alex Certify Live News | Kannada Dunia | Kannada News | Karnataka News | India News - Part 324
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಟೇರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದ್ದು,ದರ್ಶನ್ ಅಭಿಮಾನಿಗಳು ಈ ಕಥೆ ಬರೆದವರಿಗೆ ದೊಡ್ಡ ಸಲಾಂ ಎನ್ನುತ್ತಿದ್ದಾರೆ. ಈ ಚಿತ್ರದ Read more…

ಗ್ರಾಹಕರೇ ಗಮನಿಸಿ : ಇಲ್ಲಿದೆ ಫೆಬ್ರವರಿ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ| Bank Holiday

ನವದೆಹಲಿ : ಫೆಬ್ರವರಿ ಎರಡನೇ ವಾರದಲ್ಲಿ ಬ್ಯಾಂಕುಗಳಿಗೆ ಸತತ 3 ದಿನಗಳ ರಜೆ ಇರುತ್ತದೆ. ಇಡೀ ದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡದ ಕೆಲವು ಸಂದರ್ಭಗಳಿವೆ ಮತ್ತು ಕೆಲವು ದಿನಗಳಲ್ಲಿ ಇಡೀ Read more…

WhatsApp ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ : ʻಸ್ಟೇಟಸ್ ಶೇರ್ʼ ನಿಂದ ʻಯೂಸರ್ ನೇಮ್ʼ ವರೆಗೆ 3 ಅದ್ಭುತ ಫೀಚರ್ ಗಳು!

ಮೆಟಾ ಒಡೆತನದ ವಾಟ್ಸಾಪ್ ಅನ್ನು ಇಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಳಸಲಾಗುತ್ತದೆ. ಈ ಮೆಸೇಜಿಂಗ್ ಪ್ಲಾಟ್ಫಾರ್ಮ್ ಈ ಸಮಯದಲ್ಲಿ ಅನೇಕ ಜನರ ಮೊದಲ ಆಯ್ಕೆಯಾಗಿದೆ. ಸಂದೇಶ ಕಳುಹಿಸುವುದರ ಹೊರತಾಗಿ, Read more…

ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ: ʻಅಡುಗೆ ಎಣ್ಣೆʼ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ನಿರ್ಧಾರ

ಪುಣೆ: ಅಂತರರಾಷ್ಟ್ರೀಯ ದರಗಳ ಕುಸಿತಕ್ಕೆ ಅನುಗುಣವಾಗಿ ತಮ್ಮ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡುವಂತೆ ಸರ್ಕಾರ ಅಡುಗೆ ಎಣ್ಣೆ ಕಂಪನಿಗಳನ್ನು ಕೇಳಿದೆ ಎಂದು ವರದಿಯಾಗಿದೆ. ಸೋಯಾಬೀನ್, ಸೂರ್ಯಕಾಂತಿ ಮತ್ತು ತಾಳೆ Read more…

BIG NEWS: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ; ಮಕ್ಕಳಿಗೆ ಧಾರ್ಮಿಕ ಶಿಕ್ಷಣಗಳ ಕೋರ್ಸ್ ಆರಂಭಿಸಲು ನಿರ್ಧಾರ

ಮಂಗಳೂರು: ಧಾರ್ಮಿಕ ಸ್ಥಳಗಳು, ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ಹಿಂದೂ ಜನಜಾಗೃತಿ ಸಮಿತಿ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ದೇವಸ್ಥಾನಗಳ ಪರಿಷತ್ ಸಭೆ Read more…

ಜಗದೀಶ್ ಶೆಟ್ಟರ್ ಬಳಿಕ ಶಾಸಕ ಜನಾರ್ಧನ ರೆಡ್ಡಿಗೆ ಬಿಜೆಪಿ ಗಾಳ?

ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿ ಜಗದೀಶ್‌ ಶೆಟ್ಟರ್‌ ಬಳಿಕ ಇದೀಗ ಶಾಸಕ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಪಕ್ಷಕ್ಕೆ ಕರೆತರುವ ಕುರಿತಂತೆ ಪ್ಲ್ಯಾನ್‌ Read more…

ಗಮನಿಸಿ : ಫೆಬ್ರವರಿ 1 ರಿಂದ ಬದಲಾಗಲಿವೆ ʻNPSʼ ಕುರಿತ ಈ ನಿಯಮಗಳು

ನವದೆಹಲಿ : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ನಿಯಮಗಳು ಫೆಬ್ರವರಿ 1 ರಿಂದ ಬದಲಾಗಲಿವೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಪ್ರಕಾರ, ಈಗ ಎನ್‌ Read more…

