alex Certify Live News | Kannada Dunia | Kannada News | Karnataka News | India News - Part 3226
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಡಾ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ: ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಇರುವ ಬೆಂಗಳೂರು ವಿದ್ಯಾನಗರದ ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರವನ್ನು Read more…

ಶಿವಸೇನೆಗೆ ಗುವಾಹಟಿಯಿಂದಲೇ ಏಕನಾಥ್ ಶಿಂಧೆ ಮತ್ತೊಂದು ಬಿಗ್ ಶಾಕ್

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಂಡಾಯವೆದ್ದ ಮತ್ತೊಬ್ಬ ಸಚಿವ ಏಕನಾಥ ಶಿಂಧೆ ಕ್ಯಾಂಪ್ ಸೇರಿಕೊಂಡಿದ್ದಾರೆ. ಈ ಮೂಲಕ ಬಂಡಾಯ ನಾಯಕ ಏಕನಾಥ ಶಿಂಧೆ ಬಣದಲ್ಲಿ Read more…

BIG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೇಳಿಕೆ ಮೂರ್ಖತನದ್ದು; ಸ್ವಪಕ್ಷದ ಸಚಿವರ ವಿರುದ್ಧ ಗುಡುಗಿದ ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ; ಕರ್ನಾಟಕ ಅಖಂಡವಾಗಿರಬೇಕು ಪ್ರತ್ಯೇಕ ರಾಜ್ಯ ಮಾಡಬೇಕು ಎಂಬುದು ಮೂರ್ಖತನದ ಹೇಳಿಕೆ ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ Read more…

BIG NEWS: ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ; ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಮನವೊಲಿಕೆಗೂ ಬಗ್ಗದ ಬಂಡಾಯ ಶಾಸಕರ ವಿರುದ್ಧ ಕಿಡಿ ಕಾರಿರುವ ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ನಿಮಗೆ ತಾಕತ್ತಿದ್ದರೆ ಶಾಸಕ Read more…

‘ಗರ್ಭಪಾತ’ದ ಬಗ್ಗೆ ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧ, ಭಾರತದಲ್ಲಿ ಹೇಗಿದೆ ‘ಗರ್ಭಪಾತ’ದ ಕಾನೂನು…?

ನವದೆಹಲಿ: 15 ವಾರಗಳ ನಂತರ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ ಎಂದು ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಮೆರಿಕ ಸುಪ್ರೀಂ ಕೋರ್ಟ್ Read more…

BIG NEWS: ಮಾಜಿ ಸಚಿವ ರಮೇಶ್ ಜಾರಕಿಹೊಳಿಯಿಂದ 819 ಕೋಟಿ ವಂಚನೆ; ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್

ಬೆಂಗಳೂರು; ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೆ ಕಿಡಿಕಾರಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ರಮೇಶ್ ಜಾರಕಿಹೊಳಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ Read more…

ವ್ಯಕ್ತಿತ್ವಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ನೈಟ್ ಕ್ಲಬ್ ನಲ್ಲಿ ಅದೇನಾಯ್ತು…? 17 ಜನ ಶವವಾಗಿ ಪತ್ತೆ

ಜೋಹಾನ್ಸ್‌ ಬರ್ಗ್: ದಕ್ಷಿಣ ಆಫ್ರಿಕಾದ ದಕ್ಷಿಣದ ನಗರವಾದ ಪೂರ್ವ ಲಂಡನ್‌ ನಲ್ಲಿರುವ ಟೌನ್‌ ಶಿಪ್‌ ನ ನೈಟ್‌ ಕ್ಲಬ್‌ ವೊಂದರಲ್ಲಿ 17 ಜನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು Read more…

ಭೀಕರ ಅಪಘಾತ: ಸ್ಥಳದಲ್ಲೇ ಗರ್ಭಿಣಿ ಪತ್ನಿ, ಪತಿ ಸಾವು

ಶಿವಮೊಗ್ಗ: ಹೊನ್ನಾಳಿ ರಸ್ತೆಯಲ್ಲಿ ವ್ಯಾನ್ ಹಾಗೂ ಕಾರ್ ನಡುವೆ ಡಿಕ್ಕಿಯಾಗಿ ಗರ್ಭಿಣಿ ಪತ್ನಿ ಹಾಗೂ ಪತಿ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಮಲ್ಲಹಾಳ್ ಗ್ರಾಮದ ಧನಂಜಯ(32), ಅವರ Read more…

