alex Certify Live News | Kannada Dunia | Kannada News | Karnataka News | India News - Part 3367
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರಾಧ್ಯಾಪಕ’ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಸಿಹಿ ಸುದ್ಧಿ

ಪ್ರಾಧ್ಯಾಪಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 1,242 ಪ್ರಾಧ್ಯಾಪಕರ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ Read more…

ʼಮುಂಗಾರು ಮಳೆʼ ಯ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಈ ವರ್ಷ ಜುಲೈನಿಂದ ಸೆಪ್ಟೆಂಬರ್ ತಿಂಗಳ ನಡುವೆ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಮುನ್ಸೂಚನೆ ನೀಡಿದೆ. ಸಾಮಾನ್ಯ ಮಳೆಯು ದೀರ್ಘಾವಧಿಯ ಸರಾಸರಿ 96 ರಿಂದ Read more…

ಏನೇನು ಬಿಚ್ಚಿಟ್ಟಿದ್ದಾರೆಂಬುದನ್ನು ಈಗಾಗಲೇ ಎಲ್ಲರೂ ನೋಡಿದ್ದಾರೆ; ಮತ್ತೇನೂ ಬಿಚ್ಚಿಡುತ್ತಾರೋ ನೋಡೋಣ: ಸಾಹುಕಾರ್‌ ‌ʼಸವಾಲ್‌ʼ ಗೆ ಡಿಕೆಶಿ ಟಾಂಗ್

ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಶ್ಚಿತವಾಗಿದೆ. ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಈಶ್ವರಪ್ಪ Read more…

ಭಾರತಕ್ಕೆ ಬರುತ್ತಾ ಕೊರೊನಾ 4ನೇ ಅಲೆ……? ಇಲ್ಲಿದೆ ತಜ್ಞರ ಅಭಿಪ್ರಾಯ

ಕೊರೊನಾದ ಮೂರೂ ಅಲೆಗಳು ಇಡೀ ಜಗತ್ತನ್ನೇ ತಲ್ಲಣಗೊಳಿಸಿವೆ. ಇದೀಗ ನಾಲ್ಕನೇ ಅಲೆ ಬರಬಹುದು ಅನ್ನೋ ಆತಂಕ ಮತ್ತೆ ಶುರುವಾಗಿದೆ. ಭಾರತಕ್ಕೂ ನಾಲ್ಕನೇ ಅಲೆ ಬರಬಹುದಾ ಅನ್ನೋದು ಬಹುತೇಕರ ಪ್ರಶ್ನೆ. Read more…

ತನ್ನ ಕುಟುಂಬದೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳುವುದಿಲ್ಲ NETFLIX ಸಿಇಒ….! ಇದರ ಹಿಂದಿದೆ ಈ ಕಾರಣ

ನೆಟ್‌ಫ್ಲಿಕ್ಸ್ ಮುಖ್ಯಸ್ಥ ಟೆಡ್ ಸರಂಡೋಸ್ ಅವರು ತಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಅವರ ಕುಟುಂಬ ಸದಸ್ಯರೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ಸಹ-ಸಿಇಒ ಆಗಿರುವ ಸರಂಡೋಸ್, Read more…

ದೇವಸ್ಥಾನದ ಒಳಗೆ ನನ್ನನ್ನೂ ಬಿಡುವುದಿಲ್ಲ; ಅಸ್ಪೃಶ್ಯತೆಯ ಕಹಿ ಅನುಭವ ಬಿಚ್ಚಿಟ್ಟ ಡಾ. ಜಿ. ಪರಮೇಶ್ವರ

ಅಸ್ಪೃಶ್ಯತೆ ಇನ್ನೂ ಸಹ ಜಾರಿಯಲ್ಲಿದ್ದು, ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ನನಗೇ ಇಂದಿಗೂ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದಿಲ್ಲ. ದೇವಸ್ಥಾನದ ಒಳಗೆ ಹೋಗಿಬಿಡುತ್ತೇನೆ ಎಂಬ ಆತಂಕದಿಂದ ನಾನಿರುವ ಸ್ಥಳಕ್ಕೆ ಮಂಗಳಾರತಿ ತಟ್ಟೆ Read more…

