alex Certify Live News | Kannada Dunia | Kannada News | Karnataka News | India News - Part 3251
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಯೋಧರಿಂದಲೇ ನಡೆಯುತ್ತೆ ಈ ಕೆಫೆ: ’10 ಸ್ಟಾರ್’ ರೇಟಿಂಗ್‌ ನೀಡಿದ ಆನಂದ್ ಮಹೀಂದ್ರಾ….!

ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಸದಾ ಸಕ್ರಿಯ. ಅಚ್ಚರಿ ದಾಯಕ‌ ಹಾಗೂ ಪಾಸಿಟಿವ್ ವಿಚಾರಗಳನ್ನು ಬಿತ್ತರಿಸಿ ಗಮನ ಸೆಳೆಯುತ್ತಿತ್ತಾರೆ. ಇದೀಗ ಭಾರತೀಯ ಸೇನೆಯು ಗುರೆಜ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಕುಸಿತ

ನವದೆಹಲಿ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಇಂದು ಗಣನೀಯವಾಗಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 6,594 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

BIG BREAKING: ವಿಮಾನದಲ್ಲೇ ಕೇರಳ ಸಿಎಂ ಪಿಣರಾಯಿ ವಿಜಯನ್‌ ಮೇಲೆ ಹಲ್ಲೆಗೆ ಯತ್ನ

ಆಘಾತಕಾರಿ ಘಟನೆಯೊಂದರಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮೇಲೆ ದುಷ್ಕರ್ಮಿಗಳು ವಿಮಾನದಲ್ಲೇ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ. ಈ ಕುರಿತು ಸಿಪಿಐ Read more…

ಕಾಣೆಯಾದ ಪತ್ರಕರ್ತ – ತಜ್ಞರ ವಸ್ತುಗಳು ಅಮೆಜಾನ್‌ನಲ್ಲಿ ಪತ್ತೆ

ವಾರದ ಹಿಂದೆ ಬ್ರೆಜಿಲ್‌ನಲ್ಲಿ ನಾಪತ್ತೆಯಾಗಿದ್ದ ಸ್ಥಳೀಯ ತಜ್ಞ ಬ್ರೂನೋ ಪೆರೇರಾ ಮತ್ತು ಬ್ರಿಟಿಷ್ ಪತ್ರಕರ್ತ ಡೊಮ್ ಫಿಲಿಪ್ಸ್ ಅವರಿಗೆ ಸೇರಿದ ಬ್ಯಾಕ್ ಪ್ಯಾಕ್, ಲ್ಯಾಪ್‌ಟಾಪ್ ಮತ್ತು ಇತರ ವೈಯಕ್ತಿಕ Read more…

ಮಮತಾ ಕುಲಕರ್ಣಿಯ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಶಾಕ್….!

ಮಮತಾ ಕುಲಕರ್ಣಿ 90 ರ ದಶಕದ ಅತ್ಯಂತ ಜನಪ್ರಿಯ ನಟಿಯಾಗಿ ಕಾಣಿಸಿಕೊಂಡವರು. ಅವರು ತಮ್ಮ ಇತ್ತೀಚಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ. ಈಗ ಆಕೆಗೆ 50 Read more…

ಹಾರ ವಿನಿಮಯದ ಬಳಿಕ‌ ಮದುವೆ ಬೇಡವೆಂದು ಓಟ ಕಿತ್ತ ವರ….!

ವಧುವಿಗೆ ಮಂಟಪದಲ್ಲಿ ಮಾಲೆ ಹಾಕಿದ ಬಳಿಕ ವರ ತನ್ನ ನಿರ್ಧಾರದಿಂದ ಹಿಂದೆ ಸರಿದು ವಿವಾಹ‌ ಮುರಿದ ಪ್ರಸಂಗ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಆತ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ Read more…