BIG NEWS : ದೆಹಲಿಯಲ್ಲಿ ʻAAPʼ ಸರ್ಕಾರದ ಪತನಕ್ಕೆ ಬಿಜೆಪಿ ಸಂಚು : ಸಿಎಂ ಕೇಜ್ರಿವಾಲ್ ಗಂಭೀರ ಆರೋಪ

ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ Read more…

ಪ್ರೀತಿಸಿದ ಯುವತಿಗೆ ಪ್ರೇಮಿಯಿಂದಲೇ ಚಾಕು ಇರಿತ; ಯುವತಿ ಸ್ಥಿತಿ ಗಂಭೀರ

ಹಾವೇರಿ: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿಗೆ ಚಾಕು ಇರಿದಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ. 20 ವರ್ಷದ ಯುವತಿ ಲಕ್ಷ್ಮಿ ಚಾಕು ಇರಿತಕ್ಕೆ ಒಳಗಾದವಳು. Read more…

ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಫ್ರಾನ್ಸ್ ಭಾರತಕ್ಕೆ ಬೆಂಬಲ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ನವದೆಹಲಿ : ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಶುಕ್ರವಾರ ದೊಡ್ಡ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲು ಫ್ರಾನ್ಸ್ ಭಾರತಕ್ಕೆ ಬೆಂಬಲ ನೀಡಲಿದೆ ಎಂದು ಅವರು Read more…

BREAKING : ಬೆಂಗಳೂರಿನ ʻನಮ್ಮ ಮೆಟ್ರೋʼ ಸಂಚಾರದಲ್ಲಿ ಮತ್ತೆ ವ್ಯತ್ಯಯ : ಪ್ರಯಾಣಿಕರ ಪರದಾಟ

ಬೆಂಗಳೂರು : ಬೆಂಗಳೂರಿನ ಮೆಟ್ರೋ ಸಂಚಾರದಲ್ಲಿ ಮತ್ತೆ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಎಂ.ಜಿ .ರಸ್ತೆ-ಬೈಯಪ್ಪನಹಳ್ಳಿ ನಡುವಿನ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ತಾಂತ್ರಿಕ ದೋಷದಿಂದ ಮೆಟ್ರೋ ಸಂಚಾರ Read more…

ʻAIʼ ರಚಿಸಿದ ʻಟೇಲರ್ ಸ್ವಿಫ್ಟ್ʼ ಫೋಟೋಗಳ ಬಗ್ಗೆ ಶ್ವೇತಭವನ ಎಚ್ಚರಿಕೆ

ಪಾಪ್‌ ಐಕಾನ್‌ ಟೇಲರ್ ಸ್ವಿಫ್ಟ್ ಅವರ ಎಐ-ರಚಿಸಿದ ಫೋಟೋಗಳು. ಇತ್ತೀಚೆಗೆ ನಕಲಿ ಅಶ್ಲೀಲ ಚಿತ್ರಗಳ ಸರಣಿಯು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಮತ್ತು ಆನ್ಲೈನ್ ಸ್ಥಳಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವುದು Read more…

BIG NEWS: ತಂದೆಯನ್ನೇ ಕೊಲೆಗೈದ ಮಗ-ಸೊಸೆ; ನಾಲ್ವರು ಆರೋಪಿಗಳು ಅರೆಸ್ಟ್

ಬಾಗಲಕೋಟೆ: ಆಸ್ತಿ ಆಸೆಗಾಗಿ ಮಗ ಹಾಗೂ ಸೊಸೆ ಸೇರಿ ಸುಪಾರಿ ಕೊಟ್ಟು ತಂದೆಯನ್ನು ಕೊಲೆ ಮಡಿರುವ ಘಟನೆ ಬಾಗಲಕೋಟೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಚೆನ್ನಪ್ಪ (68) ಕೊಲೆಯಾದ ದುರ್ದೈವಿ. Read more…

ಗ್ರಾಹಕರೇ ಗಮನಿಸಿ : ಫೆಬ್ರವರಿ 1 ರಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು : ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!

