದೆ. ಇದು ಬಿಸಿ ಅನ್ನದ ಜತೆ ಕೂಡ ಚೆನ್ನಾಗಿರುತ್ತದೆ. ಮೊದಲಿಗೆ 1 Read more…

ಮಾ.24ರ ನಂತ್ರ ಈ ರಾಶಿಯವರ ಬಾಳಲ್ಲಿ ಹರಿಯಲಿದೆ ಹಣದ ಹೊಳೆ

ಗ್ರಹ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಗ್ರಹಗಳಲ್ಲಿ ಆಗುವ ಬದಲಾವಣೆ ನಮ್ಮ ಜೀವನದಲ್ಲೂ ಶುಭ-ಅಶುಭ ಫಲಗಳನ್ನು ನೀಡುತ್ತದೆ. ಮಾರ್ಚ್ 24ರಂದು ಬುಧ ಗ್ರಹ ರಾಶಿ ಬದಲಿಸುತ್ತಿದೆ. Read more…

BIG NEWS: ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಇದ್ರೂ ನಿಗದಿಯಂತೆ ನಡೆಯಲಿದೆ ಸಹಾಯಕ ಪ್ರಾಧ್ಯಾಪಕರ ಹುದ್ದೆ ಆಯ್ಕೆ ಪರೀಕ್ಷೆ

ಶಿವಮೊಗ್ಗ/ಮಂಗಳೂರು: ಮಂಗಳವಾರ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆಯನ್ನು ಮುಂದೂಡಲಾಗಿದೆ. ನಾಳೆಯ ವಿಷಯಗಳ ಪರೀಕ್ಷೆಯ ದಿನಾಂಕವನ್ನು ಮುಂದೆ ತಿಳಿಸಲಾಗುವುದು. ಕೆ.ಇ.ಎ ನಡೆಸುತ್ತಿರುವ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಆಯ್ಕೆಯ Read more…

BIG NEWS: ನಾಳೆ ಹಿಜಾಬ್ ತೀರ್ಪು ಹಿನ್ನಲೆ; ಹಲವು ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ; ನಿಷೇಧಾಜ್ಞೆ ಜಾರಿ

ಬೆಂಗಳೂರು: ನಾಳೆ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ತೀರ್ಪು ಪ್ರಕಟಿಸಲಾಗುವುದು. ಸಮವಸ್ತ್ರ ಧರಿಸಿ ತರಗತಿಗೆ ಪ್ರವೇಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುದೀರ್ಘ 11 Read more…

ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ: ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಶಿವಮೊಗ್ಗ: ಶಾಲೆಯಲ್ಲಿ ಸಮವಸ್ತ್ರ ವಿವಾದ ಕುರಿತು ರಾಜ್ಯ ಹೈಕೋರ್ಟ್ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಮಾರ್ಚ್ 15ರಂದು ಮಂಗಳವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಒಂದು ದಿನದ ಮಟ್ಟಿಗೆ ರಜೆ Read more…

ಮದುವೆಯಾದ್ಮೇಲೂ ಪುರುಷರು ಫ್ಲರ್ಟ್‌ ಮಾಡೋದ್ಯಾಕೆ…? ಅದಕ್ಕೆ ನಿಜವಾದ ಕಾರಣ ಏನು ಗೊತ್ತಾ…..?

ಮದುವೆಯಾದ್ಮೇಲೂ ಅದೆಷ್ಟೋ ಪುರುಷರು ಬೇರೆ ಮಹಿಳೆಯರ ಜೊತೆ ಸ್ನೇಹದಿಂದ ಇರಲು ಪ್ರಯತ್ನಿಸ್ತಾರೆ. ಸಿಲ್ಲಿ ಜೋಕ್‌ ಮಾಡುತ್ತ ಫ್ಲರ್ಟ್‌ ಮಾಡ್ತಿರ್ತಾರೆ. ಈ ಅಭ್ಯಾಸ ತಮಾಷೆಯಾಗಿ ಕಂಡರೂ ಪತ್ನಿಗೆ ಇದು ಖಂಡಿತವಾಗಿಯೂ Read more…