ಹುಟ್ಟುವ ಮಗುವಿನ ಆರೋಗ್ಯ ವೃದ್ಧಿಸುತ್ತೆ ‘ಸೀಮಂತ’

ಹಿಂದೂ ಧರ್ಮದಲ್ಲಿ ಅನೇಕ ಪರಂಪರೆಗಳಿವೆ. ಕೆಲವೊಂದು ಪದ್ಧತಿಗಳು ಜನನಕ್ಕಿಂತ ಮೊದಲೇ ಮಾಡಲಾಗುತ್ತದೆ. ಅದ್ರಲ್ಲಿ ಸೀಮಂತ ಕೂಡ ಒಂದು. ಸೀಮಂತದಿಂದ ಹುಟ್ಟುವ ಮಗುವಿಗೆ ಅನೇಕ ಲಾಭಗಳಿವೆ. ಸೀಮಂತವನ್ನು ಹುಟ್ಟುವ ಮಕ್ಕಳ Read more…

ಇಲ್ಲಿದೆ ಮೇ 2022ರ ಬ್ಯಾಂಕ್ ರಜಾದಿನಗಳ ಪಟ್ಟಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ವರ್ಷ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತದೆ. ಅದು ದೇಶಾದ್ಯಂತ ಬ್ಯಾಂಕುಗಳು ಯಾವ ನಿರ್ದಿಷ್ಟ ದಿನಾಂಕದಂದು ಮುಚ್ಚಲ್ಪಡುತ್ತವೆ ಎಂಬುದನ್ನು ತಿಳಿಸುತ್ತದೆ. ಆರ್‌ಬಿಐ Read more…

Big Breaking: ಬೆಂಗಳೂರಿನ ಫರ್ನಿಚರ್‌ ಗೋದಾಮಿನಲ್ಲಿ ಅಗ್ನಿ ಅವಘಡ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಾಗವಾರದಲ್ಲಿರುವ ಫರ್ನಿಚರ್‌ ಗೋದಾಮಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕಾಗಮಿಸಿದ Read more…

ಸಚಿವ ಸ್ಥಾನಕ್ಕೆ ಇಂದು ಈಶ್ವರಪ್ಪ ರಾಜೀನಾಮೆ; ಬಂಧನವಾಗುವವರೆಗೂ ಹೋರಾಟ ನಿಲ್ಲಲ್ಲವೆಂದ ಕಾಂಗ್ರೆಸ್

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪನವರ ಹೆಸರು ಕೇಳಿ ಬಂದಿರುವ ಕಾರಣ ಅಂತಿಮವಾಗಿ ಅವರು ರಾಜೀನಾಮೆ ನೀಡಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವುದೇ ಕಾರಣಕ್ಕೂ Read more…

ಅಕಾಲಿಕ ಮಳೆಗೆ ತತ್ತರಿಸಿದ ಬೆಂಗಳೂರು ಜನ; ನೀರಿನಲ್ಲಿ ಕೊಚ್ಚಿಹೋದ ಕಾರು

ಕಳೆದ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಅಕಾಲಿಕ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ರಾಜಕಾಲುವೆಯಿಂದ ರಸ್ತೆಗೆ ನೀರು ನುಗ್ಗಿದ ಪರಿಣಾಮ ರಸ್ತೆಗಳೆಲ್ಲಾ ಸಂಪೂರ್ಣವಾಗಿ ಜಲಾವೃತವಾಗಿದ್ದು, ವಾಹನ ಸವಾರರು Read more…

ಕ್ರಿಕೆಟ್ ಮಾತ್ರವಲ್ಲ ಹಾಡೋದ್ರಲ್ಲೂ ನಿಸ್ಸೀಮ ಈ ವೇಗದ ಬೌಲರ್…….!

