alex Certify Live News | Kannada Dunia | Kannada News | Karnataka News | India News - Part 3280
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ಮರಣಶಕ್ತಿ ಕಳೆದುಕೊಂಡ ವ್ಯಕ್ತಿ..!

ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ಮರಣಶಕ್ತಿ ಕಳೆದುಕೊಂಡಿರುವ ದಿಗ್ಭ್ರಮೆಗೊಳಿಸುವ ಘಟನೆ ನಡೆದಿದೆ. ವರದಿ ಪ್ರಕಾರ, ಐರಿಶ್ ವ್ಯಕ್ತಿ ಮಧ್ಯಾಹ್ನ ತನ್ನ ಹೆಂಡತಿಯೊಂದಿಗೆ Read more…

shocking: ದೇಶದಲ್ಲಿ ಕಳೆದ 2 ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ ಏರಿಕೆ

ನವದೆಹಲಿ: ಭಾರತದಲ್ಲಿ ಕಳೆದ 2 ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ಎನ್‌ಜಿಒಗಳು ಕಳವಳಗೊಂಡಿವೆ. ಪರಿಸ್ಥಿತಿ ಹದಗೆಡುವುದನ್ನು ತಡೆಯಲು ಗ್ರಾಮ Read more…

ಅಪಘಾತವಾದ ಟ್ರಕ್‍ನಲ್ಲಿದ್ದ ಸಾಮಾಗ್ರಿಗಳನ್ನು ಕದ್ದೊಯ್ದ ಸ್ಥಳೀಯರು: ವಿಡಿಯೋ ವೈರಲ್

ಟ್ರಕ್‍ವೊಂದು ಮತ್ತೊಂದು ಭಾರಿ ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಚಾಲಕ ತೀವ್ರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, Read more…

ದಿಢೀರ್‌ ನೆ ತಯಾರಿಸಬಹುದಾದ ತಿಂಡಿ ‘ಈರುಳ್ಳಿ’ ಪಲಾವ್

ಅತಿ ಕಡಿಮೆ ಪದಾರ್ಥದಲ್ಲಿ, ಅತಿ ಬೇಗ ಈರುಳ್ಳಿ ಪಲಾವ್ ಮಾಡಬಹುದು. ಇದು ಬ್ಯಾಚುಲರ್ಸ್ ಗೆ ಹೇಳಿ ಮಾಡಿಸಿದ ಪಲಾವ್. ಬೇಕಾಗುವ ಸಾಮಗ್ರಿ: ¾ ಕೆ.ಜಿ ಅಕ್ಕಿ, 4 ಲವಂಗ, 2 Read more…

ಕೆಟ್ಟ ಸ್ವಪ್ನ ಬೀಳಲು ಕಾರಣವೇನು ಗೊತ್ತಾ…..?

ಪ್ರತಿಯೊಬ್ಬರಿಗೂ ಕನಸು ಬೀಳೋದು ಸಾಮಾನ್ಯ ವಿಚಾರ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಕಾರಣ ಗ್ರಹ. ಜಾತಕದಲ್ಲಿ Read more…

ಕಾಂತಿಯುಕ್ತ ಮುಖಕ್ಕಾಗಿ ನೈಸರ್ಗಿಕ ಫೇಸ್ ಮಾಸ್ಕ್

ಹೊಳೆಯುವ ಚರ್ಮ, ಸುಂದರ ಮುಖ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅದಕ್ಕಾಗಿ ಕೆಲವೊಂದು ನೈಸರ್ಗಿಕ ಫೇಸ್ ಮಾಸ್ಕ್ ಗಳನ್ನು ನೀವು ಬಳಸಬಹುದು. ಅವೊಕಾಡೊ, ಆಲಿವ್ ಆಯಿಲ್ ಸೇರಿದಂತೆ Read more…

ಪತಿಯ ʼಅದೃಷ್ಟʼವನ್ನು ಕಿತ್ತುಕೊಳ್ಳುತ್ತೆ ಪತ್ನಿಯ ಈ ಹವ್ಯಾಸ

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಬಾಲ್ಯದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆಯುವ ಹುಡುಗ ವಯಸ್ಸಿಗೆ ಬಂದ ಮೇಲೆ ಪತ್ನಿ ನೆರಳಾಗ್ತಾಳೆ. ಹಿಂದೂ ಪುರಾಣದಲ್ಲಿ ಪತ್ನಿಯಾದವಳು Read more…

