alex Certify ನೈಟ್ ಕ್ಲಬ್ ನಲ್ಲಿ ಅದೇನಾಯ್ತು…? 17 ಜನ ಶವವಾಗಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈಟ್ ಕ್ಲಬ್ ನಲ್ಲಿ ಅದೇನಾಯ್ತು…? 17 ಜನ ಶವವಾಗಿ ಪತ್ತೆ

ಜೋಹಾನ್ಸ್‌ ಬರ್ಗ್: ದಕ್ಷಿಣ ಆಫ್ರಿಕಾದ ದಕ್ಷಿಣದ ನಗರವಾದ ಪೂರ್ವ ಲಂಡನ್‌ ನಲ್ಲಿರುವ ಟೌನ್‌ ಶಿಪ್‌ ನ ನೈಟ್‌ ಕ್ಲಬ್‌ ವೊಂದರಲ್ಲಿ 17 ಜನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

17 ಜನ ಸಾವನ್ನಪ್ಪಿದ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಬ್ರಿಗೇಡಿಯರ್ ಟೆಂಬಿಂಕೋಸಿ ಕಿನಾನಾ ತಿಳಿಸಿದ್ದಾರೆ. ಸಿನರಿ ಪಾರ್ಕ್‌ ನಲ್ಲಿ ನಡೆದ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

ಕ್ಲಬ್‌ ಹೊರಗೆ ಜಮಾಯಿಸಿದ ಜನರನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿರುವ ದೃಶ್ಯಗಳನ್ನು ಸ್ಥಳೀಯ ಚಾನೆಲ್‌ ಗಳು ಪ್ರಸಾರ ಮಾಡಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...