alex Certify Live News | Kannada Dunia | Kannada News | Karnataka News | India News - Part 3388
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ವಿಪಕ್ಷಗಳಿಗೆ ಇಮ್ರಾನ್ ಖಾನ್ ಬಿಗ್ ಶಾಕ್; ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಸಜ್ಜಾಗಲು ಕರೆ

ಇಸ್ಲಾಮಾಬಾದ್: ಪಾಕಿಸ್ತಾನದ ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ ಸುಮಾರು ಒಂದು ತಿಂಗಳ ನಂತರ, ಇಂದು ನಿರ್ಣಾಯಕ ಮತದಾನ ನಡೆಯಬೇಕಿತ್ತು Read more…

ಮೇ 6ಕ್ಕೆ ತೆರೆಮೇಲೆ ಬರಲಿದೆ ‘ಟಕ್ಕರ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಕ್ಕನ ಮಗ ಮನೋಜ್ ಕುಮಾರ್ ನಾಯಕನಾಗಿ ಅಭಿನಯಿಸಿರುವ ‘ಟಕ್ಕರ್’ ಸಿನಿಮಾ ಮುಂದಿನ ತಿಂಗಳು ಮೇ 6ರಂದು Read more…

SHOCKING NEWS: ಫ್ಯಾಕ್ಟರಿ ಯಂತ್ರದ ಬೆಲ್ಟ್ ಗೆ ಸಿಲುಕಿದ ವೇಲ್; ಯುವತಿ ದುರ್ಮರಣ

ಬೆಂಗಳೂರು: ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಡವಟ್ಟು ಸಂಭವಿಸಿದ್ದು, ಯಂತ್ರದ ಬೆಲ್ಟ್ ಗೆ ವೇಲ್ ಸಿಲುಕಿ ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ Z.S ಫ್ಯಾಕ್ಟಿರಿಯಲ್ಲಿ ಸಂಭವಿಸಿದೆ. ಶಾಜಿಯಾ Read more…

ಬೆಳಗಿನಜಾವ 3 ಗಂಟೆಗೆ ಪಬ್ ಮೇಲೆ ದಾಳಿ, ಸಿಕ್ಕಿಬಿದ್ದ ಸೆಲೆಬ್ರಿಟಿಗಳ್ಯಾರು ಗೊತ್ತಾ…?

ಹೈದರಾಬಾದ್: ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ‘ಬಿಗ್ ಬಾಸ್’ ವಿಜೇತ, ಟಾಲಿವುಡ್ ಗಾಯಕ ರಾಹುಲ್ ಸಿಪ್ಲಿಗುಂಜ್ ಹಾಗೂ Read more…

BIG NEWS: ಪೊಲೀಸ್ ಅಧಿಕಾರಿ ಹುದ್ದೆ ತೊರೆದ ಭಾಸ್ಕರ್ ರಾವ್; ಆಮ್ ಆದ್ಮಿ ಪಕ್ಷ ಸೇರ್ಪಡೆಗೆ ನಿರ್ಧಾರ

ಬೆಂಗಳೂರು: ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಈ ಮೂಲಕ ಮತ್ತೋರ್ವ ಖಡಕ್ ಪೊಲೀಸ್ ಅಧಿಕಾರಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. Read more…

ಇಂದು ಶಾನ್ವಿ ಶ್ರೀವಾಸ್ತವ ಅಭಿನಯಿಸಿರುವ ಚಿತ್ರದ ಟೀಸರ್ ರಿಲೀಸ್

ತೆಲುಗು ಹಾಗೂ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶಾನ್ವಿ ಶ್ರೀವಾಸ್ತವ ಕಳೆದ ವರ್ಷ ‘ಮಹಾವೀರ್ಯಾರ್’ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ Read more…

BIG NEWS: ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಸಿ; ಇಲ್ಲದಿದ್ದರೆ ಹನುಮಾನ್ ಚಾಲೀಸ್ ಹಾಕುವ ಎಚ್ಚರಿಕೆ ನೀಡಿದ ರಾಜ್ ಠಾಕ್ರೆ