ಈ ರಾಶಿಯವರ ಮನೆಯಲ್ಲಿರಲಿದೆ ಸಂತೋಷ ಮತ್ತು ಉತ್ಸಾಹದ ವಾತಾವರಣ

ಮೇಷ ರಾಶಿ ಮಿತ್ರರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಸಮಯ ಕಳೆಯಲಿದ್ದೀರಿ. ಸ್ನೇಹಿತರಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಹಿರಿಯರಿಂದ ಲಾಭವಾಗಲಿದೆ. ಅವರ ಸಹಕಾರ ದೊರೆಯಲಿದೆ. ವೃಷಭ ರಾಶಿ ಉದ್ಯೋಗದಲ್ಲಿ ಪದೋನ್ನತಿಯ ಸಮಾಚಾರ Read more…

ದಾಂಪತ್ಯ ಗಟ್ಟಿಯಾಗಿರಲು ಅನುಸರಿಸಿ ಜ್ಯೋತಿಷ್ಯದ ಈ ʼಉಪಾಯʼ

ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲವಾದ್ರೆ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷಗಳಿಂದಲೂ ದಂಪತಿ ಬೇರೆಯಾಗ್ತಾರೆ. ಒಬ್ಬರ ಜಾತಕದಲ್ಲಿ ಗ್ರಹ Read more…

BIG NEWS: ಸೇನಾ ನೇಮಕಾತಿ ನಿಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ; ದೇಶ ಕಾಯುವ ಯೋಧರಲ್ಲಿ ಚಿಗುರಿದ ಕನಸು

ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ನೇಮಕಾತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗ್ತಿದೆ. ಹೊಸ ನಿಯಮದ ಪ್ರಕಾರ ನೇಮಕಾತಿಯಾಗಿ 4 ವರ್ಷಗಳ ಬಳಿಕ ಎಲ್ಲಾ ಯೋಧರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುವುದು. Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ಸದ್ಯಕ್ಕೆ ತಿರುಮಲ ಭೇಟಿ ಮುಂದೂಡುವಂತೆ ಟಿಟಿಡಿ ಮನವಿ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ಭಾರೀ ಸಂಖ್ಯೆಯ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದಾರೆ. ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿರುವುದರಿಂದ ಸದ್ಯಕ್ಕೆ Read more…

RAGGING: ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್, ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚ ಭರಿಸಲು ಆದೇಶ

ಕೊಲ್ಕತ್ತಾ: ವಿಶ್ವವಿದ್ಯಾಲಯದಲ್ಲಿ ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳಿಗೆ ಕೊಲ್ಕತ್ತಾ ಹೈಕೋರ್ಟ್ ಬಿಸಿ ಮುಟ್ಟಿಸಿದ್ದು, ಸಂತ್ರಸ್ತ ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚ ಭರಿಸುವಂತೆ ಆದೇಶಿಸಿದೆ. ಶಾಲಾ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಮೂಲಕ ಸಮಾಜ Read more…

BIG BREAKING: ಕಾಲ್ತುಳಿತದಲ್ಲಿ ಮಕ್ಕಳು ಸೇರಿ 30 ಕ್ಕೂ ಹೆಚ್ಚು ಜನ ಸಾವು: ನೈಜೀರಿಯಾ ಚರ್ಚ್ ನಲ್ಲಿ ಗಿಫ್ಟ್ ಗಾಗಿ ನೂಕುನುಗ್ಗಲು ಉಂಟಾಗಿ ಘೋರ ದುರಂತ

ಅಬುಜಾ(ನೈಜೀರಿಯಾ): ಆಗ್ನೇಯ ನೈಜೀರಿಯಾದ ಪೋರ್ಟ್ ಹಾರ್ಕೋರ್ಟ್‌ ನಲ್ಲಿ ಶನಿವಾರ ನಡೆದ ಚರ್ಚ್ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ಜನ ಗಾಯಗೊಂಡಿದ್ದಾರೆ Read more…

ಏನೇ ಮಾತಾಡಿದರೂ ಜೀವಬೆದರಿಕೆ ಪತ್ರ ಬರುತ್ತಿವೆ: ಕುಂ. ವೀರಭದ್ರಪ್ಪ

ದಾವಣಗೆರೆ: ನಾನು ಏನೇ ಮಾತನಾಡಿದರೂ ಜೀವಬೆದರಿಕೆ ಪತ್ರಗಳು ಬರುತ್ತಿವೆ. ಇದಕ್ಕೆಲ್ಲ ನಾನು ಭಯ ಪಡುವುದಿಲ್ಲ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕುಂ. Read more…

