alex Certify Live News | Kannada Dunia | Kannada News | Karnataka News | India News - Part 3295
ಕನ್ನಡ ದುನಿಯಾ
    Dailyhunt JioNews

Kannada Duniya

ಜನಾಂಗೀಯ ದಾಳಿ ವರದಿ ಮಾಡುತ್ತಲೇ ಕಣ್ಣೀರು ಹರಿಸಿದ ಆಂಕರ್: 2 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ

ಅಮೆರಿಕಾದ ಬಫಲೋದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 18 ವರ್ಷದ ಯುವಕನೊಬ್ಬ ಸೂಪರ್ ಮಾರ್ಕೆಟ್‌ನಲ್ಲಿ ಹತ್ತು ಮಂದಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಮೇ 14 ರ ಶನಿವಾರದಂದು ಜನಾಂಗೀಯ ಪ್ರೇರಿತ ದಾಳಿ Read more…

BIG NEWS: ಅಕ್ಕನ ಗಂಡನನ್ನು ಜೈಲಿಗೆ ಕಳುಹಿಸಲು ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿ; ಆರೋಪಿ ಬಂಧನ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಸುಭಾಷ್ ಗುಪ್ತ ಬಂಧಿತ ಆರೋಪಿ. ಇಂದು ಬೆಳಗಿನ ಜಾವ Read more…

56 ವರ್ಷದ ವ್ಯಕ್ತಿಯಿಂದ 1 ಗಂಟೆಯಲ್ಲಿ 206 ಕಿಡ್ನಿ ಸ್ಟೋನ್ ಹೊರತೆಗೆದ ವೈದ್ಯರು…!

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ ನಲ್ಲಿರುವ ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯೊಬ್ಬರಿಂದ ಕೇವಲ ಒಂದು ಗಂಟೆಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ರೋಗಿಯು Read more…

BIG NEWS: ಮಳೆ ಹಾನಿ ಪ್ರದೇಶಗಳಿಗೆ 3ನೇ ದಿನ ಸಿಎಂ ಭೇಟಿ; ವಲಯವಾರು ಸಚಿವರ ನೇಮಕಕ್ಕೆ ನಿರ್ಧಾರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ವರುಣನ ಆರ್ಭಟಕ್ಕೆ ತತ್ತರಿಸಿದ್ದು, ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮೂರನೇ ದಿನವೂ ಭೇಟಿ ನೀಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಸಾಯಿ Read more…

BIG NEWS: ಜೂನ್ 3ನೇ ವಾರದಲ್ಲಿ ದ್ವಿತೀಯ PU ಫಲಿತಾಂಶ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಮುಂದಿನ ವಾರದಿಂದ ಮೌಲ್ಯಮಾಪನ ಆರಂಭವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಈ ಕುರಿತು ಟ್ವಿಟರ್ Read more…

SSLC ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ, ಮರು ಮೌಲ್ಯಮಾಪನ, ಅಂಕಗಳ ಮರು ಎಣಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮರುಮೌಲ್ಯಮಾಪನ, ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಮೇ 24 ರಿಂದ ಜೂನ್ 6 ರವರೆಗೆ ಅವಕಾಶ ಕಲ್ಪಿಸಲಾಗಿದೆ. Read more…

