alex Certify Live News | Kannada Dunia | Kannada News | Karnataka News | India News - Part 2503
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲ ನೋವಿಗೆ ಮನೆ ಮದ್ದು ʼಬೇವಿನ ಎಲೆʼ

ಪೂರ್ತಿ ದಿನ ಕೆಲಸ ಮಾಡುವುದ್ರಿಂದ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ನೋವು ನಿವಾರಣೆಯಾಗಬೇಕೆಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕ Read more…

ಸಿಇಟಿ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಇಂದಿನಿಂದಲೇ ಸೀಟು ಆಯ್ಕೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಕ್ಟೋಬರ್ 7 ರಂದು ಮಧ್ಯಾಹ್ನ 2 ಗಂಟೆಗೆ ಕಾಲೇಜುವಾರು ಸೀಟುಗಳ ಪಟ್ಟಿಯನ್ನು ಪ್ರಕಟಿಸಲಿದೆ. ಪ್ರಸಕ್ತ ಸಾಲಿನ ಸಿಇಟಿ ರ್ಯಾಂಕಿಂಗ್ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ಆರ್ಕಿಟೆಕ್ಚರ್ Read more…

ಹೊಟ್ಟೆ ಬೊಜ್ಜು ಕಡಿಮೆ ಮಾಡುತ್ತೆ ಏಲಕ್ಕಿ

ಆಯುರ್ವೇದದ ಪ್ರಕಾರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಏಲಕ್ಕಿ ತೂಕ ಇಳಿಸಲು ಸಹಕಾರಿ. ಏಲಕ್ಕಿ Read more…

ವಾರಕ್ಕೆ ಒಮ್ಮೆಯಾದರೂ ಸೇವಿಸಿ ʼಪಾಲಕ್ʼ ಸೊಪ್ಪು

ಸೊಪ್ಪುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ಅದರಲ್ಲೂ ಪಾಲಕ್ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳು ಇರುತ್ತದೆ. ಇದು ಕಬ್ಬಿಣದಂಶ ಹಾಗೂ ಜೀವಸತ್ವಗಳ ಆಗರವಾಗಿದೆ. ಅಲ್ಲದೇ ಕೆಲವೊಂದು ರೋಗಗಳನ್ನೂ ಗುಣಪಡಿಸುವ Read more…

ನಾಯಿ ನಿಮ್ಮ ಚಪ್ಪಲಿ ಕಚ್ಚಿಕೊಂಡು ಓಡಿದ್ರೆ ಏನರ್ಥ ಗೊತ್ತಾ….?

ಪ್ರಾಣಿಗಳಿಗೆ ಮುಂದಾಗುವ ಘಟನೆ ಬಗ್ಗೆ ಮೊದಲೇ ತಿಳಿಯುತ್ತದೆಯಂತೆ. ಪ್ರಾಣಿಗಳು ಈ ಬಗ್ಗೆ ಅನೇಕ ರೀತಿಯಲ್ಲಿ ಮನುಷ್ಯನಿಗೆ ಮುನ್ಸೂಚನೆ ನೀಡುತ್ತವೆ. ನಾಯಿ ಕೂಡ ಅನೇಕ ಬಾರಿ ತನ್ನದೇ ರೀತಿಯಲ್ಲಿ ಮುನ್ಸೂಚನೆ Read more…

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಈ ಅಪಾಯದ ಸಂಕೇತ…!

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರಿಗೂ ಬಿಳಿ ಕೂದಲಿನ ಸಮಸ್ಯೆ ಶುರುವಾಗಿಬಿಟ್ಟಿದೆ. ಇದೆಲ್ಲಾ ಕಾಮನ್ ಅಂದ್ಕೊಂಡು ನೀವು ಸುಮ್ಮನಾಗಿಬಿಡಬೇಡಿ, Read more…

ರೈತರಿಗೆ ಗುಡ್ ನ್ಯೂಸ್: ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ನ. 1 ರಿಂದ ‘ಯಶಸ್ವಿನಿ ಯೋಜನೆ’ ಪುನಾರಂಭ

ಬೆಂಗಳೂರು: ರೈತರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಯಶಸ್ವಿನಿ ಯೋಜನೆ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಪುನರಾರಂಭವಾಗಲಿದೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ಉಪ Read more…

ನಿಮ್ಮ ಮುದ್ದು ಬೆಕ್ಕಿಗೆ ಈ ಆಹಾರವನ್ನು ತಿನ್ನಿಸಬೇಡಿ…!

ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ. ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, ಮಹಿಳೆಯರು Read more…

ಪುರುಷರಿಂದ ಮಹಿಳೆ ನಿರೀಕ್ಷಿಸುವುದೇನು ಗೊತ್ತಾ…..?

ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೊಂದಿದೆ. ಮನಸ್ಸಿನಲ್ಲಿ ಇದ್ದದ್ದೆಲ್ಲ ಬಾಯಿಗೆ ಬರುತ್ತೆ, ಗುಟ್ಟು ನಿಲ್ಲೋದಿಲ್ಲ. ಹಾಗಾಗಿ ಏನೂ ಹೇಳ್ಬಾರ್ದು ಅಂತಾ ಪುರುಷರು ಮಾತನಾಡಿಕೊಳ್ತಾರೆ. ಆದ್ರೆ ಮಹಿಳೆಯರೂ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಡಿಸೆಂಬರ್ ಒಳಗೆ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’ ಸ್ಥಾಪನೆ

ಬೆಂಗಳೂರು: ಡಿಸೆಂಬರ್ ಒಳಗೆ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’ ಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 243 ಸೇರಿದಂತೆ Read more…

ಹದಿಹರೆಯದವರಿಗೆ ಇದು ಅತಿಯಾದ್ರೆ ತಪ್ಪಿದ್ದಲ್ಲ ಅಪಾಯ

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಅಡುಗೆಯಲ್ಲಿ ಉಪ್ಪು ಬೇಕೇ ಬೇಕು. ಇಲ್ಲವಾದರೆ, ಆಹಾರ ರುಚಿಸುವುದೇ ಇಲ್ಲ. ಆದರೆ ಉಪ್ಪನ್ನು ಅತಿಯಾಗಿ ಬಳಸುವುದರಿಂದ ಪಾರ್ಶ್ವವಾಯು Read more…

ಇನ್ನು ಕನ್ನಡ ಸೇರಿ 22 ಭಾಷೆಗಳಲ್ಲಿ ಪಹಣಿ ಲಭ್ಯ: ಹೊರ ರಾಜ್ಯದವರಿಗೆ ಭೂವ್ಯವಹಾರಕ್ಕೆ ಅನುಕೂಲ

ನವದೆಹಲಿ: ಸ್ಥಳೀಯ ಭಾಷೆಗಳಲ್ಲಿ ಮಾತ್ರ ಇರುವ ಪಹಣಿ ಭೂ ದಾಖಲೆಗಳನ್ನು ಇಂಗ್ಲಿಷ್, ಹಿಂದಿ ಸೇರಿದಂತೆ 22 ಅಧಿಕೃತ ಭಾಷೆಗಳಲ್ಲಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಇದಕ್ಕಾಗಿ Read more…

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರಿಗೆ ಗುಡ್ ನ್ಯೂಸ್

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಉಚಿತ ಕೆಎಸ್‍ಆರ್‍ಟಿಸಿ ಬಸ್‍ಪಾಸ್ ಸೌಲಭ್ಯ ಪಡೆದುಕೊಳ್ಳಲು ಗ್ರಾಮ-ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಪಾಸ್ ಪಡೆಯಲು ಯಾವುದೇ Read more…

‘ಕ್ಯಾಲ್ಸಿಯಂ’ ಕೊರತೆಯ ನಿವಾರಣೆಗೆ ಆಸನಗಳು

40 ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದುತ್ತದೆ. ಆಗ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ ಕೆಲವು ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ.ಪರಿಣಾಮಕಾರಿ ಫಲಿತಾಂಶಕ್ಕೆ ಆಸನಗಳನ್ನು Read more…

BIG NEWS: ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ಬೆಂಗಳೂರು: ಕರ್ನಾಟಕ ಸರ್ಕಾರದ ಗೃಹ ಸಚಿವರ ಮನವಿಯಂತೆ, ಕೇಂದ್ರ ಗೃಹ ಸಚಿವಾಲಯ ರಾಜ್ಯಕ್ಕೆ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಹಸಿರು ನಿಶಾನೆ ನೀಡಿದೆ. ಗೃಹ ಸಚಿವ ಆರಗ Read more…

ಚನ್ನಪಟ್ಟಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ HDK ಆಗ್ರಹ

ಚನ್ನಪಟ್ಟಣದಲ್ಲಿ ಶಾಸಕರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಶಾಸಕರನ್ನು ಕಡೆಗಣಿಸಿ ಸರ್ಕಾರಿ Read more…

ಸಂಸದ ಸನ್ನಿ ಡಿಯೋಲ್ ನಾಪತ್ತೆ..?