15 ತಿಂಗಳಾದ್ರೂ ಪ್ರಕಟವಾಗದ ಕೆಎಎಸ್ ಫಲಿತಾಂಶ; KPSC ಎದುರು ನಿಲ್ಲಲಿದ್ದಾರೆ ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್

ಬೆಂಗಳೂರು: 2021 ರ ಕೆಎಎಸ್ ಮುಖ್ಯ ಪರೀಕ್ಷೆ ಮೌಲ್ಯಮಾಪನ ವಿಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಕೆ.ಪಿ.ಎಸ್.ಸಿ. ಮುಖ್ಯದ್ವಾರದಲ್ಲಿ ಮಾಹಿತಿ ಪಡೆಯಲು ಶಾಸಕ ಸುರೇಶ್ ಕುಮಾರ್ Read more…

BREAKING NEWS: ಒಮಿಕ್ರಾನ್ ತಳಿಯ ಕೊರೋನಾ ಪ್ರಭೇದ ಪತ್ತೆ, ಪೂನಾದಲ್ಲಿ 7 ಬಿ.ಎ. ಪ್ರಕರಣ

ಮುಂಬೈ: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ತಳಿಯ ಕೊರೋನಾ ಪ್ರಭೇದ ಪತ್ತೆಯಾಗಿವೆ. ಪೂನಾದಲ್ಲಿ 7 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪೂನಾದಲ್ಲಿ ಬಿ.ಎ.4 ಪ್ರಭೇದದ 4 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಬಿ.ಎ. 5 Read more…

BIG NEWS: ಹುಲಿ ಬೋನಿನಲ್ಲಿದ್ದರೂ ಬೇಟೆಯಾಡುವುದನ್ನ ಮರೆಯಲ್ಲ; ಪರೋಕ್ಷ ಸಂದೇಶ ನೀಡಿದ ಬಿ.ವೈ.ವಿಜಯೇಂದ್ರ

ಹಾಸನ: ಕಾಡಿನಲ್ಲಿ ಬೇಟೆಯಾಡುತ್ತಿದ್ದ ಹುಲಿಯನ್ನು ಕರೆತಂದು ಬೋನಿನಲ್ಲಿ ಹಾಕಿದ ಮಾತ್ರಕ್ಕೆ ಹುಲಿ ಬೇಟೆಯಾಡುವುದನ್ನು ಮರೆಯುವುದಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳುವ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಶಕ್ತಿ Read more…

ಬಾಯಲ್ಲಿ ನೀರೂರಿಸೋ ಉಪ್ಪಿನಕಾಯಿ ಅತಿಯಾಗಿ ತಿಂದರೆ ಯುವಕರಿಗೆ ಕಾಡುತ್ತೆ ಇಂಥಾ ಸಮಸ್ಯೆ…..!

ನೀವು ಭಾರತದ ಯಾವುದೇ ಭಾಗಕ್ಕೆ ಹೋದರೂ ಪ್ರತಿ ಮನೆಯಲ್ಲೂ ಉಪ್ಪಿನಕಾಯಿ ಇದ್ದೇ ಇರುತ್ತದೆ. ಯಾಕಂದ್ರೆ ಈ ದೇಶದಲ್ಲಿ ಉಪ್ಪಿನಕಾಯಿ ಪ್ರಿಯರಿಗೆ ಕೊರತೆಯಿಲ್ಲ. ಉಪ್ಪಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕ Read more…

BIG NEWS: ಬುದ್ಧಿಮಾಂದ್ಯ ಬಾಲಕನಿಗೆ ಪ್ರವೇಶ ನಿರಾಕರಿಸಿದ್ದ ಇಂಡಿಗೋ ಏರ್ ಲೈನ್ಸ್ ಗೆ ಬಿಗ್ ಶಾಕ್: 5 ಲಕ್ಷ ರೂ. ದಂಡ

ನವದೆಹಲಿ: ಇಂಡಿಗೋ ಏರ್‌ ಲೈನ್ಸ್‌ ಗೆ ರೂ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಶನಿವಾರ 5 ಲಕ್ಷ ರೂ. ದಂಡ ವಿಧಿಸಿದೆ. ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ Read more…