ಮುಂಬೈ: ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಆಗ್ರಹಿಸಿದ್ದಾರೆ. ನಾನು ಮಸೀದಿಗಳಲ್ಲಿನ ಪ್ರಾರ್ಥನೆಯನ್ನು ವಿರೋಧಿಸಲ್ಲ ಅಥವಾ ಯಾವುದೇ ಧರ್ಮದ ವಿರೋಧಿಯೂ Read more…

ಪ್ರೀತಿ ವಿಚಾರಕ್ಕೆ ನಡೆದಿದೆ ನಡೆಯಬಾರದ ಘಟನೆ: ಪ್ರಿಯಕರನ ಸೋದರನ ಹತ್ಯೆ

ಚಾಮರಾಜನಗರ: ಪ್ರೇಮ ವಿಚಾರಕ್ಕೆ ಪ್ರಿಯಕರನ ಸಹೋದರನ್ನು ಕೊಲೆ ಮಾಡಲಾಗಿದೆ ಹೊಸೂರು ಬಡಾವಣೆಯಲ್ಲಿ ನಡೆದಿದೆ. 30 ವರ್ಷದ ಚಿಕ್ಕರಾಜು ಹತ್ಯೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊಸೂರು Read more…

BIG NEWS: ಬೆಲೆ ಏರಿಕೆಯ ಬೆಂಕಿ; ಮೌನಕ್ಕೆ ಶರಣಾದ ಪ್ರಧಾನಿ, ಮುಖ್ಯಮಂತ್ರಿ; ವಿವಾದಗಳಿಗೆ ಬೊಬ್ಬೆಯಿಡುವ ಶ್ರೀಮಂತ ಬಿಜೆಪಿಗರು ಈಗ ಸುಮ್ಮನಿರುವುದೇಕೆ ? ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಕುಮಾರಸ್ವಾಮಿ

ಬೆಂಗಳೂರು: ಬೆಲೆ ಏರಿಕೆ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಲೆ ಏರಿಕೆ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿ ಸುದ್ದಿ ಇಲ್ಲಿದೆ. ಪಡಿತರ ಪೂರೈಕೆ ಮಾಡುವ ನ್ಯಾಯಬೆಲೆ ಅಂಗಡಿಗಳು ಇನ್ನುಮುಂದೆ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಅಕ್ಕಿ, ಗೋಧಿ ಸಿಗುತ್ತಿದ್ದ ರೇಷನ್ ಅಂಗಡಿಯಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಜಯಪ್ರದಾ

ಹಿರಿಯ ನಟಿ ಜಯಪ್ರದಾ ಇಂದು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1974 ರಲ್ಲಿ ತೆರೆಕಂಡ ‘ಭೂಮಿ ಕೋಸಂ’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಜಯಪ್ರದಾ ಸುಮಾರು Read more…

ಟಿವಿಯಲ್ಲಿ ಹುಲಿ ನೋಡಿ ಇಂಥಾ ಹುಚ್ಚು ಕೆಲಸ ಮಾಡಿದ್ದಾರೆ ಸ್ನೇಹಿತರು..!

ದೆವ್ವದ ಸಿನಿಮಾ ಅಥವಾ ಧಾರಾವಾಹಿ ನೋಡುತ್ತಿದ್ದರೆ ಸ್ವಲ್ಪ ಭಯವಾಗುವುದು ಸಹಜ, ಆದರೆ ಟಿವಿಯಲ್ಲಿ ಪ್ರಾಣಿಯನ್ನು ಕಂಡರೆ ನೀವು ಇನ್ನೂ ಭಯಪಡುತ್ತೀರಾ ? ಇಲ್ಲಿಬ್ಬರು ಸ್ನೇಹಿತರು ಟಿವಿ ನೋಡಿಕೊಂಡು ಮೂರ್ಖತನದ Read more…

