alex Certify Live News | Kannada Dunia | Kannada News | Karnataka News | India News - Part 3372
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ, ನ್ಯಾಷನಲ್​ ಹೆರಾಲ್ಡ್​ ಭಷ್ಟಾಚಾರ ಪ್ರಕರಣದ ಅಡಿಯಲ್ಲಿ ಇಡಿ ಮಲ್ಲಿಕಾರ್ಜುನ ಖರ್ಗೆಯವರನ್ನು ವಿಚಾರಣೆಗೆ ಒಳಪಡಿಸಿದೆ. BIG Read more…

BIG NEWS: ಜೆಡಿಎಸ್​ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಎಂದ ಹೆಚ್​ಡಿಕೆ

ಮುಂದಿನ ವಿಧಾನಸಭೆಯಲ್ಲಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆಯಲ್ಲಿಯೂ ಒಬ್ಬರಿಗೆ ಸರ್ಕಾರಿ ಉದ್ಯೋಗ, ವೃದ್ಧರಿಗೆ 5 ಸಾವಿರ ರೂಪಾಯಿ ಮಾಸಿಕ ಪಿಂಚಣಿ, ನಿರಾಶ್ರಿತರಿಗೆ ಮನೆ ಹಾಗೂ ಮಹಿಳೆಯರಿಗೆ Read more…

BIG NEWS: ಜಾರ್ಖಂಡ್‌ ನಲ್ಲಿ ರೋಪ್‌ ವೇ ದುರಂತ; ಮಹಿಳೆ ಸಾವು, ಟ್ರಾಲಿಗಳಲ್ಲಿ ಸಿಕ್ಕಿಹಾಕಿಕೊಂಡ 40 ಪ್ರವಾಸಿಗರು

ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ತಿರ್ಕುಟ್ ನಲ್ಲಿ ರೋಪ್‌ ವೇ ಟ್ರಾಲಿಗಳು ಪರಸ್ಪರ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, 40 ಜನರು ಮೇಲೆ ಸಿಕ್ಕಿಹಾಕಿಕೊಂಡಿದ್ದಾರೆ. ತಾಂತ್ರಿಕ ದೋಷದಿಂದಾಗಿ Read more…

ದೇಶದಲ್ಲಿ ಬೆಲೆ ಏರಿಕೆ ಮಾಡಿದ ದಾಖಲೆ ಬರೆದದ್ದೇ ಕಾಂಗ್ರೆಸ್: ಸಿಎಂ ಬೊಮ್ಮಾಯಿ ಆಕ್ರೋಶ

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಗ್ಗೆ ರಾಜ್ಯ ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷದ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. Read more…

ಕೆಜಿಎಫ್‌-2 ಹವಾ ನೋಡಿ ಬೆದರಿದ ಬಾಲಿವುಡ್‌ ನಟ, ‘ಜೆರ್ಸಿ’ ಸಿನೆಮಾ ರಿಲೀಸ್‌ ಮುಂದಕ್ಕೆ…..!

ಬಾಲಿವುಡ್‌ ನ ಕ್ಯೂಟ್‌ ಹೀರೋ ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ಯಶ್‌ ಅಭಿನಯದ ಕೆಜಿಎಫ್-2‌ ಸಿನೆಮಾ. ಜೆರ್ಸಿ ಚಿತ್ರ ಏಪ್ರಿಲ್ Read more…

Big News: ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಶಾಕ್;‌ ಪಕ್ಷ ತೊರೆಯಲು ಮುಂದಾದ ಮತ್ತೊಬ್ಬ ನಾಯಕ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮುಖಭಂಗವನ್ನನುಭವಿಸಿದೆ. ಈ ಬಾರಿ ಅಧಿಕಾರದ ಗದ್ದುಗೆಗೇರುವುದು ಖಚಿತ ಎಂಬ ವಿಶ್ವಾಸದಲ್ಲಿದ್ದ ಅಖಿಲೇಶ್‌ ಸಿಂಗ್‌ ಯಾದವ್‌, ಪಕ್ಷದ ಪರಾಭವದ ಹಿನ್ನಲೆಯಲ್ಲಿ ಶಾಕ್‌ Read more…

ಸುಂದರ ಸರೋವರದಲ್ಲಿ ತಲೆಕೆಳಗಾಗಿವೆ ಮರಗಳು, ಈ ವಿಸ್ಮಯದ ರಹಸ್ಯವೇನು ಗೊತ್ತಾ….?

