alex Certify Live News | Kannada Dunia | Kannada News | Karnataka News | India News - Part 2494
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2023ರ ವಿಧಾನಸಭಾ ಚುನಾವಣೆಗೆ BJP ಪಾಂಚಜನ್ಯ; ರಾಹುಲ್ ಗಾಂಧಿ ಬಚ್ಚಾ ಎಂದ ‘ರಾಜಾಹುಲಿ’

  ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಾಂಚಜನ್ಯ ಮೊಳಗಿಸಿದೆ. ರಾಯಚೂರು ಜಿಲ್ಲೆಯಿಂದಲೇ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮತಬೇಟೆ Read more…

BIG NEWS: 108 ಆಂಬುಲೆನ್ಸ್ ಸಮಸ್ಯೆಗೆ ಎರಡು ತಿಂಗಳಲ್ಲಿ ಪರಿಹಾರ; ಆರೋಗ್ಯ ಸಚಿವರ ಭರವಸೆ

ಕಾರವಾರ: 108 ಆಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆಯಾಗಿದ್ದು, ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 108 ಆಂಬುಲೆನ್ಸ್ Read more…

BIG NEWS: ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಲೋಹಿತಾಶ್ವ ಪುತ್ರ ಶರತ್ ಲೋಹಿತಾಶ್ವ ತಿಳಿಸಿದ್ದಾರೆ. ಹೃದಯಾಘಾತಕ್ಕೀಡಾಗಿದ್ದ ಲೋಹಿತಾಶ್ವ ಅವರನ್ನು Read more…

ದೀಪಾವಳಿಯ ಲಕ್ಷ್ಮಿ ಪೂಜೆಗೂ ಮುನ್ನ ಮನೆಯ ಈ ಜಾಗವನ್ನು ಸ್ವಚ್ಛಗೊಳಿಸಿ

ದೀಪಗಳ ಹಬ್ಬ ದೀಪಾವಳಿ ಹತ್ತಿರ ಬರ್ತಿದೆ. ಹಬ್ಬವನ್ನು ಆಚರಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನೆಯ ಕೆಲವೊಂದು ಜಾಗವನ್ನು ದೀಪಾವಳಿಗೂ ಮುನ್ನ Read more…

BIG NEWS: 3 ವಿಶ್ವವಿದ್ಯಾಲಯಗಳಿಗೆ KAS ಅಧಿಕಾರಿಗಳ ನೇಮಕ

ಬೆಂಗಳೂರು: ರಾಜ್ಯದ ಮೂರು ವಿಶ್ವ ವಿದ್ಯಾಲಯಗಳಿಗೆ ರಾಜ್ಯ ಸರ್ಕಾರ ಕೆ.ಎ.ಎಸ್ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಕ ಮಾಡಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಕೆ.ಟಿ.ಶಾಂತಲಾ, ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ Read more…

BIG NEWS: ದೇಶದಲ್ಲಿ ಭ್ರಷ್ಟಾಚಾರ ಆರಂಭಿಸಿದ್ದೇ ರಾಹುಲ್ ಗಾಂಧಿ ತಾತ; ಭಯೋತ್ಪಾದನೆಗೆ ಇನ್ನೊಂದು ಹೆಸರೇ ಕಾಂಗ್ರೆಸ್; ನಳೀನ್ ಕುಮಾರ್ ಕಟೀಲ್ ವಾಗ್ದಾಳಿ

ಹಾವೇರಿ: ಭಾರತದಲ್ಲಿ ಭ್ರಷ್ಟಾಚಾರವನ್ನು ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷ. ಭಯೋತ್ಪಾದನೆ, ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಹಾವೇರಿಯ ಹುಕ್ಕೇರಿ ಮಠಕ್ಕೆ Read more…

BIG NEWS: ಓಲಾ, ಊಬರ್ ಜೊತೆ ಸಾರಿಗೆ ಇಲಾಖೆ ಆಯುಕ್ತರ ಮಹತ್ವದ ಸಭೆ

ಬೆಂಗಳೂರು: ಓಲಾ, ಊಬರ್ ಹಗಲು ದರೋಡೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಕ್ಯಾಬ್ ಕಂಪನಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಓಲಾ, ಊಬರ್, ರ್ಯಾಪಿಡೋ ಕಂಪನಿಗಳು Read more…

BIG NEWS: ಬೆಂಗಳೂರಿನಲ್ಲಿ ಕಟ್ಟಡ ಕುಸಿತ; ಇಬ್ಬರು ಕಾರ್ಮಿಕರ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತಗೊಂಡು ಇಬ್ಬರು ಕಾರ್ಮಿಕರು ಮೃಪಟ್ಟಿರುವ ಘಟನೆ ನಡೆದಿದೆ. ಮಹದೇವಪುರದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ Read more…

BIG NEWS: ಹೊಸ ವಿವಾದ ಸೃಷ್ಟಿಸುತ್ತಾ ವಸತಿ ಶಾಲೆಗಳಲ್ಲಿ RSS ಶಿಕ್ಷಣ ಶಿಬಿರ?