BIG NEWS: ಅರಬ್ಬಿ ಸಮುದ್ರದಲ್ಲಿ ಮುಳುಗಿದ ಸರಕು ಸಾಗಣೆ ಹಡಗು; ತೈಲ ಸೋರಿಕೆ ಆತಂಕ; ಕಟ್ಟೆಚ್ಚರ ಘೋಷಣೆ

ಮಂಗಳೂರು: ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಬಳಿ ಅರಬ್ಬಿ ಸಮುದ್ರದಲ್ಲಿ ವಿದೇಶಿ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ತೈಲ ಸೋರಿಕೆ ಆತಂಕ ಎದುರಾಗಿದೆ. ಸಿರಿಯಾದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ Read more…

BIG NEWS: ಬಂಡಾಯ ಶಾಸಕರಿಗೆ CRPF ಭದ್ರತೆ; ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆ

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಈ ನಡುವೆ ಶಿವಸೇನೆಯ ಬಂಡಾಯ ಶಾಸಕರಿಗೆ ಕೇಂದ್ರ ಸರ್ಕಾರ Y ಶ್ರೇಣಿ ಭದ್ರತೆ ನೀಡಿದೆ. ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ Read more…

ಎಷ್ಟು ತಿಂದ್ರೂ ಹಸಿವಾಗುತ್ತಾ..…!? ಇಲ್ಲಿದೆ ಅದಕ್ಕೆ ಕಾರಣ

ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ Read more…

BIG NEWS: ಕ್ರೂಸರ್ ಅಪಘಾತದಲ್ಲಿ 7 ಜನರ ದುರ್ಮರಣ ಕೇಸ್; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಣಬರಗಿ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ 7 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. Read more…

ಠಾಣೆಯಲ್ಲಿ ಇಲಿಗಳ ಕಾಟಕ್ಕೆ ಹೈರಾಣಾದ ಖಾಕಿ ಪಡೆ; ಬೆಕ್ಕು ಸಾಕಿದ ಪೊಲೀಸರು

ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಣಕ್ಕೆ ಬೇಸತ್ತ ಪೊಲೀಸರು ಠಾಣೆಯಲ್ಲಿಯೇ ಬೆಕ್ಕು ಸಾಕಿರುವ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ಇಲಿಗಳು ಪೊಲೀಸ್ ಠಾಣೆಯಲ್ಲಿದ್ದ Read more…

BIG NEWS: ಎಮರ್ಜನ್ಸಿ ವೇಳೆ ಸಾವಿರಾರು ಜನರನ್ನು ಬಂಧಿಸಲಾಯ್ತು; ಲಕ್ಷಾಂತರ ಭಾರತೀಯರ ಮೇಲೆ ದೌರ್ಜನ್ಯ ನಡೆಯಿತು; ಮನ್ ಕೀ ಬಾತ್ ನಲ್ಲಿ ತುರ್ತು ಪರಿಸ್ಥಿತಿ ನೆನೆದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 90ನೇ ಮನ್ ಕಿ ಭಾತ್ ನಲ್ಲಿ 1975ರ ತುರ್ತು ಪರಿಸ್ಥಿತಿ ಬಗ್ಗೆ ನೆನೆಪಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಅಲುಗಾಡಿಸಲಾಗದು. ದೇಶದ ಸ್ವಾತಂತ್ರ್ಯೋತ್ಸವ Read more…

ಗುವಾಹಟಿಯಲ್ಲಿ ಇನ್ನೆಷ್ಟು ದಿನ ಅಡಗಿ ಕುಳಿತುಕೊಳ್ಳುವಿರಿ; ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಪ್ರಶ್ನೆ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮತ್ತೊಂದು ತಿರುವನ್ನು ಪಡೆದುಕೊಂಡಿದ್ದು, ಕೊರೋನಾ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಡಿಸ್ಚಾರ್ಜ್ ಆದ ಬೆನ್ನಲ್ಲೇ 40ಕ್ಕೂ ಅಧಿಕ ಬಂಡಾಯ Read more…

ಬೈಕ್ ಅಪಘಾತದಲ್ಲಿ ‘ಟೆಕ್ಕಿ’ ಸಾವು

ಬೈಕ್ ಅಪಘಾತದಲ್ಲಿ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಟೆಕ್ಕಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗವಿಮಠದ ಬಳಿ ನಡೆದಿದೆ. 27 ವರ್ಷದ ಸೂರಜ್ Read more…