ಪ್ರಪಂಚದಾದ್ಯಂತದ ಇರುವ ಅನೇಕ ಸರೋವರಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಈ ಸರೋವರ ಅವುಗಳಿಗಿಂತ ಡಿಫರೆಂಟ್‌ ಆಗಿದೆ. ಈ ಸರೋವರದೊಳಗೆ ಸುಂದರವಾದ ಕಾಡು ಕೂಡ ಇದೆ. ಈ ವಿಶಿಷ್ಟ Read more…

ಮನೆಯಲ್ಲಿ ಈ ಗಿಡವಿದ್ರೆ ಆರ್ಥಿಕ ವೃದ್ಧಿ ನಿಶ್ಚಿತ

ಹಣ ಗಳಿಕೆಗಾಗಿ ಕೆಲವರು ಹಗಲಿರುಳು ಕೆಲಸ ಮಾಡ್ತಾರೆ. ನಿರೀಕ್ಷೆಯಂತೆ ಕೈಗೆ ಹಣ ಬರುತ್ತದೆ. ಆದ್ರೆ ಕೈನಲ್ಲಿ ತುಂಬಾ ಸಮಯ ನಿಲ್ಲುವುದಿಲ್ಲ. ಇದ್ರಿಂದ ಬೇಸರವಾಗೋದು ಸಹಜ. ಕೆಲವರು ವಾಸ್ತು ಶಾಸ್ತ್ರದ Read more…

ಟಾಟಾ ಮೋಟಾರ್ಸ್ ನ ʼಕರ್ವ್ʼ ಬಗ್ಗೆ ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ಟಾಟಾ ಮೋಟಾರ್ಸ್ ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‌ಯುವಿ ಎಂಬ ಕೂಪ್ ಶೈಲಿಯ ವಾಹನ ಪರಿಚಯಿಸಿದೆ‌. ಇದು ಟಾಟಾ ಸಿಯೆರಾ ಇವಿ ಪರಿಕಲ್ಪನೆಯ ಮುಂದುವರಿದ ಭಾಗವಾಗಿದ್ದು, ಆಟೋ ಎಕ್ಸ್‌ಪೋದಲ್ಲಿ ತನ್ನ Read more…

ವಿಮಾನದಲ್ಲಿ ಬೆಲೆ ಏರಿಕೆ ವಾಗ್ವಾದ; ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು….?

ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಇಕ್ಕಟ್ಟಿನಲ್ಲಿ ಸಿಲುಕಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ Read more…

ಪತ್ನಿ ತನ್ನ ಗಂಡನ ವೃತ್ತಿ ಗುರಿಯಾಗಿಸಿ ಖ್ಯಾತಿ ನಾಶ ಮಾಡಿದರೆ ಅದು ‘ಮಾನಸಿಕ ಕ್ರೌರ್ಯ’: ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ಮಹಿಳೆಯು ತನ್ನ ಗಂಡನ ವಿರುದ್ಧ ದೂರು ನೀಡುವ ಮೂಲಕ ವೃತ್ತಿ ಮತ್ತು ಖ್ಯಾತಿಯನ್ನು ನಾಶಮಾಡಲು ಮುಂದಾಗಿದ್ದರೆ ಅದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಯೇ ಪುರುಷನು Read more…

ʼಬೂಸ್ಟರ್‌ ಡೋಸ್‌ʼ ಪಡೆಯಲು ಮೊದಲ ದಿನವೇ ನಿರುತ್ಸಾಹ, ಇಲ್ಲಿದೆ 3ನೇ ಲಸಿಕೆ ಬಗ್ಗೆ ವಿವರ

18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಭಾನುವಾರವೇ ಚಾಲನೆ ಸಿಕ್ಕಿದೆ. ಆದ್ರೆ ಮೊದಲ ದಿನ ಬೂಸ್ಟರ್‌ ಡೋಸ್‌ ಪಡೆಯಲು ಸಾರ್ವಜನಿರಕರಲ್ಲಿ ಹೆಚ್ಚಿನ ಉತ್ಸಾಹ Read more…

