alex Certify Live News | Kannada Dunia | Kannada News | Karnataka News | India News - Part 2539
ಕನ್ನಡ ದುನಿಯಾ
    Dailyhunt JioNews

Kannada Duniya

ಇರಾನ್‌ ನಲ್ಲಿದೆ ಮಹಿಳೆಯರಿಗಂತಾನೇ ಚಿತ್ರ-ವಿಚಿತ್ರ ಕಾನೂನು…!

ಇರಾನ್‌ನಲ್ಲಿ ಪ್ರತಿಭಟನೆಯ ಕಿಚ್ಚು ಧಗಧಗನೆ ಹೊತ್ತಿ ಉರಿಯುತ್ತಿದೆ. ಮಹಿಳೆಯರು ರಸ್ತೆಗಿಳಿದು ಹಿಜಾಬ್‌ನಿಂದ ಹಿಡಿದು ತಮ್ಮ ಮೇಲೆ ಹೇರಿರುವ ಇತರೆ ಕಾನೂನನ್ನ ವಿರೋಧಿಸಿ ದನಿಎತ್ತಿದ್ದಾರೆ. ಕೆಲವೇ ಕೆಲ ದಿನಗಳ ಹಿಂದಿನ Read more…

ಪ್ರತಿ ದಿನ ಈ ಕೆಲಸ ಮಾಡುವುದರಿಂದ ನೀವೂ ಫಿಟ್‌ ಆಗಿರಬಹುದು

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತೇವೆ. ವ್ಯಾಯಾಮ, ವಾಕಿಂಗ್, ಜಾಗಿಂಗ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತೇವೆ. ಆದ್ರೆ ಒಂದೇ ಒಂದು ಥೆರಪಿ ಅನೇಕ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ. Read more…

ಹಿಂದಿ ಚಿತ್ರರಂಗದಲ್ಲೂ ಎಸ್‌.ಪಿ.ಬಿ. ಕಂಠದ ಮೋಡಿ; ಮರೆಯಲಾಗದ ಆ 5 ಹಾಡುಗಳು…!

ಹಿಂದಿ ಚಿತ್ರರಂಗಕ್ಕೂ ಎಸ್‌.ಪಿ. ಬಾಲಸುಬ್ರಮಣ್ಯಂ ಅವರ ಕೊಡುಗೆ ಅಪಾರ. ಕೇಳುಗರ ಮನದಲ್ಲಿ ಎಂದೆಂದಿಗೂ ಹಸಿರಾಗಿರುವಂತಹ ಸುಮಧುರವಾದ ಗೀತೆಗಳನ್ನು ಎಸ್‌ಪಿಬಿ ಹಾಡಿದ್ದಾರೆ. ʼಹಮ್‌ ಆಪ್‌ ಕೆ ಹೈ ಕೌನ್‌ʼ ಚಿತ್ರದ Read more…

15,000 ಶಿಕ್ಷಕರ ನೇಮಕಾತಿಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನ ಪಟ್ಟಿ ಪ್ರಕಟ

ಬೆಂಗಳೂರು: 15,000 ಶಿಕ್ಷಕರ ನೇಮಕಾತಿ ಪರೀಕ್ಷೆ ಫಲಿತಾಂಶ ಆಧರಿಸಿ ಮುಂದಿನ ವಾರಾಂತ್ಯದೊಳಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. Read more…

ʼಮುರುಗನ್‌ʼ ದೇವಸ್ಥಾನಕ್ಕೆ ಭೇಟಿ ನೀಡಿದ ರವೀಂದರ್‌ ದಂಪತಿ..!

ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ದಂಪತಿಗಳ ಪೈಕಿ ತಮಿಳಿನ ನಟಿ ಮಹಾಲಕ್ಮಿ ಹಾಗೂ ರವೀಂದರ್. ಈ ಜೋಡಿ ಮದುವೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿದೆ. ಇದೀಗ ಈ ಜೋಡಿ ಮುರುಗನ್‌ Read more…

ʼಸ್ವರ ಸಾಮ್ರಾಟʼ ಎಸ್‌.ಪಿ.ಬಿ. ಅವರ ಬದುಕಿನ ಹಿನ್ನೋಟ

ಎಸ್‌.ಪಿ.ಬಾಲಸುಬ್ರಮಣ್ಯಂ ಎಂಬ ಅದ್ಭುತ ಪ್ರತಿಭೆ ಜನಿಸಿದ್ದು ನೆಲ್ಲೋರ್‌ನಲ್ಲಿ, ಅವರದ್ದು ತೆಲುಗಿನ ಕುಟುಂಬ. ಅವರ ತಂದೆ ಎಸ್‌.ಪಿ. ಸಾಂಬಮೂರ್ತಿ ಹರಿಕಥೆ ಕಲಾವಿದರಾಗಿದ್ದರು. ನಾಟಕಗಳಲ್ಲೂ ಅವರು ನಟಿಸಿದ್ದಾರೆ. ತಾಯಿ ಶಕುಂತಲಮ್ಮ. ಎಸ್‌ಪಿಬಿ Read more…

ತಾಯಿ ಅಗಲಿಕೆ ನಡುವೆಯೂ ಕರ್ತವ್ಯ ಮರೆಯದ ಪೊಲೀಸ್….!‌

ಹುಬ್ಬಳ್ಳಿ: ಆ ಕಳ್ಳನ ಕೈ ಚಳಕದಿಂದ ಅವಳಿ ನಗರಗಳು ಬೆಚ್ಚಿ ಬಿದ್ದದ್ದವು. ಕಳ್ಳನಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ, ಹೌದು ನಿರಂತರವಾಗಿ ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ Read more…

ಹಾಡಿನ ಮೂಲಕವೇ ಗಿನ್ನಿಸ್‌ ದಾಖಲೆ ಮಾಡಿದ್ದ ಸ್ವರಮಾಂತ್ರಿಕ ಎಸ್‌.ಪಿ. ಬಾಲಸುಬ್ರಮಣ್ಯಂ

ಎಸ್.ಪಿ. ಬಾಲಸುಬ್ರಮಣ್ಯ ವಿಧಿವಶರಾಗಿ ನಾಳೆಗೆ ಎರಡು ವರ್ಷ ತುಂಬಲಿದೆ. 2020 ರ ಸೆಪ್ಟೆಂಬರ್‌  25 ರಂದು ಅವರು ಇಹಲೋಕ ತ್ಯಜಿಸಿದ್ದು,  ಅವರ ಸ್ಮರಣಾರ್ಥ ಈ ವಿಶೇಷ ಲೇಖನ. ಎಸ್‌.ಪಿ. Read more…

ಮೀಸಲಾತಿ ಹೆಚ್ಚಳ ನಿರೀಕ್ಷೆಯಲ್ಲಿದ್ದ SC, ST, OBC ವರ್ಗದವರಿಗೆ ಸಿಹಿ ಸುದ್ದಿ

ಬೆಂಗಳೂರು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಾರದೊಳಗೆ ಸರ್ವ ಪಕ್ಷ ಸಭೆ ಕರೆಯಲಾಗುವುದು. ವಿಧಾನ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪರಿಶಿಷ್ಟ Read more…

ʼಬಿಗ್ ಬಾಸ್ʼ ಗೆ ಹೋಗುವ ಸ್ಪರ್ಧಿಗಳು ಇವರೇ ನೋಡಿ..!