ಪ್ರತಿವರ್ಷವೂ ಹಾಕಿಸಿಕೊಳ್ಳಬೇಕಾ ಕೊರೊನಾ ಲಸಿಕೆ…? ಇಲ್ಲಿದೆ ಈ ಕುರಿತ ತಜ್ಞರ ಅಭಿಪ್ರಾಯ

ಕೊರೊನಾ ವೈರಸ್‌ ಆರ್ಭಟ ಶುರುವಾದಾಗಿನಿಂದ್ಲೂ ಅದನ್ನು ಪತ್ತೆ ಮಾಡೋದು, ಪರೀಕ್ಷಾ ಕಿಟ್‌ ತಯಾರಿಸೋದು, ಅದಕ್ಕೆ ವ್ಯಾಕ್ಸಿನ್‌ ಗಳ ಸಂಶೋಧನೆ ಹೀಗೆ ಸವಾಲುಗಳ ಸರಮಾಲೆಯೇ ಎದುರಾಗ್ತಾ ಇದೆ. ಪುಣೆಯ ಎನ್‌ Read more…

ಗೂಗಲ್ ಮ್ಯಾಪ್‌ ಮುಖಾಂತರ ಪತ್ತೆಯಾಯ್ತಾ ದೈತ್ಯ ಹಾವಿನ ಅಸ್ಥಿಪಂಜರ….?

ಗೂಗಲ್ ಮ್ಯಾಪ್‌ನಲ್ಲಿ ಹಾವಿನ ದೈತ್ಯ ಅಸ್ಥಿಪಂಜರವನ್ನು ತೋರಿಸುವ ಫ್ರಾನ್ಸ್‌ನ ರಹಸ್ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾವಿನ ಅಸ್ಥಿಪಂಜರವು ಹ್ಯಾರಿ ಪಾಟರ್‌ನಲ್ಲಿ ಕಂಡುಬರುವ ಬೆಸಿಲಿಕ್ಸ್ ಅಸ್ಥಿಪಂಜರಕ್ಕಿಂತ ದೊಡ್ಡದಾಗಿ Read more…

SHOCKING NEWS: ಈಜಾಡಲು ಕೃಷ್ಣಾನದಿಗೆ ಇಳಿದ ಯುವಕರು; ಇಬ್ಬರ ದುರಂತ ಅಂತ್ಯ

ರಾಯಚೂರು: ಕೃಷ್ಣಾನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಟಣಕನಕಲ್ ಬಳಿ ನಡೆದಿದೆ. ಸಂತೋಷ್ ಹಾಗೂ ಅನೀಲ್ ಕುಮಾರ್ ಮೃತ ಯುವಕರು. Read more…

ಇಂತಹ ನೃತ್ಯವನ್ನು ನೀವು ಇಲ್ಲಿಯವರೆಗೆ ನೋಡಿರಲು ಸಾಧ್ಯವಿಲ್ಲ..!

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ, ಉಲ್ಲಾಸದ, ಭಯಾನಕ ಮುಂತಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ನೆಟ್ಟಿಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ Read more…

ಶೀಘ್ರದಲ್ಲೇ ತೆರೆಗೆ ಬರಲಿದೆ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ

ಸಂತೋಷ್ ಆನಂದ್ ರಾಮ್ ನಿರ್ದೇಶನದ ನವರಸನಾಯಕ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಈಗಾಗಲೇ ಟೈಟಲ್ ನಿಂದಲೇ ಸಾಕಷ್ಟು ಸದ್ದು ಮಾಡಿದೆ. 2019ರಲ್ಲಿ ‘ಕಾಳಿದಾಸ ಮೇಷ್ಟ್ರು’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ Read more…

ಹಲಾಲ್ ಬಹಿಷ್ಕರಿಸಿ; ಹೊಸ ವಿಡಿಯೋ ಸಂದೇಶ ರವಾನಿಸಿದ ಪ್ರಶಾಂತ್ ಸಂಬರಗಿ

ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದ ಆರಂಭವಾಗಿದ್ದು, ಇಂದು ಯುಗಾದಿ ಹೊಸತೊಡಕು ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಗಳು ಹಲಾಲ್ ಮಾಂಸ ಖರೀದಿಸಬೇಡಿ ಎಂದು ಅಭಿಯಾನ Read more…

ರಸ್ತೆ ಮಧ್ಯೆ ಮೈನ್‍ ಗಳನ್ನಿಟ್ಟ ರಷ್ಯಾ; ನಿರ್ಭಯವಾಗಿ ವಾಹನ ಚಲಾಯಿಸಿದ ಉಕ್ರೇನ್ ಚಾಲಕರು..!