BIG NEWS: ಸಿದ್ದರಾಮಯ್ಯ ದ್ರಾವಿಡರಾ ? ಆರ್ಯರಾ ? ಸಿಎಂ ಪ್ರಶ್ನೆ; ನಾನು ದ್ರಾವಿಡ, ಈ ದೇಶದ ಮೂಲ ನಿವಾಸಿ ಎಂದ ವಿಪಕ್ಷ ನಾಯಕ

ಬೆಂಗಳೂರು: ಆರ್.ಎಸ್.ಎಸ್ ನವರು ಮೂಲ ಭಾರತೀಯರಾ? ಎಂದು ಪ್ರಶ್ನಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಖಡಕ್ ಆಗಿ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಸಿದ್ದರಾಮಯ್ಯ ಎಲ್ಲಿಂದ ಬಂದವರು? Read more…

Shocking: ಶೌಚಾಲಯಕ್ಕೆ ಹೋದಾಗ ಯುವಕನ ಪೃಷ್ಠಕ್ಕೆ ಕಚ್ಚಿದ ಹಾವು

ಎಲ್ಲರ ಕೈಯಲ್ಲೂ ಮೊಬೈಲ್. ಆ ಮೊಬೈಲ್‌ನಲ್ಲಿ ಆನ್ಲೈನ್ ಗೇಮ್ ಇದ್ದರೆ ಸಾಕು, ಈ ಲೋಕವನ್ನೇ ಮರೆತು ಬಿಡ್ತಾರೆ. ಹೊರ ಜಗತ್ತಿಗೂ ಅವರಿಗೂ ಸಂಬಂಧವೇ ಇಲ್ಲದಂತೆ ಇದ್ದು ಬಿಡ್ತಾರೆ. ಈ Read more…

BIG NEWS: SDPI ಕಾಂಗ್ರೆಸ್, ಕಮ್ಯುನಿಸ್ಟರು ಬೆಳೆಸಿದ ಕೂಸು; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹುಬ್ಬಳ್ಳಿ: ಎಸ್ ಡಿ ಪಿ ಐ ಸಂಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಬೆಂಬಲವಿದೆ. ಈ ಸಂಘಟನೆ ಕಾಂಗ್ರೆಸ್ ಬೆಳೆಸಿದ ಕೂಸು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ Read more…

ಈ ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರಿಗೆ ಪ್ರವೇಶ ನಿಷೇಧಿಸಲಾಗಿದೆ!

ಲಖನೌ: “ಭಾಜಪಾದ ಕಾರ್ಯಕರ್ತರು ಈ ಪೊಲೀಸ್‌ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ” – ಹೀಗೊಂದು ಬರಹವಿರುವ ಬ್ಯಾನರ್ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಉತ್ತರ ಪ್ರದೇಶದ ಜನಪದ ಮೇರಠ್‌ ಪೊಲೀಸ್ Read more…

ದಂಗಾಗಿಸುತ್ತೆ ಬಾಲಿವುಡ್‌ನ ಈ ವಿಶ್ವಸುಂದರಿಯ ಆಸ್ತಿ ಮೌಲ್ಯ, ನಟನೆ ಮಾತ್ರವಲ್ಲದೆ ಹೀಗೂ ಗಳಿಸ್ತಾರೆ ಹಣ…!

ಐಶ್ವರ್ಯಾ ರೈ ಬಚ್ಚನ್ ಹಿಂದಿ ಚಿತ್ರಂಗದ ಖ್ಯಾತನಾಮರಲ್ಲಿ ಒಬ್ಬರು. ವಿಶ್ವ ಸುಂದರಿಯಾಗಿ ಮೆರೆದಿದ್ದ ಐಶ್ವರ್ಯಾ ಸಾಕಷ್ಟು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಬಚ್ಚನ್‌ ಕುಟುಂಬದ ಸೊಸೆ ನೂರಾರು ಕೋಟಿ ಆಸ್ತಿಗೆ Read more…

ಕಲ್ಲಂಗಡಿ ಹಣ್ಣಿನ ಮೇಲೆ ಅದ್ಭುತ ಚಿತ್ತಾರ ಮೂಡಿಸಿದ ಮಹಿಳೆ

ಕಸದಲ್ಲಿ ಕಲೆ ಅರಳಿಸೋ ಕಲೆ ತುಂಬಾ ಜನರಿಗೆ ಗೊತ್ತು. ಆದರೆ ಇಲ್ಲೊಬ್ಬ ಮಹಿಳೆ ಕಲ್ಲಂಗಡಿ ಹಣ್ಣಿನಲ್ಲೇ ಅದ್ಬುತ ಕಲೆಯನ್ನ ಹೇಗೆ ಮಾಡಬಹುದು ಅನ್ನೋದನ್ನ ತೋರಿಸಿದ್ದಾಳೆ. ಪ್ರತಿಭೆ, ಆಸಕ್ತಿ ಇವಿದ್ದರೆ Read more…

