alex Certify Live News | Kannada Dunia | Kannada News | Karnataka News | India News - Part 3250
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2 ಸಾವಿರ ಬಂಕ್‌ ಗಳಲ್ಲಿ ಇಂಧನವೇ ಖಾಲಿ, ಪೆಟ್ರೋಲ್‌ – ಡೀಸೆಲ್‌ ಸಿಗದೇ ಕಂಗಾಲಾಗಿದ್ದಾರೆ ಜನ…!

ಉತ್ತರ ಭಾರತದ ಹಲವು ರಾಜ್ಯಗಳಂತೆ ರಾಜಸ್ಥಾನವೂ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯನ್ನು ಎದುರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಕಂಪನಿಗಳು ಬೇಡಿಕೆಗೆ Read more…

BIG NEWS: ಸಂಸದ ಡಿ.ಕೆ. ಸುರೇಶ್‌ ರನ್ನು ವ್ಯಾನಿಗೆ ತಳ್ಳಿದ ದೆಹಲಿ ಪೊಲೀಸ್

ತಮ್ಮ ಪಕ್ಷದ ನಾಯಕ ರಾಹುಲ್‌ ಗಾಂಧಿಯವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಕಛೇರಿಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ Read more…

ʼಲಿವ್‌ ಇನ್‌ʼ ಸಂಬಂಧದಿಂದ ಹುಟ್ಟಿದ ಮಗುವಿಗೂ ತಂದೆಯ ಆಸ್ತಿ ಮೇಲಿದೆ ಹಕ್ಕು: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಲಿವ್‌ಇನ್‌ ಸಂಬಂಧದಲ್ಲಿ ಜನಿಸುವ ಮಗುವಿನ ಭವಿಷ್ಯದ ಕುರಿತಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪುರುಷ ಮತ್ತು ಮಹಿಳೆ ದೀರ್ಘಕಾಲದವರೆಗೆ ಸಹಬಾಳ್ವೆ ನಡೆಸಿದರೆ ಅಥವಾ ಲಿವ್‌ ಇನ್‌ ಸಂಬಂಧದಲ್ಲಿದ್ದರೆ Read more…

ʼಸರಪಂಚʼ ಸ್ಥಾನ ಬರೋಬ್ಬರಿ 23 ಲಕ್ಷ ರೂಪಾಯಿಗೆ ಹರಾಜು….!

ಕ್ರಿಕೆಟ್ ಆಟಗಾರರನ್ನು ಐಪಿಎಲ್ ಟೂರ್ನಿಗಾಗಿ ಹರಾಜು ಹಾಕುವುದನ್ನು ಕೇಳಿದ್ದೇವೆ. ದನ, ಕರು, ಕುರಿ ಇನ್ನಿತರೆ ಪ್ರಾಣಿಗಳನ್ನು ಹರಾಜು ಹಾಕುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಸನ್ನಿವೇಶ ಮಧ್ಯಪ್ರದೇಶದ ಗುನಾ Read more…

ಪ್ರವಾದಿ ಮಹಮ್ಮದ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಯುವಕ ಅರೆಸ್ಟ್

ಪ್ರವಾದಿ ಮಹಮ್ಮದ್ ವಿರುದ್ಧ ನೂಪುರ್ ಶರ್ಮ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ವಿಚಾರ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಒಂದು ದೊಡ್ಡ ಸುದ್ದಿ ಮಾಡಿತ್ತು. ಇರಾನ್, ಕುವೈತ್ ಸೇರಿದಂತೆ ಹಲವು Read more…

BIG NEWS: ದೇವಾಲಯದ ರಥ ಉರುಳಿ ಇಬ್ಬರು ಭಕ್ತರ ಸಾವು

ದೇವಾಲಯದ ರಥ ಉರುಳಿ ಬಿದ್ದ ಪರಿಣಾಮ ಇಬ್ಬರು ಭಕ್ತರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ. ವೈಶಾಖಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ ಮೂವತ್ತು Read more…

ಶಾಲೆಗಳಲ್ಲಿ ಕೊರೊನಾ ಕಂಡುಬಂದರೆ ಮಾಡಬೇಕಾದ್ದೇನು…? ಸಚಿವ ಸುಧಾಕರ್ ನೀಡಿದ್ದಾರೆ ಈ ಮಾಹಿತಿ

ಕಳೆದ ಕೆಲವು ದಿನಗಳಿಂದ ಇಳಿಮುಖವಾಗಿದ್ದ ಕೊರೊನಾ ಸೋಂಕು ಈಗ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾ 4ನೇ ಅಲೆ ಭೀತಿ ಎದುರಾಗಿದ್ದು, ಹೀಗಾಗಿ ರಾಜ್ಯ ಸರ್ಕಾರ Read more…