ಉಕ್ರೇನ್ ವಾಹನ ಚಾಲಕರು ರಷ್ಯಾದ ಗಣಿಗಳನ್ನು ತಪ್ಪಿಸಿಕೊಳ್ಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮತ್ತೊಂದು ವಿಡಿಯೋದಲ್ಲಿ ಉಕ್ರೇನ್ ಸೈನಿಕರು ತಮ್ಮ ಬೂಟುಗಳಿಂದ ಮೈನ್ ಗಳನ್ನು ಬದಿಗೆ ಸರಿಸಿದ್ದಾರೆ. Read more…

ಪೊಲೀಸ್ ಕುರ್ಚಿಯ ಮೇಲೆ ಕುಳಿತು ಶಾಸಕನ ದರ್ಪ..!

ಪಾಟ್ನಾ: ಪೊಲೀಸ್ ಠಾಣೆಗೆ ಬಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಕುರ್ಚಿಯ ಮೇಲೆ ಕುಳಿತ ಬಿಜೆಪಿ ಶಾಸಕರೊಬ್ಬರು ಕೇಸ್ ಡೈರಿ ಕೇಳಿರುವ ವಿಡಿಯೋ ವೈರಲ್ ಆಗಿದೆ. ಬಿಹಾರದ ಬಿಜೆಪಿ Read more…

ಹಬ್ಬದ ದಿನವೇ ಬೆಚ್ಚಿಬೀಳಿಸುವ ಘಟನೆ: ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಥಳಿಸಿ ಯುವಕನ ಬರ್ಬರ ಹತ್ಯೆ

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ರಣಕುಂಡೆ ಗ್ರಾಮದಲ್ಲಿ ನಡೆದಿದೆ. ನಾಗೇಶ್ ಪಾಟೀಲ್(30) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಹಳೆ ದ್ವೇಷದ Read more…

SHOCKING: ಫ್ಯಾಕ್ಟರಿಯಲ್ಲಿ ಘೋರ ದುರಂತ, ಯಂತ್ರಕ್ಕೆ ಸಿಲುಕಿ ಯುವತಿ ಸಾವು

ಬೆಂಗಳೂರು: ಫ್ಯಾಕ್ಟರಿಯಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ಸಾವು ಕಂಡ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ನಾಯಂಡಹಳ್ಳಿ ಸಮೀಪವಿರುವ ಝಡ್.ಎಸ್. ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ Read more…

ವೈರಲ್‌ ಆಗಿದೆ ಮೀನು ಹಿಡಿಯಲು ಪುಟ್ಟ ಬಾಲಕ ಮಾಡಿರೋ ʼಮಾಸ್ಟರ್‌ ಪ್ಲಾನ್ʼ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಸಕ್ರಿಯರಾಗಿದ್ದಾರೆ. ಆಗಾಗ ಕೆಲವೊಂದು ಫನ್ನಿ ಹಾಗೂ ವಿಶೇಷವಾಗಿರೋ ವಿಡಿಯೋಗಳನ್ನು ಹಂಚಿಕೊಳ್ತಾರೆ. ಇದೀಗ ಅಂಥದ್ದೇ ದೇಸಿ ಜುಗಾಡ್‌ ವಿಡಿಯೋ Read more…

ಕುಡಿದ ಮತ್ತಿನಲ್ಲಿ ಕಾರ್‌ ಟಾಪ್‌ ಮೇಲೆ ಯುವಕರ ಡಾನ್ಸ್…!‌ ಭಾರಿ ದಂಡ ವಿಧಿಸಿದ ಪೊಲೀಸ್

ಗಾಜಿಯಾಬಾದ್: ಯುವಕರ ಗುಂಪೊಂದು ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸಂಬಂಧ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರು ಮಾಲೀಕರಿಗೆ Read more…

BIG BREAKING: ಮತ್ತಷ್ಟು ಕುಸಿತಗೊಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ 24 ಗಂಟೆಯಲ್ಲಿ ಮತ್ತೆ 80 ಕ್ಕೂ ಹೆಚ್ಚು ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,096 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಕಳೆದ 24 ಗಂಟೆಯಲ್ಲಿ ಮತ್ತೆ 80ಕ್ಕೂ ಹೆಚ್ಚು Read more…