ಜುಲೈನಲ್ಲಿ ಭೂಮಿಗೆ ಲ್ಯಾಂಡ್ ಆಗಲಿದೆಯಂತೆ ಏಲಿಯನ್ಸ್…! ಸ್ವಯಂಘೋಷಿತ ಕಾಲಜ್ಞಾನಿ ಭವಿಷ್ಯ

ಮುಂಬರುವ ವರ್ಷಗಳಲ್ಲಿ ಪ್ರಪಂಚದಲ್ಲಿ ಕೆಲವು ಆಘಾತಕಾರಿ ಘಟನೆಗಳು ಸಂಭವಿಸಬಹುದು ಎಂದು ಸ್ವಯಂಘೋಷಿತ ಕಾಲಜ್ಞಾನಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ರಿಯಲ್ ಟಿಕ್ ಟಾಕ್ ಟೈಮ್ ಟ್ರಾವೆಲರ್ ಎಂಬ ಹೆಸರಿನ ಅನಾಮಧೇಯ ಟಿಕ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; ಆದರೆ ಒಂದೇ ದಿನದಲ್ಲಿ ದುಪ್ಪಟ್ಟಾದ ಸಾವಿನ ಸಂಖ್ಯೆ; ಭಾರತದಲ್ಲಿ ಪತ್ತೆಯಾಯ್ತು ಮತ್ತೊಂದು ಹೊಸ ಒಮಿಕ್ರಾನ್ ರೂಪಾಂತರಿ ವೈರಸ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದೆ.ಕಳೆದ 24 ಗಂಟೆಯಲ್ಲಿ 2,259 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ 4ನೇ ಅಲೆ ಭೀತಿ ನಡುವೆ ಇದೀಗ Read more…

ಬಾಕ್ಸಿಂಗ್​ ರಿಂಗ್​ ನಲ್ಲೇ ಹೃದಯಾಘಾತದಿಂದ ಫೈಟರ್ ಸಾವು

ಆತ ಸೋಲರಿಯದ ಛಲಗಾರ. ಬಾಕ್ಸಿಂಗ್ ಅಖಾಡಕ್ಕೆ ಇಳಿದರೆ ಸಾಕು, ಎದುರಿಗಿದ್ದ ಫೈಟರ್ ತಣ್ಣಗೆ ಬೆವತು ಬಿಡ್ತಿದ್ದ. ಆದರೆ ಆ ಟಫ್ ಫೈಟರ್ ವಿಧಿಯಾಟದ ಮುಂದೆ ಸೋಲೋಪ್ಪಿಕೊಂಡಿದ್ದ ಆ ಬಾಕ್ಸಿಂಗ್ Read more…

2 ವರ್ಷದ ಮಗನ ಕೈಗೆ ಫೋನ್ ಕೊಟ್ಟದ್ದೆ ತಪ್ಪಾಯ್ತು..! ಆರ್ಡರ್ ಮಾಡೇ ಬಿಟ್ಟ ರಾಶಿ ರಾಶಿ ಬರ್ಗರ್

ಮಕ್ಕಳ ತುಂಟಾಟಗಳು ನೋಡೋದೆ ಚೆಂದ. ತೊದಲು ತೊದಲಾಗಿ ಮಾತಾಡ್ತಾ ಕೀಟಲೆ ಮಾಡ್ತಿದ್ರೆ, ಸಿಟ್ಟು ಬಂದ್ರೂ ಖುಷಿಯಾಗುತ್ತೆ. ಆದರೆ ಇವೇ ಮಕ್ಕಳು ಕೆಲವೊಮ್ಮೆ ಕೊಡೋ ಕಾಟ ದೊಡ್ಡವರನ್ನ ಇಕ್ಕಟ್ಟಿಗೆ ಸಿಗ್ಸುತ್ತೆ. Read more…

ಶಾಲೆಯಲ್ಲಿ ಬೀಫ್ ತಿಂದ ಶಿಕ್ಷಕಿ ಜೈಲಿಗೆ….!

ಶಾಲೆಗೆ ಬೀಫ್ ತಂದ ಆರೋಪದಲ್ಲಿ ಅಸ್ಸಾಂ ಶಾಲೆಯೊಂದರ ಮುಖ್ಯೋಪಾಧ್ಯಾಯನಿ ಜೈಲು ಸೇರಿದ್ದಾರೆ. ಆದರೆ, ಶಿಕ್ಷಕಿಯನ್ನು ಜೈಲಿಗೆ ಕಳುಹಿಸಿದ್ದರ ಬಗ್ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಲಾರಂಭಿಸಿವೆ. Read more…