ಮಹಿಳೆ ಫೋಟೋ ಶೇರ್‌ ಮಾಡಿ ಎಡವಟ್ಟು ಮಾಡಿಕೊಂಡ ಸಿಧು

ಪಂಜಾಬ್ ಸರ್ಕಾರ ಗುರಿಯಾಗಿಸಲು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆಯ ಫೋಟೋ ಹಿಂದಿನ ಕಥೆಯನ್ನು ಅಲ್ಲಿನ ಪೊಲೀಸರು ಬೇಧಿಸಿದ್ದಾರೆ. ಬರ್ನಾಲಾ ಜಿಲ್ಲೆಯ ಧನೌಲಾದಲ್ಲಿ ಮಹಿಳೆಯೊಬ್ಬರು Read more…

ʼಬಿಜೆಪಿ ನಾಯಕರ ಹೇಳಿಕೆಯಿಂದ ಸಿಎಂ – ಸರ್ಕಾರಕ್ಕೆ ಅವಮಾನʼ; ಮಾಜಿ ಪೊಲೀಸ್‌ ಅಧಿಕಾರಿ ಟ್ವೀಟ್

ಬೆಂಗಳೂರಿನಲ್ಲಿ ಇತ್ತೀಚೆಗೆ ಜೆಜೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಚಂದ್ರು ಎಂಬ ಯುವಕನ ಹತ್ಯೆಯಾಗಿದ್ದು, ಆತ ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು Read more…

ಮದ್ಯ ತುಂಬಿದ್ದ ಲೋಟದ ಮುಂದೆ ಕುಳಿತಿದ್ದರಾ ಕೇಜ್ರಿವಾಲ್…?‌ ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆ ಮದ್ಯ ಹಾಗೂ ಮಾಂಸದ ಜೊತೆ Read more…

ಒಂದೇ ಫ್ರೇಮಿನಲ್ಲಿ 5 ತಲೆಮಾರು; ಆನಂದ್ ಮಹೀಂದ್ರಾ ಪೋಸ್ಟ್ ವೈರಲ್

ಟ್ವಿಟರ್ ನಲ್ಲಿ ಸದಾ ಆಕ್ಟಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಒಂದೇ ಫ್ರೇಮಿನಲ್ಲಿ 5 ತಲೆಮಾರಿನವರೂ ಇರುವ ವಿಡಿಯೊ ಶೇರ್ ಮಾಡಿದ್ದಾರೆ. ಇದು ಸಾಕಷ್ಟು ವೈರಲ್ Read more…

ತನ್ನ ಪುಟ್ಟ ಹೆಜ್ಜೆ ಗುರುತಿನೊಂದಿಗೆ ಹೊಸ ವಾಹನಕ್ಕೆ ಆಶೀರ್ವದಿಸಿದ ಬಾಲಕಿ

ಎರಡು ಹೊಸ ಸರಕು ಸಾಗಣೆ ವಾಹನ ಖರೀದಿಸಿದ ವ್ಯಕ್ತಿಯೊಬ್ಬರು ಅದಕ್ಕೆ ಪೂಜೆ ಸಲ್ಲಿಸುವ ವೇಳೆ ತಮ್ಮ ಪುಟ್ಟ ಮಗಳ ಕಾಲು ಗುರುತನ್ನು ವಾಹನದಲ್ಲಿ ಮೂಡಿಸಿ ಸಂಭ್ರಮಿಸಿದ್ದಾರೆ. ಈ ಘಳಿಗೆಯ Read more…

ಸೌತೆಕಾಯಿ ತಿನ್ನಿ, ಈ ಆರೋಗ್ಯ ಸಮಸ್ಯೆ ದೂರ ಮಾಡಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ಮರಳು ಶಿಲ್ಪ ಕಲಾವಿದನ ಕೈಯಲ್ಲಿ ಅರಳಿದ ಶ್ರೀರಾಮಮಂದಿರ