ಪಠಾಣ್ ಕೋಟ್- ಸಂಸದ ಸನ್ನಿ ಡಿಯೋಲ್ ನಾಪತ್ತೆಯಾಗಿದ್ದಾರೆ. ಹೀಗಂತ ರೈಲ್ವೇ ನಿಲ್ದಾಣ, ವಾಹನಗಳ ಮೇಲೆ ಪೋಸ್ಟರ್ ಅಂಟಿಸಲಾಗಿದೆ. ಈ ಪೋಸ್ಟರ್ ಹಾಕಿರುವವರು ಇಲ್ಲಿನ ಸ್ಥಳೀಯರು. ತಮ್ಮ ಸಂಸದರು ಕ್ಷೇತ್ರಕ್ಕೆ Read more…

ಗಾಯಗೊಂಡ ಮರಿ ಆನೆಗೆ ಚಿಕಿತ್ಸೆ: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಮರು ಪತ್ರ

ಬೆಂಗಳೂರು: ಗಾಯಗೊಂಡ ಮರಿ ಆನೆಗೆ ಚಿಕಿತ್ಸೆ ಕೊಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪತ್ರ ಬರೆದು ಸ್ಪಂದಿಸಿದ್ದಾರೆ. ನಿಮ್ಮ ಮನವಿ Read more…

ಸ್ವ ಪಕ್ಷದವರಿಂದಲೇ ಬಿಜೆಪಿ ಶಾಸಕನಿಗೆ ಮುಜುಗರ..!

ಕಾರವಾರ- ಹೊನ್ನಾವರ ವಿಧಾನಸಭಾಕ್ಷೇತ್ರದ ಶಾಸಕ ಸುನೀಲ ನಾಯ್ಕ್ ಹೊನ್ನಾವರ ತಾಲೂಕಿನ ಕೋಟೆಬೈಲ್‌ ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸುನೀಲ್ ಭಾಗಿಯಾಗುತ್ತಿದ್ದಂತೆ ಅವರದೇ ಪಕ್ಷದ ಅಂದರೆ ಬಿಜೆಪಿ ಪಕ್ಷದ Read more…

ಮೊಬೈಲ್ ಆಯ್ತು ಇದೀಗ ವಾಚ್ ಸ್ಪೋಟ….!

ವಾಷಿಂಗ್ಟನ್- ಇಷ್ಟು ದಿನ ಮೊಬೈಲ್ ಸ್ಪೋಟ ಆಗೋದನ್ನ ನೋಡಿದ್ವಿ, ಕೇಳಿದ್ವಿ. ಮೊಬೈಲ್ ಸ್ಪೋಟದಿಂದ ಪ್ರಾಣ ಹಾನಿಯೂ ಆಗಿರೋದನ್ನ ನೋಡಿದ್ದೇವೆ. ಆದರೆ ಇದೀಗ ಆಪಲ್ ವಾಚ್ ಒಂದು ಸ್ಫೋಟಗೊಂಡಿದೆ. ಈ Read more…

ವಿಶ್ವವಿಖ್ಯಾತ ಮೈಸೂರು ದಸರಾ ಮೆಚ್ಚಿದ ಮೋದಿ ಟ್ವೀಟ್: ಯೋಗ ದಿನದಂದು ಮೈಸೂರು ಭೇಟಿ ನೆನಪು

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಮೈಸೂರು ಜನತೆಗೆ ಧನ್ಯವಾದಗಳು ತಿಳಿಸಿ ಟ್ವೀಟ್ ಮಾಡಿದ್ದಾರೆ. ಮೈಸೂರು ದಸರಾ ಅದ್ಭುತವಾಗಿದೆ. ಮೈಸೂರಿನ ಸಂಸ್ಕೃತಿ ಪರಂಪರೆಯನ್ನು Read more…

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 800 ಪುಟಗಳ ಚಾರ್ಜ್ ಶೀಟ್ ಅನ್ನು ಹುಬ್ಬಳ್ಳಿಯ ಒಂದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. Read more…

ಭಾರತದ ಕೆಮ್ಮಿನ ಸಿರಪ್ ಕುಡಿದು ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: WHO ಎಚ್ಚರಿಕೆ ಬೆನ್ನಲ್ಲೇ 4 ಸಿರಪ್ ಗಳ ಬಗ್ಗೆ ತನಿಖೆ

ನವದೆಹಲಿ: ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿನ ಕುರಿತು WHO ಎಚ್ಚರಿಕೆಯ ನಂತರ ಭಾರತವು 4 ಕೆಮ್ಮು ಸಿರಪ್‌ಗಳನ್ನು ಪರೀಕ್ಷಿಸಿದೆ. ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಸಂಬಂಧವಿದೆ ಎಂದು ವಿಶ್ವ Read more…

ST ಗೆ ಶೇ. 7 ರಷ್ಟು, SC ಗೆ ಶೇ. 17 ರಷ್ಟು ಮೀಸಲಾತಿ ಹೆಚ್ಚಳಕ್ಕೆ ಸಿದ್ಧರಾಮಯ್ಯ ಆಗ್ರಹ

ಮಂಡ್ಯ: ಎಸ್.ಟಿ. ಸಮುದಾಯಕ್ಕೆ ಶೇಕಡ ಮೂರರಿಂದ ಶೇಕಡ 7 ರಷ್ಟು ಮೀಸಲಾತಿ ಹೆಚ್ಚಾಗಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ Read more…

‘ಭಾರತ್ ಜೋಡೋ ಯಾತ್ರೆ’ ಹೊತ್ತಲ್ಲೇ ನಾಳೆ ಇಡಿ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ. ಶಿವಕುಮಾರ್ ಹೇಳಿದ್ದೇನು ಗೊತ್ತಾ…?