ಕೇದಾರನಾಥ ದೇಗುಲ ಮುಂದಿರೋ ನಂದಿಗೆ ಶ್ವಾನದ ಪೂಜೆ: ಭಕ್ತ ರೋಹನ್‌ ತ್ಯಾಗಿ ವಿರುದ್ಧ FIR ದಾಖಲು

ಕೊರೊನಾ ಕಾಲದ ನಂತರ ಚಾರ್ ಧಾಮ್ ಯಾತ್ರೆಗೆ ಈ ಬಾರಿ ಅನುಮತಿ ಕೊಡಲಾಗಿದೆ. ದೂರದೂರಿನಿಂದ ಸಾವಿರಾರು ಭಕ್ತಾದಿಗಳು ಸಾಗರೋಪಾದಿಯಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಹೀಗೆ ಬಂದ ಭಕ್ತರಲ್ಲಿ, ಓರ್ವ Read more…

ಮಗನೊಂದಿಗೆ ತಂದೆ, ಮಗಳೊಂದಿಗೆ ತಾಯಿ ಎಸ್ಎಸ್ಎಲ್ಸಿ ಪರೀಕ್ಷೆ ಪಾಸ್

ಬೆಂಗಳೂರು: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮಗಳೊಂದಿಗೆ ಪರೀಕ್ಷೆ ಬರೆದಿದ್ದ ತಾಯಿ ಪಾಸಾಗಿದ್ದಾರೆ. ಅದೇ ರೀತಿ ಮಗನೊಂದಿಗೆ ಪರೀಕ್ಷೆ ಬರೆದಿದ್ದ ತಂದೆ ಪಾಸಾಗಿದ್ದಾರೆ. Read more…

ಮೂಢನಂಬಿಕೆಗೆ ಕಟ್ಟುಬಿದ್ದು ಇಂಥಾ ಕೆಲಸಕ್ಕೆ ಕೈಹಾಕಿದ್ದಾರೆ ಈ ದೇಶದ ಪ್ರಧಾನಿ….!

ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅವರು ತಮ್ಮ ಅಧಿಕೃತ ಜನ್ಮ ದಿನಾಂಕವನ್ನೇ ಬದಲಾಯಿಸಲು ನಿರ್ಧರಿಸಿದ್ದಾರೆ. ಚೀನೀ ರಾಶಿಚಕ್ರದ ಕ್ಯಾಲೆಂಡರ್ ಪ್ರಕಾರ ಹೊಸ ಜನ್ಮ ದಿನಾಂಕವನ್ನು ದಾಖಲಿಸಿಕೊಳ್ಳಲಿದ್ದಾರೆ. ಮೇ 5 Read more…

600 ಉದ್ಯೋಗಿಗಳನ್ನು ಒಮ್ಮೆಲೇ ವಜಾ ಮಾಡಿದೆ ಈ ಕಂಪನಿ

ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಾರ್ಸ್ 24, 600 ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ವಿಸ್ತರಿಸಲು ಯೋಜನೆ ಹಾಕಿಕೊಂಡಿರೋ ಈ Read more…

BIG NEWS: ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ, ಇಂದೂ ಶಾಲೆಗಳಿಗೆ ರಜೆ

ಬೆಂಗಳೂರು: ರಾಜ್ಯದ ಹಲವೆಡೆ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, Read more…

5 ಜಿ ನೆಟ್ವರ್ಕ್ ನಿರೀಕ್ಷೆಯಲ್ಲಿದ್ದ ಮೊಬೈಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ದೇಶದಲ್ಲಿ ಈಗಾಗಲೇ ಮೊದಲು 2ಜಿ, ಬಳಿಕ 3ಜಿ ಮತ್ತು ಈಗ 4 ಜಿ ಬಳಕೆಯಲ್ಲಿದ್ದು, 5ಜಿ ನೆಟ್ವರ್ಕ್ ಲಭ್ಯವಾದರೆ ಇಂಟರ್ನೆಟ್ ಮತ್ತಷ್ಟು ವೇಗಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಮೊಬೈಲ್ ಬಳಕೆದಾರರಿದ್ದರು. Read more…

BIG BREAKING: ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಿಎಂಗೆ ಸಿಬಿಐ ಬಿಗ್ ಶಾಕ್: ಲಾಲೂ, ಪುತ್ರಿ ಮನೆ ಮೇಲೆ ದಾಳಿ

