alex Certify Live News | Kannada Dunia | Kannada News | Karnataka News | India News - Part 3364
ಕನ್ನಡ ದುನಿಯಾ
    Dailyhunt JioNews

Kannada Duniya

ಈಶ್ವರಪ್ಪರ ರಾಜೀನಾಮೆ ಸರಿ, ಬಂಧನವೇಕೆ……? ಕಾಂಗ್ರೆಸ್​ಗೆ ಹೆಚ್​ಡಿಕೆ ಪ್ರಶ್ನೆ

ಗುತ್ತಿಗೆದಾರ ಸಂತೋಷ್​ ಪಾಟೀಲ್​​ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.​ ಈಶ್ವರಪ್ಪ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅವರ ಬಂಧನದ ಬಗ್ಗೆ ಹೋರಾಟವೇಕೆ ಎಂದು ಮಾಜಿ ಸಿಎಂ ಹೆಚ್​​.ಡಿ. Read more…

ಜೆಡಿಎಸ್ ಜನತಾ ಜಲಧಾರೆ ಯಾತ್ರೆ ಆರಂಭ: ಯಾತ್ರೆಗೆ ಚಾಲನೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ….

ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆಗೆ ಇಂದು ಚಾಲನೆ ದೊರೆತಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಲಮಟ್ಟಿಯಲ್ಲಿ ಪವಿತ್ರ Read more…

‘ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ’ ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲ್​

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ತಾನು ಪ್ರಾಮಾಣಿಕ ಎಂದು ಮಾಜಿ ಸಚಿವ ಕೆ.ಎಸ್.​ ಈಶ್ವರಪ್ಪ ಧರ್ಮಸ್ಥಳ ಮಂಜುನಾಥನ ಎದುರು ಪ್ರಮಾಣ ಮಾಡಲಿ ಎಂದು ಅಖಿಲ ಭಾರತ ಹಿಂದೂ Read more…

ನಾನು ತಪ್ಪು ಮಾಡಿಲ್ಲ ನಾನು ನಿರ್ದೋಷಿ: ರಾಜೀನಾಮೆ ಬಳಿಕ ಈಶ್ವರಪ್ಪ ಪುನರುಚ್ಚಾರ

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ ಎದುರಿಸುತ್ತಿರುವ ಸಚಿವ ಕೆ ಎಸ್ ಈಶ್ವರಪ್ಪ ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ Read more…

ಬಾಕ್ಸಾಫೀಸ್ ನಲ್ಲಿ ಮುಂದುವರೆದ ಕೆಜಿಎಫ್ 2 ಅಬ್ಬರ….!!

ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರ್ ನಿರ್ಮಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಯಶ್, ಸಂಜಯ್ ದತ್, ರವೀನ ಟಂಡನ್, ಶ್ರೀನಿಧಿ ಶೆಟ್ಟಿ ಪ್ರಕಾಶ್ ರೈ, ತಾರಾಗಣದ ಕೆಜಿಎಫ್ 2, ಪ್ರಪಂಚದಾದ್ಯಂತ Read more…

ಸಂತೋಷ್​ ಪಾಟೀಲ್​ ಪ್ರಕರಣಕ್ಕೆ ತನಿಖಾ ಚಾಣಾಕ್ಷ ಎಡಿಜಿಪಿ ಪ್ರತಾಪ್​ ರೆಡ್ಡಿ ಎಂಟ್ರಿ

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣಕ್ಕೆ ಎಡಿಜಿಪಿ ಪ್ರತಾಪ್​ ರೆಡ್ಡಿ ಎಂಟ್ರಿ ಕೊಟ್ಟಿದ್ದು ತನಿಖೆಯ ಹಾದಿ ಇನ್ನಷ್ಟು ಚುರುಕುಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಎಡಿಜಿಪಿ ಪ್ರತಾಪ್​ ರೆಡ್ಡಿ ಬೆಳಗ್ಗೆ 8 Read more…

ಇಲ್ಲಿವೆ ‘ಹ್ಯಾಪಿ ವರ್ಕ್ ಪ್ಲೇಸ್’ ಗೆ ಸರಳ ಸೂತ್ರ

ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಒಳ್ಳೆಯ ವೃತ್ತಿಪರ ವಾತಾವರಣವೂ ಇರಬೇಕಾದ್ದು ಅತ್ಯಗತ್ಯ. ಕೆಲಸ ಮಾಡುವ ಜಾಗ ಖುಷಿ ನೀಡುವ ಹಾಗಿದ್ದರೆ ಮಾತ್ರ ಗುರಿ ಸಾಧಿಸಲು Read more…