ಕೀಲು ನೋವುಳ್ಳವರು ಈ ʼಆಹಾರʼದಿಂದ ದೂರವಿರಿ

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ. Read more…

‘ಜೆಡಿಎಸ್’ ಬಿಟ್ಟುಬಂದ ಹಿಂದಿನ ಕಾರಣವನ್ನು ಬಿಚ್ಚಿಟ್ಟ ಸಿಎಂ ಇಬ್ರಾಹಿಂ

ಜೆಡಿಎಸ್ ನಲ್ಲಿದ್ದ ಸಿಎಂ ಇಬ್ರಾಹಿಂ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇದೀಗ ಅವರು ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್ ಗೆ ಮರಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಾವು Read more…

ರಷ್ಯಾದಲ್ಲೊಂದು ಅಮಾನವೀಯ ಕೃತ್ಯ: ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯರನ್ನು ನಗ್ನಗೊಳಿಸಿದ ಪೊಲೀಸರು….!

ರಷ್ಯಾದಲ್ಲಿ ಪೊಲೀಸರ ಅತಿರೇಕ ತಾರಕಕ್ಕೇರಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವುದನ್ನು ವಿರೋಧಿಸಿದ ಮಹಿಳೆಯರನ್ನು ಬಂಧಿಸಿರುವ ಪೊಲೀಸರು ಅವರನ್ನು ವಿವಸ್ತ್ರಗೊಳಿಸಿ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿ ಅಮಾನವೀಯ ವರ್ತನೆಯನ್ನು ತೋರಿದ್ದಾರೆ. ಮಾಧ್ಯಮ Read more…

ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ನಿಂದ ಭರ್ಜರಿ ʼಗುಡ್‌ ನ್ಯೂಸ್ʼ

ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಪ್ರಥಮ ದರ್ಜೆ ಪಂದ್ಯವನ್ನಾಡಿರುವ ಮಾಜಿ ಕ್ರಿಕೆಟಿಗರಿಗೆ ನೀಡುತ್ತಿದ್ದ ಪಿಂಚಣಿಯನ್ನು ಶೇ.100 ರಷ್ಟು ಏರಿಕೆ ಮಾಡಲಾಗಿದ್ದು, 15 ಸಾವಿರ ರೂ. Read more…

ಜೂನ್‌ 16 ರಂದು ಕುವೆಂಪು ವಿವಿ ಘಟಿಕೋತ್ಸವ; ಐವರಿಗೆ ಗೌರವ ʼಡಾಕ್ಟರೇಟ್‌ʼ ಪ್ರದಾನ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32 ನೇ ಘಟಿಕೋತ್ಸವ ಸಮಾರಂಭ ಜೂನ್ 16 ರಂದು ಬೆಳಗ್ಗೆ 10.30 ಕ್ಕೆ ಕುವೆಂಪು ವಿವಿ ಜ್ಞಾನ ಸಹ್ಯಾದ್ರಿ ಆವರಣದ ಬಸವ Read more…

ಕೇಂದ್ರ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ; ಕಾಂಗ್ರೆಸ್‌ ನಾಯಕರ ಬಂಧನಕ್ಕೆ ಸಿದ್ದರಾಮಯ್ಯ ಗುಡುಗು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. Read more…

ಈಗಾಗಲೇ ಸೋಂಕಿಗೊಳಗಾದವರಿಗೆ ಮತ್ತೆ ಕಾಡುತ್ತಾ ಕೊರೊನಾ…? ಇಲ್ಲಿದೆ ತಜ್ಞರು ನೀಡಿರುವ ಉತ್ತರ

ನನಗೆ ಒಮ್ಮೆ ಕೋವಿಡ್ ಬಂದು ಹೋಗಿತ್ತು, ನಾನು ಕೋವಿಡ್ ಲಸಿಕೆ ಪಡೆದಿದ್ದೇನೆ ಎನ್ನುವವರಲ್ಲಿ ತಮ್ಮಲ್ಲಿ ಕೋವಿಡ್‌ನಿಂದ ಬಚಾವಾಗಲು ಇಮ್ಯೂನಿಟಿ ಎಷ್ಟು ದಿನಗಳ‌ ಕಾಲ ಇರಲಿದೆ ಎಂಬ ಸಂಶಯ ಇದ್ದೇ Read more…

ಸ್ತನ ಪ್ರದರ್ಶನ‌ ಮಾಡಿ ಕ್ರೀಡಾಂಗಣದಿಂದ ಹೊರದಬ್ಬಿಸಿಕೊಂಡ ಚಿಯರ್ ಗರ್ಲ್….!

ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ Read more…

ಕೆಲವೇ ವಾರಗಳಲ್ಲಿ ತೂಕ ಕಳೆದುಕೊಳ್ಳಲು ಈ ರೀತಿ ಸೇವಿಸಿ ಓಟ್ಸ್‌

ಓಟ್ಸ್‌ನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅದಕ್ಕಾಗಿಯೇ ಹೆಚ್ಚಿನ ಜನರು ಬೆಳಗಿನ ಉಪಾಹಾರಕ್ಕೆ ಓಟ್ಸ್ ಸೇವಿಸುತ್ತಾರೆ. ಪ್ರತಿಯೊಬ್ಬರೂ ಇದನ್ನು ಸೇವನೆ ಮಾಡಬಹುದು. ನೀವೇನಾದ್ರೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಓಟ್ಸ್ ನಿಮಗೆ ಉತ್ತಮ Read more…

OMG….! ಹುಲಿ ಗುಂಪಿನ‌ ನಡುವೆ ಏಕಾಂಗಿಯಾಗಿ ಸಂಚರಿಸಿದ ಶ್ವಾನ

ನಾಯಿಗಳ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು‌ ಜನಪ್ರಿಯ. ಇಲ್ಲೊಂದು ನಾಯಿ ಸಂಬಂಧಿ ವಿಡಿಯೋ ಅಚ್ಚರಿ ಹುಟ್ಟಿಸುವಂತಿದೆ. ನಾಯಿಯೊಂದು ಹುಲಿಗಳ ನಡುವೆ ನಿರ್ಭೀತಿಯಿಂದ ಓಡಾಡುವ ವಿಡಿಯೋ ಕ್ಲಿಪ್‌ನಲ್ಲಿ ಕಾಣಬಹುದಾಗಿದೆ. ಹುಲಿಗಳೊಂದಿಗೆ ನಾಯಿಯ Read more…

ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಕೂಗಿದ ಕಾಲೇಜು ವಿದ್ಯಾರ್ಥಿಗಳು

ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ರೌಟೇಲ ಇತ್ತೀಚೆಗೆ ಮುಜುಗರದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಊರ್ವಶಿ ಕಾಲೇಜು ಸಮಾರಂಭವೊಂದಕ್ಕೆ ಅತಿಥಿಯಾಗಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. Read more…

ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಕ್ಯಾತೆ; ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು

ಮೇಕೆದಾಟು ಯೋಜನೆಯ ಕುರಿತು ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದೊಂದು ರಾಜಕೀಯ ಸ್ಟಂಟ್ ಎಂದು ಲೇವಡಿ ಮಾಡಿದ್ದಾರೆ. Read more…

ಮಗನನ್ನು ಕಟ್ಟಿಹಾಕಿ ಬಿಸಿಲಿನಲ್ಲಿ ಸಾಯಲು ಬಿಟ್ಟ ತಂದೆ…..!

ವ್ಯಕ್ತಿಯೊಬ್ಬ ತನ್ನ ನಿರುದ್ಯೋಗಿ 40 ವರ್ಷದ ಮಗನನ್ನು ಕಟ್ಟಿಹಾಕಿ ಮಧ್ಯಾಹ್ನದ ಬಿಸಿಲಿನಲ್ಲಿ ಸಾಯಲು ಬಿಟ್ಟಿದ್ದಾನೆ. ಈ ಕಾರಣಕ್ಕೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಈ ಘಟನೆ Read more…

ತಲೆ ತಿರುಗಿಸುವಂತಿದೆ ಈ ದೇಶದಲ್ಲಿನ ಒಂದು ಪ್ಯಾಕೆಟ್ ‘ಕಾಂಡೋಮ್’ ಬೆಲೆ

ಜನಸಂಖ್ಯೆ ನಿಯಂತ್ರಣಕ್ಕಾಗಿ ಕೆಲವೊಂದು ದೇಶಗಳಲ್ಲಿ ‘ಕಾಂಡೋಮ್’ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ಇದಕ್ಕೆ ದರ ನಿಗದಿಪಡಿಸಿದರೂ ಸಹ ಅದು ಕೈಗೆಟಕುವಂತೆ ಇರುತ್ತದೆ. ಆದರೆ ಈ ದೇಶದಲ್ಲಿ ಮಾತ್ರ Read more…

ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೆ ‘ಚಾಮುಂಡಿ’ ಹೋರಿ ಖರೀದಿ

‘ಚಾಮುಂಡಿ ಎಕ್ಸ್ ಪ್ರೆಸ್’ ಹೆಸರಿನ ಹೋರಿಯೊಂದನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಹೋರಿ Read more…