ಬಿಗ್ ಬಾಸ್ ನ 9ನೇ ಆವೃತ್ತಿ ಆರಂಭ ಆಗ್ತಾ ಇದೆ. ಕನ್ನಡ ಕಿರುತೆರೆಯಲ್ಲೇ ಖ್ಯಾತ ರಿಯಾಲಿಟಿ ಶೋ ಎಂದೆನಿಸಿಕೊಂಡ ಬಿಗ್ ಬಾಸ್ ತನ್ನ ಒಂಬತ್ತನೇ ಆವೃತ್ತಿ ಆರಂಭ ಮಾಡ್ತಾ Read more…

ದೊಡ್ಡ ಸಮಸ್ಯೆಗೂ ರಾಮಬಾಣ ಸಣ್ಣ ʼಕಾಳು ಮೆಣಸುʼ

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ನಾಡಗೀತೆ ʼಜಯಭಾರತ ಜನನಿಯ ತನುಜಾತೆʼ ಗೆ ಧಾಟಿ ಹಾಗೂ ಕಾಲಮಿತಿ ನಿಗದಿ; ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ಕುವೆಂಪು ವಿರಚಿತ ನಾಡಗೀತೆ ʼಜಯಭಾರತ ಜನನಿಯ ತನುಜಾತೆʼ ಗೆ ಧಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತ ಆದೇಶ Read more…

JOB: SBI 1673 ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಸ್ಟೇಟ್ ಬ್ಯಾಂಕ್‍(SBI)ನಲ್ಲಿ 1673 ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 12 ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿಗೆ https://bank.sbi/careers  ಅಥವಾ Read more…

ಸುಖಕರ ದಾಂಪತ್ಯ ಜೀವನಕ್ಕೆ ಅನುಸರಿಸಿ ಈ ಸರಳ ಸೂತ್ರ

ಆಧುನಿಕತೆಯಿಂದಾಗಿ ಜೀವನಶೈಲಿಯೂ ಬದಲಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿಯೂ ಬದಲಾವಣೆ ಕಂಡಿದೆ. ಪತಿ, ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಒತ್ತಡ ಜಾಸ್ತಿಯಾಗುತ್ತದೆ. ಜೊತೆಗೆ ಮನೆ ಕೆಲಸ ಮಾಡುವುದರಿಂದ ದಂಪತಿಗಳ ನಡುವೆ ಆತ್ಮೀಯತೆ Read more…

ಕೀಲು ನೋವುಳ್ಳವರು ಈ ʼಆಹಾರʼದಿಂದ ದೂರವಿರಿ

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ. Read more…

ಕೆಲವರು ಉಪ್ಪಿನಂಶ ಹೆಚ್ಚಿರುವ ತಿಂಡಿ ತಿನ್ನಲು ಆಸೆಪಡುತ್ತಾರೆ. ಯಾಕೆ ಗೊತ್ತಾ..…?

ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ Read more…

ಬ್ರೌನ್ ರೈಸ್‌ ಸೇವನೆಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಆಹಾರ ಪದಾರ್ಥಗಳನ್ನು ತಯಾರಿಸುವಾಗ ಅತಿಯಾಗಿ ಬಳಸುವುದು ಅಕ್ಕಿಯೇ. ಅದರಲ್ಲಿಯೂ ಕಂದು ಅಕ್ಕಿಯು ದೇಹಕ್ಕೆ ಬೇಕಾದ ಜೀವಕಾಂಶಗಳನ್ನು, ಫೈಬರ್, ಖನಿಜಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. * Read more…

ಈ ರಾಶಿಯವರಿಗಿದೆ ಇಂದು ಉದ್ಯಮದಲ್ಲಿ ಪದೋನ್ನತಿ ಯೋಗ

ಮೇಷ ರಾಶಿ ಇವತ್ತು ನೀವು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಯಾರೊಂದಿಗೂ ಉಗ್ರ ಚರ್ಚೆ ನಡೆಯದಂತೆ ಎಚ್ಚರ ವಹಿಸಿ. ಶಾರೀರಿಕ ಮತ್ತು ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗುತ್ತದೆ. ವೃಷಭ ರಾಶಿ Read more…

