alex Certify Live News | Kannada Dunia | Kannada News | Karnataka News | India News - Part 3281
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪಾಪಿ ಮಡದಿ

ದೆಹಲಿ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಸುಪಾರಿ ಕಿಲ್ಲರ್ ನಿಂದ ಹತ್ಯೆ ಮಾಡಿಸಿರುವ ಘಟನೆ ದೆಹಲಿಯ ದರಿಯಾಗಂಜ್‌ನಲ್ಲಿ ನಡೆದಿದೆ. ಮೇ 17ರಂದು ಈ ಘಟನೆ ನಡೆದಿದ್ದು, Read more…

ಬಿಹಾರ ರಾಜಧಾನಿ ಪಾಟ್ನಾದಲ್ಲಿದೆ ಬ್ರಿಟೀಷರ ಕಾಲದ ಪೆಟ್ರೋಲ್ ಪಂಪ್….!

ಪಾಟ್ನಾ: ಬಿಹಾರ ರಾಜ್ಯವು ಕಳೆದ ಕೆಲವು ದಶಕಗಳಲ್ಲಿ ಕೆಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಕುತೂಹಲಕಾರಿಯಾಗಿ, ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಒಂದು ಕಾಲದಲ್ಲಿ ಕೇವಲ ಒಂದೇ ಒಂದು ಪೆಟ್ರೋಲ್ ಪಂಪ್ Read more…

BIG NEWS: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿರುದ್ಧ FIR ದಾಖಲು

ಮಂಡ್ಯ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ದಕ್ಷಿಣ ಪದವೀಧರ ಕ್ಷೇತ್ರದ Read more…

BIG NEWS: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ; ತಾಕತ್ತಿದ್ದರೆ ತಡೆಯಿರಿ; ಅಬ್ದುಲ್ ಮಜೀದ್ ಗೆ ಮುತಾಲಿಕ್ ಸವಾಲು

ಮೈಸೂರು: ಮಳಲಿ ಮಸೀದಿಯ ಒಂದು ಹಿಡಿ ಮರಳನ್ನೂ ಕೊಡುವುದಿಲ್ಲ ಎಂಬ ಎಸ್ ಡಿ ಪಿ ಐ ಸಂಘಟನೆ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಗೆ ತಿರುಗೇಟು ನೀಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ Read more…

BIG NEWS: ಕೇವಲ 15 ದಿನದಲ್ಲಿ ಬೆಂಗಳೂರಿನಲ್ಲಿ 80 ಡೆಂಗ್ಯೂ ಪ್ರಕರಣ ಪತ್ತೆ

ಅಕಾಲಿಕ ಮಳೆಯಿಂದ ಬೆಂಗಳೂರಿನಲ್ಲಿ ಕೇವಲ 15ದಿನದಲ್ಲಿ 80 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ವಾರ್ಡ್‌ಗಳಲ್ಲಿ ಬಿಬಿಎಂಪಿ ಪೌರ ಅಧಿಕಾರಿಗಳು ಮನೆಮನೆಗೆ ತೆರಳಿ ಸರ್ವೆ ನಡೆಸುತ್ತಿದ್ದಾರೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳಾಗಿರೋ ಡಾ. Read more…

ಪ್ರವಾಹ ಪೀಡಿತ ಅಸ್ಸಾಂನಲ್ಲಿ ಐಎಎಸ್‌ ಅಧಿಕಾರಿಗೆ ದಣಿವರಿಯದ ಕೆಲಸ; ನೆಟ್ಟಿಗರ ಶ್ಲಾಘನೆ

ಗುವಾಹಟಿ: ಅಸ್ಸಾಂನ ಪ್ರವಾಹ ಪೀಡಿತ ಜಿಲ್ಲೆ ಕ್ಯಾಚರ್‌ನಲ್ಲಿ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ನಿರಂತರ ಜನಸಂಪರ್ಕದಲ್ಲಿ ತೊಡಗಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿವೆ. ಈ ಅಧಿಕಾರಿಯ ಕಾರ್ಯವೈಖರಿ ಬಗ್ಗೆ Read more…

BIG NEWS: ಮಳಲಿ ಮಸೀದಿಯ ಒಂದು ಹಿಡಿ ಮರಳನ್ನೂ ಕೊಡುವುದಿಲ್ಲ; SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಕ್ರೋಶ

