alex Certify Live News | Kannada Dunia | Kannada News | Karnataka News | India News - Part 2423
ಕನ್ನಡ ದುನಿಯಾ
    Dailyhunt JioNews

Kannada Duniya

ದಾಳಿಂಬೆ ಹಣ್ಣು ಹೀಗೂ ಕತ್ತರಿಸಬಹುದು…! ವೈರಲ್ ಆಗಿದೆ ಈ ವಿಡಿಯೋ

ದಾಳಿಂಬೆ ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತೆ. ಅದು ನಿಜ ಕೂಡಾ ಹೌದು. ಆದರೆ ದಾಳಿಂಬೆ ಹಣ್ಣನ್ನು ಸುಲಿದು ತಿನ್ನುವುದೇ ದೊಡ್ಡ ಕೆಲಸ. ಇದೇ ಕಾರಣಕ್ಕೆ ಎಷ್ಟೋ Read more…

ಐಎಎಸ್ ಅಧಿಕಾರಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿದೆ ಮ್ಯಾಜಿಕ್‌…! ಪ್ರತಿ ಅಡುಗೆ ಮನೆಯಲ್ಲೂ ವರ್ಕೌಟ್ ಆಗುತ್ತೆ ಈ ಐಡಿಯಾ

ಯಾವುದೇ ಅಡುಗೆ ಇರಲಿ, ಅದರಲ್ಲಿ ಸ್ವಲ್ಪ ತೆಂಗಿನಕಾಯಿ ಹಾಕಿದ್ರೆ ಸಾಕು ಅಡುಗೆ ರುಚಿ ದುಪ್ಪಟ್ಟಾಗಿರುತ್ತೆ. ಭಾರತದಲ್ಲಿ ಎಷ್ಟೋ ಮನೆಗಳಲ್ಲಿ ತೆಂಗಿನಕಾಯಿ ಇಲ್ಲದೇ ಅಡುಗೆ ಮಾಡೋದೇ ಇಲ್ಲ. ಆದ್ರೆ, ತೆಂಗಿನಕಾಯಿ Read more…

ಫ್ಲೈ ಓವರ್​ ಕೆಳಗೆ ಬಡಮಕ್ಕಳಿಗೆ ಪಾಠ; ಯುವತಿ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ

ನವದೆಹಲಿ: ಶಿಕ್ಷಣವು ಯಶಸ್ಸಿನ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಗೆ ಮೂಲಭೂತ ಶಿಕ್ಷಣದ ಕೊರತೆಯಾದರೆ ಅವರ ಭವಿಷ್ಯಕ್ಕೆ ಅದು ಮಾರಕವಾಗಬಹುದು. ಆದರೆ ಎಷ್ಟೋ ಮಕ್ಕಳು ಮೂಲ ಶಿಕ್ಷಣವೇ ದೊರೆಯದೇ Read more…

ಜೀವ ಪಣಕ್ಕಿಟ್ಟು ಹರಿಯುವ ನದಿ ದಾಟಿ ಶಾಲೆಗೋದ ವಿದ್ಯಾರ್ಥಿನಿ: ಶಾಕಿಂಗ್​ ವಿಡಿಯೋ ವೈರಲ್​

ದೇಶದ ಹಲವು ನಗರಗಳಲ್ಲಿ ದಾರಿ ಎನ್ನುವುದು ಜನರಿಗೆ ಮರೀಚಿಕೆಯಾಗಿದೆ. ಅಪಾಯಕಾರಿಯಾಗಿರುವ ಸೇತುವೆ ದಾಟಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡುಹೋಗುವ ಸ್ಥಿತಿ ಇದೆ. ಕರ್ನಾಟಕದಲ್ಲಿಯೇ ಕೆಲವು ಕಡೆಗಳಲ್ಲಿ ಅಪಾಯಕಾರಿ ಸಂಕಗಳನ್ನು ದಾಟಿ Read more…

ಸ್ನೇಹ ಚಿರಕಾಲ ಇರಬೇಕೆಂದ್ರೆ ಮಾಡಬೇಡಿ ಈ ಕೆಲಸ

ಸುಂದರ ಸಂಬಂಧಗಳಲ್ಲಿ ಸ್ನೇಹ ಸಂಬಂಧ ಕೂಡ ಒಂದು. ಸ್ನೇಹಿತನಿಲ್ಲದ ಜೀವನದಲ್ಲಿ ಆನಂದವಿರಲು ಸಾಧ್ಯವಿಲ್ಲ. ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ. ಆದ್ರೆ ಸ್ನೇಹವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಸ್ನೇಹದ ಮಧ್ಯೆ ಬರುವ Read more…

