alex Certify Live News | Kannada Dunia | Kannada News | Karnataka News | India News - Part 2525
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವವಿಖ್ಯಾತ ಮೈಸೂರು ದಸರಾ ಪ್ರವಾಸಿಗರಿಗೆ ಗುಡ್ ನ್ಯೂಸ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯನ್ನು ಸಮೀಪದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲು ‘ಗೋಲ್ಡ್ ಕಾರ್ಡ್’ ಮಾರಾಟ ಆರಂಭವಾಗಿದ್ದು, 4,999 ರೂಪಾಯಿ ದರ ನಿಗದಿಪಡಿಸಲಾಗಿದೆ. www.mysoredasara.gov.in ವೆಬ್ಸೈಟ್ ಮೂಲಕ ಒಂದು Read more…

BIG NEWS: ಮೂರು ದಿನಗಳ ಕಾಲ ಮಧ್ಯರಾತ್ರಿವರೆಗೆ ಬಳಸಬಹುದು ಧ್ವನಿವರ್ಧಕ; ಹಬ್ಬದ ಪ್ರಯುಕ್ತ ಮುಂಬೈನಲ್ಲಿ ಸಡಿಲಗೊಂಡ ನಿಯಮ

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿ ವರ್ಧಕ ಬಳಕೆ ವಿವಾದ ಹೇಗ್ಹೇಗೆ ಹುಟ್ಟಿಕೊಂಡಿತ್ತು. ಈ ವಿವಾದ ಹೇಗೆಲ್ಲ ತಿರುವು ಪಡೆದುಕೊಂಡು ಕೊನೆಗೆ ಅಂತ್ಯವಾಗಿತ್ತು ಅನ್ನೋದು ನಿಮಗೆಲ್ಲ ಗೊತ್ತು. ಈಗ ಇದೇ ಧ್ವನಿ Read more…

ಅತಿಯಾಗಿ ʼಶುಂಠಿʼ ಸೇವಿಸುವ ಅಭ್ಯಾಸವಿದೆಯೇ ? ನಿಮ್ಮ ಆರೋಗ್ಯಕ್ಕಾಗಬಹುದು ಇಷ್ಟೆಲ್ಲಾ ಅಪಾಯ

ಅನೇಕರಿಗೆ ಶುಂಠಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಶುಂಠಿ ಬೆರೆಸದ ಚಹಾವನ್ನೇ ಅವರು ಇಷ್ಟಪಡುವುದಿಲ್ಲ. ಇನ್ನು ಕೆಲವರು ಪ್ರತಿದಿನ ಮಲಗುವ ಮುನ್ನ ಶುಂಠಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡಿರ್ತಾರೆ. ಚಹಾದ Read more…

ದಸರಾ ಹಬ್ಬದ ಹೊತ್ತಲ್ಲೇ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಬಂಪರ್ ಗಿಫ್ಟ್

ನವದೆಹಲಿ: ದಸರಾ ಹಬ್ಬದ ಹೊತ್ತಲ್ಲೇ ಕೇಂದ್ರ ಸರ್ಕಾರಕ್ಕೆ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು Read more…

ನೀರಿನಲ್ಲಿ ನೆನೆಸಿದ ʼಕಾಮ ಕಸ್ತೂರಿʼ ಬೀಜ ಸೇವಿಸಿ ಪರಿಣಾಮ ನೋಡಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ. Read more…

ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ಎಚ್ಚರಿಕೆ; ವಂಚಕರಿಂದ ಪಾರಾಗಲು ಇಲ್ಲಿದೆ ಟಿಪ್ಸ್‌…!

ಎಲ್ಲಾ ಭಾರತೀಯ ನಾಗರಿಕರಿಗೂ ಆಧಾರ್‌ ಕಾರ್ಡ್‌ ಕಡ್ಡಾಯ. ಭಾರತದ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಪ್ರಾಧಿಕಾರ ವಿತರಿಸಿರುವ ವಿಶಿಷ್ಟ ಗುರುತಿನ ಚೀಟಿ ಇದು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆಯಂತಹ ಪ್ರಕರಣಗಳು Read more…