ಪತಿ ಗೆಳೆಯನ ಜೊತೆ ಪತ್ನಿ ಲಿವ್ ಇನ್: ಹತ್ಯೆಗೈದವನನ್ನು ಬಂಧಿಸಿದ ಪೊಲೀಸ್

ಇದು ಗಂಡ –ಹೆಂಡತಿ ಮತ್ತು ಆಕೆಯ ಗೆಳೆಯನ ಕಥೆ. ಕೆಲವು ವರ್ಷಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಆ ಕಾರಣದಿಂದ ಹೆಂಡತಿ ಗಂಡನಿಂದ ಬೇರೆಯಾಗಿದ್ದಳು. ಆಗ ಆಕೆಯ Read more…

50,000 ಗ್ರಾಹಕರನ್ನು ಫ್ಯೂಚರ್‌ ಫ್ಯಾಕ್ಟರಿಗೆ ಆಹ್ವಾನಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ‌ವು ಸಾಕಷ್ಟು ಸಂಚಲನ‌ ಸೃಷ್ಟಿಸಿದೆ. ಹೊಸತನಗಳಿಂದಲೇ ಗಮನ ಸೆಳೆಯುತ್ತಿರುವ ಓಲಾ ಎಲೆಕ್ಟ್ರಿಕ್ ಇದೀಗ ತನ್ನ ಗ್ರಾಹಕರಿಗೆ ಒಂದು ಸರ್‌ಪ್ರೈಸ್ ನೀಡುತ್ತಿದೆ. ಓಲಾ ಎಲೆಕ್ಟ್ರಿಕ್ ತಮಿಳುನಾಡಿನಲ್ಲಿರುವ Read more…

ಐಎಎಸ್ ಅಧಿಕಾರಿ ಅಂಕಪಟ್ಟಿ ವೈರಲ್; ಹತ್ತನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36

ಬೋರ್ಡ್ ಪರೀಕ್ಷೆ ಫಲಿತಾಂಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಐಎಎಸ್ ಅಧಿಕಾರಿಯೊಬ್ಬರು ತಮ್ಮ 10 ನೇ ತರಗತಿಯ ಅಂಕಪಟ್ಟಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್‌ನ ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ Read more…

ಪ್ರಧಾನಿ ಮೋದಿ ಕಲಿಯುಗದ ಧೃತರಾಷ್ಟ್ರ: ಯುಪಿ ಮೌಲ್ವಿಯಿಂದ ವಿವಾದಾತ್ಮಕ ಹೇಳಿಕೆ

ಪ್ರವಾದಿ ಮಹಮದ್ ವಿರುದ್ಧ ನೂಪುರ್ ಶರ್ಮಾ ನೀಡಿರುವ ಹೇಳಿಕೆ ಕುರಿತಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ನೂಪುರ್ ಶರ್ಮಾರನ್ನು ಬಂಧಿಸಬೇಕೆಂಬ ಒತ್ತಾಯ ಕೇಳಿಬರುತ್ತಿದ್ದು, ಕೆಲವು ರಾಜ್ಯಗಳಲ್ಲಿ ಪ್ರತಿಭಟನೆ Read more…

ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯಗಳಿಗೆ ಇನ್ನು ಮುಂದೆ ಸಿಎಂ ಕುಲಾಧಿಪತಿ…!

ರಾಷ್ಟ್ರದ ವಿವಿಧ ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳಿಗೆ ಬಹುತೇಕ ಆಯಾ ರಾಜ್ಯಗಳ ರಾಜ್ಯಪಾಲರೇ ಕುಲಾಧಿಪತಿಗಳಾಗಿರುತ್ತಾರೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಈ ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಇನ್ನು ಮುಂದೆ ಮುಖ್ಯಮಂತ್ರಿಗಳೇ Read more…

10 ನಿಮಿಷದಲ್ಲಿ ಮನೆ ಕ್ಲೀನ್ ಮಾಡೋದೇಗೆ ಗೊತ್ತಾ….?