BIG NEWS: ಹಳ್ಳದಲ್ಲಿ 7 ಭ್ರೂಣಗಳು ಪತ್ತೆ ಕೇಸ್; 185 ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ; ಸಮಗ್ರ ತನಿಖೆಗೆ ಆದೇಶ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಮೂಡಲಗಿ ಹಳ್ಳದಲ್ಲಿ 7 ಭ್ರೂಣಗಳು ಪತ್ತೆಯಾಗಿರುವ ಪ್ರಕರಣದ ಬೆನ್ನಲ್ಲೇ ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಅವ್ಯಾಹತವಾಗಿ ಬ್ರೂಣಗಳ ಹತ್ಯೆ ನಡೆಯುತ್ತಿವೆಯೇ ಎಂಬ ಅನುಮಾನ Read more…

BIG NEWS: ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯಪಾಲ ಚೇತರಿಕೆ ಹಿನ್ನೆಲೆಯಲ್ಲಿ ‘ಡಿಸ್ಚಾರ್ಜ್’

ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಬುಧವಾರದಂದು ಮುಂಬೈನ ಎನ್.ಹೆಚ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಚೇತರಿಕೆಯಾಗಿರುವ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. Read more…

ಇಲ್ಲಿ ‘ಪೆಟ್ರೋಲ್’ ಗಿಂತ ದುಬಾರಿ ಒಂದು ಬಾಟಲ್ ನೀರಿನ ಬೆಲೆ….!

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು 25 ಲಕ್ಷಕ್ಕೂ ಅಧಿಕ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹಕ್ಕೆ ಈಗಾಗಲೇ 122 ಮಂದಿ ಬಲಿಯಾಗಿದ್ದು, ಇನ್ನು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ಹೋಗಲಾಗದೆ Read more…

ಮದುವೆಗೂ ಮುನ್ನ ಹುಡುಗ್ರು ತಿಳಿದಿರಬೇಕು ಈ ವಿಷಯ

ಮದುವೆಯಾಗಲು ಸಿದ್ಧರಾಗಿರುವ ಹುಡುಗ್ರು ಮದುವೆ ನಂತ್ರ ಎದುರಾಗುವ ಅನೇಕ ಸಮಸ್ಯೆಗಳ ಬಗ್ಗೆ ಮೊದಲೇ ಆಲೋಚನೆ ಮಾಡಿರಬೇಕು. ದಾಂಪತ್ಯ ಜೀವನವನ್ನು ಸುಧಾರಿಸುವ ಕೆಲ ಅಭ್ಯಾಸಗಳನ್ನು ಕಲಿತಿರಬೇಕು.ಮದುವೆಗೆ ಮೊದಲು ಯಾವ ವಿಷಯಗಳನ್ನು Read more…

BIG NEWS: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ‘ಕೊರೊನಾ’

ಕ್ರಿಕೆಟ್ ಟೂರ್ನಿಗಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ಗೆ ತೆರಳಿದ್ದು, ಜುಲೈ 1ರಂದು 5ನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಬೇಕಾಗಿತ್ತು. ಇದರ ಮಧ್ಯೆ ಟೀಮ್ ಇಂಡಿಯಾ ನಾಯಕ ರೋಹಿತ್ Read more…

ರೇಷನ್ ಕಾರ್ಡ್ ಲಿಂಕ್ ಮಾಡಿದ ರೈತರ ಖಾತೆಗೆ 4 ಸಾವಿರ ರೂ. ಜಮಾ

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(ಪಿಎಂ ಕಿಸಾನ್ ಸಮ್ಮಾನ್ ನಿಧಿ) ಮತ್ತೆ ಬದಲಾವಣೆಯಾಗಿದೆ. ಈಗ ಕಿಸಾನ್ ಯೋಜನೆ(ಪಿಎಂ ಕಿಸಾನ್ ಕಂತು) ನೋಂದಣಿಗೆ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವೂ Read more…

3 ವರ್ಷದ ನಂತರ ಮಹಿಳೆಗೆ ಸಿಕ್ತು ಕಳೆದು ಹೋದ ಬ್ಯಾಗ್;‌ ವ್ಯಕ್ತಿಯ ಪ್ರಾಮಾಣಿಕತೆಗೆ ಶಬ್ಭಾಶ್ ಅಂದ ನೆಟ್ಟಿಗರು