ನವದೆಹಲಿ :  ಫೆಬ್ರವರಿ 1 ರಿಂದ, ಪಿಂಚಣಿ ನಿಧಿ ಎನ್ಪಿಎಸ್ ಸೇರಿದಂತೆ ಹಲವು ಹಣಕಾಸಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಇರಲಿವೆ. ಹಣಕ್ಕೆ ಸಂಬಂಧಿಸಿದ ಈ ಬದಲಾವಣೆಗಳು Read more…

ಉದ್ಯೋಗಕ್ಕೆ ಬದಲಾಗಿ ಸೆಕ್ಸ್ ಗೆ ಒತ್ತಾಯ : ಆರೋಪಿಗೆ ಕೋರ್ಟ್ ನಿಂದ ಜಾಮೀನು ಮಂಜೂರು

ನವದೆಹಲಿ: ಉದ್ಯೋಗಕ್ಕೆ ಬದಲಾಗಿ ಮಹಿಳಾ ಅಭ್ಯರ್ಥಿಗಳಿಂದ ಲೈಂಗಿಕತೆಗೆ ಒತ್ತಾಯಿಸಿದ ಆರೋಪ ಪ್ರಕರಣ ಸಂಬಂಧ ಸಂಜೀವ್ ತಂತುವೆ ಅವರನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲು 7 ನೇ ಹೆಚ್ಚುವರಿ Read more…

BIG NEWS: ಬಿಜೆಪಿ ಶಾಸಕ ಯತ್ನಾಳ್ ಗೆ ಬಿಗ್ ಶಾಕ್; ಸಕ್ಕರೆ ಕಾರ್ಖಾನೆ ಮುಚ್ಚುವಂತೆ ಆದೇಶ

ಕಲಬುರ್ಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಮುಚ್ಚಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ Read more…

BIG NEWS: ರಾಮಲಲ್ಲಾ ಮೂರ್ತಿಯ ಶಿಲೆಗೆ 80 ಸಾವಿರ ದಂಡ ವಿಧಿಸಿದ ಸರ್ಕಾರ; ದಂಡದ ಹಣ ಬಿಜೆಪಿ ನೀಡಲಿದೆ ಎಂದ ಸಂಸದ ಪ್ರತಾಪ್ ಸಿಂಹ

ಮೈಸೂರು: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾನೆಯಾಗಿದೆ. ಬಾಲರಾಮನ ಮೂರ್ತಿ ತಯಾರಿಸಿರುವ ಕೃಷ್ಣಶಿಲೆಗೆ ರಾಜ್ಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 80,000 ರೂಪಾಯಿ ದಂಡ Read more…

ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಹತ್ವದ ಹೇಳಿಕೆ

ಗಂಗಾವತಿ: ಬೆಂಬಲ ಬಯಸಿದಲ್ಲಿ ಬಿಜೆಪಿಗೆ ಸಹಕಾರ ನೀಡುವುದಾಗಿ ಕೆಆರ್‌ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗಬೇಕೆಂಬುದು ದೇಶದ ಜನರ ಆಶಯವಾಗಿದೆ. Read more…

ಮಾನನಷ್ಟ ಮೊಕದ್ದಮೆ: ಲೇಖಕ ಜೀನ್ ಕ್ಯಾರೊಲ್ ಗೆ 83.3 ಮಿಲಿಯನ್ ಡಾಲರ್ ಪಾವತಿಸಲು ಟ್ರಂಪ್ ಗೆ ಆದೇಶ

ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2019ರಲ್ಲಿ ತನ್ನ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಲೇಖಕ ಇ.ಜೀನ್ ಕ್ಯಾರೊಲ್ ಗೆ 83.3 ಮಿಲಿಯನ್ ಡಾಲರ್ Read more…

ಮೇಜರ್ ಜನರಲ್ ಯೋಗೇಂದರ್ ಸಿಂಗ್ ಗೆ ʻವಿಶಿಷ್ಟ ಸೇವಾ ಪದಕʼಕ್ಕೆ ರಾಷ್ಟ್ರಪತಿ ಮುರ್ಮು ಅನುಮೋದನೆ

ನವದೆಹಲಿ :  ಪ್ರಸ್ತುತ ಮಹಾರಾಷ್ಟ್ರದ ಎನ್ಸಿಸಿ ನಿರ್ದೇಶನಾಲಯದ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ಜನರಲ್ ಯೋಗೇಂದರ್ ಸಿಂಗ್ ಅವರಿಗೆ ಪ್ರತಿಷ್ಠಿತ ವಿಶಿಷ್ಟ ಸೇವಾ ಪದಕ (ವಿಎಸ್ಎಂ) ನೀಡಲು Read more…

ಹಾಸ್ಟೆಲ್ ನಲ್ಲಿ ಅಂಬೇಡ್ಕರ್ ಪೂಜೆಗೆ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಹಲ್ಲೆ

ಕಲಬುರಗಿ: ಅಂಬೇಡ್ಕರ್ ಪೂಜೆಗೆ ಬರಲು ನಿರಾಕರಿಸಿದ ವಿದ್ಯಾರ್ಥಿ ಮೇಲೆ 20 ವಿದ್ಯಾರ್ಥಿಗಳ ಗುಂಪು ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ ಘಟನೆ ಕಲಬುರ್ಗಿಯ ಹೈಕೋರ್ಟ್ ಸಮೀಪ ಇರುವ ಸರ್ಕಾರಿ ಹಾಸ್ಟೆಲ್ Read more…