2 ತಿಂಗಳು ರಿಚಾರ್ಜ್‌ ಮಾಡುವ ತಲೆನೋವಿಲ್ಲ; ಇಲ್ಲಿದೆ ಜಿಯೋದ ಈ ಪ್ರಿಪೇಯ್ಡ್‌ ಪ್ಲಾನ್‌ ವಿವರ

ಪ್ರತಿ ತಿಂಗಳು ಮೊಬೈಲ್‌ ಪ್ಲಾನ್‌, ಇಂಟರ್ನೆಟ್‌ಗೆ ರೀಚಾರ್ಜ್ ಮಾಡುವುದು ತಲೆನೋವಿನ ಕೆಲಸ. ಒಂದು ವೇಳೆ ವ್ಯಾಲಿಡಿಟಿ ಮುಕ್ತಾಯಕ್ಕೂ ಮುನ್ನ ರೀಚಾರ್ಜ್‌ ಮಾಡಲು ಮರೆತರೆ ಸಮಸ್ಯೆಯಾಗುತ್ತದೆ. ಹಾಗಾಗಿಯೇ ಇಂತಹ ಸಮಸ್ಯೆ, Read more…

ಇಂಜಿನಿಯರಿಂಗ್ ಪ್ರವೇಶಕ್ಕೆ ಇಂದು ಪ್ರಕಟವಾಗಬೇಕಿದ್ದ ಸಿಇಟಿ RANK ಪಟ್ಟಿ ಅ. 1 ರಂದು ಪ್ರಕಟ

ಬೆಂಗಳೂರು: ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನ ಸಿಇಟಿ ಪರಿಷ್ಕೃತ RANKING ಪಟ್ಟಿಯನ್ನು ಸೆಪ್ಟಂಬರ್ 29 ರ ಬದಲಿಗೆ ಅಕ್ಟೋಬರ್ 1 ರಂದು ಪ್ರಕಟವಾಗಲಿದೆ. ಅಕ್ಟೋಬರ್ 3 Read more…

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ʼಮನೆಮದ್ದುʼ

ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ ಒಂದು ರೀತಿ ಕಿರಿಕಿರಿಯಾಗುತ್ತದೆ. ಎಂಜಲನ್ನು ಸಹ ಸರಿಯಾಗಿ ನುಂಗುವುದಕ್ಕೆ ಆಗುವುದಿಲ್ಲ. ಇದಕ್ಕೆ Read more…

ಕಣ್ಣ ಅಡಿಯ ಕಪ್ಪು ವರ್ತುಲ ನಿವಾರಿಸಲು ಇಲ್ಲಿದೆ ಟಿಪ್ಸ್

ಕಣ್ಣ ಕೆಳಭಾಗದಲ್ಲಿ ದಟ್ಟನೆಯ ಕಪ್ಪು ವರ್ತುಲ ಮೂಡಿ ಮೊಗದ ಸೊಬಗನ್ನು ಹಾಳು ಮಾಡುತ್ತವೆ, ಇದರಿಂದ ಮುಕ್ತಿ ಪಡೆಯುವ ಮನೆಮದ್ದುಗಳ ಬಗ್ಗೆ ತಿಳಿಯೋಣ. ಡಾರ್ಕ್ ಸರ್ಕಲ್ ಒಂದು ಬಾರಿ ಕಣ್ಣಿನ Read more…

ಉತ್ತಮ ಆರೋಗ್ಯಕ್ಕೆ ಒಣ ದ್ರಾಕ್ಷಿ ನೀರಿನಲ್ಲಿ ನೆನೆಸಿ ತಿನ್ನಿ….!

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿಯನ್ನು Read more…

ದೇವಿಗೆ ನೈವೇದ್ಯ ಮಾಡಿ ಈ ʼಸಕ್ಕರೆ ಅಚ್ಚುʼ

ನವರಾತ್ರಿಯಂದು ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ. ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ: 1 ಕೆ.ಜಿ ಸಕ್ಕರೆ ½ ಲೀಟರ್ ಹಾಲು 1 ಚಮಚ ಕೇಸರಿ Read more…

ಈ ರಾಶಿಯವರಿಗಿದೆ ಇಂದು ಶುಭ ಕಾರ್ಯ ಆರಂಭಕ್ಕೆ ಅನುಕೂಲಕರ ಸಮಯ

ಮೇಷ ರಾಶಿ ದೀರ್ಘಾವಧಿ ಆರ್ಥಿಕ ಯೋಜನೆಗೆ ಸಮಯ ಅನುಕೂಲಕರವಾಗಿದೆ. ಇಂದು ಲಾಭದಾಯಕ ದಿನ. ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ. ಮಿತ್ರರು ಮತ್ತು ಸಂಬಂಧಿಕರಿಂದ ಭೋಜನ ದೊರೆಯಲಿದೆ. ವೃಷಭ ರಾಶಿ Read more…

ನವರಾತ್ರಿಯಲ್ಲಿ ಪೂಜಿಸಿ ದುರ್ಗಾ ಮಾತೆಯ ಒಂಬತ್ತು ರೂಪಗಳು…!

