alex Certify Live News | Kannada Dunia | Kannada News | Karnataka News | India News - Part 2450
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ – ಪಾಕ್ ಟಿ20 ಪಂದ್ಯದ ನಂತರ ಅಭಿಮಾನಿಗಳ ‘ಲುಂಗಿ ಡ್ಯಾನ್ಸ್’ ಖದರ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಜಾಲತಾಣ ಖಾತೆಯಲ್ಲಿ ಜೀವನದ ಉದ್ದೇಶಗಳು ಮತ್ತು ಇತರ ಮಾಹಿತಿ, ಹಾಸ್ಯಮಯ ಮತ್ತು ಒಳನೋಟವುಳ್ಳ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಬಾರಿ ಅವರು ಭಾನುವಾರ Read more…

BIG NEWS: ಜೆಡಿಎಸ್ ಪಂಚರತ್ನ ಯಾತ್ರೆ; ಮೊದಲ ಹಂತದ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸಿದ್ದು, ನವೆಂಬರ್ 1ರಿಂದ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಮೊದಲ ಹಂತದ ಪಂಚರತ್ನ ಯಾತ್ರೆ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಮಾಜಿ Read more…

ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಸ್ನೇಹಿತೆ ಅಫ್ಸಾನಾ ವಿಚಾರಣೆ: ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ

ನವದೆಹಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತೆ ಹಾಗೂ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ ಅವರ ವಿಚಾರಣೆ ನಡೆಸಲಾಗಿದೆ. ರಾಷ್ಟ್ರೀಯ ತನಿಖಾ ದಳದ(NIA) Read more…

ನೆಟ್‌ಫ್ಲಿಕ್ಸ್ ಶೋ ಆಧರಿಸಿದೆ ಕೋಲ್ಕತ್ತಾದ ಈ ಕಾಳಿ ಪೂಜಾ ಪೆಂಡಾಲ್

ಕೋಲ್ಕತ್ತಾ ವಿಷಯಾಧಾರಿತ ದುರ್ಗಾ ಪೂಜೆ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಕಾಳಿ ಪೂಜೆ ಆಚರಣೆಗಳಲ್ಲಿಯೂ ಹಿಂದೆ ಉಳಿದಿಲ್ಲ. ದಕ್ಷಿಣ ಕೋಲ್ಕತ್ತಾದ ಮೂರ್ ಅವೆನ್ಯೂದಲ್ಲಿರುವ ಕಾಳಿ ಪೂಜೆಯ ಪೆಂಡಾಲ್‌ನ ಚಿತ್ರವು ವೈರಲ್ ಆಗಿದೆ. Read more…

ನಟಿ ಖಾಸಗಿ ವಿಡಿಯೋ ಕಳಿಸಿ ಬ್ಲಾಕ್ ಮೇಲ್: ಮೇಕಪ್ ಮ್ಯಾನ್ ಅರೆಸ್ಟ್

ಬೆಂಗಳೂರು: ಕನ್ನಡ ಚಲನಚಿತ್ರ ನಟಿಯ ಖಾಸಗಿ ವಿಡಿಯೋ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೇಕಪ್ ಮ್ಯಾನ್ ಬಂಧಿತನಾಗಿದ್ದಾನೆ. ಆರ್.ಟಿ. ನಗರ ಭುವನೇಶ್ವರಿ ನಗರ ನಿವಾಸಿ ಮಹಾಂತೇಶ್(37) ಬಂಧಿತ Read more…

ಗೂಗಲ್ ಕ್ರೋಮ್ ಬಳಸ್ತೀರಾ ? ಹಾಗಾದ್ರೆ ಇಲ್ಲಿದೆ ನಿಮಗೊಂದು ಮಹತ್ವದ ಮಾಹಿತಿ

ಗೂಗಲ್ ಕ್ರೋಮ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮುಂದಿನ ವರ್ಷದ ವೇಳೆಗೆ ಮೈಕ್ರೋಸಾಫ್ಟ್ ನ ವಿಂಡೋಸ್ 7 ಹಾಗೂ ವಿಂಡೋಸ್ 8.1 ಗಳಿಗೆ ಗೂಗಲ್ ಕ್ರೋಮ್ ಸಪೋರ್ಟ್ ಮಾಡುವುದಿಲ್ಲ Read more…

ಅಯೋಧ್ಯೆ ಶ್ರೀರಾಮ ಮಂದಿರ 2024 ರಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರ 2024ರ ಜನವರಿ ವೇಳೆಗೆ ಭಕ್ತರ ಪ್ರವೇಶಕ್ಕೆ ಅವಕಾಶ ಸಿಗಲಿದೆ ಎಂದು ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ Read more…