BREAKING : ತಿಪಟೂರಿನಲ್ಲಿ ರೌಡಿಗಳ ರೀತಿ ಹೊಡೆದಾಡಿಕೊಂಡ ಕಾಲೇಜು ವಿದ್ಯಾರ್ಥಿಗಳು

ತುಮಕೂರು : ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ರೌಡಿಗಳ ರೀತಿ ವಿದ್ಯಾರ್ಥಿಗಳ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ತಿಪಟೂರು ನಗರದ  ಸರ್ಕಾರಿ ಜೂನಿಯರ್‌ ಕಾಲೇಜು ವಿದ್ಯಾರ್ಥಿಗಳ ಹೊಡೆದಾಡಿಕೊಂಡಿದ್ದು, ವಿದ್ಯಾರ್ಥಿಗಳ ಪುಂಡಾಟಕ್ಕೆ Read more…

ಆಮ್ಲಜನಕ ಸಿಗದೇ ಮೃತಪಟ್ಟ ಕುಟುಂಬ ಸದಸ್ಯರಿಗೆ ಉದ್ಯೋಗ: ಸಚಿವ ವೆಂಕಟೇಶ್ ಘೋಷಣೆ

ಚಾಮರಾಜನಗರ: ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2 ರಂದು ಸಕಾಲಕ್ಕೆ ಆಮ್ಲಜನಕ ಸಿಗದೇ ಮೃತಪಟ್ಟ 32 ಮಂದಿಯ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ Read more…

BREAKING : ವರದಕ್ಷಿಣೆ ಕಿರುಕುಳಕ್ಕೆ ಮೈಸೂರಿನಲ್ಲಿ ಮಹಿಳೆ ಬಲಿ!

  ಮೈಸೂರು : ಮೈಸೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊಸಕೊಟೆ Read more…

ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು ಮನೆಯಲ್ಲೇ ಸಿಗುವ ಈ ವಸ್ತು

ಸಾಮಾನ್ಯವಾಗಿ ಗಾಯಗಳಾದಾಗ ಚಿಕಿತ್ಸೆ ನೀಡಲು ಎಲ್ಲರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಲ್ಲದಿದ್ದರೆ ಅದರ ಬದಲು ಚಿಕಿತ್ಸೆ ನೀಡಲು Read more…

ಶುಭ ಸುದ್ದಿ: ತುಮಕೂರಿಗೆ ‘ನಮ್ಮ ಮೆಟ್ರೋ’ ವಿಸ್ತರಣೆಗೆ ಸಿದ್ಧತೆ

ತುಮಕೂರು: ತುಮಕೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ‘ನಮ್ಮ ಮೆಟ್ರೋ’ ವಿಸ್ತರಣೆಗೆ ಸಿದ್ಧತೆ ನಡೆದಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ Read more…

ಇಂದು ದೆಹಲಿಯಲ್ಲಿ NCC ವಾರ್ಷಿಕ ಕಾರ್ಯಕ್ರಮ : ಪ್ರಧಾನಿ ಮೋದಿ ಭಾಷಣ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 4: 30 ಕ್ಕೆ ದೆಹಲಿಯ ಕಾರಿಯಪ್ಪ ಪೆರೇಡ್ ಮೈದಾನದಲ್ಲಿ ವಾರ್ಷಿಕ ಎನ್ಸಿಸಿ ಪಿಎಂ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 24 Read more…

ಇಂದು ಕೊಪ್ಪಳದ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ

ಕೊಪ್ಪಳ :  ಕೊಪ್ಪಳ ನಗರದಲ್ಲಿ ಇಂದು  ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ ನಡೆಯಲಿದ್ದು, ಭಕ್ತರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿರುವ ಲಕ್ಷಾಂತರ Read more…

ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ದಾವಣಗೆರೆ: ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಚಿಂತನೆ ನಡೆದಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, Read more…

BREAKING: ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯಲ್ಲಿ ಸರಣಿ ಭೂಕಂಪ | Earthquake in Sonoma County

ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯ ಸಾಂಟಾ ರೋಸಾ ಬಳಿ ಕನಿಷ್ಠ ನಾಲ್ಕು ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ.   ಶುಕ್ರವಾರ ಬೆಳಿಗ್ಗೆ 8:42 ಕ್ಕೆ ಗೀಸರ್ಸ್ನ ವಾಯುವ್ಯದಲ್ಲಿ 3.1 ತೀವ್ರತೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...