ಸ್ವಂತ ಸೂರು ಹೊಂದುವ ಕನಸು ಕಂಡ ಬಡ ಜನರಿಗೆ ಇಲ್ಲಿದೆ ಗುಡ್‌ ನ್ಯೂಸ್

ತಮ್ಮದೇ ಆದ ಸ್ವಂತ ಸೂರನ್ನು ಹೊಂದಬೇಕೆಂಬುದು ಬಹುತೇಕ ಎಲ್ಲರ ಕನಸು. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವನೆಯಿರುತ್ತದೆ. ಆದರೆ Read more…

ಮಾಜಿ ಸಚಿವ ಕೆ.ಎಸ್.​ ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ತಲೆದಂಡ ನೀಡಿರುವ ಕೆ.ಎಸ್.​ ಈಶ್ವರಪ್ಪರ ಶಿವಮೊಗ್ಗದಲ್ಲಿರುವ ನಿವಾಸಕ್ಕೆ ವಿವಿಧ ಸ್ವಾಮೀಜಿಗಳು ಭೇಟಿ ನೀಡುತ್ತಿದ್ದಾರೆ. ಮಾದಾರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆಯ ಪುರುಷೋತ್ತಮಾನಂದಪುರಿ ಸ್ವಾಮೀಜಿ, Read more…

ಹೀಗೆ ಮಾಡಿ ಸುಲಭವಾಗಿ ಇಳಿಸಿ ನಿಮ್ಮ ʼತೂಕʼ…!

ತೂಕ ಇಳಿಸಿಕೊಳ್ಳೋದು ಈಗಿನ ದಿನದಲ್ಲಿ ಸವಾಲಿನ ಕೆಲಸ. ನಿಯಮಿತವಾಗಿ ವ್ಯಾಯಾಮ ಮಾಡಲು ಸಮಯವಿಲ್ಲ. ಆಹಾರದಲ್ಲಿ ಬದಲಾವಣೆ ತರುವ ಮನಸ್ಸಿಲ್ಲ. ತೂಕ ಮಾತ್ರ ಸುಲಭವಾಗಿ ಇಳಿಯಬೇಕು ಎಂದ್ರೆ ಹೇಗೆ ಸಾಧ್ಯ Read more…

BIG NEWS: ತಂದೆ – ಮಗನಿಂದ ಗಾಂಜಾ ಮಾರಾಟ; ಪೊಲೀಸರ ದಾಳಿ

ತಂದೆ ಮತ್ತು ಮಗ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸಾದಿಕ್‌ ಎಂಬಾತನನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಆತನ ತಂದೆ ಪತ್ತೆಗೆ ಪೊಲೀಸರು Read more…

ರಣಬೀರ್ – ಆಲಿಯಾಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ ʼಕಾಂಡೋಮ್ʼ ಕಂಪನಿ

ಬಾಲಿವುಡ್ ನಟ – ನಟಿಯರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಗುರುವಾರ ವೈವಾಹಿಕ‌ ಜೀವನಕ್ಕೆ ಕಾಲಿಟ್ಟರು. ಇದೇ ವೇಳೆ ಸ್ನೇಹಿತರು, ಸಂಬಂಧಿಕರು ಮತ್ತು ಅಭಿಮಾನಿಗಳಿಂದ ಶುಭ ಹಾರೈಕೆಗಳು Read more…

ಮೃತ ಸಂತೋಷ್‌ ಪಾಟೀಲ್‌ ಮೊಬೈಲ್‌ ನಲ್ಲಿತ್ತು 88 ಮಿಸ್ಡ್‌ ಕಾಲ್….!

ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವಿನ ಕುರಿತಂತೆ ಒಂದೊಂದೇ ಸಂಗತಿಗಳು ಬಯಲಾಗುತ್ತಿವೆ. ಸ್ನೇಹಿತರಾದ ಪ್ರಶಾಂತ್‌ ಹಾಗೂ ಮೇದಪ್ಪನರೊಂದಿಗೆ ಪ್ರವಾಸದ Read more…