ಚಾಟಿಯಿಂದ ಹೊಡೆಸಿಕೊಂಡ ಛತ್ತೀಸ್ಗಡ ಸಿಎಂ…! ಇದರ ಹಿಂದಿದೆ ಈ ಕಾರಣ

ಛತ್ತಿಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸ್ವತಃ ತಾವೇ ಮುಂದಾಗಿ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ಅರೇ ಇದೇನಪ್ಪಾ ಮುಖ್ಯಮಂತ್ರಿಗೆ ಹೊಡೆಯುವುದೆಂದರೆ ಏನು ಎಂದು ಅಚ್ಚರಿ ಪಡ್ತೀರಾ ? ಹಾಗಾದರೆ ಮುಂದೆ ಓದಿ. Read more…

20 ರೂ. ಮುಖಬೆಲೆಯ ಹರಿದ ನೋಟಿಗಾಗಿ ನಡೆದ ಜಗಳ; ಸಾವಿನಲ್ಲಿ ಅಂತ್ಯ

20 ರೂಪಾಯಿ ಮುಖಬೆಲೆಯ ಹರಿದ ನೋಟಿಗಾಗಿ ನಡೆದ ಜಗಳ ಓರ್ವ ಮಹಿಳೆಯ ಸಾವಿನಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದ ವಿವರ: ಸಿಂಧನೂರು ತಾಲೂಕಿನ ಗೀತಾ Read more…

ಬಯಲಾಯ್ತು ಬಂಡೆಮಠ ಸ್ವಾಮೀಜಿ ಸಾವಿನ ರಹಸ್ಯ..? ಮಹಿಳೆಯಿಂದ ಬ್ಲಾಕ್ ಮೇಲ್, ಪೀಠದಿಂದ ಕೆಳಗಿಳಿಸಲು ಸಂಚು…?

ರಾಮನಗರ: ರಾಮನಗರ ಜಿಲ್ಲೆಯ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಕಂಚುಗಲ್ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗಿದೆ. ಮಹಿಳೆಯಿಂದ ಬ್ಲಾಕ್ ಮೇಲ್ ಬಗ್ಗೆ ಸ್ವಾಮೀಜಿ Read more…

ರಸ್ತೆಯಲ್ಲಿ ಓಡಾಡುವವರ ಮೇಲೆ ಪಟಾಕಿ ಎಸೆದು ಪುಂಡಾಟಿಕೆ: ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ವೇಳೆ ಪುಂಡರು ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಓಡಾಡುವವರ ಮೇಲೆ ಪಟಾಕಿ ಎಸೆದು Read more…

ಓಲಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟು ಗೊತ್ತಾ ? ಇಲ್ಲಿದೆ ಮಾಹಿತಿ

ಓಲಾ ಕಂಪನಿ s1 ಏರ್ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ಮುಂದಾಗಿದ್ದು, ಈ ಸ್ಕೂಟರ್ ಕುರಿತು ಈಗಾಗಲೇ ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ. ಹೊಸ ಸ್ಕೂಟರ್ ಗೆ ಬುಕಿಂಗ್ Read more…

ಕ್ಷುಲ್ಲಕ ಕಾರಣಕ್ಕೆ ನಡೀತು ನಡೆಯಬಾರದ ಘಟನೆ: ಯುವಕನ ಬರ್ಬರ ಹತ್ಯೆ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿ Read more…

ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ; ಮೃತ ಮಹಿಳೆಯ ‘ಅಂಗಾಂಗ’ ದಾನ

ಸಾವಿನ ನೋವಿನಲ್ಲೂ ಕುಟುಂಬವೊಂದು ಸಾರ್ಥಕತೆ ಮೆರೆದಿದೆ. ಮೃತ ಮಹಿಳೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದ್ದು, ಉಕ್ಕುಂದ ವ್ಯಾಪ್ತಿಯ Read more…

ಮುಸ್ಲಿಂ ಸಮುದಾಯ ಮೀಸಲಾತಿ ಶೇ. 4 ರಿಂದ 8 ಕ್ಕೆ ಹೆಚ್ಚಳ ಮಾಡಲು ಒತ್ತಾಯ

ಬೆಂಗಳೂರು: ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಶೇಕಡ 4 ರಿಂದ 8 ಕ್ಕೆ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆ ಸಂಚಾಲಕ ಜಬ್ಬಾರ್ Read more…

‘ವಿಶ್ವದ ಅತಿ ಕೊಳಕು ಮನುಷ್ಯ’ ಇನ್ನಿಲ್ಲ

ದಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ ಕೊಳಕು ಮನುಷ್ಯ ಎಂದು ಬಿರುದಾಂಕಿತನಾಗಿದ್ದ ಇರಾನಿನ ಅಮೌ ಹಾಜಿ ವಿಧಿವಶರಾಗಿದ್ದಾರೆ. 94 ವರ್ಷದ ಈ ವ್ಯಕ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಫಾರ್ಸ್ Read more…