ಮಾಜಿ ಸುಂದರಿಯರ ರಹಸ್ಯ ಮದುವೆ….! ಸೌಂದರ್ಯ ಸ್ಪರ್ಧೆ ವೇಳೆ ಮೊಳಕೆಯೊಡೆದಿತ್ತು ಪ್ರೀತಿ

ಹವಾನಾ: ಇತ್ತೀಚಿನ ದಿನಗಳಲ್ಲಿ ಸಲಿಂಗ ವಿವಾಹಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪೋರ್ಟೊ ರಿಕೊದಲ್ಲಿ ಸಲಿಂಗ ವಿವಾಹವು ಕಾನೂನುಬದ್ಧ ಮಾಡಿದ ನಂತರದಲ್ಲಿ ಹೆಚ್ಚು ಹೆಚ್ಚು ವಿವಾಹಗಳು ಆಗಿವೆ. ಇನ್ನು 2020 Read more…

ಪತ್ನಿ ಕಾಮದಾಹಕ್ಕೆ ಬಲಿಯಾದ ಪತಿ: ದಾರಿ ತಪ್ಪಿದ ಮಹಿಳೆ ಪ್ರಿಯಕರನಿಂದ ಘೋರ ಕೃತ್ಯ

ರಾಮನಗರ: ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿಯಾದ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ. 27 ವರ್ಷದ ಕಿರಣ್ ಮೃತಪಟ್ಟ ಯುವಕ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಗೊಟ್ಟಿಗೆಹಳ್ಳಿ ಗ್ರಾಮದ ಸಮೀಪ ಗುಳಹಟ್ಟಿ Read more…

BREAKING NEWS: ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಇನ್ನಿಲ್ಲ; ಮತದಾನ ಮಾಡಿದ ಬಳಿಕವೇ ಇಹಲೋಕ ತ್ಯಜಿಸಿದ ಹಿರಿಯ ಜೀವ

ಸ್ವತಂತ್ರ ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆ ಹೊಂದಿದ್ದ ಹಿಮಾಚಲ ಪ್ರದೇಶದ ನಿವಾಸಿ 106 ವರ್ಷದ ಶ್ಯಾಮ್ ಸರಣ್ ನೇಗಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮಹತ್ವದ ಸಂಗತಿ ಎಂದರೆ Read more…

ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರ ಮೂಲದ ಕೆ.ವಿ. ಕಾಮತ್ ನೇಮಕ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಕಂಪನಿ ಮಂಡಳಿಗೆ ಸ್ವತಂತ್ರ ನಿರ್ದೇಶಕರಾಗಿ ಅನುಭವಿ ಬ್ಯಾಂಕರ್ ಆದ ಕೆ.ವಿ. ಕಾಮತ್ ಅವರನ್ನು ನೇಮಕ ಮಾಡಿದೆ. 74 ವರ್ಷದ ಕಾಮತ್ ಅವರನ್ನು Read more…

ಸರ್ವೆ ಮಾಡಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್: ಯಡಿಯೂರಪ್ಪ

ತುಮಕೂರು: ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಸರ್ವೆ ಮಾಡಿಸಿ ಯಾರು ಗೆಲ್ಲುತ್ತಾರೋ ಅಂತಹವರಿಗೆ ಟಿಕೆಟ್ ನೀಡಿ ನಮ್ಮ ಪಕ್ಷ ಅವರನ್ನು ಗೆಲ್ಲಿಸಿಕೊಂಡು ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

ʼಸಪೋಟʼ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಸಪೋಟ ಹಣ್ಣು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಇದರಲ್ಲಿ ಕಾರ್ಬೋ ಹೈಡ್ರೇಟ್, ಫೈಬರ್, ಕಬ್ಬಿಣದಂಶ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಹೇರಳವಾಗಿದೆ. ಇದು ಜೀರ್ಣ ಕ್ರಿಯೆಯನ್ನು Read more…

ಕೈ ಕೊಟ್ಟ ಪ್ರಿಯಕರನ ವಿರುದ್ದ ಸೇಡು ತೀರಿಸಿಕೊಳ್ಳಲು ಯುವತಿಯಿಂದ ವಿಚಿತ್ರ ಕೆಲಸ…!