SHOCKING: ಶಾಲೆ ಆವರಣದಲ್ಲೇ ಆಘಾತಕಾರಿ ಘಟನೆ, 10 ನೇ ತರಗತಿ ಹುಡುಗಿಗೆ ಚಾಕುವಿನಿಂದ ಇರಿದು ವಿಷ ಕುಡಿದ ಕಿಡಿಗೇಡಿ

ಪುಣೆಯ ಶಾಲೆಯ ಆವರಣದಲ್ಲಿ 10ನೇ ತರಗತಿಯ ಬಾಲಕಿಯೊಬ್ಬಳಿಗೆ 21 ವರ್ಷದ ಯುವಕ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆಯ ವಡ್ಗಾಂವ್ ಶೇರಿ ಪ್ರದೇಶದ ಶಾಲಾ ಆವರಣದಲ್ಲಿ ಈ Read more…

BIG BREAKING: ನಾಳೆ ಹಿಜಾಬ್ ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆ: ಬೆಂಗಳೂರಲ್ಲಿ 1 ವಾರ ನಿಷೇದಾಜ್ಞೆ ಜಾರಿ

ಬೆಂಗಳೂರು: ನಾಳೆ ಹೈಕೋರ್ಟ್ ನಿಂದ ಹಿಜಾಬ್ ಪ್ರಕರಣದ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಒಂದು ವಾರ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರು Read more…

ರಷ್ಯಾ –ಉಕ್ರೇನ್ ಸಂಘರ್ಷಕ್ಕೆ ಸುಲಭ ಪರಿಹಾರ…? ಪುಟಿನ್ ಜೊತೆ ನೇರ ಮುಖಾಮುಖಿಗೆ ಎಲಾನ್ ಮಸ್ಕ್ ಸವಾಲ್

ರಷ್ಯಾ –ಉಕ್ರೇನ್ ಸಂಘರ್ಷಕ್ಕೆ ಸುಲಭ ಪರಿಹಾರ ಸಿಗುವ ಸಾಧ್ಯತೆ ಇದೆ. ಬಿಗ್ ಬಿಲಿಯನೇರ್ ಎಲಾನ್ ಮಸ್ಕ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ನೇರ ಯುದ್ಧಕ್ಕೆ ಸಿದ್ಧವಾಗಿದ್ದಾರೆ. Read more…

BIG BREAKING: ನಾಳೆಯೇ ಹಿಜಾಬ್ ಪ್ರಕರಣದ ತೀರ್ಪು ಪ್ರಕಟ, ಹೈಕೋರ್ಟ್ ಪೂರ್ಣಪೀಠದಿಂದ ಬೆಳಗ್ಗೆ 10.30 ಕ್ಕೆ ತೀರ್ಪು

ಬೆಂಗಳೂರು: ನಾಳೆ ಬೆಳಗ್ಗೆ 10.30 ಕ್ಕೆ ಹೈಕೋರ್ಟ್ ನಿಂದ ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಲಾಗುತ್ತದೆ. ಸಮವಸ್ತ್ರದ ಜತೆಗೆ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ Read more…

ಕರ್ತವ್ಯದ ವೇಳೆಯಲ್ಲೇ ನಡೆದಿದೆ ನಡೆಯಬಾರದ ಘಟನೆ, ವಿದ್ಯುತ್ ಪ್ರವಹಿಸಿ ನೌಕರ ಸಾವು

ಬೆಂಗಳೂರು: ವಿದ್ಯುತ್ ಪ್ರವಹಿಸಿ ಕರ್ತವ್ಯನಿರತ ಬೆಸ್ಕಾಂ ನೌಕರ ಸಾವನ್ನಪ್ಪಿದ ಘಟನೆ ಯಮರೆ ಗ್ರಾಮದ ಬಳಿ ನಡೆದಿದೆ. ವಿಜಯಪುರದ ಪವನ್(24) ಮೃತಪಟ್ಟವರು ಎಂದು ಹೇಳಲಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ Read more…