ಮಂಗಳೂರು: ಮಳಲಿ ದರ್ಗಾದಲ್ಲಿ ಹಿಂದೂ ದೇವರ ಕುರುಹುಗಳು ಪತ್ತೆಯಾಗಿದ್ದು, ಈ ಬಗ್ಗೆ ತಾಂಬೂಲ ಪ್ರಶ್ನೆಗೆ ಹಿಂದೂಪರ ಸಂಘಟನೆಗಳು ಮುಂದಾದ ವಿಚಾರ ಇದೀಗ ಎಸ್ ಡಿ ಪಿ ಐ ಸಂಘಟನೆಯನ್ನು Read more…

ಬೆಂಗಳೂರಿನಲ್ಲಿ ಮಾರಾಟಕ್ಕಿವೆಯಂತೆ ಕಾರುಗಳ ಮೂರು, ನಾಲ್ಕು ಮತ್ತು ಐದನೇ ಗೇರ್….!

ಬೆಂಗಳೂರು: ಸಂಚಾರ ದಟ್ಟಣೆ, ಕೆಟ್ಟು ಹೋಗಿರುವ ರಸ್ತೆಗಳ ಕಾರಣ ಬೇಸತ್ತ ಬೆಂಗಳೂರಿಗರು ತಮ್ಮ ಕಾರುಗಳ ಮೂರು, ನಾಲ್ಕು ಮತ್ತು ಐದನೇ ಗೇರ್‌ಗಳನ್ನೇ ಮಾರಾಟ ಮಾಡಲು ಮುಂದಾಗಿದ್ದಾರಂತೆ.! ಹೌದು, ಬೆಂಗಳೂರಿನ Read more…

BIG NEWS: ಕೆಜಿಎಫ್ ಬಾಬು ನಿವಾಸದ ಮೇಲೆ IT ಅಧಿಕಾರಿಗಳ ದಾಳಿ

ಬೆಂಗಳೂರು: ಕೆಜಿಎಫ್ ಬಾಬು ನಿವಾಸ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ವಸಂತ ನಗರದಲ್ಲಿರುವ ಕೆಜಿಎಫ್ ಬಾಬು ಅವರ ನಿವಾಸದ ಮೇಲೆ ಬೆಳಿಗ್ಗೆ Read more…

ಇಂಡಿಯಾ ಗೇಟ್‌ನ ಐಕಾನಿಕ್ ರೈಫಲ್ – ಹೆಲ್ಮೆಟ್ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರ

ನವದೆಹಲಿ: ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಭಾಗವಾಗಿದ್ದ 1971ರ ಹುತಾತ್ಮ ಸೈನಿಕರ ಸಂಕೇತ ಐಕಾನಿಕ್ ಇನ್‌ವರ್ಟೆಡ್ ರೈಫಲ್ ಮತ್ತು ಸೈನಿಕರ ಯುದ್ಧ ಹೆಲ್ಮೆಟ್ ಶುಕ್ರವಾರ ರಾಷ್ಟ್ರೀಯ ಯುದ್ಧ Read more…

ಮೊದಲ ರಾತ್ರಿಯಂದೇ ಮದುಮಗಳ ಕೈಗೆ ಸಿಕ್ಕಿಬಿದ್ದ ‘ಬ್ಯಾಡ್ ಬಾಯ್’

ಮದುವೆ ಬಗ್ಗೆ ಕನಸು ಕಾಣೋದು ಸಹಜ. ಆಕೆ ಕೂಡ ತನ್ನ ಮದುವೆ ಬಗ್ಗೆ ಕನಸು ಕಂಡಿದ್ದಳು. ವೈಟ್ ಎಂಡ್ ವೈಟ್ ಗೌನ್ ಹಾಕಿಕೊಂಡು ತನ್ನ ಕನಸಿನ ರಾಜಕುಮಾರನನ್ನ ವರಿಸಿಕೊಂಡಿದ್ದಳು. Read more…

ಜಗತ್ತಿನ ಅತ್ಯಂತ ಹಿರಿಯ ನಾಯಿ ಪೆಬಲ್ಸ್ ‌ಗೆ ಈಗ 22 ವರ್ಷ ವಯಸ್ಸು….!