ನವರಾತ್ರಿಯ ಒಂಬತ್ತು ದಿನಗಳು ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ದುರ್ಗಾ ಮಾತೆಯು ಅಸುರ ಶಕ್ತಿಯನ್ನು ಹುಟ್ಟಡಗಿಸುವುದಕ್ಕಾಗಿ ಒಂಬತ್ತು ರೂಪಗಳಲ್ಲಿ ಜನ್ಮ ತಾಳಿ ದುಷ್ಟರನ್ನು ವಧಿಸಿ ಶಿಷ್ಟರ ರಕ್ಷಣೆಯನ್ನು ಮಾಡುತ್ತಾರೆ. Read more…

ರಾಶಿಗನುಸಾರ ತಾಯಿ ದುರ್ಗೆಗೆ ಅರ್ಪಿಸಿ ಈ ʼಹೂʼ

ನವರಾತ್ರಿ ಸಂಭ್ರಮ ಆರಂಭವಾಗಿದೆ.  ತಾಯಿ ದುರ್ಗೆ ಕೃಪೆಗೆ ಪಾತ್ರರಾಗಬೇಕೆನ್ನುವವರು ನವರಾತ್ರಿ ಸಂದರ್ಭದಲ್ಲಿ ರಾಶಿಗನುಸಾರವಾಗಿ ಹೂ ಅರ್ಪಿಸಬೇಕು. ಮೇಷ : ಈ ರಾಶಿಯವರು ನವರಾತ್ರಿಯಂದು ತಾಯಿಗೆ ದಾಸವಾಳ, ಗುಲಾಬಿ, ಕೆಂಪು ಕಮಲವನ್ನು Read more…

BIG NEWS: ವೆಬ್ ಸೀರೀಸ್ ನಲ್ಲಿ ಯೋಧರಿಗೆ ಅಪಮಾನ; ನಿರ್ಮಾಪಕಿ ಏಕ್ತಾ ಕಪೂರ್ ಗೆ ಎದುರಾಯ್ತು ಸಂಕಷ್ಟ

ತಮ್ಮ ಇತ್ತೀಚಿನ ವೆಬ್ ಸೀರೀಸ್ XXX (ಸೀಸನ್ 2) ರಲ್ಲಿ ಯೋಧರು ಮತ್ತು ಅವರ ಕುಟುಂಬಸ್ಥರಿಗೆ ಅಪಮಾನ ಮಾಡಿದ ಕಾರಣಕ್ಕೆ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಸಂಕಷ್ಟ ಎದುರಾಗಿದೆ. Read more…

BREAKING: ಶಿಖರ್ ಧವನ್ ದಾಖಲೆಯನ್ನು ಪುಡಿಗಟ್ಟಿದ ಸೂರ್ಯಕುಮಾರ್ ಯಾದವ್

ಬ್ಯಾಟಿಂಗ್ ನಲ್ಲಿ ನಿರಂತರ ಯಶಸ್ಸನ್ನು ಸಾಧಿಸುತ್ತಿರುವ ಸೂರ್ಯಕುಮಾರ್ ಯಾದವ್, ಇದೀಗ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂದು ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. Read more…

ಮತ್ತೊಂದು ಮಹಾ ಕುಸಿತಕ್ಕೆ ಸಾಕ್ಷಿಯಾಗಲಿದೆಯಾ ವಿಶ್ವದ ಆರ್ಥಿಕತೆ ? ವಿಶ್ವ ವಾಣಿಜ್ಯ ಸಂಸ್ಥೆ ಮುಖ್ಯಸ್ಥೆಯಿಂದ ಮಹತ್ವದ ಹೇಳಿಕೆ

2008ರ ಬಳಿಕ ವಿಶ್ವದ ಆರ್ಥಿಕತೆ ಮತ್ತೊಮ್ಮೆ ಮಹಾ ಕುಸಿತ ಕಾಣಲಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ವಿವಿಧ ರಾಷ್ಟ್ರಗಳ ಷೇರುಪೇಟೆ ಹಾಗೂ ಕರೆನ್ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಲ್ಲೋಲಕಲ್ಲೋಲವಾಗುತ್ತಿದೆ. Read more…