ಬೆಂಗಳೂರಿಗರ ಗಮನಕ್ಕೆ: ಈ ಭಾಗಗಳಲ್ಲಿ ಒಂದು ವಾರಗಳ ಕಾಲ ಪವರ್ ಕಟ್​​

ಓವರ್​ಹೆಡ್​​ ಟ್ರಾನ್ಸ್​ಮಿಷನ್​​ ಲೈನ್​ಗಳನ್ನು ಭೂಗತ ಕೇಬಲ್​ಗಳಿಗೆ ಪರಿವರ್ತಿಸುವ ಸುಲವಾಗಿ ಬೆಸ್ಕಾಂ ಒಂದು ವಾರಗಳ ಕಾಲ ವೈಟ್​ಫೀಲ್ಡ್​ನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪವರ್​ ಕಟ್​ ಮಾಡಲಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ Read more…

ಪಂಜಾಬ್‌ ಜನತೆಗೆ ʼಆಪ್‌ʼ ಸರ್ಕಾರದಿಂದ ಭರ್ಜರಿ ಬಂಪರ್‌ ಕೊಡುಗೆ

ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಸರ್ಕಾರ ರಚಿಸಿದ್ದ ಆಮ್‌ ಆದ್ಮಿ ಪಕ್ಷ ಇಂದು ಸರ್ಕಾರಕ್ಕೆ ಒಂದು ತಿಂಗಳು ತುಂಬಿರುವ ಹಿನ್ನಲೆಯಲ್ಲಿ ಪಂಜಾಬ್‌ ಜನತೆಗೆ ಭರ್ಜರಿ ಬಂಪರ್‌ ಕೊಡುಗೆ Read more…

Big News: ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ ಹಿನ್ನಲೆ; ʼಬೂಸ್ಟರ್‌ ಡೋಸ್‌ʼ ಪಡೆಯಲು ಜನರ ನಿರಾಸಕ್ತಿ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಈಗಾಗಲೇ ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದಾರೆ. ತಜ್ಞರು ದೇಶದಲ್ಲಿ ಜೂನ್‌ ವೇಳೆಗೆ ನಾಲ್ಕನೇ Read more…

ಮಕ್ಕಳಿಗೆ ಪೋಷಕರು ಹಾಗೂ ಅಜ್ಜಿ – ತಾತನ ಪ್ರೀತಿ, ವಾತ್ಸಲ್ಯ ಪಡೆಯುವ ಹಕ್ಕಿದೆ: ಬಾಂಬೆ ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ತಂದೆ – ತಾಯಿಯ ಡೈವೋರ್ಸ್‌ ಆದ್ಮೇಲೆ ಮಕ್ಕಳು ಇಬ್ಬರಲ್ಲಿ ಒಬ್ಬರ ಜೊತೆ ಇರಬೇಕು. ಆಗ ತಂದೆ Read more…

Big News: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಆರಂಭದ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ಗರಿಗೆದರಿದ ನಿರೀಕ್ಷೆ

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಇದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ Read more…

ದೆಹಲಿ ಸಿಎಂ ನಿವಾಸದ ಮೇಲೆ ದಾಳಿ ಮಾಡಿದವರಿಗೆ ಬಿಜೆಪಿಯಿಂದ ಹಾರ ಹಾಕಿ ಸನ್ಮಾನ

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರತೀಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ; ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗೆ ಹೋಲಿಸಿದರೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 975 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 24 Read more…

ಶಿವಮೊಗ್ಗದ ವಿವಿಧೆಡೆ ಸಂತೋಷ್ ಪಾಟೀಲ್ ‘ಶ್ರದ್ಧಾಂಜಲಿ’ ಫ್ಲೆಕ್ಸ್

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಮೊಗ್ಗ ಕ್ಷೇತ್ರದ ಶಾಸಕರ ಕೆ.ಎಸ್. ಈಶ್ವರಪ್ಪ ಶುಕ್ರವಾರದಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನಕ್ಕೆ Read more…

ಅಂದದ ಮುಖಕ್ಕೆ ಇಲ್ಲಿದೆ ಸಿಂಪಲ್ ‘ಮಸಾಜ್’

ಮುಖ ಅಂದವಾಗಿರೋದಿಕ್ಕೆ ಮಹಿಳೆಯರು ಏನೇನೋ ಪ್ರಯೋಗಗಳನ್ನು ಮಾಡ್ತಾರೆ. ಹೊಸದಾಗಿ ಬರೋ ಜಾಹೀರಾತಿಗೆ ಮರುಳಾಗಿ ಬ್ಯೂಟಿ ಪ್ರಾಡಕ್ಟ್ ಗಳನ್ನು ಅತ್ಯುತ್ಸಾಹದಿಂದ ಉಪಯೋಗಿಸುತ್ತಾರೆ. ಆದರೆ ಕೃತಕವಾಗಿರೋ ಈ ಸೌಂದರ್ಯ ಉತ್ಪನ್ನಗಳಿಗಿಂತ ನೈಸರ್ಗಿಕವಾಗಿಯೇ Read more…