ಮಂಡ್ಯ: ನಾಳೆ ಇಡಿ ವಿಚಾರಣೆಗೆ ಹಾಜರಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ. ಕಾನೂನು ಗೌರವಿಸಿ ಇಡಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅವರು ಹೇಳಿದ್ದಾರೆ. ಇಡಿ ವಿಚಾರಣೆಗೆ ಹಾಜರಾಗಲು Read more…

ʼಸಸ್ಯಾಹಾರಿʼ ಗಳು ಮೊಟ್ಟೆ, ಮಾಂಸದ ಬದಲು ಈ ತರಕಾರಿ ಸೇವಿಸಿದ್ರೆ ಸಾಕು

ದೇಹಕ್ಕೆ ಬೇಕಾದ ಪ್ರೋಟೀನ್ ಅಗತ್ಯವನ್ನು ಪೂರೈಸಲು ಮೊಟ್ಟೆ ಮತ್ತು ಮಾಂಸಾಹಾರವನ್ನು ಸೇವನೆ ಮಾಡುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಸಸ್ಯಾಹಾರಿಗಳು ಸಾಕಷ್ಟಿದ್ದಾರೆ. ಹಾಗಾಗಿ ಎಲ್ಲರೂ ಮೊಟ್ಟೆ ಅಥವಾ ಮಾಂಸ Read more…

ಎಲೆಕ್ಟ್ರಿಕ್‌ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್‌: ದೀಪಾವಳಿಗೆ ಬರಲಿದೆ ಹೊಸ ಸ್ಕೂಟರ್‌

ದೀಪಾವಳಿ ಹಬ್ಬಕ್ಕೆ ವಾಹನ ಸವಾರರಿಗೆ ಭರ್ಜರಿ ಗಿಫ್ಟ್‌ ಕೊಡಲು ಭಾರತದ  ವಾಹನ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ ಮುಂದಾಗಿದೆ. ಹಬ್ಬದ ನಿಮಿತ್ತ ಈ ಕಂಪನಿ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ Read more…

BIG NEWS: ಖ್ಯಾತ ನಟಿಗೆ ಪತಿಯಿಂದಲೇ ವಂಚನೆ; ಪ್ರಶ್ನಿಸಿದ್ದಕ್ಕೆ ಹಲ್ಲೆ, ಕಿರುಕುಳ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಚೆನ್ನೈ: ಖ್ಯಾತ ನಟಿ ದಿವ್ಯಾ ಶ್ರೀಧರ್ ತಮ್ಮ ಪತಿಯ ವಿರುದ್ಧ ಹಲ್ಲೆ ಹಾಗೂ ಕಿರುಕುಳ ಆರೋಪ ಮಾಡಿದ್ದು, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2017ರಲ್ಲಿ ಅರ್ನವ್ Read more…

ಫೇಸ್ಬುಕ್ ಉದ್ಯೋಗಿಗಳಿಗೆ ಬಿಗ್ ಶಾಕ್: 12,000 ಮಂದಿ ವಜಾಗೊಳಿಸಲು ಜುಕರ್‌ಬರ್ಗ್‌ ಸಿದ್ಧತೆ

ಫೇಸ್‌ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್‌ ಉದ್ಯೋಗಿಗಳಿಗೆ ಶಾಕ್‌ ಕೊಡಲು ಸಜ್ಜಾಗಿದ್ದಾರೆ. ಮೆಟಾ ನೇತೃತ್ವ ವಹಿಸಿಕೊಂಡಿರೋ ಜುಕರ್ಬರ್ಗ್‌ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ಕಡಿಮೆ ಕಾರ್ಯಕ್ಷಮತೆಯುಳ್ಳ ಸುಮಾರು Read more…

BIG NEWS: ಭಾರತ್ ಜೋಡೋ ಯಾತ್ರೆ; ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿ; ನೆಲಕ್ಕೆ ಬಿದ್ದ ಬಾಲಕಿಯನ್ನು ಎತ್ತಿ ಸಂತೈಸಿದ ಸೋನಿಯಾ ಗಾಂಧಿ

ಮಂಡ್ಯ: ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಸ್ಥಗಿತವಾಗಿದ್ದ ಭಾರತ್ ಜೋಡೋ ಯಾತ್ರೆ ಇಂದು ಮತ್ತೆ ಆರಂಭವಾಗಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಕಾಂಗ್ರೆಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...