ಮಹಾಲಯ ಅಮವಾಸ್ಯೆಯಂದು ಅಪ್ಪಿತಪ್ಪಿ ಈ ಕೆಲಸ ಮಾಡ್ಬೇಡಿ

ಈ ಬಾರಿಯ ಪಿತೃ ಪಕ್ಷ ಸೆಪ್ಟೆಂಬರ್ 10ರಿಂದ ಶುರುವಾಗಿದ್ದು ಸೆಪ್ಟೆಂಬರ್ 25ರಂದು ಮುಗಿಯಲಿದೆ. ಸೆಪ್ಟೆಂಬರ್ 25ರಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಪಿಂಡದಾನ ಮಾಡಲಾಗುತ್ತದೆ. ಪೂರ್ವಜರು Read more…

BIG BREAKING: ಸಿಇಟಿ ಬಿಕ್ಕಟ್ಟು ಶಮನ: ಸೆ. 29 ರಂದು ಪರಿಷ್ಕೃತ RANKING ಪ್ರಕಟ, ಅ.3 ರಿಂದ ಕೌನ್ಸೆಲಿಂಗ್

ಬೆಂಗಳೂರು: ವೃತಿಪರ ಕೋರ್ಸ್ ಗಳ ಸಿಇಟಿ ರ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಇದು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ Read more…

ಬಿಜೆಪಿ ಮುಖಂಡನ ಪುತ್ರನಿಂದ ಘೋರ ಕೃತ್ಯ: ರೆಸಾರ್ಟ್ ನಲ್ಲಿ ರಿಸೆಪ್ಷನಿಸ್ಟ್ ಹತ್ಯೆ

ಉತ್ತರಾಖಂಡ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯನ್ನು ಹತ್ಯೆಗೈದ ಆರೋಪದ ಮೇಲೆ ಬಿಜೆಪಿ ಮುಖಂಡನ ಪುತ್ರನನ್ನು ಬಂಧಿಸಲಾಗಿದೆ ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ ನಲ್ಲಿರುವ ರೆಸಾರ್ಟ್‌ ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 Read more…

ಒಪ್ಪಿಗೆ ಇಲ್ಲದೇ ‘PayCM’ ಪೋಸ್ಟರ್ ಗಳಲ್ಲಿ ಫೋಟೋ ಬಳಕೆ: ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ನಟ

ಕರ್ನಾಟಕ ಕಾಂಗ್ರೆಸ್‌ ನ ‘ಪೇಸಿಎಂ’(‘PayCM’) ಪೋಸ್ಟರ್‌ ಗಳಿಗೆ ತಮ್ಮ ಫೋಟೋವನ್ನು ಬಳಸಿದ್ದಾರೆ ಎಂದು ಬೆಂಗಳೂರು ಮೂಲದ ನಟ ಅಖಿಲ್ ಅಯ್ಯರ್ ತಿಳಿಸಿದ್ದಾರೆ. ಒಪ್ಪಿಗೆಯಿಲ್ಲದೆ ತಮ್ಮರ ಫೋಟೋ ಬಳಸಲಾಗಿದೆ ಎಂದು Read more…

BREAKING NEWS: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಮೂಲವೇತನಕ್ಕಿಂತ ಶೇ. 15 ರಷ್ಟು ಅಧಿಕ ಪ್ರಭಾರ ಭತ್ಯೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರು, ಅಧಿಕಾರಿಗಳ ಪ್ರಭಾರ ಭತ್ಯೆ ಪರಿಷ್ಕರಣೆ ಮಾಡಲಾಗಿದೆ. ಹುದ್ದೆಯೊಂದಿಗೆ ಬೇರೆ ಹೆಚ್ಚುವರಿ ಹುದ್ದೆ ಪ್ರಭಾರ ವಹಿಸಿದಾಗ ನೀಡುವ ಭತ್ಯೆಯನ್ನು ಮೂಲವೇತನಕ್ಕಿಂತ ಶೇಕಡ 15 Read more…