ಬಂಧನದ ಭೀತಿಯಲ್ಲಿ ರಾಹುಲ್ ಗಾಂಧಿ…! ಹೆಚ್ಚುತ್ತಲೇ ಇದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಸತತ ಎರಡನೇ ದಿನವೂ ವಿಚಾರಣೆಗೊಳಪಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಂಧನದ ಭೀತಿ ಎದುರಾಗಿದೆ. ಸೋಮವಾರದಂದು 10 ಗಂಟೆಗಳ ಕಾಲ ವಿಚಾರಣೆ Read more…

LIC ಯಲ್ಲಿ ಪ್ರತಿದಿನ 30 ರೂ‌. ಹೂಡಿಕೆ ಮಾಡಿ 4 ಲಕ್ಷ ರೂ. ‘ರಿಟರ್ನ್’ ಪಡೆಯಿರಿ

ಸುರಕ್ಷಿತ ಭವಿಷ್ಯದ ದಿನ‌ ಕಳೆಯಲು ಬಯಸುವ ಮತ್ತು ಹಣ ಉಳಿಸಲು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದವರಿಗೆ ಎಲ್ ಐ ಸಿ ಅನೇಕ‌ ಪಾಲಿಸಿ ಯೋಜನೆ ನೀಡುತ್ತಿದೆ. ಎಲ್ಐಸಿ ಆಧಾರ್ Read more…

ಬಸ್ ಅಡಿಯಲ್ಲಿ ಸಿಲುಕುತ್ತಿದ್ದ ಪುಟ್ಟ ಮಗುವಿನ ಪ್ರಾಣ ರಕ್ಷಿಸಿದ ಸೂಪರ್ ಕಾಪ್: ರಿಯಲ್ ಹೀರೋ ಅಂದ ನೆಟ್ಟಿಗರು

ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ ಈ 16 ಸೆಕೆಂಡಿನ ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಅದು ಫುಲ್ ಟ್ರಾಫಿಕ್‌ನಿಂದ ಕೂಡಿರೋ ರಸ್ತೆ. ಅಲ್ಲಿ ಬಸ್, Read more…

27 ವರ್ಷಗಳ ಬಳಿಕ ‘ಬಂದ್’ ಆಗಲಿದೆ ಇಂಟರ್ನೆಟ್ ಎಕ್ಸ್ ಪ್ಲೋರರ್…!

1995 ರಲ್ಲಿ ಬಳಕೆಗೆ ಬಂದ ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬ್ರೌಸರ್ ಜೂನ್ 15ರಿಂದ ಸ್ಥಗಿತಗೊಳ್ಳಲಿದೆ. ವಿಂಡೋಸ್ 95 ಜೊತೆಗೆ ಬ್ರೌಸರ್ ಬಳಕೆಯಲ್ಲಿದ್ದು, ‘ಗೂಗಲ್’ ಬಳಕೆ ಹೆಚ್ಚಾಗುತ್ತಿದ್ದಂತೆ Read more…

ಎದೆ ಮೇಲೆ ‘ಯೋಗಿ’ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದ ಮುಸ್ಲಿಂ ಯುವಕ…!

ಮುಸ್ಲಿಂ ಯುವಕನೊಬ್ಬ ತನ್ನ ಎದೆಯ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೈನ್ಪುರಿ ಮತ್ತು Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್ ಸುದ್ದಿ: ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಪ್ರಧಾನಿ ಸೂಚನೆ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಬಂಪರ್ ಸುದ್ದಿ ನೀಡಿದ್ದಾರೆ. ಮುಂದಿನ ಒಂದೂವರೆ ವರ್ಷದಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಗೆ 10 ಲಕ್ಷ ಮಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ Read more…

ತಂಗಿಯ ಸಾವಿನಿಂದ ಮನನೊಂದ ಸಹೋದರ ಚಿತೆಗೆ ಹಾರಿ ಆತ್ಮಹತ್ಯೆ

ಒಬ್ಬರ ಶಾಶ್ವತ ಅಗಲಿಕೆ ಎಷ್ಟು ನೋವನ್ನುಂಟು ಮಾಡುತ್ತೆ ಅನ್ನೊದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಘಟನೆ ನಡೆದಿದ್ದು ಮಧ್ಯಪ್ರದೇಶದಲ್ಲಿ. ತನ್ನ ಸೋದರ ಸಂಬಂಧಿ ಸಾವಿನಿಂದ ಮನವೊಂದ ವ್ಯಕ್ತಿಯೋರ್ವ ಉರಿಯುತ್ತಿರುವ Read more…

SSLC ಉತ್ತೀರ್ಣ / ಅನುತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

10ನೇ ತರಗತಿಯಲ್ಲಿ ಉತ್ತೀರ್ಣ / ಅನುತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರೀಯ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಭಾರಿ / ಲಘು ವಾಹನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...