ಬೆಂಗಳೂರು: ವಸತಿ ಶಾಲೆಗಲಲ್ಲಿ ಆರ್ ಎಸ್ ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ಅನುಮತಿ ನೀಡಿರುವುದು ರಾಜ್ಯದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಧ್ಯತೆ ಇದೆ. ಶಾಲೆಗಳಲ್ಲಿ ಆರ್ ಎಸ್ ಎಸ್ Read more…

ನರಕದ ದ್ವಾರ ತೆಗೆದು ಸತ್ತವರಿಗೆ ಗೌರವಿಸುವ ಕಾಂಬೋಡಿಯನ್ ಹಬ್ಬ

ಪ್ರತಿ ವರ್ಷ ಕಾಂಬೋಡಿಯಾವು 15 ದಿನಗಳ ಕಾಲ ದುಷ್ಟಶಕ್ತಿಗಳ, ದೆವ್ವಗಳಿಗೆ ಆಹಾರವನ್ನು ನೀಡಲು ನರಕದ ದ್ವಾರಗಳನ್ನು ತೆರೆಯುವ ಹಬ್ಬವನ್ನು ಆಚರಿಸುತ್ತದೆ. ಪ್ಚುಮ್ ಬೆನ್ ಹಬ್ಬವು ದೇಶದ ಕುಟುಂಬಗಳಿಗೆ ತಮ್ಮ Read more…

BIG NEWS: ಇಂದಿನಿದ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭ; ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಪರ್ಯಾಯ ಯಾತ್ರೆ ಆರಂಭಿಸಿದ್ದು, ಇಂದಿನಿಂದ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ Read more…

ಈಕೆಯೇ ವಿಶ್ವದ ದಿ ಬೆಸ್ಟ್ ಫ್ಲೆಕ್ಸಿವಲ್ ಹುಡುಗಿ! ಬೆನ್ನು ಬಗ್ಗಿಸುವ ಟ್ವಿಸ್ಟ್‌ಗಾಗಿ ಗಿನ್ನೆಸ್ ದಾಖಲೆ

‘ವಿಶ್ವದ ಅತ್ಯಂತ ಪ್ಲೆಕ್ಸಿಬಲ್ ಹುಡುಗಿ’ ಎಂದು ಕರೆಯಲ್ಪಡುವ 14 ವರ್ಷದ ಜಿಮ್ನಾಸ್ಟ್ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಲಿಬರ್ಟಿ ಬ್ಯಾರೋಸ್ 30 ಸೆಕೆಂಡುಗಳಲ್ಲಿ ಎದೆಯಿಂದ ನೆಲಕ್ಕೆ ಬೆನ್ನು ಬಾಗಿದ Read more…

ತನ್ನ ಕಾಲಲ್ಲಿ ಅಜ್ಜ ಅಜ್ಜಿಯ ಹೆಸರು ಹಚ್ಚೆ ಹಾಕಿಸಿಕೊಂಡ ಮಹಿಳೆ; ಅಜ್ಜಿಯರ ಭಾವನಾತ್ಮಕ ವಿಡಿಯೋ ವೈರಲ್

ತಮ್ಮ‌ ಪ್ರೀತಿಪಾತ್ರರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವ ಕ್ರೇಜ್ ಬಹಳ ಹಿಂದಿನಿಂದಲೂ ಇದೆ. ಇಲ್ಲೊಬ್ಬ ಮಹಿಳೆ ತನ್ನ ಅಜ್ಜ ಅಜ್ಜಿಯರ ಸಹಿಯನ್ನು ತನ್ನ ಕಾಲಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾಳೆ‌. ಅಷ್ಟೇ Read more…