Shocking News: ಪುಟ್ಟ ಕಂದನ ಪಾಲಿಗೆ ರಾಕ್ಷಸನಾದ ಮಲತಂದೆ; ಮನಸೋಇಚ್ಚೆ ಥಳಿಸುವ ಭಯಾನಕ ವಿಡಿಯೋ ವೈರಲ್

ಮಕ್ಕಳ ಜೀವನದಲ್ಲಿ ತಂದೆ ಪಾತ್ರ ದೊಡ್ಡದಿರುತ್ತದೆ. ತಂದೆಯಾದವರು ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಜವಾಬ್ದಾರಿ ತಂದೆ ಮೇಲಿರುತ್ತದೆ. ಆದ್ರೆ ಕೆಲ ತಂದೆಯಂದಿರು ರಾಕ್ಷಸರಂತೆ ನಡೆದುಕೊಳ್ತಾರೆ. ಮಕ್ಕಳನ್ನು Read more…

ರಸ್ತೆ ಗುಂಡಿಗೆ ಯುವಕ ಬಲಿ ಪ್ರಕರಣ; 20X30 ಸೈಟ್ ಪರಿಹಾರವಾಗಿ ಘೋಷಿಸಿದ ಶಾಸಕ

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಯುವಕ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಯುವಕನ ಕುಟುಂಬಕ್ಕೆ ಉಚಿತ ನಿವೇಶನ ಪರಿಹಾರವಾಗಿ ಘೋಷಿಸಿದ್ದಾರೆ. ಯಲಹಂಕದ ಮುನೇಶ್ವರ ಲೇಔಟ್ ನ Read more…

ʼದಿ ಕಾಶ್ಮೀರ್ ಫೈಲ್ಸ್ʼ ಅಭಿಮಾನಿಗಳಿಗೆ ಖುಷಿ ಸುದ್ದಿ

ಕೊರೊನಾ ಕಡಿಮೆಯಾಗ್ತಿದ್ದಂತೆ ಜನರು ಸಿನಿಮಾ ಥಿಯೇಟರ್ ಗೆ ನಿಧಾನವಾಗಿ ಹೋಗಲು ಶುರು ಮಾಡಿದ್ದಾರೆ. ಬಾಲಿವುಡ್ ನ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಪ್ರೇಕ್ಷಕರನ್ನ ಹೆಚ್ಚು ಸೆಳೆದಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ Read more…

ಎಚ್ಚರ….! ಜಸ್ಟ್ 6 ಸೆಕೆಂಡ್ ಗಳಲ್ಲಿ ಹ್ಯಾಕ್ ಆಗುತ್ತೆ ನಿಮ್ಮ ಕ್ರೆಡಿಟ್ ಕಾರ್ಡ್

ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಗ್ಗೆ ಜಾಗ್ರತೆ ಇರಲಿ. ಯಾಕಂದ್ರೆ ಹ್ಯಾಕರ್ ಗಳಿಗೆ ನಿಮ್ಮ ಕಾರ್ಡ್ ಗೆ ಕನ್ನ ಹಾಕಲು ಕೇವಲ 6 ಸೆಕೆಂಡ್ ಗಳು ಸಾಕು. Read more…

BIG NEWS: ಮೆಗಾ ಸಿಟಿ ಹೆಸರಲ್ಲಿ ಲೂಟಿ, ಕಂಡೋರ ದುಡ್ಡಲ್ಲಿ ಸಿನಿಮಾ ಮಾಡಿ ಮೋಸ; ಚನ್ನಪಟ್ಟಣದಲ್ಲೇ ಚರ್ಚೆಗೆ ಬರಲಿ; ಸಿ.ಪಿ.ಯೋಗೇಶ್ವರ್ ಗೆ HDK ತಿರುಗೇಟು