BREAKING NEWS: ಶಂಕಿತ ಉಗ್ರ ಮಾಜ್ ತಂದೆ ಹೃದಯಾಘಾತದಿಂದ ಸಾವು

ಶಿವಮೊಗ್ಗ : ಶಂಕಿತ ಉಗ್ರ ಮಾಜ್ ತಂದೆ ಹೃದಯಘಾತದಿಂದ ಮೃತಪಟ್ಟಿದ್ದಾರೆ. 57 ವರ್ಷದ ಮುನೀರ್ ಅಹ್ಮದ್ ಮೃತಪಟ್ಟವರು ಎಂದು ಹೇಳಲಾಗಿದೆ. ಹೃದಯಾಘಾತವಾಗಿದ್ದರಿಂದ ಮುನೀರ್ ಅಹ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. Read more…

ಅಡುಗೆ ರುಚಿ ಹೆಚ್ಚಿಸಲು ಇಲ್ಲಿವೆ ಟಿಪ್ಸ್

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಗಮನ ಹರಿಸಿದರೆ ಖಾದ್ಯಗಳು ಉತ್ತಮ ಪರಿಮಳ ಬೀರುವುದರ ಜೊತೆಗೆ ರುಚಿಯೂ ಸೂಪರ್ ಆಗಿರುತ್ತದೆ. * ಅಡುಗೆಗೆ ಬಳಸುವ ಬಾಣಲೆ ಇತ್ಯಾದಿ ಚೆನ್ನಾಗಿ ಬಿಸಿಯಾದ Read more…

ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ

ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ರಕ್ಷಿತಾ ಬಾಯಿ ಅವರ ಕುಟುಂಬಕ್ಕೆ 8 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಶೇಖರನಾಯ್ಕ ಮತ್ತು Read more…

ನದಿ ದಡದಲ್ಲಿ ಜೊತೆಯಾಗಿದ್ದ ಜೋಡಿ ಮೇಲೆ ಹಲ್ಲೆ: ಯುವತಿಗೆ ಕಿರುಕುಳ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜೊತೆಯಾಗಿದ್ದ ಯುವಕ ಯುವತಿಯ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು ಹುಡುಗಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಘಟನೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, Read more…

ಸಾಲು ಸಾಲು ರಜೆ, ಹಬ್ಬಕ್ಕೆ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಖಾಸಗಿ ಬಸ್ ಹೆಚ್ಚಿನ ದರ ವಸೂಲಿಗೆ ಬ್ರೇಕ್

ಬೆಂಗಳೂರು: ಹಬ್ಬಗಳು, ಸಾಲು ಸಾಲು ರಜೆಯ ಸಂದರ್ಭದಲ್ಲಿ ಖಾಸಗಿ ಬಸ್ ಗಳು ಪ್ರಯಾಣಿಕರಿಂದ ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು Read more…

ಒತ್ತಡ ಕಡಿಮೆ ಮಾಡಲು ಆರಂಭವಾಗಿದೆ ʼಮ್ಯೂಸಿಯಂ ಥೆರಪಿʼ

ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಮ್ಯೂಸಿಯಂಗೆ ಹೋಗಬೇಕೇ ? ಈ ಕಲ್ಪನೆಯು ಆಶ್ಚರ್ಯಕರವೆಂದು ತೋರುತ್ತದೆ, ಆದರೆ ಆ ಪ್ರಯತ್ನ ಬೆಲ್ಜಿಯಂನಲ್ಲಿ ನಡೆದಿದೆ. ಖಿನ್ನತೆ, ಆತಂಕ ಅಥವಾ ಒತ್ತಡದಿಂದ ಬಳಲುತ್ತಿರುವ Read more…

BREAKING: ಮುರುಘಾಶ್ರೀ ಜಾಮೀನು ಅರ್ಜಿ ತಿರಸ್ಕೃತ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶ್ರೀಗಳ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಡಾ.ಶಿವಮೂರ್ತಿ ಶರಣರಿಗೆ ಮತ್ತೆ ಜೈಲೇ ಗತಿಯಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀಗಳು ಜಾಮೀನು ಕೋರಿ ಚಿತ್ರದುರ್ಗದ 2ನೇ ಜಿಲ್ಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...