ಮರಳು ಶಿಲ್ಪ ಕಲಾವಿದರು ವಿಶೇಷ ಸಂದರ್ಭಗಳಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸಿ ಜನರ ಗಮನ ಸೆಳೆಯುವ ಕೆಲಸಮಾಡುತ್ತಾರೆ. ಇದೀಗ ಒಡಿಶಾದ ಕಲಾವಿದ ಮರಳಿನಲ್ಲಿ ಸುಂದರವಾದ ಶ್ರೀರಾಮಮಂದಿರ ಸಿದ್ಧಪಡಿಸಿದ್ದಾರೆ. ಒಡಿಶಾ ಮೂಲದ Read more…

ಬಂದೂಕು ಹಿಡಿದು ಪೋಸ್ ನೀಡಿದ ಬಾಬರ್; ನೆಟ್ಟಿಗರು ಗರಂ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಗನ್ ಹಿಡಿದ ಫೋಟೋ ವೈರಲ್ ಆಗಿದ್ದು, ಇದು ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿದೆ. ಬಾಬರ್ ಆಜಮ್ Read more…

ಹೀಗೊಂದು ವಿಲಕ್ಷಣ ವಿವಾಹ: ಮದ್ಯದ ಅಮಲಲ್ಲಿ ಪರಸ್ಪರ ಮದುವೆಯಾದ ಯುವಕರು….!

ಕಂಠಪೂರ್ತಿ ಕುಡಿದಿದ್ದ ಇಬ್ಬರು ಯುವಕರು ಈ ಅಮಲಿನಲ್ಲಿಯೇ ಪರಸ್ಪರ ಮದುವೆಯಾಗಿದ್ದು, ಕೊನೆಗೆ ಓರ್ವ ಯುವಕನ ಕುಟುಂಬದವರಿಗೆ ವಿಷಯ ತಿಳಿದ ಬಳಿಕ ಮತ್ತೊಬ್ಬ ಯುವಕನಿಗೆ ಹತ್ತು ಸಾವಿರ ರೂಪಾಯಿಗಳನ್ನು ಪರಿಹಾರವಾಗಿ Read more…

BIG NEWS: ಕೆಮಿಕಲ್ ಕಾರ್ಖಾನೆಯಲ್ಲಿ ಸ್ಪೋಟ; ಆರು ಮಂದಿ ಬಲಿ

ಗುಜರಾತಿನ ಭರೂಚ್ ಜಿಲ್ಲೆಯ ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು ಆರು ಮಂದಿ ಕೆಲಸಗಾರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ರಾತ್ರಿ ಈ ಸ್ಫೋಟ ಸಂಭವಿಸಿದ್ದು, ಇದರ ಪರಿಣಾಮ ಆರು Read more…

ನಿಮ್ಮನ್ನು ಲಕ್ಷಾಧೀಶರನ್ನಾಗಿ ಮಾಡಬಹುದು ಈ ವಿಶೇಷ ನೋಟುಗಳು..!

ಸಾಮಾನ್ಯವಾಗಿ ಒಬ್ಬ ಮನುಷ್ಯ ಲಕ್ಷಾಧಿಪತಿಯಾಗುವ ಅಥವಾ ಕೋಟ್ಯಾಧಿಪತಿಯಾಗುವ ಕನಸು ಕಾಣೋದು ಸಹಜ. ಒಂದೇ ಬಾರಿಗೆ ಅದು ಸಾಧ್ಯವಿಲ್ಲ ಅಂತಾರೆ. ಆದರೆ ನಿಮ್ಮಲ್ಲಿರುವ ಒಂದು ನೋಟು ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು. Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಕಳೆದ 24 ಗಂಟೆಯಲ್ಲಿ 6 ಮಂದಿ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದೂ ಕೂಡಾ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 861 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ತೀವ್ರ ಕುಸಿತ ಕಂಡಿದ್ದು, Read more…