ಮನೆಯಲ್ಲೆಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಪೊರಕೆ ಹಿಡಿಯಲು ಸಮಯ ಇರೋದಿಲ್ಲ. ಈ ವೇಳೆ ಬರುತ್ತೆ ಒಂದು ಕರೆ. ಇನ್ನೇನು ಒಂದರ್ಧ ಗಂಟೆಯಲ್ಲಿ ನಿಮ್ಮ ಮನೆಗೆ ಬರ್ತೇವೆ ಎನ್ನುತ್ತಾರೆ ಸಂಬಂಧಿಕರು. Read more…

‘ಡಿಪ್ಲೋಮಾ’ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಕೊರೊನಾ ಕಾರಣಕ್ಕೆ 2021-22 ನೇ ಸಾಲಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ಪದ್ಧತಿಯನ್ನು ಎಲ್ಲ ವಿಷಯಗಳಿಗೆ ವಿಸ್ತರಿಸಲಾಗಿದೆ. ಈ ಮೊದಲು ನಾಲ್ಕು ವಿಷಯಗಳಿಗೆ Read more…

ಗರ್ಭಿಣಿಯರು ʼಜೋಳʼ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ…..!

ಗರ್ಭಿಣಿಯರು ನಿತ್ಯ ಜೋಳ ತಿನ್ನುವುದರಿಂದ ಹಲವು ಉಪಯೋಗಗಳು ಆಗುತ್ತವೆ ಎಂಬುದು ನಿಮಗೆ ಗೊತ್ತೇ…? ಜೋಳದಲ್ಲಿ ಮೆಗ್ನೀಷಿಯಂ, ಕಬ್ಬಿಣದ ಅಂಶ, ರಂಜಕ ಹೆಚ್ಚಾಗಿರುವುದರಿಂದ ಇದು ಮಗುವಿಗೂ ಒಳ್ಳೆಯದು ಹಾಗು ತಾಯಿಯ Read more…

ಉಬ್ಬಸವನ್ನು ಇಳಿಸಲು ಇಲ್ಲಿದೆ ಸುಲಭವಾದ ʼಮನೆ ಮದ್ದುʼ

ಉಬ್ಬಸ ಬಹುತೇಕರನ್ನು ಕಾಡುವ ಒಂದು ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವ ಕಷಾಯವನ್ನು ಮಾಡುವ ವಿಧಾನ ತಿಳಿಯೋಣ. ಉಸಿರಾಟದ ಎಲ್ಲಾ ಅಡೆತಡೆಗಳನ್ನು ದೂರ ಮಾಡುವ, ಎದೆ ಬಿಗಿತವನ್ನು ಸಡಿಲಿಸುವ ಗುಣ ಶುಂಠಿಗೆ Read more…

ಓಡಿಹೋದ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದ್ದರ ಕುರಿತು ಸ್ಪಷ್ಟನೆ ನೀಡಿದ ಯುವ ಕಾಂಗ್ರೆಸ್ ಅಧ್ಯಕ್ಷ…!

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ್ದು, ಸೋಮವಾರದಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ Read more…

ಮಕ್ಕಳಿಗೆ ಇಷ್ಟವಾಗುವ ಖಾರದ ಅವಲಕ್ಕಿ

ರಜೆಯ ಸಮಯ ಮಕ್ಕಳು ಮನೆಯಲ್ಲಿ ಇದ್ದರೆ ಏನಾದರು ತಿಂಡಿ ಕೇಳುತ್ತಾ ಇರುತ್ತಾರೆ. ದಿನಾ ಏನು ತಿಂಡಿ ಮಾಡಿ ಕೊಡುವುದು ಎಂದುಕೊಳ್ಳುವ ಅಮ್ಮಂದಿರು ಮನೆಯಲ್ಲಿ ಈ ಖಾರದ ಅವಲಕ್ಕಿ ಒಗ್ಗರಣೆಯನ್ನು Read more…

ಮಕ್ಕಳು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ ಈ ʼಸ್ನ್ಯಾಕ್ಸ್ʼ

ಏನಾದರೂ ತಿಂಡಿ ಬೇಕು ಎಂದು ಮಕ್ಕಳು ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ಏನೇನೋ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ರುಚಿಕರವಾದ ಈ ಬಾಳೆಹಣ್ಣಿನ ಸಿಹಿ ಬೊಂಡ ಮಾಡಿಕೊಳ್ಳಿ. ಇದು ರುಚಿಕರವಾಗಿರುತ್ತದೆ Read more…

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಜೆಡಿಎಸ್ ಶಾಸಕರಿಂದ ಮತಯಾಚನೆ…!