ಗಾಂಜಾ ಮಾರಾಟ ಮಾಡುವಾಗಲೇ ಪೊಲೀಸ್ ದಾಳಿ: 5 ಮಂದಿ ಅರೆಸ್ಟ್; ಅಪಾರ ಪ್ರಮಾಣದ ಗಾಂಜಾ ವಶಕ್ಕೆ

ಶಿವಮೊಗ್ಗ: ಎರಡು ಪ್ರತ್ಯೇಕ ದಾಳಿ ನಡೆಸಿರುವ ಶಿವಮೊಗ್ಗ ಜಿಲ್ಲಾ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. NDPS ಕಾಯ್ದೆಯನ್ವಯ ಪ್ರಕರಣ Read more…

ನಿಮಗೆ ತಿಳಿದಿರಲಿ ಮಕ್ಕಳನ್ನು ಕಾಡುವ ಖಿನ್ನತೆಯ ಲಕ್ಷಣ

ಖಿನ್ನತೆ ವಯಸ್ಕರನ್ನು ಮಾತ್ರವಲ್ಲ ಮಕ್ಕಳನ್ನೂ ಕಾಡುತ್ತದೆ. ಮಗು ಕೋಪಗೊಳ್ಳುವುದು ಸಹಜ. ಆದರೆ ಇದು ಅತಿರೇಕಕ್ಕೆ ಹೋದಾಗ ಅಥವಾ ಅತಿಯಾಗಿ ಮೌನಿಯಾಗಿದ್ದರೆ ನಿರ್ಲಕ್ಷಿಸಬಾರದು. ಕೆಲವೊಮ್ಮೆ ಮಕ್ಕಳ ವರ್ತನೆ ಖಿನ್ನತೆಯನ್ನು ಸೂಚಿಸುತ್ತದೆ. Read more…

ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಬಿಂಬಿಸುತ್ತಂತೆ ಈ ಭ್ರಮಾ ಚಿತ್ರ

ಈ ಆಪ್ಟಿಕಲ್ ಭ್ರಮೆಯಿರೋ ಚಿತ್ರದಲ್ಲಿ ನೀವು ಮೊದಲು ನೋಡುವುದು ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಬಹಿರಂಗಪಡಿಸುತ್ತದೆ. ಕೆಲವು ಜನರು ತಮ್ಮ ವ್ಯಕ್ತಿತ್ವದ ಲಕ್ಷಣಗಳಲ್ಲಿ ತುಂಬಾ ಸಂತೃಪ್ತರಾಗಿರಬಹುದು. ಆದರೆ, ಇತರರು Read more…

ಸುಶ್ರಾವ್ಯವಾಗಿ ಹಾಡಿದ 8ರ ಬಾಲಕಿ: ಸುಮಧುರ ಕಂಠಕ್ಕೆ ಮನಸೋತ ನೆಟ್ಟಿಗರು

ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಛತ್ತೀಸ್‌ಗಢದ 10 ವರ್ಷದ ಬಾಲಕ ಸಹದೇವ್ ದಿರ್ಡೋ ಬಹುಶಃ ನಿಮಗೆ ನೆನಪಿರಬಹುದು. ಛತ್ತೀಸ್‌ಗಢ ರಾಜ್ಯವು ಸಹದೇವ್ ಅವರಂತಹ ಪ್ರತಿಭಾವಂತರಿಂದ ತುಂಬಿದೆ ಎಂದು ತೋರುತ್ತದೆ. Read more…

BIG NEWS: ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO

ಭಾರತ್ ಬಯೋಟೆಕ್‌ ನ ಕೋವಾಕ್ಸಿನ್ ಕೋವಿಡ್ -19 ಲಸಿಕೆಯನ್ನು ಪೂರೈಕೆಯನ್ನು WHO ಸ್ಥಗಿತಗೊಳಿಸಿದೆ. ಸೌಲಭ್ಯಗಳನ್ನು ನವೀಕರಿಸಲು ಮತ್ತು ತಪಾಸಣೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಪರಿಹರಿಸಲು ತಯಾರಕರಿಗೆ ಅನುವು ಮಾಡಿಕೊಡಲು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...