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಕೇವಲ ಕ್ರಿಕೆಟ್ ಗಷ್ಟೇ ಸೀಮಿತರಾಗಿಲ್ಲ. ಅವರು ಬಹಳ ಚೆನ್ನಾಗಿ ಹಾಡನ್ನೂ ಹಾಡುತ್ತಾರೆ. ಇವರೊಬ್ಬ ಬಹುಮುಖ ಪ್ರತಿಭೆಯಾಗಿದ್ದಾರೆ. ಇದೀಗ ರಬಾಡ ಅವರು Read more…

ಮನೆಯಲ್ಲೇ ಮಾಡಿ ತಂಪು ತಂಪು ‘ಫ್ರೂಟ್ ಕಸ್ಟರ್ಡ್’

ಬೇಸಿಗೆಯಲ್ಲಿ ತಣ್ಣಗೆ ಏನಾದರೂ ಕುಡಿದರೆ ಸಾಕಪ್ಪಾ ಅನ್ನುವಷ್ಟು ದಾಹವಾಗಿರುತ್ತದೆ. ತಂಪು ತಂಪಾಗಿ ಹಾಲಿನಿಂದ ಮಾಡುವ ಫ್ರೂಟ್ ಕಸ್ಟರ್ಡ್ ಒಂದು ಸರಿ ಟ್ರೈ ಮಾಡಲೇಬೇಕು. ಇದನ್ನು ಒಂದು ಬಾರಿ ತಯಾರಿಸಿದರೆ Read more…

ಪೋಷಕಾಂಶಗಳ ಆಗರ ‘ಮೊಳಕೆ ಕಾಳು’

ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತವೆ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್‌ ಗಳು ದೊರೆಯುತ್ತವೆ. Read more…

ತಾಯಿ ಲಕ್ಷ್ಮಿ ಕೃಪೆ ನಿಮ್ಮ ಮೇಲಿರಬೇಕಂದ್ರೆ ಈ ಕೆಲಸ ಮಾಡಬೇಡಿ

ದುರ್ಗೆಯ ಮೂರು ಅವತಾರಗಳಲ್ಲಿ ದೇವತೆ ಲಕ್ಷ್ಮಿ ಕೂಡ ಒಬ್ಬಳು. ಲಕ್ಷ್ಮಿಯನ್ನು ಸಂಪತ್ತಿನ ಸಂಕೇತವೆಂದೇ ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಭಕ್ತಿಯಿಂದ ಆರಾಧಿಸಿದರೆ ಶ್ರೀಮಂತಿಕೆ ಹಾಗೂ ಸುಖ-ಸಂತೋಷ ಲಭಿಸುತ್ತದೆ ಎಂಬ ನಂಬಿಕೆ ಇದೆ. Read more…

ಈ ರಾಶಿಯವರಿಗೆ ಇರಲಿದೆ ಇಂದು ಲಾಭದಾಯಕ ದಿನ

ಮೇಷ ರಾಶಿ ಸಂಕಷ್ಟಗಳು ಎದುರಾಗಬಹುದು, ಜಾಗರೂಕರಾಗಿರಿ. ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ವೃಷಭ ರಾಶಿ ಇಂದು ಹೆಚ್ಚು ಭಾವುಕರಾಗುತ್ತೀರಿ, ಇದರಿಂದ ಅಸ್ವಸ್ಥಗೊಳ್ಳುವ ಸಾಧ್ಯತೆ Read more…

ಬೇಸಿಗೆಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ Read more…

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಾನಸಿಕ ಅಸ್ವಸ್ಥೆ….!