Big News: ಇಂದಿನಿಂದ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಿರುವಾಗಲೇ ಅದಕ್ಕೆ ಸಿದ್ಧತೆ ನಡೆಸಲು ಮುಂದಾಗಿರುವ ಆಡಳಿತರೂಢ ಭಾರತೀಯ ಜನತಾ ಪಕ್ಷ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ Read more…

‘ರಾಜೀನಾಮೆ’ ಜೊತೆಗೆ ಮೊಮ್ಮಗನ ಮದುವೆ ಆಹ್ವಾನ ಪತ್ರವನ್ನೂ ನೀಡಿದ ಈಶ್ವರಪ್ಪ

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಕೆ.ಎಸ್. ಈಶ್ವರಪ್ಪ ಶುಕ್ರವಾರದಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ Read more…

ರಕ್ಷಿಸಲ್ಪಟ್ಟ ಜೋಡಿ ಕುದುರೆಗಳನ್ನು ರಾಲಿಯಾ ದಂಪತಿಗೆ ಉಡುಗೊರೆಯಾಗಿ ನೀಡಿದ ಎನ್‍ಜಿಒ..!

ಅಂತರ್ಜಾಲದ ತುಂಬೆಲ್ಲಾ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳ ಚಿತ್ರವೇ ತುಂಬಿದೆ. ರಣಬೀರ್-ಆಲಿಯಾ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ನವದಂಪತಿಗಳಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. Read more…

‌ʼಟ್ವಿಟ್ಟರ್‌ʼ ಖರೀದಿಸುವ ಎಲಾನ್‌ ಮಸ್ಕ್‌ ಕನಸಿಗೆ ತಣ್ಣೀರೆರಚಿದ ಕಂಪನಿ; ವಿಫಲಗೊಳಿಸಲು ಹೊಸ ಪ್ಲಾನ್

ವಿಶ್ವದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೆಸ್ಲಾ ಕಂಪನಿ ಸಿಇಓ ಎಲಾನ್‌ ಮಸ್ಕ್‌ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ Twitter Inc. ಖರೀದಿಸಲು ತೀವ್ರ ಆಸಕ್ತಿ Read more…

ಹೀಗಿರಲಿ ಬೇಸಿಗೆಯ ಬಿಸಿಲಿನಿಂದ ನಿಮ್ಮ ಕಣ್ಣಿನ ರಕ್ಷಣೆ

  ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ Read more…

ಸಾಲದಿಂದ ಮುಕ್ತರಾಗಬೇಕಿದ್ರೆ ರಾಶಿಗನುಗುಣವಾಗಿ ಮಾಡಿ ಈ ʼಕೆಲಸʼ

ಸಾಲ ಪಡೆಯೋದು ಸುಲಭ. ಆದ್ರೆ ಸಾಲ ಮರುಪಾವತಿ ಮಾಡುವುದು ಸುಲಭದ ಮಾತಲ್ಲ. ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆ ಮಾಡಿಕೊಳ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಲ ಮುಕ್ತವಾಗಲು ಉಪಾಯಗಳನ್ನು ಹೇಳಲಾಗಿದೆ. ರಾಶಿಗನುಗುಣವಾಗಿ Read more…

ಮಹಿಳೆಯರನ್ನು ಆಕರ್ಷಿಸುವ ಡಿಸೈನರ್ ಬ್ಲೌಸ್ ಗಳು

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

‘ವಿವಾದ’ ದ ಕಾರಣಕ್ಕೆ ಅಧಿಕಾರ ಕಳೆದುಕೊಂಡ ಶಿವಮೊಗ್ಗ ಜಿಲ್ಲೆಯ 4ನೇ ರಾಜಕಾರಣಿ ಕೆ.ಎಸ್. ಈಶ್ವರಪ್ಪ…!

ರಾಜ್ಯ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯದ್ದು ಬಹುದೊಡ್ಡ ಹೆಸರು. ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿರುವ ಹೆಗ್ಗಳಿಕೆಯೂ ಶಿವಮೊಗ್ಗ ಜಿಲ್ಲೆಗಿದೆ. ಆದರೆ ವಿವಾದದ ಕಾರಣಕ್ಕೆ ಅವಧಿಗೂ ಮುನ್ನ ಅಧಿಕಾರ ಕಳೆದುಕೊಂಡ ರಾಜಕಾರಣಿಗಳೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...