PSI ನೇಮಕಾತಿ ಅಕ್ರಮ; ಪ್ರತಿಭಟನೆ ನಡೆಸುತ್ತಿದ್ದ ಅಭ್ಯರ್ಥಿಗಳನ್ನು ಭೇಟಿಯಾದ ಸಿಎಂ ಹೇಳಿದ್ದೇನು ?

ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಹಿನ್ನೆಲೆಯಲ್ಲಿ ನೊಂದ ಪ್ರಾಮಾಣಿಕ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾ ನಿರತರನ್ನು ಭೇಟಿಯಾದ ಸಿಎಂ ಬಸವರಾಜ್ ಬೊಮ್ಮಾಯಿ ಅಭ್ಯರ್ಥಿಗಳನ್ನು Read more…

BIG NEWS: RSS ಮೂಲ ಪ್ರಶ್ನಿಸಿದ ಸಿದ್ದರಾಮಯ್ಯ; ಕಾಂಗ್ರೆಸ್ ನಾಯಕರ ಮೂಲ ವಿವರಿಸಿ ತಿರುಗೇಟು ಕೊಟ್ಟ BJP

ಬೆಂಗಳೂರು: ಆರ್.ಎಸ್.ಎಸ್ ಮೂಲ ಭಾರತೀಯರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ನಾಯಕರ ಹೆಸರಿನ ಮೂಲದ ಬಗ್ಗೆ ಪ್ರಸ್ತಾಪಿಸುವ ಮೂಲಕ ವಾಗ್ದಾಳಿ ನಡೆಸಿದೆ. ಸಿದ್ದರಾಮಯ್ಯ Read more…

ಈಜು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಮುಂದಾದ ಚೀನಾದ ವಿವಿ: ನಗೆಗಡಲಲ್ಲಿ ತೇಲಿದ ನೆಟ್ಟಿಗರು

ಕೋವಿಡ್-19 ಸಾಂಕ್ರಾಮಿಕವು ಆನ್‌ಲೈನ್ ಕಲಿಕೆಯ ಕಲ್ಪನೆಯೊಂದಿಗೆ ನಮಗೆಲ್ಲರಿಗೂ ಆರಾಮದಾಯಕವಾಗಿಸಿದೆ. ಆದರೆ, ಕೆಲವೊಂದು ವಾಸ್ತವಿಕವಾಗಿ ಕಲಿಯಲು ಸಾಧ್ಯವಾಗದ ವಿಷಯಗಳಿವೆ. ಅದರಲ್ಲಿ ಈಜು ಕೂಡ ಸೇರಿದೆ. ಈಜನ್ನು ನೀವು ಆನ್ ಲೈನ್ Read more…

7 ಗಂಟೆಗಳ ಕಾಲ ರನ್‌ವೇಯಲ್ಲೇ ಉಳಿದುಕೊಂಡ ವಿಮಾನ: ಸಹನೆ ಕಳೆದುಕೊಂಡ ಪೈಲಟ್….!

ಸೈಪ್ರಸ್‌ನ ಲಾರ್ನಾಕಾಗೆ ಹೋಗುತ್ತಿದ್ದ ವಿಮಾನವು ಏಳು ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ, ಇದರಿಂದ ಪ್ರಯಾಣಿಕರು ಉದ್ರೇಕಗೊಳ್ಳುತ್ತಾರೆ ಮತ್ತು ಹತಾಶರಾಗುತ್ತಾರೆ ಅಂತಾ ನೀವು ಊಹಿಸಬಹುದು. ಆದರೆ, ಈ Read more…

BIG NEWS: ಭುಗಿಲೆದ್ದ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ಅನಗತ್ಯ ತಕರಾರು ಎತ್ತುವವರು ‘ವಿಚಾರ ನಪುಂಸಕರು’; ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಉಡುಪಿ: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಭುಗಿಲೆದ್ದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಾಹಿತಿ ದೇವನೂರು ಮಹದೇವ ವಿರುದ್ಧ ಸಂಸದ ಪ್ರತಾಪ್ ಸಿಂಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...