ಟ್ಯಾಟೂ ಹಾಕಿಸಿಕೊಳ್ಳೊದು ಕೂಡಾ ಕ್ರೇಜ್. ಕೆಲವರು ತಮ್ಮ ವ್ಯಕ್ತಿತ್ವಕ್ಕೆ ಹೊಂದುವಂತಹ ಟ್ಯಾಟೂ ಹಾಕಿಸಿಕೊಂಡರೆ, ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರ ನೆನಪಿಗಾಗಿ ಟ್ಯಾಟೂ ಹಾಕಿಸಿಕೊಳ್ತಾರೆ. ಆದರೆ ಇಲ್ಲೊಬ್ಬಳು ಯುವತಿ Read more…

BREAKING: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ NIA ದಾಳಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರು ಅರೆಸ್ಟ್

ಬೆಂಗಳೂರು: ರಾಜ್ಯದ ಹಲವೆಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿಷೇಧಿತ ಪಿಎಫ್ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಸುಳ್ಯದಲ್ಲಿ Read more…

ಆತಂಕ ಮೂಡಿಸುವ ಅನೋನಿಚಿಯಾ ಸಮಸ್ಯೆ: ವೈರಲ್​ ಫೋಟೋಗೆ ನೆಟ್ಟಿಗರು ಶಾಕ್

ಕೆಲವೊಂದು ಸಮಸ್ಯೆಗಳಿಂದಾಗಿ ಹುಟ್ಟುತ್ತಲೋ ಅಥವಾ ಬೆಳೆಯುತ್ತಲೋ ಕೆಲವೊಂದು ಅಂಗಾಂಗಗಳು ಊನವಾಗುವುದನ್ನು ಕಾಣಬಹುದು. ಅದರಲ್ಲಿ ಒಂದು ಅನೋನಿಚಿಯಾ. ಈ ಸಮಸ್ಯೆಗೆ ಒಳಗಾದರೆ ಇದು ಕೈ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ Read more…

ʼವೈಫ್‌ʼ ಎಂದರೆ ಹೆಂಡತಿಯಲ್ಲ…! ಈ ಪದಕ್ಕಿದೆ ಬೇರೆಯದೇ ಅರ್ಥ

ಧಾರ್ಮಿಕ ಗ್ರಂಥಗಳಲ್ಲಿ ಪತ್ನಿಯ ಸ್ಥಾನಮಾನ ಬಹಳ ಶ್ರೇಷ್ಠವಾಗಿದೆ. ಅರ್ಧಾಂಗಿನಿ, ಜೀವನ ಸಂಗಾತಿ ಮುಂತಾದ ಹೆಸರುಗಳಿಂದ ಹೆಂಡತಿಯನ್ನು ಕರೆಯಲಾಗುತ್ತದೆ. ಇದು ವಿವಿಧ ಭಾಷೆಗಳಲ್ಲಿ ಅನೇಕ ಹೆಸರುಗಳು ಮತ್ತು ಅರ್ಥಗಳನ್ನು ಹೊಂದಿದೆ. Read more…

ಕನಸಿನ ಬೈಕ್‌ ಖರೀದಿಸಲು ಉದ್ಯಮಿ ಮಾಡಿದ್ದಾನೆ ಇಂಥಾ ವಿಚಿತ್ರ ಕೆಲಸ…!

ಕೆಲವರಿಗೆ ಬೈಕ್‌ ಕ್ರೇಝ್‌ ಎಷ್ಟಿರುತ್ತೆ ಅಂದ್ರೆ ಅದಕ್ಕಾಗಿ ಎಂಥಾ ಸಾಹಸ ಬೇಕಾದ್ರೂ ಮಾಡಲು ಸಿದ್ಧರಿರ್ತಾರೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯ ರಾಮಕೃಷ್ಣ ನಗರದಲ್ಲಿ ನೆಲೆಸಿರುವ ಉದ್ಯಮಿ ಸುರಂಜನ್ ರಾಯ್‌ಗೆ  TVS Read more…

ಸತ್ತ ಸೊಳ್ಳೆಗಳನ್ನು ಬಾಟಲಿಯಲ್ಲಿ ತಂದ ಗ್ಯಾಂಗ್‌ಸ್ಟರ್‌…! ನ್ಯಾಯಾಲಯದಲ್ಲಿ ಹೇಳಿದ್ದೇನು ಗೊತ್ತಾ ?