ಸೌತ್‌ ಕೆರೊಲಿನಾ: ಜೀವ ಜಗತ್ತಿನಲ್ಲಿ ವಯಸ್ಸಿಗೂ ಪ್ರಾಮುಖ್ಯತೆ ಇದೆ. ಜೀವಿತಾವಧಿಯನ್ನು ಗುರುತಿಸಲು ಇದು ನೆರವಾಗುತ್ತದೆ. ಸಾಮಾನ್ಯವಾಗಿ ನಾಯಿಯ ಜೀವಿತಾವಧಿ 10 ರಿಂದ 15 ವರ್ಷ. ಕೆಲವು ತಳಿಗಳ ನಾಯಿಗಳು Read more…

ವಿಶೇಷ ಸಾಮರ್ಥ್ಯದ ಶಾಲಾ ಬಾಲಕಿಗೆ ಸಿಕ್ಕಿತು ಕೃತಕ ಕಾಲು; ಫೋಟೋ ಶೇರ್‌ ಮಾಡಿದ ಐಎಎಸ್‌ ಅಧಿಕಾರಿ

ನವದೆಹಲಿ: ಇತ್ತೀಚೆಗೆ ಸೀಮಾ ಎಂಬ ವಿಶೇಷ ಸಾಮರ್ಥ್ಯವುಳ್ಳ ಬಿಹಾರದ ಹುಡುಗಿಯ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿ ಜನರ ಹೃದಯವನ್ನು ಗೆದ್ದಿದ್ದು ನಿಮಗೆ ನೆನಪಿದೆಯೇ? ಅವಳು ಒಂದೇ ಕಾಲಿನಲ್ಲಿ ಶಾಲೆಗೆ Read more…

ಪ್ರಧಾನಿ ಮೋದಿ ಮುಖದ ಕೆತ್ತನೆ ಇರುವ ವಜ್ರ ಉಡುಗೊರೆ ನೀಡಿದ ವ್ಯಾಪಾರಿ

ಅಹಮದಾಬಾದ್‌: ದೇಶದ ನಾಯಕನಿಗೆ ಉಡುಗೊರೆಗಳು ಸಿಗುವುದು ಹೊಸದೇನಲ್ಲ. ತರಹೇವಾರಿ ಉಡುಗೊರೆಗಳು ನಿತ್ಯವೂ ಸಿಗುತ್ತಿರುತ್ತವೆ. ಆದರೆ ಎಲ್ಲವೂ ಗಮನ ಸೆಳೆಯುವುದಿಲ್ಲ. ಈಗ ಸುದ್ದಿಯಲ್ಲಿರುವ ಉಡುಗೊರೆ ಒಂದು “ವಜ್ರ” ! ಇದರ Read more…

BIG NEWS: ಕನ್ನಡಿಗರನ್ನು ಕೆಣಕಿದರೆ ಸರ್ಕಾರ ಸಹಿಸಲ್ಲ; MES ಪುಂಡರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಎಂಇಎಸ್ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕನ್ನಡಿಗರನ್ನು ಕೆಣಕಿದರೆ ರಾಜ್ಯ ಸರ್ಕಾರ ಸಹಿಸಲ್ಲ ಎಂದು ಖಡಕ್ Read more…

BIG NEWS: ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣು

ಮೈಸೂರು: ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಜಲಪುರಿ ಪೊಲೀಸ್ ಕ್ವಾಟ್ರಸ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 27 ವರ್ಷದ ಪರಸಪ್ಪ ಕೊನ್ನೂರು ಮೃತ ಪೊಲೀಸ್ ಪೇದೆ. Read more…

ಒಂದಲ್ಲ, ಎರಡಲ್ಲ 40 ಐಷಾರಾಮಿ ಕಾರು ಕಳವು ಮಾಡಿದ ಮೂವರು ಅಂದರ್

ನವದೆಹಲಿ: ಅತ್ಯಾಧುನಿಕ ಹ್ಯಾಕಿಂಗ್ ಸಾಧನಗಳನ್ನು ಬಳಸಿಕೊಂಡು ಐಷಾರಾಮಿ ಕಾರುಗಳನ್ನು ಕಳವುಗೈದ ಆರೋಪದ ಮೇಲೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಕದ್ದ ಕಾರನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು Read more…

ಸಿಐಡಿ ಅಧಿಕಾರಿಗಳಿಂದ ಮತ್ತೊಂದು ಬೇಟೆ: ಪಿಎಸ್ಐ ಅಭ್ಯರ್ಥಿಗಳಿಗೆ ಬ್ಲೂಟೂತ್, ಎಲೆಕ್ಟ್ರಾನಿಕ್ ಡಿವೈಸ್ ಕೊಡ್ತಿದ್ದ ಕಿಂಗ್ ಪಿನ್ ಸಹಚರ ಅರೆಸ್ಟ್

ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಸಹಚರನನ್ನು Read more…

ಹೊಲದಲ್ಲಿ ಉಳುಮೆ ಮಾಡುವಾಗಲೇ ದುರಂತ: ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ರಾಜೀವ್(22), ಸೋಮಶೇಖರಪ್ಪ(55) ಮೃತಪಟ್ಟವರು ಎಂದು ಹೇಳಲಾಗಿದೆ. ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿ ಗ್ರಾಮದ ಜಮೀನಿನಲ್ಲಿ ಉಳುಮೆ Read more…

BIG BREAKING: 16308 ಕೋವಿಡ್ ಸಕ್ರಿಯ ಪ್ರಕರಣ ದಾಖಲು; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಏರಿಕೆ; 24 ಗಂಟೆಯಲ್ಲಿ ಹೊಸದಾಗಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು….?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,685 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಬಾಲಕನಿಗೆ ಬೈಕ್ ಕೊಟ್ಟ ಮಾಲೀಕನಿಗೆ ಬಿಗ್ ಶಾಕ್: 20 ಸಾವಿರ ರೂ. ದಂಡ

ಹಾಸನ: ಹಳೇಬೀಡಿನಲ್ಲಿ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಘಟನೆ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಘಟನೆ ನಡೆದಿದ್ದು, ವಾಹನ ಮಾಲೀಕನಿಗೆ 20 ಸಾವಿರ Read more…

ನಡುರಸ್ತೆಯಲ್ಲೇ ಮಹಿಳೆಯನ್ನ ಪದೇ ಪದೇ ಇರಿದು ಕೊಂದ ಪಾಪಿ

ಅದು ಹೈದರಾಬಾದ್‌ನ ಹಫೀಸ್ ಬಾಬಾ ಅನ್ನೊ ಜನನಿಬಿಡ ಪ್ರದೇಶ. ವಾಹನಗಳ ಗದ್ದಲ, ಜನರ ಓಡಾಟ ಅಗತ್ಯಕ್ಕಿಂತ ಹೆಚ್ಚಾಗಿ ಇರುವ ರಸ್ತೆ. ಅದೇ ಸಮಯದಲ್ಲಿ ಅಲ್ಲಿ ನಡೆದ ಭೀಕರ ಘಟನೆ Read more…

ನೆಟ್ಟಿಗರ ಮನಗೆದ್ದಿದೆ ವಿದ್ಯಾರ್ಥಿಗಳ ಈ ಮಾನವೀಯತೆಯ ವಿಡಿಯೋ…..!

ಮಾನವೀಯತೆ ಸತ್ತು ಹೋಗಿರುವ ಈ ಜಗತ್ತಿನಲ್ಲಿ, ಇನ್ನೂ ಜೀವಂತವಿದೆ ಅನ್ನೋ ನಂಬಿಕೆಯನ್ನು ಹುಟ್ಟುಹಾಕುವ ಕೆಲವು ವಿಡಿಯೋಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಭೂಕಂಪದ ಸಮಯದಲ್ಲಿ Read more…

ಕಪ್ಪುವರ್ಣದ ವ್ಯಕ್ತಿಯನ್ನ ಚಿತ್ರಹಿಂಸೆ ಕೊಟ್ಟು ಕೊಂದ ಬ್ರೆಜಿಲ್ ಪೊಲೀಸರು

ಬ್ರೆಜಿಲ್: ಮನುಷ್ಯ ಪ್ರಾಣಿಗಿಂತಲೂ ಕ್ರೂರ ಅನ್ನೊದಕ್ಕೆ ಈ ಒಂದು ವಿಡಿಯೋ ಬೆಸ್ಟ್ ಎಗ್ಸಾಂಪಲ್. ಈ ಒಂದು ಭಯಾನಕ ಘಟನೆ ನಡೆದಿರೋದು ಬ್ರೆಜಿಲ್ನಲ್ಲಿ. ಇಲ್ಲಿನ ಫೆಡರಲ್ ಹೈವೇ ಪೊಲೀಸರಿಬ್ಬರು ಮಾನಸಿಕ Read more…