ಅಹಮದಾಬಾದ್: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಅಹಮದಾಬಾದ್‌ನ ಮಹಿಳಾ ರಕ್ಷಣಾ ಅಭಿವೃದ್ಧಿ ಗೃಹದ ಅಡಿಯಲ್ಲಿ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆ, ಗುರುವಾರ ಶೌಚಾಲಯದಲ್ಲಿ ಮಗುವಿಗೆ Read more…

BIG NEWS: ಸಚಿವ ಕೆ ಎಸ್ ಈಶ್ವರಪ್ಪ ದಿಢೀರ್ ಸುದ್ದಿಗೋಷ್ಠಿ; ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ

ಬಿಜೆಪಿ ಕಾರ್ಯಕರ್ತ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆದಿರುವ ಆರೋಪ ಎದುರಿಸುತ್ತಿರುವ ಸಚಿವ ಕೆ ಎಸ್ ಈಶ್ವರಪ್ಪನವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ನಾಳೆ Read more…

ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್ – ಆಲಿಯಾ

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್-ಆಲಿಯಾ ಭಟ್ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ನೂತನ ದಂಪತಿಗಳ ವಿವಾಹೋತ್ಸವದ ಫೋಟೋಗಳು Read more…

Breaking News: ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಘೋಷಣೆ

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ತಮ್ಮ ಆತ್ಮಹತ್ಯೆಗೂ ಮುನ್ನ ಮಾಡಿರುವ ವಾಟ್ಸಾಪ್ ಸಂದೇಶದಲ್ಲಿ, ತನ್ನ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣ ಎಂದು ಉಲ್ಲೇಖ ಮಾಡಿರುವ ಕಾರಣ Read more…

BIG NEWS: ಭಾರತದ 100 ಮಿಲಿಯನ್‌ ಬಳಕೆದಾರರಿಗೆ UPI ಸೇವೆ ನೀಡಲಿದೆ ವಾಟ್ಸಾಪ್‌

ಮೆಟಾ ಒಡೆತನದ ವಾಟ್ಸಾಪ್‌ ಶೀಘ್ರದಲ್ಲೇ ತನ್ನ ಪೇಮೆಂಟ್‌ ಸರ್ವೀಸ್‌ ಅನ್ನು 100 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌, ಹೆಚ್ಚುವರಿ 60 ಮಿಲಿಯನ್ ಬಳಕೆದಾರರಿಗೆ UPI ಸೇವೆಯನ್ನು Read more…

LIC ಪ್ರೀಮಿಯಂ ಪಾವತಿ ಇನ್ನು ಬಲು ಸುಲಭ; ಇಲ್ಲಿದೆ ಅದರ ಸಂಪೂರ್ಣ ವಿವರ

ಇನ್ಮೇಲೆ ಎಲ್‌ಐಸಿಯಲ್ಲಿ ಕೂಡ ಪಾಲಿಸಿದಾರರು ಯುಪಿಐ ಮೂಲಕ ತಮ್ಮ ವಿಮಾ ಪಾಲಿಸಿಯ ಪ್ರೀಮಿಯಂಗಳನ್ನು ಪಾವತಿಸಬಹುದು. ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ, ಇತ್ತೀಚೆಗಷ್ಟೆ ಈ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಇದಕ್ಕೂ Read more…

ಸಂತೋಷ್ ಪಾಟೀಲ್ ಯಾರೆಂದೇ ನನಗೆ ತಿಳಿದಿಲ್ಲ; ಬೈಲಹೊಂಗಲದ ಸ್ವಾಮೀಜಿ ವೇದಮೂರ್ತಿ ಮಹಾಂತಯ್ಯ ಆರಾದಿಮಠ ಮಹತ್ವದ ಹೇಳಿಕೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಚಿವ ಈಶ್ವರಪ್ಪ ತಮಗೆ ಸಂತೋಷ್ ಪಾಟೀಲ್ ಯಾರೆಂದು ತಿಳಿದಿಲ್ಲ ಆತನ ಮುಖವನ್ನು ನಾನು ನೋಡಿಲ್ಲ Read more…