ಈ ಪುಟ್ಟ ಹುಡುಗನ ಚೊಚ್ಚಲ ಟ್ರಾಮ್ ರೈಡ್‌ ಖುಷಿ; ನೆಟ್ಟಿಗರ ಸಂತಸ

ಜೀವನದುದ್ದಕ್ಕೂ ಅನೇಕ‌ ಪ್ರಥಮಗಳನ್ನು ಅನುಭವಿಸುವಾಗ ಸಹಜವಾಗಿ ಖುಷಿತರುತ್ತದೆ. ಅದರಲ್ಲೂ ಮಕ್ಕಳಲ್ಲಿ ಅಪರಿಮಿತ ಖುಷಿ ತರುತ್ತದೆ. ಮಿಚೆಲ್ ಬಾವೂ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗಿನ ಕುಟುಂಬದ ಜೀವನ ಸಂಬಂಧಿತ Read more…

ಸೋ ಕೂಲ್: ಟೇಬಲ್ ಟೆನಿಸ್ ಬಾಲ್‌ನೊಂದಿಗೆ ಬೌಲಿಂಗ್ ಪಿನ್‌ಗಳನ್ನು ಬೀಳಿಸುವ ಚಾಕಚಕ್ಯತೆ !

ನಮ್ಮ ನಡುವೆ ಅಸಾಧಾರಣ ಪ್ರತಿಭೆಗಳ ‌ಸಂಖ್ಯೆಗೇನು ಕಡಿಮೆ ಇಲ್ಲ. ಅಲ್ಲಿ ವ್ಯಕ್ತಿಯೊಬ್ಬ ಟೇಬಲ್ ಟೆನ್ನಿಸ್ ಬಾಲ್‌ನಿಂದ ಬೌಲಿಂಗ್ ಪಿನ್‌ಗಳನ್ನು ಬಗೆ ಬಗೆಯಾಗಿ ಕೆಡವಿ ಗಮನ ಸೆಳೆಯುತ್ತಿದ್ದಾರೆ. ಕೈಗಾರಿಕೋದ್ಯಮಿ ಹರ್ಷ್ Read more…

ಬೃಹತ್ ‘ಮಹಾರಾಜ ಥಾಲಿ’ ತಿಂದು 10,000 ರೂ ಗೆದ್ದ 18ರ ಯುವಕ

ಮಣಿಪುರದ 18 ವರ್ಷದ ನಿಕೋಲಸ್ ಕಿಪ್‌ಜೆನ್ ಕಳೆದ ವಾರ ಗುವಾಹಟಿಯ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದ್ದು, ಈ ವೇಳೆಗೆ ಅನಿರೀಕ್ಷಿತವಾಗಿ ಎದುರಾದ ಊಟದ ಸ್ಪರ್ಧೆಯಲ್ಲು ಪಾಲ್ಗೊಂಡು ವಿಜಯದ ನಗೆ Read more…

ರಿಷಬ್ ಪಂತ್‌ರನ್ನು ಫಾಲೋಮಾಡಿ ಆಸ್ಟ್ರೇಲಿಯಾಕ್ಕೆ ಹೊರಟರೇ ಊರ್ವಶಿ ?

ನಟಿ ಊರ್ವಶಿ ಮತ್ತು ರಿಷಬ್ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಪುನಃ ಅವರು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಆಹಾರವಾಗಿದ್ದಾರೆ. ನಟಿ ಊರ್ವಶಿ Read more…

BIG NEWS: ಸಿಎಂ ಬೊಮ್ಮಾಯಿ ಭೇಟಿಯಾದ ನಟ ಪುನೀತ್ ಪತ್ನಿ ಅಶ್ವಿನಿ; ‘ಗಂಧದ ಗುಡಿ’ ಪ್ರೀ ರಿಲೀಸ್ ಇವೆಂಟ್ ಗೆ ಆಹ್ವಾನ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಸಿಎಂ ಬಸವರಾಜ್ ಬೊಮಾಯಿ ಅವರನ್ನು ಭೇಟಿಯಾಗಿ ‘ಗಂಧದ ಗುಡಿ’ ಪ್ರೀ ರಿಲೀಸ್ ಇವೆಂಟ್ ಗೆ ಆಹ್ವಾನ ನೀಡಿದರು. Read more…

ಸೌದಿಯಲ್ಲಿ ವಿಶ್ವದ ಮೊದಲ ಹಾರುವ ಡಿಲೆವರಿ ಬಾಯ್: ಹೊಸ ಟೆಕ್ನಾಲಾಜಿ ನೋಡಿ ನೆಟ್ಟಿಗರು ಫುಲ್ ಶಾಕ್.