ʼಸೌಂದರ್ಯʼ ವೃದ್ದಿಗೆ ನೆರವಾಗುತ್ತೆ ತೆಂಗಿನ ಹಾಲು

ತೆಂಗಿನಕಾಯಿಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆಯೊ ಅದಕ್ಕಿಂತಲೂ ಹೆಚ್ಚಿನ ಲಾಭ ತೆಂಗಿನಕಾಯಿಯ ಹಾಲಿನಲ್ಲಿದೆ. ಆರೋಗ್ಯ ಲಾಭದೊಂದಿಗೆ ಸೌಂದರ್ಯ ವೃದ್ಧಿಯನ್ನು ದಯಪಾಲಿಸುವ ಇದನ್ನು ಬಳಸುವ ವಿಧಾನ ನೋಡೋಣ. ತೆಂಗಿನೆಣ್ಣೆಗಿಂತಲೂ ಈ ಹಾಲು Read more…

ದೀಪಾವಳಿ ಪ್ರಯುಕ್ತ ಮುಜರಾಯಿ ದೇವಾಲಯಗಳಲ್ಲಿಂದು ‘ಗೋಪೂಜೆ’

ದೀಪಾವಳಿ ಪ್ರಯುಕ್ತ ಅಕ್ಟೋಬರ್ 26ರ ಇಂದು ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಗೋ ಪೂಜೆ ಹಮ್ಮಿಕೊಳ್ಳಲಾಗಿದೆ. ಸಂಜೆ 5:30 ರಿಂದ 6:30ವರೆಗೆ ಸಲ್ಲುವ ಗೋಧೂಳಿ ಲಗ್ನದಲ್ಲಿ Read more…

BIG NEWS: ಅನಧಿಕೃತ ಮನೆಪಾಠ ಕೇಂದ್ರಗಳಿಗೆ ಕಡಿವಾಣ; ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ

ಅನಧಿಕೃತ ಮನೆ ಪಾಠ ಕೇಂದ್ರಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮಹತ್ವದ ಸೂಚನೆ ಹೊರಡಿಸಲಾಗಿದೆ. ಈ ರೀತಿ Read more…

ಹೊಟ್ಟೆ ಗ್ಯಾಸ್ ಗೆ ಕೆಲ ಕ್ಷಣದಲ್ಲಿ ಹೇಳಿ ಗುಡ್ ಬೈ

ದಿನವಿಡಿ ಕುಳಿತು ಕೆಲಸ ಮಾಡುವುದು, ಅತಿಯಾದ ಟೀ ಸೇವನೆ, ಸಮತೋಲನ ಆಹಾರದ ಕೊರತೆಯಿಂದ ಗ್ಯಾಸ್ ಸಮಸ್ಯೆ ಕಾಡುತ್ತದೆ. ಈ ಗ್ಯಾಸ್ ಸಮಸ್ಯೆಗೆ ಅಡುಗೆ ಮನೆಯಲ್ಲಿಯೇ ಮದ್ದಿದೆ. ಕೆಲವೇ ಕ್ಷಣಗಳಲ್ಲಿ Read more…

Video: ಪ್ರಯಾಣಿಕರಿಂದ ಕಿಕ್ಕಿರಿದ ಬೆಂಗಳೂರು ವಿಮಾನ ನಿಲ್ದಾಣ

ದೀಪಾವಳಿ ಪ್ರಯುಕ್ತ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವು ಭಾರೀ ಸಂಖ್ಯೆಯಲ್ಲಿ ಜನರು ತಮ್ಮ ವಿಮಾನಗಳನ್ನು ಹತ್ತಲು ಲಗೇಜ್‌ಗಳೊಂದಿಗೆ 3 Read more…

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಇವತ್ತೇ ಕಡೆ ದಿನ

ಹಾಸನ: ನಾಡಿನ ಪ್ರಮುಖ ದೇವತೆಗಳಲ್ಲಿ ಒಂದಾದ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಅ. 26 ರಂದು ಸಾರ್ವಜನಿಕ ದರ್ಶನಕ್ಕೆ ಕೊನೆಯ ದಿನವಾಗಿದೆ. Read more…

ಬೆರಗಾಗಿಸುತ್ತೆ ಗಾಲಿಕುರ್ಚಿಯಲ್ಲಿದ್ದ ಕಲಾವಿದರ ಅದ್ಬುತ ಬ್ಯಾಲೆ…!