ಬೇಸಿಗೆಯಲ್ಲಿ ಮಕ್ಕಳ ʼಆರೋಗ್ಯʼ ಕಾಪಾಡುವ ಜ್ಯೂಸ್

ಬೇಸಿಗೆ ಕಾಲದಲ್ಲಿ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ಸರಿಯಾಗಿ ನೀರು ಕುಡಿಯದೇ ಇದ್ದರೆ ಮೂತ್ರದ ಸಮಸ್ಯೆ, ಮಲಬದ್ದತೆ ಮುಂತಾದ ಸಮಸ್ಯೆ ಕಾಡುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಕ್ಕಳ Read more…

OMG ಇದೆಂಥಾ ಪೈಶಾಚಿಕ ಕೃತ್ಯ….! ಉಕ್ರೇನ್‌ ನಲ್ಲಿ ರಷ್ಯಾ ಸೈನಿಕರ ಅಟ್ಟಹಾಸ, ತಾಯಿ ಎದುರೇ ಪುಟ್ಟ ಬಾಲಕನ ಮೇಲೆ ಅತ್ಯಾಚಾರ

ಉಕ್ರೇನ್‌ ಮೇಲೆ ಯುದ್ಧ ಮಾಡ್ತಾ ಇರೋ ರಷ್ಯಾದ ಸೇನೆ ನಡೆಸಿರೋ ಒಂದೊಂದೇ ಪೈಶಾಚಿಕ ಕೃತ್ಯಗಳು ಈಗ ಬಹಿರಂಗವಾಗ್ತಿವೆ. 11 ವರ್ಷದ ಪುಟ್ಟ ಬಾಲಕನ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ Read more…

ಠಾಣೆ ಮೆಟ್ಟಿಲೇರಿದ 70 ವರ್ಷದ ದಂಪತಿ ಕಲಹ; ಪೊಲೀಸರ ಮಧ್ಯ ಪ್ರವೇಶದಿಂದ ಪರಸ್ಪರ ಸಿಹಿ ತಿನ್ನಿಸಿ ನಸುನಕ್ಕ ಜೋಡಿ

70 ವರ್ಷದ ದಂಪತಿಗಳ ಜಗಳ ಮಿತಿ ಮೀರಿದ್ದು, ಅಂತಿಮವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂತಿಮವಾಗಿ ಪೊಲೀಸರ ಮಧ್ಯ ಪ್ರವೇಶದಿಂದ ಸುಖಾಂತ್ಯಗೊಂಡಿದೆ. ಇಷ್ಟು Read more…

Big News: ಹೆಚ್ಚಿದ ನಿಂಬೆಹಣ್ಣುಗಳ ಕಳ್ಳತನ – ಲಾಠಿ ಹಿಡಿದು ಕಾವಲಿಗೆ ನಿಂತ ಬೆಳೆಗಾರರು

ದೇಶದಲ್ಲಿ ನಿಂಬೆಹಣ್ಣಿನ ಬೆಲೆ ಮುಗಿಲು ಮುಟ್ಟಿದೆ. ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗುತ್ತಿದ್ದು, ಈ ಪೈಕಿ ನಿಂಬೆಹಣ್ಣು ಸಹ ಒಂದು. ಲಕ್ನೋದಲ್ಲಿ, ನಿಂಬೆಹಣ್ಣು ಪ್ರತಿ ಕೆ.ಜಿ.ಗೆ Read more…

ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು; ಅಹೋರಾತ್ರಿ ಧರಣಿಗೆ ಪ್ರತಿಪಕ್ಷ ಸಜ್ಜು

ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ನವರೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಸಂತೋಷ್‌ ಪಾಟೀಲ್ ಸಾವಿಗೆ ಕಾರಣರಾದ ಈಶ್ವರಪ್ಪನವರನ್ನು ತಕ್ಷಣವೇ Read more…

ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ; ಸಂತೋಷ್ ಪಾಟೀಲ್ ಸಾವಿಗೆ ಮಹಾನಾಯಕ ಕಾರಣ ರಮೇಶ್ ಜಾರಕಿಹೊಳಿ ಆರೋಪ

ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ 40 % ಕಮಿಷನ್ ಬಗ್ಗೆ ಆರೋಪ ಮಾಡಿದ್ದ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...