ಬ್ಯೂಸಿ ಲೈಫ್‌ನಲ್ಲಿ ಏನಾದರೂ ರುಚಿರುಚಿಯಾಗಿರೋದು ತಿನ್ನಬೇಕು ಅನ್ಸಿದ್ರೆ, ತಕ್ಷಣವೇ ಎಲ್ಲರೂ ಮಾಡೋ ಮೊದಲ ಕೆಲಸ ಅಂದ್ರೆ ಆನ್‌ಲೈನ್‌ನಲ್ಲಿ ಥಟ್‌ ಅಂತ ತಮಗೆ ಬೇಕಾಗಿದ್ದನ್ನ ಆರ್ಡರ್‌ ಮಾಡಿ ಬಿಡ್ತಾರೆ. ಈ Read more…

‘ನರಕ್ ಪುರಿ’, ‘ಕೀಚದ್ ನಗರ’: ಹದಗೆಟ್ಟ ರಸ್ತೆ ವಿರುದ್ಧ ಪ್ರತಿಭಟಿಸಲು ಕಾಲೋನಿಗಳಿಗೆ ‘ಮರುನಾಮಕರಣ’!

ಹದಗೆಟ್ಟ ರಸ್ತೆ ಮತ್ತು ಜಲಾವೃತ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ದಾಖಲಿಸಲು ಆಗ್ರಾ ನಿವಾಸಿಗಳು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಭಾರೀ ಮಳೆಯ ನಂತರ ಉತ್ತರ ಪ್ರದೇಶದ Read more…

ರೈಲಿನಲ್ಲಿ ಡೆಲಿವರಿ ಮಾಡಿದ ಸಮೋಸಾದೊಳಗೆ ‘ಹಳದಿ ಪೇಪರ್’

ವಿಚಿತ್ರ ಘಟನೆಯೊಂದರಲ್ಲಿ ಮುಂಬೈನಿಂದ ಲಕ್ನೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಐ ಆರ್ ಸಿ ಟಿ ಸಿ ಪ್ಯಾಂಟ್ರಿಯಿಂದ ಡೆಲಿವರಿ ಮಾಡಿದ ಸಮೋಸಾದಲ್ಲಿ “ಹಳದಿ ಪೇಪರ್” ಕಂಡುಬಂದಿದೆ. ಆ ಪ್ರಯಾಣಿಕ Read more…

ಹೃದಯದ ಆರೋಗ್ಯ ಕಾಪಾಡುವ ʼಸೂರ್ಯಕಾಂತಿʼ ಬೀಜ

ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಸಿ, ಬಿ, ಮ್ಯಾಗ್ನೀಶಿಯಂ, ಐರನ್, ಪೊಟ್ಯಾಷಿಯಂ, ಜಿಂಕ್, ಫಾಸ್ಫರಸ್, ಪ್ರೊಟೀನ್, ಆರೋಗ್ಯಕರ ಫ್ಯಾಟ್ ಆಗಿರುವ ಮೊನೊ ಅನ್ ಸ್ಯಾಚುರೇಟೆಡ್ ಅಂಶವನ್ನು ಹೊಂದಿದೆ. ಸೂರ್ಯಕಾಂತಿ Read more…

ಅಂದವಾಗಿ ಕಾಣಲು ಬಳಸಿ ಕ್ಯಾಬೇಜ್

ಕ್ಯಾಬೇಜ್ ಅನ್ನು ಪಲ್ಯ, ಕೂಟು, ದೋಸೆ, ವಡೆ ಮತ್ತಿತರ ರೂಪದಲ್ಲಿ ನಾವು ಸೇವಿಸುತ್ತೇವೆ. ಅದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ತಿಳಿದಿದೆಯೇ. ಹೇಗೆಂದಿರಾ…? ಇದು ಕ್ಯಾಲರಿ ಕಡಿಮೆ Read more…

ನಿಮ್ಮ ಹಿತ್ತಲಲ್ಲಿದೆಯೇ ಬಸಳೆ ಸೊಪ್ಪು….?

