alex Certify Live News | Kannada Dunia | Kannada News | Karnataka News | India News - Part 3232
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಹೈಡ್ರಾಮಾ: NCP ದಿಟ್ಟ ನಿಲುವು, ನಲುಗಿದ ಶಿವಸೇನೆ

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮತ್ತೊಂದು ಹಂತ ತಲುಪಿದ್ದು, ಬಂಡಾಯ ಶಾಸಕರ ಸಂಖ್ಯೆ ಏರಿಕೆಯಾಗುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಪತನದ ಅಂಚಿಗೆ Read more…

BREAKING NEWS: ಪ್ರವಾದಿ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್ ಶರ್ಮಾಗೆ ಹೊಸ ಸಮನ್ಸ್

ಕೋಲ್ಕತ್ತಾ: ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರೆ ಸ್ಥಾನದಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರಿಗೆ ಕೋಲ್ಕತ್ತಾ ಪೊಲೀಸರು ಗುರುವಾರ ಹೊಸ Read more…

ನಡುರಸ್ತೆಯಲ್ಲೇ ಹೊತ್ತಿ ಉರಿದ ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು: ವಾಹನ ಮಾಲೀಕರಲ್ಲಿ ಶುರುವಾಗಿದೆ ಆತಂಕ……!

ಟಾಟಾ ನೆಕ್ಸಾನ್‌ ಇವಿ ಕಾರಿಗೆ ಬೆಂಕಿ ಹೊತ್ತಿಕೊಂಡಿರೋ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ಮುಂಬೈನ ವಸೈ ವೆಸ್ಟ್‌ನಲ್ಲಿ ನೆಕ್ಸಾನ್‌ ಇವಿ ಕಾರು ಬೆಂಕಿಗೆ ಆಹುತಿಯಾಗಿರೋ ಬಗ್ಗೆ ವರದಿಯಾಗಿದೆ. Read more…

ಮಹಿಳಾ ನೌಕರರಿಗೆ ಗುಡ್ ನ್ಯೂಸ್: 6 ತಿಂಗಳು ಮಾತೃತ್ವ ರಜೆ ಸೌಲಭ್ಯ

ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ(ಹೆರಿಗೆ) ರಜೆ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಮಾತೃತ್ವ ರಜೆಯನ್ನು ಪ್ರಾರಂಭದ Read more…

SHOCKING NEWS: ಜಿಲ್ಲಾಧಿಕಾರಿ ಸಹಿ ನಕಲು ಮಾಡಿ ಭೂಮಿ ಮಂಜೂರು; ವಂಚನೆ ಯತ್ನ ಬೆಳಕಿಗೆ

ಕೋಲಾರ: ಕೋಲಾರ ಜಿಲ್ಲಾಧಿಕಾರಿ ಸಹಿ ನಕಲು ಮಾಡಿ 3.27 ಎಕರೆ ಭೂಮಿ ಮಂಜೂರಿಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಕೋಲಾರ ತಾಲೂಕಿನ ಆಲಹಳ್ಳಿಯಲ್ಲಿರುವ ಭೂಮಿಗೆ ಸಂಬಂಧಪಟ್ಟ ದಾಖಲೆಗಳಿಗೆ ಡಿಸಿ Read more…

ಮಗಳು ಕೈತುಂಬಾ ದುಡಿಯುತ್ತಿದ್ರೂ ತಂದೆ ಜೀವನಾಂಶ ಕೊಡಲೇಬೇಕು: ಬಾಂಬೆ ಹೈಕೋರ್ಟ್‌ ಮಹತ್ವದ ಆದೇಶ

ಮಗಳು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರೂ ಆಕೆಗೆ ಜೀವನಾಂಶ ಕೊಡುವುದನ್ನು ಮುಂದುವರಿಸಬೇಕೆಂದು ತಂದೆಗೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌, ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್:‌ SSC ಯಿಂದ 70 ಸಾವಿರ ಹುದ್ದೆಗಳಿಗೆ ಅಧಿಸೂಚನೆ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ  ಮೋದಿಯವರು ಮುಂದಿನ ಒಂದೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದ್ದರು. ಅಲ್ಲದೇ ಈ ಕುರಿತಂತೆ ಕೇಂದ್ರ ಸರ್ಕಾರದ ವಿವಿಧ Read more…