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ ಮತ ಚಲಾಯಿಸಿದ್ದು, ವಿಷಯವನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದೀಗ ಮತ್ತೊಬ್ಬ Read more…

ಮುಕ್ತ ನಗುವಿನಲ್ಲಿದೆ ಇಷ್ಟೊಂದು ಲಾಭ……!

ಆರೋಗ್ಯ ಬಹಳ ಮುಖ್ಯ. ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ ದೇಹವು ಕಾರ್ಟಿಸೋಲ್ Read more…

ರುಚಿಕರವಾದ ಮಸಾಲ ಬಾತ್‌ ಸುಲಭವಾಗಿ ತಯಾರಿಸಿ

ಕೆಲವರಿಗೆ ರೈಸ್ ಬಾತ್ ಎಂದರೆ ಇಷ್ಟ. ಬೆಳಿಗ್ಗೆ ತಿಂಡಿಗೂ, ಮಧ್ಯಾಹ್ನ ಊಟಕ್ಕೆ ರೈಸ್ ಬಾತ್ ತಿನ್ನುವವರು ಇದ್ದಾರೆ. ಅಂತಹವರಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಮಸಾಲ ಬಾತ್ ವಿಧಾನ ಇದೆ. Read more…

ಈ ಅಕ್ಕಿಯಲ್ಲಿದೆಯಂತೆ ಕ್ಯಾನ್ಸರ್ ಗುಣಪಡಿಸೋ ಶಕ್ತಿ..…!

ಭಾರತದಲ್ಲಿ ಬೆಳೆಯುವ ಅಕ್ಕಿ ಶ್ವಾಸಕೋಶದ ಹಾಗೂ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸುವ ಔಷಧೀಯ ಗುಣ ಹೊಂದಿದೆ ಎಂದು ಈ ಹಿಂದೆ ಸಂಶೋಧನೆಯೊಂದು ಬಹಿರಂಗಪಡಿಸಿತ್ತು. ಹೆಚ್ಚಾಗಿ ಛತ್ತೀಸಗಢದಲ್ಲಿ ಬೆಳೆಯಲಾಗುವ ಲೈಚಾ, Read more…

ರುಚಿಕರವಾದ ʼಹಲಸಿನʼ ಹಣ್ಣಿನ ಹಲ್ವಾ

ಹಲಸಿನ ಹಣ್ಣು ಯಥೇಚ್ಚವಾಗಿ ಸಿಗುವ ಕಾಲದಲ್ಲಿ ಇದರಿಂದ ನಾನಾ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹದು. ಇಲ್ಲಿ ಸುಲಭವಾಗಿ ಹಲಸಿನಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ……?

ಮಂಗಳವಾರ ಈ ದಿನದ ಅಧಿಪತಿ ಮಂಗಳ. ಈ ವಾರ ಹುಟ್ಟಿದವರು ಉತ್ಸಾಹಿಗಳಾಗಿರುತ್ತಾರೆ. ಹಾಗೇ ಯಾವುದೇ ಕೆಲಸವನ್ನು ಕೂಡ ಮಾಡಬಲ್ಲ ತಾಕತ್ತು ಇವರಲ್ಲಿರುತ್ತದೆ. ಸವಾಲುಗಳು, ತೊಂದರೆಗಳು ಇವರನ್ನು ಮಾಡುವ ಕೆಲಸದಿಂದ Read more…

ತಾಯಿ ಪ್ರೀತಿ ಅಂದ್ರೆ ಇದೆ ಅಲ್ವಾ…? ಆಳೆತ್ತರದ ಬೆಟ್ಟದಿಂದ ಬಿದ್ದು ನೋವಾದರೂ ಮರಿಗಳ ರಕ್ಷಣೆಗೆ ಕುಂಟುತ್ತಲೇ ಓಡಿ ಹೋದ ಕರಡಿ..!