ದರೋಡೆಕೋರನೊಬ್ಬ ಸತ್ತ ಸೊಳ್ಳೆಗಳನ್ನು ಬಾಟಲಿಯಲ್ಲಿ ತುಂಬಿಕೊಂಡು ಮುಂಬೈನ ಸೆಶನ್ಸ್‌ ಕೋರ್ಟ್‌ಗೆ ತಂದಿದ್ದಾನೆ. ಎಜಾಜ್ ಲಕ್ಡಾವಾಲಾ ಎಂಬ ಗ್ಯಾಂಗ್‌ಸ್ಟರ್‌ ಜೈಲಿನಲ್ಲಿ ಸೊಳ್ಳೆ ಪರದೆ ಬೇಕೆಂದು ಹಠ ಹಿಡಿದಿದ್ದ. ಸೆರೆಮನೆಯಲ್ಲಿರೋ ಪರಿಸ್ಥಿತಿಯನ್ನು Read more…

BIG NEWS: ದೂರು ದಾಖಲಿಸಲು ಹೊಸ ವ್ಯವಸ್ಥೆ; ಇ-ಎಫ್‌ಐಆರ್ ಪರಿಚಯಿಸಿದ ಕರ್ನಾಟಕ ಪೊಲೀಸ್

ಕರ್ನಾಟಕ ಪೊಲೀಸರು ಕಳ್ಳತನ, ವಾಹನಗಳ ನಷ್ಟಕ್ಕೆ ಇ-ಎಫ್‌ಐಆರ್ ವ್ಯವಸ್ಥೆ ಪರಿಚಯಿಸಿದ್ದಾರೆ. ವಾಹನ ನೋಂದಣಿಗಾಗಿ ವಾಹನ್ ಡೇಟಾಬೇಸ್ ಮತ್ತು ಎಲೆಕ್ಟ್ರಾನಿಕ್ ಸಹಿಗಾಗಿ ಆಧಾರ್ ಸಿಸ್ಟಮ್‌ ಗೆ ಲಿಂಕ್ ಮಾಡುವ ಮೂಲಕ Read more…

ಕಾರುಗಳ ಮಾರಾಟದಲ್ಲಿ ಹುಂಡೈಗೂ ಟಕ್ಕರ್‌, ಮತ್ತೆ ನಂಬರ್‌ ವನ್‌ ಸ್ಥಾನದಲ್ಲಿದೆ ಈ ಕಂಪನಿ…!

ಅಕ್ಟೋಬರ್ ತಿಂಗಳು ದೇಶೀಯ ಪ್ರಯಾಣಿಕ ವಾಹನ ಉದ್ಯಮಕ್ಕೆ ಉತ್ತಮವಾಗಿದೆ. ವಾಹನ ಮಾರಾಟದಲ್ಲಿ ಜಿಗಿತ ಕಂಡುಬಂದಿದೆ. ಮಧ್ಯಮ ಗಾತ್ರದ ಕಾರುಗಳು ಮತ್ತು ಎಸ್‌ಯುವಿಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಮಾರುತಿ ಸುಜುಕಿ, ಮಹೀಂದ್ರಾ, Read more…

ಕಬ್ಬಿನ ಹಾಲಿನಲ್ಲಿದೆ ಹೃದಯದ ಆರೋಗ್ಯಕ್ಕೆ ʼಮದ್ದುʼ

ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ. ಸಕ್ಕರೆ ಹಾಗೂ ಬೆಲ್ಲದ ತಯಾರಿಕೆ ಅದರ ಹಿಂದಿರುವ ಉದ್ದೇಶ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು Read more…

ಶಿವಮೊಗ್ಗದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಆರೋಪಿ ಮೇಲೆ ಫೈರಿಂಗ್

ಶಿವಮೊಗ್ಗ: ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆಯಲ್ಲಿ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಶಿವಮೊಗ್ಗ ಹೊರವಲಯದ ಪುರಲೆಯಲ್ಲಿ ಅಸ್ಲಾಂ ಎಂಬುವನ Read more…

ಕ್ಯಾನ್ಸರ್‌ ತಡೆಗಟ್ಟಬಲ್ಲದು ಈ ಅಡುಗೆ ಎಣ್ಣೆ, ಬೆರಗುಗೊಳಿಸುತ್ತೆ ಇದರಲ್ಲಿರೋ ಚಮತ್ಕಾರಿ ಗುಣಗಳು….!