ಪಾಟ್ನಾ: ಹೊಸ ಭ್ರಷ್ಟಾಚಾರ ಪ್ರಕರಣದಲ್ಲಿ ಆರ್‌.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಶುಕ್ರವಾರ ಶೋಧ ನಡೆಸಿದೆ. ಇದು ಲಾಲು Read more…

‘ವಾಟ್ಸಾಪ್’ ನಲ್ಲಿ ಪ್ರಿಯತಮ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ

ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಪ್ರಿಯತಮ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಯುವತಿ, ಆತನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ Read more…

ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜಲಪಾತ ಹತ್ತಿದವ ಕಾಲು ಜಾರಿ ಸರ್ರನೆ ಕೆಳಕ್ಕೆ ಬಿದ್ದ: ಭಯಾನಕ ವಿಡಿಯೋ ವೈರಲ್

ಅಪಘಾತ ಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಇರಿಸಿರುವುದನ್ನು ನೀವು ನೋಡಿರಬಹುದು. ಇಂತಹ ಪ್ರದೇಶ ಅಪಾಯ ಇಲ್ಲಿ ಕಾಲಿಡಬೇಡಿ ಅಂತೆಲ್ಲಾ ಬರೆಯಲಾಗಿರುತ್ತದೆ. ಆದರೆ, ಕೆಲವರು ಇವುಗಳನ್ನು ನಿರ್ಲಕ್ಷಿಸುತ್ತಾರೆ. ಇದೀಗ ಆಘಾತಕಾರಿ Read more…

ಪ್ರತಿದಿನ ಬೆಳಿಗ್ಗೆ ಪತ್ರಿಕೆ ವಿತರಿಸುತ್ತಾ SSLC ವ್ಯಾಸಂಗ ಮಾಡಿದ್ದ ಬಾಲಕನಿಗೆ 625ಕ್ಕೆ 625 ಅಂಕ….!

ಈ ಬಾರಿಯ 10ನೇ ತರಗತಿ ಪರೀಕ್ಷಾ ಫಲಿತಾಂಶ ಗುರುವಾರದಂದು ಪ್ರಕಟಗೊಂಡಿದ್ದು, ಇದೇ ಮೊದಲ ಬಾರಿಗೆ ಶೇಕಡ 85.63 ಫಲಿತಾಂಶದೊಂದಿಗೆ ದಾಖಲೆ ಬರೆದಿದೆ. ಗಮನಾರ್ಹ ಸಂಗತಿಯೆಂದರೆ ಈ ಬಾರಿ 145 Read more…

ಶಕೀರಾಳ ‘ವಾಕಾ ವಾಕಾ’ಗೆ ರಸ್ತೆಯಲ್ಲಿ ಹಿರಿಯ ವ್ಯಕ್ತಿ ಸಖತ್ ಸ್ಟೆಪ್ಸ್: ಬೊಂಬಾಟ್ ಡಾನ್ಸ್ ಗೆ ಜನರ ಹರ್ಷೋದ್ಗಾರ

ಹಿರಿಯ ವ್ಯಕ್ತಿಯೊಬ್ಬರು ಕೆಲವು ಕ್ಲಾಸಿಕ್ ಹಿಟ್‌ಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಬಹಳ ಉತ್ಸಾಹದಿಂದ ಕುಣಿಯುತ್ತಿದ್ದರೆ, ಅಲ್ಲಿ ನೆರೆದ ಜನರು ಹರ್ಷೋದ್ಗಾರ Read more…

ʼಕಾಫಿ ಪುಡಿʼಯಿಂದ ಹೆಚ್ಚಲಿದೆ ಮುಖದ ಕಾಂತಿ

ಬೆಳಗ್ಗೆ ಎದ್ದ ಕೂಡಲೇ ಒಂದ್ ಕಪ್ ಬಿಸಿ ಬಿಸಿ ಕಾಫಿ ಕುಡಿದರೆ ಸಾಕು ನಿದ್ರೆ ಹೋಗಿ, ಮೈಂಡ್ ಫ್ರೆಶ್ ಆಗುತ್ತೆ. ಆದ್ರೆ ಈ ಕಾಫಿ ಪಾನೀಯ ಮಾತ್ರವಲ್ಲ. ಸೌಂದರ್ಯಕ್ಕೂ Read more…

ಪದವಿ ಸ್ವೀಕರಿಸುವ ಮುನ್ನವೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ: ಆಸ್ಪತ್ರೆಯಲ್ಲೇ ನಡೀತು ಸಮಾರಂಭ..!