ಕಲಾ ಪ್ರಕಾರಗಳು ಶಾಂತಿಯ ಮೂಲ. ಕಲೆಗೆ ಶಾಂತತೆ ಮತ್ತು ವಿಶ್ರಾಂತಿಯನ್ನು ಅನುಭವಿಸುವಂತೆ ಮಾಡುವ ಶಕ್ತಿ ಇದೆ. ಅದೇ ರೀತಿ ನೃತ್ಯ ಮತ್ತು ಸಂಗೀತವು ಹೆಚ್ಚು ಜನಪ್ರಿಯವಾಗಿರುವ ಯಾವುದೇ ರೀತಿಯ Read more…

ಗುಹಾ ದೇಗುಲಗಳ ಸೊಬಗು ಸವಿಯಲು ಬನ್ನಿ ʼಬಾದಾಮಿʼಗೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾಲಯಗಳನ್ನು ಅಜಂತಾ ಗುಹಾಲಯಗಳಿಗೆ ಹೋಲಿಸಲಾಗುತ್ತದೆ. ವಿಶ್ವವಿಖ್ಯಾತವಾದ ಬಾದಾಮಿ ಗುಹಾ ದೇವಾಲಯವಾಗಿದ್ದು ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇಗುಲಗಳಿವೆ. ಬಾದಾಮಿ, ಹಿಂದೆ ಚಾಲುಕ್ಯ ರಾಜವಂಶದ Read more…

Viral Video: ಇಲ್ಲಿದೆ ಕರಡಿ – ಹುಲಿ ಜಟಾಪಟಿಯ ವಿಡಿಯೋ

ಹುಲಿ ಮತ್ತು ಕರಡಿ ಮುಖಾಮುಖಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ‌ ಮುಖಾಮುಖಿಯನ್ನು ಜಂಗಲ್ ಬುಕ್‌ನಲ್ಲಿನ ಪ್ರಸಂಗಕ್ಕೆ ಹೋಲಿಸಿದ್ದಾರೆ. ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸುಮಾರು Read more…

On camera: ಲೈವ್ ಮಾಡುತ್ತಿದ್ದಾಗಲೇ ಮೊಬೈಲ್‌ ಕಿತ್ತುಕೊಂಡು ಕಳ್ಳರು ಪರಾರಿ‌…!

ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿನ ಮಕ್ಕಳ ಪರಿಸರವಾದಿ ಲಿಸಿಪ್ರಿಯಾ ಕಂಗುಜಮ್ ಫೇಸ್‌ಬುಕ್ ಲೈವ್ ಮೂಲಕ ಆ ಪ್ರದೇಶದಲ್ಲಿ ದೀಪಾವಳಿಯ ಸಿದ್ಧತೆ ಚಿತ್ರೀಕರಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಯುವಕರು ಮೊಬೈಲ್ ಎಗರಿಸಿದ್ದಾರೆ. ನಿರ್ಮಲಾ Read more…

ಚಳಿಗಾಲದಲ್ಲಿ ಈ ಸೌಂದರ್ಯ ವರ್ಧಕ ಮಾತ್ರ ಬಳಸಬೇಡಿ

ಚಳಿಗಾಲದಲ್ಲಿ ತಂಪಾದ ಗಾಳಿ ಹೆಚ್ಚಾಗಿರುವುದರಿಂದ ಇದು ಚರ್ಮದ ತೇವಾಂಶವನ್ನು ಹೀರಿಕೊಂಡು ನಿಮ್ಮ ಸ್ಕೀನ್ ನ್ನು ಬೇಗ ಡ್ರೈ ಮಾಡುತ್ತದೆ. ಈ ಸಮಸ್ಯೆಯಿಂದ ಚರ್ಮವನ್ನು ರಕ್ಷಿಸಲು ಕೆಲವರು ಚರ್ಮದ ರಕ್ಷಣೆಯ Read more…

‘ಜನ್‌ ಧನ್’ ಯೋಜನೆಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆದಾರರು ಹಲವಾರು ಹಣಕಾಸಿನ ಪ್ರಯೋಜನಗಳಿಗೆ ಅವಕಾಶ ಪಡೆಯಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನ್ ಧನ್ ಯೋಜನೆಯನ್ನು ಆಗಸ್ಟ್ 15, 2014 Read more…

ಇಂದು ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ: ರಾಜ್ಯ ಕಾಂಗ್ರೆಸ್ ನಾಯಕರು ಭಾಗಿ

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಇಂದು ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ಮಾಡಲಿರುವ ಹಿನ್ನೆಲೆಯಲ್ಲಿ ಸಿ.ಎಲ್.ಪಿ. ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನ ಹಲವು Read more…

ಬ್ರಿಟನ್‌ ರಾಜನಿಗಿಂತ ಶ್ರೀಮಂತರಂತೆ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ..!

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಇದೀಗ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕರ್ನಾಟಕದ ಅಳಿಯ ರಿಷಿ ಸುನಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...