ಬೆಂಗಳೂರು: ರಾಸಲೀಲೆಗಾಗಿ ನಾನು ತಾಜ್ ವೆಸ್ಟೆಂಡ್ ಗೆ ಹೋಗಿಲ್ಲ, ಸರ್ಕಾರಿ ಬಂಗಲೆ ಇರಲಿಲ್ಲ ಹಾಗಾಗಿ ರೆಸ್ಟ್ ಮಾಡಲು ಹೋಗಿದ್ದೆ. ಮೆಗಾಸಿಟಿ ಹೆಸರಲ್ಲಿ ರೈತರನ್ನು ಬೀದಿ ಪಾಲು ಮಾಡಿದ ಈತನಿಂದ Read more…

BIG NEWS: ಸೇತುವೆ ಮೇಲಿಂದ ಉರುಳಿ ಬಿದ್ದ KSRTC ಬಸ್; ಐವರು ಪ್ರಯಾಣಿಕರಿಗೆ ಗಾಯ

ಚಾಮರಾಜನಗರ: ಕೆ ಎಸ್ ಆರ್ ಟಿ ಸಿ ಬಸ್ ಸೇತುವೆ ಮೇಲಿಂದ ಕಾಲುವೆಗೆ ಉರುಳಿಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುಡುವಾಳೆ ಗ್ರಾಮದಲ್ಲಿ ನಡೆದಿದೆ. ಕೊಳ್ಳೆಗಾಲದಿಂದ ಪಿ.ಜಿ.ಪಾಳ್ಯಕ್ಕೆ Read more…

BIG NEWS: ಭದ್ರತೆ ಹೆಸರಲ್ಲಿ ರೋಲ್ ಕಾಲ್; ಕರ್ತವ್ಯಕ್ಕೆ ಹಾಜರಾಗದೇ ಅಕ್ರಮದಲ್ಲಿ ಭಾಗಿ; ASI ಸಸ್ಪೆಂಡ್

ಬೆಂಗಳೂರು: ವಿಧಾನಸೌಧ ಠಾಣೆಗೆ ವರ್ಗಾವಣೆಗೊಂಡು 11 ತಿಂಗಳಾದರೂ ಕರ್ತವ್ಯಕ್ಕೆ ಹಾಜರಾಗದೇ ರೋಲ್ ಕಾಲ್ ಮಾಡುತ್ತಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಓರ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಉಪ್ಪಾರಪೇಟೆ Read more…

ʼಕೊರೊನಾʼದಿಂದಾಗಿ ಚಿತ್ರರಂಗದಲ್ಲಾದ ಬದಲಾವಣೆಯನ್ನು ಬಿಚ್ಚಿಟ್ಟ ಮನೋಜ್‌ ಬಾಜಪೇಯಿ

ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಕೊರೊನಾ ಸಾಂಕ್ರಾಮಿಕವು ನೂರಾರು ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಸಿನಿಮಾ, ವೆಬ್‌ಸಿರೀಸ್‌ ಕ್ಷೇತ್ರವೂ ಹೊರತಾಗಿಲ್ಲ. ಅದರಲ್ಲೂ, ಲಾಕ್‌ಡೌನ್‌, ನಿರ್ಬಂಧಗಳ ಹಿನ್ನೆಲೆಯಲ್ಲಿ ಒಟಿಟಿ ಪ್ಲಾರ್ಟ್‌ಫಾಮ್‌ ಮುನ್ನೆಲೆಗೆ Read more…

BIG NEWS: ಮಾರ್ಚ್ 16 ರಿಂದ 12 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಆರಂಭ

ನವದೆಹಲಿ: ಮಾರ್ಚ್ 16ರಿಂದ ದೇಶಾದ್ಯಂತ 12-14 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಮಕ್ಕಳು ಸುರಕ್ಷಿತವಾಗಿದ್ದರೆ ದೇಶ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...