ಕಾಲೇಜು ಮೆಟ್ಟಿಲು ಹತ್ತಿ ಶಿಕ್ಷಣ ಮುಗಿದ ಬಳಿಕ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕನಸಾಗಿದೆ. ಹಾಗೇ ಜಡಾ ಸೈಲ್ಸ್ ಎಂಬ ವಿದ್ಯಾರ್ಥಿನಿ ಕೂಡ ಶನಿವಾರದಂದು ಲೂಯಿಸಿಯಾನದ Read more…

ಟ್ರಾಫಿಕ್ ಸಿಗ್ನಲ್‌ನಲ್ಲಿ ಫೋಟೋ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯಾದ ಸ್ನೇಹಿತರು: ವಿಡಿಯೋ ನೋಡಿ ನೆಟ್ಟಿಗರು ಕೆಂಡ

ಇಂಟರ್ನೆಟ್‌ನಲ್ಲಿ ಯಾವುದೇ ವಿಷಯದ ಬಗೆಗೆ ಕೊರತೆಯೇ ಇಲ್ಲ. ಅದು ಹಾಸ್ಯಮಯ, ವಿನೋದ, ತಮಾಷೆಯ, ಹೃದಯಸ್ಪರ್ಶಿ, ಸ್ಪೂರ್ತಿದಾಯಕ ಮುಂತಾದ ಅನೇಕ ವಿಡಿಯೋ, ಫೋಟೋಗಳ ಭಂಡಾರವಾಗಿದೆ. ಇದೀಗ ಐಪಿಎಸ್ ಅಧಿಕಾರಿ ದೀಪಾಂಶು Read more…

ಶೀಘ್ರದಲ್ಲೇ 113ನೇ ವರ್ಷಕ್ಕೆ ಕಾಲಿಡಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಅವರನ್ನು ಜೀವಂತ (ಪುರುಷ) ಅತ್ಯಂತ ಹಿರಿಯ ವ್ಯಕ್ತಿ ಎಂದು ಅಧಿಕೃತವಾಗಿ ಗುರುತಿಸಿದೆ. ಅವರಿಗೆ 112 ವರ್ಷಗಳು, 11 Read more…

BREAKING NEWS: ಬೆಂಗಳೂರು ಕೆಂಪೇಗೌಡ ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಮುಂಜಾನೆ 3.30 ರ ಸುಮಾರಿಗೆ ಅಪರಿಚಿತ ವ್ಯಕ್ತಿ ಪೊಲೀಸ್ ಕಂಟ್ರೋಲ್ ರೂಂ Read more…

ಈ ಬಾರಿ SSLC ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಮರು ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 27 ರಿಂದ ಮರು ಪರೀಕ್ಷೆ ನಡೆಸಲಾಗುತ್ತದೆ. ಪ್ರಸ್ತುತ ಪ್ರಕಟವಾಗಿರುವ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು Read more…

ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ಮೇ 18 ರಂದು ಮುಕ್ತಾಯವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶ ಜೂನ್ 3ನೇ ವಾರ ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು Read more…

ಮನೆಯಲ್ಲೇ ಮಾಡಿ ಪನ್ನೀರ್ ಪಸಂದ್

ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪನ್ನೀರ್ ಇಷ್ಟಪಡ್ತಾರೆ. ಪಾಲಕ್ ಪನ್ನೀರ್, ಮಟರ್ ಪನ್ನೀರ್ ತಿನ್ನೋದು ಸಾಮಾನ್ಯ. ಆದ್ರೆ ಇದನ್ನು ತಿಂದು ಬೋರ್ ಆಗಿದ್ರೆ ಇಂದು ಪನ್ನೀರ್ ಪಸಂದ್ ಮಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...