ಕ್ಯಾನ್ಸರ್ ಬಹಳ ಅಪಾಯಕಾರಿ ಕಾಯಿಲೆ. ಭಾರತದಲ್ಲಿ ಮಾತ್ರವಲ್ಲ  ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್‌ ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ ಮಾರಣಾಂತಿಕವಾಗಬಹುದು. ಈ ಕಾಯಿಲೆಗೆ ಅನೇಕ ಅಂಶಗಳು Read more…

CET ವಿದ್ಯಾರ್ಥಿಗಳಿಗೆ ಇಲ್ಲಿಗೆ ಮಹತ್ವದ ಮಾಹಿತಿ

ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಯುವ ಸಿಇಟಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು Read more…

BREAKING: ಕಾರ್ ಗಳ ಡಿಕ್ಕಿ: ಅಪಘಾತದಲ್ಲಿ ನಾಲ್ವರು ಸಾವು

ಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಯಮುನಾ ಎಕ್ಸ್‌ ಪ್ರೆಸ್‌ ವೇಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಮನೆಯಲ್ಲಿ ರೋಗಿಗಳಿದ್ರೆ ದಿಂಬಿನ ಕೆಳಗಿಡಿ ಈ ʼವಸ್ತುʼ

ಮನೆಯಲ್ಲಿ ದೇವರ ಫೋಟೋವನ್ನಿಡಬೇಕು. ದೇವರ ಪೂಜೆ, ಆರಾಧನೆಗಳು ನಡೆಯುತ್ತಿರುತ್ತವೆ. ಆದ್ರೆ ಮನೆಯಲ್ಲಿಡುವ ಕೆಲ ಫೋಟೋಗಳು ಶುಭ ಫಲ ನೀಡಿದ್ರೆ ಮತ್ತೆ ಕೆಲ ಫೋಟೋಗಳು ಅಶುಭ ಘಟನೆಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ Read more…

ʼಸೆಲ್ಪ್ ಡಯಟಿಂಗ್ʼ ಆರೋಗ್ಯದ ಮೇಲೆ ಹೇಗೆ ಹಾನಿ ಮಾಡುತ್ತೆ ಗೊತ್ತಾ…?

ಸ್ಥೂಲಕಾಯದವರಿಗೆ ತಮ್ಮ ತೂಕವನ್ನು ಇಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಯಾರಿಗೂ ಹಾಗೆ ಸುಮ್ಮನೆ ತೂಕ ಇಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ವ್ಯಾಯಾಮ, ಯೋಗ, ಜಾಗಿಂಗ್‌, ಹೆಲ್ದಿ ಡಯಟ್‌, ಏರೋಬಿಕ್ಸ್‌ನಂಥ ಅದೆಷ್ಟೋ Read more…

ಕತ್ತಿನ ಮೇಲೆ ಕಪ್ಪು ಛಾಯೆ, ಇದಕ್ಕೂ ಇದೆ ಸುಲಭದ ಪರಿಹಾರ…!

ಬೇಸಿಗೆ ಮತ್ತು ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಕಾಳಜಿ ಬೇಕು. ಯಾಕಂದ್ರೆ ಪ್ರಬಲವಾದ ಸೂರ್ಯನ ಬೆಳಕು ಮತ್ತು ಬೆವರುವಿಕೆಯಿಂದ ಚರ್ಮವು ಕಪ್ಪಾಗುತ್ತದೆ. ಟ್ಯಾನಿಂಗ್‌ನಿಂದ ಮುಖವನ್ನು ರಕ್ಷಿಸಲು ಸಾಕಷ್ಟು ಹರಸಾಹಸಪಡುತ್ತೇವೆ. ಆದ್ರೆ Read more…

ರಾಜ್ಯಾದ್ಯಂತ ಚರ್ಮಗಂಟು ರೋಗ ತಡೆಗೆ 24 ಲಕ್ಷ ಜಾನುವಾರುಗಳಿಗೆ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಚರ್ಮ ಗಂಟು ರೋಗ ಹರಡುವುದನ್ನು ತಡೆಯಲು ಇದುವರೆಗೆ 24,21,985 ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಈ ಬಗ್ಗೆ Read more…

BIG NEWS: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರ ಒಪ್ಪಿಗೆ ಕೇಳಲು ಸಿಎಂ ದೆಹಲಿಗೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿಗೆ ತೆರಳುವ ಸಾಧ್ಯತೆ ಇದೆ. ನಾಳೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ Read more…

ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ. ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...