ಡೇಟಾ ಮುಗಿದರೂ ನೀವು ನೋಡಬಹುದು 200ಕ್ಕೂ ಅಧಿಕ ಚಾನೆಲ್..! ಅದ್ಹೇಗೆ ಸಾಧ್ಯ ಅಂತಿರಾ..? ಇಲ್ಲಿದೆ ಮಾಹಿತಿ

ಎಷ್ಟೇ ಹೈ-ಫೈ ಮೊಬೈಲ್ ಇದ್ದರೂ ಅಷ್ಟೆ, ಎಷ್ಟೇ ಅಪ್ಗ್ರೇಡ್ ಆ್ಯಪ್​ಗಳಿದ್ದರೂ ಕೂಡಾ ಅಷ್ಟೆ. ಡೇಟಾ ಪ್ಯಾಕ್ ಇದ್ದರೇನೇ ಒಂದು ಬೆಲೆ. ಈ ಡೇಟಾ ಪ್ಯಾಕ್ ಇದ್ದರೆ ಸಾಕು ಕೂತಲ್ಲೇನೇ Read more…

ಪಿಎಫ್ಐ ನಿಷೇಧದ ಬೆನ್ನಲ್ಲೇ RSS ಬ್ಯಾನ್ ಮಾಡಬೇಕೆಂದು ಹೇಳಿದ ಸಿದ್ಧರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಶಿವಮೊಗ್ಗ: ಪಿಎಫ್ಐ ಸಂಘಟನೆ ದೇಶಕ್ಕೆ ಮಾರಕವಾಗಿತ್ತು. ಶಾಂತಿ ಭಂಗ, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿ ಆದೇಶಿಸಿದೆ ಎಂದು ಮಾಜಿ ಮುಖ್ಯಮಂತ್ರಿ Read more…

BREAKING NEWS: ಐಟಿ, ಇಡಿ ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಸಿಬಿಐ ಶಾಕ್

ಬೆಂಗಳೂರು: ಐಟಿ, ಇಡಿ ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಸಿಬಿಐ ಶಾಕ್ ನೀಡಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಕನಕಪುರ, Read more…

ಹಬ್ಬದ ಹೊತ್ತಲ್ಲೇ ಸಿಹಿ ಸುದ್ದಿ: ಉಚಿತ ಪಡಿತರ ಯೋಜನೆ ವಿಸ್ತರಣೆಯಿಂದ ಪ್ರಯೋಜನ: ಮೋದಿ

ನವದೆಹಲಿ: ಉಚಿತ ಪಡಿತರ ಯೋಜನೆ ವಿಸ್ತರಣೆಯಿಂದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ, ಹಬ್ಬದ ಸಮಯದಲ್ಲಿ ಅನುಕೂಲವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 80 ಕೋಟಿಗೂ ಹೆಚ್ಚು ಜನರು ಉಚಿತ ಪಡಿತರವನ್ನು Read more…

BIG BREAKING: ಬಿಪಿನ್ ರಾವತ್ ಬಳಿಕ ಸಿಡಿಎಸ್ ಸ್ಥಾನಕ್ಕೆ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ಕೇಂದ್ರ ಸರ್ಕಾರ ಹೊಸ ಸಿಡಿಎಸ್ ನೇಮಿಸಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಚವಾನ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ Read more…

ನ್ಯಾಟೋ ರಾಷ್ಟ್ರಗಳಿಗೆ ಅಣ್ವಸ್ತ್ರ ದಾಳಿ ಎಚ್ಚರಿಕೆ ನೀಡಿದ ರಷ್ಯಾ: ಉಕ್ರೇನ್ ನ 4 ರಾಜ್ಯಗಳ ಸೇರ್ಪಡೆ ಬಗ್ಗೆ ಪುಟಿನ್ ಘೋಷಣೆ

ಮಾಸ್ಕೋ: ಅಣ್ವಸ್ತ್ರ ದಾಳಿ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ರಷ್ಯಾ ಭದ್ರತಾ ಸಮಿತಿ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ. ರಷ್ಯಾ ಭದ್ರತಾ ಸಮಿತಿ ಕಾರ್ಯದರ್ಶಿ ಮೆಡ್ವೆಡೇವ್ ರಷ್ಯಾ ಭದ್ರತೆಗೆ ಬೆದರಿಕೆಯಾದರೆ Read more…

BREAKING: ಮಳೆ ಬಂತೆಂದು ಮರದಡಿ ನಿಂತಾಗಲೇ ಘೋರ ದುರಂತ; ಸಿಡಿಲು ಬಡಿದು ತಾಯಿ, ಮಕ್ಕಳು ಸೇರಿ ನಾಲ್ವರು ಸಾವು