ತಾಯಿ ಪ್ರೀತಿ ಅಂದ್ರೇನೆ ಹಾಗೆ, ಆ ಪ್ರೀತಿಯ ಮುಂದೆ ಯಾವ ಪ್ರೀತಿಯೂ ಕೂಡಾ ಅಷ್ಟಕ್ಕಷ್ಟೆ. ಮನುಷ್ಯರಾದ್ರೆ ತಮ್ಮ ತಮ್ಮ ಪ್ರೀತಿಯನ್ನ ಭಾವನೆ ಮೂಲಕವೋ ಇಲ್ಲಾ ಮಾತಿನ ಮೂಲಕವೋ ವ್ಯಕ್ತಪಡಿಸುತ್ತಾರೆ. Read more…

ಖಾತೆಯಲ್ಲಿ 1 ಪೈಸೆ ಕಡಿಮೆ ಇದ್ದದ್ದಕ್ಕೆ ಬ್ಯಾಂಕ್ ಗ್ರಾಹಕ ONLINE ವಂಚನೆಯಿಂದ ಬಚಾವ್….!

ನೋಯ್ಡಾ: ಆನ್‌ಲೈನ್ ಮತ್ತು ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವಹಿವಾಟುಗಳಲ್ಲಿ ವಿಶ್ವದಲ್ಲೇ ಭಾರತ ಅಗ್ರಸ್ಥಾನಿ. ಆದರೂ ಸೈಬರ್ ವಂಚನೆ ಪ್ರಕರಣಗಳಿಗೇನೂ ಕೊರತೆ ಇಲ್ಲ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ Read more…

ಹಾಡಹಗಲೇ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ; ತಾಯಿ ಕೈಯಲ್ಲಿದ್ದ ಮಗು ಮಾಯ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಕೈಯಲ್ಲಿದ್ದ ಮಗುವನ್ನು ಕದ್ದೊಯ್ದ ಘಟನೆ ನಡೆದಿದೆ. ಹಾಡಹಗಲೇ ಮಗುಕಳವು ಮಾಡಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಕರುಳಕುಡಿ ಕಳೆದುಕೊಂಡ ತಾಯಿ ಕಣ್ಣೀರಿಟ್ಟಿದ್ದಾರೆ. ಕುಂದಗೋಳ ನೆಹರೂ ನಗರದ Read more…

ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಗಮನಕ್ಕೆ; ಆನ್ ಲೈನ್ ಮೂಲಕ ಅಡ್ಮಿಶನ್ ಗೆ ಸೂಚನೆ

ಬೆಂಗಳೂರು: 2022-23ನೇ ಸಾಲಿನ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಸೇರಿಕೊಳ್ಳುವ ವಿದ್ಯಾರ್ಥಿಗಳು ಆನ್ ಲೈನ್ ವಿಧಾನದ ಮೂಲಕವೇ ಪ್ರವೇಶಾತಿ ನಡೆಸಬೇಕು ಎಂದು ಉನ್ನತ ಶಿಕ್ಷಣ Read more…

ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮೇಲೆ ಪೊಲೀಸರಿಂದ ಹಲ್ಲೆ ಆರೋಪ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದಾರೆ.  ಈ ವೇಳೆ Read more…

ಜೋಗ ಜಲಪಾತದಲ್ಲಿ ಅದ್ಭುತ ದೃಶ್ಯ ಕಣ್ತುಂಬಿಕೊಂಡ ಪ್ರವಾಸಿಗರು, ಗಾಳಿಯ ರಭಸಕ್ಕೆ ಮೇಲಕ್ಕೆ ಚಿಮ್ಮಿದ ಜಲಧಾರೆ

ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಕಂಡ ಅದ್ಭುತ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಜಲಪಾತದಿಂದ ಕೆಳಕ್ಕೆ ಧುಮ್ಮಿಕ್ಕುವ ನೀರು ಗಾಳಿಯ ರಭಸಕ್ಕೆ ಮೇಲ್ಮುಖವಾಗಿ ಚಿಮ್ಮಿದೆ. ಪ್ರಪಾತಕ್ಕೆ ಧುಮ್ಮಿಕ್ಕುತ್ತಿದ್ದ ನೀರು ಗಾಳಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...