ಬಾಳು ಕೊಡುವುದಾಗಿ ಹೇಳಿ ಎರಡು ಮಕ್ಕಳ ತಾಯಿಗೆ ಬಲೆ ಬೀಸಿದ್ದ 21ರ ಯುವಕ; ಕಾಡಿನಲ್ಲಿ ಬಿಟ್ಟು ಎಸ್ಕೇಪ್ ಆದ ಪೂಜಾರಿ

ಮೈಸೂರು: ಎರಡು ಮಕ್ಕಳ ತಾಯಿಗೆ ಬಾಳು ಕೊಡುವುದಾಗಿ ಕರೆದೊಯ್ದ 21 ವರ್ಷದ ಯುವಕ ಪೂಜಾರಿ ಮಹಿಳೆಯನ್ನು ಕಾಡಿನ ಮಧ್ಯೆ ಬಿಟ್ಟು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ Read more…

BIG NEWS: ಅಧಿಕಾರಕ್ಕಾಗಿ BJP ಜತೆ ಮೈತ್ರಿ ಇಲ್ಲ; NCP ನಿಲುವು ಸ್ಪಷ್ಟ ಪಡಿಸಿದ ಜಯಂತ್ ಪಾಟೀಲ್

ಮುಂಬೈ: ಆಂತರಿಕ ಕಲಹದಿಂದಾಗಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರ ಪತನದ ಅಂಚಿನಲ್ಲಿದ್ದು, ಮತ್ತೊಂದೆಡೆ ಬಿಜೆಪಿ ನಾಯಕರು ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದಾರೆ. Read more…

‘ಮೂಲಂಗಿ’ಯನ್ನು ಅಪ್ಪಿತಪ್ಪಿಯೂ ಈ ಸಂದರ್ಭಗಳಲ್ಲಿ ಸೇವಿಸಬೇಡಿ

ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಯಾವಾಗ ಬೇಕು ಆವಾಗ ಸೇವಿಸುವ ಹಾಗಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ನೀವು ಮೂಲಂಗಿ ಸೇವಿಸಿದರೆ ಇದರಿಂದ ನೀವು ಮುಜುಗರಕ್ಕೀಡಾಗುತ್ತೀರಿ. ಮೂಲಂಗಿಯನ್ನು ವಿಶೇಷ Read more…

SHOCKING NEWS: ಫಲಿಸದ ಚಿಕಿತ್ಸೆ; ಡೆಂಗ್ಯೂಗೆ ಬಲಿಯಾದ 6 ವರ್ಷದ ಬಾಲಕಿ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಒಂದೆಡೆ ಒಮಿಕ್ರಾನ್ ಉಪತಳಿಗಳು ಕೂಡ ಪತ್ತೆಯಾಗುತ್ತಿವೆ. ಈ ನಡುವೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದ್ದು, 6 ವರ್ಷದ ಬಾಲಕಿಯೊಬ್ಬಳು Read more…

ವೈರಲ್‌ ಆಗಿದೆ ಅಮಿತಾಭ್‌ ಬಚ್ಚನ್‌ರನ್ನೇ ಹೋಲುವ ವ್ಯಕ್ತಿಯೊಬ್ಬನ ಫೋಟೋ, ಅಷ್ಟಕ್ಕೂ ಈತ ಯಾರು ಗೊತ್ತಾ….?

ಬಾಲಿವುಡ್‌ನ ಶೆಹನ್‌ಶಾ ಅಮಿತಾಭ್‌ ಬಚ್ಚನ್‌ರನ್ನೇ ಹೋಲುವ ಅಫ್ಘಾನಿಸ್ತಾನದ ನಿರಾಶ್ರಿತನೊಬ್ಬನ ಫೋಟೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಛಾಯಾಗ್ರಾಹಕ ಸ್ಟೀವ್ ಮೆಕ್‌ಕ್ಯುರಿ ಈ ಫೋಟೋವನ್ನ ಶೇರ್‌ ಮಾಡಿದ್ದರು. ತನ್ನ ಬಲಗಣನ್ನು Read more…

ಮನೆಯಲ್ಲಿ 100 ಜಿರಳೆ ಬಿಟ್ಕೊಂಡ್ರೆ ಸಿಗುತ್ತೆ ಕೈತುಂಬಾ ಹಣ, ಕಂಪನಿಯೊಂದು ಕೊಡ್ತಿದೆ ವಿಚಿತ್ರ ಆಫರ್‌…!  

ಮನೆಯಲ್ಲಿ ಒಂದೇ ಒಂದು ಜಿರಳೆ ಕಂಡ್ರೂ ಸಾಕು ನಾವು ಕಂಗಾಲಾಗಿ ಹೋಗ್ತೀವಿ. ಜಿರಳೆಗಳ ದಂಡು ಇನ್ನೂ ಎಲ್ಲೆಲ್ಲಿ ಅಡಗಿದೆಯೋ ಅನ್ನೋ ಆತಂಕ ಶುರುವಾಗುತ್ತದೆ. ಆದ್ರೆ ಇದೇ ಜಿರಳೆಗಳಿಂದ ಲಕ್ಷಾಂತರ Read more…

ಕೈಗೆಟುಕುವ ದರದಲ್ಲಿ ಸಿಕ್ತಾ ಇವೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಪೆಟ್ರೋಲ್‌ ಗಾಡಿಗಿಂತಲೂ ಅಗ್ಗ

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹವಾ ಶುರುವಾಗ್ತಿದೆ. ಆರಂಭದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ದುಬಾರಿ ಅನ್ನೋ ಭಾವನೆಯಿತ್ತು. ಆದ್ರೆ ಪೆಟ್ರೋಲ್‌ ಚಾಲಿತ ಸ್ಕೂಟರ್‌ಗಿಂತಲೂ ಕಡಿಮೆ ಬೆಲೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು Read more…

BIG BREAKING: ಸಿಎಂ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿರುವ ಉದ್ದವ್‌ ಠಾಕ್ರೆಗೆ ಮತ್ತೊಂದು ʼಸಂಕಷ್ಟʼ

ಸ್ವಪಕ್ಷದ 30 ಕ್ಕೂ ಅಧಿಕ ಶಾಸಕರು ಬಂಡಾಯವೆದ್ದಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಉದ್ದವ್‌ ಠಾಕ್ರೆ ನೇತೃತ್ವದ ಸರ್ಕಾರ ಪತನಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಶಾಸಕರ ಬಹಿರಂಗ ಬಂಡಾಯದ ಹಿನ್ನಲೆಯಲ್ಲಿ ಉದ್ದವ್‌ Read more…

ನಾವು ದಿನಕ್ಕೆ ಹತ್ತಾರು ಬಾರಿ ಬಳಸುವ ಎಮೋಜಿಗಳು ಹಳದಿ ಬಣ್ಣದಲ್ಲೇ ಯಾಕಿರುತ್ತವೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಎಮೋಜಿಗಳು ಸಿಕ್ಕಾಪಟ್ಟೆ ಬಳಕೆಯಾಗ್ತಿವೆ. ವಾಟ್ಸಾಪ್‌, ಫೇಸ್ಬುಕ್‌ ಸೇರಿದಂತೆ ಅನೇಕ ಮೆಸೇಜಿಂಗ್‌ ಆಪ್‌ಗಳಲ್ಲಿ ಎಮೋಜಿಗಳದ್ದೇ ಕಾರುಬಾರು. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಸ್ತೇವೆ. ಎಮೋಜಿಗಳಿಂದಾಗಿಯೇ ನಮ್ಮ ಮೆಸೇಜ್‌ಗಳು Read more…

BIG NEWS: ಹಿಂದಿನ ಸರ್ಕಾರಕ್ಕೆ ರಾಮ, ಈಶ್ವರನ ಹೆಸರು ಕೇಳಲು ಇಷ್ಟ ಇರಲಿಲ್ಲ; ಅಂದು ಧ್ವನಿ ಎತ್ತದ ಸಾಹಿತಿಗಳು ಇಂದೇಕೆ ಹೋರಾಟ ನಡೆಸಿದ್ದಾರೆ….? ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮತ್ತೆ ಮುಂದುವರೆದಿದ್ದು, ಕೆಲ ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. Read more…

BIG BREAKING: ಮಹಾರಾಷ್ಟ್ರ ರಾಜಕೀಯ ಪ್ರಹಸನಕ್ಕೆ ಮತ್ತೊಂದು ಟ್ವಿಸ್ಟ್;‌ ನನ್ನೊಂದಿಗೆ 20 ಶಾಸಕರು ಸಂಪರ್ಕದಲ್ಲಿದ್ದಾರೆಂದ ಸಂಜಯ್‌ ರಾವತ್

30 ಕ್ಕೂ ಅಧಿಕ ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರದ ಉದ್ದವ್‌ ಠಾಕ್ರೆ ನೇತೃತ್ವದ ಸರ್ಕಾರ ಪತನದಂಚಿಗೆ ಬಂದು ನಿಂತಿದೆ. ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಗೌಹಾತಿಯಲ್ಲಿ ಬೀಡು ಬಿಟ್ಟಿರುವ ಶಿವಸೇನೆ ಶಾಸಕರುಗಳು Read more…

ಪೊಲೀಸರೇ ಶೇರ್‌ ಮಾಡಿದ್ದಾರೆ ಈತನ ಸ್ಕೂಟರ್‌ ಸವಾರಿ ವಿಡಿಯೋ…! ಇದರ ಹಿಂದಿದೆ ಒಂದು ಕಾರಣ

ಬೈಕ್ ರೈಡ್ ಮಾಡುವವರು ಸ್ಟಂಟ್ ಮಾಡೋದನ್ನ ನೀವೆಲ್ಲ ನೋಡಿರ್ತಿರಾ ! ವೀಲ್ಹಿಂಗ್ ಮಾಡೋದೇನು, ಬ್ಯಾಲೆನ್ಸಿಂಗ್ ಮಾಡೋದೇನು..! ನೋಡ್ತಿದ್ರೆನೇ ಮೈ ಝುಂ ಅಂತ ಅನಿಸಿಬಿಡುತ್ತೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಇದ್ದಾನೆ Read more…

ತ್ರಿವಳಿ ಕೊಲೆ ಪ್ರಕರಣ; ಜಿಲ್ಲಾ ಕೋರ್ಟ್ ಆದೇಶ ವಜಾ; ಆರೋಪಿ ನಿರ್ದೋಷಿ ಎಂದು ತೀರ್ಪು ನೀಡಿದ ಹೈಕೋರ್ಟ್

ಧಾರವಾಡ: 7 ವರ್ಷಗಳ ಹಿಂದೆ ಬೆಳಗಾವಿಯ ಕುವೆಂಪು ನಗರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ಧಾರವಾಡ ಪೀಠ ಆರೋಪಿ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. Read more…

ಆಗಾಗ ʼಪಾಸ್ವರ್ಡ್‌ʼ ಮರೆತು ಹೋಗುತ್ತಾ ? ಅದಕ್ಕೂ ಗೂಗಲ್‌ ನಲ್ಲಿದೆ ಪರಿಹಾರ

ಈಗ ಸಾಮಾಜಿಕ ಜಾಲತಾಣಗಳದ್ದೇ ಹಾವಳಿ. ವಾಟ್ಸಾಪ್‌, ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟ್ಟರ್‌ ಹೀಗೆ ಸಾಕಷ್ಟು ಸೋಶಿಯಲ್‌ ಮೀಡಿಯಾಗಳಿದ್ದು, ಬಹುತೇಕ ಎಲ್ಲರೂ ಇವುಗಳಲ್ಲಿ ಖಾತೆ ಹೊಂದಿದ್ದಾರೆ. ಇದರಿಂದ ಸೃಷ್ಟಿಯಾಗಿರೋ ಹೊಸ ತಲೆನೋವು Read more…

BIG NEWS: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ತಾಲೀಮು; ಫಡ್ನವಿಸ್ ನಿವಾಸದಲ್ಲಿ ಮಹತ್ವದ ಸಭೆ

ಮುಂಬೈ: ಮಹಾರಾಷ್ಟ್ರ ಮಹಾ ಮೈತ್ರಿ ಸರ್ಕಾರದಲ್ಲಿ ಆಂತರಿಕ ಕಲಹ ಹೆಚ್ಚುತ್ತಿದ್ದು, ಬಂಡಾಯ ಶಾಸಕರ ಸಂಖ್ಯೆಯೂ ಏರುತ್ತಲೇ ಇದೆ. ಈ ನಡುವೆ ಪರಿಸ್ಥಿತಿ ಲಾಭ ಪಡೆಯುತ್ತಿರುವ ಬಿಜೆಪಿ ಸರ್ಕಾರ ರಚನೆಗೆ Read more…

ಮದುಮಗಳ ಬಿಂದಾಸ್ ಡಾನ್ಸ್‌ ಗೆ ಮದುವೆ ಮನೆಯಲ್ಲಿದ್ದ ಅತಿಥಿಗಳು ಫುಲ್ ಫಿದಾ

ಮದುವೆ ಸಮಾರಂಭ ಅಂದ್ರೆ, ಅಲ್ಲಿ ಮೋಜು ಮಸ್ತಿ ಇದ್ದೇ ಇರುತ್ತೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ನವದಂಪತಿಗಳಿಗೆ ಹೊಸ ಹೊಸ ಆಸೆ, ಕನಸು. ಜೀವನದಲ್ಲಿ ಒಮ್ಮೆ ಬರುವ ಈ ದಿನವನ್ನ, Read more…

ಕಣ್ಣಿಗೊಂದು ಸವಾಲು: ಒಂದೇ ಒಂದು ಚಿತ್ರ, ಭಿನ್ನ-ಭಿನ್ನ ಪ್ರಾಣಿಗಳು ಗುರುತಿಸಬಲ್ಲಿರಾ….?

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ದಿನಕ್ಕೆ ಹತ್ತಾರು ವಿಡಿಯೋ ವೈರಲ್ ಆಗ್ತಿವೆ. ಅದರಲ್ಲಿ ಕೆಲವು ಒಬ್ಬರಿಗೊಬ್ಬರು ಚಾಲೆಂಜ್ ಮಾಡುವ ವಿಡಿಯೋಗಳು ಕೂಡಾ ವೈರಲ್ ಆಗ್ತಿವೆ. ಇವೆಲ್ಲ ವಿಡಿಯೋಗಳ ಜೊತೆ ಜೊತೆಗೆನೇ, Read more…

ವ್ಯಾಟಿಕನ್ ಗೈಡ್‌: ಮದುವೆಗೆ ಮೊದಲು ಲೈಂಗಿಕತೆ ಹೊಂದಿರಬಾರದೆಂದ ಪೋಪ್

ವಿವಾಹಪೂರ್ವ ಲೈಂಗಿಕತೆಯಿಂದ ದೂರವಿರಬೇಕೆಂದು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಪ್ರತಿಪಾದಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕ್ಯಾಟೆಚುಮೆನಲ್ ಇಟಿನರರೀಸ್ ಎಂಬ ಶೀರ್ಷಿಕೆಯಡಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ 97 ಪುಟಗಳ ಡಾಕ್ಯುಮೆಂಟ್ Read more…

53ರ ಹರೆಯದಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದ ತನ್ನ ತಾಯಿಯ ಸ್ಫೂರ್ತಿ ಕಥೆ ಹಂಚಿಕೊಂಡ ಮಗ

ತಮ್ಮ 53 ವರ್ಷದ ಹರೆಯದಲ್ಲಿ ಮಹಿಳೆಯೊಬ್ಬರು ಹತ್ತನೇ ತರಗತಿ ಉತ್ತೀರ್ಣರಾಗಿದ್ದು, ಈ ಸಾಧನೆಯನ್ನು ಆಕೆಯ ಮಗ ಖುಷಿಯಿಂದ ಹಂಚಿಕೊಂಡಿದ್ದಾರೆ. ಐರ್ಲೆಂಡ್‌ನಲ್ಲಿರುವ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಪ್ರಸಾದ್ ಜಂಬಳೆ ತಮ್ಮ Read more…

ನಾಯಿಗಳಿಗೂ ಒದಗಿ ಬಂತು ಮದುವೆ ಭಾಗ್ಯ….! ಊರ ಜನರಿಗೆ ಭರ್ಜರಿ ಊಟ

ಕತ್ತೆ ಮದುವೆ, ಕಪ್ಪೆ ಮದುವೆ ಹೀಗೆ ವೆರೈಟಿ ವೆರೈಟಿ ಮದುವೆಗಳನ್ನ ನಾವು ಕೇಳಿರ್ತೆವೆ. ನೋಡಿರ್ತೆವೆ ಕೂಡಾ. ಇಂದು ನಾವು ನಿಮಗೆ ಇಂಥಹದ್ದೇ ವಿಚಿತ್ರ ಮದುವೆಯೊಂದರ ಬಗ್ಗೆ ಹೇಳೊದಕ್ಕೆ ಹೊರಟಿದ್ದೇವೆ. Read more…

BIG NEWS: ‘ಪ್ರಸವ ವೇದನೆ’ ತಡೆಗೆ ತೆಲಂಗಾಣ ಸರ್ಕಾರಿ ಆಸ್ಪತ್ರೆಯಿಂದ ಲಾಫಿಂಗ್ ಗ್ಯಾಸ್ ಬಳಕೆ

ಮಗು ಹೆರುವ ಸಂದರ್ಭ ಗರ್ಭಿಣಿ ಮಹಿಳೆಗೆ ಮರುಹುಟ್ಟು ಎಂದು ಹೇಳಲಾಗುತ್ತದೆ. ಈ ಒಂದು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಗುವಿನ ಮುಖ ನೋಡಿದರೆ ಮಹಿಳೆಯರು ಧನ್ಯತಾಭಾವ ಅನುಭವಿಸುತ್ತಾರೆ. ಇದೀಗ ತೆಲಂಗಾಣದ Read more…

BIG NEWS: ಪ್ರಸಿದ್ಧ ದೇವಸ್ಥಾನದ ಹೆಸರಲ್ಲಿ ನಕಲಿ ವೆಬ್ ಸೈಟ್; ಭಕ್ತರಿಂದ ದೇಣಿಗೆ ಹೆಸರಲ್ಲಿ ಹಣ ಸಂಗ್ರಹಿಸಿ ಮೋಸ

ಕಲಬುರ್ಗಿ: ಪ್ರಸಿದ್ಧ ದೇವಾಲಯದ ಹೆಸರಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿ ಅರ್ಚಕರೇ ಭಕ್ತರನ್ನು ಸುಲಿಗೆ ಮಾಡುತ್ತಿರುವ ಘಟನೆ ಕಲಬುರ್ಗಿಯ ಗಾಣಗಾಪುರ ದೇವಾಲಯದಲ್ಲಿ ಬೆಳಕಿಗೆ ಬಂದಿದೆ. ಕಲಬುರ್ಗಿ ಜಿಲ್ಲೆಯ ಪ್ರಸಿದ್ಧ Read more…

Big Breaking: ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಣಕ್ಕೊಂದು ತಿರುವು; ಏರುತ್ತಲೇ ಇದೆ ಏಕನಾಥ್ ಶಿಂಧೆ ಬಣದ ಸಂಖ್ಯೆ

ಮಹಾರಾಷ್ಟ್ರ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮತ್ತೆ ಮೂವರು ಶಾಸಕರು ಗೌಹಾತಿಗೆ ತೆರಳಿರುವ ಕಾರಣ ಏಕನಾಥ್ ಶಿಂಧೆ ಬಣದ ಸಂಖ್ಯೆ ಏರುತ್ತಲೇ ಇದೆ. ಇದರ ಮಧ್ಯೆ ಬಂಡಾಯ ಶಾಸಕರುಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...