ಈ ವಾರ 4 ದಿನ ಬ್ಯಾಂಕ್‌ ಗಳಿಗೆ ರಜಾ, ಇಲ್ಲಿದೆ ಸಂಪೂರ್ಣ ವಿವರ

ಈ ವಾರ ನೀವು ಬ್ಯಾಂಕ್‌ಗೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ ಬೇಗನೆ ಕೆಲಸ ಮುಗಿಸಿಕೊಳ್ಳಿ. ಯಾಕಂದ್ರೆ ಈ ವಾರ ಸತತ 4 ದಿನಗಳವರೆಗೆ ಬ್ಯಾಂಕ್‌ ಗಳಿಗೆ ರಜಾ ಇದೆ. ಯಾವ್ಯಾವ Read more…

‘ಸೂರ್ಯ’ ನಿಗೆ ಜಲ ಅರ್ಪಣೆ ಮಾಡಿದ್ರೆ ದೂರವಾಗಲಿದೆ ಈ ದೋಷ

ಸೂರ್ಯ ದೇವನ ಪೂಜೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಪುರಾಣಗಳಲ್ಲಿ ವಿವರಿಸಲಾಗಿದೆ. ಪ್ರತಿದಿನ ಸೂರ್ಯ ದೇವನಿಗೆ ಜಲ ಅರ್ಪಣೆ ಮಾಡುವುದರಿಂದ ಆರೋಗ್ಯದಲ್ಲಿ ವೃದ್ಧಿಯಾಗುವ ಜೊತೆಗೆ ಮನೆಯಲ್ಲಿ ಸದಾ ಸಮೃದ್ಧಿ Read more…

KGF ಚಾಪ್ಟರ್ 2: ಬುಕಿಂಗ್ ಆರಂಭವಾದ ಮೊದಲ ದಿನವೇ ಮುಗಿಬಿದ್ದು ಟಿಕೆಟ್ ಖರೀದಿಸಿದ ಪ್ರೇಕ್ಷಕರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ದೇಶದಾದ್ಯಂತ ಪ್ರೇಕ್ಷಕರು ಮುಗಿಬಿದ್ದು ಖರೀದಿಸಿದ್ದಾರೆ. Read more…

ಮಧುಮೇಹಕ್ಕೆ ‘ಮಾವಿನ ಎಲೆ’ ಮದ್ದು

ವಿಶ್ವದಾದ್ಯಂತ ಮಧುಮೇಹ ವೇಗವಾಗಿ ಹೆಚ್ಚುತ್ತಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದು ದೇಹದ ಇನ್ಸುಲಿನ್ ಉತ್ಪಾದನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಬಂದ ಮೇಲೆ Read more…

ದಶಕದ ನಂತರ ರೆಡ್ಡಿ ಸಹೋದರರ ಪುನರ್ಮಿಲನ; ರಾಜಕೀಯ ವಲಯದಲ್ಲಿ ಸಂಚಲನ

ರಾಜ್ಯ ರಾಜಕಾರಣದಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರದ್ದು ದೊಡ್ಡ ಹೆಸರು. ಇವರ ಜೊತೆಗೆ ಸಹೋದರನಂತೆ ಸಾಥ್‌ ನೀಡುತ್ತಿರುವುದು ಶ್ರೀರಾಮುಲು. ಮೂವರು ರೆಡ್ಡಿ ಸಹೋದರರೊಂದಿಗೆ ಶ್ರೀರಾಮುಲು ರಾಜಕಾರಣದಲ್ಲಿ ಸಕ್ರಿಯವಾಗಿರುವಾಗಲೇ ಗಣಿ ಹಗರಣದ Read more…

ಆಸ್ತಿ ಕಲಹ: ಸಹೋದರನ ಹತ್ಯೆಗೈದು ಅಣ್ಣ ಪರಾರಿ

ಅಣ್ಣ – ತಮ್ಮಂದಿರ ನಡುವೆ ನಡೆಯುತ್ತಿದ್ದ ಆಸ್ತಿ ಕಲಹ ವಿಕೋಪಕ್ಕೆ ತಿರುಗಿ ಅಣ್ಣನೇ ತಮ್ಮನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ. ಗೋವಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Výzva pre rýchlych: Nájdete pohár na pitie za 11 sekúnd? Titul: Nemožná hádanka: Medzi Vyhľadajte sovu za 7 sekúnd: zložitý optický klam Hľadať leoparda v lese za 4