ಭ್ರೂಣ ಲಿಂಗ ಪತ್ತೆ ದಂಧೆ ಭೇದಿಸಿದ ಪೊಲೀಸರು, ಆಶಾ ಕಾರ್ಯಕರ್ತೆ ಸೇರಿ 13 ಮಂದಿ ಅರೆಸ್ಟ್; ನಿಷೇಧಿತ ಅಲ್ಟ್ರಾಸೌಂಡ್ ಯಂತ್ರ ವಶ

ಬೆರ್ಹಾಂಪುರ: ಅಕ್ರಮ ಭ್ರೂಣಲಿಂಗ ಪತ್ತೆ ದಂಧೆಯನ್ನು ಬೆರ್ಹಾಂಪುರ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿ ಮತ್ತು ಆಶಾ ಕಾರ್ಯಕರ್ತೆ ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ. ಗರ್ಭಿಣಿಯರ ಭ್ರೂಣವು ಗಂಡೋ Read more…

ವಕ್ಫ್ ಬೋರ್ಡ್ ನಿಂದ ಇಮಾಮ್ ಗಳು, ಮುಜಿನ್ ಗಳಿಗೆ ತಿಂಗಳಿಗೆ 5 ಸಾವಿರ ರೂ. ಗೌರವಧನ

ಹೈದರಾಬಾದ್: ತೆಲಂಗಾಣ ಸರ್ಕಾರ ರಾಜ್ಯದ ಇಮಾಮ್‌ ಗಳು ಮತ್ತು ಮುಜಿನ್‌ ಗಳಿಗೆ ಪ್ರತಿ ತಿಂಗಳು ಗೌರವಧನವಾಗಿ 5,000 ರೂ. ನೀಡುತ್ತದೆ. ಸರ್ಕಾರದ ಈ ಯೋಜನೆಯಿಂದ ಸಾವಿರಾರು ಇಮಾಮ್‌ ಗಳು Read more…

ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ಜಮಾ ಮಾಡಲು ಒತ್ತಾಯ

ಬೆಂಗಳೂರು: ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ಜಮಾ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘ ಒತ್ತಾಯಿಸಿದೆ. ರಸಗೊಬ್ಬರದ ಸಬ್ಸಿಡಿ ನೀಡುವುದರಿಂದ ರೈತರು ಕಡಿಮೆ ಬೆಲೆಯಲ್ಲಿ ಗೊಬ್ಬರ ಸಿಗುತ್ತದೆ Read more…

ಥೇಟ್‌ ಸಿನಿಮಾ ಶೈಲಿಯಲ್ಲಿದೆ ಈ ವಂಚನೆ ಪ್ರಕರಣ

ಇದು ರಾಜ್ಯ ರಾಜಧಾನಿಯಲ್ಲಿ ನಡೆದಿರೋ ಘಟನೆ. ಕಲಬುರಗಿಯ ವೈದ್ಯರೊಬ್ಬರ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸೋದಾಗಿ ಹೇಳಿ ಖದೀಮರು 1.6 ಕೋಟಿ ರೂಪಾಯಿಯನ್ನ ವಂಚಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಲಬುರಗಿಯ Read more…

ತಾಳಿ ಕಟ್ಟುವ ವೇಳೆ ಈ ಕಾರಣಕ್ಕೆ ಮುರಿದು ಬಿತ್ತು ಮದುವೆ: ವಧು ಹೇಳಿದ್ದೇನು ಗೊತ್ತಾ…?

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆಯಲ್ಲಿ ವಧುವಿಗೆ ಹಾಕುವ ಸಂದರ್ಭದಲ್ಲಿ Read more…

ಶನಿ ದೋಷ ಪರಿಹರಿಸಿ ಶುಭ ಫಲ ನೀಡುತ್ತೆ ಈ ʼಉಪಾಯʼ

ಧಾರ್ಮಿಕ ಗ್ರಂಥಗಳ ಪ್ರಕಾರ ಮಾನವನ ದೇಹ ಐದು ( ಗಾಳಿ, ಬೆಂಕಿ, ಭೂಮಿ, ನೀರು, ಆಕಾಶ) ಅಂಶಗಳಿಂದ ಕೂಡಿರುತ್ತದೆ. ಇವೆಲ್ಲದರಲ್ಲಿ ನೀರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಜಲವಿಲ್ಲದೆ ಜೀವವಿಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...