ಯಾದಗಿರಿ: ಯಾದಗಿರಿಯಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ. ತಾಯಿ, ಇಬ್ಬರು ಮಕ್ಕಳು ಹಾಗೂ ಮತ್ತೊಬ್ಬ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಗಾಜರಕೋಟ ಗ್ರಾಮದ ಮೋನಮ್ಮ(25), ಮಕ್ಕಳಾದ Read more…

BREAKING: ಬಾಯ್ಲರ್ ಸ್ಪೋಟದಿಂದ ಭಾರಿ ಬೆಂಕಿ; ಮೂವರು ಸಜೀವ ದಹನ, 8 ಕಾರ್ಮಿಕರು ಗಂಭೀರ

ಮುಂಬೈ: ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಮೂವರು ಸಾವನ್ನಪ್ಪಿದ್ದಾರೆ. ಎಂಟು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಮಹಾರಾಷ್ಟ್ರದ Read more…

ʼಡೈಲಿ ಹಂಟ್‌ʼ ಮತ್ತು AMG ಮೀಡಿಯಾ ನೆಟ್‌ ವರ್ಕ್ಸ್ ಲಿ. ಸಹಯೋಗದಲ್ಲಿ ಕಥೆಗಾರರ ಹುಡುಕಾಟ; ದೆಹಲಿಯಲ್ಲಿ ನಡೀತು #StoryForGlory ಗ್ರ್ಯಾಂಡ್‌ ಫಿನಾಲೆ…!

ಭಾರತದ ಸ್ಥಳೀಯ ಭಾಷೆಗಳ ನಂಬರ್‌ ವನ್‌ ಕಂಟೆಂಟ್‌ ಪ್ಲಾಟ್‌ ಫಾರ್ಮ್‌ ಎನಿಸಿಕೊಂಡಿರುವ Dailyhunt ಮತ್ತು ಪ್ರಮುಖ ಸಂಯೋಜಿತ ವ್ಯಾಪಾರ ಸಂಘಟಿತ ಅದಾನಿ ಗ್ರೂಪ್‌ನಿಂದ ಬೆಂಬಲಿತವಾದ ವೇದಿಕೆ AMG ಮೀಡಿಯಾ Read more…

ʼಚಂದ್ರಘಂಟಾʼದೇವಿಯ ಅವತಾರದ ಕುರಿತು ಇಲ್ಲಿದೆ ನೋಡಿ ಮಾಹಿತಿ

ಇಂದು ನವರಾತ್ರಿಯ ಮೂರನೇ ದಿನ ದೇವಿಯನ್ನು ಚಂದ್ರಘಂಟಾ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿಯ ಹಣೆಯ ಮೇಲೆ ಘಂಟೆಯಾಕಾರದ ಅರ್ಧ ಚಂದ್ರನಿದ್ದಾನೆ. ಹೀಗಾಗಿ ದೇವಿಯನ್ನು ಚಂದ್ರಘಂಟಾದೇವಿ ಎಂದು ಪೂಜಿಸಲಾಗುತ್ತದೆ. Read more…

ಪತಿಯಿಂದ ದೂರವಾಗಿರುವ ಮಹಿಳೆ ಗರ್ಭಪಾತಕ್ಕೆ ಬೇಕಿಲ್ಲ ಗಂಡನ ಅನುಮತಿ; ಹೈಕೋರ್ಟ್‌ ಮಹತ್ವದ ಆದೇಶ

ಪತಿಯಿಂದ ದೂರವಾಗಿರುವ ಗರ್ಭಿಣಿಗೆ ಕೇರಳ ಹೈಕೋರ್ಟ್‌ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಿದೆ. ಮಹಿಳೆ 21 ವಾರಗಳ ಗರ್ಭಿಣಿಯಾಗಿದ್ದಾಳೆ. ನ್ಯಾಯಮೂರ್ತಿ ವಿಜಿ ಅರುಣ್, ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯಕೀಯ ಗರ್ಭಪಾತ ಕಾಯಿದೆ Read more…

ರಾಜ್ಯದಲ್ಲಿ ಮತ್ತೆ 3 ದಿನ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ನವರಾತ್ರಿ ಸಂದರ್ಭದಲ್ಲಿಯೇ ರಾಜ್ಯದಲ್ಲಿ ಮತ್ತೆ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...