ದಿನನಿತ್ಯದ ಅಡುಗೆಯಲ್ಲಿ ಸೊಪ್ಪುಗಳ ಬಳಕೆಯಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ಬಸಳೆ ಸೊಪ್ಪು ಹಿಮೊಗ್ಲೋಬಿನ್ ಆಗರವಾಗಿದೆ. ವಿಟಮಿನ್ ಎ ಬಿ, ಪೊಟಾಶಿಯಂ, ಪೋಲಿಕ್ ಆಮ್ಲ, ಮೊದಲಾದ ಜೀವಸತ್ವಗಳಿವೆ. ಇದು Read more…

ಮನೆಯ ಹಿತ್ತಲಿನಲ್ಲಿ ಸುಲಭವಾಗಿ ಬೆಳೆಸಿ ಕೊತ್ತಂಬರಿಸೊಪ್ಪು

ಮನೆಯಲ್ಲಿ ಸಾಂಬಾರು, ರಸಂ ಮಾಡುವಾಗ ಎಲ್ಲದಕ್ಕೂ ಕೊತ್ತಂಬರಿಸೊಪ್ಪಿನ ಬಳಕೆ ಮಾಡುತ್ತೇವೆ. ಅಂಗಡಿಯಿಂದ ತಂದು ಇಟ್ಟಿದ್ದು ನಾಳೆ ಬೆಳಿಗ್ಗೆಯೊಳಗೆ ಕೊತ್ತಂಬರಿಸೊಪ್ಪು ಬಾಡಿ ಹೋಗುತ್ತದೆ. ಇದು ಹೊರಗಡೆ ಇಟ್ಟುರೂ ತಾಜಾವಾಗಿ ಇರುವುದಿಲ್ಲ, Read more…

ದೀಪಾವಳಿಯಲ್ಲಿ ಪ್ರೀತಿ ಪಾತ್ರರಿಗೆ ಕೊಡಬಹುದು ಈ ʼಉಡುಗೊರೆʼ

ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವುದು ವಾಡಿಕೆ. ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆ, ಸಿಹಿ ತಿನಿಸು ಅಥವಾ ಡ್ರೈ ಫ್ರೂಟ್ಸ್ ಕೊಡ್ತಾರೆ. ಪ್ರತಿ ಬಾರಿಯೂ Read more…

‘ಸೆಕ್ಸ್’ ಮತ್ತು ‘ನಿದ್ರೆ’ಯಿಂದ ಸಿಗುತ್ತಂತೆ ಅಸಲಿ ʼಖುಷಿʼ

ಸಂತೋಷವನ್ನು ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಸಂಶೋಧಕರು ಸಂತೋಷದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಎರಡು ವಿಷ್ಯಗಳಿಂದ ಮಾತ್ರ ನಿಜವಾದ ಸಂತೋಷ ಸಿಗಲು ಸಾಧ್ಯ ಎಂದು Read more…

‘ಡಾರ್ಕ್ ಸರ್ಕಲ್’ ಸಮಸ್ಯೆಗೂ ಇದೆ ಪರಿಹಾರ

ವಯಸ್ಸಾದಂತೆ ಸಹಜವಾಗಿ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಸಮಸ್ಯೆ ಕೆಲವೊಮ್ಮೆ ಸಣ್ಣ ವಯಸ್ಸಿನವರಲ್ಲೂ ಕಾಣಿಸಿಕೊಂಡು ತೀವ್ರ ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಇದರ ನಿವಾರಣೆಗೆ ನಿಮ್ಮ ಜೀವನ ಕ್ರಮದಲ್ಲಿ ಈ Read more…

ವಾತಾವರಣ ತಂಪಾಗಿದ್ದಾಗ ಬಳಸಿ ಗರಂ ಮಸಾಲ; ಇದರಲ್ಲಿದೆ ಹತ್ತಾರು ʼಪ್ರಯೋಜನʼ

ಭಾರತದ ಹಲವು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ತಂಪಾಗಿದೆ. ಈ ಸಮಯದಲ್ಲಿ ದೈನಂದಿನ ಆಹಾರದಲ್ಲಿ ನಾವು ದೇಹಕ್ಕೆ ಉಷ್ಣತೆ ನೀಡುವಂತಹ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಗರಂ ಮಸಾಲ ಕೂಡ Read more…

ಮನೆಯಲ್ಲಿರುವ ಈ ವಸ್ತುಗಳನ್ನು ಹೊರಗೆ ಹಾಕಿದ್ರೆ ಒಲಿಯಲಿದ್ದಾಳೆ ಲಕ್ಷ್ಮಿ

ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತದೆ. ಆಗ ಮನೆ ಸ್ವಚ್ಛ ಮಾಡಿ ಮನೆಯಲ್ಲಿರುವ ಕೆಲ ವಸ್ತುಗಳನ್ನು ಹೊರ ಹಾಕದೆ ಇದ್ರೆ ಇಂದೇ ಮನೆಯಲ್ಲಿರುವ ಈ ವಸ್ತುಗಳನ್ನು ಆಚೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...