ಪಾಪಿಗಳಿಂದಾನೇ ತುಂಬಿರೋ ಪಾಕಿಸ್ತಾನ್ನಲ್ಲಿ ಪ್ರಾಮಾಣಿಕರು ಇದ್ದಾರೆ ಅಂದ್ರೆ ನಂಬ್ತಿರಾ? ನಂಬೋದು ಕಷ್ಟವೇ ಆದರೆ ಇತ್ತಿಚೆಗೆ ಅಲ್ಲಿ ನಡೆದ ಒಂದು ಘಟನೆ ಎಂಥವರೂ ಕೂಡಾ ಅಚ್ಚರಿಪಡುವ ಹಾಗಿದೆ. ಅಷ್ಟಕ್ಕೂ ಅಲ್ಲಿ Read more…

ಆಸ್ಪತ್ರೆಯ 8ನೇ ಮಹಡಿಯಿಂದ ಜಿಗಿದು ರೋಗಿ ಸಾವು

ಮಾನಸಿಕ ರೋಗಿಯೊಬ್ಬ ಆಸ್ಪತ್ರೆಯ ಎಂಟನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ಆಸ್ಪತ್ರೆಯ ಎಂಟನೇ ಮಹಡಿಯ ಕಿಟಕಿಯಿಂದ ಹೊರಬಂದ ಆ ವ್ಯಕ್ತಿ Read more…

BIG NEWS: ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ; ಬಸ್ ಸೇರಿ 8 ವಾಹನಗಳು ನಜ್ಜುಗುಜ್ಜು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ಟೋಲ್ ಫ್ಲಾಜಾ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 8 ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಹೊಸಕೋಟೆ ಬಳಿಯ ಟೋಲ್ ಫ್ಲಾಜಾ ಬಳಿ ಈ Read more…

‘ವರ್ಕಿಂಗ್ ಕಂಡಿಶನ್’ ನಲ್ಲಿತ್ತು ಹತ್ತು ತಿಂಗಳ ಬಳಿಕ ನದಿಯಲ್ಲಿ ಸಿಕ್ಕ ಐಫೋನ್….!

ಮೊಬೈಲ್ ಬಹಳ ಡೆಲಿಕೇಟ್. ಕೈಜಾರಿ ಜಖಂ ಮಾಡಿಕೊಳ್ಳುವುದು ಸಾಮಾನ್ಯ. ಈ ಮಧ್ಯೆ ಐಫೋನ್ ಇದ್ದಿದ್ದರಲ್ಲಿ ಗಟ್ಟಿಮುಟ್ಟು ಎಂಬ ಭಾವನೆ ಜನರಲ್ಲಿದೆ. ಈ ಭಾವನೆಗೆ ತಕ್ಕಂತೆ ಘಟನೆಯೊಂದು ನಡೆದಿದೆ. 10 Read more…

BIG BREAKING: ನಾಲೆಗೆ ಉರುಳಿ ಬಿದ್ದ ಕ್ರೂಸರ್; 7 ಜನರ ದುರ್ಮರಣ

ಬೆಳಗಾವಿ: ದಿನಗೂಲಿ ನೌಕರರು ತೆರಳುತ್ತಿದ್ದ ಕ್ರೂಸರ್ ವಾಹನ ನಾಲೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಣಬರಗಿ ಬಳಿ ನಡೆದಿದೆ. Read more…

BREAKING NEWS: ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಹಕ್ಕಿ ಡಿಕ್ಕಿ, ತುರ್ತು ಭೂಸ್ಪರ್ಶ

ವಾರಣಾಸಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಗೆ ಪಕ್ಷಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಇದಾದ ಬಳಿಕ ವಾರಣಾಸಿಯ ಪೊಲೀಸ್ ಲೈನ್ ನಲ್ಲಿ ಸಿಎಂ Read more…

ಮತ್ತೊಂದು ವಿವಿಯ ಎಡವಟ್ಟು…! ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದವರು ನಂತರ ‘ಫೇಲ್’

ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು ಎರಡು ಡಜನ್ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಮೂರು ತಿಂಗಳ ಪಿಜಿ ಕೋರ್ಸ್ ಕಳೆದ ಬಳಿಕ ತಾವು ಡಿಗ್ರಿಯನ್ನೇ ಪೂರೈಸಿಲ್ಲ ಎಂಬ ಕಹಿ ಸತ